No video

ಮುಂದಿನ ರಾಶಿಗಳ ಮಾಸ ಭವಿಷ್ಯ, ಈ ರಾಶಿಯವರು ತಪ್ಪದೆ ದಾನ ಮಾಡಿ ಸಂಕಷ್ಟಗಳು ಬಹಳ ಸರಳ ಪರಿಹಾರ ಮಾಡಿ ಸಾಕು

  Рет қаралды 41,207

Veena Joshi

Veena Joshi

Күн бұрын

#ಮೇಷ ವೃಷಭ ಮಿಥುನ ಕಟಕ ಸಿಂಹ ಕನ್ಯಾ ರಾಶಿ ಭವಿಷ್ಯ ಇಲ್ಲಿದೆ ನೋಡಿ 👇
• ಸೂರ್ಯ ಕರ್ಕರಾಶಿ ಪ್ರವೇಶ ...

Пікірлер: 276
@user-wp6oo9tr2f
@user-wp6oo9tr2f Ай бұрын
Hare shreenivasa ಅಮ್ಮ ಮೊದ್ಲನೇ ಆಷಾಡ ಶುಕ್ರವಾರದ ಪೂಜೆಗೆ ನಮ್ಮ ಕುಲದೇವಿಗೆ ಮತ್ತು ಕೋಲ್ಹಪುರ್ ಮಹಾಲಕ್ಷ್ಮಿ ge pooje ಮಾಡ್ದೆ ಯಥಾ ಶಕ್ತಿ ಯಥಾ ಜ್ಞಾನ pooje ಮಾಡಿ ಆರತಿ ಮಾಡಿದೆ devi ಮಾಡ್ಸ್ಕೊಂಡಲು ಅಮ್ಮ . ನಾವು irodu ಅಯೋಧ್ಯ alli ಎರಡನೇ ಶುಕ್ರವಾರ ನಮ್ಮ ಮನೆಗೆ ತುಳಜ ಭವಾನಿ ನಮ್ಮ ಕುಲದೇವರ ಪ್ರಸಾದ ಅರಿಶಿನ ಕುಂಕುಮ ಭಂಡಾರ ಪೂರ್ಣ phalad ಕಾಯಿ ಮನೆಗೆ ಬಂತಮ್ಮಾ 🙏🙏🙏 ಎಲ್ಲಾ nivu ಹೇಳಿ ಕೊಟ್ಟಿರುವ ತರಹ ಮಾಡ್ದೆ ಯಥಾ ಜ್ಞಾನ🙏🙏🙏 ನಿಮಗೆ ನಮಸ್ಕಾರ 🙏
@kavithan7026
@kavithan7026 Ай бұрын
ನಮಸ್ಕಾರಗಳು ಮಾ ನಿಮ್ಮ ಅನುಭವ ನಮಗೆ ನೀವು ತಿಳಿಸಿ ಕೊಡುವ ಪೂಜೆ ಮತ್ತು ಪರಿಹಾರಗಳು ತುಂಬಾ ಸರಳ ಕ್ರಮಗಳು ತುಂಬಾ ಇಷ್ಟ ಆಗುತ್ತೆ ನೀವಂತೂ ಗ್ರೇಟ್ ಮಾ ಧನ್ಯವಾದಗಳು 🙏🙏🙏🙏🙏
@pragatikulkarnikulkarni3940
@pragatikulkarnikulkarni3940 Ай бұрын
Amma ondu good news. Nivu helikota rayara puje enda nun tamma ge kidney syst Kami aagide . Doctor helidru edu Kami aagala. Anta adre devara daye enda Kami aagide amma. Num tension dura madiri tai nivu. Nim aashirwad erli taai. Aa rayaru valed madli nimge. last week mantralaya hogi bandvi navu..taai devru edane num tension Avan Kai li kodbeku yela madonu avne . Kashi ge hogidira aa vishwanath vishva da yella khushi nu nimge kodli. Tumba thanks amma...
@jyothics6611
@jyothics6611 Ай бұрын
ಅಮ್ಮ ಈ ದಿನ ಜೇಷ್ಠ ಲಕ್ಷ್ಮಿ ಪೂಜೆ ಮಾಡಿದೀನಿ ಅಮ್ಮ ಹೋದ ವರ್ಷಾ ಸಹ ಮಾಡಿದ್ದೆ ಹಣ ಕಾಸಿನ ಸಮಸ್ಯೆ ಎಷ್ಟೋ ಸುಧಾರಿಸಿದೆ ಅಮ್ಮ ಎಲ್ಲ ಕಷ್ಟ ಗಳಿಗೂ ಒಂದು ಒಂದು ಪೂಜೆ ಇಂದ ದಾರಿ ತೋರ್ಸತ ಇದಿರಾ ಅಮ್ಮ ನಿಜ ನಾವು ನಿಮ್ಮನ್ನ ಪಡೆದ ನಾವು ಪುಣ್ಯ ವಂತರು ಅಮ್ಮ . ಅಮ್ಮ ಹಾಗೆ nale ಎಷ್ಟು ಹೊತ್ತಿಗೆ ಕಳಸ ವಿಸರ್ಜನೆ ಮಾಡುವದು ಅಮ್ಮ ಹೇಳಿ ಅಮ್ಮ ಪ್ಲೀಸ್ 🙏🙏🙏🙏🙏❤️ ನಿಮ್ಮ ಪಾದ ಕಮಲ ಗಳಿಗೆ ಸಾಸ್ಟಂಗ ನಮಸ್ಕಾರ ಅಮ್ಮ l u ಅಮ್ಮ
@dhanalakshmiks771
@dhanalakshmiks771 Ай бұрын
Pooje adu mele nonveg tinnabahuda plz heli
@geethahn9773
@geethahn9773 Ай бұрын
ಅಮ್ಮ ಆಗ್ನಿ hotrada ಬಗ್ಗೆ ತಿಳಿಸಿ
@geethavp2023
@geethavp2023 Ай бұрын
​@@dhanalakshmiks771ಭಗವಂತ........ಒಳ್ಳೆಯದು ಆಗಬೇಕು ಅಂತಾ ಒಂದು ಪೂಜೆ ಅಂತಾ ಮಾಡಿದಾಗ ಮಾಂಸಹಾರ ಸೇವನೆ ಅಷ್ಟೋಂದು ಮುಖ್ಯ ಅಂತಾ ಅನ್ನಿಸುತ್ತಾ? ಒಂದೆರಡು ದಿನ ತ್ಯಜಿಸಿದರೆ ಏನು ಆಗುತ್ತೇ ಅಲ್ಲವಾ? ಇದಕ್ಕೆಲ್ಲಾ ಅವರು ಉತ್ತರಿಸುವುದಕ್ಕೆ ಆಗುತ್ತಾ? ....ತಪ್ಪು ಭಾವಿಸಬೇಡಿ ನಿಮ್ನ ನಿಮ್ಮ ಅಭಿಪ್ರಾಯ ನಿಮಗೆ , ಆದರನೂ ಹೇಳಬೇಕು ಅಂತಾ ಅನ್ನಿಸ್ತು ಹೇಳಿದೆ
@rajaninaik1601
@rajaninaik1601 Ай бұрын
ಅಮ್ಮ ನಾನು ದಿನಾಲು ಪದ್ಮಾವತಿ ಸ್ತೋತ್ರವನ್ನು ಹೇಳುತ್ತೇನೆ ಇದರಿಂದ ನನಗೆ ತುಂಬಾ ಒಳ್ಳೆಯದು ಆಗಿದೆ ಒಂದು ದಿನ ಹೇಳುದು ಬಿಟ್ಟರೇ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ‌, ಹಾಗಾಗಿ ದಿನಾಲು ಹೇಳುತ್ತೇನೆ ಹೇಳಬಹುದಾ ದಯಮಾಡಿ ತಿಳಿಸಿ 🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-dk4kg9wx1l
@user-dk4kg9wx1l Ай бұрын
Mam a sloka yavdu heli plz
@Manjula.V05
@Manjula.V05 Ай бұрын
ದಯವಿಟ್ಟು ಹೇಳಿ ಪರಿಹಾರ ನ ಈ ತಿಂಗಳಲ್ಲಿನ ಮಾಡೋದು ಇಲ್ಲ ಆಗಸ್ಟ್ ಅಲ್ಲಿ ಮಾಡ್ಬೇಕಾ ಹೇಳಿ ದಯವಿಟ್ಟು 🙏
@bhavyat1144
@bhavyat1144 Ай бұрын
Idu periods adaga helboda
@NaliniBNaik
@NaliniBNaik Ай бұрын
Dhanyavadagalu Amma
@preethihv3138
@preethihv3138 Ай бұрын
ಅಮ್ಮ ನಮಸ್ತೆ, ಯಾವ ದಿನಾಂಕದಿಂದ ಯಾವ ದಿನಾಂಕದ ವರೆಗೂ ಸೂರ್ಯ ಕರ್ಕ ರಾಶಿಯಲ್ಲಿ ಇರುತ್ತಾರೆ ತಿಳಿಸಿ ದಯವಿಟ್ಟು.
@rajinisastri
@rajinisastri Ай бұрын
16th July to 17th Aug 2024 sun will be in karka rasi.
@sporthycreation2896
@sporthycreation2896 Ай бұрын
Varamahalakshmi habbada Bagge tilisi. saree yav color tagobeku anta munchene tilisi amma.
@sumangala.knikitha7192
@sumangala.knikitha7192 Ай бұрын
ನಮಸ್ತೆ ಅಮ್ಮ ನಿಮ್ಮ ವಿಡಿಯೋಗೆ ಕಾಯ್ತಾ ಇದ್ದೆ ಆಶಾಢ ಮಾಸದ ಮಹಾಲಕ್ಷ್ಮಿ ಪೂಜೆ ಎರಡನೇ ವಾರ ಬೆಳಗಿನ ಜಾವ ಪೂಜೆ ಮುಗಿದ ಮೇಲೆ ಮಧ್ಯಾಹ್ನ ಡೇಟ್ ಆಗಿದ್ದೇನೆ ಏನು ಆಗಲ್ವಾ ಪ್ಲೀಸ್ ರಿಪ್ಲೈ ಮಿ ನಾಳೆ ಶನಿವಾರ ಹಸ್ಬೆಂಡ್ ಕೈಯಲ್ಲಿ ಪೂಜೆ ಇಳಿಸಬಹುದಾ ಪ್ಲೀಸ್ ಆನ್ಸರ್ ಮಾಡುವ ಅಮ್ಮ 🙏🙏🙏🙏
@annapurnamahamani9491
@annapurnamahamani9491 Ай бұрын
Yes mam varamahalakshmmi habbakke,, yav colour saree thagobeku swalpa begane yeli ma... thank you..
@sudhan371
@sudhan371 Ай бұрын
ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ 🌼🪔🌼🪔🌼
@ShreyashDesai-it5no
@ShreyashDesai-it5no Ай бұрын
🙏🙏🙏namaste amma tumbudhanyavadagalu
@bhagyalakshmik.g.2136
@bhagyalakshmik.g.2136 Ай бұрын
ಹರೇ ಶ್ರೀನಿವಾಸ 🙏🙏ಧನ್ಯವಾದಗಳು ವೀಣಾ ವೈನಿ ಅವರಿಗೆ ಶುಭಸಂಜೆ 🙏🙏🙏🙏🌹🌹ಮಗನಿಗೆ 24 ರಿಂದ ಎಕ್ಸಾಮ್ ಸ್ಟಾರ್ಟ್ ಆಗುತ್ತೆ ನಿಮ್ಮ ಆಶೀರ್ವಾದ ಇರಲಿ 🙏🙏👍👍👍👍
@renukamadiwalar778
@renukamadiwalar778 Ай бұрын
Amma frist viwa and like amma namaste ri Amma
@user-sf9mr6pw4b
@user-sf9mr6pw4b Ай бұрын
Amma devi swrupini niu NAU ashada masa pooje madilikke aglilla adre evattu Sri kshetra siddaparvata amba matda bagalamukhige udi tumbi bandivi tayi nimma ashirvada Nana magana mele erli❤
@user-nr1xt1ic8i
@user-nr1xt1ic8i Ай бұрын
Amma namaste 🙏 guru Poornima Bagge nimma video gagi kayutiddene dayavittu tilisi
@indirarao7433
@indirarao7433 Ай бұрын
Harekrishna 🙏dhanyavadagalu🙏
@maitravatim.g673
@maitravatim.g673 Ай бұрын
ಧನ್ಯವಾದಗಳು ಅಮ್ಮ ❤ ಕಾಯುತ್ತಿದ್ದೆ ಅಮ್ಮ ♥️
@nirmalahb9971
@nirmalahb9971 Ай бұрын
Nanna ammanige namaskaragallu
@aishuvinayk2406
@aishuvinayk2406 Ай бұрын
Amma e videosgagi wait madatidde amma.tq
@sneharavi7930
@sneharavi7930 Ай бұрын
Dhanyavaadagalu amma 🙏
@MRLAKSH-ue7kz
@MRLAKSH-ue7kz Ай бұрын
🎉 ಧನ್ಯವಾದಗಳು 🎉❤😊ಅಮ್ಮ❤😊❤ ಪದ್ಮಾವತಿ ಪೂಜೆ ವ್ರತ ಮಾಡಿ ಮುಗಿದಿದೆ ಪ್ರತಿ ಶುಕ್ರವಾರ ಸಂಕಲ್ಪ ಮಾಡಿ ಕುಂಕುಮ ಅರ್ಚನೆ ಮಾಡಬಹುದಾ ಏಕೆಂದರೆ ಒಂದೊಂದು ನಾಮಕ್ಕು ತುಂಬಾ ಶಕ್ತಿ ಇದೆ ನಾನು ಈ ಶುಕ್ರವಾರ ಏನು ಕೇಳಿ ಕೊಂಡು ಕುಂಕುಮ ಅರ್ಚನೆ ಮಾಡಿದ್ದೇನೆ ಅದು ಬರುವ ಶುಕ್ರವಾರ ನೇರವೇರಿದೆ ದಯಮಾಡಿ ಹೇಳಿ ❤ ಅಮ್ಮಾ ❤ ನೀವು ಹೇಳಿದರೆ ಮಾಡುತ್ತೆನೇ
@VeenaJoshi
@VeenaJoshi Ай бұрын
ಮಾಡಿ
@karibasappa6221
@karibasappa6221 Ай бұрын
ಅಕ್ಕ ನೀವು ಈಗ ಚಾತುರ್ಮಾಸ ಸ್ಟಾರ್ಟ್ ಆಗಿದೆ ಇವಾಗಿಂದ ನೂರು ವರ್ತ ಮಾಡ್ತಾ ಇದ್ದೀರಾ, ಇವಾಗ್ಲೂ ಪದ್ಮಾವತಿ ವ್ರತ ಎಲ್ಲಾ ವ್ರತಗಳನ್ನು ಮಾಡಬಹುದು ದಯವಿಟ್ಟು ಹೇಳಿ ಅಕ್ಕ ಪ್ಲೀಸ್ 🙏🙏🙏🙏
@MRLAKSH-ue7kz
@MRLAKSH-ue7kz Ай бұрын
ಥ್ಯಾಂಕ್ಯೂ ವೆರಿ ಮಚ್ ⭐ ಅಮ್ಮಾ ⭐
@shcreations9181
@shcreations9181 Ай бұрын
Hi ಅಮ್ಮಾ ನಾನು ಕುಂಕುಮವನ್ನು ತಗೊಂಡು ನಾಮ ಹೇಳಿಕೊಂಡು ಬಟ್ಟಲಲಿಬಿಡುತ್ತೇನೆ ಇದು ಸರಿ ನ ಅಮ್ಮ ದಯವಿಟ್ಟು ತಿಳಿಸಿ
@veenamurali3011
@veenamurali3011 Ай бұрын
Guru Purnima Dena Nanna namaskara Veena avare 🙏🙏
@RanganathNDixit
@RanganathNDixit 21 күн бұрын
Amma plz dhanu raashi avrigoskara onda vedio maadi haaki Amma avra jeevana hege erutte yashassu sigatta avrige avra yava tara badakidre avra nemmadi inda ertara heli amma plz kayta ertini🙏🙏🙏🙏
@ksganacharijangamaru4911
@ksganacharijangamaru4911 Ай бұрын
ಧನ್ಯವಾದಗಳು ಅಮ್ಮ...
@savithasavisavi2148
@savithasavisavi2148 Ай бұрын
ಧನ್ಯವಾದಗಳು ಅಮ್ಮ ನಮಸ್ತೆ 🙏🏼🙏🏼🙏🏼🙏🏼😇♥️
@poojaanayak845
@poojaanayak845 Ай бұрын
Jai shree krishna.🎉🎉🎉🎉
@veena.srikanthveena.srikan924
@veena.srikanthveena.srikan924 Ай бұрын
Tq amma 🙏 😊 nimma e video ge kayutidde amma.
@rashmiadaviswamimath9490
@rashmiadaviswamimath9490 Ай бұрын
tumba tumba dhanyavaadagalu amma❤❤😊🙏🙏🍀🍀🍀🍀
@anithaanu2655
@anithaanu2655 Ай бұрын
🙏🙏🙏namasthe amma nima Aashirwad erile amma
@suraksharpattar7394
@suraksharpattar7394 Ай бұрын
ನಮಸ್ತೆ ಅಮ್ಮ 🙏🙏
@sonusonu-dt8ii
@sonusonu-dt8ii Ай бұрын
❤amma nevu tilsikotidanella madtideve olledagutide amma ❤
@rekhareddy4913
@rekhareddy4913 Ай бұрын
Amma namasthe 🙏 ashirvada madi nange 🤲
@fakkirappaagadi8570
@fakkirappaagadi8570 Ай бұрын
Amma nandu kumba Rashi namalli Lakshmi narshimha davastana ella amma aanjinay devastankke dana kodbahuda amma bega tilisi amma
@jagadeeshn6066
@jagadeeshn6066 Ай бұрын
ಗುರುಭ್ಯೋ ನಮಃ
@sanjukumarpanchal9620
@sanjukumarpanchal9620 Ай бұрын
ಅಮ್ಮ ಶರವಣ ಮಾಸದಲ್ಲಿ ಮಂಗಳವಾರ ಗುವರಿ ವರ್ತ ದ ಬಗ್ಗೆ ತಿಳಿಸಿಕುಡಿ ಅಮ್ಮ
@akshatabirajdarakshata3695
@akshatabirajdarakshata3695 Ай бұрын
Ty soo much Akka 🙏 😊
@RaaShi_7581
@RaaShi_7581 Ай бұрын
Amma namaskara🙏Today I have started Padmavati Stotra. Please bless me. Loka samastaa sukhino bhavanthu.
@AmmuPradi-ti3nd
@AmmuPradi-ti3nd Ай бұрын
ಅಮ್ಮ ನಂದು ಧನುರ್ ರಾಶಿ 🙏🙏🙏
@user-dh7mg4wd2s
@user-dh7mg4wd2s Ай бұрын
Thankyou so much Amma super Amma 🙏🙏🙏🙏🙏❤❤❤❤❤🎉🎉🎉🎉🎉🎉💐💐💐💐💐💐🌺🌺🌹🌺🌺🌺🌺🌺🌺🌹🌹🌹🌹🌹🌹👌👌💫✨
@shilparamesh8003
@shilparamesh8003 Ай бұрын
ಜ್ಯೇಷ್ಠ ಲಕ್ಷ್ಮಿ ವಿಸರ್ಜನಾ ಕ್ರಮ ಸಮಯ ತಿಳಿಸಿ ಮ ದಯವಿಟ್ಟು,,,,
@dgupaday2383
@dgupaday2383 Ай бұрын
Marudina soorya asta ada mele madi
@VeenaJoshi
@VeenaJoshi Ай бұрын
Thanks to all
@sunandagolabhavi1015
@sunandagolabhavi1015 Ай бұрын
Thank you nimmida navu yastondu devar rangoli hakudnnu kalittiddive thank you,?❤
@YamunaPatil1
@YamunaPatil1 Ай бұрын
Namaste Amma Thankyou
@kirans2695
@kirans2695 Ай бұрын
Danyavadagalu amma
@shantharm-e5b
@shantharm-e5b Ай бұрын
Guru Purnima Puja Tulsi kudi thank you your information sister
@SriDevi-yf8go
@SriDevi-yf8go Ай бұрын
Happy Guru Poornima Amma
@MahadevisMalipatil
@MahadevisMalipatil Ай бұрын
Amma padavindaragalige namaste Amma 🙏🙏
@Sanu18189
@Sanu18189 Ай бұрын
Happy guru purnima amma,🎉❤😊
@user-vy2es7kc1n
@user-vy2es7kc1n Ай бұрын
Dhanyawad gallu Amma 🙏🙏🙏🙏🙏🙏
@user-ww6zg4jr5u
@user-ww6zg4jr5u 21 күн бұрын
Amma nanu evathu nodiddu video andre 15.08. 2024 nanu neev helidda parihaara yavaga madli heg madli pls thilsi amma
@MohanMulkunte
@MohanMulkunte Ай бұрын
Ammanamaskrammn🌹🙏🙏🌹🌹🙏🌹🌹🙏
@Kd-zg4pp
@Kd-zg4pp Ай бұрын
ಅಮ್ಮ ನಿಮ್ಮ್ ಈ ವಿಡಿಯೋ ಗೆ wait ಮಾಡ್ತಾ ಇದ್ದೆ. ಅಮ್ಮ ನಾನು staff nurse and lactation sister kuda . Nanu morning duty ge ಹೋದ್ರೆ ಬರೋದೇ ಸಂಜೆ ಆಗುತ್ತೆ ಅಮ್ಮ hospital work alva adke bandu daily evening ಸ್ನಾನಆಡ್ತಾ ಇದ್ದೇನೆ ಅಮ್ಮ ಇದರಲ್ಲಿ ಏನು ತಪ್ಪು ಇದೇನಾ ಅಮ್ಮ. Morning kuda madi nivu heli kotta ಸ್ತೋತ್ರ ಹೇಳಿ ಹೋಗ್ತೇನೆ ಮತ್ತೆ ಸಂಜೆ ಬಂದು ಸ್ನಾನ ಮಾಡಿ ಹೇಳ್ತೇನೆ. ಅಮ್ಮ evening andre 6pm ge ಮಾಡಬಹುದು ಅಮ್ಮ. Pls replay Kodi ಅಮ್ಮ
@rajeshwarieswarappa1330
@rajeshwarieswarappa1330 Ай бұрын
Namaste veenamma manasige nemmadi ayithu thula rashi bagge keli 🙏🙏🙏🙏🙏
@Singlequeen86
@Singlequeen86 Ай бұрын
Amma 🙏🙏🙏🙏🙏
@sarithas.4776
@sarithas.4776 Ай бұрын
ಧನ್ಯವಾದಗಳು🙏🙏🙏🙏🙏
@KumarNayak-dg6dr
@KumarNayak-dg6dr Ай бұрын
Thank you amma ❤😊
@Swativkr
@Swativkr Ай бұрын
Namasste amma ❤❤❤❤😊😊😊😊🙏🙏🙏🙏
@nagarathnanagarathna2920
@nagarathnanagarathna2920 Ай бұрын
Thank you so much amma
@Tejas_fashion_1616
@Tejas_fashion_1616 Ай бұрын
Amma ❤🙏🙏🙏🙏💐💐💐💐
@gigachad1927
@gigachad1927 Ай бұрын
Amma guruve namah
@nagurevanna7311
@nagurevanna7311 Ай бұрын
Tilisiddakke tq amma
@RanjuRadha-wz1uh
@RanjuRadha-wz1uh Ай бұрын
Namsthe amma
@happaladvaishali5007
@happaladvaishali5007 Ай бұрын
Amma namaste amma.... Amma varamahalakshmi pooje bagge heli amma 🙏🙏🙏🙏🙏
@lalithalallu7215
@lalithalallu7215 Ай бұрын
Veenama 🌹🙏🙏♥️♥️🌹
@shruthishetty5899
@shruthishetty5899 Ай бұрын
Amma❤
@shubhashetty429
@shubhashetty429 Ай бұрын
Namaste Amma. 🙏
@mytrikumari6319
@mytrikumari6319 Ай бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@abhiguru6439
@abhiguru6439 Ай бұрын
Amma nivu helikotta narayana hudaya rogoli aki stotra parayana madidde amma namage 7tinglida barbekada Mane bogyada 5 laks duddu ee rangoli akida sayalalve onde dinadli kottive andru amma nannagntu tumba kusi aythamma nimendane namage namma duddu bantamma koti koti,,,,,,, danyavadagalu amma love you amma
@deepikajirage3911
@deepikajirage3911 Ай бұрын
Namaste Amma ♥️♥️♥️♥️♥️
@user-jt5wc5ux6q
@user-jt5wc5ux6q Ай бұрын
ನಮಸ್ತೆ 🙏🙏🙏🙏🙏🙏🙏🎉🎉🎉
@msnishanadar7614
@msnishanadar7614 Ай бұрын
Ammma 🙏🙏🙏🙏🙏🙏
@user-dk4kg9wx1l
@user-dk4kg9wx1l Ай бұрын
Amma plz amma nan maga magluge Vidya buddi slow plz ashrivada madi class ge first barbeku antha nange bejar agide yavaglu kadime marks nodi plz amma manasare ahrivada madi
@aspoojaryas3016
@aspoojaryas3016 Ай бұрын
Laxmi narasimha devasthana illa andre en madodu mam
@mamathaganesh5021
@mamathaganesh5021 Ай бұрын
Amma...❤❤
@SHANTHAMKM
@SHANTHAMKM Ай бұрын
Amma❤❤❤❤❤Amma
@sheelam7668
@sheelam7668 Ай бұрын
Tqqqq akka🙏🌹😍
@user-xx4kr2zc7r
@user-xx4kr2zc7r Ай бұрын
Nim video ge.katta idee mam tq so much❤❤❤❤❤
@sonusonu-dt8ii
@sonusonu-dt8ii Ай бұрын
❤amma❤🌹🙏🙏🙏🙏🙏🌹❤amma❤
@sumithracs1032
@sumithracs1032 Ай бұрын
❤ thank you Amma 🙏 🙏 varamahalakmi ge yava saree colour hele Amma please
@user-tv4wj4ir1c
@user-tv4wj4ir1c Ай бұрын
ಅಮ್ಮ 🙏🏻🙏🏻
@binduvb4105
@binduvb4105 Ай бұрын
Thank you ma❤️
@sanjukumarpanchal9620
@sanjukumarpanchal9620 Ай бұрын
ಅಮ್ಮ ನಮ್ಮ ಊರಲಿ ವಿಷ್ಣು ದೇವಸ್ಥಾನ ಇಲ್ಲ ನಾವು ಎನ್ ಮಾಡಬೇಕು ಅಮ್ಮ
@vinutha5703
@vinutha5703 Ай бұрын
Amma 🙏🙇‍♀️ amma mange 11/2 tingalu magu ide heriniya operation maadoke helidare amma, olledagali anta ashirvaada maadi amma plezzz.🙏
@RohiniBRAchar
@RohiniBRAchar Ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@manjunathadvg6072
@manjunathadvg6072 Ай бұрын
🙏🙏🙏
@jyothikalyan7778
@jyothikalyan7778 Ай бұрын
Thank u mam❤😊
@mamathamamatharaj835
@mamathamamatharaj835 Ай бұрын
ಅಮ್ಮ🙏🙏🙏🙏🙏
@maitravatim.g673
@maitravatim.g673 Ай бұрын
ಮೂದಲು ನಿಮ್ಮ ವಿಡಿಯೋ ನೋಡಿದೆ ಅಮ್ಮ ♥️
@shailajabp4428
@shailajabp4428 Ай бұрын
Amma namaskara naanu dina nithya devera puje maaduttene naanu ondu maneyannu khridisu prayatnisuttiddene dayamaadi yaavudaadaru pine tilisi pls
@vaishnavivk2249
@vaishnavivk2249 Ай бұрын
Namaste , nange job bagge keloduittu amma
@nagarathnanagugj3998
@nagarathnanagugj3998 Ай бұрын
🙏🙏🙏🙏🙏ಅಮ್ಮ
@parvathipoojari1750
@parvathipoojari1750 Ай бұрын
Thank you madam
@mamathaganesh5021
@mamathaganesh5021 Ай бұрын
Gurupurnima dhinadh bagge tilisi kodi amma...
@Relaxmusic-qn4dc
@Relaxmusic-qn4dc Ай бұрын
🙏🙏🙏🙏🙏
@geetakumar8290
@geetakumar8290 Ай бұрын
Namaste amma nivu heliro padmavati stotra 108 days madide. Devar anugraha dind namm maneyavar kelas hogiddu vapas bandide swlpa tada aadru samassya parihar aagi valledayatu. Namaste amma thank you amma
@lathakamath415
@lathakamath415 Ай бұрын
Daily eshtu sathi helbeku pls heli kodi
@ashwiniaaradyamata9332
@ashwiniaaradyamata9332 Ай бұрын
Amma pls mula nakshatrad bagge heli kodi
@devikagowda921
@devikagowda921 Ай бұрын
Amma dayavittu reply madi. Nan maganige 6.8y. Kopa, hata. Matu nidana. Parihara tilisi amma
@chandrikalr9669
@chandrikalr9669 Ай бұрын
Namaste akka
@manikr5952
@manikr5952 Ай бұрын
Amma namaskara
@ashakumbar5382
@ashakumbar5382 Ай бұрын
First view madam❤good afternoon waiting for your videos ❤
@joyfulsunrise5551
@joyfulsunrise5551 Ай бұрын
Amma namma maneli yili 🐀 yide adu yene madidru maneyinda hogta yilla manushyara thara tale odsutte pashana yitrunu adanna tinnalla bale yitre bilalla Havu kooda bandittu Adu bangalore li 2nd floor ge yidara artha yenirabahudu...plz heli maaa
@deepags5034
@deepags5034 Ай бұрын
Amma namste Amma 🙏🙏🙏🙏
Мы сделали гигантские сухарики!  #большаяеда
00:44
What will he say ? 😱 #smarthome #cleaning #homecleaning #gadgets
01:00
WILL IT BURST?
00:31
Natan por Aí
Рет қаралды 39 МЛН
7 Fatiha 7 Ayetel Kürsi 7 İhlas 7 Felak 7 Nas Kur'an-ı Kerim Rukye
24:23
fussilet Kuran Merkezi
Рет қаралды 80 МЛН
Мы сделали гигантские сухарики!  #большаяеда
00:44