ಪೊಲೀಸರು ಮಾಡುವ ಕೆಲಸ ನೀವು ಹಾಗೂ ನಿಮ್ಮ ಸಹೋದ್ಯೋಗಿಗಳು ಮಾಡ್ತಾ ಇದಿರಾ... ನಿಮ್ಮ ಕಾರ್ಯಕ್ಕೆ ನನ್ನ ಅಭಿನಂದನೆಗಳು ಮೇಡಂ....
@lokeshac38283 жыл бұрын
Police noru intha works ge full support maadtare madem.. Avru sari iddidre vijalakshmi yavarantha hennumaklu e tara work maadoke agtirlilla.. Police & politicians destroying humen life..
@hssrilakshmi78053 жыл бұрын
@@lokeshac3828 ನಿಜಾ ನೀವು ಹೇಳಿದ್ದು ...
@mahalingapm58372 жыл бұрын
Idu madbekagiddu police department alla. FSSAI. DEPARTMENT. DON'T BLAME THE POLICE EVERY MATTER.
@parajagondanahalli40202 жыл бұрын
ಗುಡ್ work
@manjunathpai17607 ай бұрын
You should share action taken against them by the Police,FSSAI or Local administration etc. so every public ( even illiterate) should come know about punishment imposed on them ( say after 6 months and assuming case is not closed by receing the bribe by concerned authority), so that no person should attempt to make easy money in our INDIA God bless you Mam
@santhappabgowda41565 ай бұрын
ವಿಜಯಲಕ್ಷ್ಮಿ ಮೇಡಂ, ನಿಮಗೆ ಯಾವಾಗಲೂ ವಿಜಯವಾಗಲಿ 💐💐💐🙏🙏🙏
@ranganathgaranganath9019 ай бұрын
ನಿಮ್ಮ ಧ್ವರ್ಯಕ್ಕೆ ಮೆಚ್ಚಲೇ ಬೇಕು ಮೇಡೆಂ ನಿಮಗೆ ಕೋಟಿ ಕೋಟಿ ವಂದನೆಗಳು❤❤❤❤❤❤
@gadigeppahaveri.9 ай бұрын
ಇಂತಹ ಪತ್ರಕರ್ತರನ್ನು ನಾವು ನೀವೆಲ್ಲ ಬೆಂಬಲಿಸೋಣ...
@cbpatil28799 ай бұрын
🎉Yes🎉
@shaaz42896 ай бұрын
Yes@@cbpatil2879
@sonurani823022 күн бұрын
I fully Support her
@sangameshan288013 күн бұрын
Thank you so much madam grateful job
@sangameshan288013 күн бұрын
🙏
@RajendraKumar-wx1qz3 жыл бұрын
ಇಂತ ದಾಂಡೇಕೋರರ, ದಂದೆಯನ್ನ ಬಯಲಿಗೆಳೆದ ನಮ್ಮ ಮೆಚ್ಚಿನ ವಿಜಯ TIMES ನ ವಿಜಯ ಲಕ್ಷ್ಮಿ ಶಿಬರೂರು ರವರಿಗೆ ನನ್ನ ಹೃದಯ ಪೂರಕ ಧನ್ಯವಾದಗಳು ❤️❤️❤️❤️❤️❤️❤️❤️❤️🌹🌹🌹🌹🌹🌹🌹🌹🙏🙏🙏🙏🙏🤗🤗🤗🤗👍.
@vkvideo2792 жыл бұрын
Adakke thane evara channel annu yaru nodalla ...Namma janagalige public tv, Btv Anthaha kachada channels beku ....entha news viral agalla eno agalla ,.....entha jangalu nale punaha ede dande madthare aste 😔
@pradeepnaik0072 жыл бұрын
👍
@manumanujaap35062 жыл бұрын
Good job
@subhashu.r3654 Жыл бұрын
Vijaya madam nimma chapli li hodedu banni
@srrajapurisrrajapuri781110 ай бұрын
@@vkvideo279ನಿಜ ಸರ್ ಆದ್ರೆ ನ್ಯೂಸ್ ಚಾನಲ್ ಇದೆಯೆ ಇದ್ರೆ dishtv ಯಲ್ಲಿ ಎಷ್ಟೆನೆ ನಂಬರ್ ಇದೆ ನಾವು ಈ ಚಾನಲ್ ತಗೊಬೇಕು
@rameshkadakol10586 ай бұрын
ನಿಮ್ಮ ಧೈರ್ಯ ಮಾತ್ರಾ.. ... ಮೆಚ್ಚಲೇಬೇಕು 😮😮😮😮😮😮😮 ಇನ್ನುವರೆಗೂ ಮೀಡಿಯ ಜಗತ್ತಿನಲ್ಲಿ ಒಬ್ಬೇ ಒಬ್ಬ ಗಂಡಸು ಸಹಾ ಮಾಡಿಲ್ಲ ವಿಜಯ ಮೇಡಮ್... ತುಂಬಾ ತುಂಬಾ ಧನ್ಯವಾದಗಳು..................
@hongiranas28173 жыл бұрын
ನಿಮ್ಮ ಪರಿಶ್ರಮ 🙏. ದೇವರು ನಿಮ್ಮನ್ನೆಲ್ಲಾ ಇನ್ನೂ ಚೆನ್ನಾಗಿ ಇಟ್ಟಿರಲಿ. ಜನರ ಒಳಿತಿಗಾಗಿ ಮಾಡುವ ಕೆಲಸಕ್ಕೆ ಧನ್ಯವಾದ🙏
@nethragowda45286 ай бұрын
ನಮ್ಮ ವಿಜಯ ಲಕ್ಷ್ಮಿ ಮೇಡಂ ಅವ್ರಿಗೆ ದಯವಿಟ್ಟು ಬೆಂಬಲಿಸಿ ಇನ್ಮುಂದೆ ಆದ್ರೂ ನ್ಯಾಯ ಯುತ ದಿಂದ ಬದುಕಲಿ
@manjumanjunathag71243 жыл бұрын
ಹರೇಕೃಷ್ಣ ಸೊಗಸಾಗಿದೆ ಇಂತದೃಶ್ಯ ಸುಲಭವಾಗಿ ನೋಡಲು ಅವಕಾಶ ಮಾಡಿದತಮಗೆ ವಿಚಾರ ತಿಳಿಸಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು 👋👌👋 ಶುಭವಾಗಲಿ ಇವರಿಗೆ ನಾಚಿಕೆಯೂ ಆಗೋದಿಲ್ಲ
@grettaalmeida36122 жыл бұрын
ಓ ದೇವರೇ ಇದು ಎನ್ ಮಾಡ್ತಾ ಇದ್ರು ಇವರು ಜನರ ಜೀವನದ ಜೊತೆಗೆ ಇವರು ಆಟ ಆಡ್ತಾ ಇದಾರೆ ಇವರನ್ನು ಸುಮ್ಮನೆ ಬಿಡಬಾರದು ಮೇಡಂ ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಧನ್ಯವಾದಗಳು
@rizwanrizwanulla27093 жыл бұрын
Actually this is a media right and responsible jobs. I salute this braveheart reporter lady. 👍God pless you .
@abdulQader-lr7uw3 жыл бұрын
ವಿಜಯಕ್ಕ ನ್ಯೂ ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ದೇವರು ಕಾಪಾಡಲಿ ಅವರು ಕಳ್ಳರು ಅವರ ಮಕ ನೋಡುವಾಗಲೇ ಗೊತ್ತಾಗುತ್ತೆ ಪೊಲೀಸ್ ಕಂಪ್ಲೇಂಟ್ ಕೊಡಿ ಮೇಡಂ Dear Vijay akka you are doing really great job hats up
@chandramohan83753 жыл бұрын
This is real journalism madam... 100times better than public tv, TV9 and Suvarn channels... appreciate your guts...
@shekargulb9 ай бұрын
ನಿಮ್ಮ ನಿಷ್ಠೆ,, ಧೈರ್ಯ,, ಸಾಹಸಕ್ಕೆ ನಮ್ಮ ವಂದನೆಗಳು,,,
@p.ssomasekhara88313 жыл бұрын
ನಿಮ್ಮ ಧೈರ್ಯ ಸಾಹಸಕ್ಕೆ ಮೆಚ್ಚಲೇಬೇಕು ಮೇಡಂ
@MeenaMeena-nz6xt9 ай бұрын
ವಾಹ್ಹ್ಹ್ ಮೇಡಂ. ನಿಜಕ್ಕೂ ಅದ್ಭುತ 👏👏👏👏
@thippesh.hodigere3 жыл бұрын
ಉತ್ತಮವಾದ ಸಂದೇಶವನ್ನು ಕಳಿಸಿದ್ದೀರಿ ಧನ್ಯವಾದಗಳು ಮೇಡಂ... ನಾವು ತಿಳ್ಕೊಳ್ಳೋದು ಬಹಳ ಇದೆ ಹಾಗೂ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ಪರಿಜ್ಞಾನ ಬರುವುದರಲ್ಲಿ ನಮ್ಮ ಜೀವನ ಕಳೆದು ಹೋಗಿರುತ್ತದೆ ಎಷ್ಟು ಬೇಗ ನಾವು ಇಂತಹ ವಿಚಾರಗಳನ್ನು ತಿಳಿದುಕೊಳ್ಳುತ್ತೇವೋ ಅಷ್ಟು ಒಳ್ಳೆಯದು ಇಲ್ಲವಾದರೆ.,.... ಎಲ್ಲವೂ ಗೋವಿಂದ........
@mangalagowrimariyappa53313 жыл бұрын
ಮೊದಲು ಕ್ಷೀರ ಭಾಗ್ಯ ನಿಲ್ಲಿಸಿ,ಶಾಲಾ ಹುಡುಗಿಯರ ಆರೋಗ್ಯ ರಕ್ಷಣೆ ಮಾಡಿ!
@sanket55959 ай бұрын
Hudgru satt hogla ..? Makkala jeevna ulisi anni
@goodforall59516 ай бұрын
ಮೇಡಂ krshira bhagya ke kmf milk powder supply madodu, Private dairy inda alla ,so kmf kalabere madalla , ನೀವೇ youtbe ನಲ್ಲಿ ಸರ್ಚ್ ಮಾಡಿ ನೋಡಿ ಬೆಸ್ಟ್ ಮಿಲ್ಕ್ ಇನ್ ಕರ್ನಾಟಕ ಅಂತ ,ರೀಸೆಂಟ್ ರಿಪೋರ್ಟ್ ನಲ್ಲಿ KMF ಬೆಸ್ಟ್ ಅಂತ ಸಾಬೀತು ಆಗಿದೆ , ಸುಮ್ಮ್ನೆ ಏನ್ ಏನ್ ನೋ ಹೇಳ್ಬೇಡಿ
@lokesh3428Күн бұрын
Lo ಗೌರಿ school ge supply hagodu ನಂದಿನಿ
@shaheerbasha71563 жыл бұрын
ದಯವಿಟ್ಟು ಗ್ರಹಕರೆ ನಂದಿನಿ ಹಾಲು ನಂದಿನಿ ಅಂಗಡಿ ಯಲ್ಲಿ ಮಾತ್ರ ತೊಗೋಳಿ
@anandpoojary1679 Жыл бұрын
ವಿಜಯಕ್ಕ ,ನಿಮಗೆ ಭಗವಂತ ಅನುಗ್ರಹಿಸಲಿ
@sandeepad26333 жыл бұрын
Awesome madam tumba ts ತುಂಬಾ ಉಪಕಾರ ಆಯ್ತು madam 🌎❤️ I love you so much madam ❤️
@shrinathsriok983 жыл бұрын
ವಿಜಯಲಕ್ಷ್ಮಿ ಶೀಬರೂರ🙏🙏ಜಯವಾಗಲಿ
@ManjunathManju-vv3fl3 жыл бұрын
ಗ್ರಾಮ ಪಂಚಾಯಿತಿ ಅಧ್ಯಕ್ಷ ನನ್ನ ಮನೆಯವರನ್ನ ಸೇರಿಸಿ ಒಳಗೆಹಾಕಿ
@anilkumar-lj7fe8 ай бұрын
ತುಂಬು ಹೃದಯದಿಂದ ನಿಮಗೆ ಧನ್ಯವಾದ ಅರ್ಪಿಸುತ್ತೇನೆ ಮೇಡಂ ಒಳ್ಳೆದಾಗಲಿ 🎉
@h.m.maralusiddappa82584 ай бұрын
ದೊಡ್ಲ ಹಾಲು ಯಾರು ಉಪಯೋಗಿಸುವ ಮುನ್ನ ಎಚ್ಚರಿಕೆ ಇದು ಕೆಮಿಕಲ್ ಮಿಕ್ಸ್ ದಯಾಮಾಡಿ ದೊಡ್ಲ ಹಾಲು ಖರೀದಿ ಮಾಡುವ ಮುನ್ನ ಯೋಚಿಸಿ
@shankargurugt52093 жыл бұрын
ಹ್ಯಾಟ್ಸಾಫ್ ಮೇಡಂ ನಿಮ್ಮ ಧೈರ್ಯಕ್ಕೆ🙏
@fayaza641018 күн бұрын
ಸಹೋದರಿ ವಿಜಯಲಕ್ಷ್ಮಿಯವರಿಗೆ ಧನ್ಯವಾದಗಳು. ನಿಮ್ಮ ಧೈರ್ಯಕ್ಕೆ Hatsoff.
@nagurudru56293 жыл бұрын
ಪ್ರತಿ ದಿನ ನಾವು thinnodu ಆಹಾರ ಅಲ್ಲ ವಿಷ ಬರೀ ಹಾಲು ಅಷ್ಟೇ ಅಲ್ಲ ಎಲ್ಲವೂ ವಿಷ ಆಗಿದೆ
@somsundarggurusiddaya47569 ай бұрын
ಮೇಡಂ ಈ ನಿಮ್ಮ ಕೆಲಸಕ್ಕೆ ದೈರ್ಯಕ್ಕೆ ನನ್ನ ನಮಸ್ಕಾರ ನಾವು ಸದಾ ನಿಮ್ಮ ಜೊತೆ ಕೈ ಜೋಡಿಸುತೇವೆ🙏🙏🙏👏👏👏
@rajalakshmiherambarao55163 жыл бұрын
ಆ ಕೆಮಿಕಲ್ ಫಾಕ್ಟರಿ ಮೊದಲು ಮುಚ್ಚಿಸಿ ಮೇಡಂ.
@7.1_Star9 ай бұрын
ಬೆಂಕಿ ಬಲೆ ವಿಜಯ ಟೈಮ್ಸ್ ಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ನಮ್ಮೂರಲ್ಲಿ ಒಂದು ಸಮಸ್ಯೆ ಇದೆ ಬಾಲಾಜಿ ಸುಗರ್ ಎಂಬ ಕಂಪನಿಯು ಕೆಮಿಕಲ್ ನೀರನ್ನು ಕೃಷ್ಣಾ ನದಿಗೆ ಸೇರಿಸಲಾಗುತ್ತಿದೆ ನದಿ ದಂಡೆಯಲ್ಲಿರುವ ಊರುಗಳಿಗೆ ತುಂಬಾ ಪ್ರಾಬ್ಲಮ್ ಆಗಿದೆ ಇದನ್ನು ಕೂಡ ಸ್ವಲ್ಪ ಸಮಸ್ಯೆ ಬಗೆಹರಿಸಿ ರಾಜಕಾರಣಿಗಳ ಸಪೋರ್ಟ್ ಮಾಡುತ್ತಿದ್ದಾರೆ ಶುಗರ್ ಫ್ಯಾಕ್ಟರಿ ಗೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು
@girishgirisu67473 жыл бұрын
ಮೇಡಮ್ ನೀವು ಮಾಡ್ತಿರೋದು ಒಳ್ಳೆ ಕೆಲಸ ಅದರೆ ಇದರ ಅಂತ್ಯ ಎನಾಯಿತು ಅಂತಾ ತಿಳಿಸಬೇಕು ಇವರಿಗೆ ಎನ್ ಶಿಕ್ಷೆ ಅಯಿತು ಅಂತಾನೂ ದಯವಿಟ್ಟು ತಿಳಿಸಿ
@hemanthkumarkumar66593 жыл бұрын
Nija idara antya enaytu heli Madam pls
@vkvideo2792 жыл бұрын
Adakke thane evara channel annu yaru nodalla ...Namma janagalige public tv, Btv Anthaha kachada channels beku ....entha news viral agalla eno agalla ,.....entha jangalu nale punaha ede dande madthare aste 😔
@jayaramumaddur77163 жыл бұрын
ಮೇಡಂ ಅಭಿನಂದನೆಗಳು ನಿಮಗೆ.
@shamalakannadavlog63329 ай бұрын
ವಿಜಯಲಕ್ಷ್ಮಿ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏🙏💐
@VedhavathiV-v5e23 күн бұрын
ಸೂಪರ್ ಮೇಡಂ ಹೃದಯಪೂರ್ವಕ ಧನ್ಯವಾದಗಳು
@yashodharapoojary93742 жыл бұрын
ಈ ಕೆಲಸ ತುಂಬಾ ಚೆನ್ನಾಗಿದೆ ನಿಮ್ಮನ್ನು ದೇವರು ಒಳ್ಳೆದು ಮಾಡಲಿ
@ManjuKs-k8k26 күн бұрын
ತುಂಬಾ ಧನ್ಯವಾದಗಳು ಮೇಡಂ ಒಳ್ಳೆಯ ಸುದ್ದಿ 👏👏👏
@ArunRemakedsongs13 жыл бұрын
ಗ್ರೇಟ್ ಮೇಡಮ್..... ಇವರನ್ನ ಜೈಲಿಗೆ ಕಳಿಸಿ...
@anand.176h49 ай бұрын
ನಿಮಗೆ ಅಪಾರವಾದ ಧನ್ಯವಾದಗಳು ತಾಯಿ 🙏🏻🙏🏻
@latharani242 жыл бұрын
ಅನಂತ ಧನ್ಯವಾದಗಳು ಮೇಡಂ ಇಂತಹ ಕೃತ್ಯ ಸಂಪೂರ್ಣ ನಿಲ್ಲಬೇಕು ದೇವರ ಸಹಾಯ ನಿಮಗಿರಲಿ ಮೇಡಂ 🙏🙏🙏🙏🙏🙏
Thank you madam for revealing this type of adulterated milk and other types
@shamarao50987 ай бұрын
Great exposure Thanks to Mrs Vijaya Lakshmi for bringing out
@MayuraKannada Жыл бұрын
Very much appreciated madam and team 🙏
@Jameendaar9 ай бұрын
Good news, continue this work, salute to you, Brave woman.
@manjub12632 жыл бұрын
Where r those politicians and KMF official's? Where our karnataka is heading? Oh God save my beautiful state? Vijaya mam I will pray for u and ur team! 🙏🙏❤🌹
@geethag65609 ай бұрын
Hats off to the vijaya times team🙋♀️
@nuthanavlogs82123 жыл бұрын
ನಿಮ್ಮಂತವರು ಇರಬೇಕು , ನಿಮ್ಮಂತೆ ನಾನು ಆಗೋಕೆ ರೆಡಿ...
@nasarma31519 ай бұрын
ಒಮ್ಮೆ ಮಂಗಳೂರಿನಲ್ಲಿ ಇರುವ ಕೆಲವು ಮೆಡಿಕಲ್ ಕಾಲೇಜು ಗೆ ರೈಡ್ ಮಾಡಿ
@sandeepkumarj16413 жыл бұрын
Thalaivi vera ragam🔥🔥🔥🔥
@LakshmiManjunath-uq5rm2 ай бұрын
ವಿಜಯಲಕ್ಷ್ಮಿ ಮೇಡಂ ನಿಮಗೆ ನನ್ನ ಧನ್ಯವಾದಗಳು 🙏👌
@ramadasprabhu69693 жыл бұрын
It is impossible without the support of politician v, concerned dept and mafia,s 😈😈😈😈😈 tell how many went behind bars. None goes. 😈😈
@basawarajhelawar2130 Жыл бұрын
Very good job by Vijaylaxmi madam and team.
@afsanaammi31493 жыл бұрын
ಸೂಪರ್ ಅಕ್ಕ....
@VenugopalVishnu8 ай бұрын
Really great u saved people please continue to serve our society we always support u jai hind jai karnataka
@rameshkadakol10586 ай бұрын
ಇಂತಹಾ ಸುಳಿಮಕ್ಕಲ್ನ್ ಬಿಟ್ರೆ... ಮುಗಿತ್
@y.k.naikshreenilaya91042 жыл бұрын
ಅದ್ಭುತ ಕಾರ್ಯ,.
@soumyasathish1523 жыл бұрын
Hats off to u and ur team madam....how risky, yet u made it in public interest 👍 👏...but chemical testing aagade hege packing and marketing aagatte?....en checks ide, swalpa tilisi
@philominadsouza48403 жыл бұрын
Good job
@prasadkiran16767 ай бұрын
Tq ವಿಜಯ ಮೇಡಂ
@satishv54033 жыл бұрын
Great Job !!! 👍
@RajuH-g4w22 күн бұрын
Thank you vt
@kantharaju98553 жыл бұрын
ದುರಾಸೆ ಮುಂದಿನ ಸುಮ್ಮನೆ ಬಿಡಬಾರದು
@ShivaleelaAnandahalli23 күн бұрын
Mam ಇಂತವರನ್ನು ಬಿಡಬೇಡಿ, ಸರಿಯಾಗಿ ಬುದ್ಧಿ ಕಲಿಸಿ.ಭಯ ಬಿದ್ದಿರಬೇಕು ಹಾಗೆ ಮಾಡಿ .ನಿಮ್ಮ ಧೈರ್ಯಕ್ಕೆ ನಾನು ಮೆಚ್ಚುವೆ mam super
@ridewithpeace15973 жыл бұрын
ಹೌದು ಇವಾಗ ಎಲ್ಲಾ ಬ್ರಾಂಡ್ ಹಾಲಿನ ಕಂಪನಿಯನ್ನು ಚೆಕ್ ಮಾಡಿ
@crazycomedy-t14204 ай бұрын
ಇಂಥ ಬೇವರ್ಸಿ ಗಳ್ನ ಬೀಡು ಬಾರದು ಮೇಡಮ್
@supereth946920 күн бұрын
ಅಕ್ಕ ನಿಮ್ಮ ಧೈರ್ಯಕ್ಕೆ ಸೆಲ್ಯೂಟ್
@karthikgb53612 жыл бұрын
Thank you so much team, village and village people have become so much heartless.. Shame on those people who wants to get quick rich by destroying the entire mankind..!!!
@RamuRamu.G-ho4bu7 ай бұрын
🙏🙏🙏ವಿಜಿ. ಮೇಡಂ
@sudhakargm70733 жыл бұрын
Well done madam....
@indrakumar407925 минут бұрын
Hats off madam u r doing awesome jobs, nim inda kalaberke dande torisitira.