Рет қаралды 79,375
ನಿಶಬ್ಧ ಚಿತ್ರದ ಚಿತ್ರೀಕರಣದಲ್ಲಿ ನಾಯಿಗಳ ಹಾವಳಿಯಿಂದ ಕೆಲವರು ಕಂಗೆಟ್ಟಿದ್ದರು. ನಾಯಿಗಳು ಬರುತ್ತಿದ್ದಂತೆ ಓಡಿ ಹೋಗುತ್ತಿದ್ದರು. ಕೆಲವರಿಗೆ ನಾಯಿಗಳು ಕಚ್ಚಿ ಹಾಕಿದ್ದವಂತೆ. ಆದ್ರೆ ವಿಷ್ಣುವರ್ಧನ್ ಅವರು ಚಿತ್ರಕರಣದ ಸ್ಥಳಕ್ಕೆ ಬಂದಾಗ ನಾಯಿಗಳು ವರ್ತಿಸುತ್ತಿದ್ದ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿತು ಎಂದು ಹೇಳುತ್ತಾರೆ ವಾಸು..
Click here To Subscribe to Channel -- / chitraloka
#chitraloka #kannadamovienishabda #nishabdadogs #jayashreedevi #dineshbaboo #mohini #dogbite #vishnupower