ವಿಜಯೇಂದ್ರ, ಅರುಣ್‌ ವಿರುದ್ಧ Madhu Bangarappa ಆಕ್ರೋಶ | Kannada News | Suvarna News

  Рет қаралды 488

Asianet Suvarna News

Asianet Suvarna News

Күн бұрын

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಭದ್ರಾವತಿ ತಾಲೂಕಿನ ರೈತರಿಂದ ಮನವಿ .ಅರಣ್ಯ ಇಲಾಖೆಯವರು ನೋಟಿಸ್ ನೀಡಿ ಜಮೀನು ತೆರವು ಗೊಳಿಸುತ್ತಿದ್ದಾರೆ ಎಂದು ರೈತರ ಮನವಿ.ಭದ್ರಾವತಿ ತಾಲೂಕಿನ ಇಟ್ಟಿಗೆಹಳ್ಳಿ ಅಶೋಕ ನಗರ, ಆಗರದ ಹಳ್ಳಿ, ಮಲ್ಲಿಗೆನಹಳ್ಳಿ, ಚಂದನ ಕೆರೆ, ಎಡೆಹಳ್ಳಿ , ತಡಸ ಮೊದಲಾದ ಗ್ರಾಮಗಳಲ್ಲಿ ತೆರವು ಕಾರ್ಯಚರಣೆ .ಸುಮಾರು ನೂರಾರು ರೈತರುಗಳಿಗೆ ಅರಣ್ಯ ಇಲಾಖೆ ನೋಟೀಸ್ ನೀಡಿದೆ .ಬಗರ್ ಹುಕುಂ ಸಾಗುವಳಿದಾರರಿಗೆ ನೋಟಿಸ್ ನೀಡಿ ತೆರವು ಗೊಳಿಸುತ್ತಿದ್ದಾರೆ . ಈಗಾಗಲೇ ತಹಸಿಲ್ದಾರ್ ಕೆಲವರಿಗೆ ಹಕ್ಕುಪತ್ರ ನೀಡಿದ್ದಾರೆ ಹೀಗಿದ್ದರೂ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. ಬೆಳೆದ ಅಡಿಕೆ ಸಸಿಗಳನ್ನು ಕಡಿದು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ ವಿಜಯೇಂದ್ರ, ಅರುಣ್‌ ವಿರುದ್ಧ Madhu Bangarappa ಆಕ್ರೋಶ | Kannada News | Suvarna News
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: www.youtube.co...
#madhubangarappa
#SuvarnaNews #kannadanews #karnatakapolitics #karnatakanews #AsianetSuvarnaNews #news #karnataka #politics
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews

Пікірлер
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
“Don’t stop the chances.”
00:44
ISSEI / いっせい
Рет қаралды 62 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН