Vijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ

  Рет қаралды 29,207

Maadhyama Aneka ಮಾಧ್ಯಮ ಅನೇಕ

Maadhyama Aneka ಮಾಧ್ಯಮ ಅನೇಕ

Күн бұрын

Maadhyama Aneka | Interview | Vijay Prakash Full Version | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi | ಮಾಧ್ಯಮ ಅನೇಕ
ವಿಜಯ್ ಪ್ರಕಾಶ್ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ಬಾಲಿವುಡ್ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರ ಪ್ರವೇಶಿಸಿದ ಇವರು, ಬಹು ಭಾಷೆಯ ಗಾಯಕರಾಗಿ ಹೆಸರಾಗಿದ್ದಾರೆ. ಓದಿದ್ದು engineering, ಆದರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಉತ್ಕಟ ಆಸೆಯಿಂದ ಮನೆ ಬಿಟ್ಟು ಹೊರಟ ಇವರು, ಮುಂಬೈ ಮಹಾನಗರವನ್ನು ಸೇರಿ, ಕಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಂಡವರು. ದೈನಂದಿನ ಪರದಾಟಗಳನ್ನು ಮೀರಿ, ಸಂಗೀತ ಅನ್ನುವ ಗಂಧರ್ವ ಕಲೆಯನ್ನೇ ಬದುಕನ್ನಾಗಿ ಮಾಡಿಕೊಳ್ಳಬೇಕೆನ್ನುವ ತೀವ್ರ ಹಂಬಲ. ಪ್ರಖ್ಯಾತ Steve Jobs ತರಹವೇ ರಾಧಾಕೃಷ್ಣ ಟೆಂಪಲ್ ನ ಪ್ರಸಾದ ಅವರ ಬದುಕಿನ ನಂಬಿಕೆಗೊಂದು ಉಜ್ವಲ ದಾರಿ ತೋರಿಸಿದ್ದಿರಬಹುದು.
ಹಿಂದಿ, ಮರಾಠಿ, ಕನ್ನಡ, ತಮಿಳು, ತೆಲುಗು, ಮಲೆಯಾಳಮ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ವಿಜಯ್ ಪ್ರಕಾಶ್ ಗಾಯಕರಾಗಿ, ಸಂಗೀತ ಸಂಯೋಜಕರಾಗಿ ಮತ್ತು Reality Music Showಗಳ ತೀರ್ಪುಗಾರರಾಗಿ ಅನೇಕ ಯುವ ಸಂಗೀತಾಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿಜಯ್ ಪ್ರಕಾಶ್ ಅವರು, ಚಿತ್ರಗೀತೆಗಳು ಮಾತ್ರವಲ್ಲದೆ 500ಕ್ಕೂ ಹೆಚ್ಚು ಭಾವ ಗೀತೆ ಮತ್ತು ಭಕ್ತಿ ಗೀತೆಗಳನ್ನೂ ಹಾಡಿದ್ದಾರೆ. ‘ಜೈ ಹೋ’ ಹಾಡಿನ ಮೂಲಕ, ಅಕಾಡೆಮಿ ಅವಾರ್ಡ್ ಪಡೆದು ಹಾಲಿವುಡ್ ನಲ್ಲೂ ಖ್ಯಾತಿ ಪಡೆದ ಸ್ವರ.
ಜಿಂಗಲ್ಸ್ ಗಳಿಗೆ ಸ್ವರವಾಗಿ ತಮ್ಮ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿ, ಸಂಗೀತ ಲೋಕದ ಹಲವು ಹರಹುಗಳಲ್ಲಿ ಗಾಯಕನಾಗಿ, ಸಂಗೀತಗಾರನಾಗಿ ಪ್ರಯೋಗ ಮಾಡುತ್ತಾ, ವಿಶ್ವದಾದ್ಯಂತ ತಮ್ಮ ಕೊರಳಿನ ಹೊನಲನ್ನು ಹರಡುತ್ತಿರುವ, ಕಾಶಿ ವಿಶ್ವೇಶ್ವರನ ದೇವಾಲಯದಲ್ಲಿ ದಿನನಿತ್ಯ ಕೇಳಿಬರುವ Golden Voice ಗಾಯಕ, ಸಂಗೀತ ಸಂಯೋಜಕ ವಿಜಯ್ ಪ್ರಕಾಶ್ ಅವರು ಮಾಧ್ಯಮ ಅನೇಕದ webಸಂಭಾಷಣೆ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮದ ಅತಿಥಿ.
#VijayPrakash #Singer #OmShivoham #BhoShambho #SlumdogMillionaire
Some of his popular kannada songs:
Kavithe Kavithe
Tara Tara Hidiside
En Chanda Ne Hudugi
Kuri Kolina
Manase Manase
Thund-haikla
Sahavasa
Hello Hello
Khali Quatru
Gaatiya Ilidu
Open Hairsu Bitkondu
Phonu Illa
Saaluthillave
Kotigobba
Belageddu
Nandu Nindu Yavaga
Alladsu
Bombe helutaite
Amara Hale Nenapu
Hodi Ombath
Yenammi Yenammi
Jaleela
Tick Tick Tick
Salaam Rocky Bhai
Yethake Bogase Thumba
Shrungarada Honge Mara
Key Searches:
vijay prakash songs mahathi vijay prakash vijay prakash kannada songs vijay prakash and shaan vijay prakash songs kannada vijay prakash new song vijay prakash melody hits kannada vijay prakash hits vijay prakash hindi songs vijay prakash songs list
#VijayPrakash #Singer #MusicComposer #Grammy #Blue #Yuvvraaj #Swades #Kaal #Lakshya @vijayprakashfans #Matrubhoomi #TereNaam #CheeniKum #Raavan #Force #SaReGaMaPa #OmSivoham #VijayMusicAwards #ZeeKannada #BestPlaybackSinger #NammooralliChaligaladalli #BeautifulManasugalu #JaiHo #GatiyaIlidu #BelagedduYaraMukhava #KirikParty #ZeeTV #Baaz #New #Gaalipata #KabhiChatpataa #NaSarJhukaHainKabhi #StarSinger #NaanKadavul #Hosanna #CokeStudioAtMTV #MovesLikeMusic #BIGFMAward #MirchiMusicAward #KarnatakaStateFilmAward #NammoralliChaligaladalli #SalaamRockyBhai #AirtelSuperSinger #KGFChapter1 #HaiBaskiKuchGhalibSe #Guru #PremaKavali #Sandalwood #Interview #Trending #Viral #Kannada #KFI
Subscribe for Maadhyama Aneka Channel to get updates and notification on more entertainment and infotainment content.
/ @maadhyamaaneka
Please leave your feedback and comments.
Follow Maadhyama Aneka on :
Facebook : / maadhyama
Instagram : / maadhyama.aneka
Twitter : / maadhyamaa
Website : www.maadhyama-aneka.com
© Maadhyama Aneka Pvt. Ltd.

Пікірлер: 71
@sumaramesh8878
@sumaramesh8878 3 жыл бұрын
ಅತ್ಯುತ್ತಮ ಸಂದರ್ಶನ. ವಿಜಯಪ್ರಕಾಶರ ಸಂಗೀತ ಸಾಧನೆಯ ಪಯಣವನ್ನು ಬಹಳ ಚೆನ್ನಾಗಿ ನಮ್ಮ ಮುಂದಿಟ್ಟಿದ್ದೀರಿ. ಅಷ್ಟೇ ಅಲ್ಲ...videography, interior ನಿಂದ ಹಿಡಿದು ಎಲ್ಲಾ aesthetics ಸಹ ತುಂಬಾ ಚೆನ್ನಾಗಿದೆ...ಅಭಿನಂದನೆಗಳು ಹಾಗೂ ಶುಭಾಶಯಗಳು ಮಾಧ್ಯಮ ಅನೇಕ...💐
@MaadhyamaAneka
@MaadhyamaAneka 3 жыл бұрын
ಧನ್ಯವಾದಗಳು 🙏🙏
@savithaharish3653
@savithaharish3653 3 жыл бұрын
Super sir
@kamalakarkulkarni9340
@kamalakarkulkarni9340 3 жыл бұрын
Super
@suprithbhaskar
@suprithbhaskar 3 жыл бұрын
ಒಳ್ಳೆ ಪ್ರಯತ್ನ .. ಪೂರ್ವ ಸಿದ್ಧತೆ ಇದೆ ಪ್ರಶ್ನೆಗಳಲ್ಲಿ 👍👍
@shivashantk
@shivashantk 3 жыл бұрын
ಧನ್ಯವಾದಗಳು ಮಧ್ಯಮ ಅನೇಕ ತಂಡಕ್ಕೆ... ಉತ್ತಮವಾದ ಸಂದರ್ಶನಕ್ಕೆ...
@MaadhyamaAneka
@MaadhyamaAneka 3 жыл бұрын
Thank you!
@joshipramath
@joshipramath 3 жыл бұрын
Big fan of Vijay Prakash sir! Thank you so much for this! Love him!
@user-ix3wf7vw6k
@user-ix3wf7vw6k 3 жыл бұрын
ಅರ್ಥಪೂರ್ಣ ಕಾರ್ಯಕ್ರಮ. ನನ್ನ ನೆಚ್ಚಿನ ಗಾಯಕರು.
@rashmichitra8166
@rashmichitra8166 3 жыл бұрын
ವಿಜಯ್ ಪ್ರಕಾಶ್ ಸರ್ ತಮಗೆ ನನ್ನ ಮನಃಪೂರ್ವಕ ಧನ್ಯವಾದಗಳು ಸಾರ್.🙏🙏🙏🙏🙏🙏🙏🙏🙏🙏🌹🌹🌹🌹
@gayathrisarthavali8989
@gayathrisarthavali8989 3 жыл бұрын
ನಾವು ಕಂಡ ಉತ್ತಮ ಗಾಯಕ ನಿಮಗೆ ಧನ್ಯವಾದಗಳು
@sharath_creations
@sharath_creations 3 жыл бұрын
Super namana.....👌👌👌vijay praksh sir❤
@Flyabovecloud
@Flyabovecloud 3 жыл бұрын
ಅತ್ಯುತಮವಾದ ಸಂಭಾಷಣೆ. ವಿಜಯ ಪ್ರಕಾಶ್ ಸರ್ ಮಾತುಗಳು ಕೇಳುವುದಕ್ಕೂ ತುಂಬಾ ಚೆನ್ನಾಗಿದೆ.
@vpmanoharvp9897
@vpmanoharvp9897 3 жыл бұрын
Vijay Prakash sir after listening to you. You are my GURU. Namma Karnatakada RATHNA. Ocean of Talent. I am proud of a KANNIDAGA. Great Transformation, Motivational talks from VIJAY PRAKASH.
@ashwinidc1978
@ashwinidc1978 3 жыл бұрын
We r blessed to having u as kannadiga. Stay blessed sr😍
@seshuambati7096
@seshuambati7096 3 жыл бұрын
Excellent interview. Vijay sir is very humble and knowledgable person. 🙏
@surendas9334
@surendas9334 3 жыл бұрын
ನಮನ ಮತ್ತು ವಿಜಯ ಪ್ರಕಾಶ್ ಅವರ ಕನ್ನಡ ಸಂಭಾಷಣೆ ಬಹಳ ಸೊಗಸಾಗಿಧೆ. ನಮನ ಅವರಿಗೆ ನನ್ನ ನಮನಗಳು. ಪ್ರತಿಯೊಂಧು ಪ್ರಶ್ನೆಯು ತುಂಬ ಅರ್ಥಗರ್ಬಿತವಾದ ಪ್ರಶ್ನೆಗಳು. ವಿಜಯ ಅವರ ತಕ್ಕ ಉತ್ತರಗಳು ಅಷ್ಟೇ ಬೋಧಪ್ರದವಾಧoತವುಗಳು. ಇಂಥ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ಬರಲೆಂಧು ಆಶೀಸುತ್ತೇನೆ. ಜೈ ಕನ್ನಡ, ಜೈ ಕರ್ನಾಟಕ.
@srinivasamurthy6513
@srinivasamurthy6513 3 жыл бұрын
ಬಹಳ ಶ್ರದ್ಧೆಯಿಂದ ಪ್ರತಿಯೊಂದು ಸಂದರ್ಶನಕ್ಕೂ ಚೆನ್ನಾದ ರೀತಿಯಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಬರುವ, ಸಹಜವಾದ ಶೈಲಿಯಲ್ಲಿ, ಹಿತ-ಮಿತವಾಗಿ ಪ್ರಶ್ನೆಗಳನ್ನು ಕೇಳುವ ನಮನರಿಗೆ ಮುಂದಿನ ದಿನಗಳು ಉಜ್ವಲ ವಾಗಿರುವುದರಲ್ಲಿ ಸಂದೇಹವಿಲ್ಲ.
@Vinaykumar-fh3fq
@Vinaykumar-fh3fq 3 жыл бұрын
ಕನ್ನಡ ಕನ್ನಡ..... ರೋಮಾಂಚನವೀ ಕನ್ನಡಾ.... ಕಸ್ತೂರಿ ಇದು... ಆ ಹುಡುಗಿ ಕನ್ನಡ ಎಷ್ಟು ಅಂದವಾಗಿದೆ.... ಹಾಗೆ ವಿಜಯ್ ಪ್ರಕಾಶ್ ಅವರ ಕನ್ನಡಾ ನೂ ಅದ್ಬುತ...
@sanababoy
@sanababoy 3 жыл бұрын
ಬಿಚ್ಚಿಟ್ಟ ಬುತ್ತಿಗೆ ಹಾಗೂ ನಮನ ಅವರಿಗೆ ಒಂದು ಮನವಿ.. ಸಾಧ್ಯವಾದಲ್ಲಿ ದಯಮಾಡಿ ಸುಚೇಂದ್ರ ಪ್ರಸಾದ್ ಅವರನ್ನು ಸಹ ಒಮ್ಮೆ ಸಂದರ್ಶನ ಮಾಡಬೇಕಾಗಿ ಕೋರಿಕೆ.. ನಮನ ಅವರು ಕನ್ನಡದಲ್ಲಿ ಡಾಕ್ಟರೇಟ್ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕೇಳಿ ಸಂತಸವಾಯಿತು.. ಕನ್ನಡ ಎಂದ ಕೂಡಲೇ ಈಗಿನ ತಲೆಮಾರಿಗೆ ಶ್ರೇಷ್ಠ ಎನಿಸುವುದು ಶ್ರೀ ಸುಚೇಂದ್ರ ಪ್ರಸಾದ್ ರವರು ಹೀಗಾಗಿ ಈ ಕೋರಿಕೆ. ಧನ್ಯವಾದ ನಲ್ಮೆ
@MaadhyamaAneka
@MaadhyamaAneka 3 жыл бұрын
ಧನ್ಯವಾದಗಳು! ಸುಚೇಂದ್ರ ಪ್ರಸಾದ್ ಅವರ ಸಂದರ್ಶನ ಇಷ್ಟರಲ್ಲೇ ಬರುತ್ತದೆ!!
@lathamohan4257
@lathamohan4257 3 ай бұрын
0
@lathamohan4257
@lathamohan4257 3 ай бұрын
P5p@@MaadhyamaAneka
@jyothiaravindan
@jyothiaravindan 3 жыл бұрын
Karnataka's pride Sri Vijay Prakash... Awesome musical command.. Respect Sir
@ashaalakere7781
@ashaalakere7781 3 жыл бұрын
Anchor super interview . Thank you very much.
@MaadhyamaAneka
@MaadhyamaAneka 3 жыл бұрын
Thank you!
@VaishnaviNRao
@VaishnaviNRao 3 жыл бұрын
A worth watching interview..great anchoring n presentation💓..kudos to the team👏🙌..Vijay Prakash sir's journey is truly inspiring 😍
@shobhahs6252
@shobhahs6252 3 жыл бұрын
Real inspiration for to get success in my interesting field I also believe in hard work to get achievement
@anupamas2435
@anupamas2435 3 жыл бұрын
ಸರ್.ಆ ದೇವರ ವರದಿಂದ ಹುಟ್ಟಿದ ಅದ್ಭುತ ಸರ್ ನೀವು. ನಿಮ್ಮನ್ನು ನೋಡಿದ ನಾವೇ ಧನ್ಯ ರು.ಸರ್
@srilaxmishenoy1780
@srilaxmishenoy1780 3 жыл бұрын
ನಿರೂಪಕಿ ತಂಬಾ ಚೆನ್ನಾಗಿ, ಸಂದರ್ಶನ ಮಾಡಿದಾರೆ.👍. ವಿಜಯ ಪ್ರಕಾಶ್‌ ಸರ್ ನಿಮ್ಮ ಮಾತುಗಳು 👌👌👌👌👏👏👏
@umashreegk6976
@umashreegk6976 3 жыл бұрын
Feeling happy and great,to listen you Vijay Prakash sir,, thank you so much for this wonderful program,, thank you entire team for your effort,,👍🙏🙏
@ravishankarnm6800
@ravishankarnm6800 3 жыл бұрын
ಅತ್ಯುತ್ತಮವಾದ ಸಂದರ್ಶನ
@MrAnilkrm
@MrAnilkrm 3 жыл бұрын
ಮಾಧ್ಯಮ ಅನೇಕ ಗೆ ಹೃತ್ಪೂರ್ವಕ ಅಭಿನಂದನೆಗಳು. ವಿಜಯ ಪ್ರಕಾಶ್ ಅವರೆ ನೀವು ನಮ್ಮೆಲ್ಲರ ಹೆಮ್ಮೆ. ಅತ್ಯಂತ ಸಂಗೀತ ಜ್ಙಾನವಂತರು. ಶ್ರೇಷ್ಠ ಗಾಯಕರು. ಕಳಪೆ ಅಭಿರುಚಿಯ ಹಾಡುಗಳನ್ನು ಹಾಡಬೇಡಿ.
@MaadhyamaAneka
@MaadhyamaAneka 3 жыл бұрын
ಧನ್ಯವಾದಗಳು!!🙏🙏
@sursadhaka
@sursadhaka 3 жыл бұрын
ಅದ್ಬುತ ಪ್ರತಿಭೆಯುಳ್ಳ ವಿಜಯಪ್ರಕಾಶ್ ಅವರ ಸಂದರ್ಶನವನ್ನು ನೀವು ಅತ್ಯಂತ ಸ್ಫುಟವಾದ ಕನ್ನಡದಲ್ಲಿ ಶುದ್ಧವಾಗಿ ಮಾತನಾಡುವುದರ ಜೊತೆಗೆ ಮಾಡಿದ್ದೀರಿ. ನಿಮಗೆ ಇಬ್ಬರಿಗೂ ಧನ್ಯವಾದಗಳು.
@chandrashekar3554
@chandrashekar3554 3 жыл бұрын
Very simple that is true is truth
@Vidya7815
@Vidya7815 3 жыл бұрын
Superb episode,,👍😍❣️
@kalacn6336
@kalacn6336 3 жыл бұрын
Such a nice singer , human being of karunadu...🙏🙏🥰
@manjulagundurao8561
@manjulagundurao8561 3 жыл бұрын
ಭೂಮಿ ತೂಕದ ವ್ಯಕ್ತಿತ್ವ ಅನ್ನೋದು ನಿಮ್ಮಂಥವರಿಗೆ ! 🙏
@sumanhv6149
@sumanhv6149 3 жыл бұрын
When Life of pie was released, Vibhish a young boy who was my son s classmate had acted as pie s brother. It was a bit role. We had some how lost touch with films or filmi music. So we watched the movie. Later we came to know that a kannadiga had sang Jai ho!Wow! ಇಷ್ಟು ಮಧುರವಾದ ಧ್ವನಿ. ಅನಂತರ ಇವರು Berkeley college of music ಗೆ ಹೋಗಿದ್ದು, ಇವರ ಜೊತೆ ಅಲ್ಲಿ ಹಾಡಿದ ಅಲ್ಲಿನ ವಿದ್ಯಾರ್ಥಿನಿಯ ಪರಿಚಯವೂ ಆಯಿತು. ಜೈ ಹೊ!
@anuradhainjeti8653
@anuradhainjeti8653 3 жыл бұрын
Anchor is excellent 👌 program is worth watching 👍
@MaadhyamaAneka
@MaadhyamaAneka 3 жыл бұрын
Thank you!! 🙏🙏
@proper_t
@proper_t 3 жыл бұрын
ಅಚ್ಚ ಕನ್ನಡ ನಿರೂಪಕಿ ಇತರರಿಗೆ ಮಾದರಿ.
@VinayKumar-jq3vq
@VinayKumar-jq3vq 3 жыл бұрын
Thanks for this.. most awaited
@MrAnilkrm
@MrAnilkrm 3 жыл бұрын
ನಮನ ಅವರು ಉತ್ತಮವಾಗಿ ಸಂದರ್ಶನ ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳು
@kanagalvenkataramaiahsrina3088
@kanagalvenkataramaiahsrina3088 2 жыл бұрын
Enjoyed this interview with the Great artiste, a wonderful musician, a legendary, illustrious and celebrated singer. A very mature and humble person. God Bless him.
@ravishankarnm6800
@ravishankarnm6800 3 жыл бұрын
🙏🙏🙏
@theekshnak5541
@theekshnak5541 3 жыл бұрын
Such a lively person
@raghavendrakrishnamurthy4041
@raghavendrakrishnamurthy4041 3 жыл бұрын
Nice 👍
@Ram-yd9bd
@Ram-yd9bd 3 жыл бұрын
ಕನ್ನಡ ಭಾಷೆ ಸಾಹಿತ್ಯ ಅದರ ಅರ್ಥ ವಿಜಯ ಪ್ರಕಾಶ್ ಅಂಥವರು 🎺📯🎷🎸🎤🙏🙏🙏🙏🙏🙏🙏
@shreeshailnavadagi8853
@shreeshailnavadagi8853 3 жыл бұрын
Super 👌👌⭐️♦️⭐️♦️⭐️♦️
@adhvithichannel9137
@adhvithichannel9137 3 жыл бұрын
Views goskara , asabhya, anagatya heading kodade, parishudda kannadalli, vichragalannu namage talupisuttiruva madhyama aneka tandakke preethiya dhanyavadagalu
@MaadhyamaAneka
@MaadhyamaAneka 3 жыл бұрын
ಧನ್ಯವಾದಗಳು🙏🙏
@ambikakumar358
@ambikakumar358 3 жыл бұрын
Vijaya prakashravara hrudayavantike bahusha yarigu eralaradu avaru Savira varusha chennaagi erali jai VP sir
@sujatharao2321
@sujatharao2321 3 жыл бұрын
V p sir mathu nade nudi thamashe yalla chandha namana avara bhashe adhakk v p avara prathikriye yalla sogasu sandarshana madidha madyamakke dhanyawadhgalu nimma abhimani sujatha rao
@samikshaadhigowda9860
@samikshaadhigowda9860 2 жыл бұрын
Nice anchoring namana akka
@umeshkulagod37
@umeshkulagod37 2 жыл бұрын
ಕನ್ನಡ ಫಿಲಂ ಇಂಡಸ್ಟ್ರಿ ಕಂಡ ಹೆಸರಾಂತ ಗಾಯಕರು ವಿಜಯ ಪ್ರಕಾಶ್ ಸರ್ ಸೂಪರ್ ಹೀಟ್ ಸಾಂಗ್ಸ್ ಕನ್ನಡ ಫಿಲಂ ಇಂಡಸ್ಟ್ರಿ And ತಮಿಳು ತೆಲುಗು ಮಲಯಾಳಂ ಹಿಂದಿ ಸೂಪರ್ ಹೀಟ್ ಸಾಂಗ್ಸ್ ನೀಡಿರುವರು ವಿಜಯ ಪ್ರಕಾಶ್ ಸರ್ ಸೂಪರ್ ಸರಿಗಮಪ ಕಂಡ ಹೆಸರಾಂತ ಜೆಜೆ ಮತ್ತು ಸೂಪರ್ ಮ್ಯೂಸಿಕ್ ಡೈರೆಕ್ಟರ್ ಸೂಪರ್ ಸ್ಟಾರ್ ಸಿಂಗರ್
@Dixith_Shetty
@Dixith_Shetty 3 жыл бұрын
Please interview Bharatha Ratna CNR Rao♥️
@MaadhyamaAneka
@MaadhyamaAneka 3 жыл бұрын
We will certainly try! Thank you for your interest!
@Dixith_Shetty
@Dixith_Shetty 3 жыл бұрын
@@MaadhyamaAneka Thank you so much.
@ambikakumar358
@ambikakumar358 3 жыл бұрын
Vinayaprakshravarige dumbu hrudayada swagata
@ambilybiju189
@ambilybiju189 3 жыл бұрын
🌹🌹🌹🌹🌹🌹
@asha9211
@asha9211 3 жыл бұрын
Anchor superb ! Pure Kannada usage 👍
@manjulahima5842
@manjulahima5842 3 жыл бұрын
ಸಂದರ್ಶಕಿ ನಮನರವರು ಸಂದರ್ಶಿಸುವ ಕಲಾವಿದರ ಘನತೆಯನ್ನು ಹೆಚ್ಚಿಸುವಂತೆ ಉನ್ನತ ಪ್ರಶ್ನೆಗಳನ್ನು ಕೇಳುತ್ತಾರೆ.ಅಭಿನಂದನೆಗಳು
@Rhuniಋಣಿ
@Rhuniಋಣಿ 3 жыл бұрын
Rhuni🙏
@ambilybiju189
@ambilybiju189 3 жыл бұрын
🌹
@madhuryaraghavan8352
@madhuryaraghavan8352 Жыл бұрын
Niroopakiya dwani tumba chennagide
@praveenbijaguppi8100
@praveenbijaguppi8100 3 жыл бұрын
Why the name of anchor is not mentioned in description
@sumashivanna6361
@sumashivanna6361 3 жыл бұрын
Rajesh, krishnan, sir, du, interviou, madi
@RajeshGiriyappa
@RajeshGiriyappa 3 жыл бұрын
marina thaara thara idharey anchor..
Matching Picture Challenge with Alfredo Larin's family! 👍
00:37
BigSchool
Рет қаралды 53 МЛН
So Cute 🥰
00:17
dednahype
Рет қаралды 45 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 16 МЛН
Girish Kasaravalli| Web Interview | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi
1:02:50