Рет қаралды 44,506
#SleepingProblems #Insomnia #NaturalSleepRemedies
ಕೆಲವರಿಗೆ ಹಾಸಿಗೆ ಮೇಲೆ ತಲೆಯಿಟ್ಟರೆ ಸಾಕು, ಕೂಡಲೇ ನಿದ್ದೆ ಬರುತ್ತದೆ. ಇನ್ನು ಕೆಲವರಿಗೆ ಎಷ್ಟು ಸಲ ಮಗ್ಗುಲು ಬದಲಿಸಿದರೂ ನಿದ್ದೆ ಹತ್ತಿರವೂ ಸುಳಿಯೋಲ್ಲ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ. ಆದರೆ, ಈ ಜೀವನ ಕ್ರಮವನ್ನು ಬದಲಾಯಿಸಿಕೊಂಡರೆ ಕುಂಭಕರ್ಣನಂತೆ ನಿದ್ದೆ ಬರೋದು ಖಂಡಿತಾ. ಅದಕ್ಕೇನು ಮಾಡಬೇಕು ಎಂದು ವೈದ್ಯರಾದ ಮಂಜುನಾಥ್ ಡಿ ನಾಯಕ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka