Explainer : ಭಾರತೀಯ ಸೇನೆಯಿಂದ Operation Sarp Vinash 2.0 ಶುರು! 55 ಉ* ರೇ ಮೇನ್‌ ಟಾರ್ಗೆಟ್‌! ಏನಿದು?

  Рет қаралды 77,348

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ತಮ್ಮ ಬಾಲ ಬಿಚ್ಚಿದ್ದಾರೆ. ಕೆಲ ವರ್ಷಗಳಿಂದ ಶಾಂತಿಯ ಬೀಡಾಗಿದ್ದ ಕಣಿವೆ ರಾಜ್ಯದಲ್ಲಿ ಮತ್ತೆ ಹಿಂಸೆ ತಾಂಡವವಾಡ್ತಿದೆ. ಪಾಕಿಸ್ತಾನ ಪೋಷಿತ ಉಗ್ರರು ಜಮ್ಮುವಿನಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಯೋಧರು ಹಾಗೂ ನಾಗರಿಕರನ್ನು ಟಾರ್ಗೆಟ್‌ ಮಾಡಿಕೊಂಡು ದಾಳಿ ನಡೆಸುತ್ತಿರುವ ಯೋಧರ ಎಡೆಮುರಿ ಕಟ್ಟಲು ಭಾರತ ಸರ್ಕಾರ ಅತಿದೊಡ್ಡ ಆಪರೇಷನ್‌ ಅನ್ನು ನಡೆಸುತ್ತಿದೆ. ಕಳೆದ 21 ವರ್ಷಗಳಲ್ಲಿಯೇ ಅತಿದೊಡ್ಡ ಭಯೋತ್ಪಾದನಾ ವಿರೋಧಿ ಆಪರೇಷನ್‌ ನಡೆಸುತ್ತಿರುವ ಭಾರತೀಯ ಸೇನೆ ಬಿಲದಲ್ಲಿ ಅಡಗಿರುವ ಉಗ್ರರನ್ನು ಹೊಡೆದುರುಳಿಸುವ ಕೆಲಸ ಮಾಡುತ್ತಿದೆ. ಈ ಬಿಗ್‌ ಕಾರ್ಯಾಚರಣೆಗೆ ಸೇನೆ ಆಪರೇಷನ್‌ ಸರ್ಪ್‌ ವಿನಾಶ್‌ 2.0 ಎಂದು ಹೆಸರಿಟ್ಟಿದೆ. ಏನಿದು ಆಪರೇಷನ್‌ ಸರ್ಪ್‌ ವಿನಾಶ್‌? ಉಗ್ರರ ವಿರುದ್ಧ ಸೇನೆಯ ಕಾರ್ಯಾಚರಣೆ ಹೇಗಿದೆ? ಈ ಹಿಂದೆ ಯಾವೆಲ್ಲಾ ಆಪರೇಷನ್‌ಗಳು ನಡೆದಿದ್ದವು ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..
55 Terrorists Targeted In Jammu, Army Launches Operation Sarp Vinash 2.0
#OperationSarpVinaash #jammukashmir #terrorist
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 59
@user-xe7sk2nz7d
@user-xe7sk2nz7d Ай бұрын
Jai Bhavani Jai Shivaji
@subrahmanyahegde5649
@subrahmanyahegde5649 Ай бұрын
ಇದೇ ಸಂದರ್ಭ ಉಪಯೋಗಿಸಿಕೊಂಡು ಪಿಓಕೆ ಭಾಗಗಳನ್ನು ಒಂದೊಂದಾಗಿ ಪುನಃ ವಶಪಡಿಸಿಕೊಳ್ಳುತ್ತಾ ಹೋಗಬೇಕು.
@chandindia2147
@chandindia2147 Ай бұрын
I proud to salute to My Mother INDIAN heroes worriors Jai Nethaji Jai Hind
@VenkeGowda-og2jj
@VenkeGowda-og2jj Ай бұрын
Jai sriram Jai hindu 💪💪💪🔥🔥💪💪🔥🔥💪💪🔥🔥💪💪🔥🔥💪💪🔥🔥💪💪🔥🔥
@VaniVKulkarni
@VaniVKulkarni Ай бұрын
ದೇಶದ ಒಳಗಿರುವ ಭಯೋತ್ಪಾದಕರನ್ನು ಮೊದಲು ಮುಗಿಸಲು ಜನರು ಸಂಘಟಿತರಾಗಿ ಸೇನೆಗೆ ಸಹಾಯ ಮಾಡಬೇಕು
@gururajb4678
@gururajb4678 Ай бұрын
ಇದನ್ನು ಮೊದಲು ಮಾಡಬೇಕು ಈ ಬಗ್ಗೆ ಸರಕಾರ ಯೋಚಿಸಬೇಕು... ಇಲ್ಲದಿದ್ದರೆ ಕೋಟೆ ಕಾಯತಾ ಇರುವಾಗ ಕೊಳ್ಳೆ ಹೊಡೆದಂತೆ ಆಗುತ್ತದೆ....
@Ramesh-cg8vg
@Ramesh-cg8vg Ай бұрын
Congress bidodilla
@user-uw9bn1bp1v
@user-uw9bn1bp1v Ай бұрын
Jay Hind Jay Bharat
@user-te2tm7wg4h
@user-te2tm7wg4h Ай бұрын
ಜೈ ಹಿಂದ್
@funnyworld5113
@funnyworld5113 Ай бұрын
Jai Hind ✊🔥
@VijayVijay-ty7dh
@VijayVijay-ty7dh Ай бұрын
ಮೋದಿ ಕೈ ಸ್ವಲ್ಪ ಕಡಿಮೆ ಆಗಿದ್ದಕ್ಕೆ ಉಗ್ರರು ಉಪಟಳ ಶುರು ಮಾಡಿದ್ದಾರೆ, ಇನ್ನು ಮೋದಿನೆ ಇಲ್ಲ ಸೋತು ಹೋದರು ಅಂದಿದ್ದರೆ ಇನ್ನು ಎಷ್ಟು ಅಟ್ಟಹಾಸದಿಂದ ಮೇರಿದಿರೋರು ಎಲ್ಲಾ ಕಡೆ ಆಡಿದ್ದೇ ಆಟ ಆಗಿಹೋಗಿರಿತಿತ್ತು,
@kgmanjappa2984
@kgmanjappa2984 Ай бұрын
ಹಿಂದೂ ಗಳು ಸಂಗಟೀ tavagalilla ಅಂದರೆ ಘೋರ ಪರಿಣಾಮ. ಕಾದಿದೆ
@jayalaxmi248
@jayalaxmi248 Ай бұрын
ಇದು ಜನಕ್ಕೆ ಅರ್ಥ ಆಗ ಬೇಕಲ್ಲ. ಫ್ರೀ ಅಂತ ಹೇಳಿದ್ರೆ ಸಾಕು
@anantbhat8409
@anantbhat8409 Ай бұрын
JAI Hind
@PradeepKumar-ge8wi
@PradeepKumar-ge8wi Ай бұрын
Good job
@shashikantnaik8768
@shashikantnaik8768 Ай бұрын
Good.information.thank.you.sir.jai.bharat
@bhaskarjoshua3425
@bhaskarjoshua3425 Ай бұрын
Super sir
@rajanirl9621
@rajanirl9621 Ай бұрын
Hello Central Government PM Modi ji Take Auction about Jummu, Kishmer, Political Leader's Local Persons Arrest put into Jailbarik Lifetime Compulsary 😮😮😮😮😮😮😮😮
@anantbhat8409
@anantbhat8409 Ай бұрын
Jai Hind
@user-cq9xk9rt6t
@user-cq9xk9rt6t Ай бұрын
Super your explain
@vittalabadawadagi6217
@vittalabadawadagi6217 Ай бұрын
🙏 ನಮ್ಮ ಭಾರತ ಯುವಕರಿಗೆ ಶುಭವಾಗಲಿ
@shivanandakan494
@shivanandakan494 Ай бұрын
ಜೈ ಜೈ 🙏👍🙏👍👌
@BasavarajHandi-gr3xj
@BasavarajHandi-gr3xj Ай бұрын
Supre
@rajrathod5770
@rajrathod5770 Ай бұрын
Jai hind 🙏🚩
@sureshth1323
@sureshth1323 Ай бұрын
First Indian army under take india
@SureshSuresh-z5h
@SureshSuresh-z5h Ай бұрын
Rajnath sing great and real deshpreme
@VamanaNaik-rp1vj
@VamanaNaik-rp1vj Ай бұрын
jai ಹಿಂದ್
@savithrammanagappa5062
@savithrammanagappa5062 Ай бұрын
ಇನ್ನು ಯಾವತ್ತೂ ಭಾರತದ tantege ಬರಬಾರದು ಹಾಗೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು. ಜೈ ಜವಾನ ಜೈ ಭಾರತ
@devarajpjjogi4767
@devarajpjjogi4767 Ай бұрын
First coment nandde
@jayalaxmi248
@jayalaxmi248 Ай бұрын
Jai shree Ram jai hind
@user-fx9uq9wr5x
@user-fx9uq9wr5x Ай бұрын
ಒಳಗಿನ ಎಲ್ಲಾ ಉಗ್ರರನ್ನು ಮೊದಲು ಮುಗಿಸಿ.
@user-te2tm7wg4h
@user-te2tm7wg4h Ай бұрын
Operation Rakshak,1990: Operation all out, 2003 & 2024 are successful. Then why they not stopped their activities. So, Indian Government should take sevear action on decoits. So, that they do not be active in border area.
@user-gp8pr4ci7y
@user-gp8pr4ci7y Ай бұрын
Jai hindu army.
@user-nu2ii1pv8q
@user-nu2ii1pv8q Ай бұрын
Help esrail
@mookambikamookambika7470
@mookambikamookambika7470 Ай бұрын
Ugraru Deshadolage baruva modle yake thadeyodilla.? Nantra E kasta irlilvalla.
@ManojKumar-qy5se
@ManojKumar-qy5se Ай бұрын
Astondu duddu kottu yuddada kelvonud shaastra Galnnu bere desgalinda tegondiddiri adella yelli ide..yella use madi
@sanjeevapoojary1775
@sanjeevapoojary1775 Ай бұрын
Ugraranu odeyuvudhakintha modalu ug. Righe saport maduvavaranu budasametha kith hakbeku
@ManjunathaShastry-ju9wm
@ManjunathaShastry-ju9wm Ай бұрын
Kevala operation madidare saaladu.paak olage nuggi hodeyabeku.
@shivakumarpattanashetti694
@shivakumarpattanashetti694 Ай бұрын
Yuddakke samanavadaddu edagide
@ajaysurya9480
@ajaysurya9480 Ай бұрын
🤬🤬🤬🤬🤬🤬
@user-nu2ii1pv8q
@user-nu2ii1pv8q Ай бұрын
Musleem.bayothpadrallha.but.bayothpadakarellha.musleemhrhe.
Now it’s my turn ! 😂🥹 @danilisboom  #tiktok #elsarca
00:20
Elsa Arca
Рет қаралды 12 МЛН
Electric Flying Bird with Hanging Wire Automatic for Ceiling Parrot
00:15
АЗАРТНИК 4 |СЕЗОН 1 Серия
40:47
Inter Production
Рет қаралды 1,2 МЛН
Now it’s my turn ! 😂🥹 @danilisboom  #tiktok #elsarca
00:20
Elsa Arca
Рет қаралды 12 МЛН