ವಿಜಯಪುರ Airport ಬಗ್ಗೆ ರಾಜ್ಯಸಭೆಯಲ್ಲಿ Sudha Murthy ಖಡಕ್‌ ಪ್ರಶ್ನೆ! ಮಂತ್ರಿ ತಬ್ಬಿಬ್ಬು! Vijay Karnataka

  Рет қаралды 72,368

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ವಿಜಯಪುರ ಏರ್‌ಪೋರ್ಟ್‌ ಬಗ್ಗೆ ರಾಜ್ಯಸಭೆಯಲ್ಲಿ ಡಾ ಸುಧಾಮೂರ್ತಿ ಪ್ರಶ್ನೆ! ಆಗ, ಈಗ ಬೇಡ, ಯಾವಾಗ ಆರಂಭಿಸ್ತೀರಿ ಎಂದು ಈಗಲೇ ಹೇಳಿ ಎಂದ ಎಂಪಿ! Dr Sudha Murthy | Vijayapura Airport | Rajya Sabha | #DrSudhamurthy #Vijayapuraairport #rajyasabha
“ಆಗ ಹೇಳ್ತೀನಿ, ಈಗ ಹೇಳ್ತೀನಿ ಅನ್ನೋದು ಬೇಡ. ನಂಗೆ ಈಗಲೇ ಹೇಳಿ ಯಾವಾಗ ಶುರು ಮಾಡ್ತೀರಿ ಅಂತಾ” ಇದು ಡಾ ಸುಧಾಮೂರ್ತಿ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ ರೀತಿ. ವಿಜಯಪುರ ವಿಮಾನ ನಿಲ್ದಾಣದ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಡಾ ಸುಧಾಮೂರ್ತಿ ಅವರು ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್‌ ನಾಯ್ಡು ಅವರಿಗೆ ಕೇಳಿದರು. ವಿಜಯಪುರ ಪ್ರವಾಸೋದ್ಯಮದ ಮೇಲೆ ಅವಲಂಭಿತವಾಗಿದೆ. ಅಲ್ಲಿ ಕೇವಲ ನಾಲ್ಕು ತಿಂಗಳು ಚಳಿಗಾಲ ಇರುತ್ತದೆ, ಉಳಿದಂತೆ ಬಿಸಿಲಿರುತ್ತದೆ. ಆದ್ದರಿಂದ ವಿಮಾನ ನಿಲ್ದಾಣ ಶೀಘ್ರ ಆರಂಭವಾಗಬೇಕು. ರಾಜ್ಯ ಸರ್ಕಾರವನ್ನು ಕೇಳಿದ್ರೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಅಂತಾರೆ, ಕೇಂದ್ರ ಸರ್ಕಾರವನ್ನು ಕೇಳಿದರೆ ರಾಜ್ಯ ಸರ್ಕಾರವನ್ನು ಕೇಳಿ ಅಂತಾರೆ. ಅದಕ್ಕೆ ಈಗ ನನಗೆ ಲಿಖಿತ ರೂಪದಲ್ಲಿ ಬರೆದುಕೊಡಿ, ಆಗ ಹೇಳ್ತೀನಿ, ಈಗ ಹೇಳ್ತೀನಿ ಅನ್ಬೇಡಿ. ಈಗಲೇ ಹೇಳಿ ಯಾವಾಗ ವಿಜಯಪುರ ವಿಮಾನ ನಿಲ್ದಾಣ ಶುರು ಮಾಡ್ತೀರಿ ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ ರಾಮಮೋಹನ್‌ ನಾಯ್ಡು, ಈ ವರ್ಷದಲ್ಲಿಯೇ ವಿಜಯಪುರ ವಿಮಾನ ನಿಲ್ದಾಣ ಶುರು ಮಾಡುತ್ತೇವೆ ಎಂದು ಹೇಳಿದರು.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 79
@RakeshKumar-os2eq
@RakeshKumar-os2eq 3 күн бұрын
ಇಬ್ಬರೂ ಸಹ ಶಿಕ್ಷಣವಂತ ಸದನ ಸದಸ್ಯರಾದ 🙏🙏 ಆ ಪ್ರಬುದ್ಧ ಮಾತುಗಳು ಕೇಳುವುದೇ ಚೆಂದ ❤
@manjunathbmanju1968
@manjunathbmanju1968 4 күн бұрын
ಶಿಕ್ಷಣವಂತರು ರಾಜಕೀಯಕ್ಕೆ ಬರಬೇಕು ಅನ್ನೋದು ಇದಕ್ಕೆ ಈ ರೀತಿ ಪ್ರಶ್ನೆ ಕೇಳಬೇಕು
@Naveenkumar-zd5xt
@Naveenkumar-zd5xt 4 күн бұрын
Both are Educated Members. Nice to watch this type of convocation ❤
@babulpadasalagi2896
@babulpadasalagi2896 4 күн бұрын
ಬಿಜಾಪುರ good tourisim 👌👌
@panchayyagachinamath9788
@panchayyagachinamath9788 21 сағат бұрын
ಮೇಡಂ ಧನ್ಯವಾದಗಳು ನಮ್ಮ ವಿಜಯಪುರ
@MegaMylar
@MegaMylar 3 күн бұрын
@ Sudha Amma thanks for your concern.. No other MPs have guts to raise their voice to seek fund/Work for Karnataka. Especially for North Karnataka.🙏
@smk7925
@smk7925 3 күн бұрын
ವಿಜಯಪುರ ಕೂಡ ಯೂನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬೇಕು.❤
@kishor8096
@kishor8096 10 сағат бұрын
ನಮಗೆ ಈತರ ನಿಜವಾದ ಕಾಳಜಿ ಇರುವ ಮತ್ತು ಜ್ಞಾನ ಇರುವ ಜನಪ್ರತಿನಿಧಿಗಳು ಬರಲಿ🙏 more power to you mam
@satishm8352
@satishm8352 2 күн бұрын
ಬದಲಾಗುತ್ತ್ತಿದೆ ನನ್ನ ಭಾರತ ❤❤ Happy to see some good decission in politics..
@prashantbhattagoudar5380
@prashantbhattagoudar5380 3 күн бұрын
Thanks for asking about vijayapura ma'am
@takhirazi7903
@takhirazi7903 6 сағат бұрын
ವಿದ್ಯಾವಂತರು ಈ ರೀತಿಯ ಹುದ್ದೆಗಳನ್ನು ಅಲಂಕರಿಸಬೇಕು ಎನ್ನುವುದು ಇದಕ್ಕೆ 😊😊
@karibasappakari-f7z
@karibasappakari-f7z 4 күн бұрын
Super mother God bless you 💕🌹
@PremSangeet-ri8cx
@PremSangeet-ri8cx 3 күн бұрын
NORTH KARNATAKA ❤❤❤
@shakthidharanp.v8030
@shakthidharanp.v8030 4 күн бұрын
Excellent minister
@MNGL1122
@MNGL1122 Күн бұрын
ಬಿಜಾಪುರ , M P ಇದರ ಬಗ್ಗೆ ಯೋಚನೆ ಇಲ್ಲ ಅವರಿಗೆ.. ಸೂಪರ್ ಮೇಡಂ..
@ThippanaGouda
@ThippanaGouda 4 сағат бұрын
very good question and also good northern karnataka tourism
@jyothibabu471
@jyothibabu471 2 күн бұрын
Super maam🎉🎉🎉🎉
@Chandanbhejjaji
@Chandanbhejjaji 3 күн бұрын
Istu, bega Ella vishaya tilidukondiddare civil aviation bagge. Good leader.
@BMPVLOGS-h6w
@BMPVLOGS-h6w 3 күн бұрын
Vijayapur is queen of south india.🇮🇳🇮🇳 British document. 🇬🇧🇬🇧
@pradeeph6658
@pradeeph6658 9 сағат бұрын
ಸುಧಾಮೂರ್ತಿ 🎉🎉❤❤
@veereshaga7747
@veereshaga7747 3 күн бұрын
ಕರ್ನಾಟಕದ ಅಮ್ಮ.....
@jagadeesh-i9u
@jagadeesh-i9u 21 сағат бұрын
Sure mam
@Mrpublic-karnataka
@Mrpublic-karnataka 3 күн бұрын
Super mam
@sangurajbhavanchannel8097
@sangurajbhavanchannel8097 Күн бұрын
V good question and good answer
@Incareturns886-5
@Incareturns886-5 3 күн бұрын
That Naidu senate is so civil and gentleman .
@bikerwasee8514
@bikerwasee8514 Күн бұрын
Thank you so much for your lovely wishes
@KrishnaKulkarni-xo9pj
@KrishnaKulkarni-xo9pj 3 күн бұрын
Madam please start Infosys Hubballi campus. What is the problem to start in a beautiful building since so many years?
@KnownbyUnknown-ut3is
@KnownbyUnknown-ut3is 3 күн бұрын
Infosys Hubli already started
@ravichandrahonagond2031
@ravichandrahonagond2031 3 күн бұрын
❤❤❤
@nagappazulapi4253
@nagappazulapi4253 3 күн бұрын
Thanks madam♥️🙏
@daviddemile4139
@daviddemile4139 22 сағат бұрын
good question and answer
@arjunan22
@arjunan22 2 күн бұрын
infosys also should provide appraisal/hikes accordingly to employees without any delays and fake promises
@KIRANKumar-wp7tz
@KIRANKumar-wp7tz 3 сағат бұрын
❤god mather
@jeevankumarb7469
@jeevankumarb7469 3 күн бұрын
❤👏👏👏
@Kannadamelodysongs-k6n
@Kannadamelodysongs-k6n 2 күн бұрын
Two sides debet good question ❓ great answer
@dharmarajuht8224
@dharmarajuht8224 2 күн бұрын
Madam is fire
@viswanathsajjan4391
@viswanathsajjan4391 4 күн бұрын
Devrnta. Varu. Sudamurtti
@srujangowda5338
@srujangowda5338 2 күн бұрын
@vjay, Karnataka, is there a hidden agenda in repeating the same clip in the video? Please let us know so we can learn from you.
@basavarajbasavaraj8859
@basavarajbasavaraj8859 3 күн бұрын
What about you Raichur airport?
@krishnakrish6685
@krishnakrish6685 23 сағат бұрын
Lo Gube admin, Caption saryak haaku. Mantri yelli tabbibbu aadnappa idralli ?
@umeshn7513
@umeshn7513 2 күн бұрын
who wrote and give you,
@keerthikumaran8755
@keerthikumaran8755 Күн бұрын
Sudha N Murthy amma is doing what opposition has failed to do in these 10-11 years. Ask the right questions!
@guruprasadrai1110
@guruprasadrai1110 2 күн бұрын
Adani should start flight training institutes. Because most of the Airport managed by him.
@manjunath8837
@manjunath8837 Күн бұрын
Now a days speakers are more in parliament, coz taking advantage of the house and to become a face in the crowd, no one in the house don't knw at is happening in the public life and their employment safety. Organisation chief officers and the family supporter must think once.
@Chandanbhejjaji
@Chandanbhejjaji 3 күн бұрын
Yogya minister
@balajikkk
@balajikkk 2 күн бұрын
Vidhan sauda dalli pakistan para ghoshane kugida MP enu madta idane.
@raghavendram-yp9cu
@raghavendram-yp9cu 3 күн бұрын
simple medam ask only airport.😂
@veereshaga7747
@veereshaga7747 3 күн бұрын
Silly mind set andre 100% ide nodu 😢
@VinodPrasanna1431
@VinodPrasanna1431 4 күн бұрын
Karnatakaddu kelu tayi. Bijapura amele . Bihar UP ge .. 100 GSt togondi 300 RS kodta idare .. 😢😢 Karnataka dorige ... South indians ge anyaya madta idare .. bhaya na 😂😂😂
@RakeshKumar-os2eq
@RakeshKumar-os2eq 3 күн бұрын
1969ರಲ್ಲಿ ಗಾಡ್ಗಿಳ್ ಸೂತ್ರ ಸೃಷ್ಟಿಸಿದವರು ಯಾರು ?? 😂 ಜನಸಂಖ್ಯೆಗೆ ಶೇ.60ರಷ್ಟು ಅಂತ ಕೊಟ್ಟವರು ಯಾರು?? ಕಳೆದ 14ನೇ ಹಣಕಾಸು ಇಲಾಖೆಯಲ್ಲಿ 27.5% ಇತ್ತು, ಈಗ 15% ಇದೆ. ಮೊದಲು microeconomics ಮತ್ತು indian economy ಓದ್ಕೊಂಡು ಬಾ ಅಮೇಲೆ ಇಲ್ಲಿ ಬಂದು ಬೊಗಳು 😅
@mid5526
@mid5526 3 күн бұрын
ಬಿಜಾಪುರ ಬಿಹಾರದಲ್ಲಿ ಇರೋದಲ್ಲ ಬೋಸುಡಿಕೆ... ಸಿದ್ದರಾಮನ ಹತ್ರ ಕೇಳು
@Saibabaಸಾಯಿಬಾಬಾ
@Saibabaಸಾಯಿಬಾಬಾ 3 күн бұрын
ಬಿಹಾರ್ .ಉತ್ತರ ಪ್ರದೇಶ .ಪಶ್ಚಿಮ ಬಂಗಾಳ. ಹಿಂದುಳಿದ ರಾಜ್ಯಗಳು ಅಂತ ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಹೇಳಿದ್ದಾರೆ ಮತ್ತು ಅದಕ್ಕೆ ಹೆಚ್ಚಿನ ಅನುದಾನ ಕೊಡಬೇಕು ಅಂತ ಹೇಳಿದ್ದಾರೆ. ಅದಕ್ಕೆ ಹೆಚ್ಚಿನ ಅನುದಾನ ಕೊಡ್ತಿದ್ದಾರೆ. ಹೀಗ ಹೇಳಿ ಕರ್ನಾಟಕ ಹಿಂದುಳಿದ ರಾಜ್ಯವೇ ??
@Shivayogi92
@Shivayogi92 3 күн бұрын
Vijayapura or Bijapura is in Karnataka bro, loacted in north Karnataka beside Bagalkot and Belagavi.
@shrinivaschalageri7797
@shrinivaschalageri7797 3 күн бұрын
She said Vijayapura is in Northern Karnataka. Do you not know?
@DayanandanpP-yb4to
@DayanandanpP-yb4to 2 күн бұрын
Nan amma sudamma
@jameselisha7043
@jameselisha7043 2 күн бұрын
Please build throughout India so that farmers sell their land, and you me whole nation can eat mud, shame on who are after flight, support farmers let them work and get craps so that live peacefully. Think you fools .
@prashanthp-hk8cs
@prashanthp-hk8cs 3 күн бұрын
hey sudha murthy you want airport is it. thuuuuu on your face. talk about the basic infrastructure
@milindm7815
@milindm7815 3 күн бұрын
Ask ur MLA
@siddugs123
@siddugs123 2 күн бұрын
Give respect bro first..
@prashanthcheerful
@prashanthcheerful 2 күн бұрын
​@@siddugs123 thikka muchkondo ogo bossadike
@prashanthcheerful
@prashanthcheerful 2 күн бұрын
@@milindm7815 ninn akkan gandoooooooo talk to me now. sooooole magA
@ramamurthypandurangasharma4498
@ramamurthypandurangasharma4498 2 күн бұрын
Have decency on your comments that too with a woman of high calibre.
@umeshn7513
@umeshn7513 2 күн бұрын
😂😂😂😂😂, commdey murthy, Very sad about ur question
@sagar-xw7vc
@sagar-xw7vc 48 минут бұрын
Nin hutte nange comedy 😂
@ManjulaManjulaHM
@ManjulaManjulaHM 3 күн бұрын
👌👌👌👌👌
@jagadeesh-i9u
@jagadeesh-i9u 21 сағат бұрын
Super mam
@santoshalkoppar1737
@santoshalkoppar1737 3 күн бұрын
❤❤❤
@panchayyagachinamath9788
@panchayyagachinamath9788 21 сағат бұрын
❤❤
@EcoscapeIndia
@EcoscapeIndia 2 күн бұрын
❤❤❤❤❤❤❤
@bhagheera23
@bhagheera23 20 сағат бұрын
❤❤
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 504 М.
VIP ACCESS
00:47
Natan por Aí
Рет қаралды 30 МЛН
REAL or FAKE? #beatbox #tiktok
01:03
BeatboxJCOP
Рет қаралды 18 МЛН
“Don’t stop the chances.”
00:44
ISSEI / いっせい
Рет қаралды 62 МЛН
VIP ACCESS
00:47
Natan por Aí
Рет қаралды 30 МЛН