"ವಿನಯ ಪ್ರಸಾದ್ ಅವರ ಎರಡನೇ ಪತಿ ಯಾರು? ಏನ್ ಮಾಡ್ತಿದ್ದಾರೆ'!E17-Vinaya Prasad LIFE-Kalamadhyama-

  Рет қаралды 519,744

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 257
@rekhasf1028
@rekhasf1028 2 жыл бұрын
ನಿಮ್ಮ ಮಾತು, ಭಾಷಾ ಪ್ರಬುದ್ಧತೆ, ಅಚ್ಚ ಕನ್ನಡದ ಪದಗಳು, ಜೀವನವನ್ನ ಸುಂದರವಾಗಿ ಕಣ್ಣಿಗೆ ಕಟ್ಟುವ ಹಾಗೆ ಹೇಳಿದ ರೀತಿ, ಸ್ಫೂರ್ತಿದಾಯಕ ಮಾತುಗಳು ಕೇಳುತ್ತಾ ಇದ್ದರೆ ಹಾಗೆ ಕೇಳುತ್ತಾ ಇರಬೇಕು ಅನಿಸುತ್ತೆ ವಿನಯಾ ಅವರೇ .... 👍 ನೀವು ಯಾವ UNIVERSITY ಗೂ ಕಡಿಮೆ ಇಲ್ಲ.....,,,,👏👏👏
@pramilashankar1446
@pramilashankar1446 2 жыл бұрын
ಹೌದು ಆ ಕನ್ನಡ ಕೇಳುತ ಇದ್ದರೆ ಆಗುವ ಕುಷಿ ಮಜಾ ಎಲ್ಲೂ ಸಿಗಲ್ಲ,ಎಂತ ಪ್ರಬುದ್ಧತೆ ಇದೆ ಮಾತಿನಲ್ಲಿ , ಎಲ್ಲರೂ ಒಮ್ಮೆ ಕೇಳಬೇಕು 💗💐
@chandarasheakarv9579
@chandarasheakarv9579 2 жыл бұрын
S
@prakashtungap.8099
@prakashtungap.8099 2 жыл бұрын
ವಿನಯಾ ಅವರ ಬಗ್ಗೆ ಇದ್ದ ಪ್ರೀತಿ ಹಾಗೂ ಗೌರವ ಮತ್ತಷ್ಟು ಜಾಸ್ತಿಯಾಯಿತು... Thanks ಪರಮ್ ಅವರೇ...
@manoharbadiger3804
@manoharbadiger3804 2 жыл бұрын
ನವ ವಿವಾಹಿತರರಿಗೆ ಹಾಗೂ ವಯಸ್ಸಾದ ದಂಪತಿಗಳಿಗೆ ಪರೋಕ್ಷವಾಗಿ ಮಾರ್ಗದರ್ಶನ ಮಾಡಿದ್ದೀರಿ ವಿನಯಾ ಮೇಡಂ.🙏🙏🙏
@ambikar107
@ambikar107 2 жыл бұрын
True
@rajanins1484
@rajanins1484 2 жыл бұрын
At ,,ಅತ್ಯಂತ ಉತ್ತಮ ಆಲೋಚನೆಗಳು ಹಾಗೂ ಉತ್ತಮ ಕನ್ನಡ ದ ಮಾತುಗಾರಿಕೆಗೆ ನಾನು ಸೋತೆ ವಿನಯವರೆ
@kusumaa5003
@kusumaa5003 2 жыл бұрын
ವಿನಯಾ ಮೇಡಂ,. ನಿಮ್ಮ ಶುದ್ಧವಾದ ಭಾಷೆ, ದೃಷ್ಟಿಕೋನ, ಅದನ್ನು ಪ್ರಬುದ್ಧ ರೀತಿಯಲ್ಲಿ ಮಂಡಿಸುವ ರೀತಿ ಎಲ್ಲವೂ ನಿಮ್ಮ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ನಿಮ್ಮ ಮಾತು ಕೇಳಲು ಬಲು ಸೊಗಸು. 👌😍👍
@vedaaravind5242
@vedaaravind5242 2 жыл бұрын
ತುಂಬಾ ಚೆನ್ನಾಗಿ ದೆ ಈ ಸಂದರ್ಶನ, ಈಗಿನ ಕಾಲ ದ ಗಂಡ ಹೆಂಡತಿ ಯರಿಗೆ ಒಳ್ಳೆ ಸಂದೇಶ 🙏
@ManjulaManjula-jt4wj
@ManjulaManjula-jt4wj 2 жыл бұрын
ದೇವರು ಒಂದು ರತ್ನವನ್ನು ನಿಮ್ಮಿಂದ ಕಿತ್ತುಕೊಂಡು, ಇನ್ನೊಂದು ಅನರ್ಘ್ಯ ರತ್ನವನ್ನು ಕೊಟ್ಟಿದ್ದಾನೆ. U are really blessed. ತೆರಯ ಮೇಲೆ ಮಾತ್ರ ನಿಮ್ಮನ್ನು ನೋಡಿದ್ವಿ, ನಿಮ್ಮ ವ್ಯಕ್ತಿತ್ವದ ಪರಿಚಯ ಇರಲಿಲ್ಲ. Really U are a great soul. ನಿಮಗೆ ಹಾಗೂ ನಿಮ್ಮನ್ನು ಪರಿಚಯಿಸಿದ ಪರಮ್ ಅವರಿಗೆ ಹೃತ್ಪೂರ್ವಕ ನಮನಗಳು. 🙏🙏
@rudraswamybv952
@rudraswamybv952 2 жыл бұрын
Ks,
@amithanaveen1842
@amithanaveen1842 7 ай бұрын
Wow...superb mam.... thank you param sir
@gourammagk8235
@gourammagk8235 2 жыл бұрын
ವಿನಯ ಪ್ರಸಾದವರು ಒಳ್ಳೆಯ ಕಲಾವಿದೆ, ಮಾತುಗಾರ್ತಿ' ಸರಳ ಜೀವಿ'.ಹೃದಯವಂತೆ ''ಸಾಹಿತ್ಯ ಪ್ರಿಯಳು.. 👌👏👏👍🏽
@thanishka0789
@thanishka0789 2 жыл бұрын
ಶ್ರೀಮತಿ ವಿನಯಾಪ್ರಸಾದ್ ರವರಿಗೆ ನನ್ನ ಅನಂತಾನಂತ ನಮಸ್ಕಾರಗಳು, ಸನ್ಮಾನ್ಯ ವಿನಯಾ ಮೇಡಂ ರವರ ಸಂದರ್ಶನ ನಿಜವಾಗಿಯೂ ಬಹಳ ದಿನ..ತಿಂಗಳು...ದಶಕಗಳಿಂದ ನಾನು ಆಲಿಸಿರುವ ಮತ್ತು ವೀಕ್ಷಿಸಿರುವ ಸಂದರ್ಶನಗಳಲ್ಲಿ, ಈ ಸಂದರ್ಶನ ಅದ್ಭುತಗಳಲ್ಲಿ ಅತ್ಯದ್ಬುತ....ಬಹಳ ದಿನಗಳ ನಂತರ ಕಲಾಮಾಧ್ಯಮಕ್ಕೆ ನಿರ್ಗಳವಾಗಿ ಶುದ್ಧ ಕರುನಾಡಿನ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾರೆ, ಅದು ಸಹ ಬಹಳ ಅರ್ಥಗರ್ಭಿತ ವಾದ ಮಾತುಗಳನ್ನು ಹೇಳಿದ್ದಾರೆ. ದೈವ ಕೃಪೆಯಿಂದ ಅವರಿಗೆ ಸುಖ ಸಂತೋಷಗಳಿಂದ ಕೂಡಿರುವ ಆರೋಗ್ಯಯುತವಾದ ಜೀವನ ನಿಮ್ಮದಾಗಲೆಂದು‌ ಹಾರೈಸುವೆ
@mamatha.s5350
@mamatha.s5350 2 жыл бұрын
ಈ ಕಾರ್ಯಕ್ರಮ ನೋಡಿ ತುಂಬಾ ಸಂತೋಷವಾಯಿತು , ವಿನಯ ಪ್ರಸಾದ್ ಅವರು ತುಂಬಾ ಸರಳ ಜೀವಿ ಹಾಗೂ ಗೌರವದಿಂದ ಬಂದಿರುವರು ಅಂತ ತಿಳಿದಿತ್ತು ಆದರೆ ಅದನ್ನ ಈ Kalamadhyama ಕಾರ್ಯಕ್ರಮದ ಮೂಲಕ ಅವರ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು. ಈ ಹಿಂದೆ ಪ್ರಥಮ ಪ್ರಸಾದ್ ಅವರ ಸಂದರ್ಶನ ಸಹ ನೋಡಿದ್ದೇ ನಿಮ್ಮ ಮಗಳು ನಿಮ್ಮ ಹಾಗೆ ಮಾತಾಡ್ತಾರೆ . ನಿಮ್ಮ ಜೀವನ ಸದಾ ಸಂತೋಷ ವಾಗಿರಲಿ ........
@rashmaalva186
@rashmaalva186 2 жыл бұрын
Keep rocking akka. I'm also old student of P P C, Udupi.U r my senior. I was 1988 year's passed out. Akka,I'm still remembering those days, u r very simple,good looking multi talented college girl.There was a college drama troup n which u,.D G HEGDE, Sujatha Yadhvad & few else r acting.Good luck dear.Very impressed by ur beauty,simplicity everything.Pls respond to me for my msg & I hope sure I'll get ur reply. ALL THE VERY BEST dear sis...
@sreekalaa8514
@sreekalaa8514 5 ай бұрын
You are a very pure and blessed soul madam. That is why all the good people came into your life. Good and progressive parents,good siblings,good friends,good husband,good children,good colleagues. God bless you and your family ❤❤
@sriranga8315
@sriranga8315 2 жыл бұрын
ಒಳ್ಳೆಯ ಅಮ್ಮಾ, ಒಳ್ಳೆಯ ಸತಿ, ಒಂದೊಳ್ಳೆಯ ಮಾನವೀಯತೆಯ ಸಹಕಾರ ಮೂರ್ತಿ, ನಿಮ್ಮನ್ನು ನಾನು ವಾಯಕ್ತಿಕವಾಗಿ ಸಹ ನೋಡಿದ್ದೇನೆ ನಿಮ್ಮ ನಗು ಎಲ್ಲರನ್ನೂ ಸಮಾಧಾನಿಸುತ್ತದೆ. 🙏
@tanujarao4233
@tanujarao4233 2 жыл бұрын
Such a great personality, kudos to your husband Jyoti prakash Sir also for being so supportive
@bharmadhu
@bharmadhu 2 жыл бұрын
Epitome of beauty and simplicity …. No pride no arrogance ❤wish others follow u beautiful Vinaya ❤
@renukadoraswamy1918
@renukadoraswamy1918 2 жыл бұрын
My father use to wash vessels like this and wash his clothes till his last breath. My husband use to help like him only. Similar instance happened during my sis inlaw marriage. I am out spoken and he is very polished , smooth natured person. During maid absence he will sweep, mop etc ., So much helpful.. 🙏🙏
@MADUILIGER
@MADUILIGER 2 жыл бұрын
ಮ್ಯಾಡಮ್, 🙏 ನಿಮ್ಮ ಮಾತನಾಡುವ ಶೈಲಿ, ಕನ್ನಡ ಪದಗಳ ಬಳಕೆ ಅದ್ಬುತ ಇಂಗ್ಲಿಷ್ ಅಬ್ಬರದಲ್ಲಿ ಕನ್ನಡದ ಸಂಭ್ರಮ
@shilpak3273
@shilpak3273 2 жыл бұрын
ನಿಮ್ಮ ಕನ್ನಡ ತುಂಬಾ ಚೆನಾಗಿದೆ ಮ್ಯಾಮ್
@shravanikrishna5072
@shravanikrishna5072 2 жыл бұрын
You have been through the painful days and Am Happy Vinaya Ma'am you have overcome the darkest days of your life. Stay blessed !☘️ ❤️
@2855mohan
@2855mohan 2 жыл бұрын
Namasthe Vinaya Ji. You are a open book. You don't hesitate to speak anything about yourself nor ashamed of anything to share or own it. I am not praising you, but the fact is you are one of the ANMOL RATHAN to the family, film industry, and to the society. May God bless you and your family with the choicest of blessings and realise your dream of addressing you as dear Prathama's mother Smt Vinaya Prasad/Prakash. Stay blessed always.
@nanduasharao6815
@nanduasharao6815 2 жыл бұрын
0bio hip
@rosy_ranirani4865
@rosy_ranirani4865 2 жыл бұрын
Jyothi Prakash ji you have added a Glorious chapter to the life of Vinaya ji , . GOD BLESS YOU for your honesty and simplicity.
@apurvajoshi6482
@apurvajoshi6482 Жыл бұрын
☺️👌🏽 Superrrrrrrrr maatugalu nimmdu VINAYA PRASADVRE. KELIDRE KELTANE IRBEKU ANSUTTE. KHUSHIYAGUTTE. NIMMA MAATUGALNNA KELI NIMMA MELINA GOWRVA INNU JASTI AITU. ☺️🙏😘😘😘
@rajeevraysad3060
@rajeevraysad3060 2 жыл бұрын
Someone can be soo down to earth??! Humble
@manjulashiberkere6400
@manjulashiberkere6400 2 жыл бұрын
Big salute to you madam 🙏 I just hope younger generation listen to this interview and adopt your advice in their life!
@guruprasadravi307
@guruprasadravi307 2 жыл бұрын
Madam, this interview brought a different perspective to relationships and life. ನಿಮ್ಮ ಕನ್ನಡ ತುಂಬ ಸೊಗಸಾಗಿದೆ. ನಿಮಗೆ ಒಳ್ಳೇದಾಗ್ಲಿ
@vasanthgowdauvcbpur
@vasanthgowdauvcbpur 2 жыл бұрын
ಮೇಡಂ ನಿಮ್ಮ ಮಗಳಿಗಿಂತ ನಿಮ್ಮ ವಯಸ್ಸು ಕಡಿಮೆ ಅನ್ಸುತ್ತೆ😂😜🤔😆😄. ನಿಮ್ಮ ಜೀವನದ ಅನುಭವ ಹಾಗೂ ವಿನಯತೆಗೆ ನನ್ನ ಧನ್ಯವಾದಗಳು
@pinaki1041
@pinaki1041 Жыл бұрын
Botox and pillar injections.
@likhithaks4732
@likhithaks4732 2 жыл бұрын
Vinaya Prasad is a motivational and inspiring person for others. She has shown how to face challenging problems in life. She is known for fine qualities and good behaviour.
@kavithanjalis934
@kavithanjalis934 7 ай бұрын
Beautiful, wonderful Mam. God bless you abundantly
@shubhamangalaaithal3691
@shubhamangalaaithal3691 2 жыл бұрын
You are really great. You are able to understand child as child. Right definition for the word " mOther" is visible from your your words.
@chiranthnelogal3953
@chiranthnelogal3953 2 жыл бұрын
ನೀವು ನಮ್ಮ ಟೀಚರ್ ಆಗಿ ...ಕನ್ನಡ ಮತ್ತು ಜೀವನ ಪಾಠ ಹೇಳಿ ಮಾಡಿ🙏😊 ಮತ್ತಷ್ಟು ಸಂಚಿಕೆಗಳು ಬರ್ಲಿ
@sumathikumar8304
@sumathikumar8304 2 жыл бұрын
Really very down to earth personality.
@chandrarama143
@chandrarama143 2 жыл бұрын
Vinaya madam You are an epitome of knowledge, love, care, attitude , beauty… running out of words. Learn’t a lot from this interview. Thank you for Kalamadhyama
@NaveenKumar-tq3ft
@NaveenKumar-tq3ft 2 жыл бұрын
ಕನ್ನಡದಲ್ಲಿ ಆದಷ್ಟೂ ಚೆನ್ನಾಗಿ ಮಾ ತನಾಡುವ ಶೈಲಿಯನ್ನು ಹೊಂದಿರುವವರಲ್ಲಿ ನೀವು ಒಬ್ಬರು ನಿಮ್ಮ ವಾಯ್ಸ್ ಇವತ್ತೂ👌 ನೀವು ಕನ್ನಡದಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು (films) ಗಳನ್ನು ಕೊಟ್ಟಿದ್ದಕ್ಕೆ 🙏🙏🙏
@vijayalaxmimaiya8928
@vijayalaxmimaiya8928 2 жыл бұрын
ನೀವು ಕನ್ನಡ ಮಾತನಾಡುವ ಶೈಲಿ.. ಭಾಷಾ ಪಾಂಡಿತ್ಯ ಹಾಗೂ ನಿಮ್ಮ ಜೀವನದ ಅನುಭವಗಳು ಬಹಳ ಜನರಿಗೆ ಮಾದರಿಯಾಗಿವೆ...
@nayan5102
@nayan5102 2 жыл бұрын
Madam ನನ್ನ ಜೀವದ ಸಂಗಾತಿ ಸಹ ನೀವು ಹೇಳಿದ ಅರ್ಥ ಪೂರ್ಣ ವ್ಯತಿತ್ವದ ವ್ಯಕ್ತಿಯ ಪ್ರತಿರೂಪ. ಅಂತಹ ಸಂಗಾತಿಯ ಜೊತೆ ಕಳೆಯುವ ಅನುದಿನವೂ ಸುಖಮಯ.,💞💝
@malenadavishesha
@malenadavishesha 2 жыл бұрын
ಸಮಾಜದಲ್ಲಿ ಎಸ್ಟೆ ದೊಡ್ದ ವ್ಯಕ್ತಿ ಆದರೂ ಮನೆಯಲ್ಲಿ ಯಲ್ಲಾರೂ ಸಮಾನರು ಎಂಬ ಭಾವನೆ ಎಸ್ಟು ಜನರಲ್ಲಿ ಬರಲು ಸಾಧ್ಯ. ಇವರ ಒಂದು ಒಂದು ಮಾತುಗಳಲ್ಲಿ ಎಸ್ಟು ಸರಳತೆ. ಕೇಳೋದೇ ಚಂದ.
@rajur4260
@rajur4260 2 жыл бұрын
Very interesting information kindly extend upto 100+episode madam
@subrayamogra3650
@subrayamogra3650 Жыл бұрын
Thumbaa olle maathugalu. Great.
@vin7109
@vin7109 2 жыл бұрын
ನಿಮ್ಮ ವಿಚಾರ ಮತ್ತು ಭಾಷಾ ಸ್ಫುಟತೆಗೆ ನಮಸ್ಕಾರ
@lathashankar5409
@lathashankar5409 2 жыл бұрын
My father is 85 YEARS OLD STILL LOVES CLEANING WASHING KEEP HIMSELF BUSY HELPING us
@sindhuarjun4273
@sindhuarjun4273 2 жыл бұрын
Blessed some people are still there why I need to do bring so and so and treat others as slave
@ArunaaGowda
@ArunaaGowda 2 жыл бұрын
@@sindhuarjun4273...because... They are olden days peoples That means golden days. Even still today one of my village granny 118 years old. SHE CAN LISTEN ALL VOICES. SHE DO HER OWN WORKS HERSELF. SHE TAKE GOATS AND SHEEPS OUTSIDE. SHE IS LIVING ALONE. NO HUSBAND. CHILDRENS GRAND CHILDRENS ARE IN BENGALURU CITY. Because those days FOOD was pure. WATER was pure. No chemical nothing. And most importantly THERE WERE NO BLOODY MOBILE PHONES AND INTERNET...!!!! These two things MOBILE PHONE and INTERNET are killing our HUMANITY today...!!!
@Abhizennyoutube
@Abhizennyoutube 2 жыл бұрын
@@ArunaaGowda very well said bro 👌🙏
@Abhizennyoutube
@Abhizennyoutube 2 жыл бұрын
Ban phones
@sindhuarjun4273
@sindhuarjun4273 2 жыл бұрын
@@ArunaaGowda true
@sunitagunnalli8705
@sunitagunnalli8705 Жыл бұрын
Very nice conversation . The way of expression is very good ma'am.
@prathimaramprasad5590
@prathimaramprasad5590 2 жыл бұрын
ಆಹಾ ಎಂಥ ಮಾತುಗಳು ಸುಂದರ ಕೇಳಲು ಹಿತಕರ
@manjunathnath8931
@manjunathnath8931 2 жыл бұрын
Hats off to you Vinaya madam again. Truly you are a role model. Young and old should learn from you madam.
@bindumv2573
@bindumv2573 Жыл бұрын
Madam VinayaPrasad excellent 👌 Kannada. You still look so young and beautiful. Your Kannada is too high mam but still managed. Sad to hear about Late Prasad sir. Hats off to you mam you are so simple and down to earth. 😊
@kalachandrashekhar6908
@kalachandrashekhar6908 2 жыл бұрын
Olle partnar sikkidhare kushi yagiri madam
@supreethaanchan7093
@supreethaanchan7093 2 жыл бұрын
Wow wonderful Interview 🙏🙏🙏
@hemanthkulal2950
@hemanthkulal2950 2 жыл бұрын
Sir pls dont stop her episodes, let this episodes reach 100 🙏🏻🙏🏻🙏🏻🙏🏻🙏🏻
@swetha301
@swetha301 2 жыл бұрын
ವಿನಯ ji ನಿಮ್ಮ ಕನ್ನಡ ಎಷ್ಟು ಸುಮಧುರ, ಸುಂದರ, ಸ್ವಚ್ಛ ಜೇನಿನ ಮಳೆಗರೆದಂತೆ.. ಕಿವಿಗಿಂಪು....
@RNRSeries-Mysuru
@RNRSeries-Mysuru 2 жыл бұрын
Wonderful Interview. Wonderful words. Nice song at the end.
@basavaradhyavg6149
@basavaradhyavg6149 2 жыл бұрын
Your life is lessen more and more required our society pain athoer thing thanking your team work keep it up
@vineeta_dharwad
@vineeta_dharwad 2 жыл бұрын
Nim mathu esht sari kelidru kelthane irbeku ansutte ma'am... Love u vinaya ma'am.... Noor kaala chennagi baali 🫰🫰❤️❤️❤️❤️🫶🫶🫶
@radhagopinath6500
@radhagopinath6500 2 жыл бұрын
Very heart touchble intteview.thankyouvery much⚘️👌👌👌
@shivapriya2105
@shivapriya2105 2 жыл бұрын
Excellent....Vinaya je.namaste
@anu5375
@anu5375 2 жыл бұрын
Vinay mam you are very simple and strong lady hats off 🙏
@ravirao7565
@ravirao7565 2 жыл бұрын
not only a beautiful & talented actress, but also an excellent speaker 👌👌👍🙏
@MaliniarusArus
@MaliniarusArus 2 жыл бұрын
Madam, i don't know what you say from my comment. Really iam very happy and give the restpect to your nice and wonderful talks. Every line is related to all the people prakash sir, great human being. God bless your family.
@rameshbadhya4274
@rameshbadhya4274 2 жыл бұрын
Dhanyavadagalu, samsarastharige olleya sandesha neediddeeri, abhinandanegalu
@venkateshsanjeevan1306
@venkateshsanjeevan1306 2 жыл бұрын
Madam you remember and explains so beautifully small, small moments of life..hats off to you for your memory and hold on language. One should learn from you how to love life.
@roopakishen1127
@roopakishen1127 2 жыл бұрын
ಅತ್ಯದ್ಭುತ ಮಾತು!!!
@palakshass9346
@palakshass9346 2 жыл бұрын
V nice interview.. nice to know about Vinaya Prasad mam..
@geethap8738
@geethap8738 2 жыл бұрын
Nimma matu keloke chenda, 👌👏❤
@namithamurthy4671
@namithamurthy4671 2 жыл бұрын
U got gem in form a person.... 2nd husband.. Every loss have a reason behind it.. God bless u..
@RekhaRekha-oz3hm
@RekhaRekha-oz3hm 2 жыл бұрын
Great mam 🙏 nim mathu keltha erdaku annsuthe
@EmildaDsouza-iy2we
@EmildaDsouza-iy2we 7 ай бұрын
Nice one
@vinayakkulkarni3016
@vinayakkulkarni3016 Жыл бұрын
Very nice described her life history. It will role model to other who are lost their life partner in tiny Or young age... really great actress not only film sector but their life also successful n role model family. Hatsoff to both dedicated soul
@parshwanath7150
@parshwanath7150 2 жыл бұрын
Super Excellent Beautiful Colour full Wonderful Speech with useful information about connect Ed speech with informative video Hat's off to you Vinay Prasad mam
@AshaSathyaNarayanan
@AshaSathyaNarayanan Жыл бұрын
Woooooooooooooooow! Such an excellent interview.
@chandanamallappa6957
@chandanamallappa6957 2 жыл бұрын
Madam you can be a Visiting professor for the universities !! Youngsters and students need your motivational speach 😊
@567ghj_X
@567ghj_X 2 жыл бұрын
😁😁😁
@vijayalakshmirao1436
@vijayalakshmirao1436 2 жыл бұрын
@@567ghj_X lkl
@geethal5139
@geethal5139 2 жыл бұрын
I am so lucky lady that is pretty o on a few more hours of the night I was I am going out on that last week but we are still waiting g vvvvvvvvv that last week I am not going on a cruise over and we had that on my own but that was one in a few hours to do that is pretty good at a cruise over to my own I o
@nalinis6285
@nalinis6285 2 жыл бұрын
​@@567ghj_X¹m6
@lingrajus
@lingrajus 2 жыл бұрын
@abuhanna22
@abuhanna22 2 жыл бұрын
What a wonderful personality Vinay prasad madam Every wishes of joyful long life
@shardashetty4953
@shardashetty4953 Жыл бұрын
Thank you Vinaya for giving your information to the young generation.
@malathimalathi5512
@malathimalathi5512 2 жыл бұрын
What a experience words mam tq very greatest interview parm sir very well done sir🙏
@darshanahosur4283
@darshanahosur4283 2 жыл бұрын
So beautiful ❤️ and dignified woman..inspiring..
@sumalatha.c.s5650
@sumalatha.c.s5650 2 жыл бұрын
Wow mom and daughter voice is exactly same
@lalithasatish8344
@lalithasatish8344 2 жыл бұрын
I wish all men understand this and act to the need……making fuss…fighting ….all these things embarrass…..smooth actions without any prejudices r elegant….
@sunilkumarsunil1375
@sunilkumarsunil1375 2 жыл бұрын
ತುಂಬ ಸ್ವಚ್ಛ ಕನ್ನಡ ಮಾತಾಡ್ತಾ ಇದ್ದಾರೆ ವಿನಯ್ ಪ್ರಸಾದ್ ಅಮ್ಮ ಮೇಡಮ್ 🙏🙏
@sumalatha.c.s5650
@sumalatha.c.s5650 2 жыл бұрын
S madam really all working mothers have the same feelings
@sudhamanibv8439
@sudhamanibv8439 2 жыл бұрын
very interesting and helpful for our younger generations 👌👌🙏🙏
@typical__________
@typical__________ 2 жыл бұрын
Wow supper told buy her 💯 percent right but all husband and wife r not particular about it but Most r followed and happy💛
@kalpanan7784
@kalpanan7784 2 жыл бұрын
Excellent interview
@amithasvlogs
@amithasvlogs 2 жыл бұрын
What a grace you have ma’am really hat’s off to you ❤
@sushmamr5002
@sushmamr5002 2 жыл бұрын
Very nice you are inspired to All women's. One of the finest actor in Kannada Industry
@amarnathtiwari4776
@amarnathtiwari4776 2 жыл бұрын
U both r blessed couples 💑 stay blessed 🙌always.
@SarithashivuSarithashivu
@SarithashivuSarithashivu 2 жыл бұрын
Namasthe sir vinay prasad ee interview maatra ultimate sir thank you very much❤️✨️😍💖
@krishnappaappaiahj2522
@krishnappaappaiahj2522 2 жыл бұрын
Very good inspiring speech madam
@prabhamanitn9089
@prabhamanitn9089 2 жыл бұрын
excellant interview
@girijasiddrajGirija
@girijasiddrajGirija 2 жыл бұрын
Nanage thumba eshtavada interview edu bejar adagella haki nodtini Tq
@gokulroy3133
@gokulroy3133 2 жыл бұрын
Really well said meaning full word's....
@ashahirematt1866
@ashahirematt1866 2 жыл бұрын
Your life story is Inspirable. Your kannada 👌👌 madam. Thank you ❤🙏💐👍
@vishalakshin9417
@vishalakshin9417 2 жыл бұрын
Madam ... You are very humble and simple. I love your simplicity , the way you talk 👌👌👌👏👏👏😍
@shashikalahs6558
@shashikalahs6558 2 жыл бұрын
£1
@niveditaprabhu3095
@niveditaprabhu3095 2 жыл бұрын
a very humble human being is vinayaji .
@sumanak6527
@sumanak6527 Жыл бұрын
MADAM, YOUR LAST WORDS ARE JUST NO TO LISTEN BUT TO IMPLEMENT IN LIFE. 🧡💜💙💚❤🧡💜💙💚❤🧡💜💙 IF EVERY HUMAN BEING UNDERSTANDS HOW TO BALANCE LIFE WITH UNDERSTANDING EACH OTHER'S FEELINGS, GIVING SPACE, COMPROMISING WITH SITUATIONS IN GOOD MANNER, THEN NO FAMILY OR MARRIAGE WILL LOSE ITS IMPORTANCE.
@murkanaiahbm1459
@murkanaiahbm1459 2 жыл бұрын
ಅಕ್ಕ ಸಿನಿಮಾ ಗಿಂತ ಧಾರಾವಾಹಿಗಿಂತ ನಿನ್ನ ವಾಯ್ಸ್ ತುಂಬಾ ತುಂಬಾ ಚನ್ನಾಗಿದೆ ಬಹಳ ಇಂಪಾಗಿದೆ ಚೆನ್ನಾಗಿ ಕನ್ನಡ ನಮತಾಡ್ತೀಯಾ ಎದುರಿಗೆ ಕೂತಗೊಂಡು ನಮ್ಮ ಜೊತೆ ನಿನ್ನ ನೋವುನಲಿವು ಹಂಚಿಕೊಳ್ತಾಯಿದಿಯೇನೋ ಅನ್ನವತ್ಹ್ಮಿಯತೆ ಕಾಣಿಸಿತು ಎಷ್ಟು cute ಆಗಿರೋ ವಾಯ್ಸ್ ನಲ್ಲಿ ಮಾಲ್ಗುಡಿಶುಭ ನ ರರಹ ಎಸ್ಟಿ ಚನ್ನಾಗಿ ಗಂಡು ಹಾಡ್ತಿಯ ಅಕ್ಕ ನಾನಂತು ಅದೆಷ್ಟು ಸಲ ಎ ಹಾಡು ಕೇಳಿದಿನಒ ನನ್ನಗೆ ಗೊತ್ತಿಲ್ಲ ಗಣೇಶನಮದುವೆ ಫಿಲಂ ಆಕ್ಟಿಂಗ್ ನೋಡಿರೆ ಇವತ್ತು ತುಂಬಾ ಖುಷಿ ಪಡ್ತೀವಿ ಪ್ರಭಾಕರ್ ಜೊತೆ ಮಾಡಿರೋ ಫಿಲಂ ತುಂಬಾ ಇಷ್ಟ i ಲವ್ ಊಟ ಅಕ್ಕ ಬೈ ಲಲಿತ kannan
@anuramesh286
@anuramesh286 Жыл бұрын
ನಮಸ್ಕಾರ madam ur really great lady n sweet beauty queen love u so much 💖😍🙏
@netranetra7393
@netranetra7393 Жыл бұрын
Super mam ❤❤❤
@ankitham842
@ankitham842 2 жыл бұрын
I am big fan of prathama mam and you also
@soumyalakshmi1878
@soumyalakshmi1878 2 жыл бұрын
Tumba chennagi matadtira mam. You can become a very good writer and orator
@shwetha5528
@shwetha5528 Жыл бұрын
Nice amma
@mrs.padmavathi.k.nmamit-ee4643
@mrs.padmavathi.k.nmamit-ee4643 2 жыл бұрын
Jeevanadalli hondaanikeye mukya. Hats off to you Vinaya madam.
@somasrikaraatreyasa6461
@somasrikaraatreyasa6461 2 жыл бұрын
Respect to you madam for respecting your spouse
@malaa2194
@malaa2194 2 жыл бұрын
Hi... Mam wonderful interview so sweet of you ur so simple and i respect you. ur so lucky ☺💐to have a husband like him.
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
When you have a very capricious child 😂😘👍
00:16
Like Asiya
Рет қаралды 18 МЛН
Nataka Ratna Gubbi Veeranna
6:21
M R Sakhare state
Рет қаралды 17 М.
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН