ತುಂಬಾ ಚೆನ್ನಾಗಿ ಹೇಳಿಕೊಡ್ತಿರಾ🙏, ನಮಗೆ ಇದೆ ಬೇಕಿರೋದು, ಹೊಸರುಚಿಗಿಂತ ಈ ತರ ಸಾಂಪ್ರದಾಯಿಕ ಅಡುಗೆಗಳನ್ನ ತೋರಿಸೋರು ಬೇಕಿತ್ತು.
@arthimanoj29712 жыл бұрын
Nijja 👌🏻👌🏻
@chandramohan-sp8im2 жыл бұрын
ಸೂಪರ್ ವಿವರಣೆ ಸಾರ್, ಎಂತಹವರೂ ಸುಲಭವಾಗಿ ಮಾಡಿಕೊಳ್ಳಲು ಅನುಕೂಲವಾಗುವಂತೆ ವಿವರಿಸಿದ್ದೀರ. ಧನ್ಯವಾದಗಳು 🙏🙏
@manjulag94072 жыл бұрын
ಕರ್ನಾಟಕದ ಹೆಮ್ಮೆಯ ಎರಡು ಅದ್ಭುತ ಖಾದ್ಯಗಳು 👌👌👌😋😋 🙏
@myogetha97652 жыл бұрын
ಹೆಚ್ಚು ಸಂಪ್ರದಾಯಿಕ ಅಡುಗೆಗಳನ್ನು ತೋರಿಸಿ 🙏ಧನ್ಯವಾದಗಳು 😊
@mythreyick62202 жыл бұрын
ಒಳ್ಳೆಯ ವಿವರಣೆ. Super combination, ಮುದ್ದೆ ಮತ್ತು ಅವರೆಕಳು ಸಾರು. Will try this.
@shanthakumarikv8333 Жыл бұрын
ಸಾಂಪ್ರದಾಯಿಕ ಅಡುಗೆಗಳ ಬಗ್ಗೆ, ಅವುಗಳನ್ನು ತಯಾರಿಸುವ ವಿಧಾನಗಳನ್ನು ನೀವು ವಿವರಿಸುವ ರೀತಿ ನಿಜಕ್ಕೂ ಶ್ಲಾಘನೀಯ... 👍👍🙏🙏
@manjuprakash91152 жыл бұрын
ರುಚಿ avarekai ಹುಳಿ 😋😋. ರಾಗಿ ಮುದ್ದೆ ವಿಧಾನ 👏👏👏👌👌👌.
@sudhakranganathachar85852 жыл бұрын
ನಮಸ್ತೆ ವಿಷ್ಣು sir Bayalli ನೀರು baruvantha recepe torisiddira. ಧನ್ಯವಾದಗಳು. Perfect ಮುದ್ದೆ ಸಾರು. 😋👌🙏
@kanchanad34322 жыл бұрын
Finally, someone showed the correct way of making raagi mudde. Thank you so much. You are right, for a beginner keeping track of cooking time is very helpful 👍🏼
@bobbyc465 Жыл бұрын
Even I became the Pro in making mudde.
@sandhyasridhar19382 жыл бұрын
ಮುದ್ದೆ ಮಾಡೋದು ಕಷ್ಟಾಂತ ಹೊಸ ತಿಂಡಿ ಮಾಡ್ತಾರೆ, ಚೆನ್ನಾಗಿ ವಿವರಿಸಿದ್ದೀರ 🙏🙏
@lmnrao2 жыл бұрын
Usli maadoke nensidda kadlekaalu ittu... nimma video nodi saaru maadidvi... adbuta ruchi... tumbaa chennagi bantu... mudde.. chapati.. bisi annakkuu olle combination aaytu... thankyou for this simple and tasty recipe..🙏🙏
@nivedithasr85812 жыл бұрын
Very very tasty recepis. Thanks for sharing sir. Nimma adigegalannu naanu almost try maadiddene, Superrrrrrr aagide.
@suneethachiplunkar98202 жыл бұрын
ತುಂಬಾ ಚೆನ್ನಾಗಿ ವಿವರಿದ್ದೀರಾ ಥಾಂಕ್ you
@nirmalaneerja93992 жыл бұрын
I remember my father when you are talking uncle. Olle Sampradhayika aduge thorusthira uncle. Thanks.
@VishnusKitchen2 жыл бұрын
You are most welcome
@pallavigandolkar21862 жыл бұрын
Thumba channagi thorisidri sir👌🙏
@SudarshanKS-pi4dp4 ай бұрын
Namaste Highly illustrated. No comments on the recipe. Simply v v good