ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ವತಿಯಿಂದ ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ದಿನಾಂಕ್ 25-12-2022 ರಂದು ನಡೆದ ಕೋಲಿ ಸಾಂಸ್ಕೃತಿಕ ಕಲೋತ್ಸವ ದಲ್ಲಿ ದಿ. ವಿಠಲ್ ಹೇರೂರ್ಜಿ ಅವರ ಬಗ್ಗೆ ಯು ಟ್ಯೂಬ್ ನಲ್ಲಿ ಈ ಹಾ ಡ ನ್ನು ಕೇಳಿ ಈ ಹಾದನು ಹಾಡಿದ ಘನಗಾಪುರ್ ಗ್ರಾಮದ ಪಕ್ಕದ್ ಗ್ರಾಮ ಇಟಗಾ ಗ್ರಾಮದ ಈ ಹುಡುಗನನ್ನು ಹುಡುಕುತ್ತ ಹೋದಾಗ ಹೊಟ್ಟೆ ಪಾಡಿಗಾಗಿ ದುಡಿಯಲು ಬೆಂಗಳೂರಿಗೆ ಹೋಗಿದ್ದು ಗೊತ್ತಾಗಿ ಮಡಿವಾಳಪ್ಪ ಹಣಮಂತಗೋಳ ಅವರ ಕಡೆಯಿಂದ ಫೋ ನ. ಪಡೆದು ಚಂದು ಕನ್ನಡಿಗ ಅವರನ್ನು ಬೆಂಗಳೂರನಿಂದ್ ಕರೆಸಿ ಈ ಕಲೋತ್ಸವದಲ್ಲಿ ಈ ಹಾಡನ್ನು ಹಾಡಿಸಲಾಯಿತು ಈ ಹಾಡನ್ನು ಕೇಳಿದ ಸಭೆಯಲ್ಲಿ ಇದ್ದವರು ಚಪ್ಪಾಳೆ ತಟ್ಟಿ ಈ ಹುಡುಗನನನ್ನು ಪ್ರೊತ್ಸಾಹಿಸಿದರು. ಇಂತಹ ದೊಡ್ಡ ವೇದಿಕೆಯಲ್ಲಿ ನನ್ನನ್ನು ಕರೆಸಿ ಹಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ನನ್ನನ್ನು ಕೂಡಾ ಚಂದು ಧನ್ಯವಾದ ಹೇಳಿದ. ಚಂದು ಒಳ್ಳೆಯ ಹ್ಹಾಡುಗಾರ ಇದ್ದಾನೆ ಅವನ ಪ್ರತಿಭೆಗೆ ಇನ್ನೂ ದೊಡ್ಡಮಟ್ಟದ ಪ್ರೋತ್ಸಾಹ ಸಿಗಬೇಕು ಧನ್ಯವಾದಗಳು. -ಶಿವಶರಣಪ್ಪ ಜಮಾದಾರ ಹಾವನೂರ ಜಿಲ್ಲಾ ಅಧ್ಯಕ್ಷರು ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಕಲಬುರಗಿ..9902216865 🙏🙏🌹🌹👌👌👍👍