Madam, U have shown how to prepare Karandi. In old Mysore state region, we don't know what Karandi is and what for it is used. I am 75 years old live in Mysore. For the first time I am hearing this word Karandi. However Thank u.
@VlogsinGoodHand5 жыл бұрын
ಕರಿಂಡಿ ಅಂದರೆ ಊಟಕ್ಕೆ ನೆಂಚಿಕೊಳ್ಳುವ ಪದಾರ್ಥ, ಅಂದರೆ ಊಟಕ್ಕೆ ಉಪ್ಪಿನಕಾಯಿ ತರಹ, ಹಾಗೇನೆ ರೊಟ್ಟಿ ಚಪಾತಿಗೂ ಕೂಡಾ ಇದು ಚೆನ್ನಾಗಿರುತ್ತದೆ,ನಾನು ಹರಿಹರದಲ್ಲಿ ಇದ್ದಾಗ ಇದರ ಪರಿಚಯ ಆಗಿತ್ತು,ಸವಿದಿದ್ದೆ ಕೂಡಾ, ಬಹಳ ರುಚಿ,ಅದನ್ನೇ ಎಲ್ಲರೂ ಸವಿಯಲೆಂದೇ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು ಮೆಣಸಿನಕಾಯಿಯಲ್ಲಿ ಹದವಾಗಿ ಮಾಡಿಟ್ಟುಕೊಂಡರೆ, ಕೆಲಸಕ್ಕೆ ಹೋಗುವವರಿಗಂತೂ ತುಂಬಾ ಉಪಯುಕ್ತ, ಹೇಗೆಂದರೆ... ಚಟ್ನಿ, ಸಾರು, ಪಲ್ಯ, ಇವುಗಳನ್ನು ಮಾಡಲು ಸಾಧ್ಯವಾಗದಿದ್ದಾಗ... ಈ ಕರಿಂಡಿಯು ಆ ಎಲ್ಲದರ ಸ್ಥಾನವನ್ನು ತುಂಬಬಲ್ಲದು, ಮನೆಯಲ್ಲೇ ಅತಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಅತೀ ಸುಲಭವಾಗಿ ಮಾಡಿ, ರುಚಿ ನೋಡಿ, ಇದು ಮಾಡಿದ ತಕ್ಷಣಕ್ಕಿಂತ ಬಿಸಿಲಲ್ಲಿ ನಾಲ್ಕು ದಿನ ಇಟ್ಟು ತೆಗೆದಾದ ನಂತರ ತುಂಬಾ ರುಚಿಯಾಗಿರುತ್ತದೆ. ಧನ್ಯವಾದಗಳು
@rekham76855 жыл бұрын
@@VlogsinGoodHandsuper
@nalinivenkatrao91284 жыл бұрын
😘🤩
@VlogsinGoodHand4 жыл бұрын
ಧನ್ಯವಾದಗಳು
@savivlogs2744 Жыл бұрын
ಅಗಸೆ ಹುರಿಯಬೇಕಾ?
@VlogsinGoodHand Жыл бұрын
ಸ್ವಲ್ಪಮಟ್ಟಿಗೆ ಬೆಚ್ಚಗೆ ಮಾಡಿ, ಧನ್ಯವಾದಗಳು
@chaitras63595 жыл бұрын
Hair iro thara kasutte nodkond Madi swalpa madam
@VlogsinGoodHand5 жыл бұрын
ಧನ್ಯವಾದಗಳು
@Gucifer.4 жыл бұрын
ಅರಿಶಿನ ಹಾಕಿತ್ತೆವೆ
@girijakolur81233 жыл бұрын
Idake shenga hakbardu sasive agashe aste hakbeku
@VlogsinGoodHand3 жыл бұрын
ಧನ್ಯವಾದಗಳು
@Gucifer.4 жыл бұрын
Nam DAVANGERE STYLE Karihindine bere, ನಾವು ಕೆಂಪು ಮೆಣಸಿನಕಾಯಿ, ಉಪ್ಪು, ಬೆಳ್ಳುಳ್ಳಿ, ಮೆಂತ್ಯಾ, ಹಾಕಿ ತರಿ ತರಿಯಾಗಿ ರಬ್ಬಿ, ಸೌತೆಕಾಯಿ ಸಣ್ಣ, ಸಣ್ಣ ತುಂಡು ಹಾಕಿ ,ಬಟ್ಟೆ ಕಟ್ಟಿ ಬಿಸಿಲಿಗೆ ಇಡುತ್ತೆವೆ
@VlogsinGoodHand4 жыл бұрын
ಸರಿ, ಧನ್ಯವಾದಗಳು
@geetakempalingannavar23195 жыл бұрын
Namage. Mekkikayi. Uppinkayi. Madudann. Helikoodi
@VlogsinGoodHand5 жыл бұрын
ಸಿಕ್ಕಾಗ, ಧನ್ಯವಾದಗಳು
@maheshhiremath60625 жыл бұрын
Edana tinodu hege rice jotena?
@VlogsinGoodHand5 жыл бұрын
ಕರಿಂಡಿ ಅಂದರೆ ಊಟಕ್ಕೆ ನೆಂಚಿಕೊಳ್ಳುವ ಪದಾರ್ಥ, ಅಂದರೆ ಊಟಕ್ಕೆ ಉಪ್ಪಿನಕಾಯಿ ತರಹ, ಹಾಗೇನೆ ರೊಟ್ಟಿ ಚಪಾತಿಗೂ ಕೂಡಾ ಇದು ಚೆನ್ನಾಗಿರುತ್ತದೆ,ನಾನು ಹರಿಹರದಲ್ಲಿ ಇದ್ದಾಗ ಇದರ ಪರಿಚಯ ಆಗಿತ್ತು,ಸವಿದಿದ್ದೆ ಕೂಡಾ, ಬಹಳ ರುಚಿ,ಅದನ್ನೇ ಎಲ್ಲರೂ ಸವಿಯಲೆಂದೇ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು ಮೆಣಸಿನಕಾಯಿಯಲ್ಲಿ ಹದವಾಗಿ ಮಾಡಿಟ್ಟುಕೊಂಡರೆ, ಕೆಲಸಕ್ಕೆ ಹೋಗುವವರಿಗಂತೂ ತುಂಬಾ ಉಪಯುಕ್ತ, ಹೇಗೆಂದರೆ... ಚಟ್ನಿ, ಸಾರು, ಪಲ್ಯ, ಇವುಗಳನ್ನು ಮಾಡಲು ಸಾಧ್ಯವಾಗದಿದ್ದಾಗ... ಈ ಕರಿಂಡಿಯು ಆ ಎಲ್ಲದರ ಸ್ಥಾನವನ್ನು ತುಂಬಬಲ್ಲದು, ಮನೆಯಲ್ಲೇ ಅತಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಅತೀ ಸುಲಭವಾಗಿ ಮಾಡಿ, ರುಚಿ ನೋಡಿ, ಇದು ಮಾಡಿದ ತಕ್ಷಣಕ್ಕಿಂತ ಬಿಸಿಲಲ್ಲಿ ನಾಲ್ಕು ದಿನ ಇಟ್ಟು ತೆಗೆದಾದ ನಂತರ ತುಂಬಾ ರುಚಿಯಾಗಿರುತ್ತದೆ. ಧನ್ಯವಾದಗಳು
@maheshhiremath60625 жыл бұрын
nange gottiralilla.. Thank you
@vijayab.v37125 жыл бұрын
Madam nimdu yav ooru Nandu Davanagere nam jade e chutney madtare so adikke kelde
ಕರಿಂಡಿ ಅಂದರೆ ಊಟಕ್ಕೆ ನೆಂಚಿಕೊಳ್ಳುವ ಪದಾರ್ಥ, ಅಂದರೆ ಊಟಕ್ಕೆ ಉಪ್ಪಿನಕಾಯಿ ತರಹ, ಹಾಗೇನೆ ರೊಟ್ಟಿ ಚಪಾತಿಗೂ ಕೂಡಾ ಇದು ಚೆನ್ನಾಗಿರುತ್ತದೆ,ನಾನು ಹರಿಹರದಲ್ಲಿ ಇದ್ದಾಗ ಇದರ ಪರಿಚಯ ಆಗಿತ್ತು,ಸವಿದಿದ್ದೆ ಕೂಡಾ, ಬಹಳ ರುಚಿ,ಅದನ್ನೇ ಎಲ್ಲರೂ ಸವಿಯಲೆಂದೇ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು ಮೆಣಸಿನಕಾಯಿಯಲ್ಲಿ ಹದವಾಗಿ ಮಾಡಿಟ್ಟುಕೊಂಡರೆ, ಕೆಲಸಕ್ಕೆ ಹೋಗುವವರಿಗಂತೂ ತುಂಬಾ ಉಪಯುಕ್ತ, ಹೇಗೆಂದರೆ... ಚಟ್ನಿ, ಸಾರು, ಪಲ್ಯ, ಇವುಗಳನ್ನು ಮಾಡಲು ಸಾಧ್ಯವಾಗದಿದ್ದಾಗ... ಈ ಕರಿಂಡಿಯು ಆ ಎಲ್ಲದರ ಸ್ಥಾನವನ್ನು ತುಂಬಬಲ್ಲದು, ಮನೆಯಲ್ಲೇ ಅತಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಅತೀ ಸುಲಭವಾಗಿ ಮಾಡಿ, ರುಚಿ ನೋಡಿ, ಇದು ಮಾಡಿದ ತಕ್ಷಣಕ್ಕಿಂತ ಬಿಸಿಲಲ್ಲಿ ನಾಲ್ಕು ದಿನ ಇಟ್ಟು ತೆಗೆದಾದ ನಂತರ ತುಂಬಾ ರುಚಿಯಾಗಿರುತ್ತದೆ. ಧನ್ಯವಾದಗಳು
@bhuwanaindiresh90915 жыл бұрын
What was dried,not shown.
@VlogsinGoodHand5 жыл бұрын
ಮೂರುದಿನ ಕಾಯಲಿಲ್ಲ, ಧನ್ಯವಾದಗಳು
@jyothimholla94865 жыл бұрын
ಯಾವುದರ ಜೊತೆ tinnodu, mam
@VlogsinGoodHand5 жыл бұрын
ಕರಿಂಡಿ ಅಂದರೆ ಊಟಕ್ಕೆ ನೆಂಚಿಕೊಳ್ಳುವ ಪದಾರ್ಥ, ಅಂದರೆ ಊಟಕ್ಕೆ ಉಪ್ಪಿನಕಾಯಿ ತರಹ, ಹಾಗೇನೆ ರೊಟ್ಟಿ ಚಪಾತಿಗೂ ಕೂಡಾ ಇದು ಚೆನ್ನಾಗಿರುತ್ತದೆ,ನಾನು ಹರಿಹರದಲ್ಲಿ ಇದ್ದಾಗ ಇದರ ಪರಿಚಯ ಆಗಿತ್ತು,ಸವಿದಿದ್ದೆ ಕೂಡಾ, ಬಹಳ ರುಚಿ,ಅದನ್ನೇ ಎಲ್ಲರೂ ಸವಿಯಲೆಂದೇ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು ಮೆಣಸಿನಕಾಯಿಯಲ್ಲಿ ಹದವಾಗಿ ಮಾಡಿಟ್ಟುಕೊಂಡರೆ, ಕೆಲಸಕ್ಕೆ ಹೋಗುವವರಿಗಂತೂ ತುಂಬಾ ಉಪಯುಕ್ತ, ಹೇಗೆಂದರೆ... ಚಟ್ನಿ, ಸಾರು, ಪಲ್ಯ, ಇವುಗಳನ್ನು ಮಾಡಲು ಸಾಧ್ಯವಾಗದಿದ್ದಾಗ... ಈ ಕರಿಂಡಿಯು ಆ ಎಲ್ಲದರ ಸ್ಥಾನವನ್ನು ತುಂಬಬಲ್ಲದು, ಮನೆಯಲ್ಲೇ ಅತಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಅತೀ ಸುಲಭವಾಗಿ ಮಾಡಿ, ರುಚಿ ನೋಡಿ, ಇದು ಮಾಡಿದ ತಕ್ಷಣಕ್ಕಿಂತ ಬಿಸಿಲಲ್ಲಿ ನಾಲ್ಕು ದಿನ ಇಟ್ಟು ತೆಗೆದಾದ ನಂತರ ತುಂಬಾ ರುಚಿಯಾಗಿರುತ್ತದೆ. ಧನ್ಯವಾದಗಳು
ಕರಿಂಡಿ ಅಂದರೆ ಊಟಕ್ಕೆ ನೆಂಚಿಕೊಳ್ಳುವ ಪದಾರ್ಥ, ಅಂದರೆ ಊಟಕ್ಕೆ ಉಪ್ಪಿನಕಾಯಿ ತರಹ, ಹಾಗೇನೆ ರೊಟ್ಟಿ ಚಪಾತಿಗೂ ಕೂಡಾ ಇದು ಚೆನ್ನಾಗಿರುತ್ತದೆ,ನಾನು ಹರಿಹರದಲ್ಲಿ ಇದ್ದಾಗ ಇದರ ಪರಿಚಯ ಆಗಿತ್ತು,ಸವಿದಿದ್ದೆ ಕೂಡಾ, ಬಹಳ ರುಚಿ,ಅದನ್ನೇ ಎಲ್ಲರೂ ಸವಿಯಲೆಂದೇ, ಎಲ್ಲ ಕಾಲದಲ್ಲೂ ಸಿಗುವ ಹಣ್ಣು ಮೆಣಸಿನಕಾಯಿಯಲ್ಲಿ ಹದವಾಗಿ ಮಾಡಿಟ್ಟುಕೊಂಡರೆ, ಕೆಲಸಕ್ಕೆ ಹೋಗುವವರಿಗಂತೂ ತುಂಬಾ ಉಪಯುಕ್ತ, ಹೇಗೆಂದರೆ... ಚಟ್ನಿ, ಸಾರು, ಪಲ್ಯ, ಇವುಗಳನ್ನು ಮಾಡಲು ಸಾಧ್ಯವಾಗದಿದ್ದಾಗ... ಈ ಕರಿಂಡಿಯು ಆ ಎಲ್ಲದರ ಸ್ಥಾನವನ್ನು ತುಂಬಬಲ್ಲದು, ಮನೆಯಲ್ಲೇ ಅತಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಅತೀ ಸುಲಭವಾಗಿ ಮಾಡಿ, ರುಚಿ ನೋಡಿ, ಇದು ಮಾಡಿದ ತಕ್ಷಣಕ್ಕಿಂತ ಬಿಸಿಲಲ್ಲಿ ನಾಲ್ಕು ದಿನ ಇಟ್ಟು ತೆಗೆದಾದ ನಂತರ ತುಂಬಾ ರುಚಿಯಾಗಿರುತ್ತದೆ. ಧನ್ಯವಾದಗಳು
@rr-dl7nm5 жыл бұрын
Vlogs in Good Hand Thank you so much..
@lakshmichandrashekarlakshm13775 жыл бұрын
3 days adamele hegirute torese
@VlogsinGoodHand5 жыл бұрын
ಧನ್ಯವಾದಗಳು
@parvatiml97605 жыл бұрын
Adu tinnoda Ella......
@VlogsinGoodHand5 жыл бұрын
ಉಪ್ಪಿನಕಾಯಿ ,ಚಟ್ನಿ, ಪಲ್ಯ.... ಇವೆಲ್ಲದರ ಸ್ಥಾನ ತುಂಬಬಹುದಾದ ಕರಿಂಡಿ ಇದು.ಧನ್ಯವಾದಗಳು