Рет қаралды 26,720
#diabeticfoot #diabeticgangrene #footpain #diabeticfootproblems #footcare #diabeticfootulcers #health #lifestyle #healthylifestyle
ನೀವು ಮಧುಮೇಹ ಸಮಸ್ಯೆ ಹೊಂದಿದ್ದರೆ, ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ. ಅದರಲ್ಲೂ ಮಧುಮೇಹವಿರುವರು ಗ್ಯಾಂಗ್ರೀನ್ ಮತ್ತು ಕಾಲು ಕತ್ತರಿಸುಂತಹ ಗಂಭೀರ ಪರಿಣಾಮಕ್ಕೆ ಕಾರಣವಾಗಬಹುದು. ಇದು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಮಧುಮೇಹ ಹೊಂದಿದ್ದರೆ ಜಾಗರೂಕರಾಗಿರಬೇಕು.
Our Website : Vijaykarnataka.com
Facebook: / vijaykarnataka
Twitter: / vijaykarnataka