Рет қаралды 33,929
ಬಾಯಿ ಕ್ಯಾನ್ಸರ್ ಸಾಮಾನ್ಯವಾಗಿ ತಂಬಾಕು ಸೇವನೆ, ಧೂಮಪಾನಗಳಿಂದ ಉಂಟಾಗುತ್ತೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಬಾಯಿಯಲ್ಲಿ ಪದೇ ಪದೇ ಹುಣ್ಣಾಗುವುದು, ವಸಡಿನಲ್ಲಿ ಗಡ್ಡೆಗಳಾದಂತಾದರೆ, ಬಾಯಿಯಲ್ಲಿ ಉರಿ ಕಂಡುಬರುವುದು ಕೂಡಾ ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರ ಭೇಟಿ ಎಷ್ಟು ಅವಶ್ಯಕ ಎಂಬುದನ್ನು ಕ್ಯಾನ್ಸರ್ ಸ್ಪೆಶಲಿಸ್ಟ್ ಡಾ. ಸಂಸ್ಕ್ರತಿ ತಿಳಿಸಿದ್ದಾರೆ ನೋಡೋಣ ಬನ್ನಿ.
Our Website : Vijaykarnataka...
Facebook: / vijaykarnataka
Twitter: / vijaykarnataka