ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@nagarajarikeri11983 жыл бұрын
Ji
@solomonrsobers83483 жыл бұрын
Excellent 👑👑👑👑👑
@ಅಖಂಡಭಾರತ3 жыл бұрын
ಜ್ಯೂನಿಯರ್ ರಾಜ್ ಕುಮಾರ್ ಅಶೋಕ್ ಬಸ್ತಿಯವರ ಬ್ಯಾಂಕ್ ಖಾತೆ ನಂಬರ್ ಪಡೆದುಕೊಂಡು ತಲುಪಿಸಿ ಅವರಿಗೆ ಆರ್ಥಿಕ ಕಲಾ ಸಹಕಾರ ನೀಡೋಣ
@arifullaskp643 жыл бұрын
very nice, ಬಹಳ ಚೆನ್ನಾಗಿ ನಿಮ್ಮ ಅನುಭವವನ್ನ ಹಂಚ್ಕಂಡ್ರಿ
@dwarkeshtr15312 жыл бұрын
Hi good so
@shivakumar5792 жыл бұрын
ಅಶೋಕ ಬಸ್ತಿ .. ರವರು.. ತುಂಬ ಅತ್ಯುನ್ನತ .. ಕಲಾವಿದರು .. ಅವರಿಗೆ ಶುಭವಾಗಲಿ
@RKNair-lj6vv3 жыл бұрын
I remember Ashok basti ji...I was studying in 9th standard in Dalvoys High school in mysore..he came to our school for holding programme...he was very young guy in those days ( 1975) a wonderful artist
@shaileshjoshi61982 жыл бұрын
I saw him at my school in 1978.. Hubli
@ManjulaManjula-jt4wj3 жыл бұрын
ವಿಶಿಷ್ಟ ಪ್ರತಿಭೆ, ಇಂತಹ ಅಪ್ಪಟ ಕನ್ನಡ ಪ್ರತಿಭೆಗಳನ್ನು ನಮ್ಮ ಸರ್ಕಾರಗಳು ಪ್ರೋತ್ಸಾಹಹಿಸಬೇಕು.
@ramdurg61783 жыл бұрын
ನಾವು ಸಣ್ಣವರಿದ್ದಾಗ ನೋಡಿವಿ ಸರ್, ನಮ್ಮ ಊರು ರಾಮದುರ್ಗ ಪ್ರಗತಿ ಶಾಲೆ ಗೆ ಬಂದಿದ್ರಿ.. ಬಂದು ಏಕಪಾತ್ರಾಭಿನಯ ಮಾಡಿದ್ರಿ .ಸಂಪತ್ತಿಗೆ ಸವಾಲ್..
@ramdurg61783 жыл бұрын
ಇವರು 1998 - 1999 ರಲ್ಲಿ ನಮ್ಮೂರಿಗೆ ಬಂದಿದ್ದರು ,ರಾಮದುರ್ಗಕ್ಕೆ. ನಾವು ಆವಾಗ ೨ ಅಥವಾ ೩ ನೇ ಕ್ಲಾಸು ಸರ್ ಇವರು ಆ ತರಾ ಬಂದು ಏಕ ಪಾತ್ರ ಅಭಿನಯ ಮಾಡಿದ್ದು ನಾನು ನೋಡಿದ್ದೆನೆ....
@shivanna1263 жыл бұрын
ಮೈಸೂರಿನ ಕಲಾಮಂದಿರದಲ್ಲಿ ನಡೆದ ಒಂದು ಸಮಾರಂಭದಲ್ಲಿ ನಾನು ಕೂಡ ನಿಮ್ಮ ಜೊತೆ ಫೋಟೋ ತೆಗೆಸಿಕೊಂಡಿದ್ದೀನಿ❤️ ಅದು ಈಗಲೂ ನನ್ನ ಹತ್ರ ಇದೆ 🙏
@Kannadiga9603 жыл бұрын
ಎಂಥ ಅದ್ಭುತವಾದ ಅನುಭವದ ಮಾತುಗಳು ಸರ್... ಇದರಿಂದ ನಾನು ಕಲಿತದ್ದು ಆಡಂಬರ ಹೆಚ್ಚಾದರೆ ಶಾಂತಿ ಭಂಗವಾಗುತ್ತದೆ... ಧನ್ಯವಾದಗಳು ಸರ್ 🙏.
@prakashkumarbo39333 жыл бұрын
ತುಂಬಾ ಅದ್ಬುತವಸ ಅನುಭವದ ಮಾತುಗಳು ಸಾರ್...ನಿಮ್ಮ ಸಾದನೆಯ ಹಾದಿಯ ಪಯಣ ತುಂಬಾ ದೊಡ್ಡದು, ನೀವು ಕಟ್ಟಬೇಕಾದ "ಡಾ// ರಾಜ್ ಕುಮಾರ್" ರಂಗ ಮಂದಿರದ ಈಡೇರಲಿ ಮತ್ತು ಆ ದೇವರ ಒಲುಮೆ ನಿಮ್ಮೊಂದಿಗೆ ಸದಾ ಇರಲಿ. 🙏 ಧನ್ಯವಾದಗಳು ಸಾರ್.
@transistor5463 жыл бұрын
ಕಲರ್ ಇದ್ದಿದ್ರೆ ಪಕ್ಕ ರಾಜಕುಮಾರ ನೇ ಏನ್ ಗುರು ನಿನ್ನ ಅದೃಷ್ಟ 👌👌👌👌👌👌
@ganeshachari85133 жыл бұрын
8
@sureshbm71365 ай бұрын
ಮಗಾ ಪುನೀತ್,,
@punithyadav53 жыл бұрын
I'm 22 year I'm also fan of dr rajkumar sir I watch all old movie of rajkumar sir
@kjkiran77603 жыл бұрын
Ivrudu (Junior Rajkumar)Innu 100 episode maadi nodthini ..... thumba value and meaning full interview ivrdu
@akashm23363 жыл бұрын
13:42 Demigod of Craze 🔥🔥🔥 Dr.Rajkumar...💛❤ "EmperorOfAllActors"...🙏
@s.zakeerhidayathnagara18153 жыл бұрын
ಹಿಂದೆ ಅಧ್ಬುತ ಕಲಾವಿದರಿದ್ದರು ಆದರೆ ಕಲಾಪ್ರೇಮಿಗಳು ಕಡಿಮೆ ಇದ್ರು ಇಂದು ಕಲಾವಿದ ಎಂತವರೇ ಇರಲಿ ಅಧ್ಬುತ ಕಲಾ ಪ್ರೇಮಿಗಳಂತು ಖಂಡಿತ ಇದ್ದಾರೆ ಅಂದ್ರೆ ತಪ್ಪಲ್ಲ
@jaganbharadwaj11432 жыл бұрын
Moment he switches to Rajkumar, a sparkle appears on his face 😁 I’m hoping Ashok sir is hail n healthy! Hoping to see his mimicry more n even more 😊
@mahanteshsabane5802 жыл бұрын
ಕಲಾ ಮಾಧ್ಯಮ ದ ಇಷ್ಟು ಎಪಿಸೋಡ್ ಗಳಲ್ಲಿ ಅಶೋಕ್ ಬಸ್ತಿ ಅವರ ಎಪಿಸೋಡ್ ತುಂಬಾ ಇಂಟರೆಸ್ಟ್ ಆಗಿತ್ತು
@prakashpalankar52303 жыл бұрын
ಜೂನಿಯರ್ ರಾಜಕುಮಾರ್ ಅಶೋಕ್ ಬಸ್ತಿ ಅವರ ನೈಜ ಕತೆ ಕೇಳಲು ಬೇಸರವಿಲ್ಲ ಸಂತೋಷವಾಗುತ್ತದೆ ಇನ್ನು ಹೆಚ್ಚು-ಹೆಚ್ಚು ಅಶೋಕ್ ಬಸ್ತಿ ಅವರ ಕಾರ್ಯಕ್ರಮವನ್ನು ಕಲಾಮಾಧ್ಯಮ ಚಾನೆಲ್ನಲ್ಲಿ ಪ್ರಸಾರ ಮಾಡಿ ಧನ್ಯವಾದಗಳು
@anandkulkarni59442 жыл бұрын
Great Achievment by look alike of Dr Rajkumar.👏👏👏👏👍👍🌹🌹🌹
@raghunayak12763 жыл бұрын
ಸರ್.. ಮತ್ತೆ ಎಲ್ಲಾ ಕೇಂದ್ರಗಳಲ್ಲಿ ಅಣ್ಣಾವ್ರ ಅಭಿನಯದ ನಾಟಕ ಪ್ರದರ್ಶನ ಮಾಡಿ ಸರ್...💞💞💞🙏🙏🙏💐💐💐💐💐
@malleshaiahsn5097 Жыл бұрын
# param Thanks for this video. You have done. Good job .May God bless jr. Rajkumar.
@hellohellonr51613 жыл бұрын
ಜೂನಿಯರ್ ರಾಜ್ ಫಿಲಂ ಮಾಡಬಹುದು 100% 👍
@sureshbm71365 ай бұрын
ನಮ್ಮಲ್ಲಿ ಬೀಜ ಇರೋ ನಿರ್ದೇಶಕರು,,, ಮತ್ತು ಪ್ರೊಡ್ಯೂಸರ್ ಇಲ್ಲವೇ ಇಲ್ಲ
@malekharoshanzareenm8133 жыл бұрын
Oh my "GOD" YOU ARE A GENIUS SIR ITS TOOOOOOOO GOOOOOOOOOD👏👏👏👏👏👏🙏🙏🙏🙏🙏🙏🙏🙏NIJA NIMMANNU JUNIOR Dr RAJAKUMAR ANDRE SWALPANU TAPPENU ILLA SIR STAY BLESSED SIR 💐💐💐💐💐💐💐👏👏👏👏👏👏👏👍
@veerannagsveereshgs68682 жыл бұрын
ಸಾರ್ ಪರಂ ನಿಮಗೆ ವಂದನೆಗಳು , ಮಾಧ್ಯಮಗಳ ಲೋಕದಲ್ಲಿ ನೀವು ವಿಶಿಷ್ಟ ಛಾಪು ಮೂಡಿಸಿರುವಿರಿ ನಿಮಗೆ ವಂದನೆಗಳು 🤗👌🙏👍
@shivakumarcg42853 жыл бұрын
ಕಲಾಮಾಧ್ಯಮ ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದೆ 👌👌👌👌👌🙏🙏🙏🙏🙏🙏
@shreekantbhajantri93423 жыл бұрын
ಸರ್ ತಾವು ನಿಜವಾಗಿಯೂ ಅಪ್ರತಿಮ ಕಲಾವಿದರು 💐💐💐
@sreedharhonnalli90733 жыл бұрын
Very interesting life Story of JUNIOR RAJKUMAR ... SHRI ASHOK BASTI ! SAADHAKA ... Best Wishes !
@lokesht2575 Жыл бұрын
No1..adbhutha... Just.. Dr. Raj..
@vijaysk76923 жыл бұрын
ನೇರ ಮಾತು ಹೃದಯದಿಂದ. ❤️👍 18:54
@mujeebmujee49992 жыл бұрын
ತುಂಬಾ ಚನ್ನಾಗಿ ಅಭಿನಯ ಮಾಡುತಿರ ಸರ್ ನಿಮ್ಮ ಮಾತುಗಳು ಇನ್ನು ಸ್ವಲ್ಪ ಕೆಳಬೇಕೆನಿಸುತ್ತೆ ಸರ್
@chandrun89766 ай бұрын
Bossu annavara hesare helidre baduku strusti agutte Jai rajanna❤
ಜೂನಿಯರ್ ವಿಷ್ಣುವರ್ಧನ್ ಜಯಶ್ರೀ ರಾಜ್ ರವರ ಲೈಫ್ ಸ್ಟೋರಿ interview ಮಾಡಿ ಸರ್
@panchetisrinivasa6722 жыл бұрын
Super nivu nimma mathugalu keli tumbha santhosha atathu stay blessed you 🙏👏👏👍👌👌
@vijayalakshmiviji68683 жыл бұрын
🙏🙏🙏🙏.. ಅಪ್ಪಾಜಿ ತುಂಬಾ ಖುಷಿ ಆಯ್ತು ನಿಮ್ಮನ್ನ ನೋಡಿ 💐💐
@manjunathakshatriya40423 жыл бұрын
Super ಜೂನಿಯರ್ ರಾಜಕುಮಾರ್ ರವರೆ
@blissmotif16813 жыл бұрын
ಇವರ ಅನುಭವ, ಕೇಳಬೇಕು ಅನ್ಸುತ್ತೆ, ಅನುಭವದಿಂದ ಕಲಿ ಬೇಕು ಅನ್ಸುತ್ತೆ
@hemanthkulkarni54803 жыл бұрын
Yaava jr kalavidaru modalu School nalli prgm maaduttaro avaru nijakku jeevanadalli Munde baruttare super story Ashoka basti evarannu nodi Aneka Raj abhimanigalu Anukarane maadutta olle Jeevana nadesytiddare edakke naanu kooda udaharane jai dr Raj jr Raj Super badatana kasta Novu nalivu Ella kalavidara Sampattu super
@shankaradikshith.v70143 жыл бұрын
ತುಂಬಾ ಅನುಭವದ ವ್ಯಕ್ತಿ ಧನ್ಯವಾದಗಳು..
@niteshgowda89953 жыл бұрын
ಅದ್ಬುತ ನಟನೆ 🔥🔥🔥🔥
@bairavshekar8533 жыл бұрын
Super again we can enjoy rajkumar sir
@mimicryvijay69233 жыл бұрын
ಅದ್ಬುತ ಕಲಾವಿದರು ಸರ್ ನೀವು
@RavikumarRavikumar-qd4sy2 жыл бұрын
Super talent junior raj film ಮಾಡಬಹುದು
@srinivasr6933 жыл бұрын
Great 🙏 sir hats off 👏
@shobhashayam4223 жыл бұрын
Very good information about AshokBasthi God bless him
@sumanthjagadish36112 жыл бұрын
ನಿಜಕ್ಕೂ ತುಂಬಾ ಖುಷಿ ಆಯ್ತು ಈ video ನೋಡಿ
@Vshekar-cp1em3 жыл бұрын
Interview ಚನ್ನಾಗಿ ಬಂದಿದೆ
@nayak55503 жыл бұрын
Sir neemma jeevana tumbaa kastadalli mele bandeeddira sir..namma badami banashankari jaatreyalli neemma naatakagalannu nodade eeruva jaatre apoorna anta bhavisiddive.....God blesses u sir