No video

ಯಾತ್ರೆಯ ನಂತರ ಹಾಕಿದ ಮೊದಲ ವಿಡಿಯೋ ಬಹಳ ಸಂತೋಷವೆನಿಸುತ್ತಿದೆ

  Рет қаралды 29,433

Veena Joshi

Veena Joshi

Күн бұрын

Пікірлер: 892
@Sowmya-shetty8
@Sowmya-shetty8 2 ай бұрын
ನಿಮ್ಮ ಮಾತು ಕೇಳಿ ಈಗ ಮನಸಿಗೆ ಸಮಾಧಾನ ಆಯ್ತು ನಮ್ಮಿಂದ ಯಾರೋ ದೂರ ಇದ್ದಾರೆ ಅಂತ ಅನಿಸಿತ್ತು ಅಮ್ಮತುಂಬಾ ಮಿಸ್ ಮಾಡ್ಕೊಂಡೆ ಅಮ್ಮಾ 😊
@RenukaBG-de6ti
@RenukaBG-de6ti 2 ай бұрын
ಅಮ್ಮ ನಮಸ್ಕಾರ. ನಿಮ್ಮ ಮಾತು ಕೇಳಿ ಬಹಳ ಖುಷಿಯಾಯಿತು ಅದಕ್ಕೆ ಹೇಳೋದು ಅಮ್ಮ ತುಂಬಿದ ಕೊಡ ತುಳುಕುವುದಿಲ್ಲ ಅನ್ನೊ ಮಾತು ನಿಜವಾಯಿತು. ನಮಗೆ ಇರಲಿ ನನ್ನದು ನನ್ನದು ಎನ್ನುವ ಜಗತ್ತಿನಲ್ಲಿ ನಾವಿದ್ದೇವೆ ಆದರೆ ನೀವು ಅಷ್ಟೊಂದು ಕಷ್ಟಪಟ್ಟು ಮಾಡಿರುವ ಭಕ್ತಿಯ ಫಲ ನಮಗೂ ಸಿಗಲಿ ಎಂದು ಹೇಳಿದಿರಲ್ಲ ಅಷ್ಟೇ ಸಾಕಮ್ಮ ನಾವು ನಿಮ್ಮ ಜೊತೆ ಯಾತ್ರೆಗೆ ಬಂದಷ್ಟು ಖುಷಿಯಾಯಿತು ನಮಸ್ತೆ ಅಮ್ಮ
@VeenaJoshi
@VeenaJoshi Ай бұрын
Thanks to all
@user-hr3fv6cv4m
@user-hr3fv6cv4m 2 ай бұрын
ಅಮ್ಮ ತುಂಬಾ ತುಂಬಾನೇ ಖುಷಿಯ ತುಂಬಾ ನಿಮ್ಮ ಧ್ವನಿ ಕೇಳಿ ಬಹಳ ಸಂತೋಷವಾಯಿತು ಆರೋಗ್ಯವಾಗಿ ಇದ್ದೀರಾ ಅಮ್ಮ❤🙏🙏
@ramabhukebag1348
@ramabhukebag1348 2 ай бұрын
🙏🙏 Video m
@sarithas.4776
@sarithas.4776 2 ай бұрын
ಯಾತ್ರೆ ಮುಗಿಸಿ ಮನೆ ತಲುಪಿದ ನಿಮಗೆ ವಂದನೆಗಳು. ತುಂಬಾ ಸಂತೋಷವಾಯಿತು. 🙏🙏🙏
@shilpaswami-wn5sm
@shilpaswami-wn5sm 2 ай бұрын
ಅಮ್ಮ ಹೇಗೆ ಇದಿರಿ ಈಗ ನಿಮ್ಮ ವೀಡಿಯೊ ನೋಡಿ ನಿಮ್ಮ ಧನಿ ಕೇಳಿ ಸಂತೋಷ ವಾಯಿತು. ಅಮ್ಮ ಆರಾಮ ಮಾಡರಿ .. ಆ ದೇವರು ನಿಮಗೆ ಆಯು ಆರೋಗ್ಯ ಸಕಲ ಐಶ್ವರ್ಯ ವನ್ನು ಕೊಟ್ಟು ಕಾಪಡಲಿ ನಿಮಿಂದ ನಮಗೂ ಎಲ್ಲಾ ಸೇಹಿತರರಿಗು ಒಳ್ಳೆಯ ದಾಗಲಿ.. ಅಮ್ಮ🙏🙏❤
@shailasg2822
@shailasg2822 2 ай бұрын
ಅಮ್ಮಾ ನಿಮ್ಮ ದ್ವನಿಯಲ್ಲಿ ತುಂಬಾ ಆಯಾಸ ಇದೆ ಅಮ್ಮಾ ಸ್ವಲ್ಪ ದಿನ ಸುಧಾರಿಸಿ ಕೊಳ್ಳಿ ಅಮ್ಮಾ 🙏🙏
@srujanabs7163
@srujanabs7163 2 ай бұрын
ಅಮ್ಮಾ ಹೇಗಿದ್ದೀರಾ ನಿಮ್ಮ ವೀಡಿಯೋ ನೋಡಿ ತುಂಬಾ ಸಂತೋಷ ಆಗಿದೆ ಅಮ್ಮಾ ದೇವರು ನಿಮಗೆ ಆಯೂರ್ ಅರೋಗ್ಯ ಕೊಡಲಿ ನಿಮಿಂದ ನಮಗೆ ಪಾಪ ವಿಮೋಚನೆ ಮಾಡುವ ವಿಡಿಯೋ ಗಳು ಮತ್ತೇ ಬರಲಿ
@ShurthiS-cw7vp
@ShurthiS-cw7vp 2 ай бұрын
Amma nimna thumba miss Madkotha edde😢Amma evaga thumba kushi aythu❤
@shailashreebendigeri8411
@shailashreebendigeri8411 2 ай бұрын
ನಾವು ಚಾರಾಧಮ್ ಯಾತ್ರೆ 2017 ರಲ್ಲಿ ನೋಡಿಬಂದಿದ್ದೇವೆ ನೀವು ಹೇಳಿದಹಾಗೆ ಪೂರ್ವ ಜನ್ಮದ ಪುಣ್ಯ ದಿಂದ ಮಾತ್ರ ಸಾಧ್ಯ ❤
@ashachinnu4676
@ashachinnu4676 2 ай бұрын
ಅಮ್ಮ ನಿಮ್ಮ ಧ್ವನಿಯನ್ನು ಕೇಳಿ ತುಂಬಾ ತುಂಬಾ ಸಂತೋಷ ಆಯ್ತು ಅಮ್ಮ🙏😢
@vanishrijmotekar5759
@vanishrijmotekar5759 2 ай бұрын
ಬಹಳ ದಿವಸಗಳ ನಂತರ ನಿಮ್ಮಧ್ವನಿ ಹಾಗೂ ವಿಡಿಯೋ ಕೇಳಿ ಹಾಗೆ ನೋಡಿ ತುಂಬಾ ಖುಷಿಯಾಯಿತು ಧ್ವನಿಯಲ್ಲಿಬಹಳಆಯಾಸ ದಣಿವುಇದ್ದರೂನಮಗೆಲ್ಲಯಾತ್ರೆಯ ಮಾಹಿತಿಯನ್ನು ಕೊಡುತ್ತಿರುವುದಕ್ಕೆತುಂಬಾ ಧನ್ಯವಾದಗಳು ಅಕ್ಕ
@kruthikag6955
@kruthikag6955 2 ай бұрын
ಭಗವಂತನ ದಯೆ, ಕೃಪೆ ಮತ್ತು ನಿಮ್ಮ ಆಶೀರ್ವಾದ ಇದ್ದರೆ ಮುಂದೊಂದು ದಿನ ನಾವು ಈ ಯಾತ್ರೆ ಮಾಡೋ ಯೋಗ ಕೂಡಿ ಬರಲಿದೆ ಅನ್ನೋ ನಂಬಿಕೆ ಇದೆ ಅಮ್ಮ 🙏🏻
@bhararhinarayanakeri2443
@bhararhinarayanakeri2443 2 ай бұрын
ಯಾತ್ರೆಯನ್ನ ಅರಾಮವಾಗಿ ಮುಗಿಸಿ ಮನೆ ತಲುಪಿದ ನಿಮಗೆ ನಮ್ಮ ನಮಸ್ಕಾರಗಳು.ಅಮ್ಮ
@Kavya..5555..
@Kavya..5555.. 2 ай бұрын
ವೀಣಾ ಅಮ್ಮ ನಿಮ್ಮ ಧ್ವನಿ ಕೇಳಿ ನಿಜವಾಗಲೂ ತುಂಬಾ ಖುಷಿಯಾಯಿತು ನಿಮ್ಮ ಪೋಸ್ಟ್ ನೋಡಿ ತುಂಬಾ ತುಂಬಾ ಖುಷಿಯಾಯಿತು❤❤
@user-dd9jq7mt6h
@user-dd9jq7mt6h 2 ай бұрын
ನೀವು ಸುರಕ್ಷಿತವಾಗಿ ಮರಳಿ ಬಂದಿರುವುದು ತುಂಬಾ ಸಂತೋಷ ಅಮ್ಮ 🙏🤗❤️
@vedaveda3029
@vedaveda3029 2 ай бұрын
🙏🙏🙏🙏amma hegeddera amma🙏
@user-kp3gj2yo3t
@user-kp3gj2yo3t Ай бұрын
Amma adastu bega gunamukaragi ❤
@arunashrinath6705
@arunashrinath6705 2 ай бұрын
ನಿಮ್ಮ ಮಾತು ಮತ್ತು ನಿಮ್ಮ ವಿಡಿಯೋ ನೋಡಿ ತುಂಬಾ ಮನಸ್ಸಿಗೆ ಆನಂದವಾಯಿತು ಅಮ್ಮಾ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಪ್ರಾರ್ಥಿಸುವೆವು ಅಮ್ಮ 🙏🙏🙏🙏🌷🌷🌷🌷🙇🙇
@user-fl5us1cq5u
@user-fl5us1cq5u 2 ай бұрын
ನೀವು ಹೇಳಿದ ಎಲ್ಲಾ ಮಾತುಗಳು ಸತ್ಯ ನಿಮ್ಮಯಾತ್ರೆಯು ಸರಳ ಸುಸುತ್ರವಾಗಿ ಆಗಿದ್ದು ಕೇಳಿ ಸಂತೋಷವಾಯಿತು.ನಿಮ್ಮ, ಆಶಿರ್ವಾದ ನಮ್ಮ ಮೇಲೆ ಇರಲಿ.ನಮಸ್ಕಾರಗಳು.
@bhagyalakshmik.g.2136
@bhagyalakshmik.g.2136 2 ай бұрын
ಹರೇ ಶ್ರೀನಿವಾಸ 🙏🙏🙏🙏ಭಗವಂತನ ಆಶೀರ್ವಾದದಿಂದ ಚಾರಧಮ ಯಾತ್ರೆಯನ್ನು ಸುಸೂತ್ರವಾಗಿ ಮುಗಿಸಿಕೊಂಡು ಸಂತೋಷವಾಗಿ ಬಂದ ನಿಮ್ಮಎಲ್ಲರಿಗೂ ನನ್ನ ಶಿ. ಸಾ. ನಮ್ಮಸ್ಕಾರಗಳು 🙏🙏🙏🙏🙏🌹🌹🌹🌹ನಿಮ್ಮ ಧ್ವನಿ ಕೇಳಿ ವಿಡಿಯೋ ನೋಡಿದ ಮೇಲೆ ಮನಸ್ಸಿಗೆ ತುಂಬಾ ಸಂತೋಷ ವಾಯ್ತು ನಿಮ್ಮನ್ನು ತುಂಬಾ ತುಂಬಾ ಮಿಸ್ ಮಾಡಕ್ಕೋತ್ತಾ ಇದ್ದೆ ಏನೊ ಒಂದುತರಹ ಅನಾಸತಿತ್ತು ಹೇಳಲಿಕ್ಕೆ ಬರದ ಹಾಗೆ ಇವತ್ತು ಅದ ಸಂತೋಷಕ್ಕೆ ಬೆಲೆ ಕಟ್ಟಲ್ಲಿಕ್ಕೆ ಸಾಧ್ಯವಿಲ್ಲ ಅಷ್ಟು ಸಂತೋಷ ಆಗಿದೆ ದೇವರು ಯಾವಾಗಲೂ ನಿಮ್ಮಗೆ ಸುಖ ಶಾಂತಿ ಕೊಡಲಿ 🙏🙏🙏🙏🙏🙏
@dhanalakshmikrishna-yh2ho
@dhanalakshmikrishna-yh2ho Ай бұрын
ಆರೋಗ್ಯ ನೋಡಿಕೊಳ್ಳಿ, ಅದೇ ನಮಗೆ ತುಂಬಾ ಮುಖ್ಯ ❤❤❤ ನಮ್ಮ ದಾರಿ ದೀಪ ನೀವು.❤❤
@parimalasc1027
@parimalasc1027 2 ай бұрын
ಅಮ್ಮ ನಿಮ್ಮ ಧ್ವನಿ ಕೇಳಿ ಬಹಳ ಸಂತೋಷವಾಯಿತು ❤ನಾವು 2023 ಸೆಪ್ಟೆಂಬರ್ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆಗೆ ಹೋಗಿ ಬಂದ್ವಿ ತುಂಬಾ ಚೆನ್ನಾಗಿತ್ತು ನಮಸ್ಕಾರ ಧನ್ಯವಾದಗಳು 🙏 ❤
@rohithjoshi881
@rohithjoshi881 2 ай бұрын
ವೀಣಾ ವೈನೀರೀ ನಮ್ ಕಡೆಯಿಂದ ನಿಮ್ಮ ಪಾದ್ದಕ್ಕ ನಮಸ್ಕಾರಗಳು 🙏🙏 ನಿಮ್ಮ ಅನುಭವದ ಮಾತುಗಳು ದಾರಿ ದೀಪವಾಗಲಿ, ಅಂತ ಆಶಿಸುತ್ತೇನೆ. ನಿಮ್ಮ ವಿಡಿಯೋ ನೋಡ್ತೀನಿ, ನಮಸ್ಕಾರಗಳು 🙏💐
@vijayalaxmiAjay60
@vijayalaxmiAjay60 2 ай бұрын
ಕಾತುರದಿಂದ ಕಾಯಿತ ಇದ್ವಿ ನಿಮಗೋಸ್ಕರ...... ಈಗ ಸಮಾಧಾನ ಆಯಿತು.... ಧನ್ಯವಾದಗಳು ಅಮ್ಮ
@VinuAmit
@VinuAmit 2 ай бұрын
Thank u mam… nim voice Keli khushi aythu…
@Sajjanar
@Sajjanar 2 ай бұрын
ನಿಮ್ಮ ಧ್ವನಿಯಲ್ಲಿ ಅದೆಂತಹ ಶಕ್ತಿ ಇದೆ ಅಮ್ಮ. 🙏
@anithaklingaiah4517
@anithaklingaiah4517 2 ай бұрын
Very nice Mam...Nimma video nodi khushiyayithu :)
@padmavatammapaddu5867
@padmavatammapaddu5867 Ай бұрын
ಅಮ್ಮ ನಮಸ್ತೆ 🙏🙏 ನೀವು ಹೇಳಿ ಕೊಡವ ದೇವರ ಪೂಜೆಗಳು ನಮಗೆ ತುಂಬಾ ತುಂಬಾ ಒಳ್ಳೇದು ಆಗಿದೆ ಅಮ್ಮ 🙏🙏💐..ನಾನು ನಿಮ್ಮನ್ನು ಮನುಸನಲ್ಲಿ ನೆನಪು ಮಾಡೋಕೋಳ್ಳುತೇನೆ ಅಮ್ಮ 🙏🙏💐.. ಧನ್ಯವಾದಗಳು ಅಮ್ಮ 🙏🙏💐
@lathanarayana1321
@lathanarayana1321 Ай бұрын
ಅಮ್ಮ ನಿಮ್ಮ ಧ್ವನಿ ಕೇಳಿ ತುಂಬಾ ಖುಷಿ ಆಯಿತು. ನಿಮ್ಮ ಚಾರ್ ಧಾಮ್ ತುಂಬಾ ಚೆನ್ನಾಗಿದೆ ಅಂತ ನಂಬಿದಿನಿ. ನಾವು ನಮ್ಮ ಯಜಮಾನ್ರು ಕಳೆದ ವರ್ಷ ಹೋಗಿದ್ವಿ ತುಂಬಾ ಚೆನ್ನಾಗಿದೆ ನಿಮಗೆ ಆದ ಅನುಭವ ನಮಗೂ ಕೂಡ ಆಯಿತು🙏🙏
@devakinarayan3
@devakinarayan3 2 ай бұрын
Namasthe Amma thanks 🙏🙏🙏 for the video 😊😊😊
@kalyanihiddenvibes156
@kalyanihiddenvibes156 2 ай бұрын
🙏🙏🙏💐❤nimma matu keli santoshavaitu ,nimma bayharake inda namgoo chardham yatre bhagya sigali,thank you so much. 🙏🙏Radhe Radhe
@SaraswatiMallariMRM143
@SaraswatiMallariMRM143 2 ай бұрын
ಅಮ್ಮ ನಿಮ್ಮ ಧ್ವನಿ ಕೇಳಿ ಭಗವಂತ ನ ದರ್ಶನವಾದಷ್ಟ ಸಂತೋಷ ಆಯ್ತು ಅಮ್ಮ ಆ ಸಂತೋಷಕ್ಕೆ ಕಣ್ಣಲ್ಲಿ ನೀರು ಬಂತು ಅಮ್ಮ ನಿಜವಾಗ್ಲೂ ನೀವು ಭಗವಂತನ ಸ್ವರೂಪವಾಗಿ ನಮಗೆ ಮಾರ್ಗದರ್ಶನ ನೀಡೋಕೆ ಬಂದಿದ್ದೀರಿ 🙏🙏 🙏🙏🙏🙏 ಮೊದಲು ನಿಮ್ಮ ಅರೋಗ್ಯ ಸುಧಾರಿಸಿಕೊಳ್ಳಿ ಅಮ್ಮ ಬೇಜಾರ ಮಾಡ್ಕೊಳ್ಳಲ್ಲ ಅಮ್ಮ ನಿಮ್ಮ ಪೋಸ್ಟ್ ಗಾಗಿ ನಾನು ಎಷ್ಟು ದಿನ ಬೇಕಾದ್ರು ಕಾಯ್ತಿನಿ ಅಮ್ಮ ಧನ್ಯವಾದಗಳು 🙏🙏ಹರೇ ಕೃಷ್ಣ 🙏🙏
@tusharbg2073
@tusharbg2073 Ай бұрын
🕉️JaiMaShakthi 🙏 🌞 ಶುಭೋದಯ ಅಮ್ಮಾ 🌹☺️ ❤️ 😘
@rashmer441
@rashmer441 2 ай бұрын
ನಮಸ್ತೆ ಮೇಡಂ ಯಾರೋ ಯಾವುದೇ ವಿಡಿಯೋಗಳನ್ನು ನೋಡಿದರೂ ಸಮಾಧಾನ ಯಾವಾಗ ಬರ್ತಾರೆ ನಮ್ಮ ವೀಣಾ ಜೋಶಿ ಅವರು ಅಂತ ಹೇಗಿದ್ದೀರಾ ನಿಮ್ಮ ದೇವರ ದರ್ಶನ ತುಂಬಾ ಚೆನ್ನಾಗಿ ಆಯ್ತು ಅಂತ 🙏
@itsfalcon8650
@itsfalcon8650 2 ай бұрын
ಅಮ್ಮ ನಿಮ್ಮ ಧ್ವನಿ ಕೇಳಿ ನನಗೆ ತುಂಬಾ ಖುಷಿ ಆಯ್ತು ಅಮ್ಮ ಅಮ್ಮ 👣🙏🙏🙏🙏🙏💐❤️❤️❤️❤️❤️🤗🤗🤗🤗🤗🌹🌹ದ
@HareSrinivasa701
@HareSrinivasa701 2 ай бұрын
ನಿಮ್ಮ ಧ್ವನಿ ಕೇಳಿ ಸಂತೋಷ ವಾಯಿತು 🙏
@poorvivishrutpatil1513
@poorvivishrutpatil1513 Ай бұрын
ಅಮ್ಮ ನಿಮ್ಮ ಧ್ವನಿ ಕೇಳಿ ಸಂತೋಷ ಆಯಿತು 🙏🏻 ಶಿವ ಮತ್ತು ನಂದಿ ರಂಗೋಲಿ ತುಂಬಾ ಚೆನ್ನಾಗಿದೆ,ಬೇಗ ಹುಷಾರಾಗಿ ಅಮ್ಮ, 🙏🏻
@user-xw7xv2ie6b
@user-xw7xv2ie6b 2 ай бұрын
Amma 🙏🌺🌺🙏
@rashmichitra8166
@rashmichitra8166 2 ай бұрын
ವೀಣಾ ಅಮ್ಮ ತಮಗೆ ನನ್ನ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು ವೀಣಾ ಅಮ್ಮ 🙏🙏🙇🙇🙇🙇🙇🙏🙏
@dhruthansimha4078
@dhruthansimha4078 Ай бұрын
ಅಮ್ಮ ತುಂಬಾ ಖುಷಿ ಆಯ್ತು ನಿಮ್ಮ ಈ ವಿಡಿಯೋ ನೋಡಿ ಅಮ್ಮ..... ನೀವು ಆರಾಮಾಗಿ ವಿಶ್ರಾಂತಿ ತಗೋಳಿ ಅಮ್ಮ ನಾವು ನಿಮಗಾಗಿ ಎಷ್ಟು ದಿನಗಳು ಬೇಕದರು ಕಾಯುತ್ತೆವೆ ❤
@gururajkulkarni7836
@gururajkulkarni7836 2 ай бұрын
ಅಮ್ಮ ನೀವು ಚಾರ ಧಾಮ ಯಾತ್ರೆ ಮಾಡಿದ್ದೀರಿ ನಿಮಗೆ ಕೋಟಿ ಜನ್ಮದ ಪುಣ್ಯ ಲಭಿಸಲಿ ಆ ಭಗವಂತ ನಿಮ್ಮನ್ನು ಹೀಗೆ ಆಯುರಾರೋಗ್ಯ ಸಿರಿ ಸಂಪತ್ತು ಕೊಟ್ಟು ಕಾಪಾಡಲಿ ಮನಸ್ಸಿಗೆ ತುಂಬಾ ಆನಂದ ಆಯ್ತು ಹೀಗೆ ನೀವು ನಮಗೆ ಸದಾಕಾಲ ಮಾರ್ಗದರ್ಶನ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಧನ್ಯವಾದಗಳು ಅಮ್ಮ 🙏
@KusumaKeshava-mm2mm
@KusumaKeshava-mm2mm 2 ай бұрын
🙏❤ nimma mathu Keli thumba Kushi aythu
@sudhad7154
@sudhad7154 2 ай бұрын
ನಿಮ್ಮ ಮಾತು ಕೇಳಿ ಸಂತೋಷವಾಯಿತು ನನ್ನ ಮಗ ಮೋಹಿತ್ (Age 23) ಚಾರ್ ಧಾಮ್ ಯಾತ್ರೆಗೆ ಹೋಗಿದ್ದಾನೆ ಭಾನುವಾರ ಯಾತ್ರೆ ಮುಗಿಸಿ ಮನೆಗೆ ಬೆಂಗಳೂರಿಗೆ ಬರುತ್ತಿದ್ದಾನೆ ಅಮ್ಮ ನನ್ನ ಮಗನಿಗೆ ಆಶಿರ್ವಾದ ಮಾಡಿ.
@shruthisreenivas5494
@shruthisreenivas5494 Ай бұрын
ನಿಮ್ಮ ಮಾತು ಕೇಳಿ ನನ್ನ ಮನಸಿಗೆ ತುಂಬಾ ಸಮಾಧಾನ ಸಂತೋಷ ಆಯ್ತು ಅಮ್ಮ 🙏💐💐
@mukthasudhakar5934
@mukthasudhakar5934 2 ай бұрын
ನಿಮ್ಮ ಆಗಮನದಿಂದ ತುಂಬಾ ಸಂತೋಷವಾಯಿತು ಅಮ್ಮ ಧನ್ಯವಾದಗಳು.
@sourabhkulkarni8485
@sourabhkulkarni8485 2 ай бұрын
ನಿಮ್ಮ ರಂಗೋಲಿ ನೋಡಲು ತುಂಬಾ ಚೆನ್ನಾಗಿ ಇದೆ ಅಮ್ಮ Nimmnne ನೋಡಿದಷ್ಟೂ kusi ಹಾಗಿದೆ ಅಮ್ಮ🎉🎉🎉🎉❤❤🎉🎉🎉 ನಿಮ್ಮ ಯಾತ್ರೆ ಸುಖಕರವಾಗಿ ಮುಗಿಸಿದ್ದೀರಿ ಅಮ್ಮ ನಿಮ್ಮ ರಂಗೋಲಿ ಯಲ್ಲಿ ನಿಮ್ಮ ನ್ನು ನೋಡಿದಹಾಗೆ basavagitu ಅಮ್ಮ🙏🙏🙏🙏🙏❤❤🎉🎉🎉🎉
@lalitabaishirwal3735
@lalitabaishirwal3735 Ай бұрын
ನಿಮ್ಮ ಮಾತು ಕೇಳಿ ತುಂಬಾನೆ ಖುಷಿ ಆಯಿತು madam ನಿಮ್ಮ ವಿಡಿಯೋ ನಾನು ನೋಡುತ್ತೇನೆ ಪೂಜಾ ಮಾಡುತ್ತೇನೆ ಕಾಲ ಬೈರva ಪೂಜಾ ಮಾಡಿದ್ದಿಂಧ ನನಗೆ ತುಂಬಾನೆ ಒಳ್ಳೆಯ ದಾಗಿದೆ. ತಮಗೆ ❤ ಕೋಟಿ ಕೋಟಿ namskargalu madam matte durga suladi ಕುರಿತು ಹೇಳಿ ಕೊಡಿರಿ madam
@sumapl8772
@sumapl8772 2 ай бұрын
ನಿಮ್ಮ ಧ್ವನಿ ಕೇಳಿದ್ದೆ ತುಂಬಾನೆ ಖುಷಿ ಆಯ್ತು. ಒಂದು ದಿವಸ ನಿಮ್ಮ ಧ್ವನಿ ಕೇಳಲಿಲ್ಲ ಅಂದರೆ ಯಾರೂ ಟ್ಯೂಬ್ ಆನ್ ಮಾಡುವುದಕ್ಕೆ ಬೇಜಾರು. ಹೇಗಿದ್ದೀರಿ ಅಮ್ಮ.
@kavitajayakar3427
@kavitajayakar3427 2 ай бұрын
Ammma ❤❤❤❤❤❤🙏🙏🙏🙏🙏
@sudhan371
@sudhan371 2 ай бұрын
ನಾವೆಲ್ಲರೂ ನಿಮ್ಮ ದಯೆಯಿಂದ ಚೆನ್ನಾಗಿ ಇದ್ದೀವಿ ಶುಭ ರಾತ್ರಿ ವೀಣಾ ರವರೆ ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು
@user-hn7cp4zn8r
@user-hn7cp4zn8r 2 ай бұрын
ನಿಜ ಅಮ್ಮ ನಿಮ್ಮ ಮಾತು ಎಲ್ಲ ಆ ಭಗವಂತನ ಆರ್ಶಿವಾದ ಇದ್ದರೆ ಮಾತ್ರ ಸಾಧ್ಯ
@krishnavm2688
@krishnavm2688 2 ай бұрын
Amma TQ so much nivu arshivaada maadida haage hennu paapu aythu...... ನೀವು ಹೇಳಿದ ಹಾಗೆ ಗೌರಿ ಗಣೇಶ ಹಬ್ಬಕ್ಕೆ ಮುಡಿಪ್ಪು ಕಟ್ಟಿದೆ.. ಹೆಣ್ಣುಮಗು ಆದ್ರೆ. ಪದ್ಮಾವತಿ ವ್ರತ ಮಾಡ್ತೀನಿ ಅಂತ ಅನ್ಕೊಂಡು ಇದ್ದೆ ಅಮ್ಮ ಅದಾ ಕೆ ಅರ್ಶಿವಾದಮಾಡಿ ಅಮ್ಮ ಅಮ್ಮ....❤❤❤❤❤ನಿಮ್ಮ arshivada ನನ್ನ ಮಕಳ ಮೇಲೆ ಇರಲಿ ಅಮ್ಮ....love you so much ಅಮ್ಮ.....❤❤❤❤❤❤❤🎉
@krishnavm2688
@krishnavm2688 2 ай бұрын
ಸಮಯ ಮದ್ಯ ರಾತ್ರಿ 1.20 .... ಶನಿವಾರ ಅಮ್ಮ ದಯವಿಟ್ಟು ಜನ್ಮ ದಿನದ ಬಗ್ಗೆ ತಿಳಿಸಿ ❤❤❤❤
@lakshmiramakrishnaiah
@lakshmiramakrishnaiah 2 ай бұрын
Amma namaste amma❤❤
@SHANTHAMKM
@SHANTHAMKM Ай бұрын
🙏🙏🙏🙏🙏Amma
@manjunathnadumane1305
@manjunathnadumane1305 2 ай бұрын
ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು 🙏🏻🙏🏻🙏🏻🙏🏻
@user-mo2vq4xo3g
@user-mo2vq4xo3g Ай бұрын
Namaste veena Amma ,nimma dyaniyanu keli santhoshavayethu amma
@nagarajsaka9959
@nagarajsaka9959 2 ай бұрын
Kushi ayitu amma nima voice keli❤❤
@vinuraju8151
@vinuraju8151 Ай бұрын
Amma❤ nimma voice keli thumba santhosh vaheethu🙏🙏nivu namma darideepa🙏🙏
@punyasandhya319
@punyasandhya319 2 ай бұрын
ಅಮ್ಮ ನಿಮ್ಮ ಮಾತು ಕೇಳಿ ಬಹಳ ಸಂತಸವಾಯಿತು. ಮೊದಲು ನೀವು rest ಮಾಡಿ ಅಮ್ಮ. ಆಮೇಲೆ ಎಲ್ಲವನ್ನೂ ಮರೆಯದೆ ಹೇಳಿ ಕೊಡಿ ಅಮ್ಮ. ನಿಮ್ಮಿಂದಾಗಿ ನಿಮ್ಮ ವೀಡಿಯೋ ನೋಡಿದ ಮೇಲೆ ಪುರಿ ಜಗನ್ನಾಥ ಸ್ವಾಮಿಯ ದರ್ಶನ ಮಾಡಿದೆ. ಈಗ ಚಾರಧಾಮ್ ಯಾತ್ರೆ ಮಾಡುವ ಹಾಗೆ ಆಗಲಿ. ನಿಮ್ಮ ಆಶೀರ್ವಾದ ಹೀಗೆ ಇರಲಿ ಅಮ್ಮ❤
@poornimarajashekar4168
@poornimarajashekar4168 Ай бұрын
Amma tumba thanks nimmanna tumba mis madkonde, 🙏🙏🙏🙏🙏
@amruthamurugesh7149
@amruthamurugesh7149 2 ай бұрын
ಅಮ್ಮ ನಮಸ್ಕಾರ ❤❤❤❤ ಅಮ್ಮ ಹೇಗಿದ್ದೀರಿ ಅಮ್ಮಾ ❤❤ ನಿಮ್ಮ ಧ್ವನಿ ಕೇಳಿ ಆನಂದಬಾಷ್ಪ ಆಯಿತು ಅಮ್ಮ ಪ್ರಯಾಣ ಅರಾಮವಾಗಿಯಿತ್ತಮ್ಮ ಧನ್ಯವಾದಗಳು ಅಮ್ಮ 🙏🙏🙏🙏🎉
@anuradham1620
@anuradham1620 2 ай бұрын
ನಮಸ್ಕಾರ ಅಮ್ಮ ನಿಮ್ಮ ವಿಡಿಯೋಗಳನ್ನು ಫಾಲೋ ಮಾಡುತ್ತಾ ಎರಡು ವರ್ಷಗಳ ಆಗಲಿಕ್ಕೆ ಬಂತು ಮದುವೆಯಾದಾಗಿನಿಂದ ನೀವು ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿದ್ದೇನೆ. ನನಗೆ ಹೆಣ್ಣು ಪಾಪು ಆಗಿದೆ ಅಮ್ಮ ಅದಕ್ಕೆ ನೀವೇ ಹೆಸರಿಡಬೇಕು ಅನ್ನೋದು ನನ್ನ ಬಹಳ ದಿನಗಳ ಆಸೆ ದಯವಿಟ್ಟು ನೀವೇ ಒಂದು ಹೆಸರನ್ನು ಹೇಳಿ ಅವಳು ಹುಟ್ಟಿದ್ದು ದಿನಾಂಕ 20-6-2024 1.30 ಗಂಟೆಗೆ ಮಧ್ಯಾಹ್ನ ದಯವಿಟ್ಟು ಹೆಸರು ಹೇಳಿ ಅಮ್ಮ🙏🏻🙏🏻🙏🏻
@anuradham1620
@anuradham1620 2 ай бұрын
ನೀವು ಹೇಳುವವರೆಗೂ ಹೆಸರು ಇಡುವುದಿಲ್ಲ ದಯವಿಟ್ಟು ಹೆಸರನ್ನು ತಿಳಿಸಿ ಅವಳ ರಾಶಿಯನ್ನು ಕೂಡ ತಿಳಿಸಿ ತಾಯಿ ದಯವಿಟ್ಟು🙏🏻🙏🏻🙏🏻🙏🏻🙏🏻
@maitravatim.g673
@maitravatim.g673 2 ай бұрын
ಹೇಗಿದಿರಿ‌ ಅಮ್ಮ ♥️ ನಿಮ್ಮ ಆಯಾಸ ಗುಣ ಆಗ್ಲಿ ಬೇಗ ಎಂದು ಹಾರೈಸುತ್ತೇನೆ ಧನ್ಯವಾದಗಳು ಅಮ್ಮ ❤
@rmunilakshmi3809
@rmunilakshmi3809 2 ай бұрын
Amma❤🙏🙏🙏🙏🙏❤
@naveen9163
@naveen9163 2 ай бұрын
Amma thuba santhosa neevu mugisida. Yathre Alii navu Inna baga vahisthivi . Hare Krishna
@renukamadiwalar778
@renukamadiwalar778 2 ай бұрын
Tumba andare tumba miss madikondiddevi amma ega yeno ondu tara kusi amma i am so happy ri amma
@pss126
@pss126 2 ай бұрын
Amma thumba santosha aayitu...nima ee dhwani ge kayata eede👏👏
@santoshkumarchinnaiah1325
@santoshkumarchinnaiah1325 2 ай бұрын
Amma namaskara devaru nimage sampurna aashirvadha kodali❤
@shrikants8284
@shrikants8284 2 ай бұрын
ಅಮ್ಮ ತುಂಬಾ ಸಂತೋಷ್ ಚಾರ್ ಧಾಮ್ ಯಾತ್ರೆ ಮಾಡಿದಕ್ಕೆ ನಿಮ್ಮ ಧ್ವನಿ ಗೋಸ್ಕರ ಕಾಯತ ಇದ್ದೀವಿ
@kavanahs7013
@kavanahs7013 Ай бұрын
Thumba kushiyaythu amma nimma dvani keli
@savitri.v.s1233
@savitri.v.s1233 2 ай бұрын
ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು ಮೇಡಂ🙏🏻🙏🏻💐💐
@ashwinishabalad140
@ashwinishabalad140 2 ай бұрын
ಏನೋ ಕಳಕೊಂಡ ಹಾಗೆ ಆಗಿತ್ತು ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು ಅಮ್ಮ
@user-tw6kd3fg8w
@user-tw6kd3fg8w 2 ай бұрын
Thank you very much for your blessings 🎉
@swarnakulkarni2465
@swarnakulkarni2465 2 ай бұрын
ನಿಮ್ಮ ಧ್ವನಿ ಕೇಳದೆ ಏನೋ ಕಳೆದುಕೊಂಡಂತೆ ಆಗಿತ್ತು 🙏✨
@chandrikayethish7240
@chandrikayethish7240 2 ай бұрын
Namaste amma ❤
@user-uc2hz9vv6h
@user-uc2hz9vv6h 2 ай бұрын
Tumba Kushi ayitu amma nim voice Keli. Ur lucky amma bhagavanta darshna madi bandidira Hara mathu Hari Jai sri Krishna
@sangeethakoujalagi5160
@sangeethakoujalagi5160 2 ай бұрын
🙏🙏🙏🙏 iam very happy of ur voice ma'am
@sharadasharada2678
@sharadasharada2678 2 ай бұрын
Namaste amma 🙏🏼🙏🏼
@kusumaramesh7365
@kusumaramesh7365 2 ай бұрын
Amma namaste🙏❤❤
@shylarevankar6455
@shylarevankar6455 2 ай бұрын
Thanku amma 🙏🙏🙏
@KAMALAXIKAMMAR
@KAMALAXIKAMMAR 2 ай бұрын
Namaste Amma. 🙏
@lathap3095
@lathap3095 2 ай бұрын
Amma evthu nimma vedio nodi nimma dweni Keli tumba Kushi aythu estu Dina daily yano kalkondangithu evtu tumba Kushi aythu❤❤❤❤❤
@tusharbg2073
@tusharbg2073 Ай бұрын
☘️ JaiMaShakthi 🌸 🕉️ ಶುಭೋದಯ ಅಮ್ಮಾ 💐 🤍 ☺️ 😘
@trivenistribalu2742
@trivenistribalu2742 2 ай бұрын
ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷ ವಾಯಿತು.. ಧನ್ಯವಾದಗಳು ಮೇಡಂ... 🙏🌹🙏🌹🙏🌹...
@roopakadange20
@roopakadange20 2 ай бұрын
Thank you Amma 🙏
@Vidya-q1s
@Vidya-q1s 2 ай бұрын
Nirmal prayana chennagittu Alva Amma you are a good teacher to life change move on good time
@ratnakiranpatil107
@ratnakiranpatil107 2 ай бұрын
Amma nimage sashtanga namaskaragalu
@nagarathnanagu3157
@nagarathnanagu3157 2 ай бұрын
Danyavadagalu amma....
@sonalipujar
@sonalipujar 2 ай бұрын
Amma nimma maatu keli tumba santoshavayitu...🙏🙏
@arunakomala8919
@arunakomala8919 2 ай бұрын
ಆರಾಮಾಗಿ ಅಮ್ಮ ಮೊದಲು. ನಿಮ್ಮ ಧ್ವನಿ ಕೇಳಿ ಸಂತೋಷ ಆಯಿತು. ತುಂಬಾ ಮಿಸ್ ಮಾಡ್ಕೋತಾ ಇದ್ವಿ. 😊
@karnatakaplayer1437
@karnatakaplayer1437 2 ай бұрын
🙏🙏 amma
@lakshmis579
@lakshmis579 2 ай бұрын
Abbba nimmma voice video nodi tumba kushi ayeetu thanks for sharing
@hemacb9471
@hemacb9471 2 ай бұрын
ಅಮ್ಮ ನಮಸ್ಕಾರ ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷ ಆಯ್ತಮ್ಮ 🙏
@littlestar3846
@littlestar3846 2 ай бұрын
Namaskar mami nimma matu kelade nanage tumba bejaragitu iga Iam Happy
@nakshtrashivarajnaik2224
@nakshtrashivarajnaik2224 2 ай бұрын
Ama amma amma tumba miss madkonde amma love u
@iragoudaihavetoobyali2479
@iragoudaihavetoobyali2479 2 ай бұрын
Hegiddira amma❤🙏
@harinipradeep63
@harinipradeep63 2 ай бұрын
ಅಮ್ಮ, ನಿಮ್ಮ ಯಾತ್ರೆಯ ಫಲದಲ್ಲಿ ನಿಮ್ಮ viewers ಆದ ನಮಗೂ ಸಿಗಲಿ ಎಂದು ಆಶೀಸಿದರಲ್ಲ ಎಷ್ಟು ಸಹೃದಯಿ ಅಮ್ಮ ನೀವು 🙏🏻🙏🏻
@latavpujar4224
@latavpujar4224 2 ай бұрын
Amma 🌺🙏🙏🙏🙏🙏🌺 amma nimna dhvani keli tumba santoshavayitu amma ❤
@Vinutha.M.H
@Vinutha.M.H 2 ай бұрын
ತುಂಬಾ ದಿನಗಳ ನಂತರ ನಿಮ್ಮ ಮಾತು ಕೇಳಿ ಬಹಳ ಸಂತೋಷವಾಯಿತು ಅಮ್ಮ 💐💐♥️♥️🌹🌹🙏🙏
WILL IT BURST?
00:31
Natan por Aí
Рет қаралды 26 МЛН
wow so cute 🥰
00:20
dednahype
Рет қаралды 30 МЛН
Happy birthday to you by Tsuriki Show
00:12
Tsuriki Show
Рет қаралды 12 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 52 МЛН
WILL IT BURST?
00:31
Natan por Aí
Рет қаралды 26 МЛН