ಯಾವುದೋ ಒತ್ತಡಕ್ಕೆ ಸಿನೆಮಾ ಮಾಡಿದ್ರೇ ಏನಾಗುತ್ತೆ..?|ಮುಂಗಾರು ಮಳೆ-2|Making of Mungaru Male-2|Ganesh|Shashank

  Рет қаралды 60,806

Gaurish Akki Studio

Gaurish Akki Studio

Күн бұрын

Hi All..
ನಮಸ್ಕಾರ..
ಕನ್ನಡದ ಖ್ಯಾತ ನಿರ್ದೇಶಕ ಶಶಾಂಕ್ ಅವರೊಂದಿಗೆ ಮಾತುಕತೆಯ 10ನೇ ಭಾಗ ಇಲ್ಲಿದೆ. ಈ ಭಾಗದಲ್ಲಿ ಶಶಾಂಕ್ ತಮ್ಮ ಎಳನೇ ಚಿತ್ರ ಮುಂಗಾರು ಮಳೆ -2 ಬಗ್ಗೆ ಮಾತನಾಡಿದ್ದಾರೆ.. ಈ ಸಿನೆಮಾ ಮಾಡಬೇಕಾದ ಪರಿಸ್ಥಿತಿ, ರಿಲೀಸ್ ಟೈಮಲ್ಲಿ ಆದ ಅಹಿತಕರ ಘಟನೆಗಳು ಇವೆಲ್ಲವನ್ನು ಮಾತಾಡಿದ್ದಾರೆ ..
ನೋಡಿ, ಶೇರ್ ಮಾಡಿ
ಧನ್ಯವಾದ
#Shashank #ಮುಂಗಾರುಮಳೆ-2 #Ganesh
........................................................
Join this channel to get access to perks:
kzbin.info/door/eHg...
.......................................................................
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
kzbin.info/door/eHg...
www.instamojo.com/@GaurishAkk...
/ gaurishakkistudio
...............................................
About -
Alma Media School -
From This year we are also starting Online Course..!
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Join this channel to get access to perks:
/ @gaurishakkistudio
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #MungaruMale #MungaruMale2 #GoldenStarGanesh #Ganesh #YogarajBhat #Ravichandran #Nehashetty #Shashank #Gangadhar #CauveryIssue #KarnatakaBundh #SaraGovindu #KFcc #RangayanaRaghu

Пікірлер: 332
@astroseeker4596
@astroseeker4596 3 жыл бұрын
Nanna prakaara Mugulunage was the true mungaarumalle2. Multiple failed relationships,next gen movie,ganesh's feelings expressed in his eyes.
@GaurishAkkiStudio
@GaurishAkkiStudio 3 жыл бұрын
ಸ್ನೇಹಿತರೇ, ಕಾರ್ಯಕ್ರಮ ನೋಡದೇ ಯಾವುದೇ ನಿರ್ಧಾರಕ್ಕೆ ಬರಬೇಡಿ..! - 'ಗ್ಯಾಸ್'
@chirantsweet5630
@chirantsweet5630 3 жыл бұрын
True sir
@Canada_Kasthuri
@Canada_Kasthuri 3 жыл бұрын
bere directors yaru siglilva guru nimge! ivnu bari bogale bidthavne aste!
@Canada_Kasthuri
@Canada_Kasthuri 3 жыл бұрын
psychologically director Shashank mental aagidane! so adanna prove maadi guru!
@Canada_Kasthuri
@Canada_Kasthuri 3 жыл бұрын
discuss beda guru, 20+8 =28 varsha ella yake, nanu movie ne nodilla even TV alli nodilla!
@Canada_Kasthuri
@Canada_Kasthuri 3 жыл бұрын
estu badayi koch'kolthane bolimaga director! Shashank it's ok, nin kasta artha aguthe! sumne yak justify madkotiya! bittaku life ide inna munde, Thayige Thakka Maga-2,3,4,5,6,7,8,9..... maadu, naavanthu yaru nodalla! thu nin janmakke istu benki haaka!
@ravikumarm1400
@ravikumarm1400 3 жыл бұрын
ಈ ಚಿತ್ರದ ಕಥೆ ಚೆನ್ನಾಗಿರಲಿಲ್ಲಾ ಸರ್. ಆದ್ರೆ ನಾಯಕಿ ತುಂಬಾ ಚನ್ನಾಗಿ ಅಭಿನಯ ಮಾಡಿದಳೇ.
@stockmarketpositivity7186
@stockmarketpositivity7186 3 жыл бұрын
Bro he said this is advance
@manjuanu5796
@manjuanu5796 3 жыл бұрын
ಶಶಾಂಕ್ ಬೆಸ್ಟ್ ಡೈರೆಕ್ಟರ್ ರಿಮೇಕ್ ಇದು ವರೆಗೂ ಮಾಡಿಲ್ಲ avru namma ಚಿತ್ರದುರ್ಗ ಜೆಲ್ಲೆ ಅವರು ನಮ್ಮ ಹೆಮ್ಮೆ
@learnpoliticalscience1630
@learnpoliticalscience1630 3 жыл бұрын
G 🌟 GANESH next level acter of SANDALWOOD
@manjunathsagar3144
@manjunathsagar3144 3 жыл бұрын
ಮುಂಗಾರು ಮಳೆ 2 ಸೂಪರ್
@Pro_Cinema.Studio
@Pro_Cinema.Studio 3 жыл бұрын
ಭಟ್ರು "ಮುಂಗಾರು ಮಳೇನ' RX100 ಮಾಡಿಟ್ಟಿದ್ರು! ಶಶಾಂಕ್ ನಾನು RX135 ಮಾಡ್ತಿನಿ ಅಂತ ಹೋಗಿ "Hero delux" ಆಯ್ತು ಅಷ್ಟೆ!😏
@kavanhm6665
@kavanhm6665 3 жыл бұрын
😂😂👌
@sachinshetty900
@sachinshetty900 3 жыл бұрын
Mungalru male 3 madi sprr dlgh😂😂😂😂
@guruprasadjagurujagalur3361
@guruprasadjagurujagalur3361 3 жыл бұрын
ಶಶಾಂಕ್ ನಾನು ಹಾಗೇ ಭಾವಿಸಿದ್ದೆ.ಆದರೆ ಮುಂಗಾರು ಮಳೆ೨ ತುಂಬಾ ಚೆನ್ನಾಗಿದೆ. ಅರ್ಮಾನ್ ಮಲಿಕ್ ಹಾಡು ವಾರಕ್ಕೆ ಒಮ್ಮೆಯಾದರೂ ಕೇಳುತ್ತೇನೆ‌.
@santhoshshetty2288
@santhoshshetty2288 3 жыл бұрын
ಆ ಮೂವಿ ಗೆ ಮುಂಗಾರು ಮಳೆ ೨ ಅಂತ ಹೆಸರಿಟ್ಟಿದ್ದೇ ಒಂದು ದೊಡ್ಡ ಅವಮಾನ 😂
@jokerjoker-tp2vf
@jokerjoker-tp2vf 3 жыл бұрын
😀😀
@sureshsuri5484
@sureshsuri5484 3 жыл бұрын
Super❤😘 Golden❤ movie mm2
@MimicryRaaja
@MimicryRaaja 3 жыл бұрын
kzbin.info/www/bejne/jqGzdpKrr6l3hpI
@vishnuprasadbellary1779
@vishnuprasadbellary1779 3 жыл бұрын
ಮುಂಗಾರುಮಳೆ 2 ಅಂದ್ರೆ ಅದು ಗಾಳಿಪಟ ಮಾತ್ರ....... ಮುಂಗಾರು ಮಳೆ 3 ಅಂದ್ರೆ ಅದು ಮಳೆಯಲಿ ಜೊತೆಯಲಿ............... 3 ಚಿತ್ರಗಳು ಸೂಪರ್ ಹಿಟ್......
@chethanshetty7414
@chethanshetty7414 3 жыл бұрын
♥️💯
@venkateshkummy6070
@venkateshkummy6070 3 жыл бұрын
ಸಾರ್ ನೀವು ಆ ಚಿತ್ರ ಮಾಡಲೇ ಬಾರದಿತ್ತು.
@anandkumar6220
@anandkumar6220 3 жыл бұрын
Mungaru male 2 superb 👌
@PatrickDent
@PatrickDent 3 жыл бұрын
MM-2 was like 'strawberry and salt'...!! I watched MM-2 but had to quit because of the disconnection against the expectations. We could have endured MM-1 to MM-2 with a small consent from the concerned and with that, I am sure Shashank could have weaved in a better story with respect to MM1. Now, it looks like,, MM2 is locked to itself without leaving any scope for another MM2. However, if we can dedicate sometime, we can still bring out another MM2 that connects to MM1..THINK👍 Hoping for another "RAIN"..
@aryakumar1611
@aryakumar1611 3 жыл бұрын
V Ravichandran & Ganesh combination was good ❤️
@manojpanchamukhi7421
@manojpanchamukhi7421 3 жыл бұрын
ಬುಗುರಿ ಸಿನಿಮಾಗೆ ಮುಂಗಾರು ಮಳೆ 2 ಅಂತ ಇಟ್ಟಿದ್ರೆ ಸೂಪರ್ ಹಿಟ್ ಆಗ್ತಿತ್ತೇನೋ ಬಹುಶಃ 🙄🙄 ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ 👌👌👌❤️
@manojpanchamukhi7421
@manojpanchamukhi7421 3 жыл бұрын
@Sweekar Gowda correct bro... But nodidorella fan agiddare
@sathvikshetty6349
@sathvikshetty6349 3 жыл бұрын
maleyali joteyali movie ne mungaru male 2 andre pakka hit aagtittu
@prajwalm8808
@prajwalm8808 2 жыл бұрын
Buguri is a very underrated movie
@sachinsworld6157
@sachinsworld6157 3 жыл бұрын
Movie chennagide. Truly.because , in KZbin's mungaru male 2 is viewed more than 13 millions. And mungaru male 1 is viewed only more than 1 million.
@rajrakshith4245
@rajrakshith4245 3 жыл бұрын
ಮುಂಗಾರು ಮಳೆ -೨ ಯಶ್ವಿವಿ ಅಗದಿರಲ್ಲೂ ಚಿತ್ರ ಕಥೆ ಅಷ್ಟೇ ಅಲ್ಲಾ ಆ ಸಮಯದಲ್ಲಿ ಕಾವೇರಿ Issue ಕೂಡಾ ಕಾರಣ ನಾನು ಈ ಚಿತ್ರ ನೋಡಲ್ಲೂ ಹೋದಾಗ ಚಿತ್ರಮಂದಿರದ ಹೊರಗಡೆ ಗಲಾಟೆ ನೆಡೆತಿತು ಆ ಕಾರಣದ ಚಿತ್ರ ಅರ್ಧಕೆ ಬಿಟ್ಟು ಎದು ಬರೆಬೇಕಾಯಿತು ನನ್ನ ಜೊತೆ ಚಿತ್ರ ವೀಕ್ಷಿಸುತ್ತಿದ ಅನೇಕರು ಎದು ಮನೆಗೆ ತೆರಳಿದರು ಅನಂತರ ಕೆಲವು ತಿಂಗಳ ಬಳಿಕ TV ನಲ್ಲಿ ಪೂರ್ತಿ ಚಿತ್ರ ನೋಡಿದೆ
@vighneshkengal5084
@vighneshkengal5084 3 жыл бұрын
ಹಾಡುಗಳು ತುಂಬಾ ಚನ್ನಾಗಿವೆ
@user.srqtls
@user.srqtls 3 жыл бұрын
ಮುಂಗಾರು ಮಳೆ 2 ಸಿನೆಮಾ ವನ್ನು ಶಶಾಂಕ್ ರವರ ನಿರ್ದೇಶನ ಎಂದು ತುಂಬಾ ನೀರಿಕ್ಷೆ ಇಟ್ಟುಕೊಂಡು ನೋಡಿದ್ದೆ...ಆದರೆ ಸಿನೆಮಾ ನೋಡಿದ ಮೇಲೆ ಇದು ಶಶಾಂಕ್ ರವರ ಸಿನೆಮಾ ಅಲ್ಲವೇ ಅಲ್ಲ ಅನ್ನಿಸಿ ತುಂಬಾ ತುಂಬಾ ಬೇಜಾರ್ ಆಗಿತ್ತು...ಯಾಕೆ ಸಿನೆಮಾ ಚೆನ್ನಾಗಿರಲಿಲ್ಲ ಅಂತ ಇವತ್ತು ಗೊತ್ತಾಯ್ತು...ಥಾಂಕ್ಸ್
@moonstruckrevera6861
@moonstruckrevera6861 3 жыл бұрын
ಮುಂಗಾರು ಮಳೆ 2 ಸಾಂಗ್ಸ್ ಎಲ್ಲಾ 👌
@bheemadhwaja9556
@bheemadhwaja9556 3 жыл бұрын
ನಿರ್ದೇಶಕ ಪ್ರೇಮ್ ಅವರನ್ನ ಕರೆಸಿ ಮಾತಾಡಿಸಿ 🙏 ಅವರ ಗೆಲುವು ಸೋಲುಗಳ ಬಗ್ಗೆ ಅವರ ಅಂತರಾಳ ಎಲ್ಲರಿಗೂ ಗೊತ್ತಾಗಲಿ. 'ಡೈರೆಕ್ಟರ್ ಸ್ಪೆಷಲ್' ಅಂದ ಕ್ಷಣ ನಮ್ಮ ಮನಸಿನಲ್ಲಿ ಬರ್ತಾ ಇರೋದೇ #ಪ್ರೇಮ್.
@arunmmahesh5857
@arunmmahesh5857 3 жыл бұрын
ಸುಳ್ಳು ಜಾಸ್ತಿ ಹೇಳೋ ಪ್ರೇಮ ತಗೊಂಡು ಎನ್ ಮಾಡ್ತೀಯ ಬೀಡು ಗುರು
@bheemadhwaja9556
@bheemadhwaja9556 3 жыл бұрын
@@arunmmahesh5857 ಈಗಿನ ಕಿಡ್ಸ್ ಗಳಿಗೆ ಪ್ರೇಮ್ ಬಗ್ಗೆ ಗೊತ್ತಿಲ್ಲ ಬಿಡು ಗುರು.
@shankrammabijjur7235
@shankrammabijjur7235 3 жыл бұрын
@@bheemadhwaja9556 ಹೌದ್ ಹೌದು
@mohankt9783
@mohankt9783 3 жыл бұрын
Mungarumale is Evergreen Mungarumale 2 is just a movie
@prabhussp5296
@prabhussp5296 3 жыл бұрын
Mungaru male 2 is best movie sir
@RaviRavi-lx4ml
@RaviRavi-lx4ml 3 жыл бұрын
Good film
@udaysirgambi8122
@udaysirgambi8122 3 жыл бұрын
1 2👌👌👌👌
@BirminghamKannadiga
@BirminghamKannadiga 3 жыл бұрын
ಗೌರೀಶ್ ಸರ್, 2006 ಮುಂಗಾರು ಮಳೆ...2016 ಮುಂಗಾರು ಮಳೆ 2. ಚಲನ ಚಿತ್ರ ನಿರ್ದೇಶಕನಿಗೆ clarity ಇಲ್ಲದೆ ಹೋದಾಗ ಆಗುವ ಎಡವಟ್ಟಗಳು ಇಂತಹ ಸಿನೆಮಾ ಮಾಡಿಸುತ್ತವೆ. ಏನೇ ಚರ್ಚೆ ಮಾಡಿದರೂ ಕಥೆಯಲ್ಲಿ ಹುರುಳಿಲ್ಲ...ಟೈಟಲ್ ಇಟ್ಟ ತಕ್ಷಣ ಜನ ಚಿತ್ರ ಮಂದಿರಕ್ಕೆ ಬರುತ್ತಾರೆ ಅನ್ನೋದು ಸುಳ್ಳು. ಈ ಚರ್ಚೆ ಒಂದು ವ್ಯರ್ಥ ಪ್ರಲಾಪ ಅನ್ನಿಸಿತು. ಭಾನುವಾರದ ಪುಸ್ತಕ ಚರ್ಚೆ ದಯವಿಟ್ಟು ನಿಲ್ಲಿಸಬೇಡಿ 🙏🙏🙏
@abbasroyyabbas1140
@abbasroyyabbas1140 3 жыл бұрын
Nicee moviee
@shivakumar-wc9dz
@shivakumar-wc9dz 3 жыл бұрын
Shashank sir saying right👌👌👍👍
@Ganesh-kh1tv
@Ganesh-kh1tv 3 жыл бұрын
Best interview ever
@danush.dhanudanu1685
@danush.dhanudanu1685 3 жыл бұрын
ಕಥೆ ಚೆನ್ನಾಗಿತ್ತು ಆದರೆ ಈಕತೆಗೆ ಮುಂಗಾರು ಮಳೆ 2 ಟೈಟ್ ಮ್ಯಾಚ್ ಆಗಲಿಲ್ಲ,, ಬೇರೆ ಟೈಟಲ್ ಇಡಬೇಕಿತ್ತು ಆದರೂ ಮೂವಿ ಆವರೇಜ್
@manukiran.mechMk2.0
@manukiran.mechMk2.0 3 жыл бұрын
Mungaru male 2 story should have been 99 film story style... Ganesh should have justify his feel and love towards the heroine...
@madansvsphotographyarehall1851
@madansvsphotographyarehall1851 3 жыл бұрын
Spr sir
@pradeepvilas5978
@pradeepvilas5978 3 жыл бұрын
ನೀವು ಡೈರೆಕ್ಟ್ ಮಾಡಿರೋ ಎಲ್ಲ ಮೂವಿ ನೋಡಿದೀನಿ, but personali ಈ ಮೂವಿ ನಂಗೆ ಇಷ್ಟ ಆಗ್ಲಿಲ್ಲ, ನಿಜ ಹೇಳ್ಬೇಕಂದ್ರೆ sunday ಕಲರ್ಸ್ ಕನ್ನಡದಲ್ಲಿ ಈ ಮೂವಿ ಮತ್ತೆ ನೋಡ್ದೆ, ಆವಾಗ ನಾನು ಅಂದುಕೊಂಡೆ ಶಶಾಂಕ್ ಅವ್ರು ಯಾಕೆ ಈ ತರ ಮೂವಿ ಮಾಡುದ್ರು ಅಂದುಕೊಂಡೆ. ಆ ಸಿನಿಮಾದಲ್ಲಿ ಸ್ಟೋರಿ ಒಂದು ಬಿಟ್ಟು ಎಲ್ಲ ಅಂದ್ರೆ location, camera work, songs ಎಲ್ಲ ಚನ್ನಾಗಿದೆ...
@ramumanju6436
@ramumanju6436 3 жыл бұрын
Waiting for this episode
@super-oc1zm
@super-oc1zm 3 жыл бұрын
ene adru nim nagu super shasank sir
@vije1987
@vije1987 3 жыл бұрын
True person 🙏🙏🙏
@manjunathsagar3144
@manjunathsagar3144 3 жыл бұрын
ಶಶಾಂಕ್ ಸರ್ ನಿರ್ದೇಶನ ಸೂಪರ್
@RS-wr6qh
@RS-wr6qh 3 жыл бұрын
I, 100% agree with shashank....
@arunmanjunath09
@arunmanjunath09 8 ай бұрын
I can still remember i was in 1st PU when Mungaru male 1 released
@kiranpawar6923
@kiranpawar6923 3 жыл бұрын
Sir i saw Mungaru male 2 movie more than 100 time till now. Really it's a excellent Movie..
@SureshKumar-ki3xz
@SureshKumar-ki3xz Жыл бұрын
Nanige e sinima tumba. Thumba amogavagide. Story. Screen Play Flatt also style of new one
@shwethaks1120
@shwethaks1120 2 жыл бұрын
Superb movie....
@PuneethSiddharth
@PuneethSiddharth 3 жыл бұрын
From 22:15 mins super maathu. Helakke dhairya beku.
@veereshhitnal6474
@veereshhitnal6474 3 жыл бұрын
ಮುಂಗಾರು ಮಳೆ 2 ಅಂತ ಹೆಸರಿಟ್ಟದ್ದೇ mistake..
@raveendrab4592
@raveendrab4592 3 жыл бұрын
Yes u r right.. ಸಿನಿಮಾ ಓಡೋಲ್ಲ ಅಂತ ಗೊತ್ತಿದ್ದೆ ಆ ಸಿನಿಮಾಗೆ ಮುಂಗಾರು ಮಳೆ 2 ಅಂತ ಹೆಸರಿಟ್ಟು ಸ್ವಲ್ಪ ದಿನ ಓಡಿಸ್ಕೊಂಡ್ರು... ಮುಂಗಾರು ಮಳೆ ಸಿನಿಮಾ ನ ಈ ರೀತಿಯಲ್ಲಿ ಬಳಸಕೋ ಬಾರದಿತ್ತು..!!
@raveendrab4592
@raveendrab4592 3 жыл бұрын
Yes u r right.. ಸಿನಿಮಾ ಓಡೋಲ್ಲ ಅಂತ ಗೊತ್ತಿದ್ದೆ ಆ ಸಿನಿಮಾಗೆ ಮುಂಗಾರು ಮಳೆ 2 ಅಂತ ಹೆಸರಿಟ್ಟು ಸ್ವಲ್ಪ ದಿನ ಓಡಿಸ್ಕೊಂಡ್ರು... ಮುಂಗಾರು ಮಳೆ ಸಿನಿಮಾ ನ ಈ ರೀತಿಯಲ್ಲಿ ಬಳಸಕೋ ಬಾರದಿತ್ತು..!!
@sriauditor
@sriauditor 3 жыл бұрын
Sariyagi helidri. MM2 title plus Agathe ankondru but minus hodithu.
@stockmarketpositivity7186
@stockmarketpositivity7186 3 жыл бұрын
If story is good automatically kannada people support picture for example his film krishna lovestory
@chandu_yb7
@chandu_yb7 3 жыл бұрын
Hm
@paramyuva3021
@paramyuva3021 3 жыл бұрын
Shashank sir very talented directer
@naveennaveengr6046
@naveennaveengr6046 3 жыл бұрын
Ero visyana opkolthedralla nimdu Dodda Manasu🙏🙏
@user-rd2oz7zl8e
@user-rd2oz7zl8e 3 жыл бұрын
Sir trendy story main mistake but emotional and song sad bgm super sir 2 time watching movie ಸರಿಯಾಗಿ ಮತ್ತು ಗಮನಿಸು ಸಾಂಗ್ ಸೂಪರ್
@vijayprince8321
@vijayprince8321 3 жыл бұрын
ಹಾಡುಗಳು 👍 ಕಥೆ 👎 ಸಂಭಾಷಣೆ ✌️
@santhoshmaharajafilmsofficial
@santhoshmaharajafilmsofficial 3 жыл бұрын
ಜನಪ್ರಿಯ ಚಿತ್ರದ ಶೀರ್ಷಿಕೆ ಇಟ್ಟು ಚಿತ್ರ ನಿರ್ಮಾಣ ಮಾಡಿ ಗೆದ್ದಿದ್ದು ಚಿತ್ರರಂಗದ ಇತಿಹಾಸದಲ್ಲಿ ಇಲ್ಲಾ ಅನಿಸುತ್ತೆ
@Raghavvk
@Raghavvk 3 жыл бұрын
Yajamaana first one super duper hit. Second one also super hit!😀
@chandracgowdas
@chandracgowdas 3 жыл бұрын
Hangadre mungaru male 2 super hit movie na en comedy sir songs Ond bittu movili Bari Khali khali
@winteriscoming1298
@winteriscoming1298 3 жыл бұрын
Maleyali joteyali was most suitable for mungarumale 2
@raghuvgs2837
@raghuvgs2837 3 жыл бұрын
In the circle of life, everyone gets success and failures. Just that no one should mock or make fun of others & their talent - because every person has a different perspective. If you can help, do so; else be quite. God weighs everything on a fair scale. What we deserve is what we get served. Most importantly destiny is God's way of coincidence. First thing is to be a good human and then success follows. If things are not falling into place, please do an introspection. 'Ego' should be let out, & have inclusivity; everything will resolve itself. World still operates on integrity and fundamental values.
@prabhussp5296
@prabhussp5296 3 жыл бұрын
Movie 👌
@prabhussp5296
@prabhussp5296 3 жыл бұрын
ಮುಂಗಾರು ಮಳೆ 2 ಒಂದು ಒಳ್ಳೆ ಸಿನಿಮಾ
@shankarjeratagi8035
@shankarjeratagi8035 3 жыл бұрын
ಸಿನೆಮಾ ಹೆಸರು ಬೆರೆ ಇದ್ರೆ ಚೆನ್ನಾಗಿರಿತಿತ್ತು ಸಿನಿಮಾ ಸುಪರ್
@bheemsdream5841
@bheemsdream5841 3 жыл бұрын
Mungarumale - 2 ... ...I don't think , it's flop ..... I watched wd full crowd after 4 weeks...
@stockmarketpositivity7186
@stockmarketpositivity7186 3 жыл бұрын
Yes Bro house full in 4th week
@stockmarketpositivity7186
@stockmarketpositivity7186 3 жыл бұрын
@Sweekar Gowda bro in my house with my friends I watched the movie in tv , then my houdefull
@bheemsdream5841
@bheemsdream5841 3 жыл бұрын
@Sweekar Gowda Balaji.......tavarekere ...almost 70% crowd
@chandracgowdas
@chandracgowdas 3 жыл бұрын
Ultimate Jana nodi khusi pattu hit madudre avrigintha innen beku
@chandracgowdas
@chandracgowdas 3 жыл бұрын
Cycling nadidde Andre story chennagi madbekitthu hogi hogi 1986 movie story heloke hortre enaguthe only songs are awesome
@Rakirakesh67
@Rakirakesh67 3 жыл бұрын
O ma go turu lob
@shridharhiremath07
@shridharhiremath07 3 жыл бұрын
Personally...title didn't matter to me. And I really liked mm2. Good fun to watch if you watch it with open mind.
@likhithbs9660
@likhithbs9660 3 жыл бұрын
Mungaru male 2 movie locations ,songs ganesh style...super screen presence eno kathe githe ella enu chennge ittapa
@loveuall654
@loveuall654 3 жыл бұрын
Sir you are absolutely correct , inside the film industry lot of things will happen which the people not at all seen from outside. People just appreciate when u make good movies.but Pressurise on directors actors to make flop movies or accept wrong scripts these things will happen a lot
@srinathraomn9067
@srinathraomn9067 3 жыл бұрын
ಟೈಟಲ್ ಬೇರೆ ಇದ್ದರೆ ಸಿನಿಮಾ ಸಕ್ಸಸ್ ಆಗುತ್ತಿತೇನೋ, ನನಗೆ ಸಿನಿಮಾ ಇಷ್ಟ ಅಹಿತು. ರಿಚ್ನೆಸ್, ಎಮೋಷನಲ್ ಎಲ್ಲ ಇದೆ
@deepaky8016
@deepaky8016 3 жыл бұрын
Mm2 is good story and super songs. Even if we see multiple times we will not get bored of mm2. All songs are ultimate
@abhishekn9871
@abhishekn9871 Жыл бұрын
🤣🤣🤣🤣
@mruthyunjaya4590
@mruthyunjaya4590 3 жыл бұрын
ಉತ್ತರದಾಯಿತ್ವ ಅಂತ ಇದೆ.
@solisoli3797
@solisoli3797 3 жыл бұрын
Tru speaking..💢
@chandrulotstodo3485
@chandrulotstodo3485 3 жыл бұрын
ಮುಂಗಾರು ಮಳೆ ೨ ಟೈಟಲ್ ಒಂದೇ ಪ್ರಾಬ್ಲಮ್ ಆಗಿದ್ದು ಅದು ಬಿಟ್ರೆ ಮೂವೀ easy going ಆರಂಸೇ ನೋಡಬಹುದು. ಹಾಡು, ಸಾಹಿತ್ಯ, location ಜಾಗಗಳು ಅದ್ಭುತವಾಗಿದೆ.
@RAJ-bt6mp
@RAJ-bt6mp 3 жыл бұрын
8:59 anchor mika ಅಗ್ಗ ಬಿಟ್ರು
@bheemadhwaja9556
@bheemadhwaja9556 3 жыл бұрын
ಮೂವಿಗಿಂತ ಇಲ್ಲಿ ನೀವು ಹೇಳಿದ ಒನ್ ಲೈನ್ ಕಥೆನೇ ಬಹಳ ಚೆನ್ನಾಗಿ ಅನ್ನಿಸ್ತಾ ಇದೆ, ಇವಾಗ ಕೇಳಿದ್ರು ಕೂಡ.....! ಯಾರೇ ಡೈರೆಕ್ಟರ್ ಆದ್ರೂ ಕೂಡ ನಿಮ್ಮ ಸ್ಟೈಲ್ ಅಲ್ಲೇ ಮೂವಿ ಮಾಡಿ ಪ್ಲೀಸ್, ಬೇರೆ ಒತ್ತಡಗಳಿಗೆ ಮಣಿದು ಅಭಿಮಾನಿಗಳ ನಿರೀಕ್ಷೆಗೆ ಮೋಸ ಮಾಡ್ಬೇಡಿ. ನಿರ್ದೇಶಕನ ನಂಬಿ ಮೂವಿ ನೋಡೋಕೆ ಬರುವ ನನ್ನಂತ ಅಭಿಮಾನಿಯ ಕೋರಿಕೆ ಇದು.
@ashwiniajari9199
@ashwiniajari9199 3 жыл бұрын
Houdu, ivru story channagiruthe helthare, but exicute madvekadre , fail agidare.
@wow-ranjan
@wow-ranjan 3 жыл бұрын
Climax ಅಂತೂ ಜೀರ್ಣಿಸಲು ಅಸಾದ್ಯ, ರವಿಚಂದ್ರನ್ ಹಾಗೂ ಗಣೇಶ್ ಬಾಂಧವ್ಯ ಇನ್ನು naturalagi ತೋರಿಸಬೇಕಿತು. ಹಾಡನ್ನ ನೋಡಲು janaru ಚಿತ್ರಮಂದಿರಕ್ಕೆ ಬಂದದ್ದು. ಈಗ ಅದು ಮುಗಿದ ಅಧ್ಯಾಯ. ಕೃಷ್ಣ ಲೀಲಾ ಸ್ವಲ್ಪ realistic ansutte. Sir try new story with realistic backdrop with same Ravi ganesh combo. Don't do dramatic scenes .It's my request that's reason many Kannada movies r not doing well though story line is gud.
@stockmarketpositivity7186
@stockmarketpositivity7186 3 жыл бұрын
How to think that crazy star has father it is difficult for fans
@wow-ranjan
@wow-ranjan 3 жыл бұрын
@@stockmarketpositivity7186 yes, but he has proved himself in drushya and manikya movie that he can do those kind of role as well.
@csk1758
@csk1758 3 жыл бұрын
Mungaaru male 2 first half chanaage idhe but second half adhe hale draama thara ithu...
@user-do9hd2ue6g
@user-do9hd2ue6g 3 жыл бұрын
ಗೌರೀಶ್ ಸಾರ್ ಪ್ರವಿಣ್ ದತ್ ಸ್ಟೀಫನ್ ಇಂಟರ್ವಿವ್ಯೂ ಮಾಡಿ ಸಾರ್ ಮ್ಯೂಸಿಕ್ ಬಗ್ಗೆ ಅಧ್ಬುತ ವಿಷಯಗಳನ್ನ ತಿಳ್ಕೊಬಹುದು
@swarnakannan4024
@swarnakannan4024 3 жыл бұрын
Heroines selection so good Story and direction ok
@krishkrishna9255
@krishkrishna9255 3 жыл бұрын
ಗಣೇಶ್ ಅವರ ಅರಮನೆ ಸಿನಿಮಾನಾ ಮುಂಗಾರುಮಳೆ.2 ಅನ್ಕೋಬಹುದು
@shashikumar4544
@shashikumar4544 3 жыл бұрын
😂🤣
@shashikumar4544
@shashikumar4544 3 жыл бұрын
😂🤣
@shivashanthkumar3163
@shivashanthkumar3163 3 жыл бұрын
9:52 to 10:18...
@Sowraman
@Sowraman 3 жыл бұрын
Ganesh acting was very good in MM 2 also.
@sk-ss5bh
@sk-ss5bh 3 жыл бұрын
Hu
@stockmarketpositivity7186
@stockmarketpositivity7186 3 жыл бұрын
He was like water fit to any container
@viswanathkadaba514
@viswanathkadaba514 3 жыл бұрын
Yes, Sara govindu is a selfish man to the core. He is interested in his own growth. Rightly said shashank
@abhilashb7853
@abhilashb7853 3 жыл бұрын
actually mm2 film chanagide fresh music fresh heroine face i like dat film.
@nataraju3002
@nataraju3002 3 жыл бұрын
Bere hesritidre sari ittu🙂 Just spoiled the fame of "Mungaru male"
@pramodhasilkar38
@pramodhasilkar38 3 жыл бұрын
U still justified it sir🔥💯💯
@akashm2336
@akashm2336 3 жыл бұрын
25:02 Ganesh previous movie Zoom was a hit movie & its boxoffice collections was more than Mungaru Male 2... Neerdose movie was released on September 2nd (one week before the release of MM2) & even its screening was stopped during the Cauvery protest but later it completed 50days & declared as a boxoffice hit movie... Blaming others for the failure of the movie doesn't seems good... You took a wrong move on selecting the movie title...
@sankethagm1403
@sankethagm1403 3 жыл бұрын
ನಂಗೆ ಮುಂಗಾರು ಮಳೆ 2 ಇಷ್ಟನೆ ಆಯ್ತು..
@RathanTalkies
@RathanTalkies 3 жыл бұрын
Mungaru male cinemaa na 5sala Sagar theatre nalli nodidini sir.inna 2 na moggina manasu maadodorige mungaru male na maadodu kashta alla ankondidde.hosa kathe annodondu. AA kathe nanage volgar antha anistu. thumbaa janarige naane helidde chennagillantha. Naa obba 90lli huttida aadi maanava
@Miuu_555
@Miuu_555 3 жыл бұрын
Mungaaru male 2 is my favourite movie
@anoopkulkarni
@anoopkulkarni 3 жыл бұрын
MM2 was good movie but not very good or great movie. It was entertaining but I think climax was bit weak.
@guruprasadcl5558
@guruprasadcl5558 3 жыл бұрын
1hour ge 1.8k views super Shashank sir
@vinodjackie
@vinodjackie 3 жыл бұрын
movies super adre mungarumale 2 hesaru canagila
@akashm2336
@akashm2336 3 жыл бұрын
25:02 it was just bcoz of the movie title...Many suggested me to not watch the movie as it was not up to the expectation level but the only reason for me to watch the movie was its title..."Mungaaru Male 2".... Songs were good but the movie was not upto the mark & was too boring..
@learnpoliticalscience1630
@learnpoliticalscience1630 3 жыл бұрын
G 🌟ಮುಂಗಾರು ಮಳೆ 2 ಗಳಿಸಿದ್ದು ಬರೋಬ್ಬರಿ 40 ಕೋಟಿ...
@shreeshailpatil7599
@shreeshailpatil7599 3 жыл бұрын
Shashank is wrong here, kamana billu is one of great kannada movie but commercially unsuccessful
@Sri_369
@Sri_369 3 жыл бұрын
Mungaru malle-2 was just a copy of mungaru malle-1....from story to screenplay,making,scenes everything...I was very disappointed as it was not upto the expections U shouldn't have even attempted to touch or think of the sequel ...u messed up...😔 .if in tat case only Yograj Bhatt was the only person who might have created tat magic again ... Original is always Original 🙏
@lingarajuc5288
@lingarajuc5288 3 жыл бұрын
Gowri sir nivenu serial maddthaidira??? Off sen madi madi akthiralla one sari akbidri full episode serial that's yak 1000 episode maddthiraa???? ಗೌರಿ ಸರ್ ಯಾಕ್ ನೀವು ಸೀರಿಯಲ್ ಥರ ಎಪಿಸೋಡ್ ಮಾಡಬೇಕು ಅನ್ಕೊಂಡಿದೀರಾ ??? ಒನ್ ಸರಿ ಎಪಿಸೋಡ್ ಅಕಿ ನೋಡುವ ಯಾಕ್ 100 ಎಪಿಸೋಡ್ ಮಾಡ್ಬೇಕಾ ???
@Rocky-op2yy
@Rocky-op2yy 3 жыл бұрын
Ah thukali mohan du yest episode thu.. Un follow madbittide anthor badlu soldiers na karsi.. Nijavada sadakarannu karsli
@nishulokesh8384
@nishulokesh8384 3 жыл бұрын
Telugu orange movie story
@ggiri3778
@ggiri3778 3 жыл бұрын
ಮುಂಗಾರುಮಳೆ ಸಿನೆಮಾವನ್ನು 2 ವರ್ಷದ ಮಕ್ಕಳು ಸಹಾ ನೋಡಿದ್ದಾರೆ
@santoshs9335
@santoshs9335 3 жыл бұрын
Sir next generation youth ge script writing and story writhing and direction maadodu heli kodi sir adu nimma chanale nalli shanka sir very skilled pls take support and teach movie direction
@vinayshetty6265
@vinayshetty6265 3 жыл бұрын
Shashank sir ganesh jothe ange Boss Kiccha movie jothe made
@darshanh5045
@darshanh5045 3 жыл бұрын
songs extraordinary agidru sariyagi balskondilla.. I felt only Arjun janya justified mungaru male title, he did something what is impossible to achieve
@avinashn8309
@avinashn8309 3 жыл бұрын
Perfect bro! Arjun janya has worked next level for mungare male 2 album. Entire album he has created magic. To an extent shekhar chandra cinematographer has also done justification
@pravipraveen1950
@pravipraveen1950 3 жыл бұрын
Mungarumale li story ellige end aaytho allindha continue madbekitthu adhe mindset....but illi love bore aagodhu adhella Mungarumale 1 na Ganesh character na -ve madthu
@naveenkumar2730
@naveenkumar2730 3 жыл бұрын
May be he inspired from Telugu movie orange for Mungaru male 2 story
@manjeshdaroji433
@manjeshdaroji433 3 жыл бұрын
No mistake in mm2
@shashikumar4544
@shashikumar4544 3 жыл бұрын
😂🤣
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 22 МЛН
I Can't Believe We Did This...
00:38
Stokes Twins
Рет қаралды 107 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 38 МЛН
Untold story in Kannada Language - Dr Anita Prasad
3:19
Dr. Anita Prasad
Рет қаралды 2,7 М.
Red❤️+Green💚=
0:38
ISSEI / いっせい
Рет қаралды 55 МЛН
- А что в креме? - Это кАкАооо! #КондитерДети
0:24
Телеканал ПЯТНИЦА
Рет қаралды 7 МЛН
Отомстила слепой сестре 👍
0:55
NKino
Рет қаралды 3,4 МЛН
Не плавайте тут! 🏊🚫
0:24
Взрывная История
Рет қаралды 6 МЛН
育児6年目の韓国人父が娘と遊ぶ方法4 #shorts
0:11
ミョリムMyorimu
Рет қаралды 32 МЛН