ಆಹಾ ಅದೆಷ್ಟು ಅರ್ಥ ತುಂಬಿದ ಹಾಡು! ಮತ್ತೊಮ್ಮೆ ಹುಟ್ಟಿ ಬನ್ನಿ ಗುರುಗಳೇ ❤
@madhumatidesai744 Жыл бұрын
ಹೆಣ್ಣೇ ಜಗತ್ತು, ಹೆಣ್ಣಿಲ್ಲದ ಮನೆ ಮನಸ್ಸು ಎಲ್ಲವೂ ಬರಿ ಖಾಲಿ ಖಾಲಿ. ❤
@jalayogiMRaviJalayogiMRavimysu Жыл бұрын
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏🕉️🌹
@nagarajnagarajrao6388 Жыл бұрын
Vn😅
@venkatrao11604 ай бұрын
Who r listening in 2024??
@ParashuramaNatikaraАй бұрын
Me from surapur Ysdagiri district.
@raghavreddy77029 күн бұрын
Me
@bindhusgowda88478 күн бұрын
Me
@bhargavisk61856 күн бұрын
Me
@Gs_Rider_Sid6 күн бұрын
Me too
@drkhnagarjuna3 жыл бұрын
ಕನ್ನಡ ಸುಗಮ ಸಂಗೀತಕ್ಕೆ ಸಂಬಂಧಪಟ್ಟ ದಿಗ್ಗಜರಿಗೆಲ್ಲ ಶಿರ ಸಾಷ್ಟಾಂಗ ನಮಸ್ಕಾರಗಳು. 🙏🙏🙏
@srujankashyaps64884 жыл бұрын
ಕೇಳುತ್ತಿದ್ದರೆ ಹಾಗೆ ಕೇಳ್ತಾನೆ ಇರ್ಬೇಕು ಅನ್ನಿಸುವಂತಹ ಹಾಡು🙏❤️😇👂
@chaitrachaithra-jz1rk11 ай бұрын
ಕನ್ನಡ ಭಾವಗೀತೆ ಕೇಳಿ ಇಂಗ್ಲಿಷ್ ಕಮೆಂಟ್ ಮಾಡುವ ಪರಿಸ್ಥಿತಿ ನೋಡಿ ಬೇಜಾರು ಅನ್ನಿಸುತ್ತೆ ........ಮುಂದಿನ ಜನಾಂಗದ ಮಕ್ಕಳು ಈ ಹಾಡುಗಳನ್ನು ಕೇಳುವವರು ಇರುತ್ತಾರೋ ಇಲ್ವೋ???? ಭಾವಗೀತೆ ಅರ್ಥ ಆಗುತ್ತಾ ಆ ಮಕ್ಕಳಿಗೆ😢
@srigowritn46139 ай бұрын
Hi ಮೇಡಂ, ನೀವು ಇದನ್ನ ಈ ರೀತಿ ಯೋಚಿಸಿ, ಇಂಗ್ಲಿಷ್ ಕಾಮೆಂಟ್ ಹಾಕಿದ್ರೆ, ಕನ್ನಡ ಬರದವರೂ ಓದಿ, ಈ ಹಾಡಿನ ಮಹತ್ವ ತಿಳಿಯಬಹುದು. ಅಲ್ವೇ?
@sudeeshks64035 күн бұрын
ಸ್ತ್ರೀ ಎಂಬುದು ಒಂದು ಪದ ಮಾತ್ರವಲ್ಲ ಒಂದು ಸಂಸ್ಕೃತಿ, ಅಂತ ಹೇಳ್ಕೊಡುವ ನಮ್ಮ ಪರಂಪರೆ ಎಂಬುದು ಈಗಿನ ಪೀಳಿಗೆಗಳಿಗೆ ತಿಳಿಬೇಕಾಗುತ್ತೆ. ಮರೆಯಲಾಗದ ಈ ಹಾಡು. ಎಲ್ಲರಿಗೂ ಧನ್ಯವಾದಗಳು.
@crazystatusfm81695 жыл бұрын
ಮನ ಮುಟ್ಟುವಂತಹ ಸಾಹಿತ್ಯ,,,,,,,,ಅದ್ಭುತ 💓😍😘🙏🌸🌷🌹
@ganeshaudupa89463 жыл бұрын
On hearing such a beautiful Bhavagithe we will not have Kannada words to express our Bhabane. ಇದು ದುರ್ದೈವ. ಇನ್ನು ಸ್ತ್ರೀ ನ್ನು free ಎಂದು ಓದಿ ಕೊಂಡಿದ್ದೇವೆ.. ವಿಪರ್ಯಾಸ
@vanithanaik4867 ай бұрын
ಸ್ತ್ರೀ ಯನ್ನು ವರ್ಣಿಸಲು ಪದಗಳು ಸಾಲದು❤❤
@shwethashras57543 жыл бұрын
Listening to this on 8.3.2021 International Women's Day... Women's role, her strength etc very beautifully imbibed in this song.. what a lyrics...music n Ashwath sir singing... Tears in my eyes
@lifeis84423 жыл бұрын
Hiii shwetha 👍🏻
@rashmihd79282 жыл бұрын
Happy women's day
@mysterious97182 жыл бұрын
Happy women's day it's 2022 now
@Lastbencher_072 жыл бұрын
8/3/2022
@srinivasshoysala15782 жыл бұрын
Me on 2022 😀
@ranjitharanjitha67133 күн бұрын
ಅರ್ಥ ಪೂರ್ಣವಾದ ಹಾಡು 👌🏻🙏🏻
@jalayogiMRaviJalayogiMRavimysu2 жыл бұрын
ಹಾಡು ಸಂಗೀತ ಸಾಹಿತ್ಯ ಎಲ್ಲವೂ ಅದ್ಭುತ ಧನ್ಯವಾದಗಳು ಸರ್ ಮೇಡಂ
@MythiliSRam9 ай бұрын
Awesome evergreen song amazing lyrics and music composition wonderful singing
@skyoutube1523 Жыл бұрын
A woman and mother nature..what a comparison..a true bhaavageethe
@rashmiah11894 жыл бұрын
What a great combination of lyrics n music with heart.its a mirror to the description of woman.
@srinidhi71405 жыл бұрын
ಎಂತಹಾ ಸುಮಧುರವಾದ ಇಂಪಾದ ಹಾಡು ♥️🙏
@vijayalaxmibindalagi41173 жыл бұрын
Mana muttuva geete C Ashwat sir hats off ,,..... 🤩🥰
@lifeis84423 жыл бұрын
Hii
@manjunathr.h58532 жыл бұрын
Only legends can create this magic.... awesome song... hats off to GSS & CA...🙏🙏
@kaleel15848 ай бұрын
Listening on 08.03.2024. What a melodious voice ❤🎉 Meaningful lyrics. We are nothing without her presence ❤🎉 Huge respect to all woman 👩 🙏💐 Happy International Woman's Day to all great souls mothers, sisters, girl friends❤🙏💐💖
@srikumar24857 күн бұрын
ಭಾವನೆಗಳ ಬೆಸೆಯುವ ಗೀತೆ.... ಭಾವ ಗೀತೆ ❤❤❤❤❤❤
@shashirekhakn7014 Жыл бұрын
Prakruthi yannu bahu sundaravaagi varnisiddare Sriyutha G S Shivarudrappanavaru, ashte sogasaagi haadiddare sriyutha Ashwath ravaru, ibbarigu anantha pranaamagalu.
@vishwanathn87534 жыл бұрын
ಅದ್ಬುತವಾದ ಸಾಹಿತ್ಯ & ಸಂಗೀತ ಮತ್ತು ಗಾಯನ ನಿಮಗೆ ನೀವೇ ಸಾಟಿ
@supreetharam97033 жыл бұрын
Ultimate to listen on women's day💖
@sharank41548 ай бұрын
ಅತ್ಯಂತ ಸುಂದರ ಸಾಹಿತ್ಯ ಹಾಗೂ ಗಾಯನ
@naveenakon45745 жыл бұрын
What a meaning full song.Sir hats off 😘😘😘😘😘😘😘😘😘😘😘😘😘😘😘
@ananthac.s28404 жыл бұрын
Q
@mahadevipatil40328 күн бұрын
bhal mast ri sir nim hadu kelodu... nam makkalig niman nodo bhagya illa... we miss u sir
@hasenrajraj780824 күн бұрын
ಮರಗಿಡ ಹೂ ಮುಂಗುರಳನೂ ತಂಗಾಳಿಯ ಬೆರಳೂ ಸವರೀ ಮರಗಿಡ ಹೂ ಮುಂಗರಳನೂ ತಂಗಾಳಿಯ ಬೆರಳೂ ಸವರೀ ಹಕ್ಕಿ ಗಿಲಕೀ ಹೊಡೆಸಿದಾಕೆ ಹಕ್ಕೀ ಗಿಲಕೀ ಹೊಡೆಸಿದಾಕೇ ನಿನಗೇ ಬೇರೇ ಹೆಸರೂ ಬೇಕೇ ನಿನಗೇ ಬೇರೇ ಹೆಸರೂ ಬೇಕೇ ಸ್ತ್ರೀ ಅಂದರೇ ಅಷ್ಟೇ ಸಾಕೇ ಸ್ತ್ರೀ ಅಂದರೇ ಅಷ್ಟೇ ಸಾಕೆ ..
@cmpoojari1004 жыл бұрын
My sir's status brought me here... Osm song it is.. Great creations of GS shivarudrappa sirs come out with wonder voice of c Ashwath sir🙏🙏
@information55185 ай бұрын
ಕನ್ನಡ ಭಾವಗೀತೆಗಳು ಮನಸನ್ನ ನೋವನ್ನು ಹಗುರ ಮಾಡುವ ಗೀತೆಗಳು 💙