ನಿಮ್ಮಂತವರು ಬೇಕು ಯಾವುದೇ ಜಾತಿ ಬೇಧ, ತಾರತಮ್ಯ ಇಲ್ಲದೆ ಎಲ್ಲರೂ ಮಾಡಬಹುದು ಅಂತಾ ಹೇಳಿದ ನಿಮ್ಮ ಮಾತು ತುಂಬಾ ಗೌರವ.. 🙏🌹🙏ಗುರುವೇ 🙏🌹🙏ನಿಮ್ ಅಂಥವರಿಂದ ಸನಾತನ ಧರ್ಮ ಉಳಿಯುತ್ತದೆ ಧನ್ಯವಾದಗಳು 🙏🌹🙏
@Hamsayogafoundation11 күн бұрын
@@Sriram-fo9yx yes
@ramashettigar34432 күн бұрын
Jayatu Jayatu Hindu Rashtram
@HamsayogafoundationКүн бұрын
@@ramashettigar3443 🙌
@SrinivasSrinivas-mu8li3 күн бұрын
ಧನ್ಯವಾದಗಳು ಸ್ವಾಮಿ
@Hamsayogafoundation3 күн бұрын
@@SrinivasSrinivas-mu8li 🙌
@ramashettigar34432 күн бұрын
Gurugale naanu Agni maaduthidde , kaaranaantharavaagi nillisidde mathe punar aarambisuvenu Jai Sri Raam
@HamsayogafoundationКүн бұрын
@@ramashettigar3443 🙌
@raviravir82496 күн бұрын
Jai guruji❤❤❤❤❤
@Hamsayogafoundation6 күн бұрын
@raviravir8249 🙌
@bhagyasheelak470514 күн бұрын
ಸರ್ ಏನೋ ಗೊತ್ತಿಲ್ಲ ಕೇವಲ ನಿಮ್ಮಿಂದ ಮಾತ್ರ ಇದನ್ನು ನಿರೀಕ್ಷೆ ಮಾಡ್ತಿದ್ದೆ.... TQ TQ TQ
@Hamsayogafoundation14 күн бұрын
@@bhagyasheelak4705 🙏
@brswami58955 күн бұрын
🙏🙏ohm shree guru Basavalingaynma🙏
@Hamsayogafoundation5 күн бұрын
🙏🙌
@vineshpoojary14411 күн бұрын
🌳ಪ್ರಕೃತಿ ಮಾತೆಯ ಬಗ್ಗೆ ತಿಳಿಸಿದ ತಮಗೆ ಅನಂತ ಧನ್ಯವಾದಗಳು. 🌳
@Hamsayogafoundation11 күн бұрын
@@vineshpoojary144 🙌
@NetraNaik-j8z16 күн бұрын
Affirmation.. visualisation.. gratitude.. conects to universal power..🙏
@Hamsayogafoundation16 күн бұрын
@@NetraNaik-j8z 🙌
@kempannabadamallanavarbada392910 күн бұрын
Om shree Guru Baba namaha om Good morning sharanu sharanu.
ಈ ಯಜ್ಞವನ್ನು ಯಾರು ಬೇಕಾದರೂ ಮಾಡಬಹುದು. ತಾಮ್ರದ ಕುಂಡದಲ್ಲಿನೇ ಮಾತ್ರೆ ಮಾಡಬೇಕು. ಆ ದಿನ ಈ ದಿನ ಎನ್ನದೆ ಯಾವತ್ತು ಬೇಕಾದರೂ ಮಾಡಬಹುದು ಎಂದಿನಿಂದ ಬೇಕಾದರೂ ಪ್ರಾರಂಭ ಮಾಡಬಹುದು
@KiranRajKumar-eq2cz13 күн бұрын
Thank you
@Hamsayogafoundation13 күн бұрын
@@KiranRajKumar-eq2cz 🙌
@lokeshwarivinayachandra434311 күн бұрын
ನಾನು ಎರಡುಸಾವಿರದ ಹತೊಂಬರಿಂದ ಈ ತನಕ ಮಾಡುತ್ತಾ ಇದ್ದೆ ನೆ. ಓಂ ಅಗ್ನಿಯೇ ಸ್ವಾಹಾ ಅಗ್ನಿಯೇ ಇದಂ ನಮಃ ಓಂ prajapathaye ಸ್ವಾಹಾ prajapathaye ನಮಃ
@Hamsayogafoundation11 күн бұрын
@@lokeshwarivinayachandra4343 ಸೂರ್ಯಾಸ್ತದ ಅಗ್ನಿಹೋತ್ರ ಹೋಮದ ಮಂತ್ರಗಳು: 1) ಅಗ್ನಿಯೇ ಸ್ವಾಹಾಃ ಅಗ್ನಿಯೇ ಇದಂ ನ ಮಮ || 2) ಪ್ರಜಾಪತಯೇ ಸ್ವಾಹಾಃ ಪ್ರಜಾಪತಯೇ ಇದಂ ನ ಮಮ || ನೀವು ಹೇಳಿರುವುದು ಸೂರ್ಯಸ್ತದ ಸಮಯದ ಮಂತ್ರ
@prakashkulkarni19899 күн бұрын
Gurugale tavu geete yalli heli kotta prakar nivu madi torisidiri dhanya wad galu
@Hamsayogafoundation9 күн бұрын
@@prakashkulkarni1989 🙌
@Tejas_fashion_161615 күн бұрын
🙏🙏🙏🙏
@Hamsayogafoundation12 күн бұрын
🙌
@jayalakshmigshenoy45094 күн бұрын
Raw Sona masuri akki agutha gurugale
@Hamsayogafoundation4 күн бұрын
@@jayalakshmigshenoy4509 ಪಾಲಿಶ್ ಆಗದೆ ಇರುವ ಅಕ್ಕಿಯನ್ನು ಮಾತ್ರ ಬಳಸಿ ಅದರಲ್ಲಿ ಕಟ್ಟಾಗಿರಬಾರದು🙌
@jayalakshmigshenoy45094 күн бұрын
@ thanks guruji🙏
@Hamsayogafoundation3 күн бұрын
@jayalakshmigshenoy4509 🙌
@vinays.k.179816 күн бұрын
Thanks for the information Guruji. Can we do only in the morning.
@Hamsayogafoundation16 күн бұрын
@@vinays.k.1798 yes
@vinays.k.179816 күн бұрын
@@Hamsayogafoundation Thank You Guruji!!
@Hamsayogafoundation15 күн бұрын
@vinays.k.1798 🙌
@bmanjunatha41298 күн бұрын
Yes no prblm
@Hamsayogafoundation8 күн бұрын
@@bmanjunatha4129 🙏
@hithapraveen359816 күн бұрын
🙏🏾🙏🏾🙏🏾
@Hamsayogafoundation16 күн бұрын
@@hithapraveen3598 🙌
@babubattal909116 күн бұрын
❤❤❤❤❤
@Hamsayogafoundation16 күн бұрын
@@babubattal9091 🙌
@VidyaShobha15 күн бұрын
Sir pretha bhade hogta illa . Madidru
@Hamsayogafoundation15 күн бұрын
@@VidyaShobha ಭೂತ ಫೆತವಾದಿ ಎನ್ನುವಂಥದ್ದು ನಮ್ಮ ಮನಸ್ಸಿನಲ್ಲಿ ಇರುವುದು ಮೊದಲು ಅದನ್ನು ಕಿತ್ತಿಹಾಕಿ. ನಿಶ್ಚಿಂತೆಯಿಂದ ಭಕ್ತಿಯಿಂದ ಮಾಡಿ
@MadhukarDhotre-mp5xr16 күн бұрын
🙏👌👍
@Hamsayogafoundation15 күн бұрын
🙌
@yallappajyoti67785 күн бұрын
ಗುರೂಜಿ ಬೆಳಿಗ್ಗೆ ಮತ್ತು ಸಾಯಂಕಾಲ ಎರಡುಹೊತ್ತು ಮಾಡಬೇಕೆ
@Hamsayogafoundation4 күн бұрын
ಆದರೆ ಮಾಡಿ ಇಲ್ಲದಿದ್ದರೆ ಒಂದು ಸಲ ಮಾಡಿ ಸಾಕು🙏
@MKPatil-vs4gj12 күн бұрын
🍎🌺🙏🙏
@Hamsayogafoundation12 күн бұрын
@@MKPatil-vs4gj 🙌
@Radha-kp4ht15 күн бұрын
Guruji navu job ge hogthivi sanje time madoke agalla morning onde madko bahuda
@sreenivaspadma15 күн бұрын
ದಿನಕ್ಕೆ ಒನ್ ಟೈಮ್ ಆದ್ರೂ ಮಾಡಬಹುದು ಅಥವಾ ಎರಡು ಟೈಮ್ ಆದ್ರೂ ಮಾಡಬಹುದು ಅದು ನಮ್ಮಿಷ್ಟದ ಕ್ಕೆ ಬಿಟ್ಟಿದ್ದು ನಾವು ಪ್ರತಿದಿನ ನಮ್ಮ ಯೋಗ ಶಾಖೆಯಲ್ಲಿ ಮಾಡುತ್ತೇವೆ
@Hamsayogafoundation12 күн бұрын
Yes
@Hamsayogafoundation12 күн бұрын
🙌
@sindhunaveenSN16 күн бұрын
🙏🙏🙏🌺🌷
@Hamsayogafoundation16 күн бұрын
@@sindhunaveenSN 🙌
@vasantharamalingaiah390516 күн бұрын
Whether pregnant women can do gurugale ?
@Hamsayogafoundation16 күн бұрын
@@vasantharamalingaiah3905 yes
@shivumurathi353512 күн бұрын
🙏🙏🙏🌹🌹🌹👌👌👌💐💐💐🌹🌹🌹🙏🙏🙏
@Hamsayogafoundation11 күн бұрын
@@shivumurathi3535 🙌
@shivamurthy654612 күн бұрын
ಸೂರ್ಯೋದಯ ಮತ್ತು ಸೂರ್ಯಸ್ತ ಸಮಯದಲ್ಲಿ ಅಗ್ನಿಹೋತ್ರ ಮಾಡಬೇಕು, ಅಂದರೆ, ಸೂರ್ಯ ಉಟ್ಟುವಾಗ ಮತ್ತು ಮುಳುಗುವಾಗ ಅಗ್ನಿಹೋತ್ರ ಮಾಡಬೇಕು, ಧನ್ಯವಾದಗಳು.
@Hamsayogafoundation12 күн бұрын
@@shivamurthy6546ಸೂರ್ಯ ಉದಯಿಸುವಾಗ & ಸೂರ್ಯ ಅಸ್ತ್ರ ವಾಗುವಾಗ
@ViratVeena15 күн бұрын
ದಿನ ನಿತ್ಯ ಸೂರ್ಯ ಉದಯ ಹಸ್ತ ಸಮಯ ನಾವು ಹೇಗೆ ತಿಳಿಯುವುದು ಗುರುಗಳೇ
@Hamsayogafoundation15 күн бұрын
@@ViratVeena Agnihotr Timeing app play.google.com/store/apps/details?id=com.tecogis.agnihotra ಈ ಆಪ್ ಇನ್ಸ್ಟಾಲ್ ಮಾಡಿ
@ananddb961015 күн бұрын
Google ಮಾಡಿ ಸರ್ today sunrise sun set
@ananddb961015 күн бұрын
Yaava app beda enu illa
@Hamsayogafoundation14 күн бұрын
@@ananddb9610 Yake appa app beda
@ananddb961014 күн бұрын
@@Hamsayogafoundation ಯಾಕೆಂದರೆ ಸುಮ್ಮನೆ ಮೊಬೈಲ್ ನಲ್ಲಿ ಮೆಮೊರಿ ಜಾಸ್ತಿ ಆಗುತ್ತೆ ಅಲ್ವಾ ಅದಕ್ಕೆ
@santhoshk426013 күн бұрын
ಗುರೂಜಿ ಬೆಳಿಗ್ಗೆ ಎಷ್ಟು ಗಂಟೆಗೆ ಅಗ್ನಿಹೋತ್ರ ಹೋಮ ಮಾಡಬೇಕು
@Hamsayogafoundation13 күн бұрын
@@santhoshk4260 Agnihotr Timeing app play.google.com/store/apps/details?id=com.tecogis.agnihotra ಈ ಆಪ್ ಇನ್ಸ್ಟಾಲ್ ಮಾಡಿ ☝️
@manoharmayya298016 күн бұрын
ನಮಸ್ತೆ ಸರ್. ಕೆಲವೊಂದು ಮಾಹಿತಿ ಬೇಕು. 1. ಸರಿ ಸಮಯಕ್ಕೆ ಮಾಡಲು ಆಗದ್ದಿದಲಿ???? 2. ದಿನಗಲು ಮಾಡಲು ಆಗದ ಸಮಯ??? 3. ಒಂದು ಹೊತು (ಬೆಳ್ಳಗೆ ಅಥವಾ ಸಂಜೆ)
@Hamsayogafoundation16 күн бұрын
@@manoharmayya2980 ಸರಿಯಾದ ಸಮಯಕ್ಕೆ ಆಗದಿದ್ದ ಪಕ್ಷದಲ್ಲಿ ಮಾಡುವುದು ಬೇಡ. ದಿನಾಲು ಎರಡು ಸಾರಿ ಮಾಡುವುದು ಕಷ್ಟವಾದಂತ ಪಕ್ಷದಲ್ಲಿ ಒಂದು ಬಾರಿಯಾದರೂ ಮಾಡಬಹುದು ತೊಂದರೆ ಇಲ್ಲ. ನಿಮಗೆ ಯಾವ ದಿನ ಅನುಕೂಲವೂ ಆ ದಿನದಂದು ಮಾಡಿ.
@manoharmayya298015 күн бұрын
ಇ ಪ್ರಶ್ನೆ ಕೇಳಲು ಕಾರಣ ನನ್ನಬಳಿ ಪಿರಮಿಡ್ ಕುಂಡ ಇದೆ. ಕೆಲವೊಬ್ಬರ ಅಭಿಪ್ರಾಯ ಬೆಳ್ಳಗೆ ಸೂರ್ಯ ಉದಯಕ್ಕೆ ಸರಿಯಾಗಿ ಅಥವ ಸೂರ್ಯ ಉದಯ ದಿಂದ 1ಗಂಟೆಯ ಮೊದಲು. ಸಂಜೆ ಸೂರ್ಯಸ್ಥಾ ದ 1 ಗಂಟೆಯ ಮೊದಲು ಅಥವ ಸಮಯಕ್ಕೆ ಸರಿಯಾಗಿ ಮಾಡ ಬಹುದು.. ಹೌದೇ??
@Hamsayogafoundation15 күн бұрын
@manoharmayya2980 ಸೂರ್ಯ ಉದಯ ಮತ್ತು ಸೂರ್ಯಸ್ತದ ಸಮಯದಲ್ಲಿ ಸರಿಯಾದ ಸಮಯಕ್ಕೆ ಮಾಡಬೇಕು ಮಾಡದಿದ್ದಲ್ಲಿ ಶೂನ್ಯವಾದ ಲಾಭ
@vishwanathshashidhar337413 күн бұрын
Sir maneli ladies period eddaga madbauda?
@Hamsayogafoundation13 күн бұрын
@vishwanathshashidhar3374 ಅವರನ್ನು ಬಿಟ್ಟು ಬೇರೆ ಯಾರು ಬೇಕಾದರೂ ಮಾಡಬಹುದು
@bhagyasheelak470514 күн бұрын
ಸರ್ ಈ ಅಗ್ನಿ ಹೊತ್ರದ ಬೂದಿಯಿಂದ ಸ್ನಾನ ಮಾಡಬಹುದೇ
@Hamsayogafoundation14 күн бұрын
@@bhagyasheelak4705 no
@bhagyasheelak470514 күн бұрын
ನಾವು ಚಿಕ್ಕವರಿದ್ದಾಗ ಬೆರಣಿ ಸುಟ್ಟ ಬೂದಿಯಿಂದ ಸ್ನಾನ ಮಾಡುತ್ತಿದ್ದೆವು ಅದಕ್ಕೆ ಕೇಳುತ್ತಿದ್ದೇನೆ.. ತಪ್ಪಿದ್ದರೆ ಕ್ಷಮಿಸಿ
@bhagyasheelak470514 күн бұрын
@@Hamsayogafoundation k ಸರ್ TQ
@Hamsayogafoundation14 күн бұрын
@bhagyasheelak4705 🙌
@Hamsayogafoundation14 күн бұрын
@bhagyasheelak4705 ಅನುಮಾನಗಳು ಬಂದಾಗ ಕೇಳಿದರೆ ತಪ್ಪೇನಿಲ್ಲ
@Prema-f5p15 күн бұрын
ಗೂರುಜಿ.ಸ್ರೀನ್ನ್.ಮೇಲೆ.ಕೋಡಿ.ಗೂರುಜಿ.ಮಂತ್ರ
@Hamsayogafoundation15 күн бұрын
@@Prema-f5p ಸ್ಕ್ರೀನ್ ಮೇಲೆ, you ಇದೆ ಡಿಸ್ಕ್ರಿಪ್ಶನ್ ಇದೆ
@ycbcreations83067 күн бұрын
Nemmadi.shsntiya.daritoridiri.gurudeva
@Hamsayogafoundation7 күн бұрын
🙌
@ravibadagi145011 күн бұрын
ಸರಿ ಎಲ್ಲ ಹಳಿದಿರಿ ಆದರೆ ಕೊನೆಗೆ ಪೂರ್ಣಾಹುತಿಯ ಬಗ್ಗೆ ಹೇಳಲಿಲ್ಲ ಸ್ವಾಮಿ .
@Hamsayogafoundation11 күн бұрын
@@ravibadagi1450 ನೀವು ಸರಿಯಾಗಿ ಮತ್ತೊಮ್ಮೆ ನೋಡಿ ವಿಡಿಯೋವನ್ನು.