ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@KavithaKrupa3 ай бұрын
😅😊😊 4:32
@KavithaKrupa3 ай бұрын
😅😊😊 4:32
@madhuvarshini24143 ай бұрын
Param sir n ನಿಮ್ಮ ಮಾತು ಕೇಳಿ. ನಾವು ಹೋಟೆಲ್ ಗೆ ಹೋಗಿದ್ವಿ ನಿಜವಾಗ್ಲೂ ನೀವ್ ಹೇಳಿರೋ ಥರ ರುಚಿ ಇರ್ಲಿಲ್ಲ ತುಂಬಾ ಕೆಟ್ಟ ಅನುಭವ ಆಯ್ತು.
@niranjanmurthy19514 ай бұрын
Mr parameshvar your way of approach is wandrfull NAVARASA NAYAKA
@UshaRani-jp9od3 ай бұрын
ಇದು ಬರೀ ಸುಳ್ಳು, ಮರ್ಯಾದೆ ಕಳ್ಕೋಬೇಡಿ ಪ್ರೇಮ್. ಬಹಳ ಗಲೀಜು
@jagadesha26804 ай бұрын
ಆಯಸ್ಸು ಹೆಚ್ಚುಸುವ hotela ಅಲ್ಲ ಆಯಸ್ಸು ಕಡಿಮೆ ಆಗುವ hotela ಎಲ್ಲ ಹೊಟೇಲ ಗಳು ಅಷ್ಟೆ
@k.asureshbabu65974 ай бұрын
Magnanimous in chutney and sambar! Great idlis, chitranna, kharabath. Good vocabulary of both owner of the hotel and the interviewer, assistant. Thanks sir one and all. Organic preparation! Great sir. Food is inevitable for all human beings. Jai hind Jai Karnataka Jai shree Ram Jai shree krishna Jai bholenath Jai MODIJI
@jn044 ай бұрын
ಪರಂ ಹೆಸರು ಬರ್ತಾರ ಬರ್ತಾ ಅಧಿಕಪ್ರಸಂಗ ಜಾಸ್ತಿ ಆಯ್ತು
@santoshbhovi99934 ай бұрын
Super Sir....Anubhavada maatu keloke chenda, olleyadaagali..
@chaithram50924 ай бұрын
Hotel ಓನರ್ ಓವರ್ ಆಕ್ಟಿಂಗ್
@manjunathaks6074 ай бұрын
ನೀ ಮಾಡ್ತೀಯಲ್ಲ ಹಾಗೇ ಬಿಡು.. 😂
@chaithram50924 ай бұрын
@@manjunathaks607 ನಿಂಗ್ಗ್ ಯಾಕೇ
@SSStroke4 ай бұрын
Yaaako 🦍🐷🐽🐷🦍
@saadhwinisb2ndstd8194 ай бұрын
ಆರ್ಟಿಫಿಷಿಯಲ್ ಬಿಟ್ಟು, ಸಾವಯವ ಪದಾರ್ಥ ಹಾಕಿ ಮಾಡ್ತಿದ್ದೀವಿ ಅಂತ ಅವರ ಆಹಾರ ತಯಾರಿಕೆ ಬಗ್ಗೆ ಮಾಹಿತಿ ಕೊಡ್ತಿದ್ದಾರೆ. ಜನರ ನಾಲಿಗೆ ರುಚಿ ಯಾರ್ಯಾರೋ ಅಸಾಂಪ್ರದಾಯಿಕ ರೀತಿಯ ಆಹಾರ ತಯಾರಿಕೆ ವಿಧಾನ/ ದಿಢೀರ್ ಆಹಾರ ಹಣ ಮಾಡತ್ತೆ ಅನ್ನೋದು ಅವರ ಕಾಳಜಿ..
@Rahul22-g2p4 ай бұрын
Correct 💯
@ARUNKUMAR-eu5wd4 ай бұрын
ಬೆಲೆ ತುಂಬಾ ಹೆಚ್ಚು ಪ್ರಮಾಣವೂ ಕಡಿಮೆ.
@newmoveapdts1294 ай бұрын
Dhruva boss. 💛❤💥🦁😊
@yallutoravi90004 ай бұрын
ಗುಡ್ ಮಾರ್ನಿಂಗ್ ಪರಮ ಸರ್ 🌹🌹🌹
@tusharsunilhb1802Күн бұрын
Because of you we visited that hotel , customer ge maryade kodalla durahankara. Jasti ne ede order keloku yaru baralla
@_ambrosia_-pk2cf4 ай бұрын
Ketta expression by parmi mamu 😂😂😂
@bharathsbhuti18103 ай бұрын
taste maatra suprisingly next level.......
@tanujapatil82954 ай бұрын
ಕಲಾಮಾಧ್ಯಮದ ಹೀರೋ...ಚೆನ್ನಾಗಿದೀರಾ. ನಿಮಗೆ ಒಂದು ಸವಿನಯ ವಿನಂತಿ. ಕನ್ನಡದ ಅಪ್ರತಿಮ ಕಲಾವಿದೆ...ಪುಟ್ಟಣ್ಣಕಣಗಾಲ್ ಅವರ ಗರಡಿಯಲ್ಲಿ ತಮ್ಮ ನಟನೆಯಿಂದ ಕನ್ನಡ ಸಿನಿಮಾ ಸಾಮ್ರಾಜ್ಯದ ಕಲಾಭಿನೇತ್ರಿ ಆರತಿ ಅವರನ್ನು ಹೇಗಾದರೂ ಪ್ರಯತ್ನ ಪಟ್ಟು ಸಂದರ್ಶನ ಮಾಡಿ. ನಾವು ಆಚೀಚೆ ಅನ್ನುವಷ್ಟರ ಹೊತ್ತಿಗೆ ಕೆಲವೊಮ್ಮೆ ಅಂತಾ ಕಲಾವಿದೆಯರು ಕಾಲನ ಗರ್ಭದಲ್ಲಿ ಸೇರಿಹೋಗಿರ್ತಾರೆ. ಆಮೇಲೆ ಅಂತೆ ಕಂತೆಗಳನ್ನ ಕೇಳಬೇಕಾಗತ್ತೆ. ಆರತಿ..ಭಾರತಿ...ಅವರ ಸಹನಟಿಯರಾಗಿ ಅಭಿನಯಿಸಿದ ಲಕ್ಷ್ಮಿ ಹಿರಿಯ ಸಹನಟಿ ಇಂತಹ ತುಂಬಾ ಹಿರಿಯರ ಸಂದರ್ಶನ ಮಾಡಿ. ಭಾರ್ಗವ ಅವರ ಸಂದರ್ಶನ ಎಷ್ಟು ಚೆನ್ನಾಗಿತ್ತು ನೋಡಿ ಹಾಗೆ.
@@tanujapatil8295 ಆರತಿ,ಭಾರತಿ,ಜೂಲಿ ಲಕ್ಷ್ಮೀ,ಬಿ.ಸರೋಜಾದೇವಿ ಇಂಥಹಾ ಕಲಾವಿದರ ಸಂದರ್ಶನ ಮಾಡಿ. ಸಿ.ಹೆಚ್.ಲೋಕನಾಥ್ ರವರ ಸಂದರ್ಶನ ಮಾಡಿದ್ದೀರಾ.ನಾಗರ ಹಾವು,ಹೊಸನೀರು,ಬೂತಯ್ಯನ ಮಗ ಅಯ್ಯು ಚಿತ್ರದ ಉಪ್ಪಿನಕಾಯಿ ಖ್ಯಾತಿಯಾದವರು ಅವರಿದ್ದಾಗ ಸಂದರ್ಶನಕ್ಕೆ ನಾನೇ ಸಮಯ ನಿಗದಿ ಮಾಡಿಸುತ್ತಿದ್ದೆ.
@hanumanthappaknkurubanahal26923 ай бұрын
ಸರ್ ನಾವು ಡಿಸೆಂಬರ್ 27.2023ರಂದು ಬೆಳಿಗ್ಗೆ 8ಗಂಟೆಗೆ ಇಡ್ಲಿ ಮತ್ತೆ ದೋಸೆ ಟೇಸ್ಟ್ ಮಡಿದ್ವಿ ಸೋ ಸೂಪರ್ ತುಂಬಾ ರುಚಿ ಘಾಟಿ ಸಬ್ರಮಣ್ಯ ಜಾತ್ರೆ ಹೋರಿ ತರಲು ಹೋಗಿದ್ದಸಮಯ ಆ ಟೈಮ್ ಮತ್ತು ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ವತು ಸರ್
@mohankumar-ym2ju4 ай бұрын
ನಾನು ತಿಂಡಿದಿನಿ ಚೆನ್ನಾಗಿರುತ್ತೆ
@vaniv45633 ай бұрын
Yummy and delicious recipe 😋 😍 😜
@geetabadiger86974 ай бұрын
Kalamadhyama Blog You Tube Channel Super 👍👍👍👍👍 Tasty Snacks Food's 👌👌
@KavyaSiddaraju-j9f3 ай бұрын
ದಾಬಸ್‌ಪೇಟೆ ನಂ.1 ಹೋಟೆಲ್ ಗೆದ್ದಲಹಳ್ಳಿ ಹೋಟೆಲ್
@nthejuofficial26184 ай бұрын
Param sir hatsoff love from kolar
@ravikumargs55844 ай бұрын
ಸರ್ ನಾವು ರುಚಿಯಂತೂ ನೋಡಿಲ್ಲ ಆದರೆ ನೀವು ಹೇಳುವ ರೀತಿ ನೋಡಿದರೆ ನಮಗೆ ಬಹಳ ಬಾಯಲ್ಲಿ ನೀರು ಬರುತ್ತದೆ ದಯಮಾಡಿ ಇದನ್ನೇ ಮುಂದುವರಿಸಿಕೊಂಡು ಹೋಗಿ ಸರ್
@bindukumarkithoormaat64364 ай бұрын
Using fresh ingredients, good oil and cooking in firewood ( soude ole) will make food tasty. When consumed hot it will be good.
@kumarkamashi4 ай бұрын
Good job sir
@shobhacssupper50223 ай бұрын
Super bro ❤🎉
@suniadhithya93924 ай бұрын
ನಮ್ಮ ಮಿಲ್ ಇಂದನೇ ಉದ್ದಿನಬೇಳೆ ಹೋಗೋದು ಈ ಹೊಟೆಲ್ ಗೆ ❤
@sureshn88714 ай бұрын
ಎಲ್ಲಿದೆ ನಿಮ್ಮ ಮಿಲ್,ನಂಬರ್ ಕೊಡಿ
@NagabhushanMN4 ай бұрын
Very Very good food and thanks to sudakar....
@rohith.b.r.acharya80084 ай бұрын
Tifan madodu ok ayasu jasti agolla bari ollu bidthawne aden sanjivina
Ajinomoto is good for your health when you consume it with a limit, it's not harmful, it's a good alternative for salt or iodine.. ajinomoto can be found in tomatoes and other vegetables.
@gentalman88894 ай бұрын
12:02 ಭಾನುವಾರ ಬಂದು interview ಕೇಳಿದ್ರು ಬೈದು ಕಲುಸ್ತಿರ 😂😂
@manjub3754 ай бұрын
👌👌👌😜
@2AG19EC02_Somesh_Somannavar4 ай бұрын
very useful video
@thippeswamyr33714 ай бұрын
Hi first view
@sreenivasareddy15744 ай бұрын
Great to hotel owner
@nagarajr65534 ай бұрын
Sariyagi Chennagi Heludhree
@Simplecookingtips14 ай бұрын
Namma uuru dabaspet
@KalpanaChannappagoudar-pk2to4 ай бұрын
Supper anna
@nandeesh.veeranna4 ай бұрын
Can you explain the science behind increasing lifespan by 15 years? I am just curious.
@Manukmkannada4 ай бұрын
ಬಂದ ಬಂದ ಬಂದ ನೋಡೋ ಸರ್ಜಾ ಅಣ್ಣಾ 😂😂😂😂
@Shuchi-lq5yx4 ай бұрын
😂😂😂😂
@lokigrudresh98894 ай бұрын
😂😂😂😂
@RsanilkumarAni-lr8oc4 ай бұрын
Super sir defnetly visit madthivi
@manjuklm4 ай бұрын
ಇದೆಲ್ಲ ಸುಳ್ಳು..... ಅತ್ಯಂತ ಕಳಪೆ
@Rahul22-g2p4 ай бұрын
Owner is not good person. ಯಾರು ಹೋಗಬೇಡಿ..... ಈಗ ಈ ಹೋಟೆಲ್ ಮೊದಲಿನಂತಿಲ್ಲ....
@anandagangur73274 ай бұрын
ಶಿವಣ್ಣ ❤
@mkanilkumar7484 ай бұрын
Wow
@KemparajuArasu4 ай бұрын
👍
@BabusnehaGowda4 ай бұрын
Sir first edu bere hotel evaga evara name aste
@nandamuniyappa91414 ай бұрын
Why Param u did not have idly or Chitranna....Is it very expensive
@Rahul22-g2p4 ай бұрын
Owner ಗೆ attitude jaasti ಇದೆ.....
@shivsundhara2 ай бұрын
ಬೇಳೆ ಕಟ್ಟು ಅಂದರೆ ಏನು ಅಂತೀರಲ್ಲಾ.....!!!
@Gulabhi-dl8bz4 ай бұрын
Sir Supream Hero Shashikumar Sandarshana Madi
@ganeshpadma-rx3zj4 ай бұрын
My basic salary 26325 yestu salary siguthe sir
@karnataka123-p2j4 ай бұрын
❤
@mahantheshgubbi30454 ай бұрын
ಸುಧಾಕರ್ ಜೀ ಜಂಟಲ್ಮ್ಯಾನ್
@krishnajam4 ай бұрын
Param, Kalamadhyama website work aagta illa.
@ganeshak774 ай бұрын
Paramesh.. tumba over acting madtha ideera.. natural agi irli..
@Shuchi-lq5yx4 ай бұрын
Neenu over message madtiya normal agi madhu
@manjunathaks6074 ай бұрын
ಗಣೆಸಾ ಸುಮ್ನೇ ನೋಡ್ಲಾ ಕೂಸೇ .. ನಿರ್ಮಾಪಕ ಆತ.. ಅದು ಆತನ ಹಕ್ಕು,ಸ್ವಾತಂತ್ರ್ಯ ಅದು ..😂
@umajr94743 ай бұрын
Nija, acting illade normal agiddare noduvavarige avara mele respect jasti aguttade, plus naturally interest annisuttade but ellakku hype madutta matadidare chennagiralu sadhyave??
@manjunathaks6073 ай бұрын
@@umajr9474 ಇನ್ನೊಬ್ಬ ವ್ಯಕ್ತಿ ನಿಮ್ಮಂತೆಯೇ ಆತನದೇ ಆದ ಹಾವ,ಭಾವ ಹೊಂದಿರುತ್ತಾನೆ ಎಂಬ ವಿಜ್ಞಾನದ ಅರಿವು ಇರಬೇಕು.. ಅಜ್ಞಾನದ್ದು ಅಲ್ಲಾ .. ನೀವು ಹೀಗೇ ಇರಬೇಕು ಎಂದು ನಿರ್ದೇಶನ ಮಾಡೋದು ಸ್ವಂತದವರಿಗೂ ಕೂಡದು..
@ramanjanaiahhramanjanaiahh46014 ай бұрын
En sir free kotru anta world famous anta idira, world Andre en anta swalpa heli,
@narasimhamurthybsn19654 ай бұрын
Exact location in dobespet = ?
@satishkumar-mv1no4 ай бұрын
On the way to koratagere just 200 metre from dobaspet right. Side
@navmila864 ай бұрын
I also went to that hotel ?
@ಲೋಕಿಗೇರುಪುರ4 ай бұрын
What about aluminum utensils and paraffin refind oil use in hotels. One one talking about this!!! . Most dangerous things but it's now a days common!!
@venkateshmr93444 ай бұрын
True ……..👍
@heartfullvlogs98234 ай бұрын
sir nanu 4yiar beck ogidde
@Shivaraj-ct6bd4 ай бұрын
World famous hege 🤔
@David12ss4 ай бұрын
😂😂
@manjunathaks6074 ай бұрын
ಸುಮ್ನೇ ದೇಖೋ ರೇ ಬುದ್ದೆ..
@bindukumarkithoormaat64364 ай бұрын
Avara ooralli world famous ok
@Shivaraj-ct6bd4 ай бұрын
@@bindukumarkithoormaat6436 world famous artha enu??
@Shivaraj-ct6bd4 ай бұрын
@@manjunathaks607 beach me Tera Kya re
@lokeshloki7054 ай бұрын
😮😮😮😮
@rrenterprises35453 ай бұрын
ಬೆಲೆ ತುಂಬಾ ಜಾಸ್ತಿ
@armuralidhar20114 ай бұрын
Earlier it wad called geddalahalli hotel .they improved business after that this owner of the building.taste ordinary
@Ranganathmail.C0m4 ай бұрын
ಹೋ ಟ್ಲು ಓ ನ ರೇ ಪ್ಲ್ಯಾ ಸ್ಟಿ ಕ್ ಬ ಳ್ ಸ ಲ್ಲಾ ಅಂತ ಏ ನೇ ನೋ ಹೇ ಳಿ ದ್ರಿ ಆ ದ್ರೆ ಪಾ ಸ ೯ಲ್ ಮಾ ಡೀದ್ರ ಲ್ಲ ಅ ದ್ರಲ್ಲಿ ಪ್ಲ್ಯಾ ಸ್ಟಿ ಕ್ ಹಾ ಕಿ ಕೊ ಡೊ ದು ಎ ಸ್ಟು ಸ ರಿ
@renukaradhyas51964 ай бұрын
ನಾನು ಆಗಿಂದಾಗ್ಗೆ ದಾನಸಪೇಟೆ ಕೊರಟಗೆರೆ ಕಡೆ ಹೋಗುತ್ತೇನೆ.ಇಡ್ಲಿ ಚಟ್ನಿ ಸಾಂಬಾರ್ ತುಂಬಾ ಚನ್ನಾಗಿದೆ.ತಟ್ಟೆಗೆ ಬಟ್ಟೆ ಹಾಕಿ ಇಡ್ಲಿ ಮಾಡುವುದು ನಮ್ಮ ಅಜ್ಜಿ ಕಾಲದ ಪದ್ದತಿ, ಮುದ್ದೆ ಕಾಳು ಸೊಪ್ಪಿನ ಸಾರು ತುಂಬಾ ಟೇಸ್ಟಿ ಕಾಮನ್ ರೇಟ್, ಪಾರ್ಸೆಲ್ ಬೇಕಾದರೆ ಕೊಡಲೇ ಬೇಕು ಕೂಡದೆ ಇದ್ದರೇ ಕೂಲಿ ಜನಕ್ಕೆ ಊಟ ಇಲ್ಲದೆ ಹಸಿವಿನಿಂದ ಇರುತ್ತಾರೆ. ಕೊಡಬೇಕೋ ಬೇಡವೋ ನೀವೇ ಹೇಳಿ. ಜಾಸ್ತಿ ಹಣಕ್ಕೆ ವ್ಯಾಪಾರ ಮಾಡುತ್ತಿಲ್ಲ. ನಿಮ್ಮಂತೆ ಹಣ ಇರುವ ಜನರು ಅಲ್ಲಿ ಇಲ್ಲ. ಬಟ್ಟೆ ಬ್ಯಾಗ್ ಗೆ ಜನ ಹಣ ನೀಡಲ್ಲ. ಹೇಳಿದರಲ್ಲ. ಹಣದ ಬಗ್ಗೆ. ಮೂದಲಿಕೆ ,ತಪ್ಪು ಇದಲ್ಲ.ಅಜೀನೋ, ಸಿಟ್ರಿಕ್ ಆಸಿಡ್.ಬಗ್ಗೆ ಗೊತ್ತಾ, ಟೇಸ್ಟಿ ಇತ್ತು ಡೈಲಿ ತಿಂತೀರಾ ಹೋಟೆಲ್ ಅಂದ್ರೆ ಅಜಿನೊ ಹಾಕುತ್ತಾರೆ.
@kushalbv52844 ай бұрын
I no that hotel veerytastey all the best sir
@BabusnehaGowda4 ай бұрын
Namdu adde ouru sir
@hssrilakshmi78054 ай бұрын
ಮದ್ಯ ಇರೋ ವ್ಯಕ್ತಿ ಯಾಕೆ....
@srikanthyalakki5164 ай бұрын
ಡಾಬ್ಸ್ ಪೇಟೆ
@jayawshree66294 ай бұрын
ಹುಣಿಸೆ ಹಣ್ಣು ಚಿತ್ರಾನ್ನ ರೆಸಿಪಿ ತೋರಿಸಿ ನಾವು ಕಲೆತಂತೆಆಗುತ್ತದೆ
4 ай бұрын
Action prince❤️ fan assemble here
@bob-fu6wt4 ай бұрын
Interview shobaraj
@vyshnavnandan83413 ай бұрын
Iam eating from Madhugiri
@shivushankar64834 ай бұрын
ಟೆಸ್ಟ್ ಹೇಗಿದೇ ಅಂತಾ ಹೇಳೋದು ಬಿಟ್ಟು,, ಪಿಟೀಲು ಹಾಕ್ತೀರಲ್ಲಾ😂
@kishorkannadiga4 ай бұрын
ನಿನಗೆ ಯಾಕೆ ಒರಿ 😂ಅದು ಅವನ ಇಷ್ಟ ಬೀಡು
@shivushankar64833 ай бұрын
@@kishorkannadiga ನಾನು ಅವರಿಗೆ ಹೇಳಿದ್ರೆ, ನಿಂಗೆ ಯಾಕೆ 🌶ಇಟ್ಟು ಕೊಂಡ ಹಾಗೆ ಉರಿ, ಇದು ನನ್ನ ಇಷ್ಟ
@kishorkannadiga3 ай бұрын
@@shivushankar6483 ನಾನು ಅದೇ ಅಪ್ಪಿ ನಿನಗೆ ಹೇಳಿದು ನಿನ್ನ ಯಾಕೆ ತ** ಉರ್ಕೊಂಡ್ ಕಾರ್ಪುಡಿನ್ ತಿಕ್ಕೆ ಹಾಕಿಕೊಳ್ತೀಯಾ ನೀನು 😂 ಜಾಸ್ತಿ ಉರ್ಕೋಬೇಡ ಫಸ್ಟ್ ನಿಂದು ನೀನ್ ನೋಡ್ಕೋ ಆಮೇಲೆ ಇನ್ನೊಬ್ಬರ ಬಗ್ಗೆ ಕಮೆಂಟ್ ಹಾಕು😂