Yogananda Guruji 33 | Vajroli | ಗಂಡು ಅಘೋರಿ & ಹೆಣ್ಣು ಅಘೋರಿ ಮಿಲನ ಸಾಧನೆ | ಸ್ಮಶಾನಯೋಗ & ದೇಹಾಖಂಡನಯೋಗ

  Рет қаралды 39,499

Swadesh Media 2.0

Swadesh Media 2.0

Күн бұрын

#SwadeshMedia2 #vajroli #yoganandaguruji #sadane #agori #smashana
Please Subscribe and join Our Channel and Support to our work thanks.
Swadesh Media : www.youtube.co....
Swadesh Media 2.0 : www.youtube.co....
----------------------------------------------------------------------------------------------------------------------------
ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
Contact for advertisement : swadeshmedia2426@gmail.com
Subscribe to: / swadeshmedia
Facebook : / swadesh-medi. .

Пікірлер: 127
@ManjuNath-xj6tg
@ManjuNath-xj6tg 7 ай бұрын
ಎಲ್ಲರಿಗೂ ನಮಸ್ಕಾರ ನಮ್ಮ ಯೋಗಿಗಳು ಹೇಳುತ್ತಿರುವುದು ಹಂಡ್ರೆಡ್ ಪರ್ಸೆಂಟ್ ಸತ್ಯವಾದ ಮಾತು ಎಲ್ಲರೂ ಎಲ್ಲ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಧ್ಯಾನ ಮತ್ತೆ ಸಾಧನೆ ಮಾಡೋದ್ರಿಂದ ಆಟೋಮಿಟಿಕಲಿ ಎಲ್ಲಾ ಬರುತ್ತೆ ಇದು ನನ್ನ ಯಾಕೆ ಹೇಳ್ತಾ ಇದ್ದೀನಿ ಅಂತ ಅಂದ್ರೆ ಧ್ಯಾನ ಜಪಾಯೆಲ್ಲ ಮಾಡ್ತಾ ಇದ್ದೀವಿ ನಮ್ಮ ಅನುಭವಗಳು ಏನಿದೆಯೋ ಗುರುಗಳೇ ಗುರುಗಳೇ ಅಂತದ್ದು ಕರೆಕ್ಟಾಗಿ ಇದೆ ಎಲ್ಲರೂ ನಂಬುವಂತೆ ಆದರೆ ಇದು ಸುಮ್ಮ ಸುಮ್ಮನೆ ಬರೋ ಅಂತದ್ದಲ್ಲ ದೀರ್ಘವಾದಂತ ಸಾಧನೆ ಮಾಡಿದವರು ಮಾತ್ರ ಇವೆಲ್ಲ ಒಲಿಯುತ್ತೆ. ಸುಮ್ಸುಮ್ನೆ ಹೊಲಿಯುವಂತದ್ದಲ್ಲ ಬೆಳಗ್ಗೆ 3:00 ಗೆ ಎದ್ದೇಳ್ಬೇಕು ಯಾರಿದ್ದೇಳ್ತಿರಿ ಎದ್ದು ಸಾಧನೆ ಮಾಡಿದ್ರೆ ಗೊತ್ತಾಗುತ್ತೆ ಸರಿನಾ ತಪ್ಪಾ ಅಂತ ನಮಸ್ಕಾರಗಳು
@ShyamThejas
@ShyamThejas 7 ай бұрын
Haage Adhyathma sadhane annodu onde janmadalli agolla bro janma janmagala prayana adu..!! Yellavu onde Janmadalli sigalla..!! 😌😌😌🙏🙏🙏😌😌😌
@ravih94
@ravih94 7 ай бұрын
ಗುರುಗಳೇ ನಿಮ್ಮ ಧ್ಯಾನ ಬಂಡಾರಕ್ಕೆ ನನ್ನದೊಂದು ಕೋಟಿ ನಮನ ನಿಮ್ಮ ದರ್ಶನ ಭಾಗ್ಯ ಎಂದು ದೊರೆಯುವುದು ಎಂದು ನಾನು ಕಾದಿರುವೆ ಇಂತಿ ನಿಮ್ಮ ರವಿ ಕುಷ್ಟಗಿ 🙏💐
@suryamadhu6209
@suryamadhu6209 7 ай бұрын
ಸುಕ್ಷ್ಮ ಶರೀರದಲ್ಲಿ ಇರುವ ಗುರುಗಳು ಮತ್ತು ಆ ಕ್ಷೇತ್ರಕ್ಕೆ ಹೊದರೆ ವಾಸಿಯಾಗುವ ಖಾಯಿಲೆ ಬಗ್ಗೆ , ಶಾಪ ಪಾಪ ಕರ್ಮ ಕಡಿಮೆ ಮಾಡಲು, ಕ್ರಮ ತಿಳಿಸಿ ಕೊಡಿ ಕ್ಷೇತ್ರಗಳ ಬಗ್ಗೆ ವಿಡಿಯೋ ಮಾಡಿ
@ManjuNath-xj6tg
@ManjuNath-xj6tg 7 ай бұрын
ದಯವಿಟ್ಟು ನನ್ನ ಈ ತರ ಹೇಳ್ತಾ ಇದೀನಿ ಅಂತ ಬೇಜಾರ್ ಮಾಡ್ಕೋಬೇಡಿ ಯಾವ ಕ್ಷೇತ್ರಕ್ಕೆ ಅದು ನಿಮ್ಮ ನಿಮ್ಮ ಕರ್ಮ ಕಳೆಯೋದಿಲ್ಲ ನಿಮ್ಮ ಕರ್ಮವನ್ನ ನಿಮ್ಮ ನೀವು ಇರೋ ಕಡೆನೇ ಕಳ್ಕೋಬೇಕ್ರಿ ಅದು ಹೇಗೆ ಅಂದ್ರೆ ಹೊಟ್ಟೆ ಹಸಿದವರಿಗೆ ಊಟ ಹಾಕಿ ಹಾಗೆ ಹಸಿದ ನಾಯಿಗೆ ಒಂದು ರೊಟ್ಟಿ ಹಾಕಿ ಅಥವಾ ಬಿಸ್ಕೆಟ್ ಹಾಕಿ ಹಾಗೆ ನಿಮ್ಮ ಮುಂದೆ ಕಾಣಿಸುವಂತಹ ಹೆಣ್ಣು ಮಕ್ಕಳನ್ನ ನಿಮ್ಮ ತಾಯಿ ಸ್ವರೂಪದಲ್ಲಿ ಕಾಣಿ ಇದನ್ನು ಯಾಕೆ ಹೇಳ್ತಾ ಇದೀನಿ ಅಂದ್ರೆ ನಿಮ್ಮ ಮನಸ್ಸಿಗೆ ನಿಮ್ಮ ಕರ್ಮಗಳಿಗೆ ಕಾರಣ ನಿಮ್ಮ ಮನಸ್ಸನ್ನ ದೈವದ ಕಡೆ ದೈವಿಕ ಸೇವೆಯ ಕಡೆ ನಡೆಸಿ ಮತ್ತೆ ಪ್ರಕೃತಿನೇ ತಾಯಿ ಆ ತಾಯಿ ಸ್ವರೂಪ ಒಂದೊಂದು ಸಾರಿ ನೋಡಿ ನಿಮಗೆ ಗೊತ್ತಾಗುತ್ತೆ ಹಾಗೂ ಬೆಳಗ್ಗೆ 3:00 ಗೆದ್ದು ಶಿವಪ್ಪನ ಸೇವೆ ಮಾಡಿ ಇದು ಒಂದು ದಿನದ ಕಥೆಯಲ್ಲ ಜಪಾ ತಪ ಎಲ್ಲ ಮಾಡಬೇಕು ಮಾಡ್ತಾ ಮಾಡ್ತಾ ನಿಮ್ಮ ಮನಸ್ಸು ಅನ್ನೋದು ನಿಮ್ಮ ಕಂಟ್ರೋಲ್ ಗೆ ಬರುತ್ತೆ ಅದಾದ್ಮೇಲೆ ಶಾಂತತೆ ಅನ್ನೋದು ಕಾಣ್ತೀರ ಇದರಿಂದ ನಿಮ್ಮ ಕರ್ಮಗಳು ಕಲಿಯುತ್ತೆ ಒಂದು ದಿನಕ್ಕೆ ಎರಡು ದಿನಕ್ಕೆ ಕಳಿಯುವಂತದ್ದಲ್ಲ ಆಮೇಲೆ ತಪ್ಪು ತಿಳ್ಕೊಬೇಡಿ ನಿರಂತರ ಸಾಧನೆಯಿಂದ ಮಾತ್ರನೇ ನಿಮ್ಮ ಕರ್ಮಗಳು ಕಳಿಯೋಕೆ ಸಾಧ್ಯ
@user-dx1hl8yo8s
@user-dx1hl8yo8s 7 ай бұрын
ನೀವು ದಿನ ಮೂರು ಗಂಟ್ಸುಮ್ನೆ ಕೂಡಬೇಕು ಯಾವದೇ ರೋಗಕ್ಕೆ ಇದೆ ಮಾದ್ದು
@boraiahkumar581
@boraiahkumar581 7 ай бұрын
ರಾಮ್ ರಾಮ್ ಜೈ ಶ್ರೀ ರಾಮ್ ಎಲ್ಲರಿಗೂ 🛕🙏🏼
@basavarajb742
@basavarajb742 7 ай бұрын
ಮಂತ್ರಗಳು ಸಾಮನ್ಯ ಮನುಷ್ಯ ರಿಗೆ ಸಿದ್ದಿ ಆಗುವ ಬಗ್ಗೆ ಮಂತ್ರಗಳ ಬಗ್ಗೆ ತಿಳ್ಸಿ ಗುರುಗಳೇ 🙏🙏🙏
@sumitras8901
@sumitras8901 7 ай бұрын
ಗುರುಗಳೇ ನೀವು ನಿಜವಾದ ಒಳ್ಳೆಯ ಜ್ಞಾನಿಗುರು ನಿಮ್ಮ ಪಾದಕ್ಕೆ ನನ್ನ ಕೋಟಿ ನಮಸ್ತೆ ( ಭಕ್ತಿ ಯೋಗದ ಬಗ್ಗೆ ತಿಳಿಸಿ) 🙏 jai sri god krishna🙏
@hanamanthrayadondambali2476
@hanamanthrayadondambali2476 7 ай бұрын
ಶ್ರೀ ಓಂ ಸದ್ಗುರುನಾಥರಿಗೆ ನಮೋ ನಮಃ. ನಿಮ್ಮ ದರ್ಶನಕ್ಕಾಗಿ ಈ ನನ್ನ ಮನಸ್ಸು ಅಂಬಲಿಸುತ್ತಿದೆ ಅಪ್ಪಾಜಿ 🙏🙏🙏🙏🙏💐
@padmavathiBangalore
@padmavathiBangalore 7 ай бұрын
ನಿಮ್ಮಂತ ಗುರುಗಳು ವಿರಳ. ಗುರಗಳೆ. ನಿಮ್ಮ ಪಾದಗಳಿಗ ಕೋಟಿ ಕೋಟಿ ನಮನಗಳು ಜೈ. Shiri. Krishna
@kusumagb9258
@kusumagb9258 7 ай бұрын
ನೀವು ಹೇಳಿದ ಮಾತು ಸತ್ಯ ಗುರುಗಳೇ 🙏. ಪುಸ್ತಕದಿಂದ ಮಸ್ತಕಕ್ಕೆ ಹೋಗುವುದಿಲ್ಲ. ಮಸ್ತಕದಿಂದ ಪುಸ್ತಕಕ್ಕೆ ಬರುತ್ತದೆ.. 🙏🙏
@prakashchandavar3324
@prakashchandavar3324 7 ай бұрын
Gurugalige koti namaskargalu.🙏🙏🙏🙏🙏🙏guruji nimma purvajanma tilisi.
@Matsya_Veera
@Matsya_Veera 7 ай бұрын
ಗುರುಭ್ಯೋನಮಃ 🙏🙏🙏
@Revathinaveen
@Revathinaveen 7 ай бұрын
ಶ್ರೀ ಗುರುಭ್ಯೋ ನಮಃ
@HarishKumar-vo6li
@HarishKumar-vo6li 4 ай бұрын
Shivoham Gurugale 🌹💐🙏🙏
@shivakumardarur1888
@shivakumardarur1888 7 ай бұрын
ಜೈನ್ ಧರ್ಮದ ಬಗ್ಗೆ ಮಾಹಿತಿ ಹೇಳಿ ಗುರುಗಳೇ
@Techkannadamusic891
@Techkannadamusic891 7 ай бұрын
ನಿಜ ಗುರುಗಳೇ ಗುರು ಇದ್ದರೆ ಸಾಧನೆ ಬೇಗ ಹಾಗತ್ತೆ ಗುರು ಇಲ್ಲದಿದ್ದರೆ ಸಣ್ಣ ಸಾಧನೆನು ಕೂಡ ಬೆಟ್ಟದಷ್ಟು ದೊಡ್ಡದಾಗಿ ಕಾಣುತ್ತದೆ 💐👌💐
@kkumbar6525
@kkumbar6525 7 ай бұрын
ಗುರುಗಳೇ ನಿಮ್ಮ ಜಂಗಮವಾಣಿ ಸಂಖ್ಯೆಯನ್ನು ಕೂಡಿ ❤
@ManjuNath-xj6tg
@ManjuNath-xj6tg 7 ай бұрын
ಹರ್ ಹರ್ ಮಹಾ ದೇವ್
@thelayanafamily
@thelayanafamily 7 ай бұрын
Arvind sir, back ground edit madbedi natural agi irli. Gurugala haage orginality.
@user-bz8ct9yw4g
@user-bz8ct9yw4g 7 ай бұрын
Durga saptashati bagge thilskodi gurugale
@ashwinigowda7587
@ashwinigowda7587 3 ай бұрын
Hanuman chalisa bagge keli
@mahanteshkudutani8878
@mahanteshkudutani8878 7 ай бұрын
Real original guru ❤❤❤❤❤❤
@user-uc8iv6yg2n
@user-uc8iv6yg2n 7 ай бұрын
Sir Hanuman pratyaksha Darshana maddodu hage. Guru bhyo namah
@manjunathrodhney9163
@manjunathrodhney9163 7 ай бұрын
ಗುರುಗಳ ಚರಣಕ್ಕೆ👣 ವಂದನೆಗಳು🙏
@rajendrajesus7441
@rajendrajesus7441 7 ай бұрын
Jai gurudev Datta Jai shree ram ji ki jai shree Mata
@Priyankarini.
@Priyankarini. 7 ай бұрын
18 sidda and sidda tirumoolar Bagge heli. Alvar and naynar Bagge Jnana kodi.
@mohithhassan3154
@mohithhassan3154 7 ай бұрын
We need your margadarshana swami ji keep doing such videos to enlighten us
@sachintalawar7375
@sachintalawar7375 3 ай бұрын
🙏🙏
@user-rd8xb9cm5n
@user-rd8xb9cm5n 7 ай бұрын
Nimmanna kanda nanu dhanya gurugale
@PRM567
@PRM567 7 ай бұрын
Swamy kalige bilodu sarina tappa, adrinda yara karma yarige hogutte dayavittu tilisi🙏
@karthikshastri2640
@karthikshastri2640 7 ай бұрын
ಗುರುಗಳೆ ನೀವು ಹೇಳುತ್ತಿರುವ ಮಾತುಗಳು ಅಕ್ಷರಶಃ ಸತ್ಯ. ನಿಮ್ಮ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವಾಸೆ🙏🙏💐💐
@raghupn457
@raghupn457 7 ай бұрын
ಗುರುಗಳೇ 🙏🏼🙏🏼🙏🏼
@santoshsinghrajaput9798
@santoshsinghrajaput9798 7 ай бұрын
First like
@anjineyaanjineya3134
@anjineyaanjineya3134 7 ай бұрын
ಗುರುಗಳೇ ವೇಮನ ಯೋಗಿಯ ಬಗ್ಗೆ ಮಾಹಿತಿ ನೀಡಿ
@user-gf5xx3on5r
@user-gf5xx3on5r 7 ай бұрын
ನಿಮ್ಮ ದರ್ಶನ ಕರುಣಿಸು ಗುರುದೇವ
@ArunBagiwadi
@ArunBagiwadi 6 ай бұрын
ನಿರ್ಭಯನಂದ ಸರಸ್ವತಿ ಮಹಾರಾಜ. ರಾಮಕೃಷ್ಣ ಮಠದ ಅದ್ಯಕ್ಷರು ಉನ್ನತ ಮಟ್ಟದ ಗುರೂಜಿ ಇದ್ದರೆ ಗುರುಗಳೇ ❤
@umeshbiradar4554
@umeshbiradar4554 7 ай бұрын
Om namah shivay 🙏🙏🙏🙏🙏
@maritammappahaveri6091
@maritammappahaveri6091 7 ай бұрын
Super
@ManjuManglore
@ManjuManglore 7 ай бұрын
👣 ನಿಮ್ಮ ಪಾದಕ್ಕೆ ವಂದನೆಗಳು
@sumitraalnavar8660
@sumitraalnavar8660 7 ай бұрын
Yoganad guru avarige namaskaar❤❤❤
@naveennavii4683
@naveennavii4683 7 ай бұрын
🙏ಓಂ ಶ್ರೀ ಗುರುಭ್ಯೋ ನಮಃ 🙏 ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ .... ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓ ಸೃಷ್ಟಿಯ ಉದ್ದೇಶ ಏನು ...❓ ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
@venkateshv5720
@venkateshv5720 7 ай бұрын
Really great guru seamy tumba kasta samasye pariharisi nimma aasirvada irali
@user-qf6lc7fs3u
@user-qf6lc7fs3u 6 ай бұрын
ಓಂ ನಮಃ ಶಿವಾಯ
@user-kq2hn9qb4b
@user-kq2hn9qb4b 7 ай бұрын
ಜೈ ಗುರುದೇವ್
@eshwarahs2044
@eshwarahs2044 7 ай бұрын
Gurugale you are great nimmantha gnanigalu namage beku so please continue sir sharanu sharanarthi
@jilan84md98
@jilan84md98 7 ай бұрын
Gurugali,devara pujai akara and nirakara,yawadu shreshta
@cryptocurrencyinkannada.4403
@cryptocurrencyinkannada.4403 7 ай бұрын
ಗುರುಗಳೇ ಬ್ರಹ್ಮಚರ್ಯ ಅಥವಾ ಬ್ರಹ್ಮಚಾರಿ ಬಗ್ಗೆ ವಿವರಿಸಿ ಅದನ್ನು ಪಾಲನೆ ಮಾಡುವುದು ಹೇಗೆ ಒಬ್ಬ ಸಾಮಾನ್ಯ ಗೃಹಸ್ಥ ಯಾವ ಸಾಧನೆಗಳನ್ನ ಮಾಡಿಕೊಳ್ಳಬಹುದು
@youngindia7185
@youngindia7185 5 ай бұрын
Super question❤
@KARNA9900
@KARNA9900 7 ай бұрын
ಹೌದು ನಿಮ್ಮ ಶಿಷ್ಯ ರಾಗುವೆ ಗುರು ಗಳೇ... ❤
@raghavendrap8438
@raghavendrap8438 7 ай бұрын
Gurugale 3 ne kannina bagge hechina mahithi tilskodi gurugale 3 ne kannu sulaba rethi yali active madikoluvadu hege idrenida uopayoga galu henu idrindanu moksa mukthi ideya dayavittu idru bagge ondu video madi❤
@dr.nagabhushananm4094
@dr.nagabhushananm4094 7 ай бұрын
❤❤❤ shirasastrang pranamagalu.. Nimmanu darshisuva punya nammadagide😊❤💐🙏🙏💐👏
@ananddevadig1866
@ananddevadig1866 7 ай бұрын
Jai gurudevaa🙏🙏🙏🙏
@user-mo9ts2fj6v
@user-mo9ts2fj6v 7 ай бұрын
Koti koti namaskar gurugale
@chandruchaluvanahalli3950
@chandruchaluvanahalli3950 7 ай бұрын
ಓಂ ನಮಃ ಶಿವೆ, ಓಂ ಶಿವಾಯ ನಮಃ, ಶರಣೋ ಶರಣಾರ್ಥಿಗಳು,🚩🙏
@PavanKumar-le2rp
@PavanKumar-le2rp 7 ай бұрын
❤🙏🙏🙏❤
@Shivuchandru7475
@Shivuchandru7475 4 ай бұрын
ಸಂಗೊಳ್ಳಿ ರಾಯಣ್ಣ ರವರ ಬಗ್ಗೆ ತಿಳಿಸಿ ಗುರುಗಳೇ ❤️🙏🙏🙏🙏🙏🙏
@sujathakotian832
@sujathakotian832 7 ай бұрын
🙏🙏🌺🙏🙏
@raghavendrayadav1190
@raghavendrayadav1190 7 ай бұрын
Hara Hara mahadeva ❤
@ManjunathManju-gg1up
@ManjunathManju-gg1up 7 ай бұрын
Namasthe Gurugale
@WisdomMantraa
@WisdomMantraa 7 ай бұрын
Hunuman ji bagge keli gurugal atthra 🙏
@halpinghand6280
@halpinghand6280 7 ай бұрын
Guruvina padaravindakke sastanga pranamagalu
@user-nk8ku6rb5m
@user-nk8ku6rb5m 5 ай бұрын
Gurugale yavag mantra patisidare Satya tiliyutte dayavittu tilisikodi guruji🙏🙏
@dr.nagabhushananm4094
@dr.nagabhushananm4094 7 ай бұрын
Thank you so much guruji
@nimitha6086
@nimitha6086 7 ай бұрын
🙏🙏🙏🙏🙏🙏
@redsuncreations7689
@redsuncreations7689 7 ай бұрын
Good
@07rajrajnaik369
@07rajrajnaik369 7 ай бұрын
Guru thanku
@SavieNaik
@SavieNaik 7 ай бұрын
Guru shakaracharya bagge tili sidakke dhanyavadagalu..
@raviprince7372
@raviprince7372 7 ай бұрын
Guruve guruveena mulla
@77mediaworld53
@77mediaworld53 7 ай бұрын
Swami yogha kandane yoga nammuralli madiddare Swami egalu nammajothe mathadtare avadhutharu Sri mulavagalu tatanoru neayar Kolar
@rajendrajesus7441
@rajendrajesus7441 7 ай бұрын
By the grace of God kindly provide avadhutharu Sri mulavagalu,tatanavaru address and location, jai gurudev Datta Jai shree ram ji ki jai shree Mata
@HumbleMan78
@HumbleMan78 7 ай бұрын
1. How to do sadhana for ordinary people living in samsaara ? Can you please guide us gurugale ?
@kalpanakr9556
@kalpanakr9556 7 ай бұрын
ಗುರುಗಳೇ ನಿಮ್ಮ ಮಾರ್ಗದರ್ಶನ ಬೇಕು ನಮಗೆ
@Hindhu337
@Hindhu337 7 ай бұрын
🙏🙏🙏🚩
@muniyappa7638
@muniyappa7638 7 ай бұрын
Durga sapthashathi bagge thilsi kodi
@malthesh.tmalthesh.t7763
@malthesh.tmalthesh.t7763 7 ай бұрын
🙏🙏🙏🙏🙏🙏🙏🙏🙏🙏🙏🙏
@MgMg-ch3le
@MgMg-ch3le 7 ай бұрын
ಮೋಕ್ಷ ಅಂದರೆ ಏನು? ಮೋಕ್ಷದ ನಂತರ ಏನ್ ಆಗುತ್ತೆ?
@srinidhikitchen7148
@srinidhikitchen7148 7 ай бұрын
Gurugale namskara guru namasmarane madidavarige kanasugalu biltave avuganna bereyavarige helidare enagutte adara bagge tilisi please namasthe
@nagauppar8117
@nagauppar8117 7 ай бұрын
ಗುರುಗಳೇ ದೈವ ಗುಣ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ ದಯವಿಟ್ಟು ಒಂದು ವಿಡಿಯೋ ಮಾಡಿ
@NanjundaKumarYoutubechannel
@NanjundaKumarYoutubechannel 6 ай бұрын
Maithunadinda kundalini jagruti agutthade. Buddhism nallu obbaru iddare. Padmasambava irabeku anisutthade
@manjunathmuttalgeri7720
@manjunathmuttalgeri7720 7 ай бұрын
Gurugale mantala galu aagudake karana tilisi aste alla nanu mentale nanage devarugala bage namahtr matadada hage aagutte aagutte utanu puneda barovaregu uta madabaradu hengela aagutte edrabage heli gurugale😢😢😢 tumba nova ede gurugale
@Manjugvt
@Manjugvt 7 ай бұрын
ಗುರುಗಳೇ ನಾನು ಬರುವೆ ನಿಮ್ಮ ಪಾದಕೇ
@chidanandakumbar9733
@chidanandakumbar9733 7 ай бұрын
Gurugale shiva poorana atama dind bandiruthane nija na navu swasadhayana dinda pooranathamkke serbhuda karam kalkolluva vidhan thilisi guragale .
@myaginamani
@myaginamani 7 ай бұрын
Devaru Andre yaaru gurugale?
@varunr8322
@varunr8322 7 ай бұрын
Karibasaveshwara ಸ್ವಾಮಿ ಬಗ್ಗೆ ತಿಳಿಸಿ ದಯವಿಟ್ಟು
@PlanningAccutechLaser
@PlanningAccutechLaser 7 ай бұрын
Obba sadhaka avadhutha nagabekadare , avanu yenu sadane madiruthare ah stiti baruvu dakee.. Avadhutha nagabekadare sadakannali yenu lakshana irabeku.
@user-vj9cg2nt4t
@user-vj9cg2nt4t 7 ай бұрын
💐👌
@kavyashree890
@kavyashree890 7 ай бұрын
Thera koti japa madidre ramachandrana darshana aagutte antare edu eshtu nija , haage navu mado japa navu papa karya or sullu helodu or adharma madidre allige allige vaja aagogtirutte anuttare edara bagge mahiti kodi..
@PraveenSwami-yn6pw
@PraveenSwami-yn6pw 7 ай бұрын
Papa karama kaledukolluva vidhan yavudu gurugale
@hruthicknaik
@hruthicknaik 7 ай бұрын
gurugala dikshe padiyoke enu madabeku
@hruthicknaik
@hruthicknaik 7 ай бұрын
address tildi hage gurugala darshana madbeku avakasha madkodi
@PPT-3333
@PPT-3333 7 ай бұрын
Bigg boss Vote for ಸಂಗೀತ 99 time plz ನಿಮ್ಮ subscribers ಗೆ ಹೇಳಿ ❤
@chethankumarchethankumar3779
@chethankumarchethankumar3779 7 ай бұрын
Adbuthavada sandesha Aadare vedio shoot Hinde iro Backround Focus madidira. Sandarshana madoru, Gurugalu full Blur aagi kanatha ide , Nodoke Agalla Kelabahudu
@neethunaik213
@neethunaik213 7 ай бұрын
Gurugale nimmella video nodiddene.nimmalli apara jnyan ide.yella siddi ide ansatte.nivu jagdgurugalagi yendu haraisuttene
@hruthicknaik
@hruthicknaik 7 ай бұрын
number kodri sir
@PRM567
@PRM567 7 ай бұрын
Vedio hakrappa ivatnaddu.
@prashantpatil8144
@prashantpatil8144 7 ай бұрын
🙏🙏🙏🙏
@kkrr854
@kkrr854 7 ай бұрын
💐🙏🏼
@vikasmnm9081
@vikasmnm9081 7 ай бұрын
Rasavidya bagge keli
@jyotimagadi9523
@jyotimagadi9523 7 ай бұрын
🙏🙏🙏
@kalappapattar3004
@kalappapattar3004 6 ай бұрын
🙏🙏🙏🙏🙏🙏🙏🙏
@user-yc7ix2uk3q
@user-yc7ix2uk3q 6 ай бұрын
🙏🙏🙏🙏🙏
@sadashivjirgal3294
@sadashivjirgal3294 7 ай бұрын
🙏🙏🚩
@user-ck2kz3tt7z
@user-ck2kz3tt7z 7 ай бұрын
🙏🙏🙏🙏
@bakeryandhotelrecipes8109
@bakeryandhotelrecipes8109 7 ай бұрын
🙏🙏🙏🙏🙏
Cute
00:16
Oyuncak Avı
Рет қаралды 4,7 МЛН