ನಿಮ್ಮ ಜ್ಞಾನವೇ ದೊಡ್ಡ ಅಕ್ಷಯ ಪಾತ್ರೆ ಗುರುಗಳೇ 🙏ಧನ್ಯೋಸ್ಮಿ
@girishpatil50299 ай бұрын
ನಮಗೆ ಈ ಭೂಮಿಯಲ್ಲಿ ಸಿಕ್ಕ ಕಣ್ಣಿಗೆ ಕಾಣುವ ದೇವರಿಗೆ ಕೋಟಿ ಪ್ರಣಾಮಗಳು 🙏🙏🙏🚩🚩🚩
@Clubresentgreen8 ай бұрын
ಗುರುಗಳೇ ನಿಮ್ಮ ಆಶೀರ್ವಾದ ನಮಗೆ ಸದಾ ಅವಶ್ಯಕ ದಯವಿಟ್ಟು ನಮ್ಮ ಮೇಲೆ ನಿಮ್ಮ ಕೃಪೆ ಇರಲಿ. ಭವಿಷ್ಯದಲ್ಲಿ ನಾವು ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ನಿಮ್ಮ ಮಾರ್ಗದರ್ಶನ ಬೇಕಿದೆ.
@santoshkb5209 ай бұрын
ಸರ್ ಗುರುಗಳಲ್ಲಿ ಪ್ರಶ್ನೆ ಮಾಡಿ. ಈ ದೇಶದಲ್ಲಿ ಜಾತಿ ವ್ಯವಸ್ಥೆ ಅನ್ನೋ ಅನಿಷ್ಟ ಪದ್ದತಿ ಹುಟ್ಟಿದ್ದು ಹೇಗೆ. ಹಾಗೂ ಅದನ್ನು ಹೋಗಲಾಡಿಸಲು ಬಂದ ಸನ್ಯಾಸಿಗಳ ವಿಚಾರಗಳು ಯಾವವು ಅಂತ ಕೇಳಿ.
@_AKHAND-BHARAT_9 ай бұрын
ಗುರುಗಳೇ ದಯವಿಟ್ಟು ಶಿವನ ಬಗ್ಗೆ ಎಲ್ಲವನ್ನೂ ವಿವರಿಸಿ...🙏🙏🙏
@jeetendracskadur8589 ай бұрын
ದಯವಿಟ್ಟು ಶಿವನ ಬಗ್ಗೆ ಹಾಗೂ ಶಿವಪೂಜೆಯ ಬಗ್ಗೆ ಪರಿಪೂರ್ಣವಾಗಿ ವಿವರಿಸಿ ಗುರುಗಳೆ ಹಾಗೂ ನಮ್ಮ ಜ್ಞಾನವನ್ನು ಬೆಳಗಿಸಿ🙏🙏
@ArunBagiwadi8 ай бұрын
ದಯಮಾಡಿ ಶಿವನ ಬಗ್ಗೆ ಅವರ ಕೃಪೆಗಾಗಿ ಹೇಗೆ ಮಾಡ್ಬೇಕು ಹೇಳಿ ಗುರುಗಳೇ ❤
@panduambavvagol74138 ай бұрын
Dayamadi tilisi gurugale
@ManjunathManju-ez4wn9 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ
@kallinath9 ай бұрын
ಅಧರ್ಮಿಗಳು ಧರ್ಮದ ಬಗ್ಗೆ ಅವಹೇಳನವಾಗಿ ಮಾತಾಡುವಂತ ಕಾಲ ಬಂದುಬಿಟ್ಟಿದೆ ಗುರುಗಳೇ
@SurekhaBsavarajMarakatti-by8cj8 ай бұрын
ಗುರುವಿಗೆ ನಮನಗಳು 🙏🙏🙏🙏🙏🙏
@veereshka27719 ай бұрын
ಶರಭ ಮತ್ತು ಗಂಡಭೇರುಂಡದ ಬಗ್ಗೆ ಹೇಳಿ ಗುರುಗಳೇ
@anuveersgrl12268 ай бұрын
ಗುರೂಜಿ 🙏 ಏಕಲವ್ಯ ರ ಇತಿಹಾಸದ ಬಗ್ಗೆ ಹೇಳಿ ಗುರೂಜಿ 🙏
@RajuHindu-oc3jv8 ай бұрын
Good job guruji .murka Jana atra ene helidru arta agolla Satya meva jayate
@PRASANNACREATIONS7019 ай бұрын
నమస్కారం గురువు గారు నేనూ మేదేగర నేను విద్య అభ్యసించాలి అనుకుంటున్నాను ప్లస్ శ్వందిచండి 🙏
@manjugowda11787 ай бұрын
ಘ್ನನದ ಭಂಡಾರ ಗುರುಗಳೇ ನೀವು ಶರಣು ಶರಣಾರ್ಥಿ ನಿಮಗೆ 💐🙏🙏
@jayaprakashms67699 ай бұрын
Shambhoo Shankara Hara Hara Mahadev.. Shivo Ham Bhavo Ham
@kishanHarshall9 ай бұрын
I think he speaks to our heart he is spiritual person blessed by parabrahma
ಗುರುಗಳಿಗೆ .. ಈ ದಿನ ಮಾನಗಳಲ್ಲಿ ಹೇಗೆ ಬದುಕ ಬೇಕು ...ಬೆಳ್ಳಿಗೆ ಎಷ್ಟು ಹೊತ್ತಿಗೆ ಏಳುವೂ ಉತ್ತಮ ...ಬೆಳ್ಳಿಗೆ ಬೇಗ ಏಳುವುದರಿಂದ ಅಗತಕ್ಕ ಪ್ರಯೋಜನ ಏನು??? ದಯಮಾಡಿ ತಿಳಿಸಿಕೊಡಲು ಕೇಳಿ
@mukeshkj57428 ай бұрын
ಗುರುಗಳ ಬಳಿ ಪಿನಾಕಾ ಮತ್ತು ಸಾರಂಗ ಬಿಲ್ಲುಗಳನ್ನ ಉಪಯೋಗಿಸಿ ಶಿವ ಮತ್ತು ವಿಷ್ಣು ಮಾಡಿದ ಯುದ್ಧದ ಬಗ್ಗೆ ಕೇಳಿ sir
@shivuvictory45897 ай бұрын
Sir ಮಾಟ ಮಂತ್ರದ ಬಗ್ಗೆ ಕೇಳಿ
@deepakbn58009 ай бұрын
ondondu puranaa ondonduu heluthae.
@PRASANNACREATIONS7019 ай бұрын
నలంద విశ్వవిద్యాలయం గురించి వివరించండి
@PRASANNACREATIONS7019 ай бұрын
నలంద విశ్వవిద్యాలయం గురించి వివరించండి ❤
@smilegamerkannadiga71719 ай бұрын
ಸರ್ ದಯವಿಟ್ಟು ಗುರುಕುಲ ಹತ್ತಿರ ಬೀರಲಿಂಗೇಶ್ವರ ಸ್ವಾಮಿ ಅವರ ಕಥೆಯನ್ನು
@shobhakumbar86779 ай бұрын
ಗುರೂಜಿ ನಮಸ್ಕಾರಗಳು ನನ್ನಲ್ಲಿ ಒಂದು ಪ್ರಶ್ನೆ ಗುರೂಜಿ ರಾಧಾ ದೇವಿ ಲಕ್ಷ್ಮಿ ಅವತಾರ ಅನುತ್ತಾರೆ ಹಾಗಾದರೆ ಅವಳು ಕೃಷ್ಣನ ಯಾಕೆ ಮದುವೆ ಆಗಲಿಲ್ಲ ಹಾಗೆ ಒಬ್ಬ ಸಾಧಾರಣ ಮನುಷ್ಯ ಮದುವೆ ಹೇಗೆ ಸಾಧ್ಯ ಮತ್ತೆ ಕೃಷ್ಣ ನೂರು ವರ್ಷ ರಾಧಾ ಭೆಟ್ಟಿ ಆಗಿಲ್ಲ ಹೇಳುತ್ತಾರೆ ರಾಧಾ ೨೪ ಘಂಟೆ ಕೃಷ್ಣ ಧ್ಯಾನ ದಲ್ಲಿ ಇರುತ್ತಿದಳಂತೆ ಆದರೂ ಕೃಷ್ಣ ಬೇಟಿ ಆಗಿಲ್ಲ ಹೇಗೆ ದಯವಿಟ್ಟು ನನಗೆ ತಿಳಿಸಿ
@shobhakumbar86779 ай бұрын
ರಾಧಾ ದೇವಿಗೆ ಶಾಪ ಕೊಟ್ಟವರು ಯಾರು
@AnanyaAnanya-g9c9 ай бұрын
ಕೃಷ್ಣ ನ ಗುರಿ ಧರ್ಮ ಸಂಸ್ಥಾಪನೆ ಮಾಡೋದು ಆಗಿತ್ತು ಅದಕ್ಕೆ ಅವನು ವೃಂದಾವನ ಬಿಟ್ಟು ಹಸ್ತಿನಾಪುರ ಕ್ಕೆ ಬಂದಿದ್ದು
@dayamanidn97619 ай бұрын
Rukmini Lakshmi avatara ...Krishna and Radha are from same soul...I think this is fact
@nageshnanjunda499 ай бұрын
Phn switch off agide mattadu
@lathababu95909 ай бұрын
🎉🎉🎉❤😮
@kempukannada16059 ай бұрын
@swdesh media: Sir one request!!please combine related topics and try to cover in one video instead of doing short multiple videos it will be easy to go through subjects and understand
ಮಾಡಿದ್ದಾರೆ ಪಾಸು pathst r ಪಾಸು ಪಾತಸ್ತ್ರ, ಜಯಡ್ರಾತ ನ ಮೇಲೆ ಪ್ರಯೋಗ ಮಾಡಿ ದ್ದಾನೆ
@GangappaDabari8 ай бұрын
Moola Mahabharata odi 😊
@SsiSsi-wk8bd9 ай бұрын
ಇಷ್ಟು ಲಿಂಗ ಮತ್ತು ಸ್ಥಾವರ ಲಿಂಗದ ಬಗ್ಗೆ ಮಾಹಿತಿ ತಿಳಿಸಿ
@ShivukumarJammanakatti-ub4my9 ай бұрын
ಒಂದು ಮಾತು ತಪ್ಪಾದ್ರೆ ಕ್ಷಮಿಸಿ ಗುರುಗಳೇ ಕೃಷ್ಣ ಇಲ್ಲದ ಅರ್ಜುನ ತೃಣಕ್ಕೆ ಸಮಾನ ಆ 😅😅😅😅 ಇದನ ಹೇಳಿದು ಯಾರು 😅 ಶ್ರೀ ಕೃಷ್ಣ ಇಲ್ಲ ವಾದರೆ ಅರ್ಜುನ್ ಸೋಲು ಖಚಿತ ಪಾರುಶು ರಾಮ ಶಿಷ್ಯರು ಯಲ್ಲರು ಬ್ರಹ್ಮಅಸ್ತ್ರ ವಿದ್ಯಾ ಪಡೆದು ಕೊಡಿದ್ರು 🙏🏻🙏🏻🙏🏻🙏🏻🙏🏻 ತಪ್ಪದಲ್ಲಿ ಕ್ಷಮಿಸಿ 🙏🏻🙏🏻🙏🏻🙏🏻🙏🏻🙏🏻
@santoshkb5209 ай бұрын
ಮೊದಲು ನೀನು ಕನ್ನಡವನ್ನ ಸರಿಯಾಗಿ ಬರೆಯಲು ಕಲಿ. ನಂತರ ಕ್ಷಮೆ ಕೇಳು😅
@ShivukumarJammanakatti-ub4my9 ай бұрын
@@santoshkb520 ನಾ ಸರಿಯಾಗಿ ಬರೆದಿಲ್ಲ ಅದ್ರ ನಿನಗ ಹೇಗ್ ಗೊತ್ತ ಅಂತ 🙆🏻♂️
@manoharbadigermanoharbadig31969 күн бұрын
ಮಹಾವಿಷ್ಣುವಿನ ಆರನೇ ಅವತಾರ ಭಾರ್ಗವ ಪರಶುರಾಮ ಹಾಗೂ ಕೊನೆಯ ಅವತಾರ ಶ್ರೀಕೃಷ್ಣ,ಈಗ ಹೇಳಿ ಕರ್ಣನಿಗೆ ವಿದ್ಯೆ ಹೇಳಿಕೊಟ್ಟ ಗುರುಗಳು ಯಾರು, ಹಾಗೂ ಪಾರ್ಥನ ಜೊತೆ ಇದ್ದವರು ಯಾರು ಅಂತ, ಯಥೋ ಧರ್ಮ ತಥೋ ಜಯ ಅಂತ ವಾಕ್ಯ ಇದೆ,ಅದರ ಅರ್ಥವೇನು, ಅರ್ಜುನನ ರಥದಲ್ಲಿ ವಿರಾಜಮಾನರಾಗಿರುವವವರು ಯಾರು, ಹಾಗೂ ಯಾರ ಬಳಿ ಯಾರಿಂದಲೂ ಉತ್ತರ ಸಿಗದ ಪಾಶುಪತಾಸ್ತ್ರ ಯಾರ ಬಳಿ ಇತ್ತು, ಕೃಷ್ಣ ಬರುವ ಮುಂಚೆ ಕರ್ಣ ಮತ್ತು ಅರ್ಜುನನ ನಡುವೆ ಯುದ್ದಗಳ ಪರಿಚಯನು ಮಾಡಿಕೊಳ್ಳಿ, ನೀವೆ ಹೇಳಿ ಯಾರು ಅತ್ಯುತ್ತಮರು ಎಂದೂ
@pradeepshetty22678 ай бұрын
ನಾಗರಾಧನೆ ಬಗ್ಗೆ ತಿಳಿಸಿ ಗುರುಗಳೇ
@aswathanarayanakn79028 ай бұрын
Gurugale karna Rakshasa alla Sugriva ne karna thanna anna Vali yanna kondantha papakke sriman narayana adesha danthe sugriva nagi janma thalu thane Sri man narayana Krishna nagi avathara vethhi koneyalli Vali bedanagi janma thali Sri Krishna nige bana dinda hode yuttane sugriva thanna anna Vali yannu kollisiddakkagi karna nagi janma thali thanna thamma Ariuna ninda hata naguttane Edu kathe gurugale
@ravikumarn54418 ай бұрын
kzbin.info/www/bejne/iYuXfImlnsionqcsi=RQw8I7AIgzrQBVhI Marthbitra sir ee video bagge continue video madi Shambhala kalaapa nagara
@Manju-lh8lm8 ай бұрын
Pls ajjar contact no kodi sir
@ChethuCharvi9 ай бұрын
No sir Vijaya danashu pashu patastra kinta Shakthi shali Karna na sholisho gundige Arjuna nige ella karna manashu madidre 5 jananu hulitirlila
@Curiousitydriven8 ай бұрын
ಆಂಜನೇಯಸ್ವಾಮಿ ಚಕ್ರವನ್ನು ನಿಲ್ಲಿಸಿದ್ದಾನೆ ಅಲ್ವಾ
@GangappaDabari8 ай бұрын
Anjaneya rudra avatara alvaa❤
@avinashan86889 ай бұрын
Swamy namaste, Shri Krishna parmatma, bhagwantha Hari Narayanana avathara, andre swayam narayana, nivu helthaherodu keludre bhagwat geethe li helirodu sul agutte, Vishnu sahasranama sulagutte. Nivu hest sadane madidru, really waste bhagwat nindhane madidre. I request you please review all puranas Vedas Upanishads. Namaskara
@avinashan86889 ай бұрын
Nam bannanje Govinda aacharya ra pravachan solpa Keli, Sri padangal avara pravachana Keli.
@gunduh86639 ай бұрын
ನಿಮ್ಮ ಮಾತು ಕೇಳಿದ್ರೆ ವ್ಯಾಸ ಮಹರ್ಷಿ ಗಳು ಹುಚ್ ru ಸುಮ್ನೆ ಮಹಾಭಾರತ ಬರೆದರು ಅಲ್ಲ😂
@ssbelurssbelur18498 ай бұрын
Mahabharata sariyagi odi 😊😊
@gunduh86638 ай бұрын
@@ssbelurssbelur1849 ಕರ್ಣ ಹಿಂದಿನ ಜನ್ಮದಲ್ಲಿ ಡಂಬ ಸುರ ಎಂಬ ರಾಕ್ಷಸ ನಾಗಿದ್ದ ಸಹಸ್ರ ಕವಚಗಳನ್ನು ಹೊಂದಿದ್ದ ಅವನನ್ನು ಕೊಲ್ಲಲು ನರ ಹಾಗೂ ನಾರಾಯಣರು ಸಹಸ್ರ ವರ್ಷಗಳ ಕಾಲ ತಪಸ್ಸು ಮಾಡುತ್ತಾ ಯುದ್ಧವನ್ನು ಮಾಡುತ್ತಾ ಒಂದು ಕವಚವನ್ನು ಭೇದಿಸಲು ಸಹಸ್ರ ವರ್ಷಗಳನ್ನು ತಪಸ್ಸು ಮಾಡುತ್ತಾ ಒಬ್ಬರು ಯುದ್ಧ ಮಾಡುತ್ತಿದ್ದರು ಹೀಗಿರುವಾಗ ಕೇವಲ ಸುದರ್ಶನ ಚಕ್ರ ದಿಂದಲೇ ಆ ಕಾರ್ಯ ಆಗುವುದಿದ್ದರೆ ಅಂದೇ ನಾರಾಯಣನು ಆ ಕಾರ್ಯವನ್ನು ಮಾಡುತ್ತಿದ್ದ
@manoharbadigermanoharbadig31969 күн бұрын
ಅವರು ಪುರಾವೆಗಳ ಸಮೇತ ಮಾತಾನಾಡುತ್ತಾರೆ ಸುಮ್ ಸುಮ್ನೆ ತಪ್ಪಾಗಿ ಅರ್ಥೈಸಿ ಕೊಳ್ಬೇಡಿ, ಮನೆಯನ್ನು ಬಾಲ್ಯದಲ್ಲಿ ಬಿಟ್ಟು ಸಾಕಷ್ಟು ಗ್ರಂಥಗಳ ಓದಿ ಜ್ಞಾನ ಸಂಪಾದಿಸಿರುವರು ,
@dheemanth56569 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
@devarajkarna576011 күн бұрын
🙏🙏🙏
@venkateshvenki94829 ай бұрын
🙏🙏🙏
@akash.gakash58339 ай бұрын
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
@dheemanth56569 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
@naveenkharvi94679 ай бұрын
🙏🙏🙏🙏🙏🙏
@dheemanth56569 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
@rus.n56729 ай бұрын
🙏🙏🙏
@dheemanth56569 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
@dheemanth56569 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.
@dheemanth56569 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ.