Yogananda Guruji 78 | ಕರ್ಮ ಸಿದ್ಧಾಂತ | 11 ರುದ್ರರಲ್ಲಿ ಹನುಮಂತ ಕೊನೆಯ ರುದ್ರ

  Рет қаралды 40,409

Swadesh Media 2.0

Swadesh Media 2.0

Күн бұрын

#SwadeshMedia2 #yoganandaguruji #11rudras #rudra #karmasiddanta #hanumantha
Please Subscribe and join Our Channel and Support to our work thanks.
Swadesh Media : www.youtube.co....
Swadesh Media 2.0 : www.youtube.co....
----------------------------------------------------------------------------------------------------------------------------
ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
Contact for advertisement : swadeshmedia2426@gmail.com
Subscribe to: / swadeshmedia
Facebook : / swadesh-medi. .

Пікірлер: 163
@sreenivasaraor6809
@sreenivasaraor6809 7 ай бұрын
ಅದೇಕೋ ಈ ಸರಣಿ ನಿಂತಂತೆ ಇದೆ. ಮುಂದುವರಿಸಿ ದಯವಿಟ್ಟು.
@sadanandahc
@sadanandahc 18 күн бұрын
ಧನ್ಯವಾದಗಳು ಗುರುಗಳಿಗೆ
@GaneshGn-k8r
@GaneshGn-k8r 8 ай бұрын
ಪ್ರತಿಯೊಬ್ಬ ಜೀವ ದ ಮುಕ್ತಿಯ ಕುರಿತು ಅದ್ಬುತ ವಿವರಣೆ ನೀಡಿರುವಿರಿ ಗುರುಗಳೇ. ಶಿಷ್ಯರಿಗೆ ಮಹಾ ಗುರುವಿನ ಜ್ಞಾನ ಭಂಡಾರದ ಜ್ಞಾನ ದಾಸೋಹ. ಜೈ ಗುರುದೇವ
@girishpatil5029
@girishpatil5029 8 ай бұрын
🪷🪷ಯನ್ನ ಜೀವಯೇ ನೀ ಗುರುವಯ್ಯಾ 🪷🪷🚩🚩🚩🚩🚩🚩🚩🚩🚩🚩🚩🚩🚩🙏🙏🙏🙏🙏🙏🙏🙏🙏🙏🙏🙏🙏🙏🙏
@masterindia2271
@masterindia2271 8 ай бұрын
ನಮಸ್ತೆ ಗುರುಗಳೇ..... ಸಂಸಾರದಲ್ಲಿ ಇರುವವರು ಮೋಕ್ಷಕ್ಕೆ ಹೋಗುವ ದಾರಿ ಹೇಳಿಕೊಡಿ ಗುರುಗಳೇ
@GaneshGn-k8r
@GaneshGn-k8r 8 ай бұрын
ಸಂಸಾರದಲ್ಲಿ ಇರುವ ಪ್ರತಿಯೊಬ್ಬ ಜೀವಿಯು ಪರಮಾತ್ಮನ ದಿವ್ಯ ನಾಮಸ್ಮರಣೆ ಯನ್ನು ಮಾಡಿದರೆ ಖಂಡಿತವಾಗಿ ಮೋಕ್ಷ ದೊರೆಯುತ್ತದೆ, ಮೂರು ವರೆ ಕೋಟಿ ಶಿವ ನಾಮ ಸ್ಮರಣೆ ಅಥವಾ ಹರಿ ನಾಮ ಸ್ಮರಣೆ ಮಾಡಿದರೆ ನಿಶ್ಚಿತವಾಗಿ ಮೋಕ್ಷ ದೊರೆಯುತ್ತದೆ, ಮೋಕ್ಷಕ್ಕೆ ಅತ್ಯಂತ ಸುಲಭವಾದ ದಾರಿ ಎಂದರೆ ಪರಮಾತ್ಮನ ನಾಮ ಸ್ಮರಣೆ ಒಂದೇ.
@manjunathhosamani2846
@manjunathhosamani2846 8 ай бұрын
Om namah shivaya mantra helli moksha sigutte
@Dpdp-up7hb
@Dpdp-up7hb 8 ай бұрын
Nanu bitre agabahudeno?
@sreenivasaraor6809
@sreenivasaraor6809 8 ай бұрын
ಭಕ್ತಿ ಮಾರ್ಗ ಸುಲಭ ಸಂಸಾರಿಗೆ, ಎಲ್ಲಾ ದೇವರಿಗೆ ಅರ್ಪಿಸಿ, ಆಸೆ ಆಕಾಂಕ್ಷೆಗಳನ್ನು ಬಿಟ್ಟು ಬದುಕುವುದು.
@masterindia2271
@masterindia2271 8 ай бұрын
@@sreenivasaraor6809 ಭಕ್ತಿ ಮಾರ್ಗ ಹೇಗೆ ಆಚರಣೆ ಮಾಡೋದು ಹೇಳಿಕೊಡಿ sir plz.....
@umeshganganalli2409
@umeshganganalli2409 8 ай бұрын
ಗುರುಗಳಿಗೆ ಜಯವಾಗಲಿ 🌺🌺🙇‍♂️🙇‍♂️
@shivasharanhiremath.k5605
@shivasharanhiremath.k5605 8 ай бұрын
ಈ ಗುರುಗಳಿಂದ ಒಳ್ಳೆಯ ಮಾಹಿತಿಗಳು ಭಾರತೀಯ ಸಾಧಕರು ಹಾಗೂ ಪರಂಪರೆಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ವಿಡಿಯೋದಲ್ಲಿ ಧ್ವನಿ ಸ್ಪಷ್ಟ ವಾದರೆ ಕೇಳಲು ಚೆನ್ನಾಗಿರುತ್ತದೆ
@ashokpatroti1288
@ashokpatroti1288 8 ай бұрын
ಗುರುಗೆ ನಿಮಗೆ ಕೋಟಿ ಕೋಟಿ ಧನ್ಯವಾದಗಳು💐🙏💐🙏🕉🚩💐🙏
@VEERA2086
@VEERA2086 8 ай бұрын
ಓಂ ನಮಃ ಶಿವಾಯ
@hipoojar4615
@hipoojar4615 8 ай бұрын
gurugale nimge koti vandanegalu🌾🌿🌿🌿🙏🙏🙏🙏🙏
@ShivananadPujara
@ShivananadPujara 8 ай бұрын
ಮುಕ್ತಗೆ ಒಳ್ಳೆಯ ಮಾರ್ಗ ಹೇಳಿದ ಗುರುಗಳೇ ನಿಂಮ್ಗೆ ವoದನೆಗಳು
@sreenivasaraor6809
@sreenivasaraor6809 8 ай бұрын
ಗುರುಗಳೇ ನಮನಗಳು, ನಿಮ್ಮ ಹೇಳಿಕೆ ಪ್ರಕಾರ ನನ್ನದು 3ನೇ ಜನ್ಮ, ದಿನವೂ ಮುಕ್ತಿ ಬೇಡುವೆ ದೇವರಲ್ಲಿ. ಮತ್ತೆ ಯಾರು ಅಂತ್ಯ ಕಾಲದಲ್ಲಿ ಓಂ ನ್ನ ನೆನೆದರೆ ಮೋಕ್ಷ ಸಿಗುವುದೆಂದೂ Krishna ಹೇಳಿದ್ದಾರೆ ಅಲ್ಲವೇ. 🙏🙏🙏
@Dpdp-up7hb
@Dpdp-up7hb 8 ай бұрын
Hagadre madida janma janmada karma durithagalu?
@sreenivasaraor6809
@sreenivasaraor6809 8 ай бұрын
@@Dpdp-up7hb SHARANAGATI ಒಂದೇ ದಾರಿ,
@Dpdp-up7hb
@Dpdp-up7hb 8 ай бұрын
@@sreenivasaraor6809 sharanagati yondige kshama yachane
@rameshindhu3339
@rameshindhu3339 8 ай бұрын
Guru devaya namha....gurugale nau kedarnath ge hogtha edeve nim ashiravada nam irali
@Ramu-fv9nv
@Ramu-fv9nv 8 ай бұрын
ಸೂಪರ್ ಗುರುಗಳೇ❤❤❤
@ManjunathManju-ez4wn
@ManjunathManju-ez4wn 8 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🕉️🛐
@HSR-ys4gi
@HSR-ys4gi 8 ай бұрын
Good morning ಗುರುಗಳೇ
@chaitrachaitra6781
@chaitrachaitra6781 8 ай бұрын
ಓಂ ನಮಃ ಶಿವಾಯ ❤❤🙏
@hipoojar4615
@hipoojar4615 8 ай бұрын
Adbutha gurugale nimma gnana, nimma ashirvada namagirali, 🌿🌿🙏🙏
@kartheek5631
@kartheek5631 8 ай бұрын
Swadeshi media dalli correct agi heluvsvru andre avre ragavendra avru, natte munishamappa avlu matte guru avru bitre namma gurugalu yogananda guruji avru its true.
@hipoojar4615
@hipoojar4615 8 ай бұрын
Manavi, Threemorti,gala bagge thilisi gurugale. Avara huttu .shrusti Hegayithu,🎉🎉🙏🙏🙏🌿🌿🙏🙏🌾🌾🙏🙏👑👑
@vruksharakshaakhandbharat3736
@vruksharakshaakhandbharat3736 14 күн бұрын
❤ 🕉 ❤❤❤
@the_dailyvlogs
@the_dailyvlogs 8 ай бұрын
Gurudev 🙏🏻 ❤
@raveeshraveesh3240
@raveeshraveesh3240 8 ай бұрын
🙏🙏🙏 ನಮೋನಮಃ 🙏🙏🙏
@ningapparatageri2233
@ningapparatageri2233 8 ай бұрын
ಯಿದು ಆತ್ಮ ಕೈದಿ ಕಾಯಬಂಧನ ಗುರುದೇವಾ 🌺🙏🌷
@KumarAppayyanna
@KumarAppayyanna 8 ай бұрын
ಜೈ ಗುರುದೇವ್
@BasavarajMalagi-tq2wl
@BasavarajMalagi-tq2wl 8 ай бұрын
ಗುರುಗಳೇ ಜಾತಿ ವರ್ಣದ ಮೂಲ ವನ್ನು ತಿಳಿಸಿ 🙏
@saraswatiuppaladinni9446
@saraswatiuppaladinni9446 3 ай бұрын
🙏gurugale 🤗
@mathapatividya842
@mathapatividya842 8 ай бұрын
Good message
@supcrazyraj7626
@supcrazyraj7626 8 ай бұрын
Dhanyavadha galu gurugalle!!!!!
@ManteshMathapati-cy9gy
@ManteshMathapati-cy9gy 8 ай бұрын
ಧ್ಯಾನದ ಬಗ್ಗೆ ತಿಳಿಸಿ ಗುರುಗಳೇ🙏🙏🙏 ಆನಾಪಾನಸತಿ ಧ್ಯಾನ ಪಿರಮಿಡ್ ಧ್ಯಾನ
@MAHESHN-s1c
@MAHESHN-s1c 8 ай бұрын
🕉 🕉 🕉 🕉 🕉 🕉 🕉 🕉 🕉 🕉 🕉
@ManjuNath-xj6tg
@ManjuNath-xj6tg 8 ай бұрын
ಹರ್ ಹರ್ ಮಹಾ ದೇವ್
@SuhasSuhas-jv1iw
@SuhasSuhas-jv1iw 8 ай бұрын
ಕರ್ಮ ಸಿದ್ಧಾಂತದ ಬಗ್ಗೆ ಮಾಹಿತಿ ನೀಡಬೇಕೆಂದು ಗುರುಗಳಲ್ಲಿ ಮನವಿ❤😢
@kumarswamy5099
@kumarswamy5099 8 ай бұрын
🙏💐❤🚩🕉🚩❤💐🙏
@Samarth-jv2cu
@Samarth-jv2cu 8 ай бұрын
❤❤❤❤
@SurekhaBsavarajMarakatti-by8cj
@SurekhaBsavarajMarakatti-by8cj 8 ай бұрын
ಧನ್ಯವಾದಗಳು ಗುರೂಜಿ 🙏🙏🙏🙏🙏🙏
@jagannath133
@jagannath133 8 ай бұрын
Gurugala 🙏🙏🙏🙏 episode...1000 agale beku.. nam punya nivu gurugala episod madtiri
@basavarajajjannavar5366
@basavarajajjannavar5366 8 ай бұрын
Om nama shivaya
@vijaykumardafale9505
@vijaykumardafale9505 8 ай бұрын
Jai shri Gurudev
@sreenivasaraor6809
@sreenivasaraor6809 8 ай бұрын
Many thanks I was waiting for this message. 🙏
@bharathl1399
@bharathl1399 8 ай бұрын
Om namah shivaya 🌼🙏
@pramesh4176
@pramesh4176 8 ай бұрын
🙏🏻🌻🌹🔥🌹🌻🙏🏻
@ravikanjolage6927
@ravikanjolage6927 8 ай бұрын
Guruji channagi heltare avarige mattu nimge nanna namaskargalu sir ❤
@siddubossmb6544
@siddubossmb6544 8 ай бұрын
🕉️Gurugale ✨🙏🙏🔱🙇
@SsSs-qq9sz
@SsSs-qq9sz 8 ай бұрын
💐💐💐💐💐💐💐💐💐🙏🏼🙏🏼🙏🏼🙏🏼🙏🏼
@kartheek5631
@kartheek5631 8 ай бұрын
Namma akkana magananna evrathra bidbekantha edini
@sandeepraj8476
@sandeepraj8476 8 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏 I Really Lucky Guruji 🙏🙏🙏 Because Your Kind Of Very 🙏🙏knowledgeable Person Staying 🙏 in Karnataka Our Luck 🤞 Thank You So Much Guruji 🙏
@nataraju.nroshan9966
@nataraju.nroshan9966 8 ай бұрын
🙏🙏🙏
@manjunathmodimodi684
@manjunathmodimodi684 8 ай бұрын
Ananta koti koti Naman galu guruve.
@padminimini9689
@padminimini9689 8 ай бұрын
Namaste guruji
@harishbachenahalli4246
@harishbachenahalli4246 8 ай бұрын
ಗುರುಗಳಿಗೆ 🙏🙏🙏🙏🙏
@kallinath
@kallinath 8 ай бұрын
Tq swadesh media tq guruji 🚩
@ArunKumar-ti3hr
@ArunKumar-ti3hr 8 ай бұрын
Morning Guruji
@maruthihugar5565
@maruthihugar5565 8 ай бұрын
Jai gurudeva ❤❤
@anu8227
@anu8227 8 ай бұрын
Jai guruji
@RaviRavi-id9tc
@RaviRavi-id9tc 8 ай бұрын
❤❤❤❤❤❤❤❤❤❤❤❤❤❤❤❤❤❤
@hipoojar4615
@hipoojar4615 8 ай бұрын
Mattu nimma video yavaga barutte, antha kayutha irutteve gurugale🎉🎉🙏🙏
@MahadevaSwamy-zv9sd
@MahadevaSwamy-zv9sd 8 ай бұрын
Sree Gurubyonamaha om namashivaya
@deadlyhunter6933
@deadlyhunter6933 8 ай бұрын
Sir Aravind sir Uttar Karnataka dalli shree mailaralingeshwara gudi (Myalara kstra ) bagge keli sir..
@gnyaneshwar8521
@gnyaneshwar8521 8 ай бұрын
ನನ್ನ ❤❤
@tajulingsugur3005
@tajulingsugur3005 8 ай бұрын
Tratak meditation bagge keli sir ...
@veereshveeresh3934
@veereshveeresh3934 8 ай бұрын
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@malkayyaswami6226
@malkayyaswami6226 8 ай бұрын
ಕಾಶಿ ಕ್ಷೇತ್ರದ ಬಗ್ಗೆ ವೀಡಿಯೋ ಮಾಡಿಸಿ
@malaruchitha2787
@malaruchitha2787 8 ай бұрын
🙏🏻🙏🏻🙏🏻🙏🏻🙏🏻
@rammadivalar5551
@rammadivalar5551 8 ай бұрын
Gurugale seve innu hechu hechu samajakje agattyavide Namgu olleya Dari torsi nivu olleya dariyalle hogtayiddiri nimge oyyeladagli Guruji Guruji olledagli Thank you sir Thanks both of you Idara video idre separate send madi please
@pradeephulakund
@pradeephulakund 8 ай бұрын
Bimbisara rajana bagge tilisi sir ekendare evaru sadyadalle tirthanker aguttare story tumba channagide evaradu place🙏🙏thaks
@kiranpatil5494
@kiranpatil5494 8 ай бұрын
Gurugale veerabhadreswara swamy bage heli gurugale plz ❤❤
@GayatriTeli-d6u
@GayatriTeli-d6u 8 ай бұрын
Namaste gurugale dinaa video madta eri
@manjunathashettyc9119
@manjunathashettyc9119 8 ай бұрын
Super 🎉🎉🎉❤
@rakesh97413
@rakesh97413 8 ай бұрын
ನಮಸ್ಕಾರ ಗುರುಗಳೇ ದಯವಿಟ್ಟು ನೀಲಿ ಹೊತ್ತಿಗೆ ಅಥವಾ ನೀಲವಂತಿ ಗ್ರಂಥ ದ ಬಗ್ಗೆ ತಿಳಿಸಿ
@malthesh.tmalthesh.t7763
@malthesh.tmalthesh.t7763 8 ай бұрын
ಗುರುಗಳೇ ಯೋಗ ಅಭ್ಯಾಸ ಮಾಡುವವನ ಜೀವನ ಶೈಲಿಯ ಬಗ್ಗೆ ತಿಳಿಸಿ ದಯವಿಟ್ಟು
@umeshbiradar9981
@umeshbiradar9981 8 ай бұрын
ನಮಸ್ಕಾರ ಗುರುಗಳೇ ಸ್ವಲ್ಪ ತಡವಾಯಿತು ನಂದು ನನ್ನ ತೊಂದರೆ ಇತ್ತು ಅದಕ್ಕೋಸ್ಕರ ನೋಡಿರಲಿಲ್ಲ
@767RR
@767RR 8 ай бұрын
Avadhutar mokhsa yava thara gurugale
@pradeephulakund
@pradeephulakund 8 ай бұрын
Bimbisara rajana bagge tilisi
@ashokbiradarashok5760
@ashokbiradarashok5760 8 ай бұрын
E gurugalu elli irutare heli plz
@akshaysalunke3323
@akshaysalunke3323 7 ай бұрын
ಗುರುಗಳ ಮಠಾ ಎಲ್ಲಿ ಇದೆ ತಿಳಿಸಿ ಸರ್ please
@akash.gakash5833
@akash.gakash5833 8 ай бұрын
ಕಾಳಿದಾಸ ರ ಬಗ್ಗೆ ಕಾಳಿ ಮಾತೇ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಕೊಡಿ ಗುರುಗಳೇ 🙏🏻
@Devaraj-e5v
@Devaraj-e5v 2 ай бұрын
Yoganand gurugalannu betimadi sar please
@KrishnaKulkarni-j1s
@KrishnaKulkarni-j1s 8 ай бұрын
Ask guruji about kalika sadana
@KARRTHIK-S
@KARRTHIK-S 8 ай бұрын
Sir next video please karma siddhantha, next video karma siddhantha, next video karma siddhantha
@praveenveeramukh6962
@praveenveeramukh6962 8 ай бұрын
Sir plz make a vedio on Hata yoga.provide us complete information..this is our humble request..
@ManjulaHebbar-u7d
@ManjulaHebbar-u7d 8 ай бұрын
ಕೋಟಿ ಕೋಟಿ mrutya ru bagavantana ಸೇವೆ maduttirutare ಅಂದರೆ, avara ಮುಕ್ತಿ ಯಾವುದು
@ranganathtalavarranganatht2209
@ranganathtalavarranganatht2209 2 ай бұрын
ಗುರುಗಳೆ 11 ರುದ್ರರ ಬಗ್ಗೆ ತಿಳಿಸಿ ಕೊಡಿ
@sadappajakanur-dm3sp
@sadappajakanur-dm3sp 8 ай бұрын
Nilambhari chithradabagge keli sir kannada movie.
@rrkhhalli552
@rrkhhalli552 8 ай бұрын
Runake karana thilisi gurugale
@kannadiga3380
@kannadiga3380 8 ай бұрын
Make videos on parabrahma
@Rajaram-ez6bx
@Rajaram-ez6bx 8 ай бұрын
Yes
@vgvg-n4k
@vgvg-n4k 8 ай бұрын
ಎಷ್ಡು ಲೋಕಗಳಿವೆ ಅವುಗಳ ಬಗ್ಗೆ ತಿಳಿಸಿ ಗುರುಗಳೆ
@Dpdp-up7hb
@Dpdp-up7hb 8 ай бұрын
Hanuman ASTA Rudralli obbaru❤❤. Moksha astu sulabhave? Janma Janmada karma dishagalu hogade hege Moksha sadya?
@dhaneshwarchannel1194
@dhaneshwarchannel1194 7 ай бұрын
Gurugal uru yav uru yava jille
@shivanandmaadawal4402
@shivanandmaadawal4402 8 ай бұрын
ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿ ಗುರುಗಳೇ
@gamerbro8539
@gamerbro8539 8 ай бұрын
Koli tintara alla avar gati en gurugale
@HumbleMan78
@HumbleMan78 8 ай бұрын
difference between savikalpa and nirvikalpa samaadhi .. can you please tell gurugale ?
@girishv1904
@girishv1904 8 ай бұрын
Voice clear aagi kelthilla gurugaladu
@raghubr2220
@raghubr2220 8 ай бұрын
ಗುರುಗಳೇ ನನಗೆ ಇದು ಎಷ್ಟು ಜನ್ಮ ಆಗಿದೆ ಹೇಗೆ ತಿಳಿಯಬೇಕು ಇದರ ಬಗ್ಗೆ ಹೇಳಿ
@babulrs
@babulrs 8 ай бұрын
Sir Tukaram how to going vaikuhanta with body please ask question to swami
@MarcedesEClass
@MarcedesEClass 8 ай бұрын
ಇವನು ಪುರಾಣ ಗಳ ಪ್ರಕಟಣೆ ಗರ ಇವನು ಅರ್ಜುನ ಮತ್ತು ಕರ್ಣನ ಕಥೆ ಹೇಳಿದಾಗಲೇ ಗೊತ್ತಾಯ್ತು
@abcdefghxyz-j8k
@abcdefghxyz-j8k Ай бұрын
ವೇದ ವ್ಯಾಸರು ರಚಿಸಿದ ಮೂಲ ಮಹಾಭಾರತ ಓದಿ, ಟಿವಿ ಸೀರಿಯಲ್ ನೋಡೋದು ಬಿಟ್ಟು ಭಾಗವತ ಪುರಾಣ ಓದು ಎಲ್ಲಾ ತಿಳಿಯುತ್ತೆ
@manjunathbadiger23
@manjunathbadiger23 8 ай бұрын
ಸರಿಯಾಗಿ ಹೇಳಿದ್ದೀರಾ ಗುರುಗಳೇ
@nithinmestha2688
@nithinmestha2688 8 ай бұрын
Manushyana 7 janma time period alli Navu yava stagalli edvi antha ex(1;2;3;4;5;6;7) gothmadkobahudha?
@shabarishshet3675
@shabarishshet3675 8 ай бұрын
Ha agute
@sreenivasaraor6809
@sreenivasaraor6809 8 ай бұрын
ಎಂದು ನಿಮಗೆ ಶಾಸ್ತ್ರದಲ್ಲಿ, ದೇವರಲ್ಲಿ, ಕರ್ಮದಲ್ಲಿ ವಿಶ್ವಾಸ ಬರುವುದೋ ಅದು 3ನೇ ಜನ್ಮ ಅಲ್ಲಿಂದ ಪ್ರಯತ್ನ ಪಡಬೇಕು. Video ಒಮ್ಮೆ ಕೇಳಿ.
@Bharathi.C.M
@Bharathi.C.M 8 ай бұрын
ಯೇಗಿ ಆಗೋದು ಹೇಗೆ
@varadaraj8484
@varadaraj8484 8 ай бұрын
ಶಿವಲಿಂಗ ಪೂಜೆ ಯಾಕೆ ಮಾಡ್ತಾರೆ ಅಂತ ಕೇಳಿ ಬ್ರೋ🤧🙏
@Rr9759aa
@Rr9759aa 8 ай бұрын
ಸರ್ ಅಗ್ನಿಕೊಂಡ ಪ್ರವೇಶದ್ ಬಗ್ಗೆ ಕೇಳಿದಯವಿಟ್ಟು ಅದನ್ನ ಏನುಕ್ಕೋಸ್ಕರ ಮಾಡ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ ಅದರಿಂದ ಅದನ್ನು ಸ್ವಲ್ಪ ಕೇಳಿ ಸರ್
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
Try this prank with your friends 😂 @karina-kola
00:18
Andrey Grechka
Рет қаралды 9 МЛН
Chain Game Strong ⛓️
00:21
Anwar Jibawi
Рет қаралды 41 МЛН
SSC7 - Hindi - Neelkanth and the Spells of Darkness: Shri Swaminarayan Charitra - Pt 7
1:04:09
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН