ಗೂಗಲ್ ಕ್ಕಿಂತ ಹೆಚ್ಚು ಮಾಹಿತಿ ಇದೆ ಗುರುಗಳ ಹತ್ತಿರ 🙏🙏🙏ಗುರುಗಳೇ
@techcosmo3112 Жыл бұрын
ಯೋಗಾನಂದ ಗುರೂಜಿಗೆ ಸಾಷ್ಟಾಂಗ ಪ್ರಾಣಗಳು. ನಿಮಗೆ ಅದ್ಬುತ ವಾದ ಜ್ಞಾನವಿದೆ. ನಿಮ್ಮಿಂದಾಗಿ ಎಷ್ಟೋ ವಿಷಯಗಳನ್ನ ಕಲಿತಿದ್ದೇವೆ. ನಿಮ್ಮಂತ ಜ್ಞಾನಿ ಅವಶ್ಯಕತೆ ನಮಗೆ ತುಂಬಾ ಇದೆ
@Sanjeev9900-ybl Жыл бұрын
ಜ್ಞಾನ ಅಂದರೆ.. ಇದೆ... ಗ್ರೇಟ್ ಗುರುಗಳೇ ❤
@AbhishekFotitit4 ай бұрын
ನಮಸ್ತೆ ಗುರುಗಳೇ ಈ ಜಗತ್ತು ರಾಮ ಗು ಶ್ರೀ ಕೃಷ್ಣ ಗು ಆಗಗಿನ ಕಾಲ ದಲ್ಹಿ ಬೇಯುದು ಬಿಟೆಲಾ ನೀವು ಮನಸಿಗೆ ತೋಗಬೇಡಿ ಯಾರ್ ಯಾರ್ ಕಾಮೆಂಟ್ಸ್ ಲಿ ತಪ್ಪಾಕಿ ನಿಮ್ಮ ಬಗ್ಗೆ ಮಾತಾಡಿ ದರೆ ಜಿಬೇಜಾರ್ ಆಗಬೇಡಿ ಅವರಕಡೆ ಇನ್ ದ ನಾನು ಶಾಮೇ ಕೇಳುತ್ತೆನೆ ನೀವು ಪ್ರವಚನ ನಿಲಿಸಾಬೇಡಿ ನನ್ನಂತ ಅಜ್ಞಾನಿ ಗಳಿಗೆ ಎಷ್ಟು ಜ್ಞಾ ನಾನಾ ಸಿಗುತಿದೆ ಗುರುಗಳೇ ನಾನಾ ವಿನತಿ ನನಗೆ ನಿಮ ದರ್ಶನ ಮಾಡೋಕೆ ಅಶುರುವಾದಿಸಿ ದಯಾಬಿಟು Namaskara gurugale 💐🙏🙏🙏🙏🙏
@Vishwanatha_K Жыл бұрын
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ನಿಮ್ಮ ವಿಚಾರಧಾರೆಗಳು ಅಧ್ಯಾತ್ಮಿಕ ಉನ್ನತಿಗೆ ತುಂಬಾ ಬೇಕಾಗಿರುವ ವಿಷಯಗಳು ತುಂಬಾ ದನ್ಯವಾದಗಳು ಹೀಗೆ ಮುಂದುವರೆಯಲಿ..... ಒಬ್ಬ ಸಾಮಾನ್ಯ ವ್ಯಕ್ತಿ ಆತ್ಮ ಸಾಕ್ಷಾತ್ಕಾರ & ಹುಟ್ಟಿನ ಉದ್ದೇಶದ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ ಏನೇನು ಸಾಧನೆ ಮಾಡಬೇಕು ಎಂದು ದಯವಿಟ್ಟು ತಿಳಿಸಿಕೊಡಿ ಕಲಿಸಿಕೊಡಿ ಗುರುದೇವ.....💐🙏🙏🙏🙏🙏🙏🙏🙏🙏
@yashwantyash526110 ай бұрын
Hara Hara Mahadeva 🙏🏻🙏🏻
@ನಾಗಮಾಣಿಕ್ಯ Жыл бұрын
ನಿಮ್ಮಗೆ ನನ್ನ ಆತ್ಮ ನಮಸ್ಕಾರಗಳು ಗುರುಗಳೇ ಶರಣಂ
@Mallikarjun198 Жыл бұрын
ಒಳ್ಳೇ episode ಹೀಗೆ ಮಾಡಿ ಮುಂದುವರಿಯಲಿ...
@sachinpujari122 Жыл бұрын
ಇ ತರ ಜ್ಞನ ಇರುವ ಗುರು ಗಳ ಸಂಖ್ಯೆ ಹೇಗಚಗಲಿ
@ಇಮ್ಮಡಿಪುಲಿಕೇಶಿ-ತ5ಭ Жыл бұрын
ಓಂ ನಮೋ ಭಗವತೆ ವಾಸುದೇವ ಓಂ ನಮಃ ಶಿವಾಯ
@mahadev_ki_bakta Жыл бұрын
ನಿಮ್ಮ ಈ ಪ್ರಯತ್ನ ತುಂಬಾ ಒಳ್ಳೆಯ ಕೆಲಸ ಪ್ಪ್ರಭು ... ಕಾಯಕವೇ ಕೈಲಾಸ ❤...sir ನಿಮ್ಮ ಹೆಸರು en ಅಂತ tilakoboda
@padmanp5945 Жыл бұрын
Spr ಸಂದರ್ಶನ ನೀಡಿದ್ದ ವಿಶ್ವದ ಮುಂದೆ ಬಂದು ಮಾತಾಡಿದ ಸ್ವಾಮೀಜಿ ರವರಿಗೆ ನಮಸ್ಕಾರಗಳು
@naveennavii468311 ай бұрын
🙏ಓಂ ಶ್ರೀ ಗುರುಭ್ಯೋ ನಮಃ 🙏 ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ .... ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓ ಸೃಷ್ಟಿಯ ಉದ್ದೇಶ ಏನು ...❓ ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
@saraswathammacn183710 ай бұрын
2
@jayaprakashms67699 ай бұрын
Please read puranas
@SagarSagar-bs9yp Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ್ ವಿದ್ಯೋ sir,, ನಮ್ಮ ಬಾಗಲಕಟೆಯಲ್ಲಿ ಉತ್ತಮ ಜಾಗ ತೋರಿಸಿಕೊಟ್ಟಿದ್ದು ಆ ಉರು ಸಲ್ಪ ಹೇಳಿ ಅಣ್ಣ ದಯವಿಟ್ಟು
@SagarSagar-bs9yp10 ай бұрын
ಕೆರೂರು ಮತ್ತು ಬಾದಾಮಿ ಪಕ್ಕ ಹಳಗೇರಿ
@pubglovervikas650510 ай бұрын
ಓಂ ವಿಶ್ವಸ್ಮೈ ನಮಃ ಈ ಮಂತ್ರ ಸಿದ್ಧಿ ಸಾಧನೆಗೆ ಸೂಕ್ತವೇ ಗುರುಗಳೇ ನನಗೆ ತಿಳಿಸಿ ಗುರುಗಳೇ 🙏🙏🙏
@roopam.j4236 Жыл бұрын
ಅತಿ ಅದ್ಬುತವಾದ ಅಧ್ಯಾತ್ಮಿಕ ಚಿಂತನೆಗಳ ಮೂಲಕ ಬ್ರಹ್ಮಾಂಡದ ಮತ್ತು ಪಿಂಡಾಂಡದ ವಿಚಾರ ಬಹಳಷ್ಟು ಸರಳವಾಗಿ ಸಂಕ್ಷಿಪ್ತವಾಗಿ ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು 🙏 ನಮಸ್ಕಾರಗಳು 🙏🪷🙏
@swadeshmedia2.059 Жыл бұрын
ಸೂಚನೆ : ಒಂದು ವಿಡಿಯೋ ಮಾಡುವುದು ಎಷ್ಟು ಶ್ರಮ ಅಂತ ಮಾಡಿರುವವರಿಗೆ ಮಾತ್ರ ತಿಳಿಯುತ್ತೆ | ಬೇಕಾ ಬಿಟ್ಟಿ ಕಾಮೆಂಟ್ ಮಾಡಿ ನಿಮ್ಮ ಅಜ್ಞಾನವನ್ನ ತೋರಿಸಬೇಡಿ (ಕೆಲವರಿಗೆ ಮಾತ್ರ) ಗುರುಗಳ ಸಂಪರ್ಕಕಾಗಿ ಜಕ್ಕಾ ರೆಡ್ಡಿ ರವರ ನಂಬರ್ ಕೊಟ್ಟಿರುತ್ತೆವೆ, ಇದು ಕೆಲವರಿಗೆ ಉಪಯೋಗ ಆಗಿದೆ | ಇನ್ನು ಕೆಲವರು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವುದು ಬೇಸರ ತಂದಿದೆ, ಹಾಗಾಗಿ ಇನ್ನು ಮುಂದೆ ಯಾವುದೇ ನಂಬರ್ ಕೊಡುವುದು ಬೇಡವೆಂದು ತೀರ್ಮಾನಿಸಲಾಗಿದೆ ಧನ್ಯವಾದಗಳು🎤🎤🎤
@lovelymadhubn9927 Жыл бұрын
ಬೇಡ ಸರ್ ❤
@lovelymadhubn9927 Жыл бұрын
ನಂಬರ್ ತಿಳಿಸಿ ❤
@lovelymadhubn9927 Жыл бұрын
ನಿಮ್ಮಿಂದ ಬಹಳಷ್ಟು ವಿಷಯ ತಿಳಿದಿದ್ದೇವೆ ದಯವಿಟ್ಟು ಬೇಸರ ಬೇಡ
Nim vedio beku sir ekadashi bagge Keli gurugalanna tumba channagi bartide vedio tq
@ramaswamyvenktesh7369 Жыл бұрын
ಶರಣು ಶರಣಾರ್ಥಿಗಳು ಗುರುಗಳೆ 🙏🙏🙏
@chandusaisapare9279 Жыл бұрын
Sir please dont stop yous vidios because my life change and iam trying to go with dharma marga and i impressed with your vidios thank you sir keep it up
@ChandrasekharDandin Жыл бұрын
Gurugalige koti koti Namana
@GururajBalagumpi-kh2zy Жыл бұрын
Super guruve nimage nimma guruvina ashirvada tumba ide
@Alex-s7u7p9 ай бұрын
Srri ram sri ram sri ram sri ram 🙏🙏sri ram🙏🙏🙏
@basavarajb742 Жыл бұрын
ಓಂ ನಮ್ಹ ಶಿವಾಯ
@srikanthc2856 Жыл бұрын
Eye opening knowledge🙏🏽
@anbumatching11 ай бұрын
Shiva mangalam 🙏
@junction369 Жыл бұрын
ತುಂಬಾ ಧನ್ಯವದಗಳು ನಿಮಗೆ ಮತ್ತು ನಿಮ್ಮ ಇಡೀ ತಂಡಕ್ಕೆ
@sureshchalavadi745611 ай бұрын
Thanks to Swadesh media. Thanks a lot to Guruji. Guruji is clearing some many confusions. Thanks
@manjunatswaminm55998 ай бұрын
tumba danyvadagalu gurugale gurugalannu betimadalu address heli gurugale
@adrushyaguggariadrushyagug4988 Жыл бұрын
ನಿಜ ಗುರುಗಳೇ
@ravutaraymanaguli46 Жыл бұрын
Gurugale devar nam yavtara japisabekanta niyamgalanna tilisikodi🙏🙏
@mohanmerwade4637 Жыл бұрын
ನಮಸ್ಕಾರ್ ಗುರುಗಳೇ ❤❤
@SatteppaBogori Жыл бұрын
👌👌👌👌video sar. Yav uraagin matta sar namagu tilasari darashan madunu
@dheemanth56568 ай бұрын
ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗೆಳನ್ನು ಮಾಡಿ
@chandru.m83chandu34 Жыл бұрын
ನಿಮಗೆ ನನ್ನ ನಮಸ್ಕಾರ ಗುರುಗಳೆ
@basavarajgvt4564 Жыл бұрын
ಕುಂಡಲಿನಿ,ಶಕ್ತಿ,ಜಾಗೃತಿ,ಬಗೆ,ಕೇಳಿ
@beenahiremath5431 Жыл бұрын
Gurugalige namaskar
@SiddukolarSiddukolar-lu8ph11 ай бұрын
Super guruji
@narasappaodeyarnarasappaod6303 Жыл бұрын
ಉತ್ತಮ ವಿಚಾರ ಗಳು 🌹🙏🌹
@anant464646 ай бұрын
Gurugale hanumanta swanta sakshat shivana 11 ne Avatar allave hegiddaga Shiva Raja Ramana japa maduvasaralle eenu sanshayavilla
@AmareshKhened-b4v8 ай бұрын
🙏🏿🙏🏿🙏🏿🙏🏿🙏🏿
@SonuSonu-y7c9v Жыл бұрын
Excellent gurugalle.... 🌹🌹🌹🙏🙏🙏
@vinuwaghamore30129 ай бұрын
🙏🙏🙏🙏ಕೋಟಿ ಕೋಟಿ ನಮನಗಳು ತಂದೆ 🙏🙏🙏🤗
@vasanthkumar9662 Жыл бұрын
Sharanu gurugale om namah shivay
@sharanagouda685 Жыл бұрын
Om namah shivay 🌎🙏
@sureshrajachar Жыл бұрын
Sir this is the best video series till now. Please make more videos of this yogi so that we get more knowledge from this yogi 🙏🏼
@mahadev_ki_bakta Жыл бұрын
🕉️🍁ಓಂ ನಮೋ ಗುರುಭ್ಯೋ ನಮಃ 🌾🙏
@AmareshKhened-b4v8 ай бұрын
🙏🏿🙏🏿🙏🏿🙏🏿
@jpyadava601511 ай бұрын
Chidanda avaduta bagge heli sir
@KshitishNayak-kf9xf11 ай бұрын
ಗುರುಗಳೆ ನನ್ನದು ಒಂದು ಸಂದೇಹ. ಮಂತ್ರಾಲಯದಲ್ಲಿರುವ ಮೂಲ ರಾಮ ಅಂದರೆ ಯಾವುದ. ಬ್ರಹ್ಮ ಪೂಜೆ ಮಾಡಿರುವ ವಿಗ್ರಹ ಅಂತ ಇದೆ. ಇದರ ಬಗ್ಗೆ ಸ್ವಲ್ಪ ವಿವರಿಸಿ🙏🙏🙏🙏🙏🙏🙏
@anilr580310 ай бұрын
Padma puranadalli ide nodi shiva Ram nam japamadodu dayebittu janaradari tappisbedi
@varunkiccha5251 Жыл бұрын
Sir my humble request....pls ask guruji to explain about supreme god in Hinduism as per vedas and also with reference to all his knowledge
ಆರ್ಯ ಶಂಕರ್ ಅವರ ವೀಡಿಯೋ ತುಂಬಾ ಇಂಟ್ರೆಸ್ಟ ಆಗಿದೆ ಅವರ ವೀಡಿಯೋ ಗಳನ್ನು ಮಾಡಿ
@seshadri8723 Жыл бұрын
Arya Shankara Vilasa Kodi pls
@sainathshetty144 Жыл бұрын
Super ide ,Satya ide matinalli anisute
@sreebalajitraderes6316 Жыл бұрын
🙏🙏🙏🙏 gurugalle
@mohanrathod2615 Жыл бұрын
🙏👌🙏Jai gurudev🙏shri guru shraddhananda krupe : sir omme somana koppa shri purnananda mathakke bheti kodi allina itihasa thumba chennagide om nama sivaya nama smarane hagalu & ratri sumaru 49 years prati nitya badita ide allina cantact no guruji, ge keli, nimma e prayatnakke thumba dhanyavadagalu sir namaskar🙏
@shivusanjay1461 Жыл бұрын
Great knowledge sir
@kknanjundappakknanju8456 Жыл бұрын
Namaskara guruji
@machm2847 Жыл бұрын
Spr . Msg arvind sir . Hatsff...need more video..plz continue guru ji..
@UdayNarayanshastri Жыл бұрын
❤️❤️❤️❤️❤️❤️🙏🙏🙏🙏🙏
@muzammilkhanaspk2584 Жыл бұрын
Appreciate your work sir all by heart❤
@shashiraashu Жыл бұрын
Dakshabrahmana magalu Daakshayani
@Alex-s7u7p9 ай бұрын
Akashadalli ero nakshtravannu sumsumarirupa vishnuvina roopa hottukondide chelinaroopa balada tudiyalli druva nakshatra ede
@sumam5547 Жыл бұрын
Gurugale haagidra shastriya karnatka sangheeta daivatvada sngheeta da adi alli barutta ? Pls heli
@basavarajhanni4377 Жыл бұрын
🙏🙏🙏🙏ಗುರೂಜೀ
@basavarajkambalimath4395 Жыл бұрын
ನಮಃ ನಮಸ್ಕಾರ
@puttaraju-e6e Жыл бұрын
Guruji adu daakshaayini ..draakshayini alla
@Sdgroup6666 Жыл бұрын
Sir yoganand guru ji du episode continue madi please I am fine of guruji