🙏🏻ಶರಣು.. ಶರಣಾರ್ಥಿ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
@KariyappaMakari6 ай бұрын
Super sir ❤
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@sudharanic41376 ай бұрын
Super super sir
@SIKKANTESANCHARA6 ай бұрын
Thank you soo much ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@bhaskarseal4 ай бұрын
Stairway to heaven.
@SIKKANTESANCHARA3 ай бұрын
Really, it is heaven Pls don’t forget to share with others Thank have a nice day
@mohankumarnr56 ай бұрын
Super sar Hara Hara Mallikarjuna Swami Om namah Mallikarjuna Swamy 🙏🙏🙏
@SIKKANTESANCHARA6 ай бұрын
ಹರ ಹರ ಮಹಾದೇವ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@sunilgowdasunil9472 ай бұрын
ನಮ್ಮ ಬೆಟ್ಟದಪುರ 🙏🙏🙏🙏🙏
@SIKKANTESANCHARAАй бұрын
🙏🏻ಶರಣು.. ಶರಣಾರ್ಥಿ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
@Startup29Bharatiyaofficial2 ай бұрын
Super sir Iam madhu new youtuber iam Happy about history explain style
@SIKKANTESANCHARA2 ай бұрын
GOODLUCK FOR YOUR KZbin JOURNEY.. ನಿಮ್ಮ ಯುಟ್ಯೂಬ್ ಚಾನೆಲ್ ಗೆ ಶುಭವಾಗಲಿ.. ಧನ್ಯವಾದಗಳು/
@DEVARAJUSUNILKUMARАй бұрын
ನಿಮ್ಮ ವಿಡಿಯೋಗಳು ಯಾಕೆ ವೈರಲ್ ಆಗ್ತಿಲ್ವೋ ನನಗೆ ಗೊತ್ತಾಗ್ತಾ ಇಲ್ಲ.
@SIKKANTESANCHARAАй бұрын
ಏನು ಅಂಥ ನನಗೂ ಗೊತ್ತಿಲ್ಲಾ brother🤔 ನನ್ನ ಎಲ್ಲ ವಿಡಿಯೋಗಳನ್ನು ನೋಡ್ತಾ ಇರಿ ಮತ್ತು ಪ್ರೋತ್ಸಾಹಿಸಿ, ಬೇರೆಯವರುಗೂ ಶೇರ್ ಮಾಡಿ ಧನ್ಯವಾದಗಳು Pls Keep watching And share with your friend and family..😀
@keshavamurthy65456 ай бұрын
ನಿಮ್ಮ ಪ್ರಯತ್ನಕ್ಕೆ ಅನಂತರ ಧನ್ಯವಾದಗಳು ತೋರಣ ಮಂಟಪಗಳು ನಿರ್ದಿಷ್ಟ ಸಂಖ್ಯೆಯ ಮೆಟ್ಟಿಲ ಎಣಿಕೆ ಇರಬಹುದು ಕಾಗಿನ ಕಾಲದಲ್ಲಿ, ಕಾರ್ತಿಕ ಸೋಮವಾರ ಶಿವರಾತ್ರಿ ಮುಂತಾದ ವಿಶೇಷತೆ ದಿನಗಳಲ್ಲಿ ಅಲಂಕಾರಕ್ಕೆ ಕಟ್ಟಿರಬಹುದು ಮತ್ತು ದಾರಿಗೆ ಸೂಚಕವಾಗಿರಬಹುದು
@SIKKANTESANCHARA6 ай бұрын
ಕೈಲಾದ ಪ್ರಯತ್ನ ಮಾಡಿದ್ದೇನೆ ಮಾನ್ಯರೆ, ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
@soloexplorervino6 ай бұрын
Nic place sir .. ❤❤❤
@SIKKANTESANCHARA6 ай бұрын
Thanks a lot ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
@SureshBhatt-mf4jb6 ай бұрын
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ, ದ್ರಶ್ಯಾವಳಿ ಅದ್ಭುತ, ಸ್ಥಿರ ಚಿತ್ರಣ ತುಂಬಾ ಸುಂದರ. ಇತಿಹಾಸದ ವಿವರಣೆ ಕೊಡುತ್ತ ಮುಂದೆ ಸಾಗುವ ಚಿತ್ರೀಕರಣ ಮುಗಿಯುವಾಗ ಇನ್ನೂ ಇದ್ದರೆ ಚನ್ನಾಗಿತ್ತು ಅನಿಸುತ್ತದೆ. ❤🙏🏼😌🚩👌🏼👌🏼👌🏼👍🏼👍🏼👍🏼👏🏼👏🏼👏🏼
@SIKKANTESANCHARA6 ай бұрын
ಧನ್ಯವಾದಗಳು ಮಾನ್ಯರೆ..! ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@SomaSomasheker-c1g3 ай бұрын
ನಮ್ಮೂರು ಪಕ್ಕ
@SIKKANTESANCHARAАй бұрын
😀😊 ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@SomaSomasheker-c1g3 ай бұрын
ನಮ್ಮೂರು🎉
@SIKKANTESANCHARAАй бұрын
😀😊 ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@hlk85432 ай бұрын
ನಮ್ಮಊರು ದೀಪಾವಳಿ ತುಂಬಾ ಚೆನ್ನಾಗಿರತ್ತೆ
@SIKKANTESANCHARAАй бұрын
ದೀಪಾವಳಿಗೆ ಒಮ್ಮೆ ಬರಲು ಪ್ರಯತ್ನಿಸುತ್ತೇನೆ 😀😊 ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@jayshree51416 ай бұрын
🎉🎉🎉🎉🎉🎉
@SIKKANTESANCHARA6 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@nandishnandu62196 ай бұрын
❤🎉 ತುಂಬಾ ಧನ್ಯವಾದಗಳು ಸರ್
@SIKKANTESANCHARA6 ай бұрын
🙏🏻🙏🏻 ಬೇರೆಯವ್ರರಿಗೂ ಈ ವಿಡಿಯೋ ಷೇರ್ ಮಾಡಿ, ಹೆಚ್ಚು ಜನ ನೋಡಿದ್ರೆ ನನಗೂ ಇನ್ನಷ್ಟು ವಿಡಿಯೋ ಮಾಡುವ ಪ್ರೋತ್ಸಾಹ ಸಿಗುತ್ತದೆ
@shobhadevi59976 ай бұрын
ರಸ್ತೆ ಮಾಡಿ,ಎಲ್ಲಾ ಮಂಟಪ ಮತ್ತು ದೇವಾಲಯವನ್ನು ಸುಸ್ಥಿತಿಯಲ್ಲಿ ಇಟ್ಟರೆ ನೋಡಲು ಭಕ್ತಾದಿಗಳು ಬರುತ್ತಾರೆ.🙏🙏
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@ChandranayaKaChandranaya-vy3og6 ай бұрын
🙏🙏🙏🙏🙏🙏
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@yogiyogesha98556 ай бұрын
Super
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@saraswathisomashekar62166 ай бұрын
ನನ್ನ ತಾಯಿ thavaruuru bettadapura. ನಾವು ಎಷ್ಟು ಸಲ hattidivo ಲೆಕ್ಕ ಇಲ್ಲ. Shidlu ಮಲ್ಲಿಕಾರ್ಜುನ, bramaramba ದೇವರು ತುಂಬಾ ಚೆನ್ನಾಗಿದೆ. ನನ್ನ ಬಾಲ್ಯದ ನೆನಪು ಮತ್ತೆ ಬಂತು. Thanks.
@SIKKANTESANCHARA6 ай бұрын
ತುಂಬ ಸುಂದರವಾದ ಸ್ಥಳ, ನಿಮ್ಮ ತಾಯಿಯವರು ಅದೃಷ್ಠ ಮಾಡಿದ್ದಾರೆ. ಇಂಥ ಸ್ಥಳದಲ್ಲಿ ಬಾಲ್ಯವನ್ನು ಕಳೆಯಲು ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@durgigudiprabhakar60546 ай бұрын
Brother very good discovery 👌
@SIKKANTESANCHARA6 ай бұрын
Thank you so much
@rohithdanand8026 ай бұрын
Thankyou sir I was waiting, i am also from near by place 🙏🏼🙏🏼
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@rajeevalochanakotemane5225 ай бұрын
Viwed nice vediol, Temple timings pl.
@SIKKANTESANCHARA5 ай бұрын
ಬೆಳಿಗ್ಗೆ 9 ಇಂದ ಸಂಜೆ 6ರ ವರೆಗೂ ಬೆಟ್ಟಕ್ಕೆ ಪ್ರವೇಶವಿರುತ್ತದೆ. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಸಮಯ ವಿರುವುದಿಲ್ಲ.
@parthasarathy4596 ай бұрын
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ. You have taken great efforts to reach the top. Thank you🙏🙏
@SIKKANTESANCHARA6 ай бұрын
ಮಾನ್ಯರೆ.. ಹೊಗಳುವಂತ ಕೆಲಸ ನಾನೇನು ಮಾಡಿಲ್ಲ. ಪ್ರಕೃತಿಯನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ನಾಡಿನ ಜನತೆ ಪ್ರೋತ್ಸಾಹ ಇನ್ನಷ್ಟು ದೊರಕಿದರೆ, ಮತ್ತಷ್ಟು ಕೆಲಸಗಳನ್ನು ಮಾಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@ravikumar-kd7eh6 ай бұрын
I request local villagers and government to renavate this temple
@SIKKANTESANCHARA6 ай бұрын
ಹೌದು ಸರ್ ನೀವು ಹೇಳಿದ್ದು ಅತೀ ಜರೂರಾಗಬೇಕಾದ ಕೆಲಸವಾಗಿದೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
@soloexplorervino5 ай бұрын
Hi sir nivu obbre hogidraa ee place ge . Is this place safe for solo exolore ??
@SIKKANTESANCHARA5 ай бұрын
SOLOಗೆ ಯಾವುದೇ ತೊಂದರೆ ಇಲ್ಲ.. ಆರಾಮಾಗಿ ಹೋಗಿ ಬರಬಹುದು.. ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಮತ್ತು ಸಪೋರ್ಟ್ ಮಾಡಿ. ಧನ್ಯವಾದಗಳು
@soloexplorervino5 ай бұрын
@@SIKKANTESANCHARA ok sir thumba .. i will share ..very nic video with complete details
@kishorereddy28246 ай бұрын
back groun d music bedha thumba disturbence
@SIKKANTESANCHARA6 ай бұрын
ಆಗಲಿ. .. ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@ಗುರುರಾಜ್ಡಿ.ಆರ್ಗೌಡ6 ай бұрын
3501ಮೇಟ್ಟಿಲು ಇದೆ
@SIKKANTESANCHARA6 ай бұрын
ನನಗೆ ಲಭ್ಯವಾದ ಮಾಹಿತಿ ಪ್ರಕಾರ 3108 ಮೆಟ್ಟಿಲುಗಳು. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು