ಒಂದೇ ವರ್ಷದೊಳಗೆ ತಿನ್ನುವುದು ಆರೋಗ್ಯಕ್ಕೆ ಬಹಳ ಉತ್ತಮ!!! ಚೆನ್ನಾಗಿದೆ 👌
@uttarakarnatakadaadugaegalu5 ай бұрын
ನಿಜ ಮೇಡಮ್
@shivukalaghatgi11356 ай бұрын
Thanks for this good information Madam
@uttarakarnatakadaadugaegalu6 ай бұрын
Welcome
@y.k.naikshreenilaya91045 ай бұрын
ಎಣ್ಣೆ ಹಾಕದ ಉಪ್ಪ್ಪಿನಕಾಯಿ ತಯಾರಿ ತಿಳಿಸಿ
@supriyavadone88886 ай бұрын
Second year itself mango colour completely changes the pieces gets smashed 10yrs govindaaa
@uttarakarnatakadaadugaegalu6 ай бұрын
But taste is always good ..not changes mam
@mallikarjunmallikarjun-g1q5 ай бұрын
Super video
@uttarakarnatakadaadugaegalu5 ай бұрын
Thanks
@ramulu81685 ай бұрын
👌👌👍👍
@Seemagouda-iv7yw4 ай бұрын
Enne bisi madi hakbeka
@uttarakarnatakadaadugaegalu4 ай бұрын
ಬೇಡ
@hansashanbhag14646 ай бұрын
To prepare pickle , we have to few follow rules Keep away from water or dampness Before serving cleanlyness is important Use clean n dried wodden speytula
@uttarakarnatakadaadugaegalu6 ай бұрын
Ok thank you
@ManjulaSoppin-rl5vx6 ай бұрын
👌 Madhu ❤
@uttarakarnatakadaadugaegalu6 ай бұрын
Thank u mam
@shylajajayaram38385 ай бұрын
Namkadi ಕಡಗೋಲು ಅಂತಾರೆ
@nirmalashivanand3936 ай бұрын
Which oil have u used madam
@uttarakarnatakadaadugaegalu6 ай бұрын
Mustard oil mam
@mukthap36426 ай бұрын
Supper
@uttarakarnatakadaadugaegalu6 ай бұрын
Thanks
@rekhaambesange5 ай бұрын
Baravarshabarivottige kharag Kappa aagate hang madabeku
@uttarakarnatakadaadugaegalu5 ай бұрын
ಕಪ್ಪು ಆದ್ರೂ ಕೂಡ ರುಚಿಯಲ್ಲಿ ಬದಲಾವಣೆ ಇರಲ್ಲ ಚನ್ನಾಗಿ ಇರತ್ತೆ
@surekharupa18965 ай бұрын
ಬಿಸಿಲಲ್ಲಿ ಒಣಗಿಸಿ ಅಂತ ಹೇಳಿದ್ದೀರ ಆದ್ರೆ ಬಿಸಿಲಲ್ಲಿ ಇಡೋಕೆ ಆಗಲಿಲ್ಲ ಅಂದ್ರೆ ಹೇಗೆ ಉಪ್ಪಿನ ಕಾಯಿ ಹಾಕಬೇಕು ?
@uttarakarnatakadaadugaegalu5 ай бұрын
ಮಾವಿನಕಾಯಿ ಸೀಜನ್ ಬರೋದೇ ಬೇಸಿಗೆ ಕಾಲದಲ್ಲಿ , ಹಾಗೂ ಒಂದು ವೇಳೆ ಬಿಸಿಲು ಇಲ್ಲದೆ ಇದ್ರೆ ಇದೆ ವಿಧಾನದಲ್ಲಿ ಒಣಗಿಸದೆ ಹಾಗೆ ಕೂಡ ಹಾಕಬಹುದು . ಕೆಲವೊಬ್ಬರು ಉಪ್ಪಿನ್ಕಾಯಿ ಬೇಗ ಹಾಳು ಆಗತ್ತೆ ಅಂಥ ಹೇಳುವರು ಒಣಗಿಸಿ ಹಾಕಿದ್ರೆ ಹೆಚ್ಚು ದಿನ.ಬಳಕೆ ಗೆ ಬರತ್ತೆ ಅಂಥ ಈ ತರ ಮಾಡಿದ್ದು
@ankushaks4 ай бұрын
👍👍👍👍🌹🌹👌👌👌👌👌👌
@sumag12154 ай бұрын
🙏♥️🙏
@meghapawar72223 ай бұрын
I made this type of dry mango pickle, not your recipe. but no taste, masala doesn't goes insight the mangoes... So i thrown it...
@mishalnihal17865 ай бұрын
ಒಗ್ಗರಣೆ ಹಾಕಬಾರದ
@uttarakarnatakadaadugaegalu5 ай бұрын
ಅಗತ್ಯ ಇಲ್ಲ
@EeshannaGowda-rp6qk6 ай бұрын
😊
@jayashreepatil17736 ай бұрын
ಕಡಗೋಲ್ ಅಲ್ಲ ಮ್ಯಾಮ್ ಕುಡುಗೋಲ್
@uttarakarnatakadaadugaegalu6 ай бұрын
Ok sorry mam
@SANDHYAGowda-t5p6 ай бұрын
10 varshadvarge manushyare iralla innu uppinkayi irutha.. en mathadtiro...
@uttarakarnatakadaadugaegalu6 ай бұрын
ಒಂದೇ ಅರ್ಥ್ ಹೇಳೋದಾದ್ರೆ ಮಾವಿನಕಾಯಿ ಒಣಗಿರತ್ತೆ ಹೀಗಾಗಿ ತುಂಬಾ ದಿನ ಇಡಬಹುದು ಅಂಥ ಅಷ್ಟೇ ಬಣ್ಣ ದಲ್ಲಿ ಸ್ವಲ್ಪ್ ಬದಲಾವಣೆ ಆಗಬಹುದು ಕಪ್ಪು ಆಗತ್ತೆ, ಹಾಗೆ ಪೂರ್ತಿ ಡ್ರೈ ಆಗತ್ತೆ ಹೆಚ್ಚು ವರ್ಷಗಳ ವರೆಗೆ ಇಟ್ಟರೆ .. ಅಂದ್ರೆ ನೆಲ್ಲಿಕಾಯಿ ಅಡಿಕೆ ತರ ಆಗತ್ತೆ , ಆದ್ರೆ ರುಚಿಯಲ್ಲಿ ಬದಲಾವಣೆ ಆಗಲ್ಲ...ಹಾಗಂತ ಯಾರು 10 ವರ್ಷಕ್ಕೆ ಆಗುವ ಷ್ಟು ಉಪ್ಪಿನಕಾಯಿ ಹಾಕಲ್ಲ ಮೇಡಮ್ ಕೇಡುವದಿಲ್ಲ ಹೆಚ್ಚು ದಿನ ಇಟ್ಟ್ರೆ ಅಂಥ ಅರ್ಥ್ ಅಷ್ಟೇ ಮೇಡಮ್
@leelakaranth11386 ай бұрын
ಉಪ್ಪು ನೀರು ಕುದಿಸೋದು ಬೇಡವಾ
@uttarakarnatakadaadugaegalu6 ай бұрын
@@leelakaranth1138 ಉಪ್ಪು ಹೋಳು ಗಳಲ್ಲೇ ನೀರು ಬಿಟ್ಟಿರತ್ತೆ ಪ್ರತ್ಯೇಕ ನೀರು ಹಾಕಿಲ್ಲ ಹಾಗೆ ಈ ಉಪ್ಪು ನೀರನ್ನು ಕುದಿಸುವದು ಬೇಡ , ಹಾಗೆ ಮಸಾಲೆಯ ಜೊತೆ ಮಿಕ್ಸ್ ಮಾಡಿದ್ರೆ ಅದು ಗಟ್ಟಿಯಾಗಿಯೆ ಬರತ್ತೆ ,
@parvathilokesh56625 ай бұрын
Oil bissy madthira
@uttarakarnatakadaadugaegalu5 ай бұрын
ಈ ಉಪ್ಪಿನಾಕಾಯಿ ಯಲ್ಲಿ ಯಾವುದು ಬಿಸಿ ಮಾಡಿಲ್ಲ ಎಲ್ಲ ಹಾಗೆ ಹಾಕಿರೋದು ಮೇಡಮ್
@SamanviSatish-z6n6 ай бұрын
Saaka madam 10 year 100 year edadu bedwa
@uttarakarnatakadaadugaegalu6 ай бұрын
ಇದರ ಅರ್ಥ ಎಷ್ಟೇ ದಿನ ಇಟ್ಟರು ಕೂಡ ಹಾಳ ಆಗಲ್ಲ ಅಂಥ ಅಷ್ಟೇ ಮೇಡಮ್
@madhumathidesai6 ай бұрын
❤❤❤❤❤❤❤
@geethabg476 ай бұрын
Ranjaka thorisi
@uttarakarnatakadaadugaegalu6 ай бұрын
ಲಿಂಕ್ ಹಾಕ್ತಿನಿ ನೋಡಿ ಮೇಡಮ್ kzbin.info/www/bejne/rqKlaoObepWsh9Usi=evuDT-mhYLlGfG5N