ಮಂಗಳಮುಖಿಯವ್ರಿಗೆ ಯಾರ ಮೇಲೆ Love ಆಗುತ್ತೆ ಗೊತ್ತ?? || 1 Joint Kannada || About Transgender

  Рет қаралды 1,937,453

1 Joint Kannada

1 Joint Kannada

Күн бұрын

1 JOINT KANNADA ..❣
Jeevanada ondu istavada nenapina tayari...!
#1jointkannada #onejointkannada #bengaluru #Karnataka
Headphone recommended for better sound experience🎧🎧🔉🔉🔊
Host - Vinay Kumar
DOP & Editor - Abhishek SR Rocky
**************************************************
Like our Facebook page
/ 1jointkannada
Follow our Instagram page
...
For any Business Enquirers
1joint4921@gmail.com
♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
-------------TQ FOR WATCHING VIDEO---------------
••••••••••••••••••••••💜💛❤💚💙••••••••••••••••••••••
Like ~ Share ~ Comment ❤ 1 Joint Kannada ✔
DON'T FORGET TO SUBSCRIBE OUR KZbin CHANNEL
'''''"""""""""""""""""''''""'DISCLAIMER'''''''''''''""""""""""""""""""'
DO NOT OWN ANY COPYRIGHT OF THIS CONTENT, MUSIC 🎶 IS MADE FOR ONLY ENTERTAINMENT AND PROMOTION PERPOSE ONLY.... ✔✔✔
🔶🔷🔶🔷🔶🔷🔶🔷🔶🔷🔶🔷🔶🔷🔶🔷
Sections 29, 29.1 or 29.2 of the Copyright Act of Canada create the fair dealing exception to copyright: Research, private study, etc. s.29 Fair dealing for the purpose of research, private study, education, parody or satire does not infringe copyright.
🔹🔹🔹🔹🔹🔹🙏🙏🙏🙏🔹🔹🔹🔹🔹🔹

Пікірлер: 998
@kuthuhalakari-kathegalu1612
@kuthuhalakari-kathegalu1612 Жыл бұрын
ಈ ತರ ಸಮಾಜಕ್ಕೆ ಕೆಲವೊಂದು ಸೂಕ್ಷ್ಮ ವಿಚಾರನ ಅರ್ಥ ಮಾಡ್ಸೋ ಸಣ್ಣ ಪ್ರಯತ್ನ ಯಾವಾಗ್ಲೂ ಇರ್ಲೀ ಅಣ್ಣ.....❤️
@user-lw9gc9nl6l
@user-lw9gc9nl6l Жыл бұрын
ಹೇ ಇವನು ಸಹ ಸಲಿಂಗ ಕಾಮಿ ಇವ್ನು 😂
@taruntarun1189
@taruntarun1189 Жыл бұрын
@@user-lw9gc9nl6l yaru ?? Anchor haa
@basavarajucl6855
@basavarajucl6855 Жыл бұрын
@@user-lw9gc9nl6l loper
@msuresh4883
@msuresh4883 Жыл бұрын
Hi iam vidya from hubli R u from
@subrayap1899
@subrayap1899 9 ай бұрын
ವಾವ್ ನೀವು ಮಂಗಳಮುಖಿಯರನ್ನು ಸಂದರ್ಶಿಸಿರುವುದು ಉತ್ತಮ ವಿಚಾರ ನಿಜ ಕಳೆದ 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಎಲ್ಲಿ ಹುಡುಕಿದರೂ ನೋಡಿದರೂ ಮಂಗಳಮುಖಿಯರು ಇರಲಿಲ್ಲ ಆದರೆ ಇವತ್ತು ಬಹಳಷ್ಟು ಜನರು ಮಂಗೋ ಮಂಗಳೂರು ಬೆಂಗಳೂರಿನಲ್ಲಿ ಇದ್ದಾರೆ ಇದಕ್ಕೆ ಕಾರಣ ಏನು ಎಂದು ಯಾರೂ ವಿಮರ್ಶೆ ಮಾಡಿದ್ದು ಇಲ್ಲ
@kirankumar-tn4if
@kirankumar-tn4if Жыл бұрын
ನೊಂದ ಮನಸ್ಸುಗಳ ಹೃದಯ ಕಲಕುವ ಮೌನಕ್ಕೆ ದ್ವನಿಯಾಗಿದೆ ನಿಮ್ ಈ ಪ್ರಯತ್ನ, ಧನ್ಯವಾದಗಳು🙏ನಿಮ್ ಈ ಪ್ರಯತ್ನಕ್ಕೆ. ಕೆಟ್ಟ ರೀತಿಯಲ್ಲಿ ನೋಡೋ ಜನಕ್ಕೆ ಬಹುಶಃ ಇವಾಗಲಾದರು ಅರ್ಥ ಆಗುತ್ತೆ....
@sharrowcat
@sharrowcat Жыл бұрын
ನನಗೆ ಮೊದಿನಿಂದಲೂ ಮಂಗಳಮುಖಿಯವರ ಕಂಡತರೆ ತುಂಬಾ ಪ್ರೀತಿ,ಗೌರವ,ಕರುಣೆ ಇದೆ....ಅವರ ಬಗ್ಗೆ ತುಂಬಾ ಕೀಳಾಗಿ ನೋಡಬೇಡಿ....ಅವರು ನಮ್ಮ ಹಾಗೆ ಮನುಷ್ಯರೇ...ಕೆಲಸ ಕೊಟ್ಟು ಅವರ ಬಾಳಿಗೆ ಬೆಳಕಾಗಿ...
@M.R.Editing
@M.R.Editing Жыл бұрын
Good job ಅಣ್ಣ ಅವರ ಕಷ್ಟಕ್ಕೆ ನಾವು ಸ್ಪಂದಿಸಿದರೆ ಅವರ ಸಮುದಾಯನು ಮುಂದೆ ಬರೋಕೆ ಸಾಧ್ಯ ಅಣ್ಣ. ಎಲ್ಲರನ್ನೂ ನಾವು ಮಾನವೀಯತೆ ದೃಷ್ಟಿಯಿಂದ ನೋಡಬೇಕು ಅಷ್ಟೇ ಅಣ್ಣ..
@user-lw9gc9nl6l
@user-lw9gc9nl6l Жыл бұрын
ಲೋ ತುಕಾಲಿ ಎಷ್ಟೋ ಜನ ಬೀದಿಯಲ್ಲಿ ಊಟ ಇಲ್ದೆ ಇರ್ತರೆ ಅವ್ರಿಗೆ ಸಹಾಯ ಮಾಡ್ರೋ ಇವ್ರಿಗೆ ಕೈ ಕಾಲು ಎಲ್ಲ ದೇವರು ಕೊಟ್ಟಿದ್ದಾರೆ ದುಡಿದು ತಿನ್ನೋಕ್ಕೆ ಹೇಳೋ
@vijayavijaya6002
@vijayavijaya6002 Жыл бұрын
👌👌👌👌👌👌👌👌👌👌👌👌👌👌👌👌👌🙏🙏🙏ok
@shilpashetty818
@shilpashetty818 Жыл бұрын
ಮಂಗಳಮುಖಿಯವರ ಮನದಾಳದ ಮಾತುಗಳನ್ನು ಎಲ್ಲರೂ ಮನಸಾರೆ ಆಲಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ವಿನಯ್ ಸರ್ ಈ ವಿಡಿಯೊ ತುಂಬಾನೆ ಇಷ್ಟ ಆಯ್ತು.ನಿಮ್ಮ ಈ ಸಮಾಜ ಸೇವೆಗೆ ದೊಡ್ಡ ಸಲಾಂ🙏🙏.
@h.p.huchegowdagowda1301
@h.p.huchegowdagowda1301 Жыл бұрын
ನೀವು ಸಂದರ್ಷನ ಮಾಡುತ್ತಿರುವವರು ಯಾರು ನನಗೆ ಗೊತ್ತಿಲ್ಲಾ
@user-lw9gc9nl6l
@user-lw9gc9nl6l Жыл бұрын
ಲೋ ಗುಬಾಲ್ಡ್ ನನ್ ಮಗನೆ ಇವರಿಂದ ನಿಜವಾದ ಮಂಗಳಮುಖಿಯಾರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಇವರು ಮಂಗಳಮುಖಿಯಾರು ಅಲ್ಲ ಇವರು ಗಂಡಸು ಆಗಿ ಹುಟ್ಟಿ ದುಡಿಯೋಕ್ಕೆ ಆಗ್ದೇ ಲಿಂಗ ಬದಲಿಸಿಕೊಂಡು ಇಗೆ ನಕಲಿ ಮಂಗಳಮುಖಿಯಾರು ಆಗಿರೋದು ನಿಜವಾದ ಮಂಗಳಮುಖಿಯಾರು ಇವರೋ ಮಾತಾಡೋ ಆಗೇ ಅಸಹ್ಯವಾಗಿ ಮಾತಾಡೋದು ಇಲ್ಲ ಓವರ್ ಆಗಿ ಆಡೋದು ಇಲ್ಲ ಅವರು ಲಿಂಗ ಬದಲಾಯಿಸಿಕೊಳ್ಳುವುದು ಇಲ್ಲ
@lalithalalitha4824
@lalithalalitha4824 Жыл бұрын
ಎಲ್ಲರಿಗೂ ಸಮಾನವಾಗಿ ನೋಡ್ತೀರಿ ನೀವು ಯಾವುದೆ ಬೇದಭಾವ ಮಾಡೋದಿಲ್ಲ ಅಣ್ಣ ನೀವು 👌👌👌👌👌👌❤❤❤❤❤
@soulmate7141
@soulmate7141 Жыл бұрын
ತುಂಬಾ ಅದ್ಬುತವಾದ ವಿಡಿಯೋ ಅಣ್ಣ ಇವರು ಕೂಡ ನಮ್ಮಂತೆ ಮನುಷ್ಯರು ಈ ಸಮಾಜದಲ್ಲಿ ನಮ್ಮೆಲ್ಲರಿಗೆ ಹೇಗೆ ಬದುಕೋ ಅವಕಾಶ ಇದೆಯೋ ಹಾಗೆ ಇವರಿಗೂ ಕೂಡ ಬದುಕುವ ಹಕ್ಕಿದೆ🙏❤️
@sureshmuthanna2110
@sureshmuthanna2110 Жыл бұрын
ಯಾರೇ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆಲ್ಲ ನನ್ನ ಹೃದಯ ಪೂರ್ವಕ ನಮಸ್ಕಾರಗಳು, ಈ ವಿಡಿಯೋವನ್ನು ಮಾಡಿದವರೆಲ್ಲರನ್ನೂ ಸೇರಿಸಿ... ಈ ವಿಡಿಯೋದಲ್ಲಿ ಅವರ ಮನದಾಳದ ಮಾತು ಕೇಳಿ ತುಂಬ ದುಃಖ/ಕಸಿವಿಸಿ/ಬೇಜಾರು ಆಯಿತು.... ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದು ಸರ್ಕಾರ ಹಾಗೂ ನಾಗರಿಕ ಸಮಾಜದ ಕರ್ತವ್ಯ ಅಂತ ನನ್ನ ಅಭಿಪ್ರಾಯ... ಅವರಿಗೂ ಈ ಲೋಕದಲ್ಲಿ ನಮ್ಮಂತೆ ಬಾಳುವ ಎಲ್ಲ ಅಧಿಕಾರವನ್ನು ಕೊಡಬೇಕಾದ ಅವಶ್ಯಕತೆ ಖಂಡಿತ ನಮಗೆಲ್ಲ ಇದೆ... ಸರ್ಕಾರ ಹಾಗೂ ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡುವುದು ಒಳ್ಳೆಯದು.... 🙏
@rajurajuraj660
@rajurajuraj660 Жыл бұрын
ಅಣ್ಣ ನಿಮಗೆ ದೊಡ್ಡ ವಂದನೆಗಳು 🙏🏻
@darshanmesta-xi1rn
@darshanmesta-xi1rn Жыл бұрын
ಸೂಪರ್ ಅಣ್ಣ ,ನಿಜಕ್ಕೂ ಇವರ ಬಗ್ಗೆ ತಿಳಿದು ಖುಷಯಾಯಿತು. 😍🥰ನಿಜಕ್ಕೂ ಒಳ್ಳೆಯ ಮನಸಿನ ವ್ಯಕ್ತಿಗಳು ಅಂದ್ರೆ ಇವರೇ .
@ravikiran2769
@ravikiran2769 Жыл бұрын
ತುಂಬಾ ಖುಷಿ ಆಗುತ್ತೆ ಈ ತರದ ವೀಡಿಯೋಸ್ ನೋಡೋಕೆ . ಮುಂದಕ್ಕೆ ನಮ್ಮ ಕರ್ನಾಟಕ ಸರ್ಕಾರ ಇವರಿಗೆ ಒಳ್ಳೇದು ಮಾಡ್ಬೇಕು ಅಂತ ಮನವಿ. ಈ ವಿಡಿಯೋ ಅಲ್ಲಿ ಮಾಡಿರುವ ಇಬ್ಬರು ನನಗೆ ಗೊತ್ತು .ತುಂಬಾ ಒಳ್ಳೆಯವರು...
@gururajpadaki5553
@gururajpadaki5553 Жыл бұрын
ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ ಸರ್ವೇಜನ ಸುಖಿನೋ ಭವಂತು ಭಗವಂತನ ವಿಶೇಷ ಆಶೀರ್ವಾದ ನಿಮಗೆ ಹಾಗೂ ಅವರಿಗೆ ದೊರಕಲಿ ಎಂದು ಪ್ರೀತಿಸುತ್ತೇನೆ
@ka33travelvlogger.53
@ka33travelvlogger.53 Жыл бұрын
99% Anna evaralli ketoru idare. Gruha praveshake bandu galate madi 5k kitukodu hodru. Manaviyate Ella. There are lots thing to tell😊
@TejasRavi-tv2ok
@TejasRavi-tv2ok 6 ай бұрын
Yes
@mithunshetty5429
@mithunshetty5429 4 ай бұрын
Yess , Hana illa Andru nodalla forcefuly kithkondu hogthare. 5 -10 rs kotre sakagalla
@boss4812
@boss4812 Жыл бұрын
ಅವರ ಮನಿಸಿನ ಭಾವನೆಗಳು ಎಲ್ಲರಿಗೂ ಅರ್ಥ. ಮಾಡಿಸಿದೀರಾ ಸೂಪರ್ ಬ್ರದರ್ 🙏🙏🙏🙏
@BharathRaj-vi6mk
@BharathRaj-vi6mk Жыл бұрын
ದಯವಿಟ್ಟು ರಾಜ್ಯ ಸರ್ಕಾರದವರು ಇವರುಗಳ ಬಗ್ಗೆ ಸ್ಪಲ್ಪ ಕಾಳಜಿ ವಹಿಸಬೇಕು 😔💔
@harsha_achar557_vlogs
@harsha_achar557_vlogs Жыл бұрын
ಮೊದಲು ಮಾನವನಾಗು 🙏...... ಈ content ಗೆ.... ಸೂಕ್ತವಾದ... ಮಾತು "ಮೊದಲು ಮಾನವನಾಗು "🙏🙏ಇದರ ಮೇಲೆ ಹೆಚ್ಚಿಗೆ ಮಾತ್ ಅವಶ್ಯಕತೆ ಇಲ್ಲ ಅರ್ಥ agutte ಅನ್ಕೊಂಡಿದ್ದೀನಿ..... ❤
@manjunathaadavimanjunathaa3698
@manjunathaadavimanjunathaa3698 Жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶವಿದೆ
@sharathsin4090
@sharathsin4090 Жыл бұрын
Appreciate your efforts man....not everyone are ready to do such interviews
@kashinathbhajantri7005
@kashinathbhajantri7005 Жыл бұрын
Rx
@soundaryasoubhi1105
@soundaryasoubhi1105 Жыл бұрын
ಇಂತಹ ಒಳ್ಳೆಯ ವೀಡಿಯೊ ಮಾಡಿದಕ್ಕೆ ಧನ್ಯವಾದಗಳು 🙇
@dyvideos4398
@dyvideos4398 Жыл бұрын
If we respect them they will respect you more than what you can't expect, God bless you Sisters👍
@balakuntalamsridhar5789
@balakuntalamsridhar5789 Жыл бұрын
Young man, you have done a great service to your subjects and your audience, as well Much prejudice is rooted in ignorance. Mary Kurian, a senior of mine at Tata Institute of Social Sciences did a pioneering project in late 1960s. That was a good beginning against all odds. We need more efforts like yours so that we can respect each other, love and let live. Keep it up.
@santu1036
@santu1036 Жыл бұрын
ನಾನು ನಿಮ್ಮ ಕೆಲವೊಂದು ವಿಡಿಯೋ ನೋಡಿದ್ದೀನಿ, ಆದರಲ್ಲಿ ಇದು ಅತ್ಯುತ್ತಮ.😍
@lohithramu2905
@lohithramu2905 Жыл бұрын
Vinay sir for this video I became fan of u sir instead of calling bro I will give huge respect while calling sir because u doing best n u showing something to our society n to our government n avaru kottiro aashirvaada nimma channel tumba jaasthi views aaguthe
@vinaymudennavar1192
@vinaymudennavar1192 Жыл бұрын
Bro ನಿಮ್ಮ ಈ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಹಾಗೇ ಈ ವಿಡಿಯೋದಲ್ಲಿ ಹೇಳಿದ ಹಾಗೆ 90% ಕೆಟ್ಟ ರಿಗೆ ಕೂಡ ಒಳ್ಳೆಯ ಮನಸ್ಸು ಕೊಡಲಿ ...ಸರ್ಕಾರ ಈ ಮಂಗಳಮುಖಿ ಅವರ ಮೇಲೇ ಸ್ವಲ್ಪ ಜವಾಬ್ದಾರಿ ತೋರಲಿ....ಎಲ್ಲರಿಗೂ ಒಳ್ಳೆಯದು ಆಗ್ಲಿ 🙏...
@lalithalalitha4824
@lalithalalitha4824 Жыл бұрын
ಅಣ್ಣ ನಾನು ನಿಮ್ಮ ಅಭಿಮಾನಿ ಅಣ್ಣ ನೀವಂದ್ರೆ ತುಂಬಾ ಇಷ್ಟ ❤❤❤
@masterrr6556
@masterrr6556 Жыл бұрын
Huch munde, avaru yen interview madthavre respect kodu...illi bandu istha shata anthya
@4nk.118
@4nk.118 Жыл бұрын
@@masterrr6556 ಮುಂಡೆ ಗಂಡ. Respect ಕೊಡು ಅಂತೀಯಾ, ಹೆಣ್ಣಿಗೆ ಮರ್ಯಾದೆ ಕೊಡದವನು. ಮಂಗಳ ಮುಖಿ ಗೆ ಕೊಡ್ತಾನ respect!? ಮೂರ್ಖ
@soundaryasoubhi1105
@soundaryasoubhi1105 Жыл бұрын
😕 ಎಲ್ಲಾರು ದೇವರ ಮಕ್ಕಳು .ಯಾರನ್ನು ನೋವಿಸದೆ, ಪ್ರೀತಿ, ಗೌರವ, ಸ್ನೇಹದಿಂದ ಇರಬೇಕಸ್ಟೆ.
@sadysadhiq1403
@sadysadhiq1403 Жыл бұрын
ತುಂಬಾ ಥ್ಯಾಂಕ್ಸ್ ನಮ್ಮ ಸಮುದಾಯದ ಒಂದು ಮುಖದ ಪರಿಚಯ ಮಾಡಿಸಿದಕ್ಕೆ. ❤️
@manjunathgomanjunath6540
@manjunathgomanjunath6540 Жыл бұрын
Howddu
@vinayvini4519
@vinayvini4519 10 ай бұрын
​@@manjunathgomanjunath6540ss howd
@SharathKumar-im8lq
@SharathKumar-im8lq Жыл бұрын
First tym like madde bro ... Osm Chinna ♥️🚩 Olledu oggli... 🙏 ನಮ್ಮ ಅಕ್ಕ ತಂಗಿಯರ ಕಷ್ಟಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ...❤️
@shilpajohn9598
@shilpajohn9598 Жыл бұрын
ನಿಜ ಪಾಪ ಅವರ ಜೀವನ, ಒಳ್ಳೆ ವೀಡಿಯೋ ಅಣ್ಣ 👍👌, ಅವರಿಗೂ ಮನಸ್ಸು ಇದೆ ಅಲ್ವಾ, ಒಳ್ಳೆದಾಗಲಿ. ವಂದನೆಗಳು.
@BharathRaj-vi6mk
@BharathRaj-vi6mk Жыл бұрын
ಬ್ರೊ ನಿಜವಾಗಿಯೂ ಕಂಟೆಂಟ್ ವೀಡಿಯೋ ಮಾಡೊದು ಅಂದ್ರೆ ನೀವು ಮಾತ್ರ 🔥🔥🔥🔥❤
@SUKAJEEVIGGK
@SUKAJEEVIGGK Жыл бұрын
ನಾನು ಇದುವರೆಗೂ ಯಾವತ್ತೂ ಅವರನ್ನ ಬೇರೆಯಾಗಿ ಆಗ್ಲಿ ಕೀಳಾಗಿ ನೋಡಿಲ್ಲ ಅವರಿಗೂ ಕೋಡಬೇಕಾದ ಗೌರವ ಕೋಟ್ಟಿದಿನಿ🙏🙏🙏
@shankargnana....8874
@shankargnana....8874 Жыл бұрын
Good job....
@SUKAJEEVIGGK
@SUKAJEEVIGGK Жыл бұрын
@@shankargnana....8874 ಧನ್ಯವಾದಗಳು, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ
@shankargnana....8874
@shankargnana....8874 Жыл бұрын
Yeah... But people will never understand till the same pain happens to them.... Karma is there for them as bhagvan Krishna Said....
@SUKAJEEVIGGK
@SUKAJEEVIGGK Жыл бұрын
@@shankargnana....8874 100/ ನಿಜ ಮನುಷ್ಯ ಆ ಜಾಗದಲ್ಲಿ ನಿಂತಾಗಲೆ ಆ ನೋವು ಏನು ಅಂತ ತಿಳಿಯುವುದು
@SUKAJEEVIGGK
@SUKAJEEVIGGK Жыл бұрын
@@shankargnana....8874 Yes it's sad 😔😔😔
@nagalagaonsr5039
@nagalagaonsr5039 Жыл бұрын
Bro seriously nanu kuda ivar bagge tappagi tilkondidde.. But e video nodad mele nanag real fact artha ayitu. Thank you ❤
@droneshots8561
@droneshots8561 Жыл бұрын
Sari, obbru na madve agi baalu kodu bro 😀Real facts innu chennagi artha agutte.
@jashwanthbs
@jashwanthbs Жыл бұрын
As a kid many of us would be even afraid to speak to them…hope this video reaches to the children and they realise that these people are same like us.
@sonuraju217
@sonuraju217 Жыл бұрын
Give respect to all .... 🙏 All are equal....
@hnjanardhana8284
@hnjanardhana8284 Жыл бұрын
This is the first vedio u have made on a very sensitive topic please make these type of vedios so that it helps to bring a change in the society thank you brohh
@sujathakshatriya4481
@sujathakshatriya4481 Жыл бұрын
Avr problems enu antha gotte irlilla, avaranna society li asadde madtare antha gottittu but personal life bagge gottirlilla, ega tumba janakke e vishya gottaytu. Avr problems solve agovargu ee vedio reach agli antha kelkotheeni devralli, thanks vinay for making this vedio. Nim dairya mechkobeku ellaru, samanyavagi hindetu haktare avra hatra mathadoke
@petsfamily6891
@petsfamily6891 Жыл бұрын
Hatsof bro.. Yarannu kilagi nodbardu.. Nammavaralli obru antha nodbeku👌👌👌👌 bro
@bhoomi2545
@bhoomi2545 Жыл бұрын
Good attempt neev yest chanagi avr jothe mathadidri swlpa nu beda bhava ilde ✨ keep rocking
@ravichandran22acharya
@ravichandran22acharya Жыл бұрын
Neevu matadsudru matadtare avru. Nanu maatadsidini. Kelsa kotre maatdtira andre hu madtivi. Adre nimge tondre. Jana nimge aadkotare antha nanu kelsakke hogalla antare. Yavatto duddu ilde koothidaga duddu bekeno antare namge. Bekadre kelu kodtini vapas koduve antare. Avrgu manside. Adakke 5rs 10rs kottu sumnagtini.
@gurudatt2931
@gurudatt2931 Жыл бұрын
During marriages, gruhapravesha and other functions, many lower middle class hosts would have already spent more than what they can afford due to societal pressure. If Mangalamukhis go during that time and extort in thousands, people will feel bad and these people will be treated as an annoyance. Rather than trouble people, take what they give and bless the couple. People will definitely reciprocate well.
@navyasriee8598
@navyasriee8598 Жыл бұрын
nimma e prayatna sada nimage yashasu Tara li ❤ very well done 👍
@ninganna1387
@ninganna1387 Жыл бұрын
ಬಿಕ್ಷುಕರ ಬಗ್ಗೆ ಜನಗಳು ಕೀಳಾಗಿ ನೋಡುತ್ತಾರೆ ಅವರ ಬಗ್ಗೆನೂ ವಿಡಿಯೋ ಮಾಡಿ ಅಣ್ಣ ...ಅವರ ಕಷ್ಟಗಳನ್ನ ಸ್ವಲ್ಪ ಜನಗಳಿಗೆ ಅರ್ಥ ಮಾಡಿಸಿ ದಯವಿಟ್ಟು
@chetanrao948
@chetanrao948 Жыл бұрын
We should accept them in the society.. And we should make some future for them... Government should make plans for them.. The way they asking money for leading life feels pity
@chandrakaladb99
@chandrakaladb99 Жыл бұрын
🥰
@vinayvini4519
@vinayvini4519 Жыл бұрын
True
@poojak777-c7g
@poojak777-c7g Жыл бұрын
💯
@brutalbeat5228
@brutalbeat5228 Жыл бұрын
It's bharata desha, govt donot even care about common public, why willl they take action for mangalamukhis?
@chetanrao948
@chetanrao948 Жыл бұрын
@@brutalbeat5228 even they had birth right in the society.. Moreover it depends on us whom we select our leader...
@pooja234
@pooja234 Жыл бұрын
I really liked the message u tried to convey👏👏hats off ❤️🤝
@mith6717
@mith6717 Жыл бұрын
Bangalore li 1 shop open madovaga ivur kaata est irutte antq gotagutte...500-1000 kelode illa...direct 5-10 savira ne kelodu
@R-Kannada-DevOps
@R-Kannada-DevOps Жыл бұрын
Nice initiative, But my own experience nan obba Thumba bada kutumba dalli beldonu nan Amma Tailor work madi Engineering College ge hogakke daily 20 rupees kodta idru once bandu sudden agu pocket ge kai haki kithkondru 2 time request madkodre kelge kai hakidru amele nan rise adre ket mathalli mathadidru ide tara iro magalmukiyaru, avrige ella duddu onde adara hinde iro kasta gothilla, now i am earning lakh in a month but i dont give single rupee to these kind of people's .. Kelsa kelkond hogidde kodolla antharalla avru kelsa kelkond ellige hogidru antha once kelu bro mba madidavarannu tagoloke hinde munde node office ge hogtare, Yake yavdadru manufacturing industry or Construction field ge hogi keloke agolwa.. Nan mathadodu swalpa janakke thappu anisbahudu but nimge anubava adaga goth aguthe ... I respect trans genders who are working for every pinny not begger one .
@beinghumble77
@beinghumble77 Жыл бұрын
True that they earn 1000's daily, monthly lakhs.they harrase ppl in signals and they collect heavy amt from shop keeper and vendors. They will divide areas cities, serious agi kelsa madidre Yela kodtare but seriously they don't like to work, avrge mai bagisde dudd siguthe why they work tell me, most of them from Tamil nadu Wat doing in karnataka and anchor expect karnataka govt to help why can't they go Tamil nadu and ask
@peaceful154
@peaceful154 Жыл бұрын
Yes i agree with you bro... being a girl i have experienced this... nan hattiranu duddu kitkondidare... and also e comment sectionalli comment nodi kelavara hattira 1k 5k kitkondidare... these kind of people are not good
@grettaalmeida3612
@grettaalmeida3612 Жыл бұрын
ಇವರ ಕಷ್ಟ ಕೇಳಿದರೆ ತುಂಬಾ ಬೇಸರವಾಗುತ್ತದೆ ಸರ್ ನೀವು ತುಂಬಾ ಓಳೈಯ ಮಾಹಿತಿ ನೀಡಿದಿರಿ ಗುಡ್ ಜಾಬ್ ತಮ್ಮ ವೆರಿ ನೈಸ್ ಲೋಗ್ ಗುಡ್
@chandrashekhara1
@chandrashekhara1 Жыл бұрын
ಇವರ ಬಗ್ಗೆ ಮಾನವೀಯತೆ ಹಾಗೂ ಅನುಕಂಪವಿರಲಿ ಆದರೆ ಇವರಂತೆ ನಟಿಸಿ ಹಣ ಕೀಳುವವರ ಬಗ್ಗೆ ಎಚ್ಚರವಿರಲಿ...
@prashanthgv86
@prashanthgv86 Жыл бұрын
Thank You So Much for such an Wonderful Interview!
@vinayvini4519
@vinayvini4519 Жыл бұрын
S good video
@subhanallamulla3537
@subhanallamulla3537 Жыл бұрын
I WILL RESPECT THEM🤝🙏 Huge respect ❤
@bhuvanakeshava4095
@bhuvanakeshava4095 Жыл бұрын
ನಾನು ನನ್ನ ಜೀವನದಲ್ಲಿ ಇಂಥವರನ್ನು ಕೀಳಾಗಿ ನೋಡದೆ ಗೌರವ ಭಾವನೆಯಿಂದ ನೋಡಿದ್ದೀನಿ ಆ ತೃಪ್ತಿ ನನಗಿದೆ 🙏🙏🙏🙏🙏👍👍🙏🙏🙏
@akshayk.t8803
@akshayk.t8803 Жыл бұрын
From few episodes the concepts are good. Keep it up. Tapping on topics which people back out from.
@girishkb9648
@girishkb9648 Жыл бұрын
ವಿನಯವರೆ ಅದ್ಭುತವಾದ ಸಂಚಿಕೆ ಈ ಸಮುದಾಯ ಯಾರು ಕೇಳೋದು ಇಲ್ಲ ನೋಡೋದು ಇಲ್ಲಾ
@hariharanhari908
@hariharanhari908 Жыл бұрын
This will be your best video🙏
@kiranrpn
@kiranrpn Жыл бұрын
The amount of trust they place on their guru!!!. Please try to interview their guru. Btw man amazing content.
@sureshm352
@sureshm352 Жыл бұрын
ಲೋಕಸಭಾ ಸದಸ್ಯ ಶೋಭಾ ಕರಂದ್ಲಾಜೆ ಅವರು ಮಂಗಳಮುಖಿಯರು ಎಲ್ಲರೂ ಸಮಾಜಮುಖಿಯಾಗಿ ಸಮಾನತೆಯಿಂದ ಬದುಕಿ ಎಂದು ಹೇಳಿ ಸರಕಾರಿ ಕೆಲಸಗಳನ್ನು ಕೊಡಿಸುತ್ತೇವೆ ಎಂದಾಗ ಸರಕಾರದ ಎಲ್ಲಾ ಸವಲತ್ತುಗಳು ನಮಗೆ ಬೇಕು ಆದರೆ ನಮಗೆ ಸರಕಾರಿ ಕೆಲಸ ಬೇಡ ಎಂದು ತಿರಸ್ಕರಿಸಿದ್ದಾರೆ ಇವರು, ಸಾರ್ವಜನಿಕ ಸ್ಥಳಗಳಲ್ಲಿ ಅಸಹಜ ವರ್ತನೆಗಳನ್ನು ನಿಲ್ಲಿಸಿದರೆ ಇವರಿಗೂ ಸಹಜವಾದ ಗೌರವ ಸಿಗುತ್ತದೆ, ಮಾಧ್ಯಮಗಳ ಮುಂದೆ, ಮಾಧ್ಯಮದವರು ಕೂಡ ನಾಟಕವನ್ನು ಆಡಬಾರದು
@peaceful154
@peaceful154 Жыл бұрын
Yes
@subhashgoragund6470
@subhashgoragund6470 Жыл бұрын
Every one of them spoke like masters in PhD 😳☺️☺️🙏🏻
@hanumantayyaa
@hanumantayyaa Жыл бұрын
what is ur degree?
@Sampruth
@Sampruth Жыл бұрын
Olle praytana yaavaglu gellutte ❤️
@yashuhiremath2826
@yashuhiremath2826 Жыл бұрын
ಇವರುಗಳಿಗೆ ಕೆಲಸ ಕೊಡ್ಬೇಕು, ಯಾಕೆ ಕೊಡೋದಿಲ್ಲ, ಅವರು ಕೂಡ ಕೆಲಸ ಮಾಡೋಕೆ ರೆಡಿ ಇದಾರಲ್ವ, ದಯವಿಟ್ಟು ಎಲರೂ ಇವರಿಗೆ ಕೆಲಸ ಕೊಡಿಸಿ plz 🙏🙏
@Kannadigaheluguru
@Kannadigaheluguru Жыл бұрын
Their way of talking polite too polite i dont know why peoples blame them 🙌😇
@darshansa358
@darshansa358 Жыл бұрын
A great initiative brother ❤
@happyalways2753
@happyalways2753 Жыл бұрын
Great initiate to talk to such people 👏 this video shud definitely reach the concerned people
@karnatakaperson
@karnatakaperson Жыл бұрын
Nice bro Namma kannada news channel nimmannu nodi thumba kalibeku bro E tarane munduvarsi All the best brother
@shimaj7628
@shimaj7628 Жыл бұрын
Life is beautiful always to everyone but sometimes it's get bad 😔 so ....u all good amma must our society respect to everyone as humans
@thejaswiniml262
@thejaswiniml262 Жыл бұрын
Nim thinking ge Hatts of sir ,, thumba ista aythu e video. Ond olle experience namgu and also nimgu kuda avr bagge thilkoloke. tq for that ide thara different content itkond vedios madi and ella vedios thumba chenag barthide all the best 🤝👍
@bramarambabs6226
@bramarambabs6226 Жыл бұрын
Mr vinay kumar REALY you are doing good job
@preetamthakur6345
@preetamthakur6345 Жыл бұрын
Bro its my one of the great interview bcz. Nobody can tacke interview, like these peoples. God bless to u and god bless to all mangalamukhi. And be respect mangalamukhi. ಧನ್ಯವಾದಗಳು 🙏🏻
@imnotrobot2106
@imnotrobot2106 Жыл бұрын
Tumba kushi aytu bro, 💯 out of 10
@hanamantha2065
@hanamantha2065 Жыл бұрын
ಸೂಪರ್ ಅಣ್ಣ ತುಂಬಾ ಒಳೆಯ ಪ್ರಯತ್ನ ಮಗಳಮುಖಿರ ಮನಸಿನ ಮತು ತಿಳಿಸಿದಿರಿ ಸೂಪರ್ 👍👍❤️❤️
@raghavendras1358
@raghavendras1358 Жыл бұрын
Government should do something plz everyone should raise voice for them
@hamedhamed3485
@hamedhamed3485 Жыл бұрын
They are good people only,for ladies they give more respect I seen lot's of times..thanks for this kind of video...
@KannadaSportsExpert
@KannadaSportsExpert Жыл бұрын
Very information video about transgender 🙏
@diyanaidu9006
@diyanaidu9006 Жыл бұрын
I will respect them 🙏
@shwethaas8260
@shwethaas8260 Жыл бұрын
They are good hearted people...
@adithyaadi7234
@adithyaadi7234 Жыл бұрын
Naanu modalasala noduttiroduu,,nimma mattu mangalamukiyara sambhashanege hat's off...👏👏
@manjunathgomanjunath6540
@manjunathgomanjunath6540 Жыл бұрын
Hi
@raghavendras1358
@raghavendras1358 Жыл бұрын
Huge respect ❤️Great Job
@praveenkumarhebballi2631
@praveenkumarhebballi2631 Жыл бұрын
Super anna nimma praytnakke yavaglu yashassu sigili... Samajada sudharanege ondu olle prayatna... 💐💐🤝🏻
@karthiknag3884
@karthiknag3884 Жыл бұрын
Good job! Please continue to create such sensible content that are worth watching:)
@prabhuswamychiru4680
@prabhuswamychiru4680 Жыл бұрын
Good attempt...🙏🙏🏼🙏🏼
@hemavathihemavathi9913
@hemavathihemavathi9913 Жыл бұрын
Very good attempt bro
@shreyakulal.s2555
@shreyakulal.s2555 Жыл бұрын
Will definitely support them
@harsjabt6599
@harsjabt6599 Жыл бұрын
Bro seriously railway station alli obru dudd kodu anta kelidru bro nan 5rs kotte adre avru neen life alli huddara agalla anta andi dudd vapas kotti odru 😶😭5rs ge bele illa andre nanden tapp ide ide
@peaceful154
@peaceful154 Жыл бұрын
Neev anta janarinda doora iri next time... all of them are nt good
@kushi_0708_
@kushi_0708_ Жыл бұрын
E riti tilkolo kutuuhala nangu Ede tumba , adikke nane matadsoke odru keluru response madalla , avr mind Hage fix agide alaru onde ketoru antha hurt agute bro , but tumba satisfie aytu e video 🙏🏻
@adithyaadi7234
@adithyaadi7234 Жыл бұрын
Superb brother,, good attempt hat's off..
@chinshudainin5973
@chinshudainin5973 Жыл бұрын
Worth listening to their wows and changing the attitude of society towards LGBT people. They are also human beings. Civil society must lobby for equal recognition and identity of transgender as a legitimate sex. Thank you sir for your effort in trying to portray the pathetic condition of LGBT people. I appreciate your endeavour.
@nizardx1369
@nizardx1369 Жыл бұрын
Anna ivralli ellaru ollevralla nan friend obbara purse kithkondu adralliro 5000 ammount ethkondu hogiddare ivradru gang irutte en madakagalla ,
@peaceful154
@peaceful154 Жыл бұрын
Howdu nija
@peaceful154
@peaceful154 Жыл бұрын
Nijavaglu tumba janakke e tara madidare ivaru.. olleyavralla ivaru
@GK0007pro
@GK0007pro Жыл бұрын
Govt should do something for them instead of Begging....
@s_vasudev
@s_vasudev Жыл бұрын
Amazing content 👍
@shreyas5781
@shreyas5781 Жыл бұрын
U gained my lots of respect bro💕
@shivaya68
@shivaya68 Жыл бұрын
Good but adre 🚂🚋🚃🚋🚃🚋🚃train nalli asaya vagi vartane madtare vaditare
@nishitaalmeida7855
@nishitaalmeida7855 Жыл бұрын
ಪಾಪ ಅನ್ಸುತ್ತೆ ಇವರ ಜೀವನ ನೋಡಿದ್ರೆ 😢😢❤
@navyashreen401
@navyashreen401 Жыл бұрын
Huge respect ❤️
@ranganathn3159
@ranganathn3159 Жыл бұрын
Paapa 🙏
@gopaly7954
@gopaly7954 Жыл бұрын
Hi
@jyothijo2175
@jyothijo2175 Жыл бұрын
Day by day your doing good job 💐❤️ love from shimoga bro 🥰
@misseverythingsrk9060
@misseverythingsrk9060 Жыл бұрын
Good attempt
@shrur3527
@shrur3527 Жыл бұрын
Good dat u have interviewed them Good job👏 Good luck team❤️
@sridhargowda3244
@sridhargowda3244 Жыл бұрын
Bro seriously Hat's off to you.... Continue like this you have a bright future ahead 😍🙏🎉
@varun8983
@varun8983 Жыл бұрын
Govt should really support them. Let us respect them. Hat off Bro
@sharan8324
@sharan8324 Жыл бұрын
Dude makin real content! Keep going
@MohammedHaneef-bf6pl
@MohammedHaneef-bf6pl Ай бұрын
ಧನ್ಯವಾದ ಟಿವಿ ಮಾಧ್ಯಮ ವರದಿ ಗಾರರಿಗೆ
@Theeditor-x5v
@Theeditor-x5v Жыл бұрын
I like u r confidence making different contents
@nandeshpujar7036
@nandeshpujar7036 Жыл бұрын
ಅವರಿಗೆ ಸರ್ಕಾರ ಸ್ವಂತ ಉದ್ಯೋಗ ಕೊಡಿಸೋದು ಒಳಿತು. ಇದು ನನ್ನ ಅನಿಸಿಕೆ.
English or Spanish 🤣
00:16
GL Show
Рет қаралды 16 МЛН