ಹರೇ ಶ್ರೀನಿವಾಸ ಹಿಂದೂ ಸನಾತನ ಧರ್ಮದ ಪ್ರಕಾರ ಸ್ತ್ರೀಯರ ದಿನಚರಿ ಹೇಗಿರಬೇಕೆಂದು ವಿಡಿಯೋದಿಂದ ತಿಳಿದುಕೊಳ್ಳೋಣವೇ.
Пікірлер: 83
@shruthisreenivas54942 күн бұрын
ಹರೇ ಶ್ರೀನಿವಾಸ 🙏🙏🙏🙏🙏
@namitharao3675 Жыл бұрын
ಹರೇ ಶ್ರೀನಿವಾಸ ಅಮ್ಮ🙏🙏 ಆಚಾರ್ಯ ದಂಪತಿಗಳು ಬಹಳ ಚೆನ್ನಾಗಿ ಹಾಡಿನ ಮೂಲಕ ಆಶೀರ್ವಾದ ಮಾಡಿದ್ದಾರೆ ಅವರಿಗೆ ಅನಂತ ನಮಸ್ಕಾರ ಗಳು 🙏🙏ನಿಮಗೆ ಧನ್ಯವಾದ ಗಳು🙏🙏
@krenuka1917 Жыл бұрын
ಬಹಳ ಸುಂದರವಾಗಿ ಭಾವಪೂರ್ಣ ವಾಗಿ ಹಾಡಿದ್ದಾರೆ. ಧನ್ಯೋಸ್ಮಿ 👌🙏🙏🙏🙏🙏
@anushapattanshetty644 Жыл бұрын
ಧನ್ಯೋಸ್ಮಿ 🙏🏻🙏🏻 ಆಚಾರ್ಯ ದಂಪತಿಗಳಾಡಿದ ಹಾಡು ಶ್ರೀ ಪತಿಯು ನಮಗೆ ಸಂಪದವೀಯಲಿ …ವಾಣಿ ಪತಿಯು ನಮಗೆ ಧೀರ್ಘಾಯು ಕೊಡಲೀ… ಇಂದಿನ ಈ ನಿರ್ಜಲಾ ಏಕಾದಶಿ ಶುಭ ದಿನದಂದು ಸಾಕ್ಷಾತ್ ಶ್ರೀ ಲಕ್ಷ್ಮೀ ನಾರಾಯಣ ಭಗವಂತರನ್ನು ನೋಡಿದ ಅನುಭವವಾಯಿತು. ಅತ್ಯದ್ಭುತ ಪ್ರವಜನ ಆಶೀರ್ವಚನ 🙏🏻🙏🏻 ಧನ್ಯವಾದಗಳು 💐ಹರೇ ಶ್ರೀನಿವಾಸ !!
@ushamadhu8738 Жыл бұрын
ತುಂಬಾ ಚೆನ್ನಾಗಿ ಇತ್ತು ಧನ್ಯವಾದ ಗಳು ನಿಮಗೆ🙏🙏🙏
@ambikasridhar69011 ай бұрын
Anantha namaskaragalu acharyarige Hague nimge🙏🙏🙏
@anuradanurad8159 Жыл бұрын
ತುಂಬಾ ಉತ್ತಮ ಒಳ್ಳೆಯ ಸಂದೇಶ ನಮಗಾಗಿ 🙏🙏ಪೂಜ್ಯರಿಂದ, ಧನ್ಯೋಸ್ಮಿ.