ಎಲ್ಲರಿಗೂ ಅರ್ಥವಾಗುವ ಹಾಗೆ ಸ್ವಚ್ಛ ಕನ್ನಡದಿಂದ ಮಾತಾಡುತ್ತಿರುವ ನ್ಯಾಯಾಧೀಶರಿಗೆ ನನ್ನ ಅನಂತ ಅನಂತ ನಮಸ್ಕಾರಗಳು
@chandruapolloapollo77803 ай бұрын
🙏🙏🙏
@chandrashekark38373 ай бұрын
ಪ್ರಜ್ಞಾವಂತರು ,ಹೃದಯವಂತರು,ನಿಜವಾದ ನ್ಯಾಯದ ತಕ್ಕಡಿ ತೂಕ ಮಾಡ್ತಾ ಇದ್ದಾರೆ. ತಮಗೆ ಹೃದಯ ಪೂರ್ವಕ ನಮಸ್ಕಾರಗಳು ಬುದ್ದಿಯವರೆ.
@dimplequeen33063 ай бұрын
ಇಂತಹ ಪ್ರಜ್ಞಾವಂತ ಹೃದಯವಂತ ನ್ಯಾಯಮೂರ್ತಿಗಳು ಇರುವುದರಿಂದಲೇ ನಮ್ಮ ಸಂವಿಧಾನ ಇಷ್ಟೊಂದು ದೀರ್ಘವಾಗಿ ಅತ್ಯಂತ ಶ್ರೇಷ್ಠವಾಗಿ ಪ್ರಪಂಚದಲ್ಲಿ ಹೊರಹೊಮ್ಮುತ್ತಿರುವುದು 🙏🙏
@shashiranjandas44813 ай бұрын
ಉತ್ತಮವಾದ ಮತ್ತು ಸ್ವಷ್ಟವಾದ ಕನ್ನಡ ಮಾತನಾಡುವ ನ್ಯಾಯಾದೀಶರಿಗೆ ಬಹಳ ಧನ್ಯವಾದಗಳು ಸರ್.
@Hegde-3 ай бұрын
spelling sari bari maraya😂
@goldenkarnatakanature14333 ай бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಅಲ್ಲೊಬ್ಬರು ನ್ಯಾಯಮೂರ್ತಿ ಕನ್ನಡ ಅಭಿಮಾನ ಮೆರೆದಿದ್ದಾರೆ ಧನ್ಯವಾದಗಳು
@kallappadwaddar24503 ай бұрын
ನಿಸ್ವಾರ್ಥ ಮತ್ತು ಸತ್ಯಕ್ಕೆ ಬೆಲೆ ಕೊಡುವ ನಿಮಗೆ ಭಗವಂತ ಸದಾ ಒಳ್ಳೆಯ ಆರೋಗ್ಯ ಮತ್ತು ಅದೃಷ್ಟಗಳನ್ನು ಕೊಟ್ಟು ಆಶೀರ್ವಾದಿಸಿ ಕಾಪಾಡಲಿ ಸರ್
@kadurdtpcenter91283 ай бұрын
ನಮ್ ಕಡೆ ಇಂದನು ಧನ್ಯವಾದಗಳು ಸರ್,❤
@manikanta74223 ай бұрын
🎉🎉 ಉತ್ತರ ನೀಡುತ್ತಿರುವ ನ್ಯಾಯಾಧೀಶರಿಗೆ ನನ್ನ ಹೃದಯ ಪೂರ್ವಕ ನಮನಗಳು ಹಾಗೂ ನಿಮ್ಮ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ತುಂಬಾ ಚೆನ್ನಾಗಿದೆ ಅದ್ಭುತ ಅಮೋಘ,,,, ಧನ್ಯವಾದಗಳು ತಮಗೆ🎉🎉
@kusumasr30193 ай бұрын
ನ್ಯಾಯಾಧೀಶರಿಗೆ ಅನಂತಾನಂತ ಧನ್ಯವಾದಗಳು.
@gopalgowda51713 ай бұрын
ನಿಮ್ಮಂತ ಜಡ್ಜ್ ಸಾಹೇಬ್ರು ಪ್ರತಿ ಜಿಲ್ಲೆಯಲ್ಲೂ ಇದ್ದರೆ ಸಾಮಾನ್ಯ ಜನರ ಬದುಕು ಸುಧಾರಿಸುತ್ತದೆ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏
@shanthasomaraju41423 ай бұрын
ಇದ್ದಾರೆ
@hariharavr22283 ай бұрын
ಮಾದರಿ ನ್ಯಾಯ ವಿತರಣೆ. ಅದ್ಬುತ. ನ್ಯಾಯಾಧೀಶರಿಗೆ ಅಭಿನಂದನೆಗಳು.
@chanakshcreation94583 ай бұрын
ನಮ್ಮ ಕರ್ನಾಟಕದ ಎಲ್ಲ ಕೋರ್ಟ್ ಗಳಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆ ಮಾಡಿ..... ಎಲ್ಲರಿಗೂ ಅರ್ಥ ಆಗುತ್ತದೆ.... ಕನ್ನಡ 90% ಅನಿವಾರ್ಯ ಇಂಗ್ಲೀಷ್ 10% ok .... ನಿಮಗೆ ಧನ್ಯವಾದಗಳು ಸರ್ ..... ಕರ್ನಾಟಕದ ಕೆಲವೊಂದು ಕೋರ್ಟ್ ಗಳಲ್ಲಿ ಕನ್ನಡ ಮಾತಾಡುವುದಿಲ್ಲ 99% ಇಂಗ್ಲೀಷ್ ಮಾತಾಡಿದ್ರೆ ಹೇಗೆ ಸರ್.... ಕನ್ನಡ ಭಾಷೆ ನಮ್ಮ ರಾಜ್ಯದ ಹಕ್ಕು .... ಕರ್ನಾಟಕದಲ್ಲಿ ಎಲ್ಲರೂ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು....
@kumbar9523 ай бұрын
ನಮ್ಮ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅವರಿಗೆ ಕೋಟಿ ಕೋಟಿ ಧನ್ಯವಾದಗಳು
@ranganathas31013 ай бұрын
ನಮಸ್ಕಾರ ನಮ್ಮ ಕಾನೂನಿಗೆ. ಕೋಲಾರಿನ ನ್ಯಾಯಾಲಯದಲ್ಲಿರುವ ನಮ್ಮ ಭೂ ವಿವಾದ. ಈ ತರಹ ನ್ಯಾಯಾಧೀಶರ ಮುಂದೆ ಬಹುಬೇಗ ಬರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🙏
@shashikumar-hi9ut3 ай бұрын
ನನ್ ಲೈಫ್ ನಲ್ಲಿ ಮೊದಲು ನೋಡಿದ್ದು 🎉 ಏನ್ ಜೇಡ್ಜು ಗುರುಗಳೇ🙏... ನಿಮ್ಮ ಅನುಭವದ ಮಾತುಗಳು ಕೇಳ್ತಿದ್ರೆ 😊 ಎಂಥವರಿಗೂ ನ್ಯಾಯ ಸಿಗುತ್ತೆ..🎉 ❤
@anujmanoj12043 ай бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು
@nanjundeshwaram25033 ай бұрын
🙏🙏🙏ದೇವರು ಕಾಣೋದಿಲ್ಲ ಆದ್ರೆ ನೀವು ನ್ಯಾಯ ಕೊಡಿಸುವ ಕಣ್ಣಿಗೆ ಕಾಣಿವ ದೇವರು 🙏🙏🙏🙏💐💛❤️ಕಾನೂನಿನ ಮೇಲೆ ನಂಬಿಕೆ ಇದೆ 💐
@rajunsprasad74813 ай бұрын
ತುಂಬಾ ಸೊಗಸಾಗಿದೆ ಹಾಗೂ ಈ ವಾದ ವಿವಾದ ಗಳು ಸ್ಪಷ್ಟವಾದ ಕನ್ನಡ ಮಾತುಗಳಲ್ಲಿ ಇರುವುದರಿಂದ ಎಲ್ಲರಿಗೂ ಅರ್ಥವಾಗುತ್ತೆ, ಇದಕ್ಕೆ ಬಹಳ ಸಂತೋಷ ವಾಗುತ್ತದೆ.
@subashchandragiri96913 ай бұрын
Thank You Very Much.We Salute To Our Judges.Super Super Super.
@shivannak37613 ай бұрын
ಉತ್ತಮವಾದ ಅರ್ಥವಾಗುವ ಭಾಷೆಯಲ್ಲಿ ಒಳ್ಳೆಯ ಆದೇಶ ಮಾಡಿದ ನಿಮಗೆ ಅನಂತ ಅನಂತ ಧನ್ಯವಾದಗಳು ಎಲ್ಲಾ ಕೇಸುಗಳು ಇದೇ ರೀತಿ ತೀರ್ಮಾನ ಆದರೆ ಉತ್ತಮ ಮಹಾಸ್ವಾಮಿ
@SST66913 ай бұрын
ಕೇಸ್ ಇದ್ರೆ ಚರ್ಮ ರೋಗ ಇದ್ದಂತೆ 💯💯ನಿಜ ಸ್ವಾಮಿ 👌👌🙏
@sharadachowdappa6308Күн бұрын
Court metlu hathid mele Geddavanu sotha Sothavanu satha Antha gothe ide
@somalingappanayakas.nayaka75543 ай бұрын
ಇಂತಹ ನ್ಯಾಯಾಧೀಶರಿಗೆ ಅನಂತ ಧನ್ಯವಾದಗಳು
@esureshesuresh-xj6cu3 ай бұрын
ಕನ್ನಡದಲ್ಲಿ ಅರ್ಥವಾಗುವಂತೆ ಕೇಳುತ್ತಿರುವ ನ್ಯಾಯ ಮೂರ್ತಿಗಳಿಗೆ ಕೋಟಿ ಕೋಟಿ ವಂದನೆಗಳು 🙏🙏🙏
@nandakumarsm61733 ай бұрын
Me very happy to hear the argument in our mother tongue sir. 🙏🙏🙏🙏
@dineshsagar12673 ай бұрын
ನಂಗೆ ನ್ಯಾಯಾಧೀಶರು ಮಾತಾಡಿದ ಮಾತುಗಳು ಇಷ್ಟ ಆಯ್ತು, ಅದ್ಕಿಂತ ಹೆಚ್ಚಾಗಿ ಕನ್ನಡದಲ್ಲಿ ಮಾಡಿರೋ ಕಾಮೆಂಟ್ ಗಳು ತುಂಬಾನೇ ಖುಷಿ ಕೊಡ್ತು😊
@Nandini-g6g3 ай бұрын
ಆಡಿದ್ದೇ ಆಟ ಆಗಿ ಬಿಟ್ಟಿದೆ..ಜಡ್ಜ್ ಸಾಹೇಬ್ರು ಸರಿಯಾಗಿ ಪಾಠ ಹೇಳಿದ್ದಾರೆ.. ಅದಕ್ಕೆ ನನ್ನ ಸೆಲ್ಯೂಟ್..
@bangalurappabangalurappa95493 ай бұрын
ಕನ್ನಡದಲ್ಲಿ ಈ ತರಹದ ತೀರ್ಪುಗಳನ್ನು ಜನ ಸಾಮಾನ್ಯರು ನೋಡಿ ಕಲಿಯಲು ಬಹಳ ಚೆನ್ನಾಗಿ ಇರುತ್ತದೆ
@manjappatsshsrangavvanahal5133 ай бұрын
ದೇವರ ಸಮಾನರಾದ ತಾವು ಅತೀ ಉತ್ತಮ ಸಲಹೆ ನೀಡಿದ್ದೀರಿ, ಉತ್ತಮ ಸಮಾಜ ಚಿಂತನೆ ಸರ್
@purnimabheemappa71923 ай бұрын
ಕನ್ನಡದಲ್ಲಿ ತೀರ್ಮಾನ ಕೊಡುತ್ತಿರುವ ನ್ಯಾಯಾದೀಷರಿಗೆ ಧನ್ಯವಾದಗಳು
@manjunathmk5053 ай бұрын
ಅಭಿನಂದನೆಗಳು ಸರ್ 🌹🌹
@ganeshasomayaji49313 ай бұрын
ಕನ್ನಡದಲ್ಲಿ ಮಾತನಾಡುವುದರಿಂದ ಬಹುಪಾಲು ಜನರಿಗೆ ತಲುಪುತ್ತೆ ಧನ್ಯವಾದಗಳು. ನೇರವಾಗಿ ತುಲನಾತ್ಮಕ ಹರಿತವಾದ ಮಾತು. ಶೀಘ್ರ ತೀರ್ಪು ನೀಡಲು ,ಇಂತಹ ಜಡ್ಜ್ ಗಳು ಇದ್ದಲ್ಲಿ ನ್ಯಾಯಾಲಯಕ್ಕೆ ಒಂದು ದೊಡ್ಡ ಗೌರವ.
@mallikarjunghali16033 ай бұрын
ಕನ್ನಡ ಭಾಷೆ ಕೇಳಿ ಹೋಳಿಗೆ ಉಂಡಷ್ಟು ಸಂತೋಷ ಆಯ್ತು ಸರ್.. ಧನ್ಯವಾದಗಳು ನ್ಯಾಯದಿಷರಿಗೆ..
@gowrikemp27393 ай бұрын
Super sir ಹ್ಯಾಟ್ಸಾಫ್ sir ನಿಮ್ಮ ತೀರ್ಮಾನಕ್ಕೆ
@mallikarjunsuryavanshi55263 ай бұрын
ಇದಕ್ಕಾಗಿಯೇ ಭಾರತದ ನ್ಯಾಯಾಲಯಗಳು ಇನ್ನೂ ಜೀವಂತವಾಗಿವೆ ಅನಿಸುತ್ತದೆ. ಜೈ ನ್ಯಾಯಾಲಯ, ಜೈ ನ್ಯಾಯಾಧೀಶರು🎉🎉
@rudrappaab83003 ай бұрын
I never seen such a type of Judge in the world God bless you sir 🙏
@KumarDKuma3 ай бұрын
ಕನ್ನಡದಲ್ಲಿ ಮಾತನಾಡುತ್ತಿರುವ ನ್ಯಾಯಮೂರ್ತಿಗಳಿಗೆ ಕೋಟಿ ಕೋಟಿ ವಂದನೆಗಳು🙏🙏🙏
@mallikarjunmetare74073 ай бұрын
ನ್ಯಾಯಾಧೀಶರಿಗೆ ಹೃದಯಪೂರ್ವಕ ನಮನ
@siddarajusbe48323 ай бұрын
Thumba thumba dhanavadhagali 👏👏👏👏💐
@basavarajkadapur74863 ай бұрын
ಮಾನ್ಯ ನ್ಯಾಯಮೂರ್ತಿ ಗಳಿಗೆ ನಮಸ್ಕಾರ ಸ್ಪಷ್ಟವಾಗಿ ಕನ್ನಡ ವಿಚಾರ ರಣೇ ಆದ್ಬುತ 🙏🏻
@AnandHulagabali-l6y3 ай бұрын
Hats off sir. Good justice
@narasimhamurthynarasimhamu89003 ай бұрын
ತುಂಬಾ ಸಂತೋಷವಾಗಿದೆ ಸರ್ ನಿಮ್ಮ ಕನ್ನಡವನ್ನು ಕೇಳಿ
@prabhugowdaprabhugowda5663 ай бұрын
ಇಂತ ನ್ಯಾಯಾಧೀಶರನ್ನು ನೋಡಿದಾಗ ನ್ಯಾಯಾಲಯದ ಮೇಲೆ ಇರುವ ಗೌರವ ಇನ್ನೂ ಹೆಚ್ಚಾಗುತ್ತದೆ ಮತ್ತು ಕನ್ನಡದ ಅಲ್ಲಿ ಮಾತನಾಡಿದ್ದು ಕೇಳಿ ತುಂಬಾ ಖುಷಿಯಾಯಿತು
@RekhamRekham-o6l3 ай бұрын
ತುಂಬಾ ಧನ್ಯವಾದಗಳು ಸರ್ ನಿಮಗೆ
@VijayaVijaya-h9f3 ай бұрын
Sr,nivu tumba cahannagi matadtira Sari yada nyaya odagisi kodtira Sr , thank you thank you. Sr 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@raghavendrakurdekar40643 ай бұрын
ನಮ್ಮ ನ್ಯಾಯಾಧೀಶರಿಗೆ ಅನಂತ ಅನಂತ ಕೋಟಿ ವಂದನೆಗಳು
@laxmanasingh59793 ай бұрын
ನಿಜವಾಗಿ ಇಂತಹ ನಾಯಧೀಷರು ಇದ್ದರೆ ಹಳೆ ಕೇಸುಗಳನ್ನು ಬೇಗ ಇತ್ಯಾತಾ ಮಾಡಿದರೆ ಸಮಯ ಉಳಿಸಬಹುದು ನಿಮಗ ಧನ್ಯವಾದಗಳು 🙏🏻🌹❤️
@lalitahegde12373 ай бұрын
ಇಷ್ಟು ಬೇಗ ತೀ ರ್ಪು ಕೊಡುವ ಜಡ್ಗೆರು ನಮ್ಮ ಸಮಾಜದಲ್ಲಿ ಇದ್ದರೆ ಜನರಿಗೆ ತುಂಬಾ ಸಂತೋಷ ಆಗುತ್ತೆ🙏🏻🙏🏻
@chandrubg52983 ай бұрын
ಕನ್ನಡ ಮಾತಾಡುತಿರಲ್ಲ ನಿಮ್ಮಗೆ.. ನಮುಸ್ಕಾರಗಳು ತುಂಬಾ ಸಂತೋಷ sar
@Kishor-Kumaar3 ай бұрын
ಕರ್ನಾಟಕದ ನ್ಯಾಯಾಲಯದಲ್ಲಿ ಕನ್ನಡದಲ್ಲಿ ವಾದ ನಡೆಯಬೇಕಿತ್ತು, ಇಂಗ್ಲಿಶ್ ನಲ್ಲಿ ನಡೆಸೋದು ಗುಲಾಮಗಿರಿಯ ಸಂಕೇತ.
@Indian-r6i3 ай бұрын
Saaaar anbeda maraya
@umeshkuruba23143 ай бұрын
ಕರ್ನಾಟಕ ಕೇಸ್ ಅಲ್ಲಿ ಮತ್ತೆ ಯಾವ್ ಭಾಷೆ ಬೇಕು ಮಾ 🤔🤔
@Vijay-lh7sm3 ай бұрын
@@umeshkuruba2314 high court official language English ide 😅😅
@umeshkuruba23143 ай бұрын
@@Vijay-lh7sm ಯಾರ್ ಗುರುವೇ ನೀನು 🤔🤔 ಪ್ರತಿ ಸ್ಟೇಟ್ ಗೆ ಒಂದು ಇರುತ್ತೆ ಅಲ್ಲಿನ ಭಾಷೆ ಯಾವುದು ಸ್ಥಳೀಯ ಇರುತ್ತೆ ಅದರ ಜೊತೆ ನಿನ್ ಇಂಗ್ಲಿಷ್ ಸೇರ್ಕೊಳುತ್ತೆ ಅಷ್ಟೇ ಹಾಗ್ ಅಂತ ಇಂಗ್ಲಿಷ್ ಹೇ ಭಾಸೆ ಒಂದೇ ಅಂತ ಅಲ್ಲಾ ಏನ್ ಸುಪ್ರೀಂ ಕೋರ್ಟ್ ಆ ಇಂಗ್ಲಿಷ್ ಒಂದೇ ಅನ್ನೋಕೆ 🙄
@nageshcn24103 ай бұрын
ನ್ಯಾಯಧೀಶರ ಮೇಲೆ ಗೌರವ ಹೆಚ್ಚಾಯ್ತು 🙏❤️❤️ ಆದ್ರೂ 5೦ ರ ವಯಸ್ಸಲ್ಲಿ ಇದೆಲ್ಲಾ ಬೇಕಾ ಜನಗಳಿಗೆ
@ashokvanrashi3 ай бұрын
Nice Judgements..
@kumarswamy193 ай бұрын
Salute to judge for settling the matter quickly using common sense. This is what is required. If you use too much law, things will drag forever.. Hats off
@shobhabagewadi37043 ай бұрын
ಮಾತೃ ಹೃದಯದ judges ಗೆ ನಮಸ್ಕಾರಗಳು 🎉 🎉
@KalmeshSullad-p7h3 ай бұрын
ನ್ಯಾಯದೀಶರಿಗೆ ದನ್ಯವಾದಗಳು.
@danamma-om2gj3 ай бұрын
ನಮಸ್ಕಾರ ಸರ್ ಇಂತ ಜಜ್ಜ ಇರಬೇಕು ಸರ್ ನನಗು ತುಂಬಾ ಅನ್ಯಾಯ ಆಗಿದೆ ಸರ್
@CheerfulGouldianFinch-ne1mz3 ай бұрын
ಸೂಪರ್ ಸರ್
@veereshpalled22163 ай бұрын
ಮಾನ್ಯ ನ್ಯಾಯದೀಶ ಅವರಿಗೆ ತುಂಬು ಹೃದಯದ ಧನ್ಯವಾದಗಳು.
@dschandrashekarappads13273 ай бұрын
ನ್ಯಾಯಾಧೀಶರಿಗೆ ನಮ್ಮ ನಮನಗಳು 👌🙏🙏🙏
@rudrayyasalimath27563 ай бұрын
ತುಂಬಾ ಧನ್ಯವಾದಗಳು ಜಡ್ಜ್ ಸರ್
@balanr17293 ай бұрын
Very rarely we come across such judges. They hear with patience and humanity considering the financial commitments of both the parties and give suggestions before passing their final order. Pranams to their parents.😊😊
@bmrcsr20313 ай бұрын
ನ್ಯಾಯಾಧೀಶರಿಗೆ ಧನ್ಯವಾದಗಳು 🎉🎉🎉🎉🎉🎉🎉
@narasegowdaby8853 ай бұрын
ತುಂಬಾ ಸಂತೋಷ ಸ್ವಾಮಿ,ನ್ಯಾಯಾಧೀಶರು ಕನ್ನಡ ಮಾತನಾಡುತ್ತಿರುವುದು ನೋಡಿ ತುಂಬಾ ಸಂತೋಷ ಆಯ್ತು.ನಮಸ್ಕಾರ ಸರ್.
@RameshPare-dx1ey3 ай бұрын
ಧನ್ಯವಾದಗಳು ಸರ್
@shilpakini-walkthroughsoul95713 ай бұрын
ಎಂತಹ ಬಂಗಾರದ ಮಾತು... ಇಂತಹ ನ್ಯಾಯಾದೀಶರು ಇದ್ದರೆ ನಮ್ಮ ರಾಜ್ಯ ರಾಮ ರಾಜ್ಯ 😍❤️
@chowdapparastapur25623 ай бұрын
ಉಳಿದ ಹೆಲ್ಲಾ ನ್ಯಾಯಾಲಯದ್ಲಲಿ kannada ಬೆಳಗಲಿ ನ್ಯಾಯಡಿಷರಿಗೆ ನಮನಗಳು
@SUPERVISOR.GAMING3 ай бұрын
Bhi ni first Kannada type mad
@jayaramcn58873 ай бұрын
ಒಳ್ಳೆಯ ಅಧಿಕಾರ ಇದೆ ಎಂದು ಕನ್ನಡ ಭಾಷೆ ಬಳಕೆ ನೀವು ಮರೆತಿಲ್ಲ. ನಿಮಗೆ ನಮಸ್ಕಾರ ಗಳು.
@purushothamas.n95623 ай бұрын
This type of judges need in the courts...
@jagans77323 ай бұрын
Wise decision by judges....need these kind of judges our country....they have considered both sides and gave judgement
@raaghuhp3 ай бұрын
ನಿಜವಾಗಲೂ ಇವರು ದೇವರು ಗಳು , ಮಾನವೀಯತೆ ತುಂಬ ಇದೆ 🙏🙏
@shivagoudapatil67043 ай бұрын
Soyabin
@shrinivasrnyamagoud16693 ай бұрын
50 ಲಕ್ಷ ಕೊಡಿಸಿದರೆ ಅರ್ಧ ವಕೀಲ ಸಾಹೇಬರಿಗೆ ಅಂತ ಮಾತಾಗಿರುತ್ತದೆ.
@chandregowdasanjayrxgowda3 ай бұрын
Sir first investeget the full where she was wt she was doing and then you can give the amount for life sake before knowing the real fact we should not proceed the judgement sir now a days this is going on to much first check the full details phone details and wt was problem and why sir their no correct judgement in India the people are more in different ways first investeget clearly and give the judgement
@harshag13353 ай бұрын
Then the issue will get settled in next life😂😂@@chandregowdasanjayrxgowda
@chandindia21473 ай бұрын
I proud to salute to My Mother INDIAN heroes Honorable Greatest judges Jai Nethaji Jai Hind Jai Sanathana Dharma
@MohanfDugli-rm4rn3 ай бұрын
💐🎉♥️💛🙏🙏ಜೈ ಸಂವಿಧಾನ 👌🙏🙏🙏💛💛🎉💐.
@RaghuDore-u4j3 ай бұрын
Hats of u sir
@tishwar14283 ай бұрын
It is really good decision taken by the Hon,ble highcourt judges, it is lesson to the adamant advocate aswellas clients, to understand what thing is judgement
@suniliraj63663 ай бұрын
Good judgment 👍⚘
@gurunathhegde22953 ай бұрын
ಇಂಥ ಲೋಯರ್ ಇದ್ದರೆ ಇರಬೇಕು. ಧನ್ಯವಾದಗಳು
@Nagarajakotturu13 ай бұрын
ನ್ಯಾಯಡಿಷರಿಗೆ ಧನ್ಯವಾದಗಳು ಸರ್ ಕನ್ನಡ ಮಾತಾಡಿದ್ದಕ್ಕೆ
@padminimini96893 ай бұрын
We need more video like this
@varadharajumcsdocs84633 ай бұрын
Good decision. My lords 🙏🙏
@Jayanthgowda.P3 ай бұрын
ಜಡ್ಜ್ ಗಳು ಕನ್ನಡದಲ್ಲಿ ಮಾತನಾಡಿ ಕನ್ನಡದಲ್ಲಿ ಜಡ್ಜ್ಮೆಂಟ್ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@nagarajhaisupemaharajk71313 ай бұрын
ಸೂಪರ್ ಸರ್ ಕನ್ನಡ ಮಾತಾಡಿತ್ತೀರಾ ಬಹಳ ಕುಸಿಯಾತು
@lavakumar70943 ай бұрын
ಇಂತಹ ನ್ಯಾಯ ದೀಶರುಇರಬೇಕು
@manjunandaragi19893 ай бұрын
🙏🙏🙏🙏🙏🙏🙏🙏 superb sir
@danapani-o1y3 ай бұрын
Super sir ur judgement.
@roopavinod29413 ай бұрын
Hands of to you sir👍
@nagendra62033 ай бұрын
Great judgment. Hats off to honorable judges.
@neelaiahpoojari99453 ай бұрын
Great magistrate I salute you
@basavarajshirol22793 ай бұрын
ನ್ಯಾಯಾಲಯದ ಬಗ್ಗೆ ಬೇರೇನೇ ಅಭಿಪ್ರಾಯ ಇತ್ತು.ಈಗ ಇದು ಜನಸ್ನೇಹಿ ಅಂತ ಅನ್ನಿಸುತ್ತಿದೆ..
@gourishgouri90193 ай бұрын
ಇಂತಹ ನ್ಯಾಯಾಧೀಶರು ಬೇಕು ಎಲ್ಲಾ ನ್ಯಾಯಾಲಯ ಗಳಲ್ಲಿ ಇಲ್ಲಿ ನೋಡಿ ಎಷ್ಟು ಚಂದವಾಗಿ ಕನ್ನಡ ಮಾತನಾಡುತ್ತಾರೆ. ವಾದಿ ಮತ್ತು ಪ್ರತಿವಾದಿಗಳಿಗೆ ತಿಳಿಯೋ ಹಾಗೆ
@shrinivasrnyamagoud16693 ай бұрын
ಕನ್ನಡದಲ್ಲಿ ವಾದ ಮಂಡಿಸವದರಿಂದ ಜನ ಸಾಮಾನ್ಯರಿಗೂ ಕಾನೂನು ಅರಿವು ಉಂಟಾಗುತ್ತದೆ. 🙏
@sureshsalian83343 ай бұрын
ಗಂಡ ಬೇಡ ಅಂದ ಮೇಲೆ ಗಂಡನ ಬಿಕ್ಷೆ ಯಾಕೆ ಬೇಕು ಹೆಣ್ಣಿಗೆ ? ದೇವರು ಕೈ ಕಾಲು ಎಲ್ಲ ಕೊಟ್ಟಿದ್ದಾನೆ ಅಲ್ವಾ ಹೆಣ್ಣಿಗೆ ?
@meghnashan22903 ай бұрын
Hendatina nodkolloke agalla Andre madve modlu yochane madbeku illa munde nintu mad e madsi parihaara tappisikollabeku
@MrAmitabhxxx3 ай бұрын
ಮನೇಲಿ ಹೆಣ್ಣುಮಕ್ಕಳಿರೋರು ಆಡೋ ಮಾತಲ್ಲ ಇದು
@vasundharanaveen50643 ай бұрын
ಗಂಡನ ಕೃಪೆಯಿಂದ ತಾಯ್ತನವೂ ಬರುತ್ತದೆ ಮತ್ತು ತಾಯ್ತನದೊಂದಿಗೆ ಅವಳ ಸಾಮರ್ಥ್ಯ ಮತ್ತು ಆರೋಗ್ಯವೂ ಕುಸಿಯುತ್ತದೆ 😮
@harishakr-wj7ci3 ай бұрын
Lo gubald, 50 + years kono,
@vshbgm3 ай бұрын
ಕೈ ಕಾಲು ಇರೋದೆ ಬಿಕ್ಷೆ ಬೇಡಾಕ.
@govindappakoppa33923 ай бұрын
Sup judgement sir
@ChandrakanthNaidu3 ай бұрын
Good settlement and judgment.
@dastgeersabnadaf73543 ай бұрын
ಸರ್ ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆ ಬಹಳ ಸಂತಸ ತಂದೀತು ಸರ್ ತಮಗೆ ಕೃತಜ್ಞತೆಗಳು.
@anandk2003 ай бұрын
ಕನ್ನಡದಲ್ಲಿ ಬರೆಯುವುದು ಹವ್ಯಾಸ ಮಾಡಿ ಜಡ್ಜ್ ನೋಡಿ ಕಲಿಯಬೇಕು
@bhimraobandagar683 ай бұрын
extremely good sir 🙏🙏
@Jay1981053 ай бұрын
Judge ಅವರಿಗೆ ಕನ್ನಡ ಬಳಕೆ ಮಾಡಿದ್ದಕೆ ಅನಂತ ಧನ್ಯವಾದಗಳು!
@MahadevipPujari3 ай бұрын
Nanna dhannyavadagalu nyaya devarige
@krutichurakadli64683 ай бұрын
ತುಂಬಾ ಖುಷಿಯಾಯಿತು ಕನ್ನಡ ಕೇಳಿ ನ್ಯಾಯಾಲಯದಲ್ಲಿ ಹೀಗೆ ಎಲ್ಲರಿಗೂ ನ್ಯಾಯ ಬೇಗ ಬೇಗ ಸಿಗಬೇಕು
@zameerahmed16193 ай бұрын
Namaskara sir 🙏 🙏🙏🙏🙏 thank you sir 💐💐💐💐💐
@kuldeepjadhav83523 ай бұрын
ಬಲಬದಿ ನಲ್ಲಿ ಕುಳಿತಿರುವ ನ್ಯಾಯಾಧೀಶರು (ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರು)ನಮ್ಮ ಊರಿನವರು,ನಮ್ಮ ಸನ್ಮತಿ ವಿದ್ಯಾಲಯ(SVS) ಶೇಡಬಾಳ,ಕಾಗವಾಡ,ಬೆಳಗಾವಿ ಯವರು.ನಮ್ಮ ಹೆಮ್ಮೆ❤ ಬೆಳಗಾವಿ