ನಾವು ಕಾಲೇಜಿಗೆ ಹೋಗಬೇಕಾದರೆ ಗೋಲ್ಡನ್ ಸ್ಟಾರ್ ಗಣೇಶ್ ದು ವರ್ಷಕ್ಕೆ 4 ಫಿಲಂ ಬರೋದು ದರ್ಶನ್ ದು 2,3 ಫಿಲಂ ಬರೋದು ಸುದೀಪ್ 2,3 ಫಿಲಂ ಬರೋದು ತಿಂಗಳಿಗೆ ಒಂದು ಎರಡು ಒಳ್ಳೆ ಹೀರೋಗಳ ಫಿಲಂ ಬರೋದು ಈಗ ದರಿದ್ರ 2 ವರ್ಷಕ್ಕೆ ಒಂದು ಫಿಲಂ ತೆಗೀತಾರೆ ಹೊಸ ಸಿನೆಮಾ ನೋಡೋಕೆ 6 ತಿಂಗಳು ಕಾಯಬೇಕು ಹೀಗಾಗಿ ಸಿನೆಮಾ ಥಿಯೇಟರ್ ಮುಚ್ಚೊ ಹಾಗೆ ಹಾಗಿದೆ
@puneethbkl52547 ай бұрын
Evatu Darshan du movie bandide jail ali
@JagadeeshMnaik-c4j8 ай бұрын
ದಯವಿಟ್ಟು ಕಾವೇರಿ ಚಿತ್ರಮಂದಿರ ಮಲ್ತಿಫ್ಲೆಕ್ಸ್ ಮಾಡಿ ಶಾಪಿಂಗ್ ಮತ್ತು 5.6ಸ್ಕ್ರೀನ್ ತಿಯೇಟರ್ ಇರಲಿ. ಆಗ ಲಾಭ ಬರುತ್ತೆ
@AbhijithjAbhi8 ай бұрын
❤💯
@rafeeqahemadron52998 ай бұрын
ಕಥೆಗಳು ಕೊರತೆ ಇದ್ದ ಕಾರಣ ಇಂಥಹ ಪರಸ್ಥಿತಿ ಬಂದಿದೆ.. ಎಲ್ಲಾ ನಗರಗಳಲ್ಲಿ.. ಇದೆ ಹಣೆಬರ ಇದೆ..
@sunilhsunil94048 ай бұрын
ನಮ್ಮ ಶಿಮೊಗ್ಗ ದಲ್ಲಿ 3 theater ಹೊಡೆದು ಹಾಕಿದ್ರು😢😢😢
@rajasangi16628 ай бұрын
Sir ಮೊದಲು ಮೋಬೈಲ್ ನಲ್ಲಿ otp ಸಿನಿಮಾ ಬಂದ ಮಾಡಿ. ಸಿನಿಮಾ ಟಿಕೆಟ್ ದರ ಕಡಿಮೆ ಮಾಡಿ . ಯಾಕಂದರೆ ಒಂದೂ ಟಿಕೇಟ್ ಬೆಲೆ 100.200.350. ಅದೇ ಮೊಬೈಲ್ ನಲಿ 1 ಮಂಥ್ ರಿಚಾರ್ಜ್ ಮಾಡಬಹುದು . ಒಂದು ತಿಂಗಳು ಪೂರ್ತಿ ನೋಡಬಹುದು.ಈಗ ಬೆಲೆ ಜಾಸ್ತಿ ಸಂಬಳ ಕಡಿಮೆ.sir
@shiva18798 ай бұрын
OTP😂😂 OTT
@ravishkumarn35178 ай бұрын
Correct...your Point is 100% correct...
@vimalahalubai36298 ай бұрын
,@@shiva1879
@sapthagirisaptha55318 ай бұрын
ಎಸ್ ಬ್ರೋ. Ott ne ರಿಸಿಯನ್
@MrMANOJKUMARSINGYAGOL-pb2yv8 ай бұрын
What about transportation charge, petrol diesel price it should be down the price,
ಡಬ್ಬ ಮೂವೀಗಳಿಗೆ 500/1000 ಟಿಕೇಟ್ ರೇಟ್ ಮಾಡಿದ್ರೆ ಯಾರ ಬರ್ತಾರೆ ಕೋಟಿ ಕೋಟಿ ರೇಮೆಂಡನ್ಸ್ ಕೇಳುದ್ರೆ ನಿರ್ಮಾಪಕರು ಎಲ್ಲಿ ಕೊಡತ್ತಾರೆ 😢
@puneethbkl52547 ай бұрын
Kabzaaa🥹🥹
@ANANDMDGOKAK8 ай бұрын
ಸರ್ ಇದನ್ನೆಲ್ಲಾ ನೋಡ್ತಾ ಇದ್ರೆ ಬೇಜಾರಾಗುತ್ತೆ ಸರ್ ಯಾಕಂದ್ರೆ ಎಷ್ಟು ಚಿತ್ರಮಂದಿರದಲ್ಲಿ ಹಳೆಯ ನೆನಪುಗಳು ಕಾಡುತ್ತವೆ
@arunkr80178 ай бұрын
My favorite theater for last 15 years, it was cheap and convenient for me, I cannot believe it. So much memories, 😢😢😢😢
@hkmahesh76268 ай бұрын
ನನ್ನ ಮೊದಲ ಚಿತ್ರ ನೋಡಿದ್ದು ಇಲ್ಲೇ, ಒಡಹುಟ್ಟಿದವರು...ಆಗ ನನಗೆ ನಾಲ್ಕು ವರ್ಷ.... ಪಕ್ಕದಲ್ಲೇ ಇರುವ NTI ಕ್ವಾಟರ್ಸ್ ನಲ್ಲಿ ಹುಟ್ಟಿ ಬೆಳೆದದ್ದು... ಇಲ್ಲಿ ನನಗೆ ಬಹಳಷ್ಟು ಬಾಲ್ಯದ ನೆನಪಿದೆ... ನಿಜವಾಗಿಯೂ ಕಣ್ಣಿಲ್ಲಿ ನೀರು ಬರುತ್ತೆ
@Ramesh961118 ай бұрын
ಟಿವಿ ಮೊಬೈಲ್ ಯಿಂದ ಜನ ಚಿತ್ರ ಮಂದಿರ ಕಡೆ ಬರೋಲ್ಲ
@rahulba19098 ай бұрын
OMG ... So sad to see this was our college Friday hangout place .... 😢😢😢😢
@kullegowdagowda13938 ай бұрын
ಆಗಿನ ಚಿತ್ರಗಳು ಮನರಂಜನೆ ನೀಡುತ್ತಿದ್ದವು ಈಗಿನ ಹೀರೋಗಳು ಸ್ಟಾರ್ ವಾರ್ ಮಾಡಿಕೊಂಡು ಒಬ್ಬರ ಕಂಡರೆ ಒಬ್ಬರಿಗೆ ಆಗುವುದಿಲ್ಲ ಮಧ್ಯ ರಾಜಕೀಯ ಬೇರೆ ಇವರದು ಮೊಬೈಲ್ ಟಿವಿ ಇರೋತನಕ ಚಿತ್ರಮಂದಿರಕ್ಕೆ ಹೋಗುವುದಿಲ್ಲ
@bopannapn39088 ай бұрын
ನನ್ನ ತಂದೆಯವರ ಕಾಲದ ಮಡಿಕೇರಿಯ ಕಾವೇರಿ ಮಹಲ್ ಚಿತ್ರ ಮಂದಿರ ಕೂಡಾ ಇಂದು ನೆಲಕಚ್ಚಿದೆ 😢ಹೊಸಾ ನೀರು ಬಂದಾಗ ಹಳೇ ನೀರು ??ಅಲ್ಲಿ ಬದುಕುತ್ತಿರುವ ಪ್ರಾಣಿಗಳಿಗೆ oxygen ಬೇಕಲ್ವಾ😢
@locusnan8 ай бұрын
My favourite theatre,just 1 km from my house during college days 2000-2002
@arjundevanga56558 ай бұрын
Innu 10 year nalli single screen theatre onedu iralla nodkoli Bangalore nalli
@mohanr18428 ай бұрын
Kannada industry is no future No collection for kannada movie's Kannada actors should build there own theatres for public,,
@subhashbadiger48518 ай бұрын
ಕಲಾ ಪ್ರೇಮಿಗಳು, ನಿಜವಾದ ಕಲೆಯ ಮೇಲೆ, ಪ್ರೀತಿ - ವಿಶ್ವಾಸ - ಅಭಿಮಾನ ಇದ್ದರೆ, ಥೇಟರ್ ಗೆ, ಹೋಗಿ, ಕನ್ನಡ ಸಿನಿಮಾ ಗಳನ್ನು, ನೋಡಿದರೆ, ಕಲಾ ಬಳಗಕ್ಕೆ ಗೌರವ ಕೊಟ್ಟಂತೆ, ಜೊತೆಗೆ ಇಂಥ ಉತ್ತಮ ವಾದ, ದೊಡ್ಡ ಥೇಟರ್ ಒಡೆದು, ಮಾಲ್ ಗಳು, ಮಾಡುವ ಉದ್ದೇಶ ಕಡಿಮೆ ಆಗುತ್ತೆ, ಇಂತ ಹಳೆಯ, ಮತ್ತು ದೊಡ್ಡ ಉಳಿಸಿ, ಬೆಳೆಸುವದು, ನಮ್ಮ ಎಲ್ಲಾ ಕಲಾ ಅಭಿಮಾನಿಗಳಲ್ಲಿ ವಿನಂತಿ. ಚಿತ್ರ ರಂಗ ಕೂಡ ಒಳ್ಳೆ ಕುಶಲತೆ ಯ, ಹೊಂದುವದು. ಜೈ ಚಿತ್ರ ರಂಗ. 🙏🌹🌹🙏
@MadhuHV8 ай бұрын
ರಜನೀಕಾಂತ್ shivaji film ಇಲ್ಲಿ Release ಆಗಿತ್ತು. ಅದೊಂದು ದೊಡ್ಡ ಜಾತ್ರೆ. First time ಹುಡುಗಿಯರು screen ಮುಂದೆdance ಮಾಡುತ್ತಿದ್ದನು ನೋಡಿದೆ
@pk_vlogs268 ай бұрын
We really miss these kind of theatres ......sad to see like this
@Santraj08588 ай бұрын
History Created❤
@mamsvasisth81228 ай бұрын
Ohh ..sad to know ..many iconic memories being replaced by modern commercial establishments
@deepakvailaya6 ай бұрын
ಈ ವಿಷಯವನ್ನು ಕೇಳಿ ತುಂಬಾ ಬೇಸರವಾಗಿದೆ 😢
@filmyinfokannada63048 ай бұрын
ಪರಮಾತ್ಮದಲ್ಲೂ ಇದೆ
@Ranganathmail.C0m8 ай бұрын
ತಾ :11.1.1974ರ ಶು ಭ ಶು ಕ್ರ ವಾ ರ ಅ ಣ್ಣಾ ವ್ರ ಚಿ ತ್ರ ಬ o ಗಾ ರ ದ ಪ o ಜ ರ ಕಾ ವೇ ರಿ ಯ ಲ್ಲಿ ಬಿ ಡು ಗ ಡೇ ಓ ಪ ನಿ o ಗ್ ಸೆ ರ್ ಮ ನೀ ಯಾ ಗಿ ದ್ದು ನಾನು ಇ ಲ್ಲಿ ಈ ಚಿ ತ್ರ ವೀ ಕ್ಷಿ ಸಿ ದೇ.
@akashp34578 ай бұрын
sir modalu mobile alli baratiro film banda madisi ott or amazon
@raghavendrapujari58588 ай бұрын
ನಾನು ಬೆಳಗಾಮ್ ನಲ್ಲಿ ಇರೋದು ಇತರ ಓಲ್ಡ್ ಥೇಟರ್ ಬಂದಾತ ಇದ್ರೆ ಬೇಜಾರಾಗುತ್ತೆ😢😢
@sudhira264888 ай бұрын
loss adre yenappa madtiya?
@dheerendrasubbannavar62078 ай бұрын
ನಿಜ sir.
@shyam21968 ай бұрын
My favourite theatre. Na nodida First film shriramachandra. Kone film saptha sagaradache yello.
@ganesh.h.s.seetharama77968 ай бұрын
ಅದು "ಹೊಡೆದು" ಅಲ್ಲ *"ಒಡೆದು"* ಅಂತ ಆಗ್ಬೇಕು ಸ್ವಾಮಿ
@SSSsss-eb5fk8 ай бұрын
ಇಲ್ಲ ರೀ. ಸರಿಯಾಗಿಯೇ ಇದೆ. ನೀವು ಸರಿಪಡಿಸಿಕೊಳ್ಳಿ.
@ganesh.h.s.seetharama77968 ай бұрын
@@SSSsss-eb5fk ಸ್ವಾಮಿ, *"ಹೊಡೆದು"* ಅಂದ್ರೆ ವ್ಯಕ್ತಿ ಅಥವಾ ಪ್ರಾಣಿಗಳಿಗೆ ಏಟು ಕೊಡೋದು ಅಂತ ಅರ್ಥ *"ಒಡೆದು"* ಅಂದ್ರೆ ಇರುವ ವಸ್ತುವನ್ನು ಚೂರು ಚೂರು ಮಾಡಿ ಕೆಳಕ್ಕೆ ಬೀಳಿಸೋದು ಅಂತ ಅರ್ಥ
@obnejayantha8 ай бұрын
ಬ್ಯಾಂಗಲೋರ್ ಅಲ್ಲ ಬೆಂಗಳೂರು
@raghuarts42218 ай бұрын
ಹೊಸ ಸಿನಿಮಾ Tv 📺 ಬರುತ್ತಿದ್ದ ರೆ ಚಿತ್ರ ಮಂದಿರ ಗೆ ಪ್ರೇಕ್ಷಕರು . ಹೀಗಾಗಿ ಚಿತ್ರಮಂದಿರ ಮುಚ್ಚಿದೆ
@sudhira264888 ай бұрын
ondu reasonalla..tumba reasons seri single screens close agtirodu..OTT,ticket rates,only few good content mvoies,very less big star movie releases etc..
@smart19911...8 ай бұрын
Ticket rate kammi madsi.... Ondu leadership annode illa sandalwood li...
@rajashekarajavarayya26478 ай бұрын
ಕಥೆಗಾರರಿಗೆ ಅವಕಾಶ ಕೊಟ್ರೆ ಕಥೆಗಳು ಹುಟ್ಟುತ್ತವೆ ಅವಾಗ ಒಳ್ಳೊಳ್ಲೆ ಸಿನಿಮಾಗಳು ಬರುತ್ತವೆ ಮತ್ತೆ ಈ ನಮ್ಮ ನಾಯಕರೂ ಕ್ಯಾರವ್ಯಾನ್ ಬಿಟ್ಉ ಹೊರಬಂದು ವರ್ಷಕ್ಕೆ ಎರಡು ಸಿನಿಮಾ ಮಾಡಿದ್ರೆ ಕನ್ನಡ ಸಿನಿಮಾ ಉಳಿಯುತ್ತೆ 😢😢😢😢
@ajstylesaltaf44218 ай бұрын
more than 20 films illi nodidini 💔🥺
@vijayday8 ай бұрын
ಸರ್ ಒಂದೇ ಒಂದು ಪ್ರಶ್ನೆ, ನಮ್ಮ ಕನ್ನಡದ ಟಾಪ್ ಹೀರೋಗಳು ಚಿತ್ರಮಂದಿರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿಲ್ಲ ಆದರೆ ಅವರು ಚಲನಚಿತ್ರಗಳಲ್ಲಿ ಹಣ ಗಳಿಸುವ ಮೂಲಕ ಇತರ ವ್ಯಾಪಾರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಏಕೆ?
@AnilKumar-ce3mh8 ай бұрын
Sad, must be the only theatre with magazine floor. Lots of good memories😢
@nagoprak8 ай бұрын
Puneeth Rajkumar movies used to release here in 1st releases ...since 2001 Will mall + Multiplex come up ? Anyways best wishes 🙏 for new venture. In that area nearby vicinity ...bere yAwa theatre ila. Nearest is Mantri mall, & other side .... Mall of Asia... Aste. Hope iam right...
@king_ving8 ай бұрын
ಜನ ಚಿತ್ರಮಂದಿರಕ್ಕೆ ಬರೋದು ನಿಲ್ಸಿದ್ರೆ ಕಾಂತಾರ ಅಷ್ಟು ದೊಡ್ಡ ಹಿಟ್ ಆಗ್ತಿರ್ಲಿಲ್ಲ. ಮೊನ್ನೆ A film ಹೋಗಿದ್ದೆ theatre was 90% full. There are lot other reasons why this situation has come. Mainly movie content irrespective of Stars.
@javedshaik31408 ай бұрын
I seen lot of kannada films and lot of Hindi films Shah Rukh khan, salman khan, Ameer khan Amitab Bachan🎉🎉❤❤
@madhumadhu85588 ай бұрын
ಇದು ನಮ್ಮ ದುರ್ದೈವ ಇಂತಹ ಅದ್ಬುತ ಚಿತ್ರಮಂದಿರಗಳು ಕಣೇ ಆಗುತಿರುವ ಕಾರಣಕ್ಕೆ ott ಮತ್ತೆ multiplex ಗಳೇ ಕಾರಣ
@swethab.s27098 ай бұрын
Our plc was recognized by thos theater miss u
@ragavendiranl2728Ай бұрын
i watched two movies Robo -1 and Aniyan . every business have revolution
@zahidahmed.n.jagirdar72438 ай бұрын
ನೋಡಿ ತುಂಬಾ ನೋವಾಯಿತು.
@rajashekarajavarayya26478 ай бұрын
ಇವಾಗ ಹೀರೊಗಳು ಬೇಗ ಉದ್ದಾರ ಆಗುತ್ತಾರೆ ಅದಕ್ಕೆ ಅವರಿಗೆ ದುಡಿಯೋ ಅವಶ್ಯಕತೆ ಇರಲ್ಲಾ ಅದಕ್ಕೆ 2ವರ್ಷಕ್ಕೆ ವರ್ಷಕ್ಕೆ ಒಂದು ಸಿನಿಮಾ ಮಾಡಿ ಮತ್ತೆ ಒಂದು ವರ್ಷ ರೆಸ್ಟ್ ಮಾಡಿ ಆಮೆಲೆ ಸಿನಿಮಾ ಮಾಡುತ್ತಾರೆ 😢😢😢😢😂😂😂😂
@RamachandrappaCn-fc7ld8 ай бұрын
What a situation of film field n theatre😢
@ajstylesaltaf44218 ай бұрын
ಇದಕ್ ಎಲ್ಲಾ ಕಾರಣ ನಮ್ ಸ್ಟಾರ್ heros 4 years ge 3 years ge ondh film madodo Rajkumar sir matte vishnuvardhan ambirish avru ಎಲರೂ ಚಿತ್ರರಂಗಕ್ಕೆ ಕೆಲಸ ಮಾಡ್ತಾ ಇದ್ರು ಈಗ ಬರೀ busensss ಮಾಡ್ಕೊಂಡ ಬಿಟ್ಟಿದರೆ ದರ್ಶನ್ SIR AVRU atleast year ge 1 film adru madta idare nan sudeep sir fan agi helta idini sudeep sir film madodh bittu cricket biggboss anta madkonda idre film yar madtare old actors yela retirement tagonda bidi new actors adru bartare 20 years inda bari ivare idare nam Jana nu sarilla newcomers ge support madolla bari darshan Sudeep Yash aste beku 👎
@nithinm67898 ай бұрын
Life alli yavdu sashvatha alla, ott theater na kitkothu, next driverless taxis barate, next AI kelsa na kitkolathe. Don't expect anything for future ENJOY your current life.
@500chethan8 ай бұрын
i remember watching Kantara movie last year, all theatres gone in bengaluru 😞
@srinivasah79868 ай бұрын
ಯಾವ ಹೀರೋ ನೋಡಿಕೋ ಫ್ಯಾನ್ ಇಂಡಿಯಾ ಅಂತೆ ಇವರು ಮೂವಿ ಮಾಡೋದ್ನ ಇವರೇ ನೋಡ್ಕೋಬೇಕು
@jayaprakashmd7798 ай бұрын
Sir thumba bajaru agutha back will sunee
@srinathdorai36458 ай бұрын
Bayalu dari,Raja nanna Raja ,Kiladi jodi were some of the movies I had seen in this theatre in my childhood when we were staying with grandparents in Gaytridevi park ext .
@ManjuManju-gl6fu8 ай бұрын
ಸ್ಪೈಡರ್ ಸಿನಿಮಾ ನೋಡಿದ್ದೆ ಸರ್ .miss u kaveri theatre
@Santhu_D_Ark8 ай бұрын
Star heros varsha kke minimum 2 movies beku 🎉🎉 osa hero barorge support madbeku , kelvondu movie chenag irute jana ne barala theatre ge
@anandm.s96328 ай бұрын
Too costly ticket prices in malls. Food items cost is very horrible.
@nawabjaan84968 ай бұрын
Jaisima sar evar sajish vairy big sar I'm abhinay thetar opretar navab tanks sar
@ranganaths78128 ай бұрын
ಬೆಂಗಳೂರು ಅಂತ ಹೇಳಿ. ನೀವು ಕನ್ನಡದ ವರಾಗಿ ಬ್ಯಾಂಗಲೋರ್ ಅಂತೀರಲ್ಲ. 😮 ತಪ್ಪು ತಪ್ಪು. ಸರಿ ಮಾಡಿ.
@nagesha118 ай бұрын
Annnavru film yell yelli odilla heli true legend ... Watched sakath film here
@vittalnaik18718 ай бұрын
ಇನ್ನು film theatre ಕನಸು 😢
@kolibhath61288 ай бұрын
Unfortunately No one from industry people cares
@shivarajbhosale65098 ай бұрын
Nangu aa theatre ge sambanda ella adru adanna odiyodu nodidre bejar aagtide 😢
Star ಗಳು ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಿದ್ರೆ ಮಾತ್ರ ಥಿಯೇಟರ್ ಗಳು ಉಳಿತಾವೆ ಇಲ್ಲಾ ಕಾಂಪ್ಲೆಕ್ಸ್ ಮಾಡೋದ್ ಒಳ್ಳೇದು..starಗಳು ಸಿನಿಮಾ ಮಾಡ್ದೆ ಬೇರೆ ಎಲ್ಲಾ ಮಾಡ್ತಾರೆ.....
@munigowda79478 ай бұрын
First ticket kammi maadi oba hero 4 years 5 years ondu movie release maadre yavunu kuthkondu wait maadtare ....hog ri ri nimma business tane navu yake support maadbeku
@madhumadhu85588 ай бұрын
All because ott and multiplex I Feel. Very sad such huge theatre is getting demolished
@deepakdeepu2338 ай бұрын
Please renovate it and retain the caveri theater
@waeemakram34528 ай бұрын
My last movie jawan srk
@VigneshS-k1w8 ай бұрын
Paramathma and yuvarathna.elle shoot agidhu
@MahanteshMathapatiMahant-qb4ci8 ай бұрын
Hi sir
@udayasomanathaiah54598 ай бұрын
Son of musuri, what you're said 100% correct, long live chitra loka.
@sharathsharath22788 ай бұрын
Last kartaka damanaka alle nodide first madyana show but jana ne irlila
@rajanrajan28728 ай бұрын
Sir mathe cauvery theatre praramba haga beku atleast multiplex mada beku hanodhe namellra aase yene ott bandharu theatre ge barodhu ondhu majaa
@sureshsuri19198 ай бұрын
Chitranga ulibekandre TV yellaru nilisbeku mobile nasasamaadbeku aguta
@girishachargiliyar22548 ай бұрын
Nam Kundapura dalli 3 theatre ittha eega yella close agide.....
@chirusarja7268 ай бұрын
Soo 😭
@Zammmil8 ай бұрын
Miss you Appu y
@Sandeep-8998 ай бұрын
Hodiyudu yake sir..adralli swalpa improvement madi bere type li business madbodu alva sir..nammali Mangalore li platinum theatre ettu..adu close aitu..alli yenu hodililla sir..just adara yedurige bamboo biriani anta board haki evaga nonveg hotel tara madidare..full click agide sir alli..
@bharathkumar758 ай бұрын
Prakash sirghe jai....artist gallu change hagbeku
@MahalteshTT8 ай бұрын
🙏🙏🙏
@kiranbc60868 ай бұрын
Ee video nodi Kannada film gal theatre ale nodbeku anta sumar dina admele theatre hogi RAMANA AVATARA nodde .. Nodidmele en yavathu Kannada film nodak theatre ge hogbardu ano feel bantu… Kannada movies need to improve the quality of stories.. elandre there will be no Kannada movie industry in some years
@nagavenimariyappa71528 ай бұрын
Yellaru part time hero agidare full time rajakarinigalu or reality show judge galu
@malleshm87288 ай бұрын
ತುಂಬಾ ಬೇಜಾರ್ ಆಗ್ತಾ ಇದೆ
@LokeshM-cs6ie8 ай бұрын
Miss u kaveri.…..
@sapthagirisaptha55318 ай бұрын
Pls reopen ಮಾಡಿ
@srinivasah79868 ай бұрын
ಇವಾಗ ಮಾಡೋ ಹೀರೋಗಳು ನಾಲಾಯಕ್ಗಳು ವರ್ಷಕ್ಕೊಂದು ಮೂವಿ ಮಾಡ್ತಾರೆ ಇವರೆಲ್ಲ ದೊಡ್ಡಿರೋಗಳ ನೋಡ್ ಕಲಿಯಿರಿ ರಾಜಕುಮಾರ್ ವಿಷ್ಣುವರ್ಧನ ಅಂಬರೀಶ ಪ್ರಭಾಕರ್ ರವಿಚಂದ್ರನ್ ಈಗ ನೀರಗಳು ಬರೆ ದುಡ್ಡು ಮಾಡೋಕೆ ಇರೋದು ಮೂವಿ ಮಾಡಕ್ಕೆ ಇಲ್ಲ ಈಗ ಎಷ್ಟು ಹೊಡಿ ಪ್ರತಿಯೊಬ್ಬ ಹೀರೋಗಳು ನೋಡಿ ವರ್ಷಕ್ಕೆ ಒಂದು ಮಾಡುತ್ತಾರೆ ಇಲ್ಲ ಅಂದ್ರೆ ಐದು ವರ್ಷಕ್ಕೊಂದು ಮೂವಿ ಮಾಡ್ತಾರೆ
@VijayAKumar-nw9ef8 ай бұрын
Very sad . Cauvery theatre was too good theater and good posh place, all these because of heros . Stop giving more money to heroes and don't bend on knees to heroes they are not gods They r also same human being like us .
@samogh29318 ай бұрын
The problem is we all glorify these cinema actors.. so they themselves become too big for the audience. And the present generation is watching cinema only for actors sake not for story sake. And no growth for small actors who do good movies.