ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. kzbin.infofeatured
@thegameaddictor83363 жыл бұрын
ನಮ್ ಮನೆ ಹತ್ರ ಬಂದು ನಮಗೆ ಹೇಳೇಇಲ್ವ ಲ ಸರ್
@PavanKumar263 жыл бұрын
Can't forget the memorable "Shabdavedi" movie craze here, it was just like a festival. Dr.Rajkumar(Annavru) movie release are just like a festival. Old is gold
@akashm23363 жыл бұрын
3:40 Undisputed Boxoffice King of all time... Demigod of Craze 🔥🔥🔥 Dr.Rajkumar...💛❤ "EmperorOfAllActors"...🙏
@RM-ey5ek3 жыл бұрын
Uma ,shanti and Nanda were big collection centres for Kannada movies. Loved seeing movies in this type of single screen. ,.
@Chandrashekar0093 жыл бұрын
ನನ್ನ ಅಚ್ಚು ಮೆಚ್ಚಿನ ಚಿತ್ರ ಮಂದಿರ.ಇಲ್ಲಿ ಹಲವು ಚಿತ್ರಗಳನ್ನು ನೋಡಿದ್ದೇನೆ.ಪುನೀತ್ ಅವರ ಆಕಾಶ್ ಸಿನಿಮಾವನ್ನು ಇಲ್ಲಿ 7 ಬಾರಿ ನೋಡಿದ್ದೀನಿ.
ಹಳೆಯತನದಲ್ಲಿ ಅದ್ಬುತವಾದ ಹೊಸ ಅನುಭವ ಸಿಗುತ್ತದೆ ಎಂಬ ನಂಬಿಕೆ ನನ್ನದು ನಿಮ್ಮ ಅಭಿರುಚಿಗೆ ನನ್ನ ಬೆಂಬಲದ ನಮಸ್ಕಾರ ಪರಂ ಅವರೇ... 🙏🙏🙏🙏
@narasingarao9123 жыл бұрын
Param ..... I belong to the era of golden 1970s .... Your choice of topics are too good .... there is a certain connect ... the way you conduct the programs and the questions you ask ... your curiosity .... your interests .... absolutely superb .... thank you.
@user-zv2fv9ip6m3 жыл бұрын
One of my favourite theatre.. I Grove up watching movies Here.. Saw Mutthina Hara alone First Time when I was in school.. Witnessed Om movie here 4 times..Very nostalgic
@nagarajm83943 жыл бұрын
ಬಬ್ರುವಾಹನ ನಾನು ನನ್ನ ಸ್ನೇಹಿತ ನೋಡಿದ ಅದ್ಭುತ ಅದ್ವಿತೀಯ ಚಿತ್ರ 🙏🎉👍
@rakshithu31813 жыл бұрын
👍🏻👌🏻
@muthigi793 жыл бұрын
Param thank you so much went back to my childhood days where i have watched many movies.... was like a flashback to me 🙂.... Dhanyavadagalu 🙏
@mahendrat.g.7563 жыл бұрын
ಪ್ರಾರಂಭದ ದಿನದಿಂದ ಈ ಚಿತ್ರಮಂದಿರವನ್ನು ನೋಡಿದ್ದೀನಿ. ಅನೇಕ ಚಿತ್ರಗಳನ್ನು ವೀಕ್ಷಿಸಿದ್ದೇನೆ. ಮೊದಲು ಇಲ್ಲಿ ಒಂದು ದೊಡ್ಡ ಬಂಗಲೋ ಇತ್ತು.
@santoshbhat39763 жыл бұрын
I love uma theatre. Many movies with I have seen with my wife 🙏🙏 Cheap rates plus good chairs. 😎😎😎😎😎😎😎😎😎😎😎
@Bipincr3 жыл бұрын
Who ever lived in chamrajpete, has nostalgia in this theatre. We like to go to this theatre more than we like to go multiplex. Aralimara pani puri, udayranga field, karnataka bhel, gopal military hotel and many more.. Love chamrajpete.
@raghavendranayak29653 жыл бұрын
Thank you paramji for showing my world,you brought many memories to my mind,my mother use to bring me to this Theater very often,almost saw many movies here,looking forward to onceagain watch much more here❤
@sudhavenkatesh2993 жыл бұрын
ಇಲ್ಲಿಯೇ ನಾನು ಹೆಚ್ಚು ಸಿನಿಮಾಗಳನ್ನು ನೊಡಿರುವುದು ನನ್ನ ಮೆಚ್ಚಿನ ಚಿತ್ರ ಮಂದಿರ
@thegameaddictor83363 жыл бұрын
ನಾನು ಅಷ್ಟೇ ಇಲ್ಲೇ ನೋಡಿ ರೋದು
@thenkanatejasvi40513 жыл бұрын
ಪರಂ ಸರ್ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ಸರಣಿಯಲ್ಲಿ ಬರುವ ಬೆಳ್ಳಂದೂರು ತ್ಯಾಗಾರ್ಥಿ ಜಾಲಹಳ್ಳಿ ಮುಂತಾದ ಕಡೆಗಳಲ್ಲಿ ಹುಲಿ ಬೇಟೆಯಾಡಿದ ಜಾಗಗಳ ವೀಡಿಯೊ ಮಾಡಿ ಸರ್
@aditya.r91363 жыл бұрын
ಉಮಾ ಚಿತ್ರಮಂದಿರ ಬೇಗನೆ ಚಿತ್ರಗಳನ್ನು ಪ್ರದರ್ಶಿಸುವಂತೆ ಆಗಲಿ
@sanjaysharma16963 жыл бұрын
I still remember watching Lockup Death when I was a kid in this theatre... Good old days😊😊
@nanjundagmysore20593 жыл бұрын
Param sir....... Please come to Mysore...... Shanathala theater closed..... Sararwsarhi... Closed..... Lakshmi theater closed...... ಇದರ ಬಗ್ಗೆ.... ಒಂದು video ಮಾಡಿ...... Mysore ನ ಜನ ಮೆಚ್ಚಿದ ಥಿಯೇಟರ್.... ಇವು....... Please ಬನ್ನಿ......
@rajaneeshraj57243 жыл бұрын
ಬೆಂಗಳೂರಿನ ಹಳೆಯ , ಈಗಲೂ ಚಾಲ್ತಿಯಲ್ಲಿರುವ ಚಿತ್ರಮಂದಿರ ಎಂದು ಖುಷಿಪಡಬೇಕೋ ಅಥವಾ ಕಾಲಕ್ಕೆ ತಕ್ಕಂತೆ ಈ ಚಿತ್ರಮಂದಿರ ಬದಲಾವಣೆ ಆಗಲಿಲ್ಲವಲ್ಲ ಎಂದು ದುಃಖ ಪಡಬೇಕೋ ತಿಳಿಯುತಿಲ್ಲ...
@ananthapadmanabha75823 жыл бұрын
Excellent service
@pandurangahubli793 жыл бұрын
ದಯವಿಟ್ಟು ಉಮ ಚಿತ್ರ ಮoದಿರವನ್ನು ಕೆಡವಬೇಡಿ. ಹೊಸ ಚಿತ್ರಗಳ ಜೊತೆ ಹಳೇ ಚಿತ್ರಗಳನ್ನು ಪ್ರದರ್ಶಿಸಿ. ಹಳೇ ಚಿತ್ರಗಳನ್ನು ನೋಡುವ ಜನರಿದ್ದಾರೆ.
@ClothingcafePadmanabanagar3 жыл бұрын
We always pass through this theatre but never went inside to watch movies. But it's Big one and historical theatre. Next time for sure with family will go and watch Kannada movie in this theatre.
@kathyayinign91753 жыл бұрын
ಹಳೇ ಚಿತ್ರಮಂದಿರಗಳೆಲ್ಲ ಒಡೆದು ಹಾಕಿದ್ದಾರೆ, ಬಹಳ ಬೇಸರವಾಗುತ್ತೆ.ಉಮಾ ಥಿಯೇಟರ್ ನಮಗೆ ಬಹಳ ಹತ್ತಿರ ಇದ್ದುದರಿಂದ ಹೆಚ್ಚು ಸಿನಿಮಾ ಇದರಲ್ಲೆ ನೋಡಿದ್ದೇವೆ..🙏 ನಮ್ಮೆಲ್ಲರಿಗೂ ಹಳೇ ಸವಿ ನೆನಪುಗಳಿವೆ ಇದರಲ್ಲಿ..ನಮ್ಮ ತಂದೆ, ತಾಯಿಯ ಜೊತೆ ಮಕ್ಕಳ ಚಿತ್ರದಿಂದ ಹಿಡಿದು, ಮದುವೆಯಾದ ಮೇಲೆ ಫ್ಯಾಮಿಲಿ ಜೊತೆ, ಈಗ ನಮ್ಮ ಮಕ್ಕಳೊಂದಿಗೆ ಸಿನಿಮಾ ನೋಡುತ್ತಿದ್ದೇವೆ,ದಯವಿಟ್ಟು ಉಮಾ ಥಿಯೇಟರ್ ಹಾಗೇ ಉಳಿಸಿಕೊಳ್ಳಿ ಸಾರ್..
@ALAN_hoopa3 жыл бұрын
Yes like our childhood friends like uma
@kathyayinign91753 жыл бұрын
@@ALAN_hoopa yes.
@lokeshgowda56103 жыл бұрын
One of the big theater in bengaluru.we were coming from padarayana Pura to chamajara Pete by walk to watch Dr.Rajkumar film .For thickets we were standing in Q in morning itself for night show
@shamsundar12453 жыл бұрын
Param sir pl do this with Sampige theatre Malleswaram...next to ಮಂತ್ರ ಮಾಲ್ ...since my childhood ಅಂದರೆ 1976 ನಿಂದ ಸಾಕಷ್ಟು ಕನ್ನಡ ಚಿತ್ರಗಳು ಇಲ್ಲಿ ಪ್ರದರ್ಶನವಾಗುತ್ತಿತ್ತು .. ಈಗ ವಿಪರ್ಯಾಸ ಅಂದರೆ ಬರೀ ತಮಿಳು ಚಿತ್ರಗಳನ್ನು ಮಾತ್ರ ಹಾಕ್ತಾರೆ.... ಇದರ ಬಗ್ಗೆ ಒಂದು programme ಮಾಡಿ sir.. Old is gold
@ಅಶಾಪು8 ай бұрын
ಸಂಪಿಗೆಯಲ್ಲಿ ನಾನು ಚಿಕ್ಕವನಿದ್ದಾಗ ವಿಷ್ಣುವರ್ಧನ ನಟಿಸಿದ ಜಯಸಿಂಹ ನೋಡಿದ್ದ ನೆನಪು. ಆದರೆ ಈಗ ನೀವ ಹೇಳಿದ ಹಾಗೆ ಕನ್ನಡವೆ ಇಲ್ಲ.
@maxtherotty38943 жыл бұрын
I remember watching Rangitaranga and Kotigobba2 movies in Uma theatre
@raghunathyr3 жыл бұрын
Uma, Shanthi and Nanda were the best theatres in South. Unfortunately Shanthi and Nanda are not there, at least Uma theatre gets back fully modernised.
@Bipincr3 жыл бұрын
Even. Puttanna theatre.
@madhukeshwarms58233 жыл бұрын
ಪರಮ್, ಸುಜಾತ ಚಿತ್ರ ಮಂದಿರದ ಬಗ್ಗೆ ಒಂದು ಚಿಕ್ಕ ವಿಡಿಯೋ ಮಾಡಿ. ಅದು ಯಾವಾಗ ಶುರು ಆಯ್ತು, ಎಲ್ಲಿಯವರೆಗೂ ಕಾರ್ಯ ನಿರ್ವಹಿಸ್ತಿತ್ತು, ಯಾಕೆ ಅದನ್ನು ಮುಚ್ಚಿದರು.
@arjunvijeth72683 жыл бұрын
Wow...UMA theatre...I remember standing outside the theatre in queue for tickets to watch H2O movie...✌️✌️
@girisharangaswamy14063 жыл бұрын
Nanna favorite theater UMA. Naanu hutti beleda area ಚಾಮರಾಜಪೇಟೆ. Family's theater..ನನ್ನ matthu ನನ್ನ kutumbada esto sundara savinenapugalu ee theater jothege ide.
@srinivasmkaku51885 ай бұрын
Thank you param sir, to bring back all memories of 1980 to 2000... I was a big movie fan watching weekly 4 movies... cinema was celebration ... in UMA theatre ive seen more than 25 Movies, My favorite theater was Nanda, Shanthi ... Bangalore had 112 single theaters that time...
@neelakantakr58663 жыл бұрын
Good to see namma Uma Theatre.. My father used to live near Ganesh bhavan..heard him saying that even he used to make Stars for Dr.Rajkumar movies and Processions also..Uma theatre is history for many of the Localites...
@anuradhap49443 жыл бұрын
My favourite uma theatre very very safest theatre namma mane naanu alle pakkangalil idvi
@ALAN_hoopa3 жыл бұрын
I too love this Theatre it is one of the best Theatre Daily I use to go college ,opp bus stop to hanumanth nagar.muthina hara, hindi Juli so many movies.
@nagarajuacharnagaraj18613 жыл бұрын
Very good super theater in.bangalore.nanu.sikkapatte.cinema nodiddene
@gubbacchi103 жыл бұрын
Another 1 being sanjay theatre. Sanjay theatre was so good. It had big green lawn & had rabbits. Basavangudi. It got demolished in 1991.
@anwarbasha6780 Жыл бұрын
Yavaga bandh ahitu sar e thetare Anwar bai 🌹
@gangadharkr5463 жыл бұрын
ನಮ್ಮ ಜಯನಗರ ಕನಕನಪಾಳ್ಯ ದಿಂದ ಉಮಾ ಥಿಯೇಟರ್ಗೆ ಬರ್ತಿದ್ವಿ ಇಡೀ ಬೆಂಗಳೂರಿಗೆ ಹೆಚ್ಚು ಓಂ ಮರು ಬಿಡುಗಡೆ ಆಗಿರೋದು ಇಲ್ಲೆ ನಾನೇ 11 ಬಾರಿ ಓಂ ನೋಡಿದೀನಿ ನೀವು ಅದು ನೆನಪಾಯ್ತು ಪರಂ ನಿಮಗೆ ಧನ್ಯವಾದ
@yogeshramrao53123 жыл бұрын
We were enjoyed with friends, they give first priority to kannada movies, I remembered RS.2 for Gandhi class, now theatre is not good, Nanda, nalanda, puttana, Venkateswara & shanthi, our generation theatre, all are damki damar..
@gubbacchi103 жыл бұрын
1 of my fav childhood memory theatre. Most of the classic superhit movies I have watched here.
@gopalpareek43513 жыл бұрын
उमा टाकीज़...❤️ बहुत सी कन्नड़ फिल्म देखी इस चित्रमंदिर में...1984 से 1998 तक... बैंगलुरू .... Miss you... ಜೈ ಕರ್ನಾಟಕ...🙏🌹🙏
@sreenivasamv97823 жыл бұрын
My favorite theater, I have watched more than 300 films since 1972 to 1988
@parameshwarashiva90343 жыл бұрын
One of my favorite theater. Thanks Param. I am also Param. Lived in mavalli and studied in National high school and V V Putam college of Arts, science and commerce during 1970s
@sulalithamogre26243 жыл бұрын
Most popular theatre very near to my house my unforgettable of childhood
@NagarajaAdiga3 жыл бұрын
ಮೃಗಾಲಯ ಅಂಬರೀಷ್ ಅವರ ಪಿಕ್ಚರ್ ಇದರಲ್ಲಿ ನೋಡಿದ್ದೆ ಮೊದಲು
@ashabhat753 жыл бұрын
My grandmother's house was in chamrajpet, I took my grandma for one of the Kannada movie, during childhood days my father mother and my two brothers myself used to go on the scooter for night showl to watch Kannada movies such wonderful👍
@nagoprak3 жыл бұрын
My parents era ... theatre ! Sweet memories about stories about visits to this theatre 🤠 regular center for Kannada films and family viewing
@savithabai99193 жыл бұрын
E chithra mandira nanna thavaregi thumba hathira. College ge hoguvaga Uma Bus stop nalli hathodu . Thumba film annu e Uma theater nalli nodedive. Thanks Param sir . E theater na odanata namage thumba ide.
@ತಿರುಮಲೇಶಎಲ್-ಸ4ಙ3 жыл бұрын
Very nice to see Ums Talkies
@chethankumar43553 жыл бұрын
I remembered watching Upendra's A movie matinee show and that hangover after coming out of that "sum sumne" bgm nostalgic 😍😍
@ashwinspr3 жыл бұрын
My life first day first show movie which I have seen is "Appu" in this same theatre n lot more movies I have watched here really missed those days N Evry Chamrajpet guys fav theatre on tht time...
@pandithateam43423 жыл бұрын
ಮತ್ತೆ ಪ್ರಾರಂಭವಾಗಲಿ ನಮ್ಮ ಉಮಾ ಥಿಯೇಟರ್
@BKCC4203 жыл бұрын
saar, naanu nanna jeevanada 20 varsha Subbanna Garden nalli vaasisiddene. Middle class rate 2.70 rupees ittu, Gandhi Class 1.65 rupees ittu aa kaaladalli (early 80s). Subbanna Garden ge Uma theatre ge avinaabhaava nantu. Eega ide theatre bagge video doorada deshadalli kootu noduvude ondu vishesha anubhava. Param ge namaskaara.
@suman2423 жыл бұрын
Super sir..long live theatre culture
@ashaukr64465 ай бұрын
ವಾವ್ ಎಂತಹ ಅದ್ಬುತ ಅಲ್ಲವೇ ಈ ಚಿತ್ರ ಮಂದಿರದಲ್ಲಿ ನಾನು ಬಬ್ರುವಾಹನ ಸಿನಿಮಾ ನೋಡಿದ ಸಮಯದಲ್ಲಿ ಸೆಕೆಂಡ್ ಕ್ಲಾಸಿನ ದರ 90 ಪ್ಯೆಸೆ ಅದರೆ ಈಗ 90 ರೂಪಾಯಿ ನಿಜವಾಗಿಯೂ ಇದು ಆಶ್ಚರ್ಯ ಅಲ್ಲವೇ ಮಿತ್ರೋ ನಮೋ ನಮಃ ಜೈ ಶ್ರೀ ರಾಮ್
@Rockstar-c9g3 жыл бұрын
Om movie watching with shivanna.. Osm memories...
@parvathiks54433 жыл бұрын
Very very old theater, desperately need MAKEOVER. Still remember FDFS of shivanna movie "Sathya in love" here what craze...
@prajwalcinecreations1113 жыл бұрын
ಹೀಗೆ ಬಹಳಷ್ಟು ಚಿತ್ರಮಂದಿರಗಳ ಕುರಿತು ತಿಳಿಸಿಕೊಡಿ
@sethuraghavan11603 жыл бұрын
Bere kelsa ilva ninge
@prajwalcinecreations1113 жыл бұрын
@@sethuraghavan1160 ಮಿಸ್ಟರ್ ಸೀತು ರಾಘವನ್ ಕಮೆಂಟ್ ಮಾಡುವುದು ನಮ್ಮ ಇಷ್ಟ ನಾನು ಕೇಳಿರುವುದು ಪರಂ ಅವರಿಗೆ ನಿಮಗಲ್ಲ, ನೀವು ಯಾರು ಬೇರೆ ಕೆಲಸ ಇಲ್ವಾ ಅಂತ ಕೇಳಕ್ಕೆ? ಕೆಲಸ ಇಲ್ಲ ಅಂದ್ರೆ ಕೊಡುಸ್ತೀರಾ??
@badrinavkal50203 жыл бұрын
Since we are residing for past 30 years one should try to follow
@sainathts90934 ай бұрын
Hombisilu,Bandhana,Aptarakshaka ...I have seen most of my favourite Vishnu Anna's movies in this theatre. What a festival atmosphere but for some miscreants who use to come and torture chitra rasikaru.
@MrVSMANI3 жыл бұрын
Hi, Kammasandra Janardhan(ಜಾನಿ). Good to see you after a long time. Mani, Kithiganahalli.
@parushofficial3 жыл бұрын
ಅಪ್ಪು ಮೂವಿನ ಇಲ್ಲೇ ನೋಡಿದ್ದು, ಬೆಂಗಳೂರಿನಲ್ಲಿ ನನ್ನ ಎರಡನೇ ಸಿನಿಮಾ....
@venkateshvenki-sj2zb3 жыл бұрын
ಮಾಗಡಿ ರೋಡ್ ನಲ್ಲಿ ಇರುವ ಪ್ರಸನ್ನ ಚಿತ್ರಮಂದಿರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್...plz
@gopivenkataswamy41063 жыл бұрын
Very good thinking Respected Param sir.
@rvenugopal34233 жыл бұрын
ನಾನು ಈ ಉಮಾ ಚಿತ್ರಮಂದಿರದಲ್ಲಿ ಕೆಲಸ ಮಾಡುವಾಗ ಕೊನೆಯ ಸಮಯದಲ್ಲಿ ಬಾಲ್ಕನಿಗೆ 2.49 (ಎರಡು ರೂಪಾಯಿ ನಲವತ್ತೊಂಬತ್ತು) ಪೈಸೆ ಇತ್ತು. ಮಧ್ಯ ಭಾಗದ ತರಗತಿಗೆ 1.99 (ಒಂದು ರೂಪಾಯಿ ತೊಂಭತ್ತೂಂಬತ್ತು ಪೈಸೆ ಇತ್ತು. ಮುಂದುಗಡೆ 1.25 (ಒಂದು ರೂಪಾಯಿ ಇಪ್ಪತ್ತೈದು)ಪೈಸೆ ಇತ್ತು. ಟಿಕೆಟ್ ಗಾಗಿ ದೊಡ್ಡವರ ಶಿಪಾರಸ್ಸು ಬಹಳಷ್ಟು ಇತ್ತು. ನೆನಪುಗಳು ಮರುಕಳಿಸಿತು.
@Bipincr3 жыл бұрын
No. of films i saw here 1)aptamitra 2)appu 3)mungaru male 4)shiva 5)6-5=2 6)ricky
@sudheerkumarlkaulgud75213 жыл бұрын
6-5=2 last scene anubhava hegittu guruve?
@raghavendrabg17853 жыл бұрын
Very good sir I went back my childhood days when I use to go cinema with my parents
@kiranmane81567 ай бұрын
ಜಮಖಂಡಿಯ ಸುವರ್ಣ ಚಿತ್ರಮಂದಿರ 1943 ಯಲ್ಲಿ ಸ್ಥಾಪನೆಯಾಗಿದೆ ಸರ್.❤❤❤
@vasudevamurthy69673 жыл бұрын
ನಾವು ಸಹ ಉಮಾ ಚಿತ್ತಮಂದಿರದಲ್ಲಿ ಬೇಕಾದಷ್ಟು ಚಿತ್ರನೋಡಿದಿವಿ ಆದರೆ ಆ ಚಿತ್ರಮಂದಿರ ದಲ್ಲಿ ಹೋಗಿ ಸುಮಾರು ಹದಿನೈದು ವರ್ಷ ಆಯಿತು ಎಕೆಂದರೆ ಈಗ ಹೋಗುತ್ತಿಲ್ಲ ಇದಕ್ಕೆ ಕಾರಣ ಅವರೇ ಹೇಳಿದ್ದಾರೆ ಈ ಚಿತ್ರಮಂದಿರದಲ್ಲಿ ಸ್ರಿನ್ ಸರಿಯಿಲ್ಲ ಸೀಟ್ ವ್ಯವಸ್ಥೆಗಳ ಸರಿಇಲ್ಲ ಚಿತ್ರ ನೋಡಲ್ಲು ಕೂತ್ತರೆ ಮುಂದೆ ಇರುವವರ ತಲೆ ಅಡ್ಡ ಬರುತ್ತದೆ ಸರಿಯಾಗಿ ಚೊಕ್ಕಟವಾಗಿ ಇಟ್ಟಿಲ್ಲ ಆದುದರಿಂದ ನಾವು ಇದಕ್ಕೆ ಈ ಚಿತ್ರಮಂದಿರ ಕ್ಕೆ ಹೋಗುತ್ತಿಲ್ಲ
@RajKumar-cy4tg3 жыл бұрын
ದಯವಿಟ್ಟುಚಿತ್ರಮಂದಿರಗಳನ್ನು muchha ಬೇಡಿ
@brahmashreecoffee67493 жыл бұрын
Single theatre.. Tour madi sir.. All over karnataka.. Please param
@mariswamy6589 Жыл бұрын
During 90s we were there in chamaraj pet and we have seen plenty of movies in this theatre Nice theatre.
@sureshgowda64523 жыл бұрын
ಸೂಪರ್ ಪರಂ sir. ಈ ರೀತಿ ಎಲ್ಲ ಹಳೆಯ ಚಿತ್ರಮಂದಿರಗಳ ವಿಷಯವನ್ನು ತಿಳಿಸಿ ಕೊಡಿ
@bhuvansurabhi46593 жыл бұрын
By seeing this video I remember my days in puttanna shanthi and Nanda theatre but now this craze has gone completely oh god
@ManjunathManjunath-dr8qz2 жыл бұрын
Bahala Ishtavaayitu . Dhanyavaadagalu Sir .
@ಮಹದೇವ್ಕನ್ನಡಿಗ3 жыл бұрын
ಓಂ , 6-5=2, ಮುಂಗಾರು ಮಳೆ ೨ , ವಿಕ್ಟರಿ , ಚೌಕ , ಕಸ್ತೂರಿ ನಿವಾಸ ಕಲರ್ ಪ್ರಿಂಟ್ , ಇನ್ನೂ ಇತರ ಸಿನಿಮಾಗಳನ್ನ ನೋಡಿರೋ ಅನುಭವ ಈ ಸಿನಿಮಾ ಮಂದಿರದಲ್ಲಿದೆ.
@satyaprakashgs28133 жыл бұрын
ಉಮಾ ಟಾಕೀಸ ನಲ್ಲಿ ಸಿನೆಮಾ ನೋಡೋದೇ ಒಂದು ಖುಷಿ ವಿಷಯ.ಕುಟುಂಬ ಸಮೇತ ಹೋಗುವ ಸ್ಥಳ.
@rajeevalochanakotemane5223 жыл бұрын
When you are going to re open.this friendly theater.We watched many movies.
@anilpdth74752 жыл бұрын
ಉಮಾ ಚಿತ್ರಮಂದಿರ ಓಪನ್ ಇದ್ದೀಯ ....
@chakraphani50633 жыл бұрын
Nice interview .. waiting for part 2
@lakshmikanth4983 жыл бұрын
Matte Ee Theatre reopen aagbeku.... Appu Movie first day First show nodidvi
@ತಿರುಮಲೇಶಎಲ್-ಸ4ಙ3 жыл бұрын
Please Take Cauvery Theatre in Sankey Road.
@awesomethings34892 жыл бұрын
They used to take us to this theater in my school when i was a kid. Those days were better
@lathaurs23923 жыл бұрын
In my school days teachers used to take us to this theater..
@junglejasmine662 жыл бұрын
Excellent 👌 Thank You Sir 🙏 for sharing this our hot spots…👍💐🎉
@vijaymohana6 Жыл бұрын
ಜನಾರ್ಧನ ಸರ್ ನಿಜಕ್ಕೂ ಅಪರೂಪದ ವ್ಯಕ್ತಿ
@anuradhavijayasimha72773 жыл бұрын
Superb param sir dayavittu cauvery theatre bagge ondu programme maadi probably idhu Benglur nalle one of the biggest theatres illi gandhi class , middle class, mini balcony, balcony, and box ivella class idhantha ondu adbhutavaada theatre eega hegidhe antha nodo kuthuhala dayvittu ee theatre thorsi please
@gubbacchi103 жыл бұрын
Param u & ur team incredible
@sachinacharya62553 жыл бұрын
Param anna u r a legend💛❤
@HarishsHari-vp3tf3 жыл бұрын
Hi param sir kalamadhyamma ge nana vruthpurvakdha vandhenegalu sir thamage tumbha adhbhuthavagi programming madthidhira nimage enhechagi madi .uma theatre nana prithiya chithramandhira begene open madlike thilsi I waiting sir
@ManiKanta-nf3gw3 жыл бұрын
ಹಲೋ ಸರ್ ನೀವು ಒಳ್ಳೊಳ್ಳೆ ಪ್ರದರ್ಶನ ಕೊಡ್ತಾ ಇದ್ದೀರಾ
@avinasht17333 жыл бұрын
Good concept, do it for veeresh prasanna and navrang!
@iampnkj70312 жыл бұрын
gave me vibes like EVEREST THEATER in FAZOR TOWN, but these days i watch movies in MUKUNDA 4K DOLBY ATMOS or IMAX
@mamsvasisth81223 жыл бұрын
Lots of sweet memories associated with this theatre...!!! Innumerable number of movies we have watched here
@Kumar.19853 жыл бұрын
Pls bega open madi basavanagudi Chamarajpet area ge family theatre anta irodu uma onde
@kumarswamy54553 жыл бұрын
ದಯವಿಟ್ಟು ಹಳೇಯ ಚಿತ್ರಮಂದಿರಗಳನ್ನು ಮುಚ್ಚಬೇಡಿ
@mahadevamadaiah81463 жыл бұрын
My favorite theatre I watched most of the movies in this theatre.
@sureshgowda64523 жыл бұрын
Love u paramsir 💕💕💕💕
@govindaswamy8007 Жыл бұрын
My solute to kalamadhyama.
@pavankumar-os3op3 жыл бұрын
Wood work is used to reduce sounds going out of theatre
@manjunathk21922 жыл бұрын
In chamrajpet, they used take procession of Dr Rajkumar photos every road of chamrajpet whenever dr.rajkumar release d, I remember when I was 9th standard