V detailed info abt vehicles .. also they r in good condition 👍
@ragsstudios Жыл бұрын
Yes.. My eyes are on Polo.. ❤️😇
@selvakumarj2694 Жыл бұрын
2009 model 3.35laksh 😢😢😢😢😢😢 ಬೆಲೆ ಜಾಸ್ತಿ ಆಗಿಲ್ವ ಬ್ರೋ ಯೋಚ್ನೆ ಮಾಡಿ ಹೇಳಿ ರೇಟ್ ನ ಎಲ್ಲಾ ಗಾಡಿ ರೇಟ್ ಜಾಸ್ತಿ ಆಯಿತು ಬ್ರೋ 2009model Scorpio 4. lakshaaaaaaaaaaaa ಕಾ
@ragsstudios Жыл бұрын
Hi Bro.. ಈ ಶೋರೂಮ್ನಲ್ಲಿ kms recorded ಇರುತ್ತೆ. . Condition ತುಂಬಾ ಚೆನ್ನಾಗಿದೆ. . 1 year guarantee ಜೊತೆಗೆ engine gearbox guarantee ಇರುತ್ತೆ. . ಬೇರೆ ಕಡೆ compare ಮಾಡಿದ್ರೆ price ಸ್ವಲ್ಪ ಜಾಸ್ತಿನೇ ಆದ್ರೆ ನಿಮಗೆ quality cars ಸಿಗುತ್ತೆ. . ❤️😊
@narayaniliger5514 Жыл бұрын
ರಾಗ್ಸ್ ಸ್ಟುಡಿಯೋ ಯು ಟ್ಯೂಬರ್ ಜನಪರವಾದ ಯು ಟ್ಯೂಬರ್ ಎಲ್ಲರ ಪರವಾಗಿ ಇವರಿಗೆ 🙏🙏🙏🙏🙏ಗಳು.
@ragsstudios Жыл бұрын
ತಮ್ಮ ಈ ಹೇಳಿಕೆಗೆ ನಾನು ಚಿರಋಣಿ ಹಾಗೂ ಬದ್ಧನ್ನಾಗಿದ್ದೇನೆ.. 🙏❤️🙂
@narayaniliger5514 Жыл бұрын
ನಿಜವಾಗ್ಲೂ ಈ ಯು ಟ್ಯೂಬರ್ ಬೆಸ್ಟ್ ಯು ಟ್ಯೂಬ್ ಚಾನೆಲ್. ಮಾಲೀಕರು ಒಳ್ಳೆಯ ವ್ಯಕ್ತಿ. ಇಬ್ಬರಿಗೂ ಧನ್ಯವಾದಗಳು.
@ragsstudios Жыл бұрын
ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದಾಗಲಿ Sir.. ಧನ್ಯವಾದಗಳು 🙏🙂❤️
@jyothisaviruchi7293 Жыл бұрын
ಜನರಿಗಾಗಿ ಇರುವ ಚಾನೆಲ್ 🙏
@ragsstudios Жыл бұрын
ಧನ್ಯವಾದಗಳು 🥰
@sathishfarms5400 Жыл бұрын
Price too high don't make video sir next time
@ShettyShetty-r9c Жыл бұрын
Witch vicle price to high brother
@ragsstudios Жыл бұрын
Hi Sathish.. Owner is very genuine and keeping very less margin.. You will get certified cars along with that 1 year warranty for any car you buy here.. I heard that the customers responses are really appreciable.. With regards to prices he has agreed to whatever I set the prices that’s what we need .. 🥰