7 ತಿಂಗಳಿನಿಂದ ಸತತ 5 ವರ್ಷ ನುಗ್ಗೆಯಿಂದ ಆದಾಯ ಗಳಿಸಿ | moringa forming | nugge besaya

  Рет қаралды 49,923

Raita Tajna

Raita Tajna

Күн бұрын

ನಮಸ್ತೇ ಸ್ನೇಹಿತರೆ
ನಿಮಗೆಲ್ಲರಿಗೂ ರೈತ ಸ್ಣೆಹಿ ಯುಟ್ಯೂಬ್ಗೆ ಆದರದ ಸ್ವಾಗತ. ನುಗ್ಗೆ ಬೇಸಾಯವನ್ನು ಕಡಿಮೆ ಖರ್ಚಿನಲ್ಲಿ , ಕಡಿಮೆ ನೀರು ಇರುವಲ್ಲಿಯೂ ಸಹ ಬೆಳೆಯಬಹುದಾಗಿದೆ. ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯಬಹುದು ಮಾತ್ರವಲ್ಲದೆ ಬಂಜರು ಭೂಮಿಯಲ್ಲೂ ಸಹ ಬೆಳೇಯಬಹುದಾದಂತಹ ಬೆಳೆಯಾಗಿದೆ ನುಗ್ಗೆಬೆಳೆ. ಆದರೆ ಉತ್ತಮ ಇಳುವರಿ ಹಾಗೂ ಸತತ 3 ರಿಂದ 4 ತಿಂಗಳವರೆಗೂ ಕಾಯಿ ಕೊಯ್ಲು ಮಾಡಲು ಸರಿಯಾದ ತಳಿಗಳ ಆಯ್ಕೆ ಯು ಸಹ ಆಷ್ಟೇ ಮುಖ್ಯವಾಗಿರುತ್ತದೆ. ಆಯ್ಕೆ ಮಾಡುವಾಗ ಬಹಳ ಬೇಗ ಕಾಯಿ ಬಿಡುವಂತಹ ತಳಿಗಳಯ ಆಯ್ಕೆಯನ್ನು ಮಾಡಬೇಕು. ನುಗ್ಗೆಬೆಳೆಯ ನಡುವೆ ಸಾಕಷ್ಟು ಬೆಳೆಗಳನ್ನು ಅಂತರ ಬೆಳೆಯಾಗಿ ಸಹ ಬೆಳೆಯಬಹುದಾಗಿದೆ. ಈ ಮೊದಲೆಲ್ಲಾ ನುಗ್ಗೆಯಲ್ಲಿ ನುಗ್ಗೆ ಕಾಯಿ ಹಾಗೂ ಸೊಪ್ಪನ್ನು ಮಾರುತ್ತಿದ್ದರು ಆದರೆ ಈಗ ಇದರ ಸೋಪ್ಪಿನಲ್ಲಿರುವ ಔಷದೀಯ ಗುಣದಿಂದಾದಿಂದಾಗಿ ನುಗ್ಗೆ ಎಲೆಯಿಂದಲೂ ಈಗ ನುಗ್ಗೆ ಟೀ , ನುಗ್ಗೇ ಪೌಡರ್ ಅನ್ನು ಸಹ ತಯಾರಿಸಲಾಗುತ್ತಿದ್ದು ಕಾಯಿಗಿಂತಲೂ ಎಲೆಗೆ ಬೇಡಿಕೆ ಹೆಚ್ಚಾಗಿದೆ ಇದರ ಪುಡಿ ಹಾಗೂ ಒಣಗಿದ ಎಲೆಗಳನ್ನು ಮಾರಬಹುದಾಗಿದೆ. ಎಲೆ ಹಾಗೂ ಕಾಯಿ ಹಾಗೂ ಬೀಜಕ್ಕೆ ಬಹಳಷ್ಟು ಬೇಡಿಕೆ ಸದಾ ಇರುತ್ತದೆ . ಜೊತೆಗೆ ನಾವು ತಿನ್ನುವುದು ಬಳಸುವುದು ಒಂದೆ ಅಲ್ಲದೆ ಜಾನುವಾರುಗಳಿಗೆ ಮೇವಾಗಿಯು ಸಹ ಕೊಡಬಹುದಾಗಿದೆ ಅದನ್ನು ಯಾವ ರೀತಿ ಕೊಡಬೇಕು ಎಂಬುದಾನು ಬೇರೆ ವಿಡಿಯೋದಲ್ಲಿ ನಾನು ನಿಮಗೆ ತಿಳಿಸುವೆ . ಇಂತಹ ಬಹುಬೇಡಿಕೆಯ ಬೆಳೆಯನ್ನು ಬೆಳೆಯಲು ಅಷ್ಟೇ ಬೇಡಿಕೆಯು ಸಹ ಇದೆ. ಇಂತಹ ನುಗ್ಗೆ ಬೇಸಾಯವನ್ನು ಯಾವ ರೀತಿ ಮಾಡಬೇಕು ಯಾವ ತಳಿಗಳು ಸೂಕ್ತ ಯಾವ ರೀತಿ ನಾಟಿ ಮಾಡಬೆಕು ಅವುಗಳನ್ನು ಯಾವ ರೀತಿ ಬೆಳೆಸಬೇಕು ಎಂಬೆಲ್ಲ ವಿಷಯಗಳನ್ನು ನಾವಿಂದು ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ಬೀಜಘಟಕ ಸಹಾಯ ಪ್ರಾಧ್ಯಾಪಕರಾದ ಡಾ ಬಿಬಿ ಪಾಟೀಲ್ ರವರಿಂದ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೊಣ
Dr. B.B. Patil
Assistant Professor (Seed Sci. & Tech)
Seed Unit, Udyanagiri
UHS, Bagalkot-587 104
ಬಿ.ಬಿ. ಪಾಟೀಲ್
ಸಹಾಯಕ ಪ್ರಾಧ್ಯಪಕರು (ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ)
ಬೀಜ ಘಟಕ,
ಉಧ್ಯಾನಗಿರಿ ತೋಟಗಾರಿಕಾ ಸಂಶೋಧನ ಕೇಂದ್ರ,
ಬಾಗಲಕೋಟೆ - 587104
ಬಾಗಲಕೋಟೆ ತೋಟರಾರಿಕೆ ವಿಶ್ವವಿದ್ಯಾಲಯದಲ್ಲಿ ದಲ್ಲಿ ಬಾಗ್ಯ ನುಗ್ಗೆ ಬೀಜ ತರಿಸಿಕೊಳ್ಳಲು ಕಾಲ್ ಮಾಡಬಹುದಾದ ನಂಬರ್ : 1800 425 7910 ಉಚಿತ ಕರೆ.
Lokesh : 9480696394
Shiva yogi : 88610 67360
1KG seed rate : 2500 RS
Toll free number : 1800 425 7910 ಉಚಿತ ಕರೆ ಹಣ ಕಟ್ ಆಗದು ನಿಮಗೆ
#raitatajna #tajnaraita #raitatajnavideo #raitatajnakannadachannel #raitatajnakrishichallel #raitatajnakrishi #raitatajnainformation #raitatajnacropinformation #raitatajnayoutube

Пікірлер: 39
@maheshanna5006
@maheshanna5006 Жыл бұрын
Vijayalaxmi shibaroor voice
@rangaswamymr6398
@rangaswamymr6398 2 жыл бұрын
Thank you for the useful information sir
@raitatajna7770
@raitatajna7770 Жыл бұрын
Always welcome
@rameshaditiya9952
@rameshaditiya9952 Жыл бұрын
Good information
@yapacreation
@yapacreation 3 жыл бұрын
Very nice See our moringa in SriLanka
@raitatajna7770
@raitatajna7770 2 жыл бұрын
thank you
@hanumantharaya4014
@hanumantharaya4014 2 жыл бұрын
Seeds beku sir
@gangaraju.limnamhshivaya7664
@gangaraju.limnamhshivaya7664 3 жыл бұрын
Good information sir thank you
@raitatajna7770
@raitatajna7770 2 жыл бұрын
Welcome
@shaa1415
@shaa1415 Жыл бұрын
Sir market nalli yava thalige demand ide
@singwithshreyas
@singwithshreyas 3 жыл бұрын
Tamilnad ali ODC3 ano tali PKM1 githa changide anthare. nijanna? namali ODC3 chanagi barutha?
@dutyengineer2187
@dutyengineer2187 3 жыл бұрын
Please rogada bagge mahithi kodi
@manjug2912
@manjug2912 3 жыл бұрын
Seeds and market bagge heli
@raitatajna7770
@raitatajna7770 3 жыл бұрын
ನುಗ್ಗೆ ಬೀಜ ಈ ತಳಿ ಈಗ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತಿದೆ. ಅಥವಾ ವಿಡಿಯೋದಲ್ಲಿ description ಬಾಕ್ಸ್ ನಲ್ಲಿ ಫೋನ್ ನಂಬರ್ ಕೊಡಲಾಗಿದೆ. ಅಲ್ಲಿಂದಲೂ ತರಿಸಿಕೊಳ್ಳಬಹುದು
@umeshkunuru3761
@umeshkunuru3761 3 жыл бұрын
ಖಷಗ
@KarthikRp-sq8rn
@KarthikRp-sq8rn Жыл бұрын
Nuggi seeds baghya tali yalli siguthe
@329bharat
@329bharat 3 ай бұрын
Horticulture university Bagalkot
@VJ-kb6xu
@VJ-kb6xu 3 жыл бұрын
Sir ನಾನು ಭಾಗ್ಯ seeds ಹಾಕಿದೀನಿ ಯಾವಾಗ ಕಾಯಿ ಸೆಟ್ಟಿಂಗ್ ಆಗುತೆ ಇದು in which month?
@fakkireshgummgola419
@fakkireshgummgola419 3 жыл бұрын
Yava uara sir nemadu
@VJ-kb6xu
@VJ-kb6xu 2 жыл бұрын
Haveri
@chethansamudra
@chethansamudra 2 жыл бұрын
ಕಾಯಿ ಬಂದ್ವ
@Manjunatha.S.LManjunatha.S.L
@Manjunatha.S.LManjunatha.S.L 9 ай бұрын
Seeds elli sir
@ambareshv7564
@ambareshv7564 2 жыл бұрын
How many trees can plant in one acre area..
@mohankumarmgowdamoni394
@mohankumarmgowdamoni394 2 жыл бұрын
500 to 600
@vijayadevg.v5843
@vijayadevg.v5843 2 жыл бұрын
Good
@raitatajna7770
@raitatajna7770 2 жыл бұрын
Thanks
@appasahebalagundi3614
@appasahebalagundi3614 11 ай бұрын
I want no of dr B.B.Patil
@nagrajesh3245
@nagrajesh3245 3 жыл бұрын
Sir bhaya seeds yelli sigutte... Iam from ramanagara
@raitatajna7770
@raitatajna7770 3 жыл бұрын
ರಾಮನಗರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಳಿ. ಇಲ್ಲಾ ಅಂದ್ರೆ iihr ಬೆಂಗಳೂರಿನಲ್ಲಿ ಸಿಗುತ್ತೆ. ಭಾಗಲಕೋಟೆ ಇಂದನ್ನು ತರಿಸಿಕೊಳ್ಳಬಹದು. ಫೋನ್ ನಂಬರ್ ಡಿಸ್ ಸ್ಕ್ರಿಪ್ಷನ್ ಅಲ್ಲಿ ಇದೆ. ಸಸಿಗಳು ರೆಡಿ ಸಿಗುತ್ತಿದೆ ಈಗ
@nagrajesh3245
@nagrajesh3245 3 жыл бұрын
@@raitatajna7770 tq sir
@RameshH-tj8qt
@RameshH-tj8qt Ай бұрын
Seeds beku, hege sigatte.
@SathishPatel-l8k
@SathishPatel-l8k Жыл бұрын
Seeds beku pH no tilisi
@manjug2912
@manjug2912 3 жыл бұрын
Adike gidad jote hakbahuda
@raitatajna7770
@raitatajna7770 3 жыл бұрын
ಬೆಳೆಯಬಹುದು
@mohankumarmgowdamoni394
@mohankumarmgowdamoni394 2 жыл бұрын
Adike gida estu varshaddu?
@kumarakademaneh7729
@kumarakademaneh7729 10 ай бұрын
Contact number haaki madium
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН
Não sabe esconder Comida
00:20
DUDU e CAROL
Рет қаралды 37 МЛН
Friends make memories together part 2  | Trà Đặng #short #bestfriend #bff #tiktok
00:18
Sigma baby, you've conquered soap! 😲😮‍💨 LeoNata family #shorts
00:37
"Improved Drumstick Cultivation" "ಸುಧಾರಿತ ನುಗ್ಗೆ ಬೇಸಾಯ"
8:45
ದೂರದರ್ಶನ ಚಂದನ - Doordarshan Chandana
Рет қаралды 118 М.
Moringa Leaves Farming in Kannada - How to Start a Moringa Business? | Moringa Powder & Tablets
10:33
Don't look down on anyone#devil  #lilith  #funny  #shorts
00:12
Devil Lilith
Рет қаралды 47 МЛН