ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@nagarajaguptagupta416811 ай бұрын
NNBBY l
@malleshkobalkar8667 Жыл бұрын
ಸರ್ ನಾನು ಕಳೆದ 32 ವರ್ಷದಿಂದ ಕಲಬುರಗಿ ಜಿಲ್ಲೆಯಿಂದ ಬೆಂಗಳೂರಿಗೆ ಹೋದಾಗ ಈ ನವಯುಗ ಹೋಟೆಲ್ನಲ್ಲಿ Vegetable Meals ಊಟ ಮಾಡುತ್ತಲೇ ಬಂದಿರುವೆನು. ಮೊಟ್ಟ ಮೊದಲ ಬಾರಿ ನಾನು ಈ ಹೋಟೆಲ್ನಲ್ಲಿ ಮಾಡಿದ ಊಟದ ಆ ರುಚಿ(Taste) ಇವತ್ತಿನ ವರೆಗೂ ಅದೆ ರುಚಿ(Taste)ಯನ್ನು & ಅದೇ ಶುಚಿತ್ವ ವನ್ನು Maintain ಮಾಡಿಕೊಂಡು ಬರ್ತಾ ಇದ್ದಾರೆ. ನಿಜವಾಗ್ಲೂ ಈ ಹೋಟೆಲ್ನಲ್ಲಿ Vegetable Meals ತುಂಬಾ ತುಂಬಾ ರುಚಿಕರವಾಗಿರುವುದು ಸತ್ಯ.
@dinidini6062 Жыл бұрын
❤❤❤11
@hemanthds5500 Жыл бұрын
Recent agi e hotel ogide , e mansha owner nan guess a madirlilla in fact avrge water bottle kodi ande . Yella table melu kann itu odadthirthare rice ha sambara antha kelthirthare ufff unbelievable nim e dedication a nim hotel success ge karnaa ansutte
@r.bnagaraj8559 Жыл бұрын
ಅಣ್ಣಾವ್ರ ಹಿರಿಯ ಅಭಿಮಾನಿ ಶ್ರೀಯುತ ನವಯುಗ ಮೋಹನ್ ರಾವ್ ರವರು. ತುಂಬಾ ಒಳ್ಳೆಯ ವ್ಯಕ್ತಿತ್ವದವರು.
@harishabm6393 Жыл бұрын
ಅಣ್ಣವ್ರು ನೆಚ್ಚಿನ ಹೋಟೆಲ್ ತುಂಬಾ ಚೆನ್ನಾಗಿ ತಿಳಿಸಿ ಇದ್ದೀರಿ 🙏🙏🙏
@pawankumardani543110 ай бұрын
ಮೊನ್ನೆ ಬೆಂಗಳೂರು ಗೆ ಹೋದಾಗ 3 ದಿನ ಇದ್ದೆ,,, 2ದಿನ ಈ ಹೋಟೆಲ್ ನಲ್ಲಿ ಊಟ ಮಾಡಿದೆ,,,,, ರುಚಿ ಮಾತ್ರ Next Level,,,,,, ಬಿರಿಯಾನಿ, ಕಬಾಬ್, and Veg ಊಟ ದಲ್ಲಿ, Rice,, Pappu,,,, Superrrrrrrr❤❤❤❤❤❤❤
@Ajstyles-r1t2 ай бұрын
Mutton biryani eshtu ? Price....
@chikkamuniswamyvenkatesh663311 ай бұрын
ಅಣ್ಣಾ ನೀವು ನಮ್ಮ ರಾಜಣ್ಣ ನವರಿಗೆ ಊಟ ಹಾಕಿದಿರಿ ,ನಿಜವಾಗಲೂ ತುಂಬಾ ಖುಶಿ ಕೊಡ್ತು ಅಣ್ಣಾ. ನೂರ್ಕಾಲ ಬಾಳಿ ಬದುಕಿ, ಸಂತೋಷವಾಗಿ ಸದಾ ಇರಿ. ಖಂಡಿತ ನಮ್ಮ ನಮ್ಮ ಹೋಟೆಲ್ಗೆ ಬರ್ತೀನಿ ಅಣ್ಣಾ. ❤❤❤
@giriyappa979511 ай бұрын
ನಿಜಕ್ಕೂ ನೀವು ಅಭಿನಂದನಾರ್ಹರು ನವಯುಗ hotel ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದುವರೆಗೂ ಯಾರು ಕೊಟ್ಟಿರಲಿಲ್ಲ... Owner ಮೋಹನ್ ರಾಮ್ ರವರಿಗೂ ಮತ್ತು ಅವರ ಪುತ್ರರಿಗೂ ಅನಂತ ಕೋಟಿ ನಮಸ್ಕಾರಗಳು ಇನ್ನೂ ನೂರಾರು ವರ್ಷ ನಮ್ಮ ಹೆಮ್ಮೆಯ ಕನ್ನಡಿಗರ ಕೀರ್ತಿ ಪಾತಾಕೆ ಹಾರುತ್ತಿರಲಿ 🙏🙏🙏🙏🙏🙏🙏🙏q
@krishnappamallarabanavadi3865 Жыл бұрын
ನಾವು ನಮಯುಗ ಹೋಟೆಲ್ನಲ್ಲಿ ಊಟಮಾಡಿದ್ದೀವಿ, ಒಂದು ಬಾರಿ ಅಲ್ಲ 10 ಬಾರಿ ಮಾಡಿದ್ದೀವಿ ಡಾಕ್ಟರ್ ರಾಜಕುಮಾರ್ ಕೆ ಜೈ ❤️🌹🙏
@SMINFOTECH-i9q11 ай бұрын
I was regular from 1989 - 2000 to the hotel. Best taste. & good service. Value for money. Keep it up Srinivas sir. Regards, Sundar - Basaveshwarnagar
@KA-07_Kolar10 ай бұрын
ಅಣ್ಣಾವ್ರ ಬಗ್ಗೆ ಏನೇನೋ ಕೆಟ್ಟದಾಗಿ ಕೆಲವು ಕೆಟ್ಟ ಮನಸ್ಥಿತಿಯವ್ರು ಮಾತಾಡ್ತಾರೆ ಆ ವ್ಯಕ್ತಿಗಳಿಗೆಲ್ಲಾ ಗೊತ್ತಿಲ್ಲ ಆ ಕಾಲದಲ್ಲಿ ಅಣ್ಣಾವ್ರ ಹೆಸರು ಹೇಳಿಕೊಂಡೇ ಲಕ್ಷಾಂತರ ಜನ ಜೀವನ ನಡೆಸುತ್ತಿದ್ದರು ಅಂತ ಹಾಗು ಅವರ ಆದರ್ಶಗಳನ್ನು ಪಾಲಿಸಿ ಲಕ್ಷಾಂತರ ಜನ ಕೆಟ್ಟ ಅಭ್ಯಾಸಗಳಿಲ್ಲದೇ ಅದ್ಬುತವಾದ ಜೀವನವನ್ನು ಕಟ್ಟಿಕೊಂಡಿದ್ದಾರೆ ಅಂತ 👍🙏🏻 ಕರುನಾಡಿಗೆ ಎಂದೆಂದಿಗೂ ಒಂದೇ ದೊಡ್ಮನೆ 🙏🏻🙏🏻
@anandrocks645 Жыл бұрын
One of my favorite hotel in Mejestic,,, 1.30 movie show + Navayuga hotel meal + Andhra chilli chicken Or Mutton Biryani.. Amazing It is very next to Annamma temple...
@Ajstyles-r1t2 ай бұрын
How much is mutton biryani?
@SanthoshKumar-v6f8s10 ай бұрын
ನಾನೂ ನವಯುಗ ಹೋಟೆಲ್ ನಲ್ಲಿ 4 - 5 ಸಲ ಊಟ ಮಾಡಿದ್ದೇನೆ... ಸೂಪರ್ ಸರ್ 👌👌👌👌👌
@nandamuniyappa9141 Жыл бұрын
Mr Param, looks like u were in Moon and Frist time seeing hotel and how they cook food 🙏 as if seeing first time seeing non veg items and biryani
@nehasini Жыл бұрын
Best mutton biryani ever ...we are visiting since our Dad's days, my dad is 84 now and we still go there and get a parcel for him, the taste hasn't changed a bit
@ranganathgaranganath90110 ай бұрын
ನಾನು ನವಯುಗ ಹೋಟಲ್ ನಲ್ಲಿ ಸುಮಾರು ಸಾರಿ ಊಟ ಮಾಡಿದ್ದೆನೆ ತುಂಬಾ ಚೆನ್ನಾಗಿರುತ್ತೆ❤❤❤❤
@shivakumarmsshivu1380 Жыл бұрын
ನನ್ನ ನೆಚ್ಚಿನ ಊಟ ಅಂದ್ರೆ ಬಿರಿಯಾನಿ ಚಿಲ್ಲಿ ಚಿಕನ್ ಅಂದ್ರ ಶೈಲಿ
@lokeshgowda84310 ай бұрын
ನವಯುಗ ಹೋಟೆಲ್ ನಲ್ಲಿ ಮಟನ್ ಬಿರಿಯಾನಿ ಚೆನ್ನಾಗಿರುತ್ತೆ.. ನಾನು ಎಷ್ಟು ಬಾರಿ ತಿಂದಿದ್ದೇನೋ ಲೆಕ್ಕವಿಲ್ಲ.. ಅಣ್ಣಾವ್ರ್ಗೆ ಜೈ😊
@shalinishalini943 Жыл бұрын
ನಾನು ಕೂಡ ಹೋಗಿದೀನಿ 3ಟೈಮ್ಸ್ ಸೂಪರ್
@sudarshan777210 ай бұрын
The best hotel in majestic, I was blessed to be bought up in Rajajinagar and every weekend friends eagerly waiting to come here and had stomach full of food. Very tasty ❤
@meenakshiraj3578 Жыл бұрын
ನಾವು ತುಂಬಾ ಸಲ ತಿಂಡಿದೀವಿ, ತುಂಬಾ ರುಚಿ ಇರುತ್ತೆ, ಎಲ್ಲಾ items
@Vicky-7725 Жыл бұрын
Kalamadhyama respect button ✅...
@kannadacrisp999 Жыл бұрын
My most favorite MUTTON BIRYANI ever..... Lifetime experience
@RaghavendraBB-ie8jl Жыл бұрын
ತುಂಬಾ ಒಳ್ಳೆ ವಿಡಿಯೋ
@sandeepsolomon4571 Жыл бұрын
Raj sir's memories are very beautiful.
@gyanaprapanchachannel2825 Жыл бұрын
ಸರ್ ಈ ಹೋಟೆಲ್ ಗೆ ಎಲೆಕ್ಟ್ರಿಕ್ ಮೈನ್ಟೈನ್ ಹೋಗ್ತಾ ಇದ್ದೆ ಹೋಟೆಲ್ ಹೋಟೆಲ್ ಯಜಮಾನರು ತುಂಬಾ ಸೌಮ್ಯವಾದ ವ್ಯಕ್ತಿ ಇವನ ಮನೆ ವೈಯಾಲಿ ಕಾವಲಲ್ಲಿ ಇತ್ತು ಆಮೇಲೆ ನಾನು ಆಟೋ ರಿಕ್ಷಾ ಹೊರಡಿಸುತ್ತದೆ ಅವರನ್ನು ಸುಮಾರು ವೈಯಾಲಿ ಕಾವಲಲ್ಲಿ ನಿಂದು ಅಪ್ಪಣ ಟಾಕೀಸ್ ಅತಿರ ಡ್ರಾಪ್ ಮಾಡಿದೀನಿ.
@rajappamr115911 ай бұрын
ನಾನು ಜೋಗ ಫಾಲ್ಸ್ ಶಿಮೊಗ್ಗ 1983 ಬೆಂಗಳೂರು ನವಯುಗ ಊಟದ ಸದಸ್ಯ Dr raja sir Gandhi nagara ಕ್ಕೆ ಪಾರ್ಸಲ್ ಸರ್ ಜೈ ಚಲನಚಿತ್ರ 💯🇮🇳✳️❇️🔯
@ontheroad8149 Жыл бұрын
SA Srinivas should have come too. Chinnegowda feels like schoolmaster really contrasting characters even though brothers
@basuskonnurwriter795 Жыл бұрын
Food is superrrrrrrrrb
@mansurbaig Жыл бұрын
One of my fav. hotel used to dine a lot years back
@chandramathisomegowda3121 Жыл бұрын
Anna aru oota jamaisutthiddare. Photo thorisiddakke Namaskara
@studioboss849 Жыл бұрын
Mohan Anna very Humble person🙏
@ShilpaC-hz6xl Жыл бұрын
ನಾನ್ವೆಜ್ ಊಟ ಸೂಪರ್
@gurunathbahtisongsgurunath129710 ай бұрын
Sir nanu 1983 nalli chicken kabab nodidde modalu,matte tumba sala hogiddini Adre 25varsha ayithu.u tube nalli nodida mele matte 7/2/24 nalli hode.owner nu matadsidde tumbakushi ayithu.thank u sir.(v Gurunath from KGF)
@drmahanthashok3685 Жыл бұрын
Best Chicken Kabab in whole Bangalore. Authentic taste. Must try
@seanbellfort2298 Жыл бұрын
🏹🕉️🏹🇮🇳🏹 Super anna. Jai Sri Ram. Jai Karnataka Jai Hind.
@Krishnamurthyst Жыл бұрын
Naanu 1988 ninda biryani mutton n chicken thindtayidini thumba super 😮😊
@sureshteja159010 ай бұрын
ನಾನು ಈ ಹೋಟೆಲ್ ನಲ್ಲಿ 2007 ರಲ್ಲಿ ಊಟ ಮಾಡಿದ್ದೆ ❤
@Rammy0007 Жыл бұрын
I am visited lot of time , Good Hotel
@rajashekaras2960 Жыл бұрын
ಜೈ ಅಪ್ಪು ಬಾಸ್
@besafe0211 ай бұрын
Param uthaa maadapaa 😊
@ShankarKumarkrishnappa Жыл бұрын
Param varadhappa family interview maadi
@manojravan88439 ай бұрын
Taste was just okey... Kalamadyama don't write ur own prediction 🙏🏾.. Param
@sauravspeed Жыл бұрын
ಅಣ್ಣಾವ್ರು ❤❤
@satishhanumantha3561 Жыл бұрын
The best mutton biryani ever in Bangalore at affordable price for their reputation
@pk_vlogs2611 ай бұрын
Namma annavru ❤❤
@srishailkenchagonda1400 Жыл бұрын
ಅಣ್ಣಾವ್ರು🙏
@nithinshetty7303 Жыл бұрын
Guru evayya Super...
@vimalasrinivas9879 ай бұрын
Ee video nodi nanage 1989 tadte haage baayalli neeruruthe eevathigu good taste cant forget
@LakshmanaSm Жыл бұрын
Annavru ❤
@pawankumardani5431 Жыл бұрын
Next time definitely,,, 😊
@Raghutestyadda Жыл бұрын
ಇಲ್ಲಿ... ಫುಲ್ಲು ಮಿಲ್ಸ್.... ಸೂಪರ್
@gangadharakenchanahalli198611 ай бұрын
I became a fan of this hotel, I do not know whether it is because of good food or because of Dr. Raj. 😂It because of Dr.Raj, who found taste in the food of Navayuga
@jayaprakashpatil8019 Жыл бұрын
ನಮ್ಮ favirote ಹೋಟೆಲ್
@pradeepdeeprs1106 Жыл бұрын
Super 👌😍
@ravirsravirs1993ravichan-ud9nw9 ай бұрын
ನಾನು ಕೂಡ ಲಾಸ್ಟ್ ಟೈಮ್ ಹೋಗಿದ್ದೆ ಅಷ್ಟೊಂದು ಹೇಳ್ಕೋಳಕ್ಕೆ ನಾರ್ಮಲ್ ಊಟ ಅಷ್ಟೇ
@raghu1131 Жыл бұрын
ನಾನು majestic ಕಡೆ ಹೋದಾಗ ತಪ್ಪದೇ ನವಯುಗ ದಲ್ಲಿ ಊಟ ಮಾಡ್ತೀನಿ
@jeevan24plus Жыл бұрын
ನವಯುಗ ಹೋಟೆಲ್ ನಲ್ಲಿ ನಾನು ಸುಮಾರು ಸರಿ ಊಟ ಮಾಡಿದ್ದೇನೆ
@raghuramYajaman-n1z Жыл бұрын
ನನಗೆ ಇಷ್ಟವಾದ ಹೋಟೆಲ್ ಮಟನ್ ಬಿರಿಯಾನಿ ಚಿಲ್ಲಿ ಚಿಕನ್ ಮಟನ್ ಪೆಪ್ಪರ್ ಡ್ರೈ ಬಹಳ ಚೆನ್ನಾಗಿರತ್ತೆ ಮತ್ತೆ ಸೋಡಾ ಕೆಮಿಕಲ್ ಹಾಕಲ್ಲ ಇಲ್ಲಿ ಊಟ ಮಾಡಿದರೆ ಎದೆ ಉರಿ ಉಳಿ ತೇಗು ಬರಲ್ಲ ನಾನು ಬೆಂಗಳೂರು ಗೆ ಹೋದರೆ ವಾರ ಸರಿ ಇದ್ದರೆ ಇಲ್ಲಿ ಊಟ ಮಾಡದೇ ಬರಲ್ಲ ಜೊತೆಗೆ ಪಾರ್ಸಲ್ ತರುತ್ತೇನೆ ನಮಸ್ಕಾರ ಶ್ರೀ🙏🌻 ಮಂಡ್ಯ ರಘುರಾಮ್
@sandeepthoughtsforu Жыл бұрын
Annavra favorite hotel My favorite hotel ... Mutton biryani taste sakath eruthe ನಲ್ಲಿ ಮೂಳೆ ista Param sir Nimanna Karnataka Google anbahudu yela cover madtira
@sharathsingh7552 Жыл бұрын
Nice param 🎉
@lohith79 Жыл бұрын
All items are super here. I am eating from childhood😊
@Nadaf.L.R.1478 Жыл бұрын
Very nice 👍
@kumarkg5513 Жыл бұрын
ಬಿರಿಯಾನಿ ❤
@BhanaviDhakshyaa11 ай бұрын
My favourite place to have mutton biryani 💐💐
@anandakumar79 Жыл бұрын
Food is good 👍
@somshekar9421 Жыл бұрын
2:20 Dhanaraj H20 producer ??? 4:40 Value for money & humanity in 1980 to 1990 now only money no humanity 12:52 This is pure celebrity of Dr.Rajkumar sir 14:17 😅😅😅 14:33 Appu fans
@keerthikumarm3650 Жыл бұрын
Maruthi anna ❤
@kiranraj7328 Жыл бұрын
Mejestic nal irodu idu, annavr favourite antha nan modalane sari hogidde, Chindi biriyani, Smooth mutton pieces!!
@spradeepkumarschandrasheka672 Жыл бұрын
Interesting documentary sir 😊😊😊😊😊😊😊😊
@purushothamhgowda1886 Жыл бұрын
ಬಿರಿಯಾನಿ ಸೂಪರ್ 🥰🥰
@girishrandy2189 Жыл бұрын
E hotel ge Hogudu Navu annavru hotel antha 🙏❤️
@ragnorviking9976 Жыл бұрын
Chilli chicken super
@RamakrishnaGowda-o5q10 ай бұрын
Naukuda hogthivi. Sir Nannanechina master .ega. Nanukuda master. Son of CK.Rajegowda from in Chikkanayakanahali.
@SiddarajuB-ev2zb Жыл бұрын
Next ಚಂದ್ರು ನಿಮ್ಮ ಮನೆ ಊಟ ❤
@gaganc6205 Жыл бұрын
Naanu hogidde hotel ge thumba channagi iththu mutton biryani, heege innu savira varsha hasidavarige hotte thumbusli
@ajaygowdan8295 Жыл бұрын
Pramam Anna mujane heli navu bartidri alwa nimana meet madoke
@revolution216211 ай бұрын
Very very mild tasting biriyani. I had biriyani twice here hoping the first time was a bad day for the chef. But the second time also the taste was bland.
@ajaygowdan8295 Жыл бұрын
Pramam Anna adhu ega anupama theatre
@RameshS-jc4kw11 ай бұрын
❤️👌👍
@muttuvijay48568 ай бұрын
ಅಣ್ಣಾ ನಾ ನಾನು ಈ ಹೋಟೆಲ್ ನಲ್ಲಿ ಊಟ ಮಾಡಿದೀನಿ
@NavKulfi5 ай бұрын
Quality is degraded now. Hyped here..😢
@mangalamilli2681 Жыл бұрын
Full meals uta tumba chanagide
@chandrushekar8345 Жыл бұрын
Owner Thumba Olleru Navu Utakke Odaga Nodiddeve
@ChandrashekarS-u6t Жыл бұрын
E Hotel GE 6 Saari Beti kottiddene Test Super Cost very very high
@tridev892311 ай бұрын
Rao sir🎉
@HareshHaresh-b4k Жыл бұрын
❤️🙏❤️
@madhubajarangi9033 Жыл бұрын
👌👌👌❤️
@priyadarshan7745 Жыл бұрын
❤❤❤
@ranganathramyaranganathram824911 ай бұрын
Biriyani price hellilvalla Param sar😢
@HarishSangolli11 ай бұрын
Mukalarey rate...
@manjunandini309811 ай бұрын
Kalabairavaswamy
@vivekgowdatileslayingworks980111 ай бұрын
namma appa aduge kelsa madiri hotel idu batru kemparaju
@MVGcontent Жыл бұрын
Yaar guru 900gm Koli kodtaare bari kaage kelonu kivda andre annavre daal maadtidru antanu heltaare ivrella
@sandeepthoughtsforu Жыл бұрын
Guru .. Ninmgenadru gotha ah hotel history ....tilkondu matadi
@MVGcontent Жыл бұрын
@@sandeepthoughtsforu adralle 3 years kelsa maadini sir alli900 grm chicken 8 kg iro anta nari ellinda barutte annodu channag gottide niv tilkolli firstu
@sandeepthoughtsforu Жыл бұрын
@@MVGcontent annavru Ali hogidu nija anta nanu helta irodu aste .. Bere visya namge beda ... Anyways good luck