ಅಭಿನಯ ಶಾರದೆ ಜಯಂತಿಯವರ ಚಿತ್ರಜೀವನಯಾನ | Cinema Swarasyagalu | Jayanthi

  Рет қаралды 12,161

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 42
@prakashdoddalingegowda1030
@prakashdoddalingegowda1030 6 күн бұрын
ಟೋಟಲ್ ಕನ್ನಡ ನನ್ನ ಅಚ್ಚು ಮೆಚ್ಚಿನ you ಟ್ಯೂಬ್ ಚಾನೆಲ್, ಅದರಲ್ಲೂ ನಾಡು ಕಂಡ ರಾಜಕುಮಾರ್ ಕಾರ್ಯಕ್ರಮ ಅತ್ಯುತ್ತಮ ವಾಗಿ ಮೂಡಿ ಬಂತು, ಅದಕ್ಕೆ ಮಂಜುನಾಥ್ ಸರ್ ಗೆ ಕೋಟಿ ಧನ್ಯವಾದಗಳು 🙏ಈ ವಾಹಿನಿ ಇನ್ನೂ ಎತ್ತರಕ್ಕೆ ಬೆಳೆಯಲಿ 🙏
@lakshmilakshmi4323
@lakshmilakshmi4323 4 күн бұрын
ಜಯಂತಿ ಅಮ್ಮ ಅವರಿಗೆ ಅಹಂ ಅನ್ನೋದು ನಾವು ಎಲ್ಲಿಯೂ ಕೇಳಿಲ್ಲ ನಗು ಮುಖದ ಚೆಲುವೆ 🥰🙏💝
@someshwarbendigeri4197
@someshwarbendigeri4197 5 күн бұрын
ಜಯಂತಿ ಯವರ ಬಗ್ಗೆ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅವರ ಅಭಿನಯ Dr ರಾಜ ಕುಮಾರ ಜೊತೆ ನೋಡೋದೇ ಚೆಂದ. ಒಳ್ಳೆಯ ಜೋಡಿ ಯಾಗಿತ್ತು. ನನ್ನ್ ಮೆಚಿನ ತಾರೆ.
@singegowda9121
@singegowda9121 2 күн бұрын
ಅಭಿನಯ ಶಾರದೆಯವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್.
@nhsubhash
@nhsubhash 6 күн бұрын
ತಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಸರ್, ಸಾಂದರ್ಭಿಕ ಎನಿಸಿದಾಗಲೆಲ್ಲ ಪೂರಕವಾಗಿ ಎರಡು ಸಾಲು ಹಾಡಿ
@manjulalaxman-o4p
@manjulalaxman-o4p 6 күн бұрын
ಜಯಂತಿಯವರ ಮಾತನಾಡುವ ಧ್ವನಿ ತುಂಬಾ ಚನ್ನಗಿದೆ ಅವರನ್ನು ಜ್ಞಾಪಿಸಿಕೊಂಡ ತಕ್ಷಣ ಅವರ ಧ್ವನಿ ಮನಸಿನಲ್ಲಿ ಕೇಳಿಸುತ್ತೆ
@rajeshsmusical
@rajeshsmusical 4 күн бұрын
Her performances in KBalachander sir movies were outstanding
@ravindrabyakod2416
@ravindrabyakod2416 6 күн бұрын
ಸೊಗಸಾದ ಸಂಚಿಕೆ. ಅಭಿನ೦ದನೆಗಳು.
@dharanijain7364
@dharanijain7364 6 күн бұрын
ಉತ್ತಮ ಮಾಹಿತಿ 🙏🏼👍🏼.
@subramanyakrishnarao1398
@subramanyakrishnarao1398 6 күн бұрын
She was staying at a house which was located at present Rajajinagar metro. We met her there and talked to her. She was simple and gracious.
@rajeevarashmi748
@rajeevarashmi748 6 күн бұрын
Wow❤❤
@mariswamy2171
@mariswamy2171 6 күн бұрын
ನಮಸ್ಕಾರಗಳು ❤❤❤❤❤
@subramanyakrishnarao1398
@subramanyakrishnarao1398 6 күн бұрын
Rajashekar was our neighbor. He was quite rich tall and handsome man. He acted in one movie.
@ShanuBabu-tq4bn
@ShanuBabu-tq4bn 6 күн бұрын
Super program sir
@KRISHNAMURTHY-wi6my
@KRISHNAMURTHY-wi6my 6 күн бұрын
ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅವರ ಅಭಿನಯವನ್ನು ಈ ಕಾಲದ ಯಾವ ನಟಿಯರೂ ಮಾಡಲು ಸಾಧ್ಯವಿಲ್ಲ...
@amiths1566
@amiths1566 6 күн бұрын
Jayanti can be visualized by this presentation
@puttannam322
@puttannam322 6 күн бұрын
Dr. Raj. Jayanthisuperjodi. Chakrathrtha. Super. Film
@s-videos158
@s-videos158 6 күн бұрын
Sir V Somashekar director kannada life journey. Please.
@siddusiddu226
@siddusiddu226 6 күн бұрын
ಇಡೀ ಚಿತ್ರರಂಗ ಯಾಕೆ ಮದ್ರಾಸ್ ಅಲ್ಲಿ ಇತ್ತು ಅದರ ಇತಿಹಾಸ ತಿಳಿಸಿ ಸರ್
@VenugopalAchar-n6e
@VenugopalAchar-n6e 6 күн бұрын
ದಯವಿಟ್ಟು ಯಾರದೇ ಆಗಲೀ ಅವರ ಖಾಸಗೀ ಜೀವನದ ವಿಷಯ ಹೇಳಲೇ ಬೇಡಿ....
@chandrashekharpatil5998
@chandrashekharpatil5998 6 күн бұрын
ಬೇರೆಯವರ ಮನೆ ವಿಷಯ ತುಂಬಾ ಇಷ್ಟ ಅಲ್ವಾ ಯಾಕ್ ಬೇಕು ನಿನಗೇ ಅವರೂ ಕಲಾವಿದರು ಬೇರೆಯವರ ವಯಕ್ತಿಕ ಜಿವನ ನಿನಗ ಯಾಕೆ ಬೇಕು ಬೇರೆ ಕೆಲಸ ಇಲ್ವಾ ನಿಮಗೆ .
@manjunathhs4461
@manjunathhs4461 6 күн бұрын
ಯೋ ನಿನಗೆ ಬೇಕಾದ್ರೆ ನೋಡು...ಇಲ್ಲ ಅಂದ್ರೆ ರೈಟ್ ಹೇಳು...ನಿನ್ನಂಥವನ ಹತ್ರ ನಾನು ಕೆಲಸ ಕಲೀಬೇಕಾಗಿಲ್ಲ...ನನ್ನ ಕೆಲಸ ನನಗೆ ಗೊತ್ತು.
@chandrashekharpatil5998
@chandrashekharpatil5998 6 күн бұрын
@manjunathhs4461 ಕೊಪಮಾಡ್ಕೊಬೇಡಿ ವಿಡಿಯೊ ಮೊದಲು ಒಂದು Disclaimer ಹಾಕಿದ್ದಿರಾ ಇಲ್ಲಿನ ವಿಚಾರಕ್ಕೂ ಚಾನೆಲ್ ಗೂ ಸಂಬಂಧ ಇಲ್ಲಾ ಅಂತಾ ನಾನು ನಿಮ್ಮ ತುಂಬಾ ವಿಡಿಯೊ ನೊಡಿದಿನಿ ಆದರೆ ಈ ವಿಡಿಯೊ ಯಾಕ್ ಹಿಂಗ್ ಮಾತಾಡ್ತೆ ನಾನು , ಅವರು ಹಿರಿಯ ಜೀವಗಳು ಕಲಾವಿದರು ಅವರ ಬಗ್ಗೆ ವಯಕ್ತಿಕ ವಿಷಯ ಯಾಕೆ ಹೇಳಿ ಏನು ಸಾಧಿಸ್ತಿರಾ ಯೊಚನೇ ಮಾಡಿ
@manjunathhs4461
@manjunathhs4461 6 күн бұрын
ಎಷ್ಟು ಬೇಕೋ ಅಷ್ಟು ಹೇಳಿ....ಅವರ ಸಾಧನೆ ಬಗ್ಗೆಯೇ ವಿಡಿಯೋ ಮಾಡಿರೋದು...ಅರ್ಥ ಮಾಡಿಕೊಳ್ಳಿ.​@@chandrashekharpatil5998
@leelakrishna902
@leelakrishna902 5 күн бұрын
ನಿಂಗೆ ಈ ಚಾನೆಲ್ ಇಷ್ಟಾ ಇಲ್ಲಾ ಅಂದ್ಮೇಲೆ ಯಾಕ್ ನೋಡ್ತ್ಯ
@vinayg2594
@vinayg2594 2 күн бұрын
ಪ್ಲಾಸ್ ಮತ್ತೆ ಮೈನಸ್ ನಟ/ನಟಿಯ ಜೀವನದ ಭಾಗ, ಅದಕ್ಕೆ ಕೊಂಕು ತಗೆಯೋದು ಬೇಡ!!
@subhashyaraganavi8910
@subhashyaraganavi8910 6 күн бұрын
ಪತಿಗಳು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ
@VijayKumar-hv9pl
@VijayKumar-hv9pl 6 күн бұрын
Dayyviti u please don't sing 🙏🙏🙏🙏
@vinodkumarbalakrishna533
@vinodkumarbalakrishna533 4 күн бұрын
Dayyviti u please don't watch 🙏🙏🙏🙏
@rohinishastry-cj8bp
@rohinishastry-cj8bp 4 күн бұрын
ಹಾಡೋದು ಯಾಕೆಂತಾ?
@vinayg2594
@vinayg2594 2 күн бұрын
Let him continue singing, thou shall not worry!!
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
Spark Parichaya I Mere Sapnonki Rani Arathi I Sahana sundar I Param Gubbi
6:17
ವಿಮರ್ಶೆದಾಯೆ  | Yaksha Thelike Full Episode
1:23:45
Namma Kudla Digital
Рет қаралды 45 М.
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН