ಒಂದು ದಿನಕ್ಕೆ ಅಂದಾಜು 12 - 16 ಲೀಟರ್ ನೀರು ಕೊಡಿ sir... ನೀವು ಈಗ ಒಂದೇ ಡ್ರಿಪ್ಪರ್ ಕೊಟ್ಟದ್ದು. ಬರುವ ವರ್ಷ ಇನ್ನೊಂದು ಡ್ರಿಪ್ಪರ್ ಸೇರಿಸಿ. ಅಡಿಕೆಗೆ 2 ಡ್ರಿಪ್ಪರ್ ಇದ್ದರೆ ಒಳ್ಳೆಯದು. ಗಿಡದ ಬುಡದಿಂದ ಸ್ವಲ್ಪ ದೂರಕ್ಕೆ.
@MrAbhishekhebbar10 ай бұрын
@@abhineethkat Thank you.
@Manjukb00210 ай бұрын
For coconut plant which is best
@abhineethkat10 ай бұрын
Sir, please refer to the video - from 3.08 - 3.45
@shashibasavaraju512 ай бұрын
ನಮ್ಮ ಅಡಿಕೆ ತೋಟದಲ್ಲಿ ಈಗಾಗಲೇ ಇರುವ ಡ್ರಿಪ್ ಸಿಸ್ಟಮ್ ಅನ್ನು ಈ ರೀತಿ ಬದಲಾಯಿಸಬಹುದೆ
@mallikarjunaswamyms116910 ай бұрын
12 mm lateral ge madoke barutha
@abhineethkat10 ай бұрын
ಆಗುತ್ತದೆ sir... 35 LPH ಆದರೆ 8 ಕೊಡಬಹುದು.
@mahadevaswamy.s91337 ай бұрын
Anna jain company in time ge metrails supply madathara
@abhineethkat7 ай бұрын
ಖಂಡಿತಾ sir... ಕೆಲವು ಪ್ರಾಡಕ್ಟ್ ಮಾತ್ರ (slow moving item) ಆರ್ಡರ್ ಕೊಟ್ಟ ನಂತರ ಸಪ್ಲೈ ಆಗುತ್ತದೆ. ಹೆಚ್ಚಿನ ಎಲ್ಲಾ ಕೂಡಾ ಸ್ಟಾಕ್ ಇರುತ್ತದೆ.
@kotturudevarukm584810 ай бұрын
ನಮಸ್ಕಾರ ಸಮತಟ್ಟಾಗಿರದ ಪ್ರದೇಶದಲ್ಲಿ ನೀರು ಎಲ್ಲಾ ಅಡಿಕೆ ಮರಗಳಿಗೆ ಸಮನಾಗಿ ಹಂಚಿಕೆ ಯಾಗಲು ಯಾವ ರೀತಿ ಡ್ರಿಪ್ಪರ್ ಗಳನ್ನು ಅಥವಾ ಮೈಕ್ರೋ ಸ್ಪ್ರಿಂಕ್ಲರ್ ಗಳನ್ನು ಬಳಸಬಹುದು ದಯವಿಟ್ಟು ಮಾಹಿತಿ ಕೊಡಿ
@abhineethkat10 ай бұрын
ಸಮತಾಟ್ಟಾದ ಜಾಗದಲ್ಲಿ ನೀರು ಹೆಚ್ಚು ಕಮ್ಮಿ ಆಗುವುದಿಲ್ಲ. ಏರುತಗ್ಗು ಜಾಗಕ್ಕೆ PC ಡ್ರಿಪ್ಪರ್ ಹಾಕಬೇಕು. ಸಮತಟ್ಟು ಜಾಗಕ್ಕೆ Turbo key ಡ್ರಿಪ್ಪರ್ ಒಳ್ಳೆಯದು. ಮೈಕ್ರೋ ಸ್ಪ್ರಿಂಕ್ಲೆರ್ ಹಾಕುವುದಿದ್ದರೆ ಕಡಿಮೆ ನೀರು ಡಿಸ್ಚಾರ್ಜ್ ಇರುವುದನ್ನು ಹಾಕಿ.