Рет қаралды 135,060
Adaviya Shivane Badaviyu nanu | ಅಡವಿಯ ಶಿವನೇ | Adaviya shivane Lyrics in Kannada | Sri sat upasi
ಪರಮಹಂಸ ಸದ್ಗುರು ಶ್ರೀ ಸತ್ ಉಪಾಸಿ ಅಪ್ಪಾಜಿಯವರ ಅಪ್ಪಣೆಯನ್ನು ಪಡೆಯಲಾಗಿದೆ.
ಅಡವಿಯ ಶಿವನೆ
ಅಡವಿಯ ಶಿವನೆ | ಬಡವಿಯು ನಾನು
ಬೇಡುವೆ ನಾನಿನ್ನ | ಸಿರಿಯ ಬೇಡುವೆ ನಾನಿನ್ನ || ಪ ||
ಭಕ್ತಿಯ ಸಿರಿಯನ್ನು | ನಿನ್ನ ಧ್ಯಾನದ ಸಿರಿಯನ್ನು ||
ಪೂಜಿಸುವ ಸಿರಿಯ | ಆರಾಧಿಸುವ ಸಿರಿಯ || ೧ ||
ನಿನ್ನ ಭಜನೆಯ ಮಾಡುತ ನನ್ನೆ | ಮರೆಯುವ ಸಿರಿಯನ್ನು |
ನನ್ನೆ ಮರೆತು ನಿನ್ನಲ್ಲಿ | ಒಂದಾಗುವ ಸಿರಿಯನ್ನು || ೨ ||
ನಿಸ್ವಾರ್ಥದ ಸಿರಿಯನ್ನು | ನಿತ್ಯಾನಂದದ ಸಿರಿಯನ್ನು |
ನಿತ್ಯವು ನಿನ್ನ ಸೇವೆಯನ್ನು | ಮಾಡುವ ಸಿರಿಯನ್ನು || ೩ ||
ಜ್ಞಾನದ ಸಿರಿಯನ್ನು | ವೈರಾಗ್ಯದ ಸಿರಿಯನ್ನು
ಗುರುದೇವ ನುಡಿದಂತೆ | ನಡೆಯುವ ಸಿರಿಯನ್ನು || ೪ ||
ಮೌನದ ಸಿರಿಯನ್ನು | ಏಕಾಂತದ ಸಿರಿಯನ್ನು |
ಎಲ್ಲೆಲ್ಲೂ ಇರುವ ನಿನ್ನ | ನೋಡುವ ಸಿರಿಯನ್ನು || ೫ ||
ಶ್ರೀರಕ್ಷೆಯ ಸಿರಿಯನ್ನು | ನಿನ್ನ ಪ್ರೀತಿಯ ಸಿರಿಯನ್ನು |
ಮಲ್ಲೇಶ ಗುರುವಿನ | ಕರುಣೆಯ ಸಿರಿಯನ್ನು || ೭ ||
#adaviyashivane
adaviya shivane bada
adaviya shivane badavi
adaviya shivane lyrics in kannada
adaviya shivane kannada song
adaviya shivane badavi nanu kannada song
adaviya shivane song
adaviya shivane song lyrics
Sri sat upasi
sri sat upasi songs
sri sat upasi appaji
dodderi appaji songs
dodderi appaji
dodderi appaji speech
dodderi ashram
dodderi song
dodderi appaji bhajans
dodderi ashrama
sat upasi dodderi
devotional songs in kannada
bhajan music in kannada
tatva padagalu
🔴 Subscribe Now: / spiritualteja
#Bhajanmusic
#Dodderiappajisongs
If you are interested Don't Forget to Subscribe to receive regular updates.
about channel:
With Sri Guru's grace I have realised that the goal of every human is to achieve Sayujja(salvation). To achieve the goal we need Sri Guru's Spiritual(Hamsa) Teja (enlightenment). I share the minutest Jnana (knowledge) I got from my Sri Guru.
Please Subscribe as it will help me upload more valuable content regularly.
Don't forget to share your thoughts in the comment section below.
Blog: www.spiritualt...
facebook: / tejaraja.chitradurga
facebook page: / spiritualteja
Telegram: t.me/Spiritual...
Mail ID: tejarajaktr@gmail.com
Disclaimer:
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
thank you
Jai Gurudeva Datta. This youtube channel is related to Sri Guru Kanneswara Dattavadhuta Ashram, Sri Kshetra Dodderi. This video contains only songs and spiritual thoughts written by Sadguru Sri Sat Upasi Appaji.