ಸೂರ್ಯ ಪುತ್ರ ಕರ್ಣ ಅಭಿಮಾನಿಗಳ ಕಡೇಯಿಂದ ನಿಮಗೆ ಅಭಿನಂದನೆಗಳು ಸರ್... ಕರ್ಣನ ಸಂಚಿಕೆಗಳು ಬೇಗ ಮುಗಿಸ್ಬೇಡಿ.... 🙏🙏🙏🙏
@irannahonnur78525 жыл бұрын
naanu kuda surya putra karna yall episode nodiddini
@lambotv27365 жыл бұрын
Karna is a real character in now a days in every common people's ... ivathina Pratik obba Samanya manushyana sthithi avathu Karna na sthithi agithu .....plzzz Karna na episode inch inch details kodi sir
@Travellover965 жыл бұрын
ಅಭ್ಭಾ ಎಂತಾ ಅಧ್ಬುತ ವಿವರಣೆ ಸರ್... ಕರ್ಣನಿಗೆ ಕರ್ಣನೆ ಸಾಟಿ.... ಸೂರ್ಯ ಚಂದ್ರ ಇರುವವರೆಗು ಕರ್ಣದೇವನ ಹೆಸರು ಅಮರ🙏🙏🙏
@Arun--karekal5 жыл бұрын
ಕರ್ಣನ ಬಗ್ಗೆ ಕೆಳ್ತಾ ಇದ್ರೆ ನನ್ನ ಮೈ ರೊಮಾಚನದಿಂದ ಜುಮ್ ಅನಿಸ್ತಾ ಇರುತ್ತೆ, ಏನೊ ಒಂದು ಶಕ್ತಿ ಕರ್ಣನ ಹೆಸರಲ್ಲಿ ಇದೆ ಕಂಡಿತ ಇದೆ💪💪👌👌😍
@ಹಳ್ಳಿಮನೆ-ಣ7ಳ5 жыл бұрын
ನಿಮ್ಮ ದ್ವನಿ ಪರಿ ಶುದ್ದ ವಾಗಿದೆ ಸರ್
@sharabuyoutubechannel8445 жыл бұрын
ಕರ್ಣನ ಬಳಿ ಇದ್ದ ದಿವ್ಯಾಸ್ತ್ರಗಳ ಪರಿಚಯ ಮಾಡಿ ಕೊಡಿ. ಜೈ ರಾಧೇಯ..
@sandeepchannu5 жыл бұрын
ಕಣ್ಣು ಮುಂದೆ ಮಹಾಭಾರತ ನೋಡಿದೆ ಹತ್ರ ಇದೆ ಅದನ್ನು ನೀವು ಅಷ್ಟು ಚೆನ್ನಾಗಿ ತಿಳಿದು ಹೇಳಿಕೊಡುತ್ತಿದ್ದರು
@yrshetty93055 жыл бұрын
ಕಥೆ ಹೇಳುತ್ತಾ ಮತ್ತೊಂದು ಸನ್ನಿವೇಶವನ್ನು ಸ್ರಷ್ಟಿಸಿ ವರ್ಣಿಸುವ ರೀತಿ ಅಧ್ಬುತ ಸರ್.
@kushadevaraj92505 жыл бұрын
ನಮಸ್ಕಾರ ಗುರುಗಳೇ, ನೆನೆದವರ ಮನದಲ್ಲಿ.....💐💐💐👌👌👌
@marutigadad97945 жыл бұрын
ನಿಮ್ ಧ್ವನಿಗಿಂತ ನೀವು ಹೇಳೊ ವಿವರಣೆ ತುಂಬಾ ಸೊಗಸಾಗಿದೆ ಸರ್... ಕಣ್ಣ ಮುಂದೆ ಹಾದು ಹೋದಾಗೆ ಇದೆ ಮಹಾಭಾರತ ಕಥಾ
@ajithkumarkr11395 жыл бұрын
Dvani jote...
@dileep_46_5 жыл бұрын
Karna is not just a name It's an emotion,power. The real hero, real warrior Karna😍
@madhusudannv22395 жыл бұрын
Karna is real hero of mahabaratha Dhana veera shoora karna Suryaputra karna🙏
@Dheemanth-it8ew5 жыл бұрын
Krishna is real hero of mahabharata
@ಕನ್ನಡನಾಡಿನಕುಡಿ.ಜೈ5 жыл бұрын
ಸೂಪರ್ ಸೂಪರ್ ಸೂಪರ್ ಸೂಪರ್ ಕರ್ಣ 💖💖💖💖💟💓💓💓💓
@Vishnu_DVG5 жыл бұрын
ಚಿಕ್ಕ ಮಕ್ಕಳಿಗು ಅರ್ಥ ಆಗುತ್ತೆ ಸರ್ ಅಷ್ಟು ಸ್ಪಷ್ಟವಾಗಿ ಹೇಳ್ತೀರಾ....ಸೂಪರ್
@somanathb91965 жыл бұрын
Here the man of vibration KARNA...... fans from South Africa and East Africa
@swamyswamy31355 жыл бұрын
ಮೀಡಿಯಾ ಮಾಸ್ಟರ್ ಜೈ ಹೋ ಕರ್ಣ ಜೈ ಹೋ
@shashichanda28265 жыл бұрын
ಮಹಾಭಾರತದ hero ಕರ್ಣ
@ravinayak52265 жыл бұрын
❤कर्ण ❤..महाभारत का शूर विर योद्धा
@jayantpatil68655 жыл бұрын
ಮಾನ್ಯರೆ, ನಿಮ್ಮ ಹೇಳುವ ಶೈಲಿ, ಮತ್ತು ಕಥಾ ಸಂಗ್ರಹ ತುಂಬಾ ಚನ್ನಾಗಿದೆ. ನಿಮ್ಮ ಮಿಡಿಯಾದಿಂದ ಪೂರ್ತಿ ಮಹಾಭಾರತ ಕೇಳುವಾಸೆ. ನಡು ನಡುವೆ *ಕುಮಾರವ್ಯಾಸರ* ಕಾವ್ಯದ ತುಣುಕುಗಳನ್ನು ಸೇರಿಸಿದರೆ ಕೇಳಲು ಇನ್ನೂ ಇಂಪಾಗಿರುತ್ತದೆ.
@manjunathsonu43995 жыл бұрын
Super sir
@ishwarpakali5235 жыл бұрын
Sir ನಿಮ್ಮ ಮಾತುಗಳು ಕೇಳುತ್ತಿದ್ದರೆ ಮಹಾಬರಟನೆ ಕಣ್ಣ ಬರುತ್ತೆ ಸೂಪರ್
@bheemareddynayak075 жыл бұрын
My heartbeat karna ❤️
@itsme64695 жыл бұрын
ಮಹಾಭಾರತ ಕಥೆಯ SCREEN PLAY ಅದ್ಭತವಾಗಿದೆ.
@prrao72175 жыл бұрын
ವರ ಮತ್ತು ಶಾಪದ ಬಗ್ಗೆ ವೈಜ್ಞಾನಿಕವಾಗಿ ತಿಳಿಸಿ ಸಾರ್
@karibasappaainapur35375 жыл бұрын
ತುಂಬಾ ಧನ್ಯವಾದಗಳು ಸರ್ ಉತ್ತಮ ವಾದ ಮಾಹಿತಿ ನೀಡಿದಿರೀ ಧನ್ಯವಾದಗಳು 🙏
@balugudasi22385 жыл бұрын
ಸರ್ ನಾನು ನನ್ನ ಕೈ ಮೇಲೆ ಕರ್ಣನ ಹೆಸರು ಹಚ್ಛೆ ಹಾಕಿಸ್ಬೇಕು. ಕರ್ಣನ ಅಷ್ಟು ಹೆಸರುಗಳನ್ನೂ ಹೇಳಿ plz
@bheemareddynayak075 жыл бұрын
Vashushena
@basavarajkilledar48045 жыл бұрын
ಸೂರ್ಯಪುತ್ರ ರಾಧೆಯ ವಸುಷೇಣ ಕರ್ಣ ಕುಂತಿಪುತ್ರ ಅದಿರಥ ಪುತ್ರ ದಾನಶೂರ