ಅಧ್ಬುತ ಅತ್ಯದ್ಭುತ ಸೂಪರ್ಬ್ ಇನ್ಫರ್ಮೇಷನ್ ಸರ್ ಧನ್ಯವಾದಗಳು - ಟೀಂ ಮಾಹಿತಿ ಜಗತ್ತು
@thippannahadapad3375 жыл бұрын
ವಾವ್ ಇದು ನಮ್ಮ ಸಂಸ್ಕೃತಿ ಪ್ರತಿ ವಿಷಯದಲ್ಲೂ ಅಪರಿಮಿತ ಜ್ಞಾನ. Very very good job sir. ರಾಘವೇಂದ್ರ ಸಾರ್ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಈ media masters ತಂಡಕ್ಕೆ ಮತ್ತು ವಿಶೇಷವಾಗಿ ನಿಮ್ಮಗೇ ತುಂಬಾ ತುಂಬಾ ಧನ್ಯವಾದಗಳು ಸಾರ್.
@divakarvhosahalli1075 жыл бұрын
ಮಹಾಭಾರತದ ಅದ್ಭುತಗಳಲ್ಲಿ ಅತ್ಯದ್ಭುತ ಅಂದ್ರೆ ಕರ್ಣ
@sanatana44985 жыл бұрын
ಈಗ ನಾನು ಒಂದು ವಿಷಯವನ್ನು ತಿಳಿದುಕೊಂಡೆ ಕೆಲವು ಹೃದಯಗಳು ವಿಷದೊಂದಿಗೆ ಇವೆ ಅವರು ಕರ್ಣ ಎಂಬ ಮಾನವೀಯತೆಯ ಇನ್ನೊಂದು ಅರ್ಥವನ್ನು ಸಹ ದ್ವೇಷಿಸುತ್ತಾರೆ, ...# ಕರ್ಣ ಹೆಸರು ನನ್ನಲ್ಲಿ ಸಂವೇದನೆಯನ್ನು ಉಂಟುಮಾಡುತ್ತದೆ# ಜೈ ಹೋ ಮಹಾವೀರ ಕರ್ಣ♥
@likithtd31495 жыл бұрын
ಸಾರ್ ನೀವು ಹೇಳುವ ಮಧುರ ದ್ವನಿ ಕೇಳಿದರೆ ನನಗೆ ಇಡೀ ಮಹಾಭಾರತವೆ ನನ್ನ ಕಣ್ಣಮುಂದೆ ಹಾದುಹೋಗುತ್ತದೆ... ನಾನು ಅದೆಷ್ಟು ಧನ್ಯವಾದಗಳನ್ನ ತಿಳಿಸಿದರು ಸಾಲದು...
@sureshm22215 жыл бұрын
ಈ ಮಾಹಾಭಾರತವನ್ನು ಎಳೆ ಎಳೆಯಾಗಿ ತಿಳಿಸಿದ್ದಕೆ ಧನ್ಯವಾದಗಳು ಸರ್
@abhishekabhi48905 жыл бұрын
ಕೃಷ್ಣ ಮತ್ತು ಕರ್ಣನ ಸಂಬಂಧ ಬಹಳ ಅತ್ಯುತ್ತಮವಾಗಿತ್ತು. ಅರ್ಜುನನಿಗಿಂತ ಕರ್ಣನೆಂದರೇ ಕೃಷ್ಣನಿಗೆ ಅಪಾರ ಪ್ರೀತಿ , ವಿಶ್ವಾಸವಿತ್ತು....
@manjunathmanikatti66355 жыл бұрын
ನನ್ನ, ಇತಿಹಾಸ ಮತ್ತು ಪೌರಾಣಿಕ ಕತೆಗಳ ದಾಹ ನಿಮ್ಮಿಂದ ಪರಿಪೂರ್ಣತೆ ಕಾಣುತ್ತಿದೆ. 🙏🙏
@Travellover965 жыл бұрын
ಅಭ್ಭಾ ಎಂತಹ ಅಧ್ಬುತ ವಿವರಣೆ ಸರ್... ನೀವು ಆ ಸರಸ್ವತಿಯ ವರ ಪ್ರಸಾದವೆ ಇರಬೇಕು.....
@chandrappachandraappa55345 жыл бұрын
ಅದ್ಭುತವಾದ ಮಾಹಿತಿ ಮುಂದಿನ ಸಂಚಿಕೆಗೆ ಕಾಯುತ್ತಾ ಇರುತ್ತೇನೆ ಗುರೂಜಿ
@ಕನ್ನಡನಾಡಿನಕುಡಿ.ಜೈ5 жыл бұрын
ಸೂಪರ್ ರಾಘಣ್ಣ ನಿಮ್ಮ ದ್ವನಿಗೆ ಒಂದು ನಮನ
@mahendramahendra10225 жыл бұрын
ಸರ್ ನಿಮಗೆ ನನ್ನ ಒಂದನೇ ಗಳು ಸರ್ ನಿಮ್ಮಾ ಕಂಠ ಸಿರಿ ಯಲ್ಲಿ ಮಹಾಭಾರತ ಕೇಳುವುದು ಅದ್ಬುತ ಅನಿಸುತ್ತದೆ ಸರ್
@ShivaKumar-mq2ur5 жыл бұрын
ಬಹಳ ಚೆನ್ನಾಗಿತ್ತು ಸರ್ ವಿವರಣೆ ಅದ್ಬುತ
@nagendrappam83195 жыл бұрын
ನೀವು ತುಂಬಾ ಚೆನ್ನಾಗಿ ಹೇಳ್ತೀರಾ ಸರ್
@bhoopathibilla58425 жыл бұрын
Waiting up coming interesting story... om namo Krishnayanamaha... 🙏🙏🙏
@sonusonushet94105 жыл бұрын
Karna is great ♥️♥️♥️
@Lakshmilakshmi-or8hx5 жыл бұрын
Karna Krishna ibru nange fevorite ee video nange thumba ishta aytu
@vinayakmerwade24105 жыл бұрын
ಸರ್ ಸಾಕ್ಷಾತ್ ಸಂಚಯನಿಂದಲೇ ಮಹಾಭಾರತ ಕೇಳಿದಂತೆ ಅನುಭವ ಆಗ್ತಾ ಇದೆ 🙏
@indianbatman00005 жыл бұрын
sir ಸತ್ಯ ಯುಗ ಹೇಗಿತ್ತು, ?? ... ಅದರ ಬಗ್ಗೆ ಮಾಹಿತಿ ಕೊಡಿ... ನಿಮ್ಮ channel ನಿಂದ ಬಹಳ ಉಪಯುಕ್ತ ಮಾಹಿತಿ ಸಿಗುತ್ತಿವೆ ... ತುಂಬುಹೃದಯ ಧನ್ಯವಾದ ...❤
@krishnan11183 жыл бұрын
ಒಂದೇ.ಜಗದ್ಗುರು ಶ್ರೀ ಕೃಷ್ಣ 🙏🙏
@__PramodDK5 жыл бұрын
ಕೈಲಾಸ ಪರ್ವತ ನಂಮ್ಮಿಂದ ಹೇಗೆ ದೂರವಾಯಿತು ಗುರುಗಳೇ ?
@omkarasangi19845 жыл бұрын
ಸೂಪರ್ ಸರ್ ನಿಮಗೆ ಧನ್ಯವಾದಗಳು 🙏
@manubalu3105 жыл бұрын
1st comment.... Jai karna😘😘
@madhusudhan33115 жыл бұрын
🔥🔥Karna🔥🔥
@sunil.c96635 жыл бұрын
Sir... ❤️❤️I love you soo much sir,, yen sir nim kannada, nim baiyali 🏹MAHABHARATA🏹 kathamrutanakelodde ondhu ananda.. 🙏💐
@narayanbhat56095 жыл бұрын
ಮತ್ತೆ ಕುತೂಹಲದಲ್ಲಿ ಇಂದಿನ ಸಂಚಿಕೆ ಮುಕ್ತಾಯ. ನಿಮ್ಮ ಮಾತು , ಧ್ವನಿ , ನಿರೂಪಣೆ ಅದೆಷ್ಟು ಕುತೂಹಲವನ್ನು ಉಂಟುಮಾಡುತ್ತಿದೆ ಅಂದ್ರೆ ಹೇಳಲೇ ಅಸಾಧ್ಯವಾದದ್ದು...😍😍😍
@nationfirst6405 жыл бұрын
ಕೃಷ್ಣ ಮತ್ತು ಅರ್ಜುನರ ಸಂವಾದವನ್ನು ಎಷ್ಟು ಸೊಗಸಾಗಿ ತಿಳಿಸಿದ್ದೀರಿ, ನನ್ನ ಮನಸ್ಸಿನಲ್ಲಿ ಶ್ರೀಕೃಷ್ಣ ಜನರು ಮಾತನಾಡಿದ್ದನ್ನು ನಾನು ನೋಡಿದಂತಾಯಿತು .ನಿಮಗೆ ಧನ್ಯವಾದಗಳು
@shashikumarjamatipratyangi61625 жыл бұрын
ಸೂಪರ್ ಸರ್ ಓಂ ಗಣೇಶಾಯ ನಮಃ, ಓಂ ನಮಃ ಶಿವಾಯ, ಓಂ ಆದಿಶಕ್ತಿದೇವಿ ನಮಃ, ಓಂ ಪ್ರತ್ಯಾಂಗೀರಾದೇವಿ ನಮಃ, ಓಂ ಶ್ರೀರಾಮಾಂಜನೇರ ನಮಃ. ಓಂ ಕಲ್ಕಿದೇವತಾಯ ನಮ, ಓಂ ಹರಿಹರೇಶ್ವರಾಯ ನಮಃ. ಮೊದಲ ಪ್ರತ್ಯುತ್ತರ(ಕಮೆಂಟ್).
@Abkg20245 жыл бұрын
ನಿಮ್ಮ ಈ ರೀತಿಯ ಪ್ರಯತ್ನಕ್ಕೆ all the best your team
@maheshkabbur78225 жыл бұрын
Excellent narration, as usual, Mr. Chakravarti, I not only heard your narration, but also witnessed the conversation between lord Shri Krishna and Karna. Hats off and salutes to you. I am eagerly waiting for your next video.
@chethanchethu80625 жыл бұрын
Karna 😍 😍😍 😍😘😘 😘😘 😘
@sandeepambigmanjaguni23245 жыл бұрын
ಕರ್ಣ♥️
@punith.dg.6195 жыл бұрын
This episode is amazing...
@laxmanlakkanagol75405 жыл бұрын
ಧನ್ಯವಾದಗಳು ಸರ್
@surendrapoojary46825 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@ishack17205 жыл бұрын
ಕರ್ಣ 😶💓
@prakashtm60715 жыл бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಗುರುಗಳೇ
@mahalakshmimaha43655 жыл бұрын
Namaste sir media masters namaste sir fist 1👌🙏
@manjunathsonu43995 жыл бұрын
Super voice sir 4.12.19
@chetankumarkumar55205 жыл бұрын
Nice episode ragavendra sir it can change others life also ☺
@girishmadiwal78645 жыл бұрын
Sir tumba chennagi vivarisi helidri sir.....nimma vakchaturyakke nanna namanagalu.......
@yatheeshkumar43765 жыл бұрын
ಧನ್ಯವಾದಗಳು ಗುರುಗಳೆ..
@mutturajmali50135 жыл бұрын
Supar sar jai karna
@srinivasms5075 жыл бұрын
Thanks for such a giving
@amrutha.gukkivm40555 жыл бұрын
ಅದ್ಬುತ ಸರ್
@MkTainment5 жыл бұрын
Lord Krishna such a great 🙏
@chandru_arjavam7375 жыл бұрын
Enta vivarane sir nimdu..wa wa wa 🙏🏻
@marutishirur10575 жыл бұрын
I wer Waiting for it 😘😘😘
@ಸಾವುಕರ5 жыл бұрын
ಬೇಗ ಕರ್ಣನ ಅಧ್ಯಯ ಮಗಿಸಿ ದುರ್ಯೋಧನನ ವಿಷಯಕ್ಕೆ ಬನ್ನಿ ರನ್ನನ ಸಾಹಸ ಭೀಮ ವಿಜಯ ಕೃತಿ ವಿಷಯದ ಬಗ್ಗೆ ಹೇಳಿ. ನಿಮ್ಮ ಮಾತಿನಲ್ಲಿ ರನ್ನ ನೋಡುವ ಆಸೆ ದಯವಿಟ್ಟು ಈ ಆಸೆ ಪೂರ್ಣಗೊಳಿಸಿ
@knnileshsheregar94675 жыл бұрын
Super raghavendra sir
@kingkiccha93525 жыл бұрын
Karna 💟
@ayyanagoudapatil4625 жыл бұрын
Super sir karna
@shivanandmetagatti2545 жыл бұрын
Sir I proud of you I am waiting your episode
@don123045 жыл бұрын
Pandavarige matte Krishna'nige dhikkaraaaaa 😢Karna...The Hero of Mahabharata...
@nagarajaka2935 жыл бұрын
Super sir one request bharatada 12 jotirlingada bagge video Madi please sir
@arunkumarae5135 жыл бұрын
I love Indian culture.........
@praveenmkummi19935 жыл бұрын
Aden voice gurugale nimdu....abbbbaaa superb
@yatishb98895 жыл бұрын
Thank you very much for the information and videos Sir
@preethamgowda24205 жыл бұрын
Anna karnana complete story heli... Antha daana shoora Karna na bagge Navu thilkobeku
@bhanuprakashksbhanuprakash2215 жыл бұрын
jai Krishna and jai Karna real hero of Mahabharata atory
@ravikumarkravi95535 жыл бұрын
ಸುಪರ್.ಸರ್
@prajwalhc36065 жыл бұрын
Sapta chiranjeevi gala bagge video madi sir🚩🚩
@g.r.kg.r.k11005 жыл бұрын
Tank sir Daly namgorkara Mahabharata anno brustanna bhojana unabadsta badasta edira super sir nimge estu danyvadagalanna helidru saladu gurugale tank you so much next vidiogagi kayta ertivi gurugale. 👌 🙏🙏🙏🙏🙏🌷🌹
@vijaygaddi67515 жыл бұрын
Waiting sir.... thanks
@muttubadagannavar44665 жыл бұрын
Sir you tube ವಿಡಿಯೋ ನೋಡುವಾಗ ಯಾವಾಗ ಮುಗಿಯುತ್ತೋ ಅಂತೀವಿ ಆದ್ರೆ ನಿಮ್ಮ ವಿಡಿಯೋ ಇನ್ನೂ ಸ್ವಲ್ಪಾ ಇದ್ರೆ ಚನ್ನಾಗಿರುತ್ತೆ ಅನಿಸುತ್ತೆ
@uskulkarni5 жыл бұрын
Lord Sri Krisha🙏🙏🙏🙏
@abduldhalayat17715 жыл бұрын
Aslli Video Sir
@venkateshmurthy47375 жыл бұрын
first coment ,supersir
@Vishnu_DVG5 жыл бұрын
Super vedio
@manjulab23695 жыл бұрын
First comment first view😊😊😊
@marutitotad61725 жыл бұрын
ಜೈ ಹಿಂದ್ 🙏🙏🙏
@mallubbadiger28155 жыл бұрын
Super sir
@tanugi5605 жыл бұрын
Super sir thank you for your sir
@bharath31465 жыл бұрын
ಸರ್ ಬಾಹುಬಲಿ ಭರತ ಬಗ್ಗೆ ವಿಸ್ತಾರವಾಗಿ ತಿಳಿಸಿ ದಯವಿಟ್ಟು
@manu.gmanu.g86605 жыл бұрын
ಸರ್ ಗಂಧರ್ವ ರಾಜರ ಮೇಲೆ ಬ್ರಹ್ಮಾಸ್ತ್ರ ಏಕೆ ಪ್ರಯೋಗಿಸ ಲಿಲ್ಲ ಕರ್ಣ ಒಂದು ವಿಡಿಯೋ ಮಾಡಿ ಸರ್
sir please upload in another format i cant watch jn my laptop please
@ArunKumar-ic3ph5 жыл бұрын
Sir nimage nanna kotee kotee namanagalu nimma e Mahabharatham vivaranege swalpa vivaraneya nimishagalanna jasthi madi sir thank you very much sir dhanyavadagalu
@vigudancer73945 жыл бұрын
ಎಷ್ಟೋ ವಿಷಯ ನಿಮ್ಮಿಂದ ಕಲಿತೆ... sir.... ಧನ್ಯವಾದಗಳು... ಬೇಗ ಮುಂದಿನ ಸಂಚಿಕೆ ಕಳುಹಿಸಿ....
@manjusowmya47775 жыл бұрын
ವಿದುರನ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ
@rathnapaapakanrigk43165 жыл бұрын
i am the first viewer..my first comment..super
@renuravi9535 жыл бұрын
Sir nevu modlindanu mahabharatada ondondu patrada baggenu thilisidre innu super agirodu Sir