ಬಹಳ ಸತ್ಯವಾದ ಮಾತು. ಇಂತಹ ಆರೋಗ್ಯ ಪೂರ್ಣ ಚರ್ಚೆ / ವಿಚಾರ ಬರಲಿ.🎉
@nagarajakm63747 ай бұрын
ಓಂ ಸನಾತನ ಧರ್ಮ ಜಯವಾಗಲಿ ಸತ್ಯ ನಿತ್ಯವಾದ ಅರ್ಥತಿಳಿಯುವುದು ಸೂಕ್ತ ಧರ್ಮದ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೇ ತಿಳಿಸಿ, ಪ್ರಜೆಗಳನ್ನು ಜಾಗ್ರತಿಗೊಳಿಸುತ್ತಿರುವುದಕ್ಕೆ ತಮಗೆ ಶುಭಾಷಯಗಳು.....🙏
@SatyaNarayan-h6v7 ай бұрын
ನಮ್ಮ ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮಗಳು ಕ್ಷುಲ್ಲಕ ವಿಷಯಗಳಿಗೆ ಮಹತ್ವ ಕೊಟ್ಟು ಚರ್ಚಾ ವೇದಿಕೆಗಳಿಗೆ ಅವಕಾಶ ಮಾಡಿಕೊಡುವ ಬದಲು ಇಂತಹ ಪ್ರಜ್ಞಾವಂತ ಸಮಾನಮನಸ್ಕ ಪಂಡಿತರುಗಳನ್ನು ಮಾಧ್ಯಮಗಳಲ್ಲಿ ವಿಚಾರ ಮಂಡನೆಗೆ ಅವಕಾಶ ಮಾಡಿಕೊಟ್ಟರೆ ಜನರ ಬೌದ್ದಿಕ ಮಟ್ಟ ವೂ ವೃದ್ಧಿಗೊಳ್ಳಲಿದೆ, ಜೊತೆಗೆ ಆರೋಗ್ಯವಂತ ಸಮಾಜವು ನಿರ್ಮಾಣವಾಗಲು ಸಾಧ್ಯ.🤔
@AkashEnterprises-g7t6 ай бұрын
ಸಂವಾದ ಇಂತಹ ಅನೇಕ ಕಾರ್ಯಕ್ರಮ ಸದಾ ಕಾಲ ನೀಡಿ ನಮ್ಮವರಿಗೆ ನಮ್ಮವರ ಬಗ್ಗೆ ಅರಿವು ಮೂಡಿಸುವ ಕೆಲಸ ನಿಮ್ಮಿಂದ ಆರಂಭವಾಗಲಿ ಜೈ ಜಗದಂಭ ಹರ ಹರ ಮಹಾದೇವ 🚩🚩🚩🚩🚩
@shashikarsagar7637 ай бұрын
*ಅಧ್ಯಾತ್ಮ ವಾದವಲ್ಲ ಅರಿವು* *ಸಮ ಸತ್ಯಸಮ ಅರಿವು* *ಯಾರೂ ಎಲ್ಲರು* *ಎಲ್ಲರಿಗು ಅರಿವು ಆ ಕೇವಲವು*🙏❤️🤔🇮🇳🌍🙏✍️
@chandrashekharholla7877 ай бұрын
Very good. Quite consisted . Respectful pranaamas. Dhanyavadagalu.
@dvjoshi84366 ай бұрын
ಕನಿಷ್ಠ ಈ ಮಾಧ್ಯಮ ದಿಂದ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು
@manasaairani91037 ай бұрын
ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@surekhadixit3707 ай бұрын
ಅತ್ಯದ್ಭುತ ಸರ,ಅಲ್ಪ ಸಮಯದಲ್ಲೆ ಬಹಳಷ್ಡು ವಿಷಯ ಗಳನ್ನು ತಿಳಿಯಪಡಿಸಿದ್ದಿರಿ
@Srinivasams-m5r7 ай бұрын
Buddhism is destroyed by Islam not by Sanathana Dharma.
@kgck156 ай бұрын
Even if its Hinduism it's is npt exactly destruction ..it would e Ghar wapsi..so it's not so bad
@ravikumarakabaddifan40657 ай бұрын
ಜೈ ಸನಾತನ ಧರ್ಮ 🚩🙏🏼🕉️🇮🇳
@TimmannaBhat-i9e6 ай бұрын
🙏🙏🙏namonamha
@Srinivasams-m5r7 ай бұрын
Sanathana Hindu Dharma declined by Buddhism during Samart Ashoka period.
@Shivarajhosakeradirector6 ай бұрын
Om.
@saikumarbandapatti12677 ай бұрын
Excellent flow of knowledge..... 🙏🏼🙏🏼
@Lachamanna.19757 ай бұрын
ಜೈ ಹಿಂದ್ 🚩
@ganeshramabhat12787 ай бұрын
Jaya jaya shankara, hara hara shankara ❤
@manjunathbhat10677 ай бұрын
🙏🙏🙏🙏🌹🌹
@dracharya50376 ай бұрын
No shankara was infact inspired by nihilism of buddha.
@ushachaya88917 ай бұрын
Namasthe. I want your mobile nomber please 🙏 respected shathavadani Ganesha I want your godliness. Sir 🎉🙏🙏💐
@ravindrahiremath91346 ай бұрын
Though your videos are good but don't wide to full screen when tilted
@RameshchandraMR7 ай бұрын
🪷💐🙏🙏
@Srinivasams-m5r7 ай бұрын
Marata peshwa joined with Bhumani sultan to destroy Vijaya nagara kingdom. Later Maratas peshwa destroyed by Mughal rulers. Ultimately Hindus destroyed themselves by Islam.
@ajithjain83346 ай бұрын
ನಿಮ್ಮ ವಿದ್ವತ್ತಿಗೆ 🙏 ಆದರೆ ಎಷ್ಟೇ ತೇಪೆ ಕೆಲಸ ಮಾಡಿದರೂ ಸತ್ಯ ಸತ್ಯ ನೇ ಜಾತಿ ವ್ಯವಸ್ಥೆ ಇದ್ದರೆ ಉತ್ತಮರು ಕೆಳ ದರ್ಜೆ ಯವರ ಮೇಲೆ ಅದಿಕಾರ ಸಾದಿಸಬಹುದು ಬೌದ್ದ ಧರ್ಮ ಸಮಾನತೆ ಹೇಳುವುದು ಬುದ್ದ ನ ವಾಣಿ ಯಿಂದ 10 ರು ದೇಶ ದ ಜನ ಒಂದಾದರು, ಆದರೆ ಭಾರತ ಒಂದಾಗಲ್ಲಿಲ್ಲ, ದುರ ದೃಷ್ಟ ಮುಸ್ಲಿಮರು ಭಾರತಕ್ಕೆ ಬಂದ್ದದ್ದು 11 ನೇ ಶತಮಾನ ಅದಕ್ಕೆ ಮುಂಚೇನೆ ಬೌದ್ದರನ್ನ ಓಡಿಸಿ ಬಿಟ್ಟಿದ್ದರು ಇನ್ನು ಕೆಲವು ವರುಷ ಅಂಗಡಿ ನಡೆಯಬಹುದು
@annaidu5837 ай бұрын
Gurugalige paada bhi vandanagalu🙏🙏🙏
@sambamurthyhampi66317 ай бұрын
Shankaracharyarannu teekisalu Estu pustakagalannu odiddiri? Yaro heliddannu keli teekisuvudu taravalla.
@chandrashekaraiah33626 ай бұрын
Bowdda drama nammadesha dinda hogalu muslimaru karanaantira matte bereyaru en u madutiddaru Dana kayata iddara