ಎಷ್ಟು ಕೇಳಿದ ರೂ ಇನ್ನೂ ಬೇಕೆಂಬ ಆಸಕ್ತಿ ಹುಟ್ಟಿಸುವ ತಮ್ಮ ಮಾತಿನ ಅರ್ಥ ವಿವರಣೆಗೆ ಮನಸೋಲದ ಕನ್ನಡಿಗರಿಲ್ಲ. 🙏👌❤
@ಅಧ್ಯಾತ್ಮದತತ್ವಪದಗಳು4 ай бұрын
ಇಂತಹ ವಿಚಾರಗಳು ಇವತ್ತಿನ ಸಮಾಜಕ್ಕೆ ಅವಶ್ಯಕತೆ ಇದೆ, ಇದೊಂದು ಜಾಗೃತವಾದ ವಿಷಯ, ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ. 🌼🙏🙏🙏🙏🙏🌼
@girijashankartudiyadka43858 ай бұрын
ಶಂಕರಾಚಾರ್ಯರ ಸಾಹಿತ್ಯ ಅಂದರೆ ಆನಂದ 🙏🙏🙏
@krishnaprasadkrishnaprasad51118 ай бұрын
ನಿಮ್ಮ ಭಾಷಣ ಅದೆಷ್ಟು ಮಾಹಿತಿಯುಕ್ತ. ನಿಮ್ಮ ಭಾಷಣದಲ್ಲಿ ವಿಷಯಕ್ಕಾಗಿ ಅದೆಷ್ಟು ಉದಾಹರಣೆ ಕೊಡತಿರಿ ಅಷ್ಟು ಪುಸ್ತಕಳನ್ನ ಅದ್ಯಾವಾಗ ಓದಿ ಮನನ ಮಾಡಕೊತಿರ ಸರ್🙏🙏🙏 ಜ್ಞಾಪಕ ಶಕ್ತಿ ನಿಮ್ಮ ಬಹು ದೊಡ್ಡ ಶಕ್ತಿ😍
@ShashidharKoteMusic8 ай бұрын
As always great speech sir Jaya jaya shankara
@lalithasrinivasaiyer5728 ай бұрын
ಶ್ರೀಯುತರಿಗೆ ನನ್ನ ಅನಂತ ನಮನಗಳು 🙏
@nirwanaswamy23388 ай бұрын
Well Said 👏👏
@gururajjoshi68476 ай бұрын
ಅದ್ಭುತ ವಿಚಾರಗಳು ಸರ್
@nagarajakm63748 ай бұрын
ಓಂ ಸನಾತನ ಧರ್ಮ ಜಯವಾಗಲಿ ಉತ್ತಮ ವಿಶ್ಲೇಷಣೆ ಧನ್ಯವಾದಗಳು.
@rangaswamyiyengar19216 ай бұрын
In the past, middle-level intellectuals read Sankara with the help of the great commentators and tried to understand him. Today even common people have been trying to know Sankarathrough scholars like Dr. Hareesh. The super-human Sankarais made accessibe to one and all. Dr Harish’s sweet homely Kannada has made the experience even more pleasant. The kannadiga is infinitely grateful to Dr. Harish.😅
@keshavvd8 ай бұрын
ವಿಶದವಾಗಿ ಹೇಳಿದ್ದಕ್ಕೆ ಧನ್ಯವಾದಗಳು 🙏🏻
@skmg74848 ай бұрын
Great content, e kalakke amulyavadaddu
@nagabhushanhu81368 ай бұрын
Super 🙏🏻💐🎶
@nandakumar96748 ай бұрын
ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು 🙏🙏
@mahanteshnaik10968 ай бұрын
ಚೆನ್ನಾಗಿ ಉಪನ್ಯಾಸ ನೀಡಿದಿರಿ ಸರ್
@agane1sh2518 ай бұрын
Amazing Talk on Spiritual life of Adi Shanjaracharyaru. Unbelievable ,unimaginable talk Bahut Dhanyawad Sir
Super. Very good insight. Different views about Shankara.
@vijayahegde54828 ай бұрын
Very clearly explained sir.thanq 🙏
@MysoreVAMBAPRASADSBSVSAMA8 ай бұрын
Dhanyavaadagalu.
@AnilKumar-yu5dc6 ай бұрын
🙏🙏🙏🌹🌹🌹
@hnnagendra13198 ай бұрын
Truely said the narative, our predecessor govt should have introduced in our edcation system. These are the toughest topics where in very subtle and sensitive and vast on very obstract requires huge, good teacher and good acharyas to teach.
@srinivashd25938 ай бұрын
🙏🙏🙏
@cynicsiddha98517 ай бұрын
❤
@sreekanthwatwe14158 ай бұрын
🙏🙏🙏.
@badarinathnagarajarao88464 ай бұрын
Depends on interpretation of Upanishads.. It will not open up itself. Deep understanding of shastras is necessary..That's why we have many schools of interpretation with three line of thoughts predominantly viz., Advaita, Vishistadvaita and Dvaita..
@s.v.prabhakararao41468 ай бұрын
How to get this book?
@varijaveeranath44128 ай бұрын
🎉🎉🙏🙏🙏💕💕💕
@meenek008 ай бұрын
ವ್ಯಾಖ್ಯಾನ ನಿಮ್ಮ ಬುದ್ಧಿಗೆ ಬಂದ ವಿಚಾರ. ಆಚಾರ್ಯರ ಬಗ್ಗೆಲ್ಲ ಹೇಳಬೇಕು .ವ್ಯಾಖ್ಯಾನ ಬೇಡ.
@dr.nandishpurli40747 ай бұрын
Today Kerala is veey Different than Shankaracharya Kerala
@bhaskaraas91608 ай бұрын
India can contribute to the world is Advaita siddanta.This is only the answer to the all questions of the world.
ಶಂಕರಾಚಾರ್ಯರು ಏಕಾತ್ಮತಾವಾದವನ್ನು ಪ್ರಚುರಪಡಿಸಿದರು, ಇದರಲ್ಲಿ ಜಾತಿಭೇದ ಲಿಂಗಭೇದ ಯಾವುದೂ ಇಲ್ಲ. ಹೀಗಾಗಿ ಅವರು ಪ್ರತ್ಯೇಕವಾಗಿ ಹಿಂದುಳಿದವರು ದಲಿತರಬಗ್ಗೆ ಹೇಳಬೇಕಾದ ಅಗತ್ಯ ಬರಲಿಲ್ಲ.