ಈ ಸಂಗ್ರಾಮದ ವಿಷಯ ಇಸ್ಟು ಮನಮುಟ್ಟುವಂತೆ ವಿವರಿಸಿದ್ದಕ್ಕೆ ಧನ್ಯವಾದಗಳು. ಧರ್ಮಕ್ಕೆ ಜಯ, ಧರ್ಮರಾಜನಿಗೆ ವಿಜಯ, ಜೈಜೈ ಶ್ರೀಕೃಷ್ಣ. ಶ್ರೀ ಕೃಷ್ಣಮ್ ವಂದೇ ಜಗದ್ ಗುರುಮ್.
@anupamakr15467 ай бұрын
ಮಹಾಭಾರತದ ಯುದ್ಧವುಶ್ರೀಕೃಷ್ಣ ಪರಮಾತ್ಮನ ವಿಜಯ .ಹರೇ ಕೃಷ್ಣ ❤🙏🙏🙏🙏🙏🙏🚩
@Techkannadamusic8915 ай бұрын
ತುಂಬಾ ಅದ್ಬುತವಾಗಿ ವಿವರಿಸಿದಿರಿ sir ಮಹಾಭಾರತದ ಘಟನೆಗಳು ಮೈ ರೋಮಾಂಚನ ಗೊಳಿಸುತ್ತದೆ
@raising_athelete3 ай бұрын
Wow
@SriKanta-mh1lh7 ай бұрын
ನಿಮ್ಮ ಧ್ವನಿ ಗಾಂಭೀರ್ಯ ಕೇಳಲು ಅದ್ಭುತ 🎉🎉❤
@girijahn89767 ай бұрын
ಮಹಾಭಾರತವನ್ನು ನಮಗೆ ಓದಲು ಟೈಮ್ ಇರುವುದಿಲ್ಲ ನೀವು ಓದಿ ವಿಷಯವನ್ನು ಸವಿಸ್ತಾರವಾಗಿ ವಿವರಿಸಿ ಮನಮುಟ್ಟುವಂತೆ ತಿಳಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ಇದೇ ತರ ಅನೇಕ ಪೌರಾಣಿಕದ ಬಗ್ಗೆ ವಿಡಿಯೋ ಕಳಿಸಿ ಧನ್ಯವಾದಗಳು
@geethabhat77975 ай бұрын
ಚಿತ್ರಗಳು ತುಂಬಾ ಪ್ರಭಾವಕಾರಿಯಾಗಿ ಇವೆ ಒಳ್ಳೆಯ ಕೆಲಸ ಮಾಡುತ್ತಿರುವಿ❤❤
@DharuRS7 ай бұрын
"ಅನ್ನದ ಹಂಗು ಅನ್ಯರ ಸೊತ್ತು" Primary school ಅಲ್ಲಿ ಓದಿದ್ದೆ ❤
@srinivasmurthy72096 ай бұрын
ಎಲ್ಲಾ ಆ ಭಗವಂತನ ಲೀಲೆ, ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ👃👃👃🏻👃🏻
@manjunathabh81927 ай бұрын
ಕಾರ್ಕಳ ಬಾಹುಬಲಿ ಶಿಲ್ಪಿ ಕಥೆ ಪೂರ್ಣಗೊಳಿಸಿ.
@idmanju3976 ай бұрын
ನಿಮ್ಮ ಧ್ವನಿ ಆನಂದಮಯ ಗುರುಗಳೇ
@savitharanganath44333 ай бұрын
Sundara,aathi sundara.
@Sairaj1stjan19775 ай бұрын
ನಿಮ್ಮ ಒಂದೊಂದು ಶಬ್ಧಗಳ ಬಾಣ ಪ್ರಯೋಗ ತುಂಬಾ ಅದ್ಬುತವಾಗಿತ್ತು . ಧನ್ಯವಾದ 🙏
@radhakrishnamm69746 ай бұрын
ಕಥಾ ನಿರೂಪಣೆ ಬ್ರಹ್ಮಾನಂದವಾಗಿದೆ. ಮುಂದುವರೆಯಲಿ
@ramanandasaralaya93195 ай бұрын
ಸೊಗಸಾದ ನಿರೂಪಣೆ 👌👌👌🙏
@shivaramks75477 ай бұрын
ನೈಜ ವಿಚಾರ ಬಿಟ್ಟು ಮುಂದುವರೆದು ಮುಗಿಸಿದ ನಿಮಗೆ ದೊಡ್ಡ ನಮಸ್ಕಾರಗಳು😮😮😮😮😮
@ShivaramH3 ай бұрын
😂😂😂
@mahalinghalyal54537 ай бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ sir
@girishhegde7657 ай бұрын
ಯುದ್ಧದ ವರ್ಣನೆ ಅದ್ಭುತ
@jayashrikushal45386 ай бұрын
ವಿವರಣೆ ತುಂಬಾ ಚೆನ್ನಾಗಿದೆ 🙏
@ALLROUNDER-USEFUL6 ай бұрын
ನಿಮ್ಮ ನಿರೂಪಣೆ ಅತ್ಯದ್ಬುತ 👍🚩
@lalitayarnaal7 ай бұрын
ಧರ್ಮೋ ರಕ್ಸತಿ ರಕ್ಸಿತಃ 🌹🌹😄.
@RameshS-e4r6 ай бұрын
ಧನ್ಯೋಸ್ಮಿ,🙏🙏🙏
@sreenivasaiahchangalarayap75126 ай бұрын
ಧರ್ಮದ ವಿಷಯ ನ್ಸ್ನ್ನುಯ್ಸ್ವಾಗಿ ಎಳೆಯಳೆಯಾಗಿ ವಿವರಿಸಿದ ನಿಮ್ಮ ಚೆಂದದ ವಿವರಣೆ ಆಕರ್ಷಿತ.. ಮಹಾಬಾರತ ಕತೆಗಳು ಕಜ್ಜಾಯ ತಿಂದಹಾಗೆ,,ಧನ್ಯವಾದಗಳು ======
@RohiniVijayar6 ай бұрын
ಇಂಥಾದ್ದೆಲ್ಲಾ ಬೇಡವೇ ಬೇಡಾ ನಮ್ಮ ಮನದಲ್ಲಿ ದೇವರು ಅಷ್ಟೇ ನಮೋನಮಃ 🙏 🙏 🙏 🪷🌻🌺
@ShivaramH3 ай бұрын
ಶಲ್ಯನ ಸಾವು ಮರ್ಮಾಘಾತ ಅತಿ ಹೇಯ ತುಚ್ಛವಾದ ಪೂರ್ವಾಗ್ರಹ ಪೀಡಿತ ದೃಷ್ಟಿಯೇ.... ಜಗತ್ತಿನಾದ್ಯಂತ ಪೂಜೆಗೊಳ್ಳುತ್ತಿರುವ ಶ್ರೀಕಷ್ಣನ ಸತ್ವ ಗುಣವನ್ನೂ ತಿರುಚಿ ಹೇಳುವುದೇ ಛೆ ಛೇ... ಮೂಲ ವ್ಯಾಸ ಭಾರತ ಬೇರೆಯೇ ಇದೆ...
@GrangaReddy-i7w6 ай бұрын
ಓಂ ನಮೋಭಗವತೇವಾಸುದೇವಾಯ💐🌷🙏
@RavikumarRavi-jo5kx7 ай бұрын
ಹರೇ ಕೃಷ್ಣ 🙏🙏🙏🙏🙏🙏💐💐💐💐
@gopalac56326 ай бұрын
ಜೈ ಶ್ರೀ ಕೃಷ್ಣಾ
@KSSachidanandaMurthy6 ай бұрын
Shalyana Parakrama Keli Thumba Asharya Aiutu Thanks Sir Dhanyavadagalu
@HkBlockWalkar6 ай бұрын
Jai srikrishnana ❤
@thebookworld-52885 ай бұрын
ನಿಮ್ಮ ವಿವರಣೆ ಅದ್ಭುತ, i subscribed...
@hemalathahs84414 ай бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಆದ್ರೆ ಶಲ್ಯ ನನ್ನು ಮರ್ಮಾಂಗ ಸೀಳಿ ಕೊಲ್ಲಲು ಕಾರಣ ವ್ಯಕ್ತವಾಗಲಿಲ್ಲ
Wrong caption given. The main question hasn't been answered at all! The reference also hasn't been given! Don't watch this by reading the caption. Nothing new found in this video.
@gowrishankarg90655 ай бұрын
ನಿಮ್ಮ ಧ್ವನಿಯಲ್ಲಿ ಕನ್ನಡ ಎಷ್ಟು ಸುಂದರ ಭಾಷೆ ಎಂಬುದು ಅರಿವಾಗುತ್ತದೆ.
@vishwasn35696 ай бұрын
Same to same renukaswamy
@prabhulingdandin68756 ай бұрын
No link between the headline and your explanation.
@SatishBabu-v4e7 ай бұрын
Karna parva the bagaalie anna ❤❤❤❤❤❤
@nagarakatte6 ай бұрын
What is the ans for this ? ರ್ಮಜ ಮರ್ಮಾಂಗ ಸೀಳಿಬಿಡು ಎಂದಿದ್ದೇಕೆ ಶ್ರೀಕೃಷ್ಣ ?
@roopalivelayudhan79114 ай бұрын
5:34 Ghatotkacha was killed when Drona was General and commander, at that moment, Ghatotkacha was very mighty as it was night and all weapons and astras used against him failed, every kaurava screamed for Karna to kill Ghatotkacha using his Indrashakti. Indrashakti was supposed to be used only when all else fails, so Karna used it to kill Ghatotkacha. Shalya may be present but played no part there.
@Indian-r6i7 ай бұрын
Shalya killed Karna..never take your enemies in your team.
@svrnjay6 ай бұрын
Karna used shakthayuda to kill gatodgaja . Which was provided by Indra . Please do not mislead
@SurekhaS-h6v7 ай бұрын
Nimma voice amogha
@prashanthprashi33065 ай бұрын
Karnana bali bramhastra iralilla😅
@mrenukamma87957 ай бұрын
Super❤❤
@Siddu-c7z7 ай бұрын
ಎಲ್ಲಾ ದೇವರಿಗೆ ಒಂದು ಬೇರೆ ಬೇರೆ ಪುರಾಣ..ನಮ್ಮ ದೇವರು ಶ್ರೇಷ್ಠ ಅಂತ ಒಂದು ಸಿದ್ಧಾಂತ...ನಮ್ಮ ದೇವರು ಶ್ರೇಷ್ಠ ಅಂತ ಒಂದು ಸಿದ್ಧಾಂತ..ದೇವರು ಒಂದೇ ಆಗಿದ್ರೆ ಇಸ್ಟೊಂದು ಸಿದ್ಧಾಂತಗಳು ಯಾಕೆ...ದೇವರು ಪೂರ್ಣನು ಅಂತ ಹೇಳೋದು ಆದ್ರೆ.. ಪುರಾಣಗಳಲ್ಲಿ ದೇವರಿಗೆ ಏಕೆ ಹುಟ್ಟು ಸಾವು ಕೊಟ್ಟಿದ್ದೀನಿ ನಾವು...ದೇವರು ಶಾಶ್ವತ ಅಲ್ವಾ?..ದೇವರು ಶಾಂತ ಚಿನ್ಮಯಿ ಆದ್ರೆ ಅವನ್ ಕೈಯಲ್ಲಿ ನಾವೇಕೆ ಯುದ್ಧ ಮಾಡಿಸಿದಿವಿ ನಾವೇಕೆ ಅವನ್ ಕೈಯಲ್ಲಿ ಆಯುಧ ಕೊಟ್ಟಿದ್ದೇವೆ...?..ದೇವರು ನಿರ್ಲಿಪ್ತ ಆದ್ರೆ ನಾವೇಕೆ ನೈವಿಧ್ಯ ಅನ್ನೋ ನೆಪದಲ್ಲಿ..ಪ್ರಾಣಿ ಬಲಿ ಕೊಡ್ತಿದ್ದಿವಿ... ಸಾಕಷ್ಟು ಅನ್ನವನ್ನು ದೇವರ್ ಹೆಸರಲ್ಲಿ ವ್ಯರ್ಥ ಮಾಡ್ತಿದ್ದಿವಿ....ದೇವರು ನಿರಾಕಾರ ಅವನಿಗೇಕೆ ಬಣ್ಣ ಅವಿನಿಗೇಕೆ ಚಿನ್ನ ಬಂಗಾರ ಬೆಳ್ಳಿ...ದಿನಾಲು ಸಾವಿರಾರು ಜನ ಕಿನ್ನತೆ ಇಂದ ಆತ್ಮಹತ್ಯಾ ಮಾಡಿಕೊಳ್ತಿದರೆ...ಸಾವಿರಾರು ಜನ ಅಮಾಯಕರು ಹಸಿವಿನಿಂದ ಸಾಯ್ತಿದರೆ...ದೇವರ್ ದರ್ಶನ ಮಾಡಿಕೊಂಡು ಬರೋ ಜನ ದಾರಿ ಅಲ್ಲಿ ಆಕ್ಸಿಡೆಂಟ್ ಆಗಿ ಸಾಯ್ತಿದರೆ...ಇವೆಲ್ಲ ನೋಡಿಕೊಂಡು ದೇವರು ಎನ್ ಮಾಡ್ತಿದಾನೆ?..ದಿನಾಲು ಎಷ್ಟೋ ಕುರಿ ಎಷ್ಟು ಕೋಳಿನ ಆಕಳುನ ಅನೇಕ ಪ್ರಾಣಿಗಳನ್ನು ಕ್ರೂರ ವಾಗಿ ಸತ್ತು ಹೊಡಿದು ಆಹಾರ ಮಾಡ್ಕೊಂಡು ಸಂತೋಷ್ ಇಂದ ತಿಂತಿದ್ದಾರೆ..ಇವೆಲ್ಲ ನೋಡ್ಕೊಂಡ್ ದೇವರು ಎನ್ ಮಾಡ್ತಿದಾನೆ...ಒಳ್ಳೆಯವರೂ ಜೀವನದಲ್ಲಿ ಕಷ್ಟ ಪಟ್ಟು ಬದುಕು ಸಾಗಾಸ್ತಿದ್ದಾರೆ..ಇದಕ್ಕೆ ಉತ್ತರ ಕೇಳಿದ್ರೆ ಕರ್ಮ ಅಂತ ಹೇಳತಾರೆ... ಹಾಗ್ ಆದ್ರೆ ಹಿಂದಿನ ಜನ್ಮದಲ್ಲಿ ಒಳ್ಳೇದು ಮಾಡಿದ್ರೆ ಮಾತ್ರ ಈ ಜನ್ಮದಲಿ ಒಳ್ಳೆದ್ದು ಆಗುತ್ತಾ? ಮತ್ತೇಕೆ ಈ ಜನ್ಮ? ಹಿಂದಿನ ಜನ್ಮದ ಪಾಪ ಕರ್ಮ ತೊಳೆಯೋಕಾ?.. ಹಿಟ್ಲರನು ತನ್ನ ಹಿಂದಿನ ಜನ್ಮದಲ್ಲಿ ಪುಣ್ಯಾ ಮಾಡಿ ಮುಂದಿನ ಜನ್ಮದಲ್ಲಿ 60 ಲಕ್ಷ ಜನನ ಕೊಲೆ ಮಾಡದನಾ?.. ಅವಾಗ ಏನು ಮಾಡ್ತಿದ್ದ ದೇವರು.. ಭಾರತ ಎಂಬುದು ಪುಣ್ಯ ಭೂಮಿನ..1000 ವರ್ಷ ಇಸ್ಲಾಮ್ ದೊರೆಗಳು ಆಳಿ ದೇವರುಗಳನ್ನೇ ನಿರ್ನಾಮ ಮಾಡಿದರು..ಮತ್ತೆ ಬ್ರಿಟಿಷರು ಬಂದು ಈ ಪವಿತ್ರ ಭೂಮಿನನ್ನ 300 ವರ್ಷ ಆಳಿದರು ಅನೇಕ ಜನನ ಬಲಿ ಕೊಟ್ರೂ..ಜಾತಿ ವಿಷ ಹಾಕಿದ್ರು ಧರ್ಮದ ವಿಷ ಬಿತ್ತಿದ್ರು..ದೇಶದ ಸಂಪತ್ತು ಎಲ್ಲ ಲೂಟಿ ಮಾಡಿದ್ರು.. ಆವಾಗ ಏನು ಮಾಡ್ತಿದ್ದ ದೇವರು?....ಯಾರು ದೇವರು? ಏನು ಅವನ ಕೆಲಸ?
@sureshk81067 ай бұрын
ನಿಮ್ಮ ಪ್ರಶ್ನೆಗೆ ಉತ್ತರ, ಎಷ್ಟೇ ವೊಳ್ಳೆದು ಮಾಡಲಿ ಏನೇ ಹೆಲ್ಪ್ ಮಾಡಿದ್ರೂ ಹಿಂದೂಗಳು ಒಗ್ಗಟಾಗಿರ್ತರ ಉಪಕಾರ ಸ್ಮರಣೆ ಮಾಡತಾರ ಹಾಗಿರುವಾಗ ದೇವರು ಏನು ಮಾಡಲು ಸಾಧ್ಯ, ಉಪಕಾರ ಸ್ಮರಣೆ ಒಗ್ಗಟ್ಟಿನಿಂದ ಒಂದೇ ಮನಸಿನಿಂದ ದೇವರನ್ನು ಸ್ಮರಿಸಿ ನೋಡಿ ಉತ್ತರ ಸಿಗುತದೆ
@racha26657 ай бұрын
U learnt sanatana dharma half heartedly being influenced by European n Muslim religion Learn completely Do home work fully U will get all answers *unequivocally* !
@Siddu-c7z7 ай бұрын
@@sureshk8106 ನಾನ್ ಪ್ರಶ್ನೇ ಎನ್ ಕೇಳಿನಿ. ನೀವ್ ಉತ್ತರ ಎನ್ ಕೊಟ್ಟಿರೋ..ನಾನ್ ಹಿಂದೂ ಧರ್ಮ ಮುಸಲ್ಮಾನ್ ಧರ್ಮ ಕ್ರಿಶ್ಚಿಯನ್ ಧರ್ಮ ಅಂತ ಹೇಳಿ ಇಲ್ಲ...ನಾನ್ ನನ್ನ ಅಲ್ಲಿ ಇದ್ದ ಅಧ್ಯಾತ್ಮಿಕ ಪ್ರಶ್ನೇ ಕೆಳೀದಿನಿ..ನನಗೆ ದೇವರು ಬಗ್ಗೆ ತಿಲ್ಕೋಬೇಕು ಅನ್ನೋ ಹಂಬಲ...I believe in God..but want to. know who is.God what is his work.. understand question and reply.. don't answer simply
@Siddu-c7z7 ай бұрын
@@racha2665 how u know I learnt half heartedly..how much I know about sanatan dharm that much you also don't know..read questions correctly and answer..I am not influenced by any religion or country..I want to find truth about God that's it
@suryanarayansaraf12447 ай бұрын
ಪರಮಾತ್ಮ ಮತ್ತು ಪರಬ್ರಹ್ಮ ಇದರ ಆರಿವಾಗಲು ನೀವು ಕುತರ್ಕ ವನ್ನು ತೊರೆದು, ಸರಿಯಾದ ಗುರುವಿನ ಮೊರೆ ಹೋಗಿ ಧ್ಯಾನ ಮಗ್ನ ರಾಗಿರಿ. ಅರಿವು ಕಣ್ತೆರೆಯುವುದು. Wish you good luck.
@dr.nandishpurli40746 ай бұрын
Shakuni temple kerala
@ravipuranik757 ай бұрын
🙏
@suvarnatk2387 ай бұрын
Howdu ee sannivesha yellu yaru illivargu helilla
@travelimpression68027 ай бұрын
View ge own story 😂😂😂
@ashysree77937 ай бұрын
Voice is good.. content is decent but the title says something.. and content is something else... Reason kelana Andre bari blade
Sir, Elli actual story badalu nimma upakathe jasthi. Solpa adanna kammi Maadi.
@bhimarao5556 ай бұрын
Title not appropriate Why krishna told like that is not at all spoken Waste video waste of time
@Ram-iu5el7 ай бұрын
This fellow never really tells what the title says. Also, he seems to have used his imagination. Finally the pictures do not reflect Indian faces. Bad narration and waste of time. Misleading title to make people go through the entire thing... Unfortunate.
@shrikabirashramhsiddiahroa10977 ай бұрын
ಸುಳ್ಳು ಹೇಳಬೇಡಿ, ದ್ರೌಪದಿ ಯ ಕಲ್ಯಾಣ ಸಮಯದಲ್ಲಿ ಶಲ್ಯ ನು ಭಾಗವಹಿಸಿದ ಬಗ್ಗೆ ಎಲ್ಲೂ ತಿಳಿಸಿಲ್ಲಾ
@premnathkulal6 ай бұрын
ಮಾದ್ರ ರಾಜ ಇದ್ದ ಅನ್ನೋ ಉಲ್ಲೇಖ ಇದೆ bro
@sidharthvirat64356 ай бұрын
ಡ್ರಾಪದಿ ಅಲ್ಲ ಬ್ರೋ ಕುಂತಿ
@prakashl40984 ай бұрын
Drapudi swayavara alli shalya idha bro
@ankitaschool3644 ай бұрын
Summane Krishana mele helabedi nivu heluvudella lie..
@prasadnjrao60606 ай бұрын
ಸ್ವಾಮಿ 🙏,,, ದಯವಿಟ್ಟು ಈ ✝️ take care✝️ ಬೇಡಾ,,, ನಮ್ಮದಲ್ಲದ ಸಂಸ್ಕ್ರತಿಯ ಆಚಾರ ನಿಮ್ಮನ್ನು ಈಗಾಗಲೇ ಹಳ್ಳಕ್ಕೇ ದೂಡಿಯಾಗಿದೆ ಇನ್ನೂ ಎಲ್ಲಿಗೆ ತಳ್ಳುವಿರಿ😂🤣🙏
@Mohanraj-wk7te13 күн бұрын
Ghatothgaja nannu kollalu bhramshrthravannu balasilla nivu wrong information kodtha idira
@ChandraMohan-t7x4 ай бұрын
Bogale Bogale Bo. gale Bogale Bogale
@chudamani28556 ай бұрын
You are mixing yudda and yadjishtra sabhe both which is not possible i think you are confused completly pl read original mahabharatha frist then tell storey