ಸರ್ .... ನೀವು ಹೇಳುವಾಗ ತುಂಬಾ ಸಾರಿ ಯೋಚಿಸುತ್ತಿರುತ್ತೇನೆ ನೀವು ಹೇಳುವಾ ಪ್ರತಿಯೊಂದು ಪದಗಳ ಅಲ್ಪಪ್ರಾಣ ಮಹಾಪ್ರಾಣಗಳು ಎಷ್ಟು ಸ್ಪಷ್ಟವಾಗಿ ಇರುತ್ತದೆ ಎಂದರೆ. ಅದ್ಬುತ............
@swamyswamy31355 жыл бұрын
ಗುರು ಒಡೆಯ ನಿಮಗೆ ನಿಮ್ಮ ಪಾದಗಳಿಗೆ ನನ್ನ ನಮನ ನಿಮ್ಮ ಮಾತುಗಳು ಸರಸ್ವತಿ ತಾಯಿಗೆ ಅಭಿಷೇಕ ಮಾಡಿದಂತಿದೆ
@arjunmanju50515 жыл бұрын
ವಾಹ್ ಅಭಿಮಾನ್ಯು ವಾ.... 👏🏻👏🏻👏🏻👏🏻👏🏻
@shivabachwar39575 жыл бұрын
ನಸೇ ದಂತಾಗಿದೆ.. ಸರ್ ನನಗೆ ಈ ಮಹಾಭಾರತ.. ನೋಡದೆ ಇದ್ರೆ.. ಚೇ ಅದೇನೋ ಚಟಪಟಿಕೆ.. ಅದೇನೋ ದಣಿವು.. ನನ್ನ ಮನದಲಿ ಮನೆಮಾಡುತ್ತೆ.. ಕುತೂಹಲ ತಾರಕ್ಕೆರುತ್ತೆ.... ವಂದನೆಗಳು Sir ನಿಮಗೆ.. ..
@manjulab23695 жыл бұрын
ನಿಮ್ಮ ಮಾತಿನ ಚಾತುರ್ಯ ಅತ್ಯದ್ಭುತ ಸರ್🙏🙏
@pradeepchetak83805 жыл бұрын
ತಾವು ಭಗವದ್ಗೀತೆಯ ಮಹತ್ವ ಮತ್ತು ಅದನ್ನು ಏಕೆ ನಾವು ಓದಬೇಕು ಎಂದು ದಯವಿಟ್ಟು ಒಂದು ವಿಡಿಯೋ ಮಾಡಿ ತಿಳಿಸಿ.. 🙏🙏🙏
@devarajk97345 жыл бұрын
ನಮ್ಮ ಕಣ್ಮುಂದೆ ನಡೆದು ಹೋಗುತ್ತಿದೆ ಮಹಾಭಾರತ 😘😘😍😍😍 ತುಂಬಾ ಧನ್ಯವಾದಗಳು ಗುರುಗಳೆ
@raghuvm86455 жыл бұрын
ಎಂಥ ಅಫೀಮು ಕೊಟ್ಟಿದ್ದೀರಿ ಸ್ವಾಮಿ, ನಿಮ್ಮ ಈ ಕಥಾಮೃತಕ್ಕಾಗಿ ಕಾಯುವಂತೆ ಮಾಡಿದೆ. ಮಹಾಭಾರತ ಕಥೆ ಹೇಗಿದೆಯೋ, ಏನೋ ನಿಮ್ಮ Narration ಮಾತ್ರ ಅದ್ಭುತ ವಾಗಿದೆ. ನಿಮ್ಮ ವಾಗ್ಜರಿ ಮುಂದುವರೆಯಲಿ. ಧನ್ಯವಾದಗಳು.
@hanumanthkh27585 жыл бұрын
ವಾವ್ ನಿಮ್ಮ ವರ್ಣನೆ ವಿವರಣೆ ಅದ್ಬುತ ನೀವೆ ಭಾವಪರವಶವಾದಂತಿದೆ ಸರ್ .
@nagamallunagu61765 жыл бұрын
ಗುರುಗಳೇ ನಿಮ್ಮ ಧ್ವನಿಯಲ್ಲಿ ಮಹಾಭಾರತ ಕೇಳೋದು ನಮ್ಮ ದೊರೆತ ಅವಕಾಶ ನಾನು ಮಹಾಭಾರತ ಓದುತಿರುವೆ. ಆದರೂ ನಿಮ್ಮ ಧ್ವನಿಯಲ್ಲಿ ಕೇಳೋದು ಇನ್ನ ಖುಷಿ ಕಾಮೆಂಟ್ ಕೊಡೋಕೆ ಆಗಲ್ಲ ನೀವು ಹೇಳೋ ಶೈಲಿ ಅದ್ಭುತ ಬರೇ ಲೈಕ್ ಕೊಡ್ತಿನಿ ಧನ್ಯವಾದಗಳು ಗುರುಗಳೇ
@vithalvakkund42595 жыл бұрын
ಇಡೀ ಭಾರತ ಕಥನವೇ ಕಣ್ಮುಂದೆ ಬಂದಂತೆ ಭಾಸವಾಗುವಂತೆ ನಿಮ್ಮ ಅದ್ಭುತ ಧ್ವನಿ ಸುರುಳಿಗೆ ನಮ್ಮದೊಂದು ಸಲಾಮ್
@maddanappahosalli46105 жыл бұрын
ಮಹಾಭಾರತದ ಕಥಾಮೃತಕ್ಕೆ ನನ್ನ ನಮನಗಳು
@Ravikumar-nw6oe5 жыл бұрын
ನಿಮ್ಮ ಈ ಪುಣ್ಯಕರ್ಯಕ್ಕೆ ಶ್ರೀಕೃಷ್ಣ ನಿಮಗೆ ಆಯಸ್ಸು ಆರೋಗ್ಯ ಯಶಸ್ಸು ಎಲ್ಲ ನೀಡಲಿ
@laxmanavaradi36465 жыл бұрын
ಸರ್ ,,,ನಿಮ್ಮ ವರ್ಣನೆಗೆ ಮೆಚ್ಚಬೇಕು ,,,,,ಎಂತಹ ವೀರಾಗ್ರನಿ ಅಭಿಮನ್ಯು 😢😢😢😢😢😢😢
@rajumanjula54005 жыл бұрын
ಸರ್ ನಾವು ಕನ್ನಡಿಗರು ಎಷ್ಟು ಅದೃಷ್ಟವಂತರು. ಏಕೆಂದರೆ ನಿಮ್ಮ ಧ್ವನಿಯಲ್ಲಿ ಕೇಳುವುದೇ ಒಂದು ನಮ್ಮ ಭಾಗ್ಯ ಆ ಹಾ ಪಾತ್ರಗಳು ಕಣ್ಮುಂದೆ ಬರುತ್ತವೆ... ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್..
@shridhark1675 жыл бұрын
ಅಭಿಮನ್ಯು 😍😍😍🙏🙏🙏❤️❤️❤️❤️❤️👑👑👑👑👑
@jayantpatil68655 жыл бұрын
ನೀವು ಹೇಳುವ ವಾಕ್ ಶೈಲಿ ತುಂಬಾ ಚನ್ನಗಿದೆ. ಅದಕ್ಕೆ ತಕ್ಕಂತೆ ಧ್ವನಿಯು ಚನ್ನಾಗಿದೆ. ಜೀವನದಲ್ಲಿ ಎಂದಾಅದೊರೊಮ್ಮೆ ತಮ್ಮನ್ನು ಭೇಟಿ ಮಾಡುವ ಬಯಕೆ. ದಯಮಾಡಿ ತಮ್ಮ ಹೆಸರು, ವಿಳಾಸ ತಿಳಿಸಿರಿ. ವಂದನೆಗಳು.
@girishmadiwal78645 жыл бұрын
Wah..est chennagi vivarisi helidri sir.......tumba thanks..for this video..waiting for the next video..
@putanipantrubataninentruyo27895 жыл бұрын
Finally got video which I am waiting from morning...
ಗುರುಗಳೇ ಶಿವಪುರಾಣ ವನ್ನ ನಿಮ್ಮಿಂದ ಕೇಳಲು ತುಂಬಾ ಕಾತುರ ನಾಗಿದ್ದಿನಿ ............ನಮಗೆ ..... ಹೇಳುತ್ತೀರಿ ತಾನೇ .....
@punithkumar73235 жыл бұрын
Great abhimanyu 👌 ❤❤😘😘🙏🙏
@radhakrishna88955 жыл бұрын
Sir karna bagge full story Thilisi kodi
@ಹಳ್ಳಿಮನೆ-ಣ7ಳ5 жыл бұрын
ಸರ್ ಬನವಾಸಿಯ ಕದಂಬರ ಬಗ್ಗೆ ಹೇಳಿ ಸರ್ ನಿಮ್ಮ ದ್ವನಿಗೆ ಕಾಯುತ್ತಿರುತ್ತೇನೆ ಸರ್ ..... ಜೈ media master👌👌👌👌👌👌👌
@MahadevJamakhandi1435 жыл бұрын
ಮಹಾಭಾರತದ ಒಂದು playlist ಮಾಡಿ ಸರ್
@bharathkumarsushill32875 жыл бұрын
ಗುರುಗಳಿಗೆ ನಮಸ್ಕಾರ ನನಗೆ ಶಿವ & ವಿಷ್ಣು ನಡುವಿನ ಯುದ್ಧದ ವಿವರಗಳನ್ನು ನೀಡುವಿರ. ದಯವಿಟ್ಟು.......
@girish.bgirish.b61305 жыл бұрын
ಸೂಪರ್... ಸೂಪರ್... ಸೂಪರ್.. ಧನ್ಯವಾದಗಳು... ಸರ್...
@bindur51925 жыл бұрын
Sir plz daily update we want
@whitehorse24995 жыл бұрын
Karna is real legendary of mahabharatha
@chethanchethan10985 жыл бұрын
ಸರ್ ನಿಮ್ಮ ವಿವರಣೆಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
@abhishekmsabhishekms42715 жыл бұрын
ಸರ್ ನಿಮ್ಮ ಧ್ವನಿ ಅದ್ಭುತ
@krishnan11183 жыл бұрын
ನಮಸ್ತೆ ಸರ್. ಜೈ ಶ್ರೀ ರಾಮ ಶ್ರೀಕೃಷ್ಣ ಕೃಷ್ಣ
@karmayogi325 жыл бұрын
ಗುರುವೇ ನೀನ್ನ ವಿವರಣೆ ಕೇಳುವವರು ನಾವೇ ಧನ್ಯರು
@ranjithaahranju87975 жыл бұрын
Awesome explanation sir.. ☺️🙏
@shrilathanadiga46815 жыл бұрын
Super sir , I'm eagerly waiting for your next video
@somanathb91965 жыл бұрын
Wow Abhimanyu.... Superb ....... ... Sir one more thing most of the people asking the full story about KARNA KARNA KARNA KARNA........ Plzzzzzzzzzz tell about him ........... The KARNA the name is enough to make vibrations in the body ....So plzzzzzzzzzz
ದಿನಕೊಂದು ಟೈಮಿಂಗ್ ಹೇಳಿ ಸರ್.. ನಾವು ಕಾಯೊದು ತಪ್ಪುತ್ತೆ..
@chethankumarp46925 жыл бұрын
Sir ravana and kubera avra bagge ondhu video madi
@ShivaAstrology-g8j5 жыл бұрын
😘😘😘😘😘1st view comment
@shivuid96185 жыл бұрын
Namate Sir 🙏 🙏🙏 🙏
@ananda61155 жыл бұрын
Sir nimma speech keluvudey ondu bhagya..
@marutitotad61725 жыл бұрын
ಜೈ ಹಿಂದ್ 🙏🙏🙏
@amazingfactsinkannada11625 жыл бұрын
First view and first comment 😍😍
@abijith11645 жыл бұрын
Sir taimur hege sattu hoda , Annodara bagged ondu video madi please ....
@basavarajab36685 жыл бұрын
Excellent Sir
@bigfanofbhagatsing58713 жыл бұрын
Thank you sir 👌👌👌
@manojkumarbiruva75275 жыл бұрын
Nima ee story na keli mayi jumm anathe sir . Oh super sir
@praguru135 жыл бұрын
This was necessary to motivate Partha and seems like a setup of lord Krishna as always. To sharpen one weapon had to lose another :( what had to be had to be done and the way to explain is KARMA all got what they deserved in the end!
@sposmanabadigoatfarmkarann77375 жыл бұрын
Super re sir
@darshan_cateringdarshan.t.47615 жыл бұрын
Enea adru hero karna astea
@shivuaddabanashankari25605 жыл бұрын
Sir karna bagge special video madi
@amarkambale98375 жыл бұрын
ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿತ್ತಾ ....ಮಹಾಭಾರತದಲ್ಲಿ.