Рет қаралды 142,985
#BitterGourd #BitterGourdBenefits
ಸಾಮಾನ್ಯವಾಗಿ ನಾವು ಹಣ ಖರ್ಚು ಮಾಡಿ ತೆಗೆದುಕೊಳ್ಳುವ ಆಂಗ್ಲ ಔಷಧಿಗಳು ತಿನ್ನಲು ಕಹಿಯೇ ಇರುತ್ತವೆ. ಆದರೆ ಹಿತ್ತಲ ಗಿಡ ಮನೆ ಮದ್ದು ಎಂಬಂತೆ ಪುಕ್ಕಟೆಯಾಗಿ ನಿಮ್ಮ ಮನೆಯ ಅಂಗಳದಲ್ಲಿ ನೀವು ತಣಿಸಿದ ನೀರು ಮತ್ತು ಉಣಿಸಿದ ಗೊಬ್ಬರದಿಂದ ಬೆಳೆಯುವ ಈ ಸಸ್ಯ ನಿಮ್ಮ ಆರೋಗ್ಯದಲ್ಲಿ ತನ್ನ ಕಹಿಯ ಸ್ವಭಾವದಿಂದಲೇ ಅದ್ಬುತ ಚಮತ್ಕಾರವನ್ನೇ ಮಾಡುತ್ತದೆ. ಹಾಗಾಗಿ ಹಾಗಲಕಾಯಿ ಪ್ರಯೋಜನಗಳ ಬಗ್ಗೆ ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka