ಅಮಿತಾಬ್ ಬಚ್ಚನ್ ಎಷ್ಟೆ ಒತ್ತಾಯಿಸದರೂ ಹಿಂದಿ ಚಿತ್ರದಲ್ಲಿ ನಟಿಸಲು ಒಪ್ಪದ ರಾಜ್ | Naadu Kanda RajKumar | Part 11

  Рет қаралды 67,692

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 331
@akashm2336
@akashm2336 3 жыл бұрын
The Dadasaheb Phalke award is India's highest award in cinema & it is awarded to Dr Rajkumar in the year 1995.....One & only person in KFI to win this award🙏🙏🙏 Dr Rajkumar.......💛❤ "EmperorOf AllActors".....🙏🙏🙏
@kalavathikala2044
@kalavathikala2044 3 жыл бұрын
ಅಣ್ಣಾವ್ರಿಗೆ ಅಣ್ಣಾವ್ರ ಅಭಿನಯಕ್ಕೆ ಅವರೇ ಸಾಟಿ ಧನ್ಯವಾದಗಳು ಸರ್ 👌🙏🙏🙏🙏🙏
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@scorpiojustice1368
@scorpiojustice1368 3 жыл бұрын
ಸರ್ ನಿಮ್ಮ ಉತ್ತರ ಕಿಡಿಗೇಡಿ ಗಳಿಗೆ ಕೆರಾ ತಗೊಂಡು ಹೊಡೆದ ಹಾಗೆ ಇದೆ.... Super ಅಂತೂ ವಿಷಯ ಕ್ಲಿಯರ್ ಆಯ್ತು... ಧನ್ಯ ವಾದಗಳು
@BRMediaHouse
@BRMediaHouse 3 жыл бұрын
ಹಣ ಹೆಸರು ಪ್ರಸಿದ್ಧಿ ಬಯಸುವವರಾಗಿದ್ದರೆ ಅಣ್ಣಾವ್ರು ಕನ್ನಡಕ್ಕೆ ಕನ್ನಡಿಗರಿಗೆ ದಕ್ಕುತಿರಲಿಲ್ಲ... ನಮ್ಮ ಪುಣ್ಯ ಅಣ್ಣಾವ್ರು ನಮಗೇ ಉಳಿದರು🙏
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@prakashys139
@prakashys139 3 жыл бұрын
Yes you are correct to days actor following only money and acted any laungages.Raj one and only followed ethics and founder of kfi
@ravikumarm1400
@ravikumarm1400 3 жыл бұрын
ಸರ್ ನಿಮ್ಮದು ಸರಳ ಸುಂದರ ನಿರೂಪಣೆ 👌👌👌🙏🙏🙏.
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@akashm2336
@akashm2336 3 жыл бұрын
In late 1950's there was severe financial crisis in Kannada film Industry & no one was producing Kannada movies...Kalyan Kumar & Udaykumar started acting in tamil movies but Dr Rajkumar rejected other language movie offers & returned back to theatre & started acting in stage plays.....Later Dr Rajkumar joined hands with Balakrishna,GV Iyer ,Narasimharaju & formed a union called Kannada Chalanachitra Kalavidara Sangha & Produced Ranadheera Kantirava movie with the money which they earned by giving stage plays.... By producing this movie this four legends gave rebirth to our Kannada film Industry & led the strongest foundation to our KFI...🙏🙏🙏 Dr Rajkumar...💛❤ Pride & Power of Kannada film Industry & Karnataka.
@chandrashekar-kg7oi
@chandrashekar-kg7oi 3 жыл бұрын
ಕನ್ನಡವೇ ಡಾ.ರಾಜ್ ಕುಮಾರ್
@akashm2336
@akashm2336 3 жыл бұрын
@@chandrashekar-kg7oi 100% right...👍
@devannal8736
@devannal8736 3 жыл бұрын
Well said
@Rkishoriam
@Rkishoriam 2 жыл бұрын
Definitely an eye opener🙏
@manjuhosamani2505
@manjuhosamani2505 3 жыл бұрын
ಕನ್ನಡಾಂಬೆಯ ಕಿರೀಟ ನಮ್ಮ ನಟಸಾರ್ವಭೌಮ..🙏🙏
@chandrashekar-kg7oi
@chandrashekar-kg7oi 3 жыл бұрын
ವಾಹ್ ಸೂಪರ್ ಆಗಿ ಹೇಳಿದ್ರಿ ಸರ್
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@lachulachu3931
@lachulachu3931 3 жыл бұрын
lol
@kumarswamykumarswamy2957
@kumarswamykumarswamy2957 3 жыл бұрын
Dr Raj is an all time legend of Karnataka. Jai Dr Raj
@krishnamurthykmastrologer1373
@krishnamurthykmastrologer1373 3 жыл бұрын
Speach is an art that. What i saw by mr Sri harihara manjunath my heart full thanks tothem
@vishwasd6031
@vishwasd6031 3 жыл бұрын
Also Becoming your fan too Sir❤️
@SudarshanKannadiga
@SudarshanKannadiga 3 жыл бұрын
People who talk bad about Dr. Rajkumar are unmatured and silly minded idiots. ಜೈ ಕರ್ನಾಟಕ ಜೈ ಕನ್ನಡ ಜೈ ಡಾ ರಾಜ್ ಕುಮಾರ್ 🙏🙏🙏
@joelricky5277
@joelricky5277 3 жыл бұрын
Instablaster...
@manjuladeviks2505
@manjuladeviks2505 3 жыл бұрын
Manjunath Sir anumanagalige sariyada uththra nididdiri, thank you Sir.
@hemannas7508
@hemannas7508 3 жыл бұрын
ನಿರೂಪಣೆ ಚೆನ್ನಾಗಿತ್ತು
@sathishsathisht6073
@sathishsathisht6073 3 жыл бұрын
ಒಳ್ಳೆ ಮಾಹಿತಿ. ಧನ್ಯವಾದಗಳು.
@pramodrajashekar1671
@pramodrajashekar1671 3 жыл бұрын
#Harihara #Manjunath sir your way of speaking about Dr.Rajkumar sir is awesome...
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ಅಣ್ಣಾವ್ರು
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ 3 жыл бұрын
ವಿಶ್ವದ ಪರಿಪಕ್ವ ಪರಿಶುದ್ಧ ಪರಿಪೂರ್ಣ ಕಲಾವಿದರು. ನಮ್ಮ ಮುತ್ತು.♥️🙏🏻🇧🇯🇮🇳
@hemanthkulkarni5480
@hemanthkulkarni5480 2 жыл бұрын
Yes jai dr raj
@kk-gn1ki
@kk-gn1ki 3 жыл бұрын
ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ.....ಜೈ ಕನ್ನಡ ರಾಜಣ್ಣ...🙏🏻🙏🏻🙏🏻🙏🏻🙏🏻
@somanathkedar1132
@somanathkedar1132 3 жыл бұрын
ಧನ್ಯವಾದಗಳು ಮಂಜುನಾಥ್ ಸಾರ್, ನಾನು ಬಹಳ ಸಾರಿ ಅಣ್ಣಾವ್ರ ಬಗ್ಗೆ ಅನಗತ್ಯ ಕಾಮೆಂಟ್ ಮಾಡುವವರ ವಿರುದ್ಧ ಸಾಕಷ್ಟು ಜಗಳ ಮಾಡಿದ್ದೇನೆ ದಿನಕಳೆದಂತೆ ಒಂದೇ ಅರ್ಥ ಆಗಿದ್ದು ಇಂಥೋರೆಲ್ಲ ಬೇಕಂತಲೇ ರಾಜಣ್ಣನವರ ಹೆಸರು ಕೆಡಿಸೋ ಪ್ರಯತ್ನದಲ್ಲಿದ್ದಾರೆ ಅಂತ, ಸೂರ್ಯನನ್ನು ಅಯೋಗ್ಯರು ಏನ್ಮಾಡೋಕಾಗುತ್ತೆ ಸಾರ್ ನಮ್ಮ ರಾಜಣ್ಣ ಸೂರ್ಯನಿದ್ದಂತೆ 🌄🌄🌄🌄🌄🌄🌄🙏🙏🙏🙏🙏🙏
@manjunathhs4461
@manjunathhs4461 3 жыл бұрын
ಮುಂದಿನ ಸಂಚಿಕೆಗಳನ್ನು ನೋಡಿ.. ಇದೇ ವಿಚಾರಗಳನ್ನು ಹೇಳಿದ್ದೇವೆ. ಹರಿಹರಪುರ ಮಂಜುನಾಥ್
@rameshp3831
@rameshp3831 3 жыл бұрын
ನಮ್ಮ ಅಣ್ಣಾವ್ರು ಅಭಿನಯಿಸಿರುವ ಒಟ್ಟು ಚಿತ್ರಗಳ ಸಂಖ್ಯೆ ಸುಮಾರು 206 . ನನ್ನ ಅಂದಾಜಿನ ಪ್ರಕಾರ ಇದುವರೆವಿಗೂ ಬಿಡುಗಡೆಯಾಗಿರುವ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ ಸುಮಾರು 2 ರಿಂದ 3 ಸಾವರ ಇರಬಹುದು . ನಮ್ಮ ಅಣ್ಣಾವ್ರು ಬೇರೆಯವರನ್ನ ಬೆಳೆಯುವುದಕ್ಕೆ ಬಿಟ್ಟಿರಲಿಲ್ಲ ಅನ್ನುವುದೇ ಸತ್ಯವಾಗಿದ್ದರೆ ಇದುವರೆವಿಗೂ ಬಿಡುಗಡೆಯಾಗಿರುವ ಒಟ್ಟು ಕನ್ನಡ ಚಿತ್ರಗಳ ಸಂಖ್ಯೆ 1000 ಕೂಡ ದಾತಿರಬಾರದಾಗಿತ್ಠು,ಅಲ್ಲವೇ .. ನಮ್ಮ ಅಣ್ಣಾವ್ರು ಏಕಾಂಗಿಯಾಗಿ ಹತ್ತಾರು ವರ್ಷ ಗಳು ಶ್ರಮಪಟ್ಟು ಈ ಗಂಧದ ಗುಡಿ ಯ ನ್ನು ಕಟ್ಟಿದ ಮೇಲೆ ಇತರರು ಬಂದು ಸಿನೆಮಾಗಳನ್ನು ಮಾಡಿದ ರು. ಈ ಕಾರಣದಿಂದಲೇ ಹೇಳಬಹುದು ಇತರರು ಬೆಳೆಯುವುದಕ್ಕೆ ನಮ್ಮ ಅಣ್ಣವರೆ ಕಾರಣೆ .
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk
@rangaswamye2623
@rangaswamye2623 3 жыл бұрын
Yaru yarannu belesoke agalla devru ashirvada kanndigare ashirvada hard work idrene beleyoke sadya kaluelyoke bahala jana irthare yalla kade
@hemanthkulkarni5480
@hemanthkulkarni5480 3 жыл бұрын
Ok Adare dr Raj yaarannu Beleyalu bittilla annodu tappu Dr Raj bhadravada bunadi Haakidaru ade Kannada Chitra Ranga beleyalu nijavada kaarana
@RK-cn2lb
@RK-cn2lb 3 жыл бұрын
Kannada Kantirava Karnataka Ratna Dr Rajkumar🙏🙏🙏🙏
@basavarajrangapura9920
@basavarajrangapura9920 3 жыл бұрын
Truth always prevails and pervades. Rajkumar is an embodiment of truth.
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@chandrakanthankalagi1581
@chandrakanthankalagi1581 3 жыл бұрын
ರಾಜಕುಮಾರ ಅವರ ಹೆಸರು ಇ ಭೂಮಿ ಇರೊ ವರೆಗೂ ಸೂರ್ಯ ಚಂದ್ರ ಇರೊವರೆಗೋ ಅಜರಾಮರ
@ರವಿಶಂಕರ್ಗೊರೂರು
@ರವಿಶಂಕರ್ಗೊರೂರು 3 жыл бұрын
ಅಣ್ಣವರು ಒಂದು ಪರ್ವತ ಅವರನ್ನು ಅಳುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ..
@user-oz7li8ch3g
@user-oz7li8ch3g Жыл бұрын
ಆದರೆ, ಅವರಿಗೆ ವಿರುದ್ಧವಾಗಿ ಜಿದ್ದಿಗಾಗಿ ಸ್ಪೇಶಲ್ ಆಗಿ ಇದ್ದೀವಿ ತೋರಿಸಿಕೊಳ್ಳೋರು ಏನೂ ಸಾಧಿಸೋಕಾಗಲ್ಲ, ಅದಕ್ಕೆ ಕನ್ನಡಕ್ಕೋಬ್ಬನೇ ರಾಜಕುಮಾರ
@lakshmanlakshman644
@lakshmanlakshman644 3 жыл бұрын
God of India films dr Rajkumar apaji onely
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@chandanm1290
@chandanm1290 3 жыл бұрын
Legend will be always legend
@chandrashekar-kg7oi
@chandrashekar-kg7oi 3 жыл бұрын
Legend of legends Nam annaavru... Once a King Always a King
@chandanm1290
@chandanm1290 3 жыл бұрын
We all miss you rajanna
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@ravibiradar18
@ravibiradar18 3 жыл бұрын
Sir, I don' t remember d yr. Devar who was a rich producer & hd produced many Hindi & other language hit films including " Haathi Mera Saathi. Vry hit.flm. He wanted to book Rajkumar & introduce him to Hindi film land He kept huge amount Infront of Parvathamma Rajkumar & was ready to give still more but Dr Raj refused Politely giving him due respect.
@shivalokesh4268
@shivalokesh4268 3 жыл бұрын
Jai Dr rajkumar
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@krishnakrishna2715
@krishnakrishna2715 3 жыл бұрын
Super 🙏
@guptagaministopthis5373
@guptagaministopthis5373 3 жыл бұрын
Nayi bogolididare devaloka halogolla, Dr rajkumar avaru vyekthithva 🙏🙏🙏🙏🙏🙏🙏🙏🙏👌👌👌👌👌👏👏👏👏👏👏
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@manjuhosamani2505
@manjuhosamani2505 3 жыл бұрын
Super sir......🙏🙏🙏
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@manjuhosamani2505
@manjuhosamani2505 3 жыл бұрын
@@ಕರುನಾಡಕಲಾವಿದರು ಧನ್ಯೋಸ್ಮಿ
@raghu1131
@raghu1131 3 жыл бұрын
ಯಾವುದೇ ಒಬ್ಬ ನಟ ಓಂದೇ ಚಿತ್ರ ದಿಂದ ಸ್ಟಾರ್ ಆಗುವುದಿಲ್ಲ. ಅದಕ್ಕೆ ಸತತ ಪ್ರಯತ್ನ ಇರಬೇಕು. ಅಣ್ಣನಷ್ಟು dedication, Hardwork, ಬೇರೆ ಯಾವ ಕಲಾವಿದ ರಲ್ಲಿತ್ತು. ಅದಕ್ಕೆ ಮುತ್ತುರಾಜ್, ರಾಜಕುಮಾರ ಆಗಿದ್ದು.
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@hemanthkulkarni5480
@hemanthkulkarni5480 3 жыл бұрын
Dr Raj yaava nirmapakarigu tondare koduttiralilla ade Mukhya point
@thyagarajlahsettypnthyagar3458
@thyagarajlahsettypnthyagar3458 2 жыл бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ
@chandrashekar-kg7oi
@chandrashekar-kg7oi 3 жыл бұрын
ಕನ್ನಡ ಕನ್ನಡತನ ಕನ್ನಡ ಚಿತ್ರರಂಗ ಬೆಳೆಯುವಲ್ಲಿ ಅಣ್ಣಾವ್ರ ಕೊಡುಗೆ ಅಪಾರ ನಟನೆಯಲ್ಲಿ ನಟಸಾರ್ವಭೌಮ ಕನ್ನಡಕ್ಕೆ ಬಂದರೆ ವರಪುತ್ರ ರಾಜಕುಮಾರ ವಿನಯಕ್ಕೆ ಸಾಕಾರಮೂರ್ತಿ ರಸಿಕರಿಗೆ ರಸಿಕರರಾಜ ಲೆಜೆನ್ಡ್ ಗಳಿಗೆ ಲೇಜನ್ಡ್ ಆಫ್ ಲೇಜನ್ಡ್ಸ್ ಕನ್ನಡಕ್ಕೆ ಒಬ್ಬರೇ ರಾಜಕುಮಾರ
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk
@rajalakshmic6752
@rajalakshmic6752 3 жыл бұрын
Nimma spasta kannada superb sir dr rajkumar sir bagge tumba vishya heltira keloke tumba chennagiratte
@Bond-io3hi
@Bond-io3hi 3 жыл бұрын
He is the boss and he will be the boss of sandalwood....
@chandrashekar-kg7oi
@chandrashekar-kg7oi 3 жыл бұрын
One and only Boss🙏
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@siddappalicssiddappalics211
@siddappalicssiddappalics211 3 жыл бұрын
ಅಣ್ಣಾವ್ರರಿಗೆ ಭಾರತ ರತ್ನ ಪ್ರಶಸ್ತಿ ಬರಬೇಕು. ಬಂದೇ ಬರುತ್ತದೆ.
@hemanthkulkarni5480
@hemanthkulkarni5480 3 жыл бұрын
Yes nimma comment nijavagali sir jai Anna raj
@rangaswamye2623
@rangaswamye2623 3 жыл бұрын
Tugdepaa srinivas Vajramuni aswat awarigu barbeka avaru legendse
@hemanthkulkarni5480
@hemanthkulkarni5480 3 жыл бұрын
Rangaswami modalu Raj ge Barali ellaru ok adre Raj ge Bharatartna kottare adakke Ondu bele barutte nimage Raj arthane agalla ee janmadalli
@pramodishwarshingtalur8110
@pramodishwarshingtalur8110 3 жыл бұрын
💯% GURU nanna kanasu Ade....
@pramodishwarshingtalur8110
@pramodishwarshingtalur8110 3 жыл бұрын
Bharata Ratna Bande baratte.
@sumanvtaraks7627
@sumanvtaraks7627 3 жыл бұрын
ನನ್ ಕಣ್ಣಲ್ಲಿ ನೀರು ಬರ್ತಿದೆ ಸರ್, ಯಾಕಂದ್ರೆ ಇದುಕ್ಕೆ ಮುಂಚೆ ಎಷ್ಟು ಜನ ಕೆಟ್ಟದಾಗಿ ಕಮೆಂಟ್ಸ್ ಮಾಡೋದು, ನನ್ ಮುಂದೇನೆ ಏನೇನೋ ಮಾತಾಡೋದು, ಮಾಡ್ತಿದ್ರು, ಸರ್ ನಿಮ್ ಎಪಿಸೋಡ್ ನೋಡಿ ಎಲ್ರಿಗೂ ಗೊತ್ತಾಗಿದೆ, ತುಂಬಾ ಒಳ್ಳೆ ಕಮೆಂಟ್ಸ್ ಮಾಡ್ತಿದಾರೆ, ಅಷ್ಟೇ ಸಾಕು, ನಮ್ ಅಪ್ಪಾಜಿನ ಯಾರೇ ಅಂದ್ರು ನಾನು ಅವ್ರು ನ ದೂರ ಮಾಡ್ಕೊಂಡಿದೀನಿ, ನನ್ ದೇವ್ರು ನಾನು ಇಷ್ಟ ಪಡೋ ತಂದೆ ನಮ್ ಅಪ್ಪಾಜಿ ಡಾಕ್ಟರ್ ರಾಜಕುಮಾರ್, ಮಿಸ್ ಯು ಪಾ 🙏🙏🙏🙏🙏
@prk1989
@prk1989 3 жыл бұрын
7.50 ee maathu nan manasalli idda maathu.... U said absolutely right sir...🙏🙏🙏🙏🙏❤️❤️❤️❤️❤️
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@prakasholekar5834
@prakasholekar5834 3 жыл бұрын
ಹರಿಹರ ಮಂಜುನಾಥ ಸರ್ ನಿಮ್ಮ ಬಾಯಿಯಲ್ಲಿ ರಾಜಕುಮಾರ್ ಬಗ್ಗೆ ಇನ್ನಷ್ಟು ಮತ್ತಷ್ಟು ಕೇಳಬೇಕು ಸವಿರುಚಿ ಊಟ ಮಾಡಿ ಸಂತೋಷವಾಗುತ್ತದೆ ರಾಜಕುಮಾರ ಬಗ್ಗೆ ಎಷ್ಟೇ ಕೆಟ್ಟ ಮಾತಾಡಿದವರು ಎಷ್ಟೇ ನಾಯಕನಟರು ಬಂದರೂ ರಾಜಕುಮಾರ ಎತ್ತರಕ್ಕೆ ಇನ್ನು ಕೋಟಿ ಜನ್ಮ ಹುಟ್ಟಿಬಂದರು ಅವರನ್ನು ಮುಟ್ಟೋಕಾಗಲ್ಲ ಎತ್ತರಕ್ಕೆ ಇರೋಕಾಗಲ್ಲ
@manjunathhs4461
@manjunathhs4461 3 жыл бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಮಿತ್ರರೇ
@anilkumarb8986
@anilkumarb8986 3 жыл бұрын
Tku for clarifying many things about rajanna, to some people who were doubting about the great personality Raj kumar sir. Tku once again sir. God bless
@vijaykumarlakkalli3686
@vijaykumarlakkalli3686 Жыл бұрын
ಕನ್ನಡಕೊಬ್ಬರೇ ರಾಜ್ ಕುಮಾರ್ ಭಾರತಕೊಬ್ಬರೇ ರಾಜ್ ಕುಮಾರ್ ವಿಶ್ವಕೊಬ್ಬರೇ ರಾಜ್ ಕುಮಾರ್ ವಿಶ್ವ ಮಾನವ ನಮ್ಮ ಅಣ್ಣಾವ್ರು ಜೈ ರಾಜಣ್ಣ 🙏🙏
@user-oz7li8ch3g
@user-oz7li8ch3g Жыл бұрын
ನಿಜ, ಇವರ ಎದಿರು ನಿಲ್ಲೋರುಂಟೆ, ಶೋಕಿಲಾಲ, ಸುಳ್ಳಗಾರ,ಧಿಮಾಕುದಾರ ಎಲ್ಲರೂ ಹೇಳ ಹೆಸರಿಲ್ಲದೇ ಹೋದರು.
@ನಿಮ್ಮದೇವೇಗೌಡ
@ನಿಮ್ಮದೇವೇಗೌಡ 3 жыл бұрын
ನಿಮ್ಮ ದ್ವನಿ ಮತ್ತೆ ನಿಮ್ಮ ಸಂಭಾಷಣೆ ತುಂಬಾ ಅದ್ಭುತವಾಗಿದೆ..
@manjunathhs4461
@manjunathhs4461 3 жыл бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
@chandrakalabm9688
@chandrakalabm9688 3 жыл бұрын
Sir, neevu clear clarification kotidhira
@erannaellur7071
@erannaellur7071 3 жыл бұрын
We have to pay respect to Dr Raj Kumar by giving his name to Bangalore rural district as Dr Raj Kumar district. Let us come on all Dr Raj Kumar fans to fight for this good job
@nsrmmurthy9794
@nsrmmurthy9794 3 жыл бұрын
First view
@manjunathhs4461
@manjunathhs4461 3 жыл бұрын
ನಿಮ್ಮ ಬಗ್ಗೆ ಇವತ್ತು ಸಂಚಿಕೆ ಶೂಟ್ ಮಾಡಲು ಹೋಗುತ್ತಿದ್ದೇನೆ ಮಿತ್ರರೇ
@nsrmmurthy9794
@nsrmmurthy9794 3 жыл бұрын
@@manjunathhs4461 ಒಳ್ಳೆಯದು ಸಹೃದಯಿಗಳೇ
@hhhsjsvbhshs5622
@hhhsjsvbhshs5622 3 жыл бұрын
Sir rajkumar bagge ellararigu thiliyohage helidhira thumba kushi aytu dhanyavada sir
@hhhsjsvbhshs5622
@hhhsjsvbhshs5622 3 жыл бұрын
Thank you
@anilkumarcm4064
@anilkumarcm4064 3 жыл бұрын
Thank you Anna you told truth
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@BRMediaHouse
@BRMediaHouse 3 жыл бұрын
ವರನಟ ನಟಸಾರ್ವಭೌಮ ಕನ್ನಡ ಕಂಠೀರವ ಕನ್ನಡ ಕಣ್ಮಣಿ ಕನ್ನಡ ಕಲಾಭೂಷಣ
@nishchalnishchal8635
@nishchalnishchal8635 3 жыл бұрын
Annavarannu konku Mathinalli thiviyodu annavru Chitrarangakke Kalitta dinadindalu ide adre adakke thakka uttharagalannu devare koduthidru banddidde devara Maga sir avru adakke avru Nammellara abhimana dalli mulugi abhimanigala kaiyalle mannagirodu Idakintha udhaharane beka avarannu and astu Nammellara abhimana duppattaguthe thankyousir
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@hemanthkulkarni5480
@hemanthkulkarni5480 3 жыл бұрын
Dr Raj Namma hradayadalli Yaavattu shashvata
@jayalingegowdamn8506
@jayalingegowdamn8506 3 жыл бұрын
Very good explanation , great you sir 🙏👍🎉🎉🎉❤️❤️💕 NURARU VARSHA AYURU AROGYA ISWARYA SAKALA SAMRUDDHI YONDHIGE BALI BHADHUKABEKENDHU AHA DEVARALLI PRARTHISHUTHENE GOD BLESS YOU Olleyadagali TAKE CARE 👍
@manjunathhs4461
@manjunathhs4461 3 жыл бұрын
Nimma shubhaashayakke vandanegalu mitrare
@vaggahanumatappa3615
@vaggahanumatappa3615 3 жыл бұрын
Great
@kittiappu4816
@kittiappu4816 3 жыл бұрын
ದೇವತಾ ಮನುಷ್ಯ
@sundarp2521
@sundarp2521 3 жыл бұрын
Jai Dr Rajanna jai karnataka
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@parashivamurthy5300
@parashivamurthy5300 3 жыл бұрын
Rajkumar super
@sravi4895
@sravi4895 3 жыл бұрын
Fantastic. One n only under the Sun. Shaaradaaputra.
@TotalKannadaMedia
@TotalKannadaMedia 3 жыл бұрын
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
@muralic6442
@muralic6442 3 жыл бұрын
ಸರ್ ನನ್ನ ಅನಿಸಿಕೆ ಏನೆಂದರೆ.ಕೆಲವು ಒಳ್ಳೆಯ ಕೆಲಸಗಳು ವಿಷಯಗಳು ಜನರಿಗೆ ಬೇಗ ತಲುಪುವುದಿಲ್ಲ ಅದೇ ಕೆಲವು ಕೆಟ್ಟ ವಿಚಾರಗಳೂ ಈಗಿನ ಕೋರೋನವೈರಸಿನ ಥರಬಹುಬೇಗ ಹರಡಿ ಬಿಡುತ್ತದೆ ಅದಕ್ಕೆ ನಾವು ಅದನ್ನು ಮೊಳಕೆಯಲ್ಲಿಯೇಚಿವುಟಿಬಿಡಬೇಕು ಅದನು ಹರಡಲು ಬಿಡಬಾರದು . ಅಂದಿನ ಕಾಲದಲ್ಲಿಯೇ ಗಂಧದಗುಡಿಯ ಕಲಾವಿದರೆಲ್ಲರು ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಇದೆಲ್ಲಾ ಶುದ್ಧ ಸುಳ್ಳು ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ ಈ ವಿವಾದಗಳೇ ಇರುತ್ತಿರಲಿಲ್ಲ ಅದಕ್ಕೆ ಕಿಡಿಗೇಡಿಗಳು ಬೆಂಕಿಗೆ ತುಪ್ಪ ಸುರಿದಂತೆ ಮತ್ತಷ್ಟೂ ವಿವಾದವನ್ನು ಎಬ್ಬಿಸಿದರು . ಈಗಲೂ ಎಷ್ಟೋ ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ ಮಕ್ಕಳೂ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡುವುದಿಲ್ಲ ಇದಕ್ಕೆಲ್ಲಾ ಅಂತ್ಯ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಇನ್ನೊಂದು ವಿಚಾರ ಏನೆಂದರೆ ರಾಜ್ ಕುಮಾರ್ ರವರ ಮಕ್ಕಳಾದ ಶಿವರಾಜ್ಕುಮಾರ್ . ರಾಘವೇಂದ್ರ ಹಾಗೂ ಪುನೀತ್ ರಾಜ್ ರವರು ತಮ್ಮ ತಂದೆಗೆ ಹೆಚ್ಚಿನ ಕೀರ್ತಿ ಘನತೆ ತರುವ ಕೆಲಸ ಗಳನು ಮಾಡುತ್ತಿಲ್ಲ ಎಂದು ಅನಿಸುತ್ತದೆ.ಉದಾಹರಣೆಗೆ ಶಿವರಾಜ್ ಕುಮಾರ್ ರವರು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುವುದಿಲ್ಲ. ಅವರ ಚಿತ್ರಗಳಲ್ಲಿ ಪರಭಾಷೆಯ ಕಲಾವಿದರು ಹೆಚ್ಚಾಗಿರುತ್ತಾರೆ ಅವರ ಚಿತ್ರಗಳು ಅಷ್ಟು ಉತ್ತಮವಾಗಿ ಇರುವುದಿಲ್ಲ ಹಾಗೆ ಯೇ ಪುನೀತ್ ರಾಜ್ ಸಹ ಅಂದಿನ ಕಾಲದಲ್ಲಿ ರಾಜ್ ಕುಮಾರ್ ರವರ ಜೊತೆಯಲ್ಲಿ ನಟಿಸಿರುವ ಎಷ್ಟೋ ಕಲಾವಿದರು ತುಂಬಾ ಕಷ್ಟದಲ್ಲಿ ಇದ್ದಾರೆ ಅವರಿಗೋಸ್ಕರ ಏನಾದರೂ ಸಹಾಯ ಮಾಡಬೇಕು . ಹಾಗೆಯೇ ಪ್ರತಿವರ್ಷ ರಾಜ್ ಕುಮಾರ್ ರವರ ಹುಟ್ಟಿದ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕು ರಾಜ್ ಕುಮಾರ್ ರವರನು ಮುಂದಿನ ಯುವ ಪೀಳಿಗೆಯವರು ನೆನಪಿಸಿಕೊಳ್ಳುವ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕು ಹಣ ಅಧಿಕಾರಕಿಂತ ನಮ್ಮ ಕರ್ನಾಟಕದ ಕನ್ನಡದ ರಾಜ್ ಕುಮಾರ್ ರವರಿಗೆ ಯಾರಾದರೂ ಕಳಂಕ ತರುವ ಕೆಲಸ ಮಾಡಿದರೆ ಅದನು ಆಗಲೇ ಕೂಡಾ ಖಡಾಖಂಡಿತವಾಗಿ ಖಂಡಿಸಬೇಕು ಇದನ್ನು ಅವರ ಗಮನಕ್ಕೆ ತರುವ ಪ್ರಯತ್ನವನ್ನು ನಿಮ್ಮಂತವರು ಮಾಡಬೇಕು.👍
@manjunathhs4461
@manjunathhs4461 3 жыл бұрын
ಖಂಡಿತಾ ಪ್ರಯತ್ನ ಮಾಡ್ತೀವಿ.
@sureshgbadigerbadiger1326
@sureshgbadigerbadiger1326 3 жыл бұрын
ಅಣ್ಣಾವ್ರು ಕನ್ನಡದ ಮೇಲೆ ಇಟ್ಟ ಅಪಾರವಾದ ಅಭಿಮಾನ ಚಿತ್ರರಂಗದ ಮೇಲೆ ಇಟ್ಟ ಅಭಿಮಾನ ಚಿತ್ರರಂಗ ಬೆಳೆಯಲಿ ಎಂದು ಅವರು ಮಾಡಿದಂತಹ ತ್ಯಾಗ ಎಲ್ಲವನ್ನೂ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ತಮಗೆ ಧನ್ಯವಾದಗಳು ಸರ್ ಜೀವಮಾನ ಸಾಧನೆಯನ್ನು ನಿರಂತರವಾಗಿ ಕನ್ನಡಕ್ಕಾಗಿಯೇ ಮುಡಿಪಿಟ್ಟವರು ಅಣ್ಣಾವ್ರು ಒಬ್ಬರೇ ಅವರ ಅದ್ಭುತವಾದ ಕಲೆಯ ಸಾಧನೆಯಿಂದ ಅಮೇರಿಕಾದಿಂದ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ಇದ್ದಲ್ಲಿಯೇ ಬರಮಾಡಿಕೊಂಡರು ಅಣ್ಣಾವ್ರು ಕನ್ನಡಕ್ಕೆ ಒಬ್ಬರೇ ಇನ್ನೊಂದು ವಿಚಾರ ಸರ್ ಅಣ್ಣಾವ್ರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಎಲ್ಲರಿಗೂ ಗೊತ್ತಿದೆ ಆದರೆ ಪಾರ್ವತಮ್ಮನವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ನಿಜಾನಾ ಅದು ಅಣ್ಣಾವ್ರಿಗೆ ಸಿಕ್ಕಂತಹ ರಾಷ್ಟ್ರಮಟ್ಟದ ಪ್ರಶಸ್ತಿ ನ ನಿಮ್ಮ ಮುಂದಿನ ಸಂಚಿಕೆಯಲ್ಲಿ ದಯವಿಟ್ಟು ತಿಳಿಸಿ ಕೊಡಿ ಸರ್
@Ajay-xe3cw
@Ajay-xe3cw 3 жыл бұрын
Rajkumar ravaru yarannu beleyakka bidalilla andidre avaru chithragalu 500 kku hechu chithragalu aaguthiddavu...
@mohandevadiga1891
@mohandevadiga1891 3 жыл бұрын
ಧನ್ಯವಾದಗಳು ಸರ್
@rajanayaka9244
@rajanayaka9244 3 жыл бұрын
Super
@rajur4260
@rajur4260 3 жыл бұрын
What you telling is true sir Kindly tell about Sri.varadaraj and his family sir
@lokeshgowda5610
@lokeshgowda5610 3 жыл бұрын
Dr.Raj the legend of Indian cinimas
@jagadeeshg.s8896
@jagadeeshg.s8896 3 жыл бұрын
Very nicely said last 10 mins
@sundarrajan8503
@sundarrajan8503 3 жыл бұрын
Sir you have given a very good explanation about Appaji not allowing other to grow. I need to add if it is so. How Uday Kumar, Kalyan Kumar, Balkrishna, Narasimaraju, Srinath, Vishnuvardhan, Ambarish and others do hundreds of movies. Because Appaji was soft they use accuse him like anything. Did any of these actors support Appaji in this context. That's my question
@nagarajus8760
@nagarajus8760 3 жыл бұрын
Prashasthigalige athitharu namma rajanna. 6 koti janara hridayadalli iddare. Avari drivanakshatra.
@anandkumar6514
@anandkumar6514 3 жыл бұрын
Dr Raj Kumar sir Jai
@ashokpoojary9315
@ashokpoojary9315 3 жыл бұрын
Dr Really great naanu nodida muddina hero nanna kanasinalli banda hero Rajannn jai raj🙏🙏🙏
@AnnaBond-x5u
@AnnaBond-x5u 3 жыл бұрын
Good Work 👍 Sir Nice & Complete information 🙏👍👍👍👍 This work as been continue ,,,,,,,🙏🙏🙏🙏 Not Only Manjunath sir ❤️,,,,,, All the person who knows Dr Rajkumar Nearly , Want do the Work from there Own channel 👍 .........? 🙏🙏🙏🙏
@janakisrinivas4751
@janakisrinivas4751 3 жыл бұрын
Kannadada muttu Namma annavru
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
@bramarambikar6169
@bramarambikar6169 3 жыл бұрын
Very nice video
@chethanrajr8055
@chethanrajr8055 3 жыл бұрын
ಅಣ್ಣ ನಿಮಗೆ ಕೋಟಿ ಕೋಟಿ 🙏🙏🙏🙏
@lakshmimkumar2772
@lakshmimkumar2772 3 жыл бұрын
Which actress is best pair with Rajkumar. Can you confirm
@raghu1131
@raghu1131 3 жыл бұрын
ಭಾರತಿ
@akashmmadhugiri4028
@akashmmadhugiri4028 3 жыл бұрын
Ur osmm sir
@akashmmadhugiri4028
@akashmmadhugiri4028 3 жыл бұрын
Devru🔥❤️
@ramakrishnagangal
@ramakrishnagangal 3 жыл бұрын
Manjunath sir, u r really great sir.
@manjunathhs4461
@manjunathhs4461 3 жыл бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk
@mantuchimmad3068
@mantuchimmad3068 3 жыл бұрын
Jai RajkumarJai Karnataka
@sathishs6620
@sathishs6620 3 жыл бұрын
Super 💖 sar
@hanumantrayahanu4663
@hanumantrayahanu4663 3 жыл бұрын
Super sir
@prjy895
@prjy895 3 жыл бұрын
Supr
@manjunathmanju1961
@manjunathmanju1961 3 жыл бұрын
ಡಾ।। ರಾಜ್ ಕುಮಾರ್ 💕💕💕💕💕🙏🙏🙏🙏🙏
@sunithaanilkumar1473
@sunithaanilkumar1473 3 жыл бұрын
Jai Dr Rajanna
@govinda.cgovindaraj.c1824
@govinda.cgovindaraj.c1824 3 жыл бұрын
Super. Sir jai rajanna
@MohanMohan-pe5vx
@MohanMohan-pe5vx Ай бұрын
ನಮಸ್ಕಾರ ಮಂಜುನಾಥ್ ಅವರಿಗೆ ರಾಷ್ಟ್ರ ಪ್ರಶಸ್ತಿ ಪಡೆಯುವ ಅರ್ಹತೆ ರಾಜ್ ಅವರಿಗೆ ಇರಲಿಲ್ಲವೇ ಅವರಿಗೆ ಕೊಡುವ ಯೋಗ ಯೋಗ್ಯತೆ ಆ ಸಮಿತಿಗೆ ಇಲ್ಲ ನನ್ನ ಧಿಕ್ಕಾರವಿರಲಿ
@madhusudhanrao-vj9uf
@madhusudhanrao-vj9uf 6 ай бұрын
ನೀವು ಸೂಪರ್ ಸಾರ್
@sramsony
@sramsony 3 жыл бұрын
Yr right sir
@sridhars3504
@sridhars3504 3 жыл бұрын
Suuupppprr sir
@narasimhamurthy4187
@narasimhamurthy4187 3 жыл бұрын
ಸರ್🙏🙏🙏
@Shivakumar-mg9vg
@Shivakumar-mg9vg 3 жыл бұрын
Idoo Sathya sir yelara kaala yaru kiyali illa mahaswamy thane ???
@AnnaBond-x5u
@AnnaBond-x5u 3 жыл бұрын
Hi Manjunath Sir , Nan Name Prakash BS ......! Naanu Dr Rajkumar Fan from Birth 35 yrs old, I watching all the Videos of your sir Good Details Thanks Sir from complete information........🙏🙏..... Ondu Questions......? Ondu Sanchike in Big FM Radio station yrs 2012 Haagebodu ......? About Kannada actor Bala Krishna life story ,,,, Topic is Abhiman Studio Development Bhage.....? Bala Krishna Havaru Dr Rajkumar mane Bandu Help kellidaga , Dr Rajkumar interested Toselivanthe ......? Howda sir E mathu Nejana sir (Sorry if spelling mistake Hagedre)........????? pls do one Video about Dr Rajkumar and Bala Krishna relation & pls give answer on the Video sir 🙏🙏🙏
@manjum4151
@manjum4151 2 жыл бұрын
Relay. Rajkumar.sir. great 🙏🙏. super.world.no. actors. Rajkumar
@devarajkb5720
@devarajkb5720 2 жыл бұрын
Legend
@VijayKumar-qs5re
@VijayKumar-qs5re 3 жыл бұрын
Sir great Dr rajkumar 🙏
@supriyayaddar8410
@supriyayaddar8410 3 жыл бұрын
God of actor and acting,.
@harshithraj3888
@harshithraj3888 3 жыл бұрын
❤️
@prakashys139
@prakashys139 3 жыл бұрын
Sandhya raga, boodhana, kasturi nivasa, sanadhi appanna, etc rajkumar not get national award best movie, best actor why these movies extrodinary this type of movie does not come any other languages
@ramchandragowda2751
@ramchandragowda2751 3 жыл бұрын
ದೈವ ಮಾನವ ಡಾ ರಾಜ ರಾಯರ
@pavimahesh
@pavimahesh 3 жыл бұрын
Annavru select aagade iddidre avarigenu nashta iralilla aadre namage haagu kannada chitrarangakke aapara nashta aagirodu.. Eegalu saha kannadakke haagu kannada chitrarangakke hesaride andre Annavru bahu mukhya kaarana
@pramodishwarshingtalur8110
@pramodishwarshingtalur8110 3 жыл бұрын
Ivella ... Kelavondu Vikruta manassugalu... Matado maatugalu.... Avara bagge talekediskondira Sir.....
@ravir2147
@ravir2147 3 жыл бұрын
Dr Rajanna Is not from courroption family he not to know how to do lobi or babi 100% innocent pakka artist he take birth cultural family offcorce he is big banion tree there are many types of animal's stayed on the tree and make themselfes comfertabl not to give anyprolem to tree but man cannot tolerate simly make allegation jai Raj vamsha jai Kannada Jai HIND grade a class
@anandupasara5370
@anandupasara5370 3 жыл бұрын
Sir I liked your reply very much.. This is the best heartily comment that have seen... Thank you so much sir.. God Bless🙏
@amarbabuamarbabu494
@amarbabuamarbabu494 3 жыл бұрын
Dr Rajanna 🙏🙏🙏🎉
@hemanthkulkarni5480
@hemanthkulkarni5480 3 жыл бұрын
Dr Raj dhvani maikattu avara Bhavanatmaka abhinayada Munde Kala Saraswati Yaarannu seikara maadilla Kelavarige Abhinaya andrenu Anta gotte aagalla ade samasya
@ಕರುನಾಡಕಲಾವಿದರು
@ಕರುನಾಡಕಲಾವಿದರು 3 жыл бұрын
kzbin.info/www/bejne/bnmYkqKLatiGZsk ಜೈ ರಾಜಣ್ಣ
This Game Is Wild...
00:19
MrBeast
Рет қаралды 179 МЛН
Кто круче, как думаешь?
00:44
МЯТНАЯ ФАНТА
Рет қаралды 6 МЛН
Players push long pins through a cardboard box attempting to pop the balloon!
00:31
Injenerlar - traktor tuzatadigan ustalarmi yoki mamlakat xaloskorlari?
1:25:03
Robbit akademiyasi
Рет қаралды 2,4 М.