ಸನ್ಮಾನ ಮಾಡಲು ಬಂದವರೆದುರು ಅಣ್ಣಾವ್ರು ಅತ್ತಿದ್ದೇಕೆ...!!!? | Naadu Kanda Rajkumar | Ep 199

  Рет қаралды 12,768

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 74
@siddrajursiddu5876
@siddrajursiddu5876 4 күн бұрын
ನಮ್ಮ ಅಣ್ಣಾವ್ರು ಸತ್ಯವಾಗಿ ದೇವತಾ ಮನುಷ್ಯ, ಧನ್ಯವಾದಗಳು ಸರ್
@someshwarbendigeri4197
@someshwarbendigeri4197 4 күн бұрын
ನಿಮ್ಮ ಪ್ರತಿ ಸಂಚಿಕೆ ಯಿಂದ ನನ್ನ ಅಭಿಮಾನ ಹೆಚ್ ಅಗ್ತಾ ಇದೆ. ಇಂಥ ವಿಷಯ ಗಳೇ ನಾವು ಮೇಲಕು ಹಾಕೊಂಡು ಸಾಧಕರ ಸಾಧನೆ ಅರಿತು ಕೊಳ್ಳಲು ಸಾಧ್ಯ. ವಿಶ್ಲೇ ಷಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
@sadashivasadashiva2258
@sadashivasadashiva2258 4 күн бұрын
ಹರಿಹರ ಪುರ ಮಂಜಣ್ಣನವರ ಎಲ್ಲಿಂದ ಹುಡುಕುತ್ತೀರಾ ಅಂತ ಒಳ್ಳೊಳ್ಳೆ ಸುದ್ದಿಗಳನ್ನು ಜನರಿಗೆ ತಿಳಿಸಿ ಕೊಡುತ್ತೀರಾ ಯಾರು ಏನೇ ಹೇಳಲಿ ರಾಜಕುಮಾರ್ ಅವರ ಬಗ್ಗೆ ನೀವು ಹೇಳುತ್ತಿರುವುದು ಸರಿ ಟೋಟಲ್ ಕನ್ನಡ ಮಾಧ್ಯಮ ಹಾಗೂ ಹರಿಹರಪುರ ಮಂಜುನಾಥ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು❤❤❤
@rekhac1616
@rekhac1616 4 күн бұрын
ಉತ್ತಮ ಮಾಹಿತಿಗಳು, ರಾಜ್ ಕುಮಾರ್ ಅಭಿಮಾನಿಗಳು
@siddarajuhs9811
@siddarajuhs9811 4 күн бұрын
ಡಾಕ್ಟರ್ ರಾಜ್ ಕುಮಾರ್ ಅವರ ಸಿನಿಮಾಗಳು ಮನಸ್ಸು ಸೆಳೆಯುತ್ತವೆ.
@raomaruthy484
@raomaruthy484 4 күн бұрын
ವಿನಯ ವಿದ್ಯೆಯ ಸುಸಂಸ್ಕೃತಿಯ ಮೇರುಪರ್ವತ ರಾಜಣ್ಣ ಅವರು. ಅವರನ್ನು ಪಡೆದ ಕನ್ನಡಿಗರೇ ಧನ್ಯರು
@boraiah.h.m7936
@boraiah.h.m7936 4 күн бұрын
ಕನ್ನಡಿಗರು ನಿರಭಿಮಾನಿಗಳಲ್ಲ. ರಾಜಕುಮಾರವರ ಮೇಲೆ ತುಂಬಾ ಅಭಿಮಾನವಿದೆ. ತೋಪ೯ಡಿಸಿಕೊಳ್ಳುವುದಿಲ್ಲ. ಇದಕ್ಕೆ ಗೋಕಾಕ್ ಚಳವಳಿಯೇ ದೊಡ್ಡ ಉದಾಹರಣೆ.
@SrinivasKrishnamurthy-q7m
@SrinivasKrishnamurthy-q7m 3 күн бұрын
17:53
@mahadevna6713
@mahadevna6713 4 күн бұрын
ದೇವ ಮಾನವ ನಮ್ಮ ರಾಜಣ್ಣ
@BRMediaHouse
@BRMediaHouse 4 күн бұрын
ಕನ್ನಡಿಗರ ರೋಮಾಂಚನ ಡಾ.ರಾಜಕುಮಾರ್❤🙏🏻 ನಮ್ಮ ಅಣ್ಣಾವ್ರು ನಮ್ಮ ಹೆಮ್ಮೆ🙏🏻
@icannigeri5494
@icannigeri5494 3 күн бұрын
"ನಾವು" ಕುರಿತಾದ ಡಾ.ರಾಜಕುಮಾರರ ವಿವರಣೆ ಅದ್ಭುತ. ಈ ವಿವರಣೆಯನ್ನು ನೀವು ನಮ್ಮೆಲ್ಲರಿಗೂ ತಿಳಿಯಪಡಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🌹
@VijayShivaprasadramanagara
@VijayShivaprasadramanagara 4 күн бұрын
ಅದ್ಭುತ ಮಾನವತಾವಾದಿಡಾಕ್ಟರ್ ರಾಜಕುಮಾರ್
@rudrakumar6398
@rudrakumar6398 4 күн бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉
@sathishk79
@sathishk79 4 күн бұрын
ಅದೆಷ್ಟು ಜ್ಞಾನ ಇತ್ತು ಆ ವ್ಯಕ್ತಿಲಿ 👌🏻
@lovemynation
@lovemynation 4 күн бұрын
ಪುಟ್ಟಣ್ಣನವರು ಕೊನೆಗಾಲದಲ್ಲಿ ಒಂಟಿಯಾಗಿ ಹಾಸಿಗೆ ಹಿಡಿದಾಗ ರಾಜಕುಮಾರ್ ಬರೋಬ್ಬರಿ ಎಂಟು ಬಾರಿ ಅವರನ್ನು ಭೇಟಿ ಮಾಡಿರುವುದು.
@shashidharadityachannel8138
@shashidharadityachannel8138 4 күн бұрын
Nimma mahitige dhanyavadagalu.
@pntpnt1765
@pntpnt1765 4 күн бұрын
ವಿಶ್ವ ಮಾನವ dr ರಾಜ್ ಕುಮಾರ್
@MurliDodamani
@MurliDodamani 3 күн бұрын
Thanks for your information
@gopalakrishnapandurangi6511
@gopalakrishnapandurangi6511 3 күн бұрын
ಅಣ್ಣಾವ್ರು ಓದಿಲ್ಲದಿದ್ದರು , ಎಂಥಾ ವಿಚಾರವಂತರು ಎಂಬುದನ್ನು ತಿಳಿದು ಅವರ ಅಭಿಮಾನಿಯಾದ ನಮಗೆ ತುಂಬಾ ಹೆಮ್ಮೆಯಾಗುತ್ತದೆ
@rameshb6063
@rameshb6063 4 күн бұрын
Very very beautiful
@deepakshashikumar
@deepakshashikumar 4 күн бұрын
ನಾನು ತಮಗೆ ಹಂಚಿಕೆ ಮಾಡಿದ್ದ ನೂತನ್ ಪ್ರಸಾದ್ ಮಾಹಿತಿಯನ್ನು ಇಂದು ಪ್ರಸ್ತಾಪಿಸಿದ್ದು ಸಂತೋಷವಾಯಿತು.
@puttannam322
@puttannam322 4 күн бұрын
Good. Morning. Sir. Dr. Raj. Greata. Sir
@malliakarjunappamallikarju6514
@malliakarjunappamallikarju6514 4 күн бұрын
Satya sir
@netravathinarayan7656
@netravathinarayan7656 4 күн бұрын
Nobody can beat his qualities
@ranganathackcrrss9403
@ranganathackcrrss9403 4 күн бұрын
ಶುಭೋದಯ ಸಾರ್
@BhagvanSreenivas
@BhagvanSreenivas 4 күн бұрын
One and only raj
@manjunathprasad1917
@manjunathprasad1917 3 күн бұрын
ದೇವತಾ ಮನುಷ್ಯ ಅನ್ನೊ ಹಾಗೆ ನಮ್ಮ ರಾಜ್ಕುಮಾರ್ ರವರ ನಡವಳಿಕೆ❤❤❤
@Manya-q2x
@Manya-q2x 4 күн бұрын
Dr. Raj Kumar Indian film industry emperor
@nagarajappak247
@nagarajappak247 4 күн бұрын
ನಮಸ್ಕಾರ ಮಂಜುನಾಥರಿಗೆ ಚೆನ್ನಾಗಿ ಹೇಳಿದ್ದೀರಿ ತಿಳಿದುಕೊಳ್ಳಿರಿ ಎಲ್ಲಾ ರೂ ಅನ್ನೊಂಗಿದೆ
@sathishk79
@sathishk79 4 күн бұрын
ಅಣ್ಣಾವ್ರ ತುಂಬಿದ ಕಣ್ಣುಗಳನ್ನ ನೋಡಿ, ಅದೇನೋ ಕಣ್ಣಲ್ಲಿ ನೀರು
@ToraveRamayya-fx5qi
@ToraveRamayya-fx5qi 4 күн бұрын
ರಾಜಕುಮಾರ ಚಿತ್ರ ಗಳನ್ನು ಸೇರಿಸಿ ಚೆನ್ನಾಗಿ ಮೂಡಿಬರಲು ಬಹಳ ಕಷ್ಟ ಪಟ್ಟು ಕೆಲಸ, ಕಾಯಕವೇ, ಕೈಲಾಸ ನಮಗೆ ಯಾವ ರೀತಿಯ ನಟನೆಚೆನಾಗಿರಾಜ್, ನಮನ🎉🎉🎉🎉❤❤❤😂❤
@srinivasarsrinivasar9001
@srinivasarsrinivasar9001 4 күн бұрын
ಜೈ dr ರಾಜಣ್ಣ
@Kumar-wx4qu
@Kumar-wx4qu 4 күн бұрын
Very good information ❤❤❤❤❤❤jairajkumar🎉🎉🎉🎉🎉🎉raj🎉🎉🎉🎉🎉🎉🎉😊😊😊😊😊😊😊😊😊😊😊😊😊😊
@shivanandasandoor17
@shivanandasandoor17 4 күн бұрын
ಇಂತಹ ಸುಂದರ ಕಲ್ಪನೆ ಪ್ರಯಶಾಹ ಯಾವ ಬೇರೆಯ ವ್ಯಕ್ತಿಯು ಹೇಳಿಲ್ಲ. ಅಪ್ಪಾಜಿ ಅವರಂಥ ಈ ವ್ಯಕ್ತಿತ್ವ ಇನ್ನಾರಲ್ಲೂ ಕಾಣುವುದಿಲ್ಲ.
@ChetanP-y2s
@ChetanP-y2s 4 күн бұрын
ರಾಜಣ್ಣ ❤
@shashik7674
@shashik7674 3 күн бұрын
ಯಾವ ನಾ.ಗಳು ಹೇಗಾದ್ರೂ ಬೊಗಳಲಿ ನೀವು ಮುಂದುವರಿಸಿ
@ravindrahk8676
@ravindrahk8676 4 күн бұрын
ಇನ್ನೊಮ್ಮೆ ರಾಜಕುಮಾರ್ ರೂಪಾತಾರ ಕೊಟ್ಟ ಸಂದರ್ಶನ...ನಾವು ಅಂತ ಹೇಳುವುದು, ನಾನು ಒಬ್ಬನೇ ಮಾಡುವುದಲ್ಲ...ನಾವು ಅಂದರೆ ನಮ್ಮ ಸಂಸ್ಥೆ ಅಂತ ಹೇಳಿದರು. ಎಲ್ಲಾ ಸಿನೆಮಾ ಕಾರ್ಯ, ನಾವು ಪಾತ್ರ ಮಾಡಿದೆ ಅಂದರೆ, ಅದರ ಹಿಂದೆ ಹಲವಾರು ಜನರ ಪರಿಶ್ರಮ ಇದೆ..ಅದಕ್ಕೆ ನಾವು ಅಂತ ಹೇಳುವುದು.
@flossyveigas888
@flossyveigas888 4 күн бұрын
🙏🙏🙏
@MohanKumar-kd5jx
@MohanKumar-kd5jx 4 күн бұрын
You can interview people who lived in Nandi hills. You get lot of information about Dr. Rajkumaar.
@shivugowda6394
@shivugowda6394 4 күн бұрын
Yantha adbhutha Guna hondiddaru namma Dr. Rajkumar Annavru..., Nijakku Dhanya avridda kaaladalli naavu huttirodakke. jaagathika mattadalli nododaadre Dr. BR Ambedkar bitre Dr. Rajkumar Annavre athyantha Shreshta Maanavathaavaadi.
@Subramanyasubbu-d1f
@Subramanyasubbu-d1f 4 күн бұрын
Jai rajanna
@vishwanathas590
@vishwanathas590 4 күн бұрын
Total kannada ❤🎉
@venkateshakrishnachary3315
@venkateshakrishnachary3315 4 күн бұрын
🙏🙏🙏🙏🌹🌹❤️❤️❤️
@nageshbabubv3853
@nageshbabubv3853 2 күн бұрын
God is dr.raj
@nageshwarrao4639
@nageshwarrao4639 4 күн бұрын
Uthamavada maahithi. Nimma visleshane super sir
@prjy895
@prjy895 4 күн бұрын
Nuthan prasad ghatane vendi vennela chanel du nanu nodini annavra bagge
@vinodkumar-oc9ye
@vinodkumar-oc9ye 4 күн бұрын
Rajanna❤
@lathavijayakumar1798
@lathavijayakumar1798 2 күн бұрын
Very nice information sir Tq
@bpluskannada
@bpluskannada 4 күн бұрын
Thumbnail ಗೆ ಅಣ್ಣಾವ್ರ ಬೇರೆ photo ಹಾಕಿದ್ರೆ ಚೆನ್ನಾಗಿತ್ತು ಅನಿಸುತ್ತೆ .. ಇನ್ನು ಒಳ್ಳೊಳ್ಳೆ photos ಇತ್ತು...ಆ photo funny ಆಗಿದೆ
@vijaykumarsiddaramaiah6372
@vijaykumarsiddaramaiah6372 4 күн бұрын
DR VARANATA IS ONE ONLY ALONE
@vishwanathas590
@vishwanathas590 4 күн бұрын
❤❤❤🎉
@manjuhosamani2505
@manjuhosamani2505 4 күн бұрын
❤❤
@jayanthjayanth5782
@jayanthjayanth5782 4 күн бұрын
🌹👋👌👍🙏🙏🙏
@nagarajsuryamodjikejai5937
@nagarajsuryamodjikejai5937 4 күн бұрын
🙏🙏🙏ಜೈಭೀಮ್
@SiddeGowda-i6n
@SiddeGowda-i6n Күн бұрын
Mr. Manjunath Avare, it is said that people can be categorized into three types: I-category, U-category, and V-category. Individuals in the I-category often believe that they are solely responsible for their successes. Those in the U-category tend to blame others, claiming 'you are the reason for failure' or 'you are bad'. Conversely, V-category individuals believe in collective success, thinking 'we are all the reason for the success' and 'we have achieved it together'. Dr. Rajkumar exemplified the V-category, making him incomparable to others - SINI, USA
@srinivashd2593
@srinivashd2593 4 күн бұрын
❤❤❤🙏🙏🙏🙏
@Goodwill345
@Goodwill345 4 күн бұрын
With all due respects how many times you say the great hero s name? somewhere you lost your own self sir. Nothing wrong in praising great people, but putting anybody on pedestal we lose our own self, all youth take care of your self, become worthy of praise by giving great value like annavaru
@divbonddivbond
@divbonddivbond 4 күн бұрын
ನಿಮ್ಮ ಸಲಹೆ ನಿಮ್ಮ ಅಸೂಯೆಯನ್ನು ತೋರಿಸುತ್ತದೆ ಸರ್. ಮೊದಲು ನೀವೇ ಚೇತರಿಸಿಕೊಳ್ಳಿ. ಯಾರಾದರೂ ಯಾರನ್ನಾದರೂ ಇಷ್ಟಪಟ್ಟರೆ ಮತ್ತು ಹೊಗಳಿದರೆ ಅದು ಅವರ ಆಯ್ಕೆಯಾಗಿದೆ ಮತ್ತು ಅಣ್ಣಾವರ ಗುಣಗಳು ಹಾಗೆ ಮತ್ತು ಅನೇಕರು ಅಣ್ಣಾವರನ್ನು ಹಾಗೆ ಹೊಗಳುತ್ತಾರೆ ಮತ್ತು ಅವರು ಅಣ್ಣಾವರಂತೆಯೇ ಉತ್ತಮ ತತ್ವ ಆಧಾರಿತ ಜೀವನವನ್ನು ನಡೆಸುತ್ತಾರೆ. ಆದರೆ ಸರ್ ನಿಮಗೇಕೆ ತೊಂದರೆ? ಇದು ನಿಮ್ಮೊಳಗಿನ ಅಸೂಯೆಯನ್ನು ತೋರಿಸುತ್ತದೆ ಸರ್. ಶ್ರೀ ಹರಿಹರಪುರ ಮಂಜುನಾಥ್ ಅವರು ತಮ್ಮ ಯಾವುದನ್ನೂ ಕಳೆದುಕೊಂಡಿಲ್ಲ. ಬದಲಿಗೆ ಅವರು ತಮ್ಮ ನಿರೂಪಣೆಗೆ ಪ್ರಸಿದ್ಧರಾಗಿದ್ದಾರೆ ಮತ್ತು ಅಣ್ಣಾವರ ಬಗ್ಗೆ ಮಾತನಾಡುವ ಮೂಲಕ ಮತ್ತು ಅಣ್ಣಾವರ ಮೇಲಿನ ತಪ್ಪು ಕಲ್ಪನೆಗಳನ್ನು ನಿವಾರಿಸುವ ಮೂಲಕ ಕನ್ನಡ ಜನರಲ್ಲಿ ಚಿರಪರಿಚಿತರಾಗಿದ್ದಾರೆ. ಶ್ರೀ ಮಂಜುನಾಥ್ ಅವರು ಈಗ ಅನೇಕ ಕನ್ನಡಿಗರ ಹೃದಯದಲ್ಲಿ ತಮ್ಮ ಸ್ಥಾನವನ್ನು ಕೆತ್ತಿದ್ದಾರೆ. ಅದು ನಿಮಗೆ ತೊಂದರೆ ಕೊಡುತ್ತಿದೆಯೇ? ದಯವಿಟ್ಟು ತಾಜಾ ಗಾಳಿಯನ್ನು ತೆಗೆದುಕೊಳ್ಳಿ ಮತ್ತು ಬೇಗ ಗುಣಮುಖರಾಗಿ ಸಾರ್! ಆಲ್ ದಿ ಬೆಸ್ಟ್!
@CivilmanjSrigiri
@CivilmanjSrigiri 4 күн бұрын
Annauranna hate maduvavaru mathu khangress ge vote hakuvavaranna badalaisuvudu kasta kasta.😂😂😅
@shivashankarm.p3600
@shivashankarm.p3600 4 күн бұрын
🙏🙏🙏
@ANANDMDGOKAK
@ANANDMDGOKAK 4 күн бұрын
🙏🙏
ರಾಜ್-ಭಾರತಿ ಜೋಡಿ ಮಾಡಿದ ಮೋಡಿ..!! | Naadu Kanda Rajkumar | Bangarada Manushya | Ep 198
22:44
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 21 М.
Help Me Celebrate! 😍🙏
00:35
Alan Chikin Chow
Рет қаралды 87 МЛН
Who’s the Real Dad Doll Squid? Can You Guess in 60 Seconds? | Roblox 3D
00:34
ರಂಗಭೂಮಿ ಮತ್ತು ನಾನು
29:52
SUVARNAGIRI FILMS
Рет қаралды 6 М.