Super 👌 song sweet voice Karnataka good very good ❤❤❤❤❤
@chandrashekarhs81802 ай бұрын
ನಮ್ಮ ಮನೆಯಲ್ಲಿ ಒಂದು ಪುಟ್ಟ ಮಗು ಇದೆ, ನಿಮ್ಮ ಹಾಡನ್ನು ಚೆನ್ನಾಗಿ ಆಲಿಸುತ್ತಾ ಬಹಳ ಖುಷಿ ನೀಡುತ್ತದೆ, ಧನ್ಯವಾದಗಳು
@shambhulingannaitigi4423 Жыл бұрын
ಆನಂದಮಯ ಈ ಜಗ ಹೃದಯ....ಅನಂತ ಧನ್ಯವಾದಗಳು👏👏
@h.radvaithram72112 жыл бұрын
ಅಬ್ಬಬ್ಬಾ!!ಕಾಯುತಿದ್ದೆ.ಅದ್ಭುತ, ಅತ್ಯದ್ಭುತ ಹಾಡಿದು ಬರಿ ಹಾಡಲ್ಲವೋ... ಭಾವ ತರಂಗ ಕಾಣೋ... ಮಹಾಕವಿ ರಾಷ್ಟ್ರಕವಿ ರಸಋಷಿ ಸಂತ -ಕನ್ನಡ ಶಾರದೆಯ ವರಪುತ್ರ ಕುವೆಂಪು ಗೆ ನನ್ನ ಅನಂತ ಕೋಟಿ ಪ್ರಣಾಮಗಳು ಹಾಡು ಸಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನನ್ನದೇ ಮೊದಲ like...
@sadwinikoppa33672 жыл бұрын
ಧನ್ಯವಾದಗಳು🙏
@krishnagaanamrutam342 жыл бұрын
@@sadwinikoppa3367 mataji daasara pada gaana maadri mataji 🙏
@manjegowda33362 жыл бұрын
ಬೇರಯವರ ಹಾಡಿಗೂ ನಿಮ್ಮ ಹಾಡಿಗೂ ತುಂಬಾ ವ್ಯತ್ಯಾಸವಿದೆ.. ನಿಮ್ಮ ಕಂಠ ತುಂಬಾ ತುಂಬಾ ಚೆನ್ನಾಗಿದೆ..
@ShivaramH5 ай бұрын
ಹಾಡು ರಾಗ ಭಾವರಸ ಪೂರ್ಣವಾಗಿದೆ;ಕಂಠವೂ ಆನಂದಮಯವೇ. ಒಳ್ಳೆಯದಾಗಲಿ
@amarkumarratanratan Жыл бұрын
बहुत मधुर कन्नड़ गीत ।
@sureshsbelli.5636 Жыл бұрын
ನಿಮ್ಮ ಧ್ವನಿಯಲ್ಲಿ ಸಂಗೀತ ಕೇಳುವುದೇ ಒಂದು ವಿಶೇಷ .ಜಗದ ಉದಯವಾದಂತೆ, ಸಾಕ್ಷಾತ್ ಸಂಗೀತ ಶಾರದೆ ನೀವು. 💐💐🙏🙏🌹👌👌👍👍
@ತಾರಾನಾಥN2 ай бұрын
ಅದ್ಭುತ ಚೆನ್ನಾಗಿ ಆಡಿದಿರಿ ವಾಯ್ಸ್ ಸೂಪರ್ ಈ ಹಾಡು ಕೇಳಿದಾಗ ಅದು ಏನೋ ಸಂಚಲನ ಹೃದಯದಲ್ಲಿ. ಮತ್ತೆ ಮತ್ತೆ ಕೇಳ ಬೇಕೆ ಎನ್ನುವ ಹಂಬಳ. ಇನ್ನೂ ಕೂಡಾ ಅದ್ಭುತ ಹಾಡುಗಳು ಬರಲಿ ನಿಮಗೆ ಶ್ರೀದೇವರ ಪೂರ್ಣ ಅನುಗ್ರಹ ಸದಾ ಇರಲಿ ಎಂದು ಬೇಡುವೆ
@KoodiChandrashekar.792 жыл бұрын
ನಿಮ್ಮ ಹತ್ರ ಅದೆಂತಹ ಮಾಂತ್ರಿಕ ಧ್ವನಿ ಇದೆ ಮಾರ್ರೆ..... ಇಷ್ಟು ಚಂದವಾಗಿ ಹಾಡೋದ ಸ್ವಲ್ಪ ಹೇಳಿಕೊಡಿ..... ತುಂಬಾ ಖುಷಿ ಆಯ್ತು ಈ ಹಾಡು ಕೇಳಿ.... ಇಂತಹ ಗೀತೆಯನ್ನು ಬರೆದ ರಸ ಋಷಿ ಕುವೆಂಪುರವರಿಗೂ ನನ್ನ ನಮನಗಳು....
@shilajakandi62012 жыл бұрын
ನಿಜಕ್ಕೂ ನಿನ್ನ ಹಾಡು ಕೇಳುವ ಸಮಯ ಆನಂದಮಯ,ಶುದ್ಧ ಕನ್ನಡ ನುಡಿಯುವ ನಿನ್ನ ಕಂಠ ಅದ್ಭುತ, ಶುಭವಾಗಲಿ
@sadwinikoppa33672 жыл бұрын
ಧನ್ಯವಾದ🙏
@gnanashikshana13922 жыл бұрын
🙏🙏ರಾಗ ತಾಳಗಳೊಂದಿಗೆ ಮಧುರ ಭಾವ, ಮನಸೂರೆಗೊಂಡಿದೆ ನಿಮಗೆ ಶುಭವಾಗಲಿ💐💐
@anandrayadrug591 Жыл бұрын
ತುಂಬಾ ಚೆನ್ನಾಗಿ ಹಾಡಿದಿ ಅಮ್ಮ.God bless you
@mahadevappan3923 Жыл бұрын
ಸಾಹಿತ್ಯ ಅದ್ಭುತ. ಈ ರೀತಿಯ ಆಲೋಚನೆಯೇ ಅದ್ಭುತ!!! ನಿಮ್ಮ ತನ್ಮಯತೆ ಹಾಡಿಗೆ ಮೆರುಗು ತಂದಿದೆ. ಅಭಿಂದನೆಗಳು.
@yogishbhat3133varanakeri2 жыл бұрын
ನನಗೆ ಈ ಹಾಡು ಎಂದರೆ ತುಂಬಾ ಇಷ್ಟ ನಾನು ಇದನ್ನು ಫೇಸ್ಬುಕ್ಕಿನಲ್ಲಿ ಶೇರ್ ಮಾಡಿದ್ದೇನೆ ತುಂಬಾ ಸೊಗಸಾಗಿ ಹಾಡಿದ್ದೀರ ಮೈ ಡಿಯರ್ ಸಿಸ್ಟರ್ 🖐️
@NaveenNaveen-rz1vt Жыл бұрын
ತುಂಬಾ ಚೆನ್ನಾಗಿದೆ ವಾಯ್ಸ್ ನಿಮ್ದು ಅಷ್ಟೇ ಚೆನ್ನಾಗಿ ಹಾಡ್ತಿರ ❤👌👌
@RoshanKumar-bv3je2 жыл бұрын
Thumba.....chennagide hadu .Innu....olleya bhajanegalannu hadi namage kelisiiri 🙏🙏🙏👍
@ksridhara1845 Жыл бұрын
ಅದ್ಭುತ ಕಂಚಿನ ಕಂಠ .ತುಂಬಾ ತುಂಬಾ ಚೆನ್ನಾಗಿ ಹಾಡಿದಿರ. ಶುಭಾಶಯಗಳು ಹಾಗೂ ಹೀಗೆ ನಿಮ್ಮ ಪಯಣ ಸಾಗಲಿ ಎಂದು ನಮ್ಮ ಪ್ರೀತಿಯ ಸಾದ್ವಿನಿ ಯವರಿಗೆ ಹರಿಸುವ..👍👍👌👌💐💐
@ushahn7546 Жыл бұрын
Beautiful location, Soulful Singing with great LiterateSri Kuvempu,singers,composers etc.Sri Shivamogga Subbanna,Sri C.Ashwath etc.👍👌🎉🎉🎉🙏🏼
@gopalabhat936 Жыл бұрын
ಅಮೋಘ ಸಾಹಿತ್ಯ ಹಾಗೂ ಅದ್ಭುತ ಹಾಡುಗಾರಿಕೆ... ಎಷ್ಟು ಬಾರಿ ಕೇಳಿದರೂ, ಕೇಳುವ ದಾಹ ಇಂಗದು!!!
@srinivasds1002 жыл бұрын
ಅದ್ಭುತ ಕಂಠಸಿರಿ ನಮ್ಮೂರ ಸಾಧ್ವಿ 👍💐❤️ ಶಿವಮೊಗ್ಗ ಸುಬ್ಬಣನವರ ನಂತ್ರ ಮೊದಲಬಾರಿಗೆ ಸಾಧ್ವಿಯವರಿಂದ ಕೇಳಿ ಆನಂದಪರವಶನಾದೆ 😊ವಿಶ್ವಕವಿ ಕುವೆಂಪುರವರ ಅದ್ಭುತ ರಚನೆ ಏಳೇಳು ಕಾಲಕ್ಕೂ ಶಾಶ್ವತ 🙏🙏🙏🙏🙏
@KrishnaKumar-bl4pb2 жыл бұрын
ಸಾದ್ವಿನಿ ಕೊಪ್ಪ ರವರೇ ನಿಮ್ಮ ಧ್ವನಿ ಸುಮಧುರವಾಗಿದೆ ಧನ್ಯವಾದಗಳು
Sadhwini Miss neevu ಹಾಡುವ ಇದ್ ಹಾಡುವ ಮೂಲಕ nammali daivi prera ne Needutthiddiri. Pramam ನಿಮಗೆ ನಿಜವಾಗಿ ನಿಮ್ಮ swara ದೈವಿಕ ಶಕ್ತಿ ulladdu. 🙏❤👌
@pushpamallikarjunanagaleek9602 жыл бұрын
ರಸ ಋಷಿಯ ರಚನೆಗೆ ನಿಮ್ಮ ಗಾಯನದ ರಸಧಾರೆಗೆ 🙏🙏
@sankarankuttyts2511 Жыл бұрын
I don't know how many times I heard the song. Every time when I hear the song the feel and taste increases . Hats of to kuvembu sir and aswath sir and the singers.
@annunaik6888 Жыл бұрын
ತುಂಬಾ ಚೆನ್ನಾಗಿದೆ, ಶಿವಮೊಗ್ಗ ಸುಬ್ಬಣ್ಣ ನವರು ಹಾಡಿದ್ದು ತುಂಬಾ ಗಡ್ಸ್ ಸ್ವರ ಅಧ್ಬುತವಾಗಿದೆ,
@narayanabhandary3797 Жыл бұрын
Unique...... So Sweet!!!❤️❤️❤️🌄🙏🙏🙏🙏🙏🙏
@UdayKumar-wb8ll4 ай бұрын
SUPAR. Voice. 👍👍👍🙏🙏🙏🙏🙏
@shivalingappak128210 ай бұрын
ಚನ್ನಾಗಿ ಹಾಡಿದ್ದೀರಾ, ಸಂತೋಷವಾಯಿತು 👍🏼👏🏼🌺
@rickythelazyvlogger4449 Жыл бұрын
Waaa ಅದ್ಬುತ ಸುಮದುರ ಮತ್ತೆ ಮತ್ತೆ ಕೇಳುವ ಹತುರ ತಂಗಿ 🙏
@rameshacharya37832 жыл бұрын
Hi good evening good vedios beutiful song firnd ramesh kumar
@shivappadoddamani6703 Жыл бұрын
Excelentt Sogs and vry nice to your voice and Thank you so much💐💐💐 💐💐 l wish to all the be your Fuecture
@cus62 Жыл бұрын
Sadwini, you are an amazing singer. Thank you for singing Rashtra Kavi Kuvempu's message. I am a proud Kannadiga from US.
@rameshpatilpatil19222 жыл бұрын
ಇoಪಾದಾ ಸಂಗೀತಾ 🙏🙏
@ishwarabhatmk878 Жыл бұрын
ಸೂಪರ್...ಸೂಪರ್...ಸೂಪರ್...ಹಾಡು
@rameshkampli48832 жыл бұрын
ತುಂಬಾ ಹಿತವಾದ ಧ್ವನಿ, ಸಾಹಿತ್ಯವಂತೂ ಹಿತವೋ ಹಿತ. ಆನಂದಮಯ... ಮೇಡಂ.
@mallikarjuna.g.b.8839 Жыл бұрын
ತಮ್ಮ ಸುಮಧುರ ಕ೦ಠ ಸಿರಿಯಲ್ಲಿ ಇ೦ತಹ ಮೈಮನ ಪುಳಕವಾಗುವ ಸುಮಧುರ ಸಂಗೀತ ಮಯ ಗೀತೆ ಕೇಳುವುದೆ ಹೆಮ್ಮೆ ನನ್ನದು ..ತಮಗೆ ಒಳ್ಳೆಯದು ಅಗಲಿ 🌿🌹🌻🌹🌿
ತುಂಬಾ ಸೊಗಸಾದ ಹಾಡನ್ನು ಹಾಡಿದ್ದೀರಿ. ಪ್ರಕೃತಿ ಕೇವಲ ಅಷ್ಟೇ ಅಲ್ಲ, ಅದು ದೈವದ ಕೃಪೆ ಎನ್ನುವ ಸಾಲುಗಳು ಬಹಳ ಸೊಗಸು
@ravikumarshroff47312 ай бұрын
Excellent. Beautiful no words to describe
@ramuyadhavramu979715 күн бұрын
ಅದ್ಬುತ ❤👌🙏
@mahabaleshpoojary358311 ай бұрын
ಅದ್ಭುತ ಹಾಡು ತುಂಬಾ ಚೆನ್ನಾಗಿ ಹೇಳಿದ್ದಾರೆ ತುಂಬಾ ಧನ್ಯವಾದಗಳು
@shivanna126 Жыл бұрын
Melodious rendition 👌 ಸುಮಧುರ ಕಂಠದ ಗಾಯಕಿ ಸಾಧ್ವಿ 👌
@shobaturaga50858 ай бұрын
You are a complete accomplished singer🎉
@narayanayyah5198 Жыл бұрын
ಅದ್ಭುತ ಹಾಡು, ಹಾಡುಗಾರಿಕೆ...ಆನಂದಮಯ.
@bheemannakv83883 ай бұрын
Your song is very nice. Daily I hear before sleep. Thank you
@omganeshayanamah19992 жыл бұрын
I think you are very best singer in future wish u all the best
@santhoshkumar-zj3qb Жыл бұрын
ಚೆನ್ನಾಗಿದೆ ಹಾಡು... ಖುಷಿಯಾಯಿತು ಕೇಳಿ
@obuleshjonnalagadda2029 Жыл бұрын
Excellent 🙏🙏🙏🙏🙏🙏
@ashwathk91842 жыл бұрын
V.nice akka 🥰👍
@bhaskarsomayaji10339 ай бұрын
Hearty Thnx for ur Excellent Voice & keep this Always for Almighty showered Gift
@kangiraganapathi6087 Жыл бұрын
ಕನ್ನಡದ ಸಂಗೀತ ನಿದೇ೯ಶಕರೆ ದಯವಿಟ್ಟು ಇoತವರಿಗೆ ಅವಕಾಶ ಕೊಡಿ.
@shekharbalegar3045 Жыл бұрын
Super song mam.ilike this song
@raghunathabm9427 Жыл бұрын
Amezing voice thanks 🙏🙏🙏🙏
@ashokgrashokgr45982 жыл бұрын
ನಿಮ್ಮ ದ್ವನಿ ಅದ್ಬುತ ಮೇಡಮ್
@sadwinikoppa33672 жыл бұрын
ಧನ್ಯವಾದಗಳು
@ammaamma87863 ай бұрын
ಅದ್ಭುತ ಅದ್ಭುತ ಅದ್ಭುತ
@gulabibhandari4625 Жыл бұрын
Wonderful. 👋👋
@nagarajgowda3290 Жыл бұрын
ಸುಮಧುರವಾದ ಧ್ವನಿ
@annappacvcv58872 жыл бұрын
ನಿಮ್ಮ ಧ್ವನಿಯೇ ಒಂದು ಅದ್ಭುತ ಹಾಗೂ ಆನಂದಮಯ ಸೂಪರ್ ಮೇಡಂ
@kanyakumari3531 Жыл бұрын
ಅದ್ಭುತ ಗಾಯನ ಹೃದಯ ತಟ್ಟಿತು 👍👌👏👏
@yogeeshkumar8800 Жыл бұрын
So sweet voice, Very nice most beautiful and popular Singer
@chintamanisabhahit3105 Жыл бұрын
A beautiful attempt to translate Shivamogga Subbannna's first commendable melodious voice into a progressive version with a finer value addition! X'lent!
@nagarajhj62432 жыл бұрын
Exlent sadviniya we proud our koppa so nice 👍
@rameshpoojary20432 жыл бұрын
ಸಾಧ್ವಿನೀಯವರೇ ನಿಮ್ಮ ಹಾಡು ಮತ್ತು ರಾಗ ತುಂಬಾ ಚೆನ್ನಾಗಿದೆ. 👍
@vishwanathshetty74102 жыл бұрын
Very good Melodious Song sung by Sadhwini mam
@bskrishnagopala2 жыл бұрын
ತಂಗಿ, ದಾಸರ ಪದಗಳನ್ನು ಹಾಡು. ನಿನಗೆ ಶುಭ ಹಾರೈಕೆ ಗಳು.
@mukeshmodipoetry2 жыл бұрын
आप बहुत अच्छा गाते हो। जब भी आपका गायन सुनता हूं तो बहुत खुशी होती है और मन टिक जाता है। आप शायद कन्नड़ भाषा में गाते हो। मुझे ये भाषा तो नहीं आती किन्तु आपका गायन मुझे अच्छा लगता है। ॐ शान्ति
@subrayakalpane609022 күн бұрын
Super singing 🎉🎉
@vigneshpoojary467 Жыл бұрын
Hai madm.. Nice voice.. I am u r big fan madm
@mahadevappan3923 Жыл бұрын
ಅಭಿನಂದನೆಗಳು.
@manjegowda33362 жыл бұрын
ಮುಂದುವರಿಯಲಿ..
@chetan_hiremath_official2 жыл бұрын
Super song Sadwini🌹🌹
@gayathrirashinkar5016 Жыл бұрын
Very Beautiful
@somshakersb7835 Жыл бұрын
Ilikthesong❤
@gkote2 ай бұрын
Awesome singing 🙏
@veerendrapatilpatil3888 Жыл бұрын
Wonder full singing madam
@chandrashekarkadri49032 жыл бұрын
Both are super singers creator of this great compose shimoga subbana and aap also thank you
@madhurabhagya68722 жыл бұрын
ಆಹಾ,,,,, ವರ್ಣಿಸಲಸದಳ ನಿಮ್ಮ ದ್ವನಿ, ರಾಗ, ಧಾಟಿ, very unic.
@nagarajkharvi97272 жыл бұрын
Shivamogga Subbanna 🙏🙏🙏
@shivaswamyvc56979 ай бұрын
It's just wonderful mam
@narayanayyah519828 күн бұрын
Very nice.
@rakeshduttsharma3568 Жыл бұрын
After many months I have heard your Bhajan. I am not able to write much but it's of top quality. Om Namah Shivaya.
@gopalabhat9362 жыл бұрын
Sadwini, you are an amazing singer...melodious voice and great singing. Wonderful lyrics
@LatheefKmr Жыл бұрын
Super song medam
@RaghavendraRaghu-se6qm Жыл бұрын
Suuuuuuuuuuper
@prashantha.t.sprashantha.t32762 жыл бұрын
ಸೂಪರ್ ಸಾಂಗ್ ಸೂಪರ್ ಸೀಗಿಂಗ್
@shripadupadhyay5729 Жыл бұрын
Excellent.We look forward for such classical songs from this young singer.