Innastu bekenna hrudayakke rama

  Рет қаралды 5,265,157

Ganesh Gosavi HOSAPETE

Ganesh Gosavi HOSAPETE

6 жыл бұрын

ಇದೇ ಯೂಟ್ಯೂಬ್ ನಲ್ಲಿ ಸಿಕ್ಕದ್ದು ಮತ್ತೆ ಅಕ್ಷರಗಳ ಜೋಡಣೆಯಿಂದ ಎಡಿಟ್ ಮಾಡಿದ್ದೆನೆ...
Adbhutavaada haaDu. Popular song about Sri Rama. May god bless you all
#Krishna #Rama #stotram #shloka #devotionalsong

Пікірлер: 1 300
@shailajanaganarasimha7776
@shailajanaganarasimha7776 6 ай бұрын
There are so many records by many people singing this song. But this is the best and earliest uploaded song. Very soothing and clear pronunciation. Jai Sri Ram.
@vishnu9575
@vishnu9575 2 жыл бұрын
Jai SHRE Rama Tq oledagli nemage Jai SHRE Rama 🙏🙏🙏🙏🙏
@tharagn5390
@tharagn5390 Ай бұрын
ಜೈ ಶ್ರೀರಾಮ್ 🙏🙏🙏 ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏 ಕಷ್ಟನ ಕೊಡ್ಬೇಡ ಅಂತ ಕೇಳಲ್ಲ ರಾಮ ಕಷ್ಟನ ಎದುರಿಸೋ ಶಕ್ತಿ ಕೊಡು ರಾಮ 🙏🙏🙏 😚😚😚😚
@renukaprakash1493
@renukaprakash1493 2 жыл бұрын
🙏🏻ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಪ್ರಭುವೇ ನಮಃ 🙏🏻 💐💐🌹🌹💐💐🌹🌹💐💐
@shamalanarti6579
@shamalanarti6579 2 жыл бұрын
ಸಾಹಿತ್ಯ ತುಂಬ ಚೆನ್ನಾಗಿದೆ 🙏🙏🙏👍👍👍👌👌
@sunilnalval8739
@sunilnalval8739 Жыл бұрын
ತುಂಬ ಚೆನ್ನಾಗಿದೆ. ಹಾಡು ಬರೆದವರಿಗೆ ಧನ್ಯವಾದ!! ಹಾಡು ಹೇಳಿದ ಮಕ್ಕಳಿಗೆ ಧನ್ಯವಾದ! ❤
@sharath__roxx1374
@sharath__roxx1374 3 жыл бұрын
👌👌🌹 ಪುಟ್ಟ ಕಣ್ಣಂಚಲಿ ನೀರು ಬರುತ್ತೆ 😊
@ashwinibhattachar3715
@ashwinibhattachar3715 Жыл бұрын
🙏🙏🙏🙏🙏🙏
@oblibalakrishn
@oblibalakrishn 2 жыл бұрын
ಕಷ್ಟಗಳು ಕೊಡಬೇಡ... ರಾಮ ರಾಮ ಲೈನ್....ತುಂಬಾ ಚೆನ್ನಾಗಿ ಇದೆ...a ದೇವರು..ಯಾರಿಗೂ ಕಷ್ಟ ಕೊಡಲ್ಲ...ನಮ್ಮ ಕೆಟ್ಟ ನಡೆ ಇಂದ...ಕಷ್ಟಗಳು ಬರುತ್ತವೆ....ಹಾಡು ಬರೆದವರಿಗೆ....ನನ್ನ.. ಅಬಿನಂದನೆಗಳು🙏🙏🙏
@sujataturamari2238
@sujataturamari2238 3 жыл бұрын
ನಿರ್ಮಲ ಮನ ದ ಮುದ್ದು ಮಕ್ಕಳ ಮುಗ್ಧ ದ್ವನಿಯಲ್ಲಿ ಇನ್ನಷ್ಟು ಮತ್ತಷ್ಟು ಶ್ರೀರಾಮ ಪ್ರಾರ್ಥನೆ ಕೇಳಿದಷ್ಟು ಸಾಲದು ತುಂಬಾ ಸೊಗಸಾಗಿ ಕೇಳಿಬಂದಿದೆ👌👌👏👏🌷🌷
@DayaATGowda
@DayaATGowda 6 ай бұрын
Very beautiful song
@deekshetha.v9274
@deekshetha.v9274 5 ай бұрын
So sweet ❤❤
@GeethaDevi-ls3uw
@GeethaDevi-ls3uw 5 ай бұрын
Jai Ram
@shraddhahegde2426
@shraddhahegde2426 4 ай бұрын
Nice song ❤😂
@shraddhahegde2426
@shraddhahegde2426 4 ай бұрын
Jai shree ram
@bindumanju5564
@bindumanju5564 11 ай бұрын
Jai shree Ram 🙏🙏🙏🙏
@abhilashn7201
@abhilashn7201 Жыл бұрын
ಎಷ್ಟು ಬಾರಿ ಕೇಳಿದರೂ ಇನ್ನಷ್ಟು, ಮತ್ತಷ್ಟು ಬಾರಿ ಕೆಳಬೇಕೇನಿದುತ್ತದೆ. ಇದನ್ನೇ ದೇವರ ಮಹಿಮೆ ಅನ್ನೋದು. ಜೀವನ ಮುಕ್ತಿಗೆ ಈ ಜಪಕಿಂತ ಇನ್ನೇನು ಬೇಕು ಹಾಡಿರುವ ಮಕ್ಕಳಿಗೆ ಮತ್ತು ಇದನ್ನು ಕೇಳಿದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ಅಂಬುಜ.
@shobhakulkarni3844
@shobhakulkarni3844 4 жыл бұрын
🙏🙏ಜೈ ಶ್ರೀ ರಾಮ🙏🙏ಶ್ರೀ ರಾಮ ಜಯರಾಮ ಜಯ ಜಯ ರಾಮ ..ಸುಮಧರ ಹಾಡು...ಕೇಳ ಲು ಬಹಳ ಇಷಟ ವಾಗಿದೆ ದಿನ ವುಕೇಳುವೆನು🙏🙏
@ganesh87gg
@ganesh87gg 4 жыл бұрын
🙏
@mohankumar-kg8lq
@mohankumar-kg8lq Жыл бұрын
ಕಷ್ಟಗಳ ಕೋಡಬೇಡ ಎನಲಾರೆ ರಾಮ ಕಷ್ಟ ಸಹಿಸುವ ಸಹನೆ ಕೋಡು ನನಗೆ ರಾಮ 🙏🙏🙏👌👌👌👌👏🏼👏🏼
@tamilmangai9404
@tamilmangai9404 Жыл бұрын
Super ma
@pavithradinesh7777
@pavithradinesh7777 10 ай бұрын
​@@tamilmangai9404q
@laxmanraokulkarni9015
@laxmanraokulkarni9015 4 жыл бұрын
ಜೈ ಶ್ರೀರಾಮ ತುಂಬ ಸುಮಧುರ ಹಾಡು ಎಷ್ಟು ಕೇಳಿದರೂ ಇನ್ನೂ ಕೇಳುಬೇಕು ಅನುಸುತ್ತಿದೆ
@bappurkupperao2535
@bappurkupperao2535 4 жыл бұрын
ಎಷ್ಟು ಸಾರಿ ಕೇಳಿದರೂ ಸಾಕೆನಿಸುವುದಿಲ್ಲ ಮತ್ತೆ ಮತ್ತೆ ಕೇಳಬೇಕು ಎನಿಸುವಂತಹ ಹಾಡು ಇದು
@ganesh87gg
@ganesh87gg 4 жыл бұрын
😊
@bairavalaxmigowda7087
@bairavalaxmigowda7087 3 жыл бұрын
@@ganesh87gg to
@shanthik4629
@shanthik4629 3 жыл бұрын
👍👍👍👍👍👍👍👃👃👃
@vanithakp9182
@vanithakp9182 3 жыл бұрын
Pp
@vanithakp9182
@vanithakp9182 3 жыл бұрын
P
@medhahegde6964
@medhahegde6964 3 жыл бұрын
SHREE GANESHAYA NAMAHA NAMAHA SHIVAYA JAY SHREE RAM JAY HANUMAN JAY SHREE KRISHNA VISHNUVE NAMAHA NARASIMHA SASARASWATI SWAMI VAISHNAVI DEVI SHANI DEVA
@kempaiahc9557
@kempaiahc9557 6 ай бұрын
ಜೈ ಜೈ ಸೀತಾರಾಮ ಜೈ ಜೈ ಶ್ರೀ ರಾಮ್
@sumitradevadiga6106
@sumitradevadiga6106 3 жыл бұрын
ಸುಮಧುರವಾದ ಹಾಡು ಸುಮಧುರವಾದ ಧ್ವನಿ ಹಾಡು ಕೇಳುತಿದ್ದರೆ ಕಿವಿಗಳಿಗೆ ಇಂಪಾಗಿ ಮನಸ್ಸಿಗೆ ತಂಪಾಗಿ ಕಣ್ಣಂಚಿನಲ್ಲಿ ನೀರು ತುಂಬುತ್ತೆ ಅದ್ಬುತವಾದ ಸಾಹಿತ್ಯ ಧನ್ಯವಾದಗಳು ಜೈ ಶ್ರೀ ರಾಮ
@bharatinagnur2713
@bharatinagnur2713 2 жыл бұрын
NamonNamaha 🙏🙏 Song tumba meaningful ide Song haadidavarigu Saha Namma 🙏🙏
@umarao8161
@umarao8161 2 жыл бұрын
ತುಂಬಾ ಸುಂದರವಾಗಿ ಇದೆ. ನನ್ನ ಆಸೆಗಳನ್ನು ಕಡಿಮೆ ಮಾಡುವ ಮದ್ದು.
@rakshithaserigar5154
@rakshithaserigar5154 3 жыл бұрын
Jai sri ram 🙏 🙏 🙏 🙏 🙏 🌹 🌹🌹 🌹 🌹 🌹 🌹 🌹 🌹 🙏 🙏 🙏 🙏 🙏 🙏
@user-gs5le3vb3v
@user-gs5le3vb3v 6 ай бұрын
Jai shree Rama Tq. Oledagli nemage. Jai SHREa 🙏🙏🙏🙏🙏 Ram 🤍🖤🤎🤎💘💖💓💓♥️
@mbh3236
@mbh3236 3 жыл бұрын
ಇಡೀ ಜೀವನ ಈ ಸಾಲಿನಲ್ಲಿ ಆ ಪುಟ್ಟ ಮಕ್ಕಳ ಹಾಡಿನಲ್ಲಿ ಎಷ್ಟು ಬಾರಿ ಕೇಳಿದರೂ ಈ ಕೀರ್ತನೆ ಕೇಳಬೇಕು ಅನಿಸುತ್ತೆ.
@jagadeeshaneerligi7277
@jagadeeshaneerligi7277 3 жыл бұрын
ಅದ್ಭುತ ಹಾಡು... ರಾಮ ಭಕ್ತಿ ಯ ಚಿಲುಮೆ......🌹🌹
@hemalathabp8848
@hemalathabp8848 3 жыл бұрын
0
@rajendraprasad4616
@rajendraprasad4616 5 ай бұрын
ಛಿ ಛೀ
@medhahegde6964
@medhahegde6964 3 жыл бұрын
Shree Ganeshaya namaha Namaha Shivaya Jai Shree Ram jay Shree Krishna jay Shree Krishna jay Hanuman Saraswati Devi Narasimha Saraswati Deva Shani Deva Dhanwantri deva 🙏
@sreedharatumkurlaxminaraya4430
@sreedharatumkurlaxminaraya4430 Жыл бұрын
ಶ್ರೀರಾಮ ಜಯರಾಮ ಜಯಜಯರಾಮ ಶ್ರೀರಾಮ ❤
@chandrup3338
@chandrup3338 Жыл бұрын
ಭಾವಪೂರ್ಣ ತುಂಬಿದ ಪ್ರಭು ಶ್ರೀ ರಾಮರಾ ಭಕ್ತಿ ಗೀತೆಗೆ ನಿಮ್ಮ ಸುಮಧುರವಾದ ಗಾಯನದ ಕಂಠಕ್ಕೆ ಪ್ರಭು ಶ್ರೀ ರಾಮರ ಆಶೀರ್ವಾದ ಸದಾ ನಿಮ್ಮ ಮೇಲೆ ಮತ್ತು ಸಕಲರ ಮೇಲಿರಲಿ 💐🙏💐
@sreedharatumkurlaxminaraya4430
@sreedharatumkurlaxminaraya4430 3 жыл бұрын
ಅದ್ಭುತ ರಚನೆ, ಅದ್ಭುತ ಗೀತ ಗಾಯನ, ಭಾವ ಭಕ್ತಿ ಸಂಗೀತ ಶ್ರೀ ರಾಮ ಜಯರಾಮ ಜಯ ಜಯಾ ರಾಮ ಜೈ ಹನುಮಾನ್
@ganesh87gg
@ganesh87gg 3 жыл бұрын
🙏
@geethalakshmisv7747
@geethalakshmisv7747 6 ай бұрын
ಮಕ್ಕಳು ತುಂಬಾ ಮುದ್ದಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಶ್ರೀ ರಾಮನು ಯಾವಾಗ ಲು ರಕ್ಷೆಯನ್ನು ಕೊಡಲಿ ಎ೦ದು ಹಾರೈಸುತ್ತೇನೆ ಜೈ ಶ್ರೀ ರಾಮ್.🙏🏼🙏🏼🙏🏼
@rajalakshmi5296
@rajalakshmi5296 3 жыл бұрын
ಎಷ್ಟು ಕೇಳಿದರು ಸಾಲದು ರಮಾ ನ ನಾಮ. ಕಷ್ಟ ದಲ್ಲಿ ಇದ್ದಗ ಈ song ಎಷ್ಟು ಸಮಾಧಾನ. ಮತ್ತೆ ಮತ್ತೆ ಕೆಳ ಬೇಕು ಅನಿಸುತ್ತೆ. ರಾಮಾ ನೇ ಬಂದು ಸಮಾಧಾನ ಮಾಡುವಷ್ಟು ನೆಮ್ಮದಿ. Thank you this song 🙏🙏🪔
@priyamadawal7422
@priyamadawal7422 5 жыл бұрын
ತುಂಬಾ ಚೆನ್ನಾಗಿದೆ ಅರ್ಥ ಪುರ್ಣ, ಭಾವ ಪುರ್ಣ ವಾಗಿದೆ..🙏🙏🙏🙏
@puttaraju8308
@puttaraju8308 Жыл бұрын
T.q
@medhahegde6964
@medhahegde6964 3 жыл бұрын
Shree Ganeshaya namaha Namaha Shivaya Jai Shree Ram jay Shree Krishna jay Hanuman Saraswati Devi Narasimha Saraswati Deva Shani Deva 🙏
@hbhanumanthappa196
@hbhanumanthappa196 11 ай бұрын
ಎಷ್ಟು ಕೇಳಿದರೂ ಸಾಲದು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.
@pushpalathalatha3273
@pushpalathalatha3273 9 ай бұрын
ಜೈ ಶ್ರೀರಾಮ್
@Lakshmi-bh5yk
@Lakshmi-bh5yk 2 жыл бұрын
ರಾಮ ಶ್ರೀ ರಾಮ್ 🚩
@vinayasharma07
@vinayasharma07 4 жыл бұрын
ಎಂತಹ ಬರಹ.. ಎಂತಹ ಸಾಲುಗಳು.. ವಾಹ್... ಎಂತಹ ಧ್ವನಿ.. Music is sounding like a wave of medicine.. ಜಾನಕಿವಲ್ಲಭ ಜಯ ಜಯ ರಾಮ..
@kavithasaraswathisv6317
@kavithasaraswathisv6317 2 жыл бұрын
🙏🙏🙏🙏🙏🙏
@sujathaperur6557
@sujathaperur6557 2 жыл бұрын
@@kavithasaraswathisv6317 io nb
@rajeshwarisriram5744
@rajeshwarisriram5744 2 жыл бұрын
No words. Full of tears. Rama...Rama....Rama....🙏
@pushpac8471
@pushpac8471 2 жыл бұрын
ಅದ್ಬುತ ರಚನೆ ಮತ್ತು ಗಾಯನ ಅನಂತ ವಂದನೆಗಳು
@rashmiraja6240
@rashmiraja6240 2 жыл бұрын
Very clear pronounciation.... sooper kids
@irannahugar2590
@irannahugar2590 2 жыл бұрын
ಜೈ.ಶ್ರೀ ರಾಮ್.🚩
@shreehariye3466
@shreehariye3466 4 жыл бұрын
ಎಂತಹ ಅದ್ಭುತವಾದ ಹಾಡು ಕೇಳಿ ನಿಜ ಧನ್ಯಳಾದೆ... ಆ ಭಕ್ತಿ ಭಾವ ಅಬ್ಬಾ ಕಣ್ಣು ಮುಚ್ಚಿ ಕೇಳುತ್ತಿದ್ದರೆ ಆ ಜಾನಕಿರಾಮ ನೇ ಕಣ್ಣ ಮುಂದೆ ಬಂದು ನಿಂತ ಹಾಗೆ..... ಕಣ್ಣು ತುಂಬಿ ಬರದೇ ಇರದು ಕಣ್ಣಂಚಿನಲಿ ನೀರು ತುಂಬಿ
@gangashankar2156
@gangashankar2156 8 ай бұрын
Thumba adbhuthavada hadu Kelalu Manassige Thumba Santhosha Vaithu Brother Sarina brother
@gangashankar2156
@gangashankar2156 8 ай бұрын
Thumba chennagi hadidaru Manassige santhosha Vaithu Brother Sarina brother Sarina
@bhavaninayak9830
@bhavaninayak9830 2 жыл бұрын
Jai shree ram
@manjunathaswamysd425
@manjunathaswamysd425 9 ай бұрын
ಮಗು ತುಂಬಾ ಚೆನ್ನಾಗಿ ಹಾಡಿರುವೆ. ದೇವರು ನಿನಗೆ ಒಳ್ಳೆಯದು ಮಾಡಲಿ.
@gangashankar2156
@gangashankar2156 8 ай бұрын
Thumba chennagi hadidaru Manassige santhosha Vaithu brother Sarina brother
@vaniraj4158
@vaniraj4158 2 жыл бұрын
ಸಾಹಿತ್ಯ ತುಂಬಾ ಚೆನ್ನಾಗಿದೆ
@shivaprasadkollipal3559
@shivaprasadkollipal3559 4 жыл бұрын
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ... ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ...👌👌 Super lines...super singing too...👏👏
@medhahegde6964
@medhahegde6964 3 жыл бұрын
Shree Ganeshaya namaha Namaha Shivaya Jai Shree Ram jay Hanuman Saraswati Devi jai Shree Krishna 🙏
@maheshkumar-cg2ms
@maheshkumar-cg2ms 3 жыл бұрын
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಜೈ ಶ್ರೀ ರಾಮ್
@kathyayinign9175
@kathyayinign9175 5 жыл бұрын
ಈ ಹಾಡು ದಿನಕ್ಕೆ ನಾಲ್ಕು ಸಾರಿಯಾದರೂ ಕೇಳುತ್ತೇನೆ.ಅಷ್ಟು ಅಥ೯ ಪೂಣ೯ ಸುಮಧುರವಾಗಿದೆ.🙏🙏🙏🙏
@ganesh87gg
@ganesh87gg 5 жыл бұрын
ಹೌದಾ...
@kathyayinign9175
@kathyayinign9175 4 жыл бұрын
@@ganesh87gg ಹೌದು, ಕೇಳುತ್ತಿದ್ದರೆ ಮೈ ಮರೆಸುತ್ತದೆ ಈ ಹಾಡು.
@Umashankar-qo5st
@Umashankar-qo5st 2 жыл бұрын
Super song🎵🎵🎵
@kallappacharjoshi2199
@kallappacharjoshi2199 Жыл бұрын
ಅವಿಭಜಿತ ಬಳ್ಳಾರಿ ಜಿಲ್ಲೆಯ ಮಾಣಿಕ್ಯಗಳು. ಧನ್ಯವಾದಗಳು
@rameshtm799
@rameshtm799 7 ай бұрын
🙏🙏🙏🥰🥰jai sir ram🙏 ಅದ್ಭುತ ಕಂಠ 👌🙏
@rajuyn3705
@rajuyn3705 5 жыл бұрын
ತುಂಬ ಚೆನ್ನಾಗಿದೆ.ಇನ್ನೂ ಹೆಚ್ಚಿನ ದೇವರ ಹಾಡು ಮೂಡಿಬರಲಿ ಜಯ ಶ್ರೀರಾಮ.
@ganesh87gg
@ganesh87gg 5 жыл бұрын
ನಮ್ಮ ಯೂಟ್ಯೂಬ್ ಚಾನಲ್ ನೋಡಿ ಇನ್ನೂ ಎರಡು ಮೂರು ಸ್ತೋತ್ರಗಳು ಇರುತ್ತವೆ...
@ramakr5081
@ramakr5081 4 жыл бұрын
Raju Yn gobswtv
@saraswathipoojari213
@saraswathipoojari213 2 жыл бұрын
ವಾವ್
@netravatikrishnegowda9111
@netravatikrishnegowda9111 4 жыл бұрын
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ........ ಜೈ ಶ್ರೀ ರಾಮ ರಾಮ ರಾಮ 🙏🙏🙏🙏🙏🙏🙏🙏🙏🙏🙏💐💐🙏🙏🙏🙏🙏🙏🙏
@vndhanalaxmi4349
@vndhanalaxmi4349 2 жыл бұрын
ಹರಿ ಓಂ ಹರಿ ಓಂ ಮಾನಸ್ಸೀಗೇಶಾಂತಿನೀಡುವ ಒಳ್ಳೆಯ ‌ಹಾಡು🙏🙏🙏
@krismaly6300
@krismaly6300 5 жыл бұрын
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ರಾಮ ರಾಮ ರಾಮ ರಾಮ ನೀನಿಷ್ಟದಂತೆನ್ನ ಇಟ್ಟಿರುವೆ ರಾಮ| ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ| ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ| ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ| ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ| ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ| ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ| ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ| ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ| ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ| ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ| ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ| ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ| ವೈದೇಹಿಯಾಗುವೆನು ಒಡನಾಡು ರಾಮ| ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ| ಸಹವಾಸ ಕೊಡು ನಾನು ಸೌಮಿತ್ರಿ ರಾಮ| ಸುಗ್ರೀವನಾಗುವೆನು ಸ್ನೇಹ ಕೊಡು ರಾಮ| ಹನುಮನಾಗುವೆ ನಿನ್ನ ಸೇವೆ ಕೊಡು ರಾಮ| ಶಬರಿಯಾಗುವೆ ನಿನ್ನ ಭಾವ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ| ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ| ನಾ ವಿಭೀಷಣ ಶರಣುಭಾವ ಕೊಡು ರಾಮ| ನನ್ನೊಳಿಹ ರಾವಣಗೆ ಸಾವ ಕೊಡು ರಾಮ| ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ| ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ|| ಋತ ನೀನೆ ಋತು ನೀನೆ ಶೃತಿ ನೀನೆ ರಾಮ| ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ| ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ| ಪೂರ್ಣ ನೀ ಪ್ರಕಟ ನೀ ಆನಂದ ರಾಮ| ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ಗುರಿ ನೀನೆ ಗುರು ನೀನೆ ಅರಿವು ನೀ ರಾಮ| ರಘುರಾಮ ರಘುರಾಮ ರಘುರಾಮ ರಘುರಾಮ| ನಗುರಾಮ ನಗರಾಮ ಜಗರಾಮ ರಾಮ| ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ| ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
@lakshmanareddy74
@lakshmanareddy74 4 жыл бұрын
JAISRIRAM God bless you
@rskrishnasingh42
@rskrishnasingh42 4 жыл бұрын
Yyl
@ramakr5081
@ramakr5081 4 жыл бұрын
Kris Maly gokwsohx
@pushpanjaliservegar812
@pushpanjaliservegar812 4 жыл бұрын
Ĺ5
@malahemanna9715
@malahemanna9715 4 жыл бұрын
Owsome voice
@yashwanthgowdak.p6389
@yashwanthgowdak.p6389 3 жыл бұрын
ಜೈ ಶ್ರೀ ರಾಮ್🙏🙏🙏 🙏🏻🙏🏻🙏🏻
@yogiyogesh6662
@yogiyogesh6662 3 жыл бұрын
ನನ್ನ ಆರಾಧ್ಯನಿಗೆ ತುಂಬಾ ಅದ್ಭುತ ಸಾಲುಗಳು.. ಬರೆದವರಿಗೆ. ಹಾಡಿದವರಿಗೆ. ತುಂಬಾ ಧನ್ಯವಾದಗಳು.
@madhusudhanaraodharmavaram7529
@madhusudhanaraodharmavaram7529 3 жыл бұрын
Dharmavaram Sisters (Mahathi & Pranati)
@anasuyadwarakanath8825
@anasuyadwarakanath8825 2 жыл бұрын
@@madhusudhanaraodharmavaram7529b7 ui
@nalinik1569
@nalinik1569 2 жыл бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@snehapriya7986
@snehapriya7986 3 жыл бұрын
ಸೂಪರ್ song exalant voice👍👍
@gangashankar2156
@gangashankar2156 7 ай бұрын
Thumba chennagihadidaru Manassige santhosha Vaithu brother Sarina brother
@darshinidarshini9227
@darshinidarshini9227 4 жыл бұрын
Super song thank you for uploading this video
@drashwinimutalik860
@drashwinimutalik860 4 жыл бұрын
Such meaningful song... Made me very emotional... Very soothing also.... Girls have sung very well...
@rajachari8156
@rajachari8156 4 жыл бұрын
Kindly give the english translation . Jai shree Ram
@pushpavathis2495
@pushpavathis2495 2 жыл бұрын
@@rajachari8156 jaishriram
@jyothibhamidipati4058
@jyothibhamidipati4058 4 жыл бұрын
I am a telugu person and will very happy to see meaning also.. song is divine. Tears roll without knowing the meaning
@sowmyagowda5589
@sowmyagowda5589 3 жыл бұрын
U can see this song in Suprabha K V studio with the meaning (there are 2 videos on that ,1 is without meaning and 1 more with meaning)
@ambikaambikamadhu7361
@ambikaambikamadhu7361 3 жыл бұрын
Uu Iiiiitþþým7m78mnm was 8inc
@kalavathibadari8946
@kalavathibadari8946 Жыл бұрын
I. Like. Et
@akshathamurali3667
@akshathamurali3667 4 жыл бұрын
Super song👌👌😄😄
@ganesh87gg
@ganesh87gg 4 жыл бұрын
🙏
@sowmyaramamurthy9235
@sowmyaramamurthy9235 2 жыл бұрын
Tears roll down everytime I listen to this song 🙏🏻
@santoshgk9621
@santoshgk9621 2 жыл бұрын
*€€%%%%¥
@vijayalaxmikulkarni3938
@vijayalaxmikulkarni3938 4 жыл бұрын
ಅಧ್ಭುತ ಸಾಹಿತ್ಯ, ಸುಮಧುರ ಧ್ವನಿ ನೀಡಿದ ಮಕ್ಕಳಿಗೆ ಅನಂತ ನಮನಗಳು
@Springmnm
@Springmnm 5 жыл бұрын
Tears rolling out.. what a prayer..Oh Rama... Rammaaaa... i could feel the Divine presence... thanks for this song..
@ravigurlapur892
@ravigurlapur892 3 жыл бұрын
Good
@sreekrishnasannaiah2810
@sreekrishnasannaiah2810 3 жыл бұрын
9l
@koushikpm4131
@koushikpm4131 4 жыл бұрын
Hats off to Gajanana Sharma sir for the meaningful lyrics. Very well recited by the kids. Best wishes
@chethanaajithkumar5987
@chethanaajithkumar5987 4 жыл бұрын
IF ONE CAN UNDERSTAND LYRICS YOU WILL EXPERIENCE ULTIMATE BHAKTHI BEAUTIFULLY SUNG DEVINE VOICE
@ganesh87gg
@ganesh87gg 4 жыл бұрын
🙏
@karu-karunya
@karu-karunya 3 жыл бұрын
ಜೈ..ಶ್ರೀ ರಾಮಾ..🙏🙏🙏
@raghunandand.g1614
@raghunandand.g1614 4 жыл бұрын
Super song l just sleept
@ganesh87gg
@ganesh87gg 3 жыл бұрын
🙏
@rudraswamym2657
@rudraswamym2657 3 жыл бұрын
@@ganesh87gg e
@chakaliraghu6361
@chakaliraghu6361 2 жыл бұрын
జై శ్రీ రామ్
@gangashankar2156
@gangashankar2156 Жыл бұрын
Utthma bhava unnatha sahithya tumbiruva Kavithe ya munde navyaru Kelalu kivige prapuncha vanne Mareyuva hagife
@kalpanalokanath777
@kalpanalokanath777 5 жыл бұрын
ಹರೇ ಶ್ರೀನಿವಾಸ 🙏 ಶ್ರೀ ಸೀತಾ ಲಕ್ಷ್ಮಣ ಭರತ ಶತ್ರುಘ್ನ ಹನುಮತ್ಸಮೇತ ಶ್ರೀ ರಾಮಚಂದ್ರ ಪರಬ್ರಹ್ಮಣೇ ನಮಃ 🙏 ಶ್ರೀ ರಾಮ ರಘುರಾಮ🙏
@ganesh87gg
@ganesh87gg 5 жыл бұрын
🙏🙏🙏
@rajeshwarijeeral905
@rajeshwarijeeral905 5 жыл бұрын
ಹರೆ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ
@nanjundarao9543
@nanjundarao9543 5 жыл бұрын
ಸ್ನಾನ. ಕೊಳೆ ತೊಳೆದುಕೊಳ್ಳುವುದು. ಮೈ ಮೇಲೆ ನೀರು ಸುರಿದುಕೊಳ್ಳುವುದು. ಸ್ವಛಗೊಳಿಸುವ ಕ್ರಿಯೆ. ಗ೦ಗಾ ಸ್ನಾನ, ವಿಭೂತಿ (ಭಸ್ಮ) ಸ್ನಾನ, ಸೂರ್ಯ ಸ್ನಾನ, ಗೋಧೂಳಿ ಸ್ನಾನ, ಮ೦ಗಳ ಸ್ನಾನ, ಶುಭ್ರ ಉಡುಪು ಧರಿಸುವುದನ್ನೂ ಸ್ನಾನವೆನ್ನ ಬಹುದೇನೋ? ಸ್ವಛತೆ, ಶುಭ್ರತೆ, ದೇಹಕ್ಕೆ ಆಗುವ ಸ೦ಸ್ಕಾರ. ಮನಸ್ಸಿಗೆ? ಮನಸ್ಸಿಗೂ ಸಹ, ನಿರ್ಮಲತೆಯ ಉಲ್ಲಾಸ, ಉತ್ಸಾಹ. ಸಾಲದು. ಮನಸ್ಸು ಕಸದ ಬುಟ್ಟಿ ಎ೦ದಾಗ ಬೆಚ್ಚಿದರೂ, 'ಸತ್ಯ೦ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯ೦'. ಮನಸ್ಸಿನ್ನ ಕೊಳೆಯನ್ನೂ ತೊಳೆಯಲೇ ಬೇಕು. ಅದಕ್ಕೂ ರಾಮಬಾಣ ಒ೦ದಿದೆ, 'ರಾಮನಾಮ' ಸ್ಮರಣೆಯ ಸ್ನಾನ. 'ರಾಮ' ಎರಡಕ್ಷರದಲ್ಲಿ ಅಡಗಿದೆ, ಶಕ್ತಿ, ಭಕ್ತಿ, ಮುಕ್ತಿ. ಭಕ್ತಿಗೆ ನಾಮ, ರೂಪ, ಅವುಗಳ ಗುಣಗಾನ ನ೦ತರ ನಮ್ಮ ಬಯಕೆಗಳ ಬೇಡಿಕೆ, ಪ್ರಾರ್ಥನೆಯ ಪೂರ್ವಾಚಾರ. ಇವೆಲ್ಲವನ್ನೂ ಹೊತ್ತಿರುವ ಅಮೃತ ಕಲಶವೇ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ', ಗೀತ ಗೊವಿ೦ದ. ಪುಣ್ಯ ಸ್ನಾನ ಮನಸ್ಸನ್ನು ತಿಳಿಗೊಳಿಸಿದಾಗ ಇಳಿದು ಬ೦ದ ಜ್ಞಾನಗ೦ಗೆ. ಕೃತಜ್ಞತೆ 'ಅನ್ನದಾತ ಸುಖೀಭವ' ಹರಸಿದಾಗ ಹರಿಯುವ ಸ೦ಬ೦ಧೀಕರರನ್ನೆಲ್ಲಾ ತಲುಪುವ೦ತೆ 'ಗೀತದಾತ' ರ ಬಳಗಕ್ಕೂ ರಾಮನಾಮ ಪಾಯಸವೇ. ಜೈ ಶ್ರೀರಾಮ
@ganesh87gg
@ganesh87gg 5 жыл бұрын
@@nanjundarao9543 👌👌🙏🙏
@subrajbr3075
@subrajbr3075 5 жыл бұрын
Jai Sri Ram very beautiful song and gives sri Rama dharshan
@ganesh87gg
@ganesh87gg 5 жыл бұрын
🙏🙏🙏
@BasavaRaj-lv5qo
@BasavaRaj-lv5qo 2 жыл бұрын
Jai sri ram 💐🙏🙏🙏🚩🚩🚩💐
@syambabubv68
@syambabubv68 3 жыл бұрын
My name Vydehie.l like somuch Rama Thathvam. IAM tearing from eyes.Very Good Song.👌👌👌
@shobhamagajikondi1536
@shobhamagajikondi1536 3 жыл бұрын
I. Like. This song. Too much
@nandininandu5286
@nandininandu5286 3 жыл бұрын
ಪರಿಪೂರ್ಣ ಪಕ್ವತೆ ಯಿಂದ ಕೂಡಿದೆ
@medhahegde6964
@medhahegde6964 3 жыл бұрын
Excellent song 👍🙏🙏
@ganesh87gg
@ganesh87gg 3 жыл бұрын
😊
@ravikumarm1400
@ravikumarm1400 3 жыл бұрын
ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್.
@shanthashantha1633
@shanthashantha1633 Жыл бұрын
Very good sahithya meaningful super🎤 singing God bless you🙏
@lathag6186
@lathag6186 3 жыл бұрын
Mind blowing no words just eyes filled tears rama matte hutti banni🙏🙏
@5chanakyamcbgwest720
@5chanakyamcbgwest720 3 жыл бұрын
Heart ❤️ touching song rama rama 🙏🙏
@balajikvtl2442
@balajikvtl2442 3 жыл бұрын
Alaij
@bhagyalakshmi1786
@bhagyalakshmi1786 5 жыл бұрын
Aaha! Amruta tulyavada haadu, estu samarpane bhava,maatugalige sigadastu heart touching song. Ee chirangeevagala jeevana dhanya aagitu. Evara tande-tayiga poorvajanma sukruta! Nanige hrudaya hukki shbda baradagi ide .
@ganesh87gg
@ganesh87gg 5 жыл бұрын
ಧನ್ಯವಾದಗಳು...🙏🙏🙏
@madhusudhanaraodharmavaram7529
@madhusudhanaraodharmavaram7529 4 жыл бұрын
Thank you very much for your blessings to my daughters Mahathi & Pranati
@medhahegde6964
@medhahegde6964 3 жыл бұрын
Jai shree Ram 🙏
@gangashankar2156
@gangashankar2156 9 ай бұрын
Thumba chennagi hadidaru Manassige Santhosha vayithu brother Sarina brother
@shobha9791
@shobha9791 Жыл бұрын
Jai shre rama🙏🙏🙏🙏🙏🙏🙏
@ganesh87gg
@ganesh87gg Жыл бұрын
🙏
@haritasabn
@haritasabn 5 жыл бұрын
When I think of Krishna he becomes my ideal. But when Rama comes to my mind he becomes an ideal to the whole humanity. Thank you for such a holy voice.
@ramakr5081
@ramakr5081 4 жыл бұрын
challenge k
@lavanyanagarajan1410
@lavanyanagarajan1410 3 жыл бұрын
What a thought. Beautiful
@neelanagaraj7589
@neelanagaraj7589 4 жыл бұрын
I like this song very much,very pecefull song
@ganesh87gg
@ganesh87gg 4 жыл бұрын
🙏
@hanumanpowerfullleader1306
@hanumanpowerfullleader1306 2 жыл бұрын
Super
@manjulahm6725
@manjulahm6725 4 жыл бұрын
Super song 🙏 and wonder full it give relief to human
@sunilkumar.ksunil820
@sunilkumar.ksunil820 2 жыл бұрын
Nice voice
@sudhashivanna7971
@sudhashivanna7971 2 жыл бұрын
👏🏻👏🏻🙏🙏🙏🙏👌👌
@gangashankar2156
@gangashankar2156 7 ай бұрын
Thumba chennagi hadidaru Manassige santhosha Vaithu brother Sarina
@hemalatha7280
@hemalatha7280 2 жыл бұрын
🙏🏻🙏🏻🙏🏻🙏🏻🙏🏻🙏🏻🙏🏻
@tklokanathtklokanath1395
@tklokanathtklokanath1395 5 жыл бұрын
My daughter has learnt it so nice song to lord Vishnu,🙏🙏🙏🙏🙏 namo Narayan
@ganesh87gg
@ganesh87gg 5 жыл бұрын
🙏
@srinivasgovindaraju276
@srinivasgovindaraju276 11 ай бұрын
ಜಯ ಜಾನಕಿ ವಲ್ಲಭ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಜಯ ಶ್ರೀರಾಮ 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
Jumping off balcony pulls her tooth! 🫣🦷
01:00
Justin Flom
Рет қаралды 27 МЛН
Alex hid in the closet #shorts
00:14
Mihdens
Рет қаралды 17 МЛН
Sigma girl and soap bubbles by Secret Vlog
00:37
Secret Vlog
Рет қаралды 15 МЛН
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,6 МЛН
Lalitha Sahasranamam with Kannada Lyrics - ಲಲಿತಾ ಸಹಸ್ರನಾಮಮ್ ಕನ್ನಡ
24:41
ಕನ್ನಡ ಭಕ್ತಿ ಹಾಡುಗಳು - Kannada Bhakthi Songs
Рет қаралды 1,6 МЛН
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,6 МЛН
Innastu Bekenna Hrudayakke Rama | Suprabha KV | LYRICAL VIDEO
6:15
Suprabha KV
Рет қаралды 13 МЛН
Jumping off balcony pulls her tooth! 🫣🦷
01:00
Justin Flom
Рет қаралды 27 МЛН