ರಾಯರ ಸ್ಮರಣೆ ಮಾಡುವುದೇ ಒಂದು ಹಬ್ಬ ಅದರಲ್ಲೂ ಅದ್ಭುತ ಸ್ವರ ಕಂಠ ಸಿರಿ ನಿಮ್ಮದು ಶ್ರೀ ರಾಯರ ಅನುಗ್ರಹ ಆಶೀರ್ವಾದದ ಫಲ.. ಒಳ್ಳೆಯದಾಗಲಿ ❤❤
@kavitakakhandaki87915 күн бұрын
ಈ ಸುಮಧುರ, ಅದ್ಭುತ ಸಾಹಿತ್ಯ ಮತ್ತು ಗಾಯನಕ್ಕೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್.....ಈ ಹಾಡನ್ನು ಕೇಳಿ ಇಂದು ನನ್ನ ಕಿವಿಗಳು ಧನ್ಯ ಅಷ್ಟೇ ಅಲ್ಲ ಮನಸ್ಸು ಮುದ ಕೂಡ ಆಯಿತು... ಧನ್ಯವಾದಗಳು ಸರ್ ಈ ನಿಮ್ಮ ಸುಮಧುರಾ ಗಾಯನಕ್ಕೆ 🙏🙏
@SoldierhanumathaSoldier14 күн бұрын
😅
@siriprabhasiriprabha469416 күн бұрын
ಅದ್ಭುತವಾದ ಸಾಹಿತ್ಯ ರಚನೆ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼
@dr.yashodanayak58422 күн бұрын
Very beautiful and divine
@laxmanraokulkarni901515 күн бұрын
ಓಂ ಶ್ರೀ ರಾಘವೇಂದ್ರಾಯ ನಮಃ. ನಿಮ್ಮ ಗಾಯನ ಅದ್ಭುತ
@vijayalakshmirao670216 күн бұрын
So Devotional. Simply beautiful and Soulful. Very nice to hear you Anantji. We stay Blessed by Sri Yati Raghavendrarayaru. Thank you. 🙏🙏🙏👌👌
@ShubamSandeep13 күн бұрын
ಶ್ರೀ ಗುರುಗಳು ನಿಮಗೆ ಆರೋಗ್ಯ ಆಯುಷ್ಯ ಮತ್ತು ಸಂತೋಷವನ್ನು ಕೊಟ್ಟು ಸದಾ ಕಾಪಾಡಲಿ ❤😊🙏👍
@shanthiholla874912 күн бұрын
🎉 ನಿಮ್ಮ ಎಲ್ಲಾ ಗುರು ರಾಯರನ್ನು ಹೊಗಳಿದ ಗಾನವು ಅತ್ಯಂತ ಸುಮಧುರ. ಕೇಳಿಕೆ ನಾವು ಕೂಡ ಪುಣ್ಯ ಮಾಡಿದ್ದೇವೆ. ತುಂಬಾನೇ ಸಂತೋಷ❤✍️🙏🙏🙏🤝
@chennakeshavakeshava412517 сағат бұрын
🙏 ಶ್ರೀ ಗುರು ರಾಯರ ಅನುಗ್ರಹ ಸದಾ ಬೇಡುವೆ.🙏
@ramakanthraichur2151Күн бұрын
Excellent rendition by Ananth and song is also very good. God bless you
@balagondapatil167514 күн бұрын
सुमधुर संगीत और सुमधुर गायन दिल झुम उठा...श्री.गुरु राघवेंद्र स्वामीजी आपको लंबी उम्र और ऐश्वर्या और आरोग्य प्रधान करे यही..श्री.गुरु राघवेंद्र स्वामीजी के चरणो में प्रार्थना...❤❤
@ShivakumarKadakol-w2d2 күн бұрын
ತುಂಬಾ ಚೆನ್ನಾಗಿ ಹಾಡು ಹಾಡಿದ್ದಿರಾ ತುಂಬಾ ಅದ್ಭುತವಾಗಿದೆ 🙏🙏🙏🙏🙏🙏 ಶ್ರೀ ಗುರು ರಾಘವೇಂದ್ರಾಯ ನಮಃ
@tukarampidayitukarampidayi92328 күн бұрын
ಅದ್ಬುತರಚನೆ ಓಂ
@shree_purushottama.2 күн бұрын
ಶ್ರೀ ಬನ್ನಂಜೆ ಆಚಾರ್ಯರ ಜ್ಞಾನದ ಬಿಂಬವಾಗಿ ಬೆಳಗಲಿ ವಚನ ಉಪನಿಷತ್ ಗಳ ಅಂತರ್ಭಾವ ಆನಂದವಾಗಲಿ 🙏🙏🙏🙏💐
@UmaDevi-sq6pm2 күн бұрын
ರಾಯರು,ಸುಮದುರ, ಸಾಂಗ್ಸ್ ಕೇಳಿ,ಧನ್ಯರಾದೆನು, ತುಂಬಾ ತುಂಬಾ ಸೊಗಸಾಗಿದೆ,ನನ್ನದಾಗಿದೆ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@mahalaxmihegde7489 күн бұрын
ಅದ್ಭುತ ಕಂಠಸಿರಿ ಭಕ್ತಿಗೀತೆಗೆ
@pramilasundar320416 күн бұрын
ಓಂ ಶ್ರೀ ರಾಘವೇಂದ್ರಾಯ ನಮಃ 🙏 ಗುರುಗಳೆ ರಾಯರ ನಾಮ ಸ್ಮರಣೆ ಕೇಳಿ ಆನಂದವಾಯಿತು 🙏🙏🙏🙏
@sankarshancpshan405116 күн бұрын
🙏💯💯💯💯💯🙏ಸರ್, ಪರಮ ಸನ್ನದ್ದತೇಯ ಚಿಂತನೆಯಿಂದ ಆಲಿಂಗಿಸಿದ 🙏🙏🙏ಶ್ರೀಗುರುಭಕ್ತಿಯಿಂದ🙏🙏🙏ರೋಚಕವಾಗಿ ಹಿತಕರವಾದ ಮನಸ್ಸಿಗೆಶಾಂತಿಯು 🙏🙏🙏ಶ್ರೀಗುರುಭಕ್ತಿಮಯವಾಗಿ🙏🙏🙏 ಲಭಿಸುವಂತಹ, ಪರಮ ಅನುಪಮ ದಿವ್ಯ ಭವ್ಯಾದ್ಬುತವಾಗಿ 🙏🙏🙏ಶ್ರೀಗುರುಭಕ್ತಿಯ🙏🙏🙏 ಸ್ಥಿರತೆ ಮೂಡುವಂತಹ,ಪರಮ ಅಪೂರ್ವ ಅಪರೂಪದ ಪರಿಪೂರ್ಣ ಅಚಲ ಅನನ್ಯವಾಗಿ 🙏🙏🙏ಪ್ರಭುಶ್ರೀಗುರುರಾಯರ ಪಾದಾರವಿಂದದ ಗುರುಭಕ್ತಿಯ🙏🙏🙏 ತನ್ಮಯತ್ವದ ತಲ್ಲೀನತೆಯಲ್ಲಿ ಮುಳುಗಿ ಪರಮ ನಿರ್ಮಲಚಿತ್ತದಿಂದ, ಹೃತ್ಪೂರ್ವಕವಾದ ಆತ್ಮಧ್ಯಾನದಿಂದ ಕೂಡಿ ಕೇಂದ್ರೀಕರಿಸಿದ ಸಂಪೂರ್ಣ ಶರಣಾಗತಭಾವದಿಂದ ಅದ್ವಿತೀಯವಾಗಿ 🙏🙏🙏ಶ್ರೀ ಗುರುಭಕ್ತಿಮನಸ್ಸಿನಿಂದ🙏🙏🙏 ಸಲ್ಲಿಸಿದ ಸುಶ್ರಾವ್ಯ,ಸುಮಧುರ, ಇಂಪಾದ, ಸುಸ್ವರದಿಂದ ವಿರಾಜಿಸಿ ಅಮೋಘವಾಗಿ ರಾರಾಜಿಸುವಂತಹ, ರೋಮಾಂಚನದ ಕಂಪನದಿಂದ ಕೂಡಿದ ಚಿತ್ತಾಕರ್ಷಕವಾದ ಎಂದೂ ಮರೆಯಲಾಗದ ಎಷ್ಟು ಸಲ ಕೇಳಿದರೂ ಮತ್ತೇ ಮತ್ತೇ 🙏🙏🙏ಶ್ರೀಗುರುಭಕ್ತಿಮನಸ್ಪೂರ್ವಕವಾಗಿ🙏🙏🙏ಕೇಳಬಯಸುವಂತಹ ಆಸೆಯ ಬಯಕೆ ಹುಟ್ಟಿಸುವಂತಹ ಪ್ರಚಂಡ ಪ್ರಬುದ್ಧ ಆತ್ಮಸಂತೃಪ್ತಿಯ ವಿಶ್ವಶ್ರೇಷ್ಠ ಗುರುಭಕ್ತಿಗಾಯನ ಸರ್ ನಿಮ್ಮದು 🙏💯💯💯💯💯🙏
@sankarshancpshan405116 күн бұрын
🙏💯🙏
@nagarajkonin5352 күн бұрын
super ri anna🙏🙏
@channappagoudatimmanagoudr4157 күн бұрын
ಓಂ ಪೂಜ್ಯಾಯ ರಾಘವೇಂದ್ರ ನಮೋ ನಮಃ 🌹🙏🙏🙏🌹🌹🌹
@channappagoudatimmanagoudr4157 күн бұрын
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🌹🌹🌹🙏🙏🙏
@prasannasandur823811 күн бұрын
Shri Raghavendra Gurubhyo namaha..!!
@sreerajkambar661616 күн бұрын
🙏adbhutavada gayan ....guru rayara padakke namonnamaha... Anantji avare nimma haadugarike attyadbhutavagide ❤ savadhanadindru Manve... devaru kottanu all time my favorite song .😊.......
@GMallamma-oi7dg12 күн бұрын
Spr bro song,om shree guru raghavendraya namaha 🙏🙏🙏🙏🙏🙏
@H.V.BasavarajuBasavaraju14 күн бұрын
Thanks sir nimma bhakthiya raghavendrara bhkthi geethege
@ChethanDg-l7m3 күн бұрын
OM SHREE PUJAYA GURURAGAVENRAYA Swami NAMAHA 🌹🌹🌹🌹🌹🌹🙏🙏🌺♥️🙏🙏🌹🌹💐💐💐🌹🙏🌺🙏🌹🌹🌹💐🌹🌹🌹🙏🌹🌹🌹🙏🙏🌹💐💐🙏🙏🌹🌹💐🌺🌺♥️🌺🙏🌹🌹🌹🌹🌹🌹🌹🌹💐💐🌹🌹🌹🌹
ಧಾನ್ಯರಾಗಿರೋ ಪಾಡಿ ಬಾಗಿ ಬೇಡಿರೋ ಶ್ರೀ ಗುರು ರಾಘವೇಂದ್ರ ರಾಯರ❤🕉️✨🌹🙏🙂
@rishikeshm232016 күн бұрын
Om sri guru Raghavendra swamy namoh 🙏🙏🙏🌺🌺🌺
@SuryaPrakash-vz4gs16 күн бұрын
Awesome fabulous too good,,very nice❤❤❤❤❤❤❤❤
@veenavijayakrishna39416 күн бұрын
ಭಕ್ತಿ ಭಾವಪೂರ್ಣ ಸುಮಧುರ ಗಾಯನ 🙏👌
@k.rajuraju.k64113 күн бұрын
ನಿಮ್ಮ ಗಾಯನ ಅದ್ಭುತ ಮಧುರ ಕಂಠದ ಗಾಯಕರು ತಾವು ತುಂಬಾ ಚೆನ್ನಾಗಿ ಹಾಡಿದ್ದಾರೆ
@krupavinay366316 күн бұрын
❤
@ManikyaMP-dc9xj15 күн бұрын
Excellent 🙏🏻🙏🏻
@veenavijayakrishna39416 күн бұрын
ಶ್ರೀ ರಾಘವೇಂದ್ರಾಯ ಪಾಹಿ ಪ್ರಭೋ 🙏
@bharathim679216 күн бұрын
Jai shree raghavendraya namah
@sandhyaskulkarni605516 күн бұрын
Superb singing , awesome voice Anant Raj God bless you
@kavithamk47362 күн бұрын
ಈ ಸ್ತುತಿಯನ್ನು ನಾಮು ಸಣ್ಣವಳಿದ್ದಾಗಿಂದ ಹೇಳಿ ಕೊಳ್ಳುತ್ತಿದ್ದೇನೆ ನಮ್ಮ ಅಜ್ಜಿಯವರು ಹೇಳಿ ಕೊಟ್ಟಿದ್ದು ಈಗ ನನ್ನ ಮಕ್ಕಳು ದೊಡ್ಡವರಾಗಿದ್ದಾರೆ ಅವರಿಗೂ ಹೇಳಿ ಕೊಟ್ಟಿದ್ದೀನಿ ರಾಯರ ಮಹಿಮೆ ಅಪಾರ. ಸ್ವಲ್ಪ ದಿನಗಳಲ್ಲಿ ನನಗೆ ಸೊಸೆ ಬರುವರಿದ್ದಾರೆ ಅವರಿಗೂ ಕಲಿಸುತ್ತೇನೆ.
@ravindragirimaji740416 күн бұрын
JAI SRI RAM HARI OM HARE SRINIVASA
@bharatipatwari899016 күн бұрын
New song and nice singing Guruji
@ulaveshvs16373 күн бұрын
ಸೂಪರ್ ಆಗಿ ಹಾಡಿದ್ದೀರೀ 💐🥳🙏🏼
@raghavendrahosur992416 күн бұрын
Excellent singing 🙏🏻 🙏🏻
@sushmamaralihalli937416 күн бұрын
Very nice 👌 excellent Anantji
@geethasingh665010 күн бұрын
ಓಂ ಶ್ರೀ ರಾಘವೇಂದ್ರಾಯ ನಮಃ 🌻🌻🌻 ಧನ್ಯವಾದಗಳು 🙏🙏🙏🙏🙏
@sarojarajadhyax11555 күн бұрын
👌👌🌷🙏🙏🙏🙏🙏🌷
@subramanyashenoy425414 күн бұрын
Super 🙏🙏🙏
@sudarsanr108516 күн бұрын
Om sri Raghavendhraya Namaha
@hemanthhemanth153315 күн бұрын
ನನ್ನಪ್ಪ ರಾಗಪ್ಪ ಕಲಿಯುಗ ಕಾಮದೇನು ಓಂ ಶ್ರೀ ರಾಘವೇಂದ್ರಾಯ ನಮಃ 🙏🏻🙏🏻🌸🌺❤️🌎🤲🏻
@Usha-gh4sx11 күн бұрын
Om shree guru raghavendra namah 🙏🌹🙏 rayaru iddare kapadu thande 🙏🙏
@dr.ramanujamlr404116 күн бұрын
Sri Raghavendraya Namaha 🙏
@VenkateshacharGattu11 күн бұрын
Om sri Raghavendra yanamaha ethistakshara mantrathahha".
@DollyHegde12 күн бұрын
👌👌
@sriraghavendrasangeethasev23287 күн бұрын
ಹರೇ ಶ್ರೀ ನಿವಾಸ ಈ ಸಾಹಿತ್ಯ ಹೃದಯಕ್ಕೇ ಮುಟ್ಟುವಂತ ಬಾವುಕ ಳಾ ಗಿದ್ದೆನೇ ರಾಯರ ಪೂರ್ಣ ಅನುಗ್ರಹ ನಿಮಗಿರಲೀ ರಾಯರೆ ಗತಿ ನಮಗೆ ಮತ್ತ್ಯಾರು ಇಲ್ಲ ಎಂದು ಹರಸುವ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೆವಾಪ್ರತಿ ಷ್ಟಾನ (ರಿ) ಬೆಂಗಳೂರು
100 tx 20 I’ll make a joke. Salerjung is a set of offensive paintings, shows bad ethics.. and cruel thoughts. Employment low that’s present moment. I’ll give 100 bucks, but there is complete demonetisation in modi govt, which is my idea.