JAI JAI RAMA HARE | Dasarapada | Sri Anantraj Mistry & Vid. Smt. Divya Giridhar | 2020 HD Video Song

  Рет қаралды 308,487

ANANTRAJ MISTRY

ANANTRAJ MISTRY

4 жыл бұрын

Song : Jai Jai Ram Hare
Rachane : Shri Varadesha Vitthala Dasaru
Composed by : Pt. Shri Krishnadas Achar Murugod
Singers : Shri Anantraj Mistry & Vid. Divya Giridhar
Chorus : Manasvi G Kashyap, Manish G Kashyap, Srinidhi S, Anirudh Joshi
Producer : Gurugala Katte Dhwani
---------------------------------------------------------------------
Music & Keyboard : Shri Bharadwaj
Tabala : Shri Jayateertha Aadya
Flute : Shri Dattatreya Desai
Sitar : Shri Hrithvik
---------------------------------------------------------------------
Recording & Mixing : Shri Ramesh Kumar
Cinematography : Shri Dhananjaya Kalakoti , Shri Abhishek Joshi, Shri Amogh Joshi
Editor : Shri Amogh Joshi, Shri Abhishek Joshi
*youtube: / @anantrajmistry
*facebook: / anantraj.mistry
*instagram: anantrajmistry_o...
*youtube: / @divyagiridhar
*facebook: / divya.giridhar.3
*instagram: giridhardivy...

Пікірлер: 281
@bhanupriya483
@bhanupriya483 3 жыл бұрын
ಮತ್ತೆ ಮತ್ತೆ ಕೇಳಬೇಕು ಅನಿಸೂವ ಹಾಡು ಅರಿವಿಲ್ಲದೇ ನಾವೂ ಹಾಡಲಾರಂಭಿಸುತ್ತೇವೆ
@vijayalakshmirao6702
@vijayalakshmirao6702 27 күн бұрын
Excellent Bhajan. Thank you, Anantji and Divya Mam. JAI SRIRAM🙏🙏
@veenaaravind5694
@veenaaravind5694 4 жыл бұрын
ರಾಮ ನವಮಿಗೆ ಸೂಕ್ತ ವಾದ ದಾಸರ.ಪದ.ಮುರಗೋಡ ದಾಸರ ನೆನಪು ಮಾಡಿಕೊಟ್ಟಿದ್ದೀರಿ ಧನ್ಯವಾದಗಳು ರಾಮನು ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ಹೀಗೆಯೇ ಇನ್ನೂ ದಾಸರ.ಪದಗಳನ್ನು ಹಾಡಿರಿ ಎಲ್ಲರಿಗೂ ಧನ್ಯವಾದಗಳು
@TheLord_27
@TheLord_27 Жыл бұрын
ರಾಮ ರಾಮ ರಾಮ ರಾಮ ರಾಮ ನಾಮ ತಾರಕಂ | ರಾಮ ಕೃಷ್ಣ ವಾಸುದೇವ ಭಕ್ತೆಮುಕ್ತಿ ದಾಯಕಂ II ಶ್ರೀ ರಾಮರ ಮತ್ತು ಶ್ರೀ ಕೃಷ್ಣನ ಎಲ್ಲ ಲೀಲೇಗಳು ಒಂದೆ ಕೇರ್ತನದಲ್ಲಿ ವರ್ಣಿಸಿದ ಶ್ರೀ ವರದೇಶ ವಿಠ್ಠಲ ದಾಸರಿಗೇ ಕೋಟಿ ಕೋಟಿ ಪ್ರಣಾಮಗಳು 🙏 ಈ ಕೇರ್ತನವನ್ನು ಭಕ್ತಿಪೂರ್ವಕ ಹಾಡಿರುವ ಗಾಯಕಗಳಿಗೆ ಕೂಡ ಅಭಿವಾದನೆಗಳು ಶ್ರೀ ಕೃಷ್ಣಾರ್ಪಣಮಸ್ತು | 🙏
@dhananjayamannur975
@dhananjayamannur975 2 жыл бұрын
ತುಂಬಾ ಆನಂದವಾಯಿತು. ನಿಮ್ಮೆಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು
@malathibadrinath4332
@malathibadrinath4332 4 жыл бұрын
ರಾಮನವಮಿಗೆ ಒಳ್ಳೆಯ gift ಕೊಟ್ಟ ನಿಮಗೆ ಧನ್ಯವಾದಗಳು🙏🙏🙏👏👏
@prashantkulkarni8647
@prashantkulkarni8647 3 жыл бұрын
ಜೈ ಜೈ ರಾಮ ಹರೇ | ಜೈ ಜೈ ಕೃಷ್ಣ ಹರೇ | | ಪ | ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ | ಕಂಸಾದ್ಯಸುರರ ಧ್ವಂಸಗೈದ ಯದು ವಂಶೋಧ್ಭವ ಕೃಷ್ಣ ಹರೇ | ೧ | ಮುನಿಮುಖ ರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ | ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನಪಿತ ಕೃಷ್ಣ ಹರೇ | ೨ | ತಾಟಕೆ ಖರ ಮಧುಕೈಟಬಾರಿ ಪಾಪಾಟವಿಸುರ ಮುಖ ರಾಮ ಹರೇ | ಆಟದಿ ಫಣಿಮೇಲ್ನಾಟ್ಯವನಾಡಿದ ಖೇಟ ವಾಹ ಶ್ರೀ ಕೃಷ್ಣ ಹರೇ | ೩ | ಶಿಲೆ ಪಾದರಜದಲಿ ಶ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ | ಬಲು ವಕ್ರವಾಗಿದ್ದಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಶ್ರೀ ಕೃಷ್ಣ ಹರೇ | ೪ | ಹರಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ | ಶಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ | ೫ | ಜನಕ ಪೇಳೆ ಲಕ್ಷಣ ಸೀತಾಸಹ ವನಕೆ ತೆರಳಿದ ರಾಮ ಹರೇ | ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ನ ಹರೇ | ೬ | ಚದುರೆ ಶಬರಿಯತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ | ವಿದುರನ ಕ್ಷೀರಕೆ ಒದಗಿ ಪೋದ ಪದುಮನಾಭ ಶ್ರಿ ಕೃಷ್ಣ ಹರೇ | ೭ | ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ | ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರಿ ಕೃಷ್ಣ ಹರೇ | ೮ | ಧರೆಯೊಳಜ್ಞಜರ ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ | ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಥವು ಕೃಷ್ಣ ಹರೇ | ೯ | ಗಿರಿಗಳಿಂದ ವರ ಶರಧಿಯ ಬಂದಿಸಿದ ಪರಮ ಸಮ್ರ್ಥ ಶ್ರೀ ರಾಮ ಹರೇ | ಗಿರಿಯನು ತನ್ನ ಕಿರಿಬೆರಳಲೆತ್ತಿ ಗೋಪರನು ಕಾಯ್ದ ಶ್ರೀ ಕೃಷ್ಣ ಹರೇ | ೧೦ | ಖಂಡಿಸಿ ದಶಶಿರ ಚಂಡಾಡಿದ ಕೋದಂಡ ಪಾಣಿ ಶ್ರೀ ರಾಮ ಹರೇ | ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆದಹಿದ ಶ್ರೀ ಕೃಷ್ಣ ಹರೇ | ೧೧ | ತವಕದಲಯೋಧ್ಯಾಪುರಕೈದಿದ ತನ್ಯುವತಿಯೊಡನೆ ಶ್ರೀ ರಾಮ ಹರೇ | ರವಿ ಸುತ ತನಯಗೆ ಪಟ್ಟವ ಗಟ್ಟಿದ ಭವ ತಾರಕ ಶ್ರೀ ಕೃಷ್ಣ ಹರೇ | ೧೨ | ಭರತನು ಪ್ರಾರ್ಥಿಸಲ್ ಅರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ | ವರ ಧರ್ಮಾಧ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ | ೧೩ | ಅತುಳ ಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ | ಸಿತವಾಹನ ಸಾರಥಿ ಎನಿಸಿದ ಸುರರತಿ ಪೂಜಿತ ಪದ ಶ್ರೀ ಕೃಷ್ನ ಹರೇ | ೧೪ | ರಾಮ ರಾಮ ಎಂದು ನೇಮದಿ ಭಜಿಪರ ಕಾಮಿತ ಫಲವ ಶ್ರೀ ರಾಮ ಹರೇ | ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ | ೧೫ |
@vinuthasarangam5078
@vinuthasarangam5078 3 жыл бұрын
Thanks alot for the lyrics 🙏
@pragnyabkpragnyabk7111
@pragnyabkpragnyabk7111 3 жыл бұрын
thank you so much
@jayalaxmigujjar6227
@jayalaxmigujjar6227 2 жыл бұрын
Anant sir Shri ramne nanna kanna munde Banda haagaytu 💐💐💐💐💐💐💐💐💐💐💐💐💐💐💐💐💐💐💐❤️🙏👍🌹
@mymastersvoice3693
@mymastersvoice3693 7 күн бұрын
🙏🙏🌺🌺🙏🙏 OmSreeRamaKrishnayanamaha🙏🙏🙏🙏🙏
@umanagaraj2589
@umanagaraj2589 11 ай бұрын
Super super. Fine
@shivanandamurthyym6147
@shivanandamurthyym6147 3 ай бұрын
ಚೆನಾಗಿಹಾಡಿದ್ದೀರಿ, ನಿಮಗೆ ನಸ್ಕಾರಗಳು,ಇನ್ನು ಹೆಚ್ಚುಹಾಡುಗಳನ್ನು ಹಾಡಿರಿ. ದೇವರು ನಿಮಗೆ, ಆರೋಗ್ಯ,ಆಯಷ್ಯ ಸದಾ ಹಸನ್ಮುಖಿಗಳಾಗಿರುವ ಜೀವನಕೊಡಲೆಂದು ಆ ಭಗವಂತನಲ್ಲಿ ನನ್ನದೋಂದು ಪ್ರಾರ್ಥನೆ., ಒಂದು ಯೋಚನೆ, ಏನೆಂದರೆ,ಈಗಿನ ಈ ಕೆಟ್ಟ ರಾಜಕಾರಿಣಿಗಳು ದೇವರ ರ್ಪಾರ್ಥನೆಯಲ್ಲೂ ರಾಜಕೀಯ ಬೇರೆಸಿ ಸಮಾಜವನ್ನು ಹಾಳುಅಡುತ್ತಿದ್ದಾರೆ.ಯಾವುದಾದರ ಸಮಾರಂಭದಲ್ಲಿ ಇಂಥಹ ಹಾಡುಗಳನ್ನು ಹಾಕಿದರೆ ಪಕ್ಷ, ಧರ್ಮ ಮುಂತಾದವನ್ನು ಮುಂದುಮಾಡಿಕೊಂಡು ಗಲಾಟಿ ಎಬ್ಬಿಸುತ್ತಾರೆ,ಇಂತಹ ನೀಚರನ್ನು ಆ ದೇವರು ಬೇಗ ನಾಶಮಾಡಲೆಂದು ದೇವರಲ್ಲಿ ಮತ್ತೊಂದು ರ್ಪ್ರಾರ್ಥನೆ.
@rajendrakannada9797
@rajendrakannada9797 3 жыл бұрын
ಜೈ ಶ್ರೀರಾಮ್...ರಾಮ ರಾಮ.. ತುಂಬಾ ಚೆನ್ನಾಗಿದೆ
@sanjaysakri9
@sanjaysakri9 2 жыл бұрын
Ram jo sbke mn me h ...wo ap donoko best songs gane ke lie prerit kare ....hme to ram ke bare me aur zada gana sunane me bhot hi anand milta h ...baki apki marji ...jy shri Ram
@pranavaravinda5236
@pranavaravinda5236 3 жыл бұрын
Today is Sri Varadesha Vitthala Dasarayara Aaradhane. Feeling blessed by listening to this song . Thank you so much Anantraj Sir n Divya Ma’am
@muthigivenkobacharmadhusud8981
@muthigivenkobacharmadhusud8981 2 жыл бұрын
ಬಹಳ ಚೆನ್ನಾಗಿ ಹಾಡಿದ್ದಾರೆ, ಎಲ್ಲರಿಗೂ ಧನ್ಯವಾದಗಳು "👍🏾👍🏾👏🏿👏🏿
@jayanthjai9972
@jayanthjai9972 2 жыл бұрын
Super sushravyavagidhe
@aasrithasrinivasan1371
@aasrithasrinivasan1371 2 жыл бұрын
RamaDevaru Entha Sundara Song Kelethu Namma Bhabiya Sri Mula Rama Devareghy 🌹🌹🌹🙏🙏🙏
@champarao9922
@champarao9922 2 жыл бұрын
🙏🏿🙏🏿 Hare Shrinivasa Melody Singing in beautiful view God Bless both of you 👍👍🙂🙂
@sangeetha5596
@sangeetha5596 2 жыл бұрын
ತುಂಬಾ ಚೆನ್ನಾಗಿದೆ ಹರೆ ರಾಮ ಹರೆ ಕೃಷ್ಣ 👌👌👌👌🙏🙏🙏🙏🙏🙏
@gopinathdammur1895
@gopinathdammur1895 3 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, Am blessed to see Sri Murugod Acharyaru in Malkhed during Jayatheerthara aaradhane and he sung this Devaranama.
@yashodahv4862
@yashodahv4862 2 жыл бұрын
We are feeling to hear this song continuously super excellent
@Touch2Touch.
@Touch2Touch. 8 ай бұрын
Best
@mbkrishnamurthy357
@mbkrishnamurthy357 4 жыл бұрын
Hari Sarvotthama Vayu Jeevotthama. Sri Satyatma Teertha Gurubhyo namaha
@kamanabillinajagattu9063
@kamanabillinajagattu9063 3 жыл бұрын
ಪೃಕೃತಿಯ ರಮ್ಯ ಪರಿಸರದಲ್ಲಿ ಚಿತ್ರಣಗೊಂಡಿರುವ ಈ ಹಾಡು ಮನಸ್ಸಿಗೆ ಶಾಂತಿ ನೀಡುತ್ತದೆ
@mymastersvoice3693
@mymastersvoice3693 7 күн бұрын
Super Singing 👏👏👏👏👏🙏🙏
@gayathrigururaj4484
@gayathrigururaj4484 4 жыл бұрын
ಈ ದಾಸರ ಪದಗಳನ್ನು ಕೇಳುಗರೇ ಧನ್ಯರು.
@vijayalakshmirao6702
@vijayalakshmirao6702 2 жыл бұрын
Most beautiful Bhajan of Lord Srirama full of devotion. We stay blessed Ananthji. Hats off to both the Sweet and Great Singers. 🙏🙏👍👍👍
@gayathrimp7646
@gayathrimp7646 4 жыл бұрын
ಶ್ರೀರಾಮ ರಕ್ಷೆ💐💐💐👍
@rameshks8449
@rameshks8449 2 жыл бұрын
Hari om
@lakshmanabheemarao7395
@lakshmanabheemarao7395 3 жыл бұрын
ಜೈ ಶ್ರೀ ರಾಮ್
@vijayalakshmirao6702
@vijayalakshmirao6702 2 жыл бұрын
Immensely melodious and devotional. KUDOS to the GREAT SINGERS.Thank you.
@manjulapurohit9748
@manjulapurohit9748 2 жыл бұрын
🙏🙏🙏🙏🙏🙏🙏🙏Jai Shree Ram..Jai Shree Krishna...
@prashanttadhyapak5827
@prashanttadhyapak5827 3 жыл бұрын
Brought old Gloriiieees of Muragodu Dasaru.......🙏🏻🙏🏻🙏🏻🙏🏻🙏🏻
@veenasb7949
@veenasb7949 3 жыл бұрын
Namaskaragalu
@mallikasnayak6318
@mallikasnayak6318 4 жыл бұрын
ಜೈ ಜೈ ರಾಮ ಹರೇ। ಜೈ ಜೈ ಕೃಷ್ಣ ಹರೇ। 👌👌👌👌👌🙏🙏🙏
@lakshmikantkulkarni7545
@lakshmikantkulkarni7545 4 жыл бұрын
Hare Srinivasa 🙏🙏 ..... Sumadhur Haadu .... Ramayana ..,. Bhagawat .... Mahabharat .... Ottige keluva bhagya
@ravindrab100
@ravindrab100 2 жыл бұрын
15 minutes of meditation , what a feeling, not only both, even corus was superb, aha aha, aha, rama hare krishna hare
@vinayvinay1722
@vinayvinay1722 3 жыл бұрын
ನಿಮ್ಮ ದ್ವನಿ ತುಂಬ ಚೆನ್ನಾಗಿದೆ ತುಂಬ ಚೆನ್ನಾಗಿ ಹಾಡಿದಿರಿ. 🙏👌🙏
@vijayalakshmirao6702
@vijayalakshmirao6702 2 жыл бұрын
Very beautiful and devotional Bhajan. Thanks a lot Ananthji and Divya Mam.
@bvijayalakshmi9040
@bvijayalakshmi9040 2 жыл бұрын
What a divine voice!!!! 🙏🙏🙏🙏🙏🙏🙏GOD BLESS YOU ALL! MAY YOU ALL COME UP WITH MORE DIVINE RENDITION! 💐💐💐💐
@dhananjayshastri6567
@dhananjayshastri6567 4 жыл бұрын
Beautiful and peaceful Bhajan many thanks
@vimalasn4216
@vimalasn4216 Жыл бұрын
ಕೇಳಲು ಬಳು ಇಂಪಾದ ಗಾನ ಸಿರಿ. ಜೈ ರಾಂ ಜೈ ಕೃಷ್ಣ.
@poojaavadhani3981
@poojaavadhani3981 4 жыл бұрын
This song remembers our beloved krishna dasaru . U both have rendered beautiful voice .
@padmabadri7847
@padmabadri7847 3 жыл бұрын
ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏
@veenasb7949
@veenasb7949 Ай бұрын
Namaskaragalu
@sushilendradeshpande7824
@sushilendradeshpande7824 3 жыл бұрын
ಈ ಹಾಡು ಕೇಳಿ ಬಹಳೇ ಸಂತೋಷವಾಯಿತು ನಮಗೆ ಈ ಹಾಡು ಬರೆದದ್ದು ಕಳಿಸ ಬಹುದೇ
@sushilendradeshpande7824
@sushilendradeshpande7824 3 жыл бұрын
ಈ ಹಾಡು ಬರೆದದ್ದು ಕಳಿಸ ಬಹುದೇ
@lakshmanabheemarao7395
@lakshmanabheemarao7395 3 жыл бұрын
ಅತಿ ಸುಂದರ ಹಾಗೂ ಸುಶ್ರವ್ಯ ಗಾಯನ. ಧನ್ಯವಾದಗಳು
@venikm3858
@venikm3858 3 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ.
@dakshayininandu2484
@dakshayininandu2484 4 жыл бұрын
Hare krishna hare krishna krishna krishna hare hare hare Rama hare Rama Rama Rama hare hare
@vijayeendrak9181
@vijayeendrak9181 4 жыл бұрын
A rich tribute to Pt shri Krishnadas Achar Murugod who popularized this song. Great effort.
@vijayalakshmirao6702
@vijayalakshmirao6702 2 жыл бұрын
ಸುಮಧುರ ಹಾಗೂ ಇಂಪಾದ ಗಾಯನ. ಧನ್ಯವಾದ ಗಳು.
@chandrikaprasad6107
@chandrikaprasad6107 4 жыл бұрын
ರಾಮ ಕೃಷ್ಣ ಇಬ್ಬರನ್ನು ಒಟ್ಟಿಗೆ ನೆನೆದಂತೆ aaytu🙏🙏
@prasadkrishna2188
@prasadkrishna2188 2 жыл бұрын
Govinda narayana ವಾಸುದೇವ Krishna Rama Supeeeeeeeeeeeer
@krismaly6300
@krismaly6300 4 жыл бұрын
ಸುಮಧುರ ಸಂಗೀತ 🙏❤🙏 🙏ಜೈ ಶ್ರೀ ರಾಮ 🙏 🙏ಜೈ ಶ್ರೀ ಕೃಷ್ಣ 🙏
@prahladrao2313
@prahladrao2313 4 жыл бұрын
Super rendition by both the singers. Super accompanists. Great song on both Sriram and Krishna. Bring out some more songs
@pralhadkulkarni9220
@pralhadkulkarni9220 2 жыл бұрын
A beautiful presentation. I thank both of you for your super videos of devotional songs 🙏🙏.
@janhavikulkarni5782
@janhavikulkarni5782 4 жыл бұрын
Entah nastiknannu bhakti paravashgolisuv sahitya mattu gaan naad lgdagide .dhanyavadgalu .Jai sriram Jai Krishna.
@bharathikr7425
@bharathikr7425 Жыл бұрын
Jai sri Ram
@krismaly6300
@krismaly6300 3 жыл бұрын
Akka Anna muddina makkalondige Yest sumadhuravaagi haadidiri ❤❤❤❤❤❤🙏🙏🙏🙏🙏🙏🙏
@KrishnaVeni-hz4ev
@KrishnaVeni-hz4ev 3 жыл бұрын
Excellent sir
@bharathisangam2505
@bharathisangam2505 4 жыл бұрын
Beautiful rendition 🙏🙏 Jai Sri Ram Jai Sri Krishna 🙏🙏
@yashodahv4862
@yashodahv4862 2 жыл бұрын
Super we are very great to musicians
@nagannacheela5176
@nagannacheela5176 3 жыл бұрын
Olleya.hadu. Ramkrishna.hare
@pradeepathreya
@pradeepathreya 4 жыл бұрын
15 min is too long .... But as I started to listen found to be an eternal bliss of devotion towards the LORD.... Amazing... Keep up the good work 👍
@bhaktaskitchen3510
@bhaktaskitchen3510 3 жыл бұрын
Wonderful rendition Divya mam n Anantraj Sir, daily evening I put this song n Narayana te namo song on my smart TV. Otherwise I feel like my day will be incomplete. So... Good of u both.⭐⭐⭐⭐⭐👌👌
@vithalsanmuri2531
@vithalsanmuri2531 3 жыл бұрын
0
@n.narendrababu8626
@n.narendrababu8626 3 жыл бұрын
Thank 🙏 you so much Iam very very happy thank 🙏 you God bless you all jay Sri Rama 🙏🙏🙏🙏🙏
@venkateshhundekar7094
@venkateshhundekar7094 16 күн бұрын
🙏🙏🙏🙏🙏🙏
@radhapawar943
@radhapawar943 3 жыл бұрын
Very nice singing
@lakshmansridharan2932
@lakshmansridharan2932 4 жыл бұрын
What is this? Superb. Enjoyed a lot with Sri Hari bhakthi. Expecting more dasarapadas from the team. Really fantastic. Shri Haraye Namaha.... Shri Hari Vayu Gurugalu bless the team forever...
@sudheendrakumar4821
@sudheendrakumar4821 4 жыл бұрын
Jai Shree Krishna Jai Sreeram hare Srinivas a
@Srinathmys1959
@Srinathmys1959 4 жыл бұрын
ತುಂಬಾ ಅದ್ಭುತವಾದ ಹಾಡು, ಸಾಹಿತ್ಯ ಆಳವಾದ ಅರ್ಥವುಳ್ಳದ್ದು.
@thanur9123
@thanur9123 4 жыл бұрын
A awesome rendition by Ananth and divya Giridhar
@shashirekha14
@shashirekha14 3 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ತಮಗೆ
@veenasb7949
@veenasb7949 27 күн бұрын
Sundaravagi had iddira
@sreedevitr535
@sreedevitr535 2 жыл бұрын
🙏🏼🙏🏼🙏🏼🙏🏼🙏🏼
@srinivasapurohit8448
@srinivasapurohit8448 Жыл бұрын
Super song. ❤❤❤
@kavithadesh
@kavithadesh 4 жыл бұрын
Very beautiful rendition.... God bless
@madhusudanamadhu8399
@madhusudanamadhu8399 3 жыл бұрын
JAI JAI RAAMA HARE JAI JAI KRISHNA HARE... RAAMA RAAMA HARE KRISHNA KRISHNA HARE 🙏🙏🙏🙏🌹🌹🌹🌹🌺🌺🌺🌷🌷🌷
@madhusudanamadhu8399
@madhusudanamadhu8399 3 жыл бұрын
Excellent. ...Wonderful singing 👌👌👌👌👌👌🌹🌺🌷
@umadevi-vg3ww
@umadevi-vg3ww 3 жыл бұрын
Amazing. Beautiful lyrics&Beautifuly sung.God bless you all.Balge Samruddiyondige
@pushpaanilanil3689
@pushpaanilanil3689 4 жыл бұрын
Very nice singing both have nice voice ♥️♥️👌👌
@sanjaysakri9
@sanjaysakri9 2 жыл бұрын
Nice jodi ...mst have both voice. ... great achievement to hear
@sukanyasuka2227
@sukanyasuka2227 4 жыл бұрын
Jai Sree Rama......supr sir....
@yashodahv4862
@yashodahv4862 Жыл бұрын
What a beautiful and meaningful song
@raghavendrapandit4309
@raghavendrapandit4309 4 жыл бұрын
Manake paramananda vivadu💯🙏🙏💐💐
@swathirao3089
@swathirao3089 4 жыл бұрын
Hare srinivasa! Excellent work by the team! Amazing flute👌🏻
@priyankakodandi5306
@priyankakodandi5306 4 жыл бұрын
Wow .... madhura ati madhura 👌👌
@durgalaxmib.c3569
@durgalaxmib.c3569 3 жыл бұрын
👍
@nirmalasathish4325
@nirmalasathish4325 3 жыл бұрын
Thuba channagithe hadu
@vijayalakshmirao6702
@vijayalakshmirao6702 Жыл бұрын
A Great mesmerizing spiritual journey, relieves fatigue. Thank you Anantji and Divya mam 🙏🏽🙏🏽👍👍❤❤
@kashyapmedias3005
@kashyapmedias3005 4 жыл бұрын
Jai Shree RAM. Very sweet voices. Awesome combination of all singers. The version of video song portraits a very different visuals. Happy Shri Rama Navami to All. Jai Hind ಜೈ ಶ್ರೀರಾಮ್.
@ManishKashyap-hi1bp
@ManishKashyap-hi1bp 4 жыл бұрын
Thank You for nice comments. More to come in future days
@kashyapmedias3005
@kashyapmedias3005 4 жыл бұрын
@@ManishKashyap-hi1bp Happy to see you and Manasvi in vedio and very nicely sung, you both are very supportive to your Amma and your friend Anantraj
@mbkrishnamurthy357
@mbkrishnamurthy357 4 жыл бұрын
I was just waiting like anything for this song. Lovely song. Awesome singing
@prakashkulkarni8072
@prakashkulkarni8072 Жыл бұрын
Simply very super super super 🙏🙏
@ramamohan6472
@ramamohan6472 4 жыл бұрын
Excellent singing both god bless you
@chandrasathyamurthy968
@chandrasathyamurthy968 4 жыл бұрын
ಅಭಿನಂದನೆಗಳು ಜಿ💐💐💐💐💐
@prajwalpjoshi
@prajwalpjoshi 4 жыл бұрын
Super bro Jai jai Rama hare Jai jai Krishna hare Song was super bro it osm bro
@krismaly6300
@krismaly6300 4 жыл бұрын
Excellent Awesome Wonderful
@vidyabhat4671
@vidyabhat4671 3 жыл бұрын
Nyce song... Both have nyc voice
@kathyayiniprasad4202
@kathyayiniprasad4202 3 жыл бұрын
Awesome singing, melody, lovely voices,I just lost myself listening this song 🙏Thank you for sharing 🙏
@Essar2627
@Essar2627 2 жыл бұрын
ಅತ್ಯುತ್ತಮ.ಇಂಥ ಗೀತೆ ಕೊಟ್ಟ ನಿಮಗೆ ನಾವು ಚಿರಋಣಿ.ಭಗವದ್ ಭಕ್ತರಿಗೆ ಅಮೃತ ಕೊಟ್ಟ ಸಾರ್ಥಕತೆ ನಿಮ್ಮದು.
@kathyayiniprasad4202
@kathyayiniprasad4202 2 жыл бұрын
Yes 👍
@venugopalvenu2402
@venugopalvenu2402 6 ай бұрын
❤❤❤❤❤❤❤❤❤❤❤❤❤❤❤❤❤❤❤❤❤
@shrutibengeri1303
@shrutibengeri1303 4 жыл бұрын
Excellent..... Wonderful singing ....
@anuradhamohan5535
@anuradhamohan5535 3 жыл бұрын
ಹಾಡು ತುಂಬಾ ಚೆನ್ನಾಗಿದೆ 👍
@KrishnaVeni-hz4ev
@KrishnaVeni-hz4ev 3 жыл бұрын
Adbhutha 👌👌😊
@user-ju2gy5sb5t
@user-ju2gy5sb5t 6 ай бұрын
Beautifull song loved it
@susheelendraAcharya
@susheelendraAcharya 3 жыл бұрын
ತುಂಬ ಒಳ್ಳೆಯ ಹಾಡು ಧನ್ಯವಾದ
Yatikulake Tilakara Satyatmara Kande || Anantraj Mistry || 2023
13:06
ANANTRAJ MISTRY
Рет қаралды 72 М.
Playing hide and seek with my dog 🐶
00:25
Zach King
Рет қаралды 36 МЛН
Best Toilet Gadgets and #Hacks you must try!!💩💩
00:49
Poly Holy Yow
Рет қаралды 22 МЛН
Clown takes blame for missing candy 🍬🤣 #shorts
00:49
Yoeslan
Рет қаралды 47 МЛН
路飞太过分了,自己游泳。#海贼王#路飞
00:28
路飞与唐舞桐
Рет қаралды 37 МЛН
Hari Bol
14:26
Shridhay Shri Mridul krishna shastri ji maharaj - Topic
Рет қаралды 364 М.
Hare Krishna kirtan - best kirtan hare krishna bhajan - kirtan song - iskcon kirtan
34:39
Jai Jai Sai Ram - जय जय साई राम - Sai Dhun (Jagjit Singh)
29:13
Sadraddin - Taxi | Official Music Video
3:10
SADRADDIN
Рет қаралды 1,1 МЛН
Nurmuhammed Jaqyp  - Nasini el donya (cover)
2:57
Nurmuhammed Jaqyp
Рет қаралды 693 М.
Kenjebek Nurdolday & Baller - sokpe#сокпе#сөкпе
3:10
Kenjebek Nurdolday
Рет қаралды 197 М.
V $ X V PRiNCE, Shulamah - Jai Jatpaimyz (2024)
2:38
Студия СОЮЗ
Рет қаралды 149 М.
Jaloliddin Ahmadaliyev - Erta indin (Official Music Video)
4:32
NevoMusic
Рет қаралды 2,4 МЛН